ಜನಸ್ಪಂದನ ನ್ಯೂಸ್, ಕೋಲಾರ : ಬಾರ್ ಮಾಲೀಕರಿಂದ 10,000 ರೂ. ಲಂಚ ಪಡೆತುತ್ತಿದ್ದ ವೇಳೆ ಪಿಎಸ್‌ಐ (PSI) ಮತ್ತು ಪೊಲೀಸ್ ಕಾನ್ಸ್‌ಟೇಬಲ್ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಕೋಲಾರದಲ್ಲಿ ನಡೆದಿದೆ.
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ನಂಗಲಿ ಪೊಲೀಸ್ ಠಾಣೆಯಲ್ಲಿ ತಿಂಗಳ ಮಾಮೂಲಿ ಹಣ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ಭರ್ಜರಿ ದಾಳಿ ನಡೆಸಿದ್ದು, ಠಾಣೆಯ ಸಿಬ್ಬಂದಿ ಹಾಗೂ ಪಿಎಸ್‌ಐ (PSI) ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
ಇದನ್ನು ಓದಿ : Telangana : ನದಿಗೆ ಈಜಲು ತೆರಳಿದ್ದ 10 ಜನರಲ್ಲಿ 6 ಜನರು ನದಿಯ ಪಾಲು.!
ಸ್ಥಳೀಯ ಬಾರ್ ಮಾಲೀಕರಿಂದ ಪ್ರತಿ ತಿಂಗಳು ನಿಯಮಿತವಾಗಿ ಮಾಮೂಲಿ ಹಣ ವಸೂಲಿ ಮಾಡುತ್ತಿದ್ದ ಶಂಕೆಯ ಹಿನ್ನಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಗೂಢಚರ್ಯೆಯಿಂದ ಮಾಹಿತಿಯನ್ನು ಸಂಗ್ರಹಿಸಿದ್ದರು.
ಓರ್ವ ಬಾರ್ ಮಾಲೀಕರಿಂದ ರೂ.10,000 ಲಂಚ ಹಣ ಪಡೆಯುತ್ತಿದ್ದ ಸಂದರ್ಭದಲ್ಲಿ ಪೇದೆ ಸುರೇಶ್ ತಕ್ಷಣವೇ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಸೋಮವಾರ ನಡೆದಿದೆ.
ಇದನ್ನು ಓದಿ : Kiss : ವಾಕಿಂಗ್ ಮಾಡೋ ಹೆಣ್ಮಕ್ಕಳಿಗೆ ಮುತ್ತಿಟ್ಟು ಎಸ್ಕೇಪ್ ಅಗುತ್ತಿದ್ದ ಕಾಮುಕ ಅರೆಸ್ಟ್.!
ಹಣ ಸಂಗ್ರಹಕ್ಕೆ PSI ಸೂಚನೆ.?
ಪ್ರಾಥಮಿಕ ವಿಚಾರಣೆ ವೇಳೆ ನಂಗಲಿ ಠಾಣೆಯ PSI ಅರ್ಜುನ್ ಗೌಡ ಅವರ ಸೂಚನೆಯ ಮೇರೆಗೆ ಹಣ ವಸೂಲಿ ಮಾಡಲಾಗುತ್ತಿತ್ತು ಎಂಬ ಮಾಹಿತಿಯನ್ನು ಲೋಕಾಯುಕ್ತರ ವಶದಲ್ಲಿರುವ PC ಸುರೇಶ್ ನೀಡಿದ್ದಾರೆ.
ಕೋಲಾರ ಲೋಕಾಯುಕ್ತ ಎಸ್ಪಿ ಧನುಂಜಯ ಕೂಡ ನಂಗಲಿ ಠಾಣೆಗೆ ಆಗಮಿಸಿ ತನಿಖೆಯ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ. ಇದೀಗ ಠಾಣೆಯಲ್ಲಿ ನಡೆಯುತ್ತಿರುವ ತನಿಖೆಯ ನಂತರ ಇನ್ನಷ್ಟು ಅಂಶಗಳು ಬಹಿರಂಗವಾಗುವ ಸಾಧ್ಯತೆ ಇದೆ.
Bagalkot : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಉದ್ಯೋಗವಕಾಶ.!
ಜನಸ್ಪಂದನ ನ್ಯೂಸ್, ನೌಕರಿ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬಾಗಲಕೋಟೆ (Bagalkot) ಯಲ್ಲಿ ಖಾಳಿಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ (Online) ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ ವೆಬ್‌ಸೈಟ್ (Official website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ.
ಇದನ್ನು ಓದಿ : Suspension : ಪೊಲೀಸ್ ಕಮಿಷನರ್ ದಯಾನಂದ ಅಮಾನತು ವಿರೋಧಿಸಿ ಕಾನ್ಸ್‌ಟೇಬಲ್ ಪ್ರತಿಭಟನೆ.!
ಬಾಗಲಕೋಟೆ (Bagalkot DHFWS) ನೇಮಕಾತಿ 2025 :
ಹುದ್ದೆಗಳ ಕುರಿತು ಮಾಹಿತಿ :
- ಇಲಾಖೆ ಹೆಸರು : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (Bagalkot).
- ಹುದ್ದೆಗಳ ಸಂಖ್ಯೆ : 131
- ಹುದ್ದೆಗಳ ಹೆಸರು : ವೈದ್ಯಕೀಯ ಅಧಿಕಾರಿ, ಸಿಬ್ಬಂದಿ ನರ್ಸ್
- ಉದ್ಯೋಗ ಸ್ಥಳ : ಬಾಗಲಕೋಟೆ (Bagalkot-ಕರ್ನಾಟಕ)
- ಅಪ್ಲಿಕೇಶನ್ ಮೋಡ್ : Online ಮೋಡ್
ಇದನ್ನು ಓದಿ : Mustard oil : ನಿಮಗಿದು ಗೊತ್ತೇ? ಈ ಎಣ್ಣೆಯಿಂದ ಎಷ್ಟೊಂದು ಪ್ರಯೋಜನಗಳಿವೆ ಅಂತ.!
ವಯೋಮಿತಿ :
ಹುದ್ದೆ | ಗರಿಷ್ಠ ವಯಸ್ಸಿನ ಮೀತಿ |
ಅಡಿಯೋಲಾಜಿಸ್ಟ್ | ಸಾ, ಹಿಂ.ವರ್ಗ-38 ವರ್ಷ, ಪ.ಜಾ., ಪ.ಪಂ., ಪ್ರ1-43 ವರ್ಷ |
ಆಡಿಯೋಮೆಟ್ರಿಕ್ ಅಸಿಸ್ಟೆಂಟ್ | ಸಾ, ಹಿಂ.ವರ್ಗ-38 ವರ್ಷ, ಪ.ಜಾ., ಪ.ಪಂ., ಪ್ರ1-43 ವರ್ಷ |
ಕೀಟ ಸಂಗ್ರಾಹಕ | 40 ವರ್ಷ |
ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕರು | 40 ವರ್ಷ |
ತಾಲ್ಲೂಕು ಆಶಾ ಮೇಲ್ವಿಚಾರಕರು | 50 ವರ್ಷ |
ಜಿಲ್ಲಾ ಎಂ & ಇ ವ್ಯವಸ್ಥಾಪಕರು | 35 ವರ್ಷ |
ಶ್ರವಣದೋಷವುಳ್ಳ ಮಕ್ಕಳಿಗೆ ಬೋಧಕರು | ಸಾ, ಹಿಂ.ವರ್ಗ-38 ವರ್ಷ, ಪ.ಜಾ., ಪ.ಪಂ., ಪ್ರ1-43 ವರ್ಷ |
ಭೌತ ಚಿಕಿತ್ಸಕರು/ ಫಿಸಿಯೋಥೆರಪಿಸ್ಟ್ | 40 ವರ್ಷ |
ನೇತ್ರ ಸಹಾಯಕರು | ಸಾ, ಹಿಂ.ವರ್ಗ-38 ವರ್ಷ, ಪ.ಜಾ., ಪ.ಪಂ., ಪ್ರ1-43 ವರ್ಷ |
ಹಿರಿಯ ಚಿಕಿತ್ಸಾ ಮೇಲ್ವಿಚಾರಕರು | ಸಾ, ಹಿಂ.ವರ್ಗ-38 ವರ್ಷ, ಪ.ಜಾ., ಪ.ಪಂ., ಪ್ರ1-43 ವರ್ಷ |
ವೈದ್ಯಾಧಿಕಾರಿಗಳು | 45 ವರ್ಷ |
ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿಗಳು | ಸಾ, ಹಿಂ.ವರ್ಗ-38 ವರ್ಷ, ಪ.ಜಾ., ಪ.ಪಂ., ಪ್ರ1-43 ವರ್ಷ |
ಆರೋಗ್ಯ ನಿರೀಕ್ಷಣಾ ಅಧಿಕಾರಿಗಳು | ಸಾ, ಹಿಂ.ವರ್ಗ-38 ವರ್ಷ, ಪ.ಜಾ., ಪ.ಪಂ., ಪ್ರ1-43 ವರ್ಷ |
ಬ್ಲಾಕ್ ಎಪಿಡೆಮಿಯೊಲಾಜಿಸ್ಟ್ | 45 ವರ್ಷ |
ಆಪ್ತ ಸಮಾಲೋಚಕರು | 45 ವರ್ಷ |
ಶುಶ್ರೂಷಣಾ ಅಧಿಕಾರಿಗಳು | 45 ವರ್ಷ |
ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ | 65 ವರ್ಷ |
ಇಂಜಿನಿಯರ್-ಸಿವಿಲ್ | 45 ವರ್ಷ |
ವೈದ್ಯಾಧಿಕಾರಿಗಳು | 60 ವರ್ಷ |
ತಜ್ಞ ವೈದ್ಯರು | 50 ವರ್ಷ |
ಮಕ್ಕಳ ತಜ್ಞರು | 45 ವರ್ಷ |
ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು | 45 ವರ್ಷ |
ಅರಿವಳಿಕೆ ತಜ್ಞರು | 45 ವರ್ಷ |
ಇದನ್ನು ಓದಿ : Mustard oil : ನಿಮಗಿದು ಗೊತ್ತೇ? ಈ ಎಣ್ಣೆಯಿಂದ ಎಷ್ಟೊಂದು ಪ್ರಯೋಜನಗಳಿವೆ ಅಂತ.!
ಶೈಕ್ಷಣಿಕ ಅರ್ಹತೆ :
ಅ.ನಂ |
ಹುದ್ದೆ |
ಅರ್ಹತೆ |
1 | ಶ್ರವಣಶಾಸ್ತ್ರಜ್ಞ : | ಪದವಿ , ಬಿಎಎಸ್ಎಲ್ಪಿ, ಬಿ.ಎಸ್ಸಿ |
2 | ಆಡಿಯೋಮೆಟ್ರಿಕ್ ಸಹಾಯಕ : | ಡಿಪ್ಲೊಮಾ |
3 | ಕೀಟ ಸಂಗ್ರಾಹಕ : | 12 ನೇ |
4 | ಬ್ಲಾಕ್ ಕಾರ್ಯಕ್ರಮ ವ್ಯವಸ್ಥಾಪಕ : | ಬಿಬಿಎಂ, ಎಂಬಿಎ |
5 | ಬ್ಲಾಕ್ ಕಮ್ಯುನಿಟಿ ಮೊಬಿಲೈಜರ್ : | ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಪದವಿ |
6 | ಜಿಲ್ಲಾ ಎಂ ಮತ್ತು ಇ ವ್ಯವಸ್ಥಾಪಕರು : | ಸ್ನಾತಕೋತ್ತರ ಪದವಿ |
7 | ಶ್ರವಣದೋಷವುಳ್ಳ ಮಕ್ಕಳಿಗಾಗಿ ಬೋಧಕ : | ಡಿಪ್ಲೊಮಾ |
8 | ಭೌತಚಿಕಿತ್ಸಕ : | ಪದವಿ, ಬಿಪಿಟಿ |
9 | ನೇತ್ರ ಸಹಾಯಕ : | ಡಿಪ್ಲೊಮಾ |
10 | ಹಿರಿಯ ಚಿಕಿತ್ಸಾ ಮೇಲ್ವಿಚಾರಕರು : | ಪದವಿ |
11 | ಪ್ರಯೋಗಾಲಯ ತಂತ್ರಜ್ಞರು : | 10ನೇ, 12ನೇ, ಡಿಎಂಎಲ್‌ಟಿ |
12 | ಕಿರಿಯ ಆರೋಗ್ಯ ಸಹಾಯಕ : | 10ನೇ, 12ನೇ, ಡಿಪ್ಲೊಮಾ |
13 | ಬ್ಲಾಕ್ ಸಾಂಕ್ರಾಮಿಕ ರೋಗಶಾಸ್ತ್ರಜ್ಞ : ಎಂ.ಎಸ್ಸಿ. | ಪದವಿ, ಸ್ನಾತಕೋತ್ತರ ಪದವಿ, |
14 | ಕೌನ್ಸಿಲರ್ : | ಪದವಿ |
15 | ಸ್ಟಾಫ್ ನರ್ಸ್ (ಬಿ.ಎಸ್ಸಿ) : | ಬಿ.ಎಸ್ಸಿ |
16 | ಸ್ಟಾಫ್ ನರ್ಸ್ (GNM) : | ಜಿಎನ್‌ಎಂ |
17 | ಹಿರಿಯ ಎಲ್‌ಎಚ್‌ವಿ/ಪಿಎಚ್‌ಸಿಒ | DHFWS ಬಾಗಲಕೋಟೆ (Bagalkot) ನಿಯಮಗಳ ಪ್ರಕಾರ |
18 | ಎಂಜಿನಿಯರ್ (ಸಿವಿಲ್) : | ಬಿಇ ಅಥವಾ ಬಿ.ಟೆಕ್ |
19 | ವೈದ್ಯಕೀಯ ಅಧಿಕಾರಿ : | ಎಂಬಿಬಿಎಸ್ |
20 | ಸಲಹೆಗಾರ : | ಎಂಬಿಬಿಎಸ್, ಎಂಡಿ, ಸ್ನಾತಕೋತ್ತರ ಪದವಿ |
21 | ಶಿಶುವೈದ್ಯ : | ಎಂಡಿ, ಡಿ.ಸಿ.ಎಚ್, ಡಿಎನ್‌ಬಿ |
22 | ಪ್ರಸೂತಿ ತಜ್ಞ : | ಎಂಡಿ, ಡಿಎನ್‌ಬಿ, ಸ್ನಾತಕೋತ್ತರ ಪದವಿ, ಡಿಜಿಒ |
23 | ಅರಿವಳಿಕೆ ತಜ್ಞ : | ಎಂಡಿ, ಡಿಎನ್‌ಬಿ, ಸ್ನಾತಕೋತ್ತರ ಪದವಿ, ಡಿಎ |
24 | ವೈದ್ಯಕೀಯ ಅಧಿಕಾರಿ (RBSK-BAMS): | BAMS |
ಇದನ್ನು ಓದಿ : PMAY : “ಪ್ರಧಾನ ಮಂತ್ರಿ ಅವಾಸ ಯೋಜನೆ” ; ಸ್ವಂತ ಮನೆ ನಿರ್ಮಿಣಕ್ಕೆ 1 ಲಕ್ಷ ನೆರವು.!
ವೇತನ ಶ್ರೇಣಿ :
ಹುದ್ದೆ | ವೇತನ |
ಅಡಿಯೋಲಾಜಿಸ್ಟ್ | ರೂ.30,000 |
ಆಡಿಯೋಮೆಟ್ರಿಕ್ ಅಸಿಸ್ಟೆಂಟ್ | ರೂ.15,114 |
ಕೀಟ ಸಂಗ್ರಾಹಕ | ರೂ.15,114 |
ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕರು | ರೂ.18,384 |
ತಾಲ್ಲೂಕು ಆಶಾ ಮೇಲ್ವಿಚಾರಕರು | ರೂ.14,187 |
ಜಿಲ್ಲಾ ಎಂ & ಇ ವ್ಯವಸ್ಥಾಪಕರು | ರೂ.30,000 |
ಶ್ರವಣದೋಷವುಳ್ಳ ಮಕ್ಕಳಿಗೆ ಬೋಧಕರು | ರೂ.15,555 |
ಭೌತ ಚಿಕಿತ್ಸಕರು/ ಫಿಸಿಯೋಥೆರಪಿಸ್ಟ್ | ರೂ.25,000 |
ನೇತ್ರ ಸಹಾಯಕರು | ರೂ.14,187 |
ಹಿರಿಯ ಚಿಕಿತ್ಸಾ ಮೇಲ್ವಿಚಾರಕರು | ರೂ.21,000 |
ವೈದ್ಯಾಧಿಕಾರಿಗಳು | ರೂ.46,895 |
ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿಗಳು | ರೂ.14,187 |
ಆರೋಗ್ಯ ನಿರೀಕ್ಷಣಾ ಅಧಿಕಾರಿಗಳು | ರೂ.15,397 |
ಬ್ಲಾಕ್ ಎಪಿಡೆಮಿಯೊಲಾಜಿಸ್ಟ್ | ರೂ.30,000 |
ಆಪ್ತ ಸಮಾಲೋಚಕರು | ರೂ.14,558 |
ಶುಶ್ರೂಷಣಾ ಅಧಿಕಾರಿಗಳು | ರೂ.14,187 |
ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ | ರೂ.12,600 |
ಇಂಜಿನಿಯರ್-ಸಿವಿಲ್ | ರೂ.25,000 |
ವೈದ್ಯಾಧಿಕಾರಿಗಳು | ರೂ.75,000 |
ತಜ್ಞ ವೈದ್ಯರು | ರೂ.1,40,000 |
ಮಕ್ಕಳ ತಜ್ಞರು | ರೂ.1,40,000 |
ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು | ರೂ.1,40,000 |
ಅರಿವಳಿಕೆ ತಜ್ಞರು | ರೂ.1,40,000 |
ಇದನ್ನು ಓದಿ : Telangana : ನದಿಗೆ ಈಜಲು ತೆರಳಿದ್ದ 10 ಜನರಲ್ಲಿ 6 ಜನರು ನದಿಯ ಪಾಲು.!
ಅರ್ಜಿ ಶುಲ್ಕ :
- ಅರ್ಜಿ ಸಲ್ಲಿಸಲು ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ (Bagalkot).
ಆಯ್ಕೆ ವಿಧಾನ :
- ಲಿಖಿತ ಪರೀಕ್ಷೆ ಮತ್ತು ಸಂದರ್ಶನ (Written test and interview).
- ಮೆರಿಟ್ ಆಧಾರದ ಮೇಲೆ.
ಇದನ್ನು ಓದಿ : Suger : ಸಕ್ಕರೆ ಸೇವನೆಯಿಂದ ಬೊಜ್ಜು, ಮಧುಮೇಹ, ಕ್ಯಾನ್ಸರ್, ಹೃದ್ರೋಗ ಬರುತ್ತದೆಯೇ.?
ಅರ್ಜಿ ಸಲ್ಲಿಸುವುದು ಹೇಗೆ.?
- ಕೆಳಗಿನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ಸೂಚನೆಯನ್ನು ಡೌನ್‌ಲೋಡ್ ಮಾಡಿ.
- ಅಧಿಕೃತ ಸೂಚನೆಯನ್ನು ಎಚ್ಚರಿಕೆಯಿಂದ ಓದಿ.
- ಕೆಳಗಿನ ಆನ್‌ಲೈನ್ ಅಪ್ಲಿಕೇಶನ್‌ಗಳ Link ನ್ನು ಕ್ಲಿಕ್ ಮಾಡಿ.
- ಕೊಟ್ಟಿರುವ Form ನ್ನು ಸರಿಯಾಗಿ ಭರ್ತಿ ಮಾಡಿ.
- ಸೂಕ್ತವಾದ ಫೋಟೋ ಮತ್ತು ಸಹಿಯನ್ನು ಲಗತ್ತಿಸಿ.
- ಮತ್ತೊಮ್ಮೆ ಪರಿಶೀಲಿಸಿ ಮತ್ತು Formನ್ನು ಸಲ್ಲಿಸಿ.
- ಕೊನೆಯದಾಗಿ ಅರ್ಜಿ Prite ಇಟ್ಟುಕೊಳ್ಳಲು ಮರೆಯಬೇಡಿ.
ಪ್ರಮುಖ ದಿನಾಂಕಗಳು :
- ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : ಜೂನ್ 03, 2025.
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಜೂನ್ 17, 2025.
ಇದನ್ನು ಓದಿ : Maharashtra : ಚಲಿಸುತ್ತಿದ್ದ ರೈಲಿನಿಂದ ಬಿದ್ದು 5 ಪ್ರಯಾಣಿಕರ ಸಾವು.!
ಪ್ರಮುಖ ಲಿಂಕ್‌ಗಳು :
- ಅಧಿಕೃತ ಅಧಿಸೂಚನೆ ಪಿಡಿಎಫ್ : ಇಲ್ಲಿ ಕ್ಲಿಕ್ ಮಾಡಿ
- ಅರ್ಜಿ ಸಲ್ಲಿಸಲು ಲಿಂಕ್ : ಇಲ್ಲಿ ಕ್ಲಿಕ್ ಮಾಡಿ
- ಅಧಿಕೃತ ವೆಬ್‌ಸೈಟ್ : bagalkot.nic.in
Disclaimer : The above given information is available On online, candidates should check it properly before applying. This is for information only.