Saturday, June 14, 2025

Janaspandhan News

HomeState NewsSuspension : ಪೊಲೀಸ್‌ ಕಮಿಷನರ್‌ ದಯಾನಂದ ಅಮಾನತು ವಿರೋಧಿಸಿ ಕಾನ್ಸ್‌ಟೇಬಲ್‌ ಪ್ರತಿಭಟನೆ.!
spot_img
spot_img

Suspension : ಪೊಲೀಸ್‌ ಕಮಿಷನರ್‌ ದಯಾನಂದ ಅಮಾನತು ವಿರೋಧಿಸಿ ಕಾನ್ಸ್‌ಟೇಬಲ್‌ ಪ್ರತಿಭಟನೆ.!

ಜನಸ್ಪಂದನ ನ್ಯೂಶ್‌, ಬೆಂಗಳೂರು : ಬೆಂಗಳೂರು ಪೊಲೀಸ್‌ ಕಮಿಷನರ್‌ ಬಿ. ದಯಾನಂದ ಅಮಾನತು (Suspension) ವಿರೋಧಿಸಿ ಕಾನ್ಸ್‌ಟೇಬಲ್‌ ಓರ್ವರು ಕೈಗೆ ಕಪ್ಪುಪಟ್ಟಿ ಧರಿಸಿ ಅಂಬೇಡ್ಕರ್​ ಪೋಟೊ ಹಿಡಿದು ಪ್ರತಿಭಟನೆ ನಡೆಸಿದ್ದಾರೆ.

ಮಡಿವಾಳ ಠಾಣೆಯ ಕಾನ್ಸ್‌ಟೇಬಲ್‌ ನರಸಿಂಹರಾಜು ಎನ್ನುವವರು ಪೊಲೀಸರ ಅಮಾನತು (Suspension) ಮಾಡಿರುವ ಸರ್ಕಾರದ ನಡೆ ಖಂಡಿಸಿ ರಾಜ್ಯಪಾಲರಿಗೆ ದೂರು ನೀಡಲು ರಾಜಭವನಕ್ಕೆ ತೆರಳಿದ್ದರು. ಈ ವೇಳೆ ಕಾನ್ಸ್‌ಟೇಬಲ್‌ ನರಸಿಂಹರಾಜು ಕೈಗೆ ಕಪ್ಪುಪಟ್ಟಿ ಧರಿಸಿ ಅಂಬೇಡ್ಕರ್​ ಪೋಟೊ ಹಿಡಿದಿದ್ದರು.

ಇದನ್ನು ಓದಿ : SSC ಯಲ್ಲಿ ಭರ್ಜರಿ ಉದ್ಯೋಗವಕಾಶ ; 2,423 ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಆರ್‌ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಭೀಕರ ಕಾಲ್ತುಳಿತದ ಹಿನ್ನಲೆಯಲ್ಲಿ ಪೊಲೀಸ್‌ ಅಧಿಕಾರಿಗಳ ಅಮಾನತು (Suspension) ಆದೇಶ ರದ್ದು ಪಡಿಸಬೇಕು ಎಂದು ಆಗ್ರಹಿಸಿದ್ದಾರೆ. ಸದ್ಯ ವಿಧಾನಸೌಧ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ.

ಕಾನ್ಸ್‌ಟೇಬಲ್‌ ನರಸಿಂಹರಾಜು ದೂರಿನಲ್ಲಿ ಪೊಲೀಸ್‌ ಅಧಿಕಾರಿಗಳ ಅಮಾನತು (Suspension) ಆದೇಶ ರದ್ದು ಪಡಿಸುವ ಮೂಲಕ ಪೊಲೀಸ್‌ ಇಲಾಖೆಗೆ ನೈತಿಕ ಸ್ಥೈರ್ಯ ತುಂಬಬೇಕು ಎಂದು ಬರೆದಿದ್ದಾರೆ.

ಇದನ್ನು ಓದಿ : Indonesia : ವಿವಾಹೇತರ ಲೈಂಗಿಕ ಸಂಬಂಧ ; ಜೋಡಿಗೆ 100 ಛಡಿಯೇಟು.!

ಜೂನ್‌ 4 ರ ಬುಧವಾರ RCB ವಿಜಯೋತ್ಸವದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ವಿಧಾನಸೌಧ ಹಾಗೂ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಾಗರೋಪಾದಿಯಲ್ಲಿ ಜನ ನೆರೆದಿದ್ದರು. ಈ ವೇಳೆ ಸಂಭವಿಸಿದ ಭೀಕರ ಕಾಲ್ತುಳಿತಕ್ಕೆ 11 RCB ಅಭಿಮಾನಿಗಳು ಸಾವನ್ನಪ್ಪಿದ್ದರು.

ಭೀಕರ ಕಾಲ್ತುಳಿತಕ್ಕೆ 11 RCB ಅಭಿಮಾನಿಗಳು ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸ್‌ ಕಮಿಷನರ್‌ ಸೇರಿದಂತೆ ಐವರು ಪೊಲೀಸ್‌ ಅಧಿಕಾರಿಗಳನ್ನು ಅಮಾನತು (Suspension) ಗೊಳಿಸಿ ಸರ್ಕಾರ ಗುರುವಾರ ಆದೇಶ ಹೊರಡಿಸಿತ್ತು.

ಇದನ್ನು ಓದಿ : Ganja : 1.5 KG ಗಾಂಜಾ ; ಪೊಲೀಸ್‌ ಕಾನ್ಸ್‌ಟೇಬಲ್‌ ಅರೆಸ್ಟ್.!

ಈ ದುರಂತದ ಹಿನ್ನೆಲೆಯಲ್ಲಿ ಭದ್ರತೆ ನಿರ್ವಹಣೆ ವೈಫಲ್ಯ ಕಾರಣ ನೀಡಿ ಬೆಂಗಳೂರು ಪೊಲೀಸ್ ಆಯುಕ್ತ ಬಿ.ದಯಾನಂದ್ ಸೇರಿದಂತೆ ಐವರನ್ನು ರಾಜ್ಯ ಸರ್ಕಾರ ಅಮಾನತು (Suspension) ಮಾಡಿದೆ.‌ ಆದರೆ ಪೊಲೀಸರ ಅಮಾನತು ಮಾಡಿದ ರಾಜ್ಯ ಸರ್ಕಾರದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಮಡಿವಾಳ ಠಾಣೆಯ ಕಾನ್ಸ್‌ಟೇಬಲ್‌ ನರಸಿಂಹರಾಜು, ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರನ್ನು ಅಮಾನತುಗೊಳಿಸಿದ್ದ ಸರ್ಕಾರ ಆದೇಶದ ವಿರುದ್ಧ ಅಂಬೇಡ್ಕರ್‌ ಫೋಟೋ ಹಿಡಿದು ಕಪ್ಪುಪಟ್ಟಿ ಧರಿಸಿ ರಾಜಭವನದ ಮುಂದೆ ಪ್ರತಿಭಟನೆ ನಡೆಸಿದ್ದಾರೆ.

ಇದನ್ನು ಓದಿ :Pakistan : ಜೀನ್ಸ್‌ ಮತ್ತು ಟಾಪ್‌ ಧರಿಸಿ ಮಾರ್ಕೆಟ್‌ಗೆ ಬಂದ 2 ಯುವತಿಯರು ; ವಿಡಿಯೋ.!

ಸದ್ಯ ಅಂಬೇಡ್ಕರ್‌ ಫೋಟೋ ಹಿಡಿದು ಕಪ್ಪುಪಟ್ಟಿ ಧರಿಸಿ ರಾಜಭವನದ ಮುಂದೆ ಪ್ರತಿಭಟನೆ ನಡೆಸುತ್ತಿರುವ ಮಡಿವಾಳ ಠಾಣೆಯ ಕಾನ್ಸ್‌ಟೇಬಲ್‌ ನರಸಿಂಹರಾಜು ಅವರನ್ನು ವಿಧಾನಸೌಧ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Diabetes : ಶುಗರ್‌ ಲೇವಲ್‌ 120ಕ್ಕಿಂತ ಹೆಚ್ಚಿದೆಯೇ.? ಹಾಗಾದ್ರೆ ರಾತ್ರಿ ತಿನ್ನಿ ಈ ಪದ್ದಾರ್ಥಗಳನ್ನು.!

ಜನಸ್ಪಂದನ ನ್ಯೂಸ್, ಡೆಸ್ಕ್ : ಇಂದು ವಿಶ್ವದಾದ್ಯಂತ ಲಕ್ಷಾಂತರ ಜನರನ್ನು ಕಾಡುತ್ತಿರುವ ಒಂದು ಗಂಭೀರ ಆರೋಗ್ಯ ಸಮಸ್ಯೆಗಳಲ್ಲಿ (serious health problems) ಸಕ್ಕರೆ ಕಾಯಿಲೆ (Diabetes) ಒಂದು.

ಒತ್ತಡ, ಬದಲಾದ ಜೀವನಶೈಲಿ ಮತ್ತು ಆಹಾರ ಕ್ರಮದಲ್ಲಿನ ಕೊರತೆಯಿಂದ (Stress, changed lifestyle and dietary deficiencies) ಈ Diabetes ಕಾಯಿಲೆಯು ಹೆಚ್ಚಾಗುತ್ತದೆ.

ಇದನ್ನು ಓದಿ : Sana Yousaf : ಗುಂಡಿಕ್ಕಿ 17 ವರ್ಷದ ಜನಪ್ರಿಯ ಟಿಕ್‌ಟಾಕ್‌ ತಾರೆಯ ಹತ್ಯೆ.!

ಆದರೆ, ರಾತ್ರಿ ಊಟದ ವೇಳೆ ಕೆಲವು ಆರೋಗ್ಯಕರ ಆಯ್ಕೆಗಳನ್ನು (Healthy choices) ಮಾಡುವ ಮೂಲಕ ಸಕ್ಕರೆ ಕಾಯಿಲೆ (Diabetes) ಯ ಅಪಾಯವನ್ನು ಗಣನೀಯವಾಗಿ ಕಡಿಮೆ ಮಾಡಬಹುದಾಗಿದೆ.

ರಾತ್ರಿಯ ಊಟ (Dinner) ದಲ್ಲಿ ನಾವು ಈ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಇದನ್ನು ಓದಿ : ISRO ದಲ್ಲಿ ಖಾಲಿ ಇರುವ 320 ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಆರೋಗ್ಯಕರ ಕೊಬ್ಬುಗಳು :

ಆರೋಗ್ಯಕರ ಕೊಬ್ಬು ಹೊಂದಿರುವ ಬಾದಾಮಿ, ಒಲಿವ್ ಎಣ್ಣೆ (Almonds, olive oil) ಅಥವಾ ಆವಕಾಡೋದಂತಹ ಆಹಾರಗಳು ಇನ್ಸುಲಿನ್ (Diabetes) ಸಂವೇದನೆಯನ್ನು ಸುಧಾರಿಸಲು (improve insulin sensitivity) ಸಹಾಯ ಮಾಡುತ್ತವೆ.

ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್‌ನ ಧಾನ್ಯಗಳು :

ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ (GI) ಇರುವ ಧಾನ್ಯಗಳಾದ ಕ್ವಿನೋವಾ, ಒಟ್ಸ್ (Quinoa, oats) ಅಥವಾ ರಾಗಿಯು ರಕ್ತದ ಸಕ್ಕರೆಯನ್ನು ತಕ್ಷಣವೇ ಏರಿಳಿಕೆಯಾಗದಂತೆ ತಡೆಯಬಲ್ಲವು (prevent carousel from happening immediately). ರಾತ್ರಿಯ ಊಟಕ್ಕೆ ರಾಗಿ ರೊಟ್ಟಿ ಅಥವಾ ಕ್ವಿನೋವಾ ಸಲಾಡ್ ಉತ್ತಮ ಆಯ್ಕೆ.

ಇದನ್ನು ಓದಿ : Castor oil : ಈ 1 ಎಣ್ಣೆಯ ಸ್ನಾನದಿಂದ ಎಷ್ಟೊಂದು ಪ್ರಯೋಜನಗಳಿವೆ ಗೊತ್ತೇ.?
Diabetes ಗೆ ಹಸಿರು ತರಕಾರಿಗಳು :

ಪಾಲಕ್, ಇತರೆ ಸೊಪ್ಪು, ಬ್ರೊಕೋಲಿ ಮತ್ತು ಕ್ಯಾಬೇಜ್‌ನಂತಹ ಹಸಿರು ತರಕಾರಿಗಳು ಕಡಿಮೆ ಕಾರ್ಬೋಹೈದ್ರೇಟ್‌ಗಳನ್ನು ಹೊಂದಿದ್ದು, ಫೈಬರ್‌ನಿಂದ ಸಮೃದ್ಧವಾಗಿವೆ. ಇವು ಜೀರ್ಣಕ್ರಿಯೆಯನ್ನು ಸುಧಾರಣೆಯ ಜೊತೆಗೆ ರಕ್ತದ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ. ರಾತ್ರಿ ಊಟದಲ್ಲಿ ಒಂದು ಬೌಲ್‌ನಷ್ಟು ತರಕಾರಿ ಸಲಾಡ್ ಸೇವಿಸಬಹುದು.

Diabetes ಗೆ ಮಜ್ಜಿಗೆ ಅಥವಾ ಹುಳಿಮಜ್ಜಿಗೆ (Buttermilk or sour buttermilk) :
ಇದನ್ನು ಓದಿ : SSC ಯಲ್ಲಿ ಭರ್ಜರಿ ಉದ್ಯೋಗವಕಾಶ ; 2,423 ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಮಜ್ಜಿಗೆಯು ಜೀರ್ಣಕ್ರಿಯೆಗೆ ಸಹಾಯ ಮಾಡುವ ಜೊತೆಗೆ ರಕ್ತದ ಸಕ್ಕರೆಯನ್ನು ನಿಯಂತ್ರಿಸುವ ಪ್ರೊಬಯಾಟಿಕ್‌ಗಳನ್ನು ಒಳಗೊಂಡಿದೆ. ರಾತ್ರಿಯ ಊಟದ ಬಳಿಕ ಒಂದು ಲೋಟ ಮಜ್ಜಿಗೆ ಸೇವಿಸುವುದು ಉತ್ತಮ ಆಯ್ಕೆ.

Diabetes ಗೆ ಪ್ರೋಟೀನ್ ಸಮೃದ್ಧ ಆಹಾರಗಳು :

ಪ್ರೋಟೀನ್ ಭರಿತ ಆಹಾರಗಳಾದ ಮೀನು, ಟೋಫು, ಚಿಕನ್ ಬ್ರೆಸ್ಟ್ ಅಥವಾ ಕಡಲೆಕಾಯಿಯಂತಹ ಆಹಾರ ಪದಾರ್ಥಗಳು ದೀರ್ಘಕಾಲದವರೆಗೆ ತೃಪ್ತಿಯ ಭಾವನೆ (Feeling satisfied for a long time) ನೀಡುತ್ತವೆ. ಅಲ್ಲದೇ ರಕ್ತದ ಸಕ್ಕರೆಯನ್ನು ಸ್ಥಿರವಾಗಿಡುತ್ತವೆ.

ಇದನ್ನು ಓದಿ : Indonesia : ವಿವಾಹೇತರ ಲೈಂಗಿಕ ಸಂಬಂಧ ; ಜೋಡಿಗೆ 100 ಛಡಿಯೇಟು.!
Diabetes, ರಾತ್ರಿ ವೇಳೆ ಈ ಆಹಾರ ಪದಾರ್ಥಗಳನ್ನು ಸೇವಿಸಬೇಡಿ :
  • ಸಕ್ಕರೆಯುಕ್ತ ಆಹಾರಗಳು (Sugary foods) :
    ಸಿಹಿತಿಂಡಿ, ಕೇಕ್, ಕುಕೀಸ್ ರಕ್ತದ ಸಕ್ಕರೆಯನ್ನು ತಕ್ಷಣವೇ ಏರಿಸುತ್ತವೆ.
  • ಬಿಳಿ ಅಕ್ಕಿ ಮತ್ತು ರಿಫೈಂಡ್ ಕಾರ್ಬೋಹೈಡ್ರೇಟ್‌ಗಳು (white rice and refined Carbohydrates) :
    ಇವು ಹೆಚ್ಚು ಗ್ಲೈಸೆಮಿಕ್ ಇಂಡೆಕ್ಸ್‌ ಹೊಂದಿರುವ ಇವುಗಳು ರಕ್ತದ ಸಕ್ಕರೆಯನ್ನು ಏರಿಳಿತಗೊಳಿಸುತ್ತವೆ.
  • ಎಣ್ಣೆಯಲ್ಲಿ ಕರಿದ ಆಹಾರಗಳು :
    ಇವು ಜೀರ್ಣಕ್ರಿಯೆಗೆ ಭಾರವಾಗಿದ್ದು, ದೇಹದಲ್ಲಿ ಉರಿಯೂತವನ್ನು ಉಂಟುಮಾಡಬಹುದು.
spot_img
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments