ಜನಸ್ಪಂದನ ನ್ಯೂಸ್, ಡೆಸ್ಕ್ : ಯುವತಿಯರಿಬ್ಬರು ಜೀನ್ಸ್ ಮತ್ತು ಟಾಪ್ (Jeans and top) ಧರಿಸಿ ಪಾಕ್‌ನ (Pakistan) ಮಾರ್ಕೆಟ್‌ಗೆ ಬಂದಾಗ ಏನಾಯಿತು ಎನ್ನುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸದ್ಯ ಸೊಶಿಯಲ್ ಮಿಡಿಯಾಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾದ ಈ ಒಂದು ಗೊಂದಲದ ವಿಡಿಯೋ ಪಾಕಿಸ್ತಾನ (Pakistan) ದಲ್ಲಿ ಮಹಿಳೆಯರ (women) ಸುರಕ್ಷತೆಯ ಬಗ್ಗೆ ಹೊಸ ಆಕ್ರೋಶವನ್ನು ಹುಟ್ಟುಹಾಕಿದೆ.
ಇದನ್ನು ಓದಿ : SSC ಯಲ್ಲಿ ಭರ್ಜರಿ ಉದ್ಯೋಗವಕಾಶ ; 2,423 ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಸದ್ಯ ಸೊಶಿಯಲ್ ಮಿಡಿಯಾದಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋಗೆ ಯಾವುದೇ ದಿನಾಂಕ ತೋರಿಸದೆ, ಕ್ಲಿಪ್‌ನಲ್ಲಿ ಇಬ್ಬರು ಯುವತಿಯರು ಜೀನ್ಸ್ ಮತ್ತು ಟಾಪ್ (Jeans and top) ಧರಿಸಿ Pakistan ದ ಜನನಿಬಿಡ ಬೀದಿಯಲ್ಲಿ ಹಿಜಾಬ್ ಇಲ್ಲದೆ ನಡೆದುಕೊಂಡು ಹೋಗುತ್ತಿರುವುದನ್ನು ತೋರಿಸಲಾಗಿದೆ.
ಹೀಗೆ ಜೀನ್ಸ್ ಮತ್ತು ಟಾಪ್ (Jeans and top) ಧರಿಸಿ ಮಾರ್ಕೆಟ್‌ಗೆ ಬಂದಾಗ ಇದ್ದಕ್ಕಿದ್ದಂತೆ ಪುರುಷರ ಗುಂಪೊಂದು ಅವರನ್ನು ಸುತ್ತುವರೆದು ಯುವತಿಯರನ್ನು ಹೊಡೆದು ದೈಹಿಕವಾಗಿ ಹಲ್ಲೆ ಮಾಡಿರುವುದು ಭಯಾನಕ ದೃಶ್ಯವನ್ನು ವಿಡಿಯೋ ತೋರಿಸುತ್ತಿದೆ.
ಇದನ್ನು ಓದಿ : Indonesia : ವಿವಾಹೇತರ ಲೈಂಗಿಕ ಸಂಬಂಧ ; ಜೋಡಿಗೆ 100 ಛಡಿಯೇಟು.!
ಜೀನ್ಸ್ ಮತ್ತು ಟಾಪ್ ಧರಿಸಿ ಅಂಗಡಿಯ ಬಳಿ ಬಂದಾಗ ಪುರುಷರ ಗುಂಪಾಗುತ್ತಾರೆ ಮತ್ತು ನಂತರ ಗುಂಪೊಂದು ಅವರನ್ನು ಸುತ್ತುವರೆಯುತ್ತದೆ. ಇದನ್ನು ದೃಶ್ಯದಲ್ಲಿ ನೋಡಬಹುದಾಗಿದೆ. ಈ ವೇಳೆ ಯುವತಿಯರು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರೂ ಸಹ ಜನಸಮೂಹವು ಅವರನ್ನು ಸುತ್ತುವರೆಯುತ್ತದೆ.
Balamir ಎಂಬ X ಖಾತೆಯಲ್ಲಿ June 4, 2025 ರಂದು ಈ ವಿಡಿಯೋ ಹಂಚಿಕೊಳ್ಳಲಾಗಿದೆ.
ಸದ್ಯ ಈ ವಿಡಿಯೋ ನೋಡಿದ ಸಾರ್ವಜನಿಕರಿಂದ ತೀವ್ರವಾದ ವ್ಯಾಪಕ ಖಂಡನೆಗೆ ಒಳಗಾಗಿದ್ದು, ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಘಟನೆಯ ಬಗ್ಗೆ ಕೋಪ ಮತ್ತು ಅಸಹ್ಯವನ್ನು ವ್ಯಕ್ತಪಡಿಸಿದ್ದಾರೆ. ಆದರೆ ಇಲ್ಲಿಯವರೆಗೆ Pakistan ನ ಪೊಲೀಸ್‌ರಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಅಥವಾ ಕ್ರಮ ವರದಿಯಾಗಿಲ್ಲ.
ಇದನ್ನು ಓದಿ : Diabetes : ಶುಗರ್ ಲೇವಲ್ 120ಕ್ಕಿಂತ ಹೆಚ್ಚಿದೆಯೇ.? ಹಾಗಾದ್ರೆ ರಾತ್ರಿ ತಿನ್ನಿ ಈ ಪದ್ದಾರ್ಥಗಳನ್ನು.!
ʼಈ ಇಬ್ಬರು ಹುಡುಗಿಯರನ್ನು ರಣಹದ್ದುಗಳ ರೀತಿಯಲ್ಲಿ Pakistanನ ಪುರುಷರು ಹೇಗೆ ಕಿರುಕುಳ ನೀಡಲು ಸುತ್ತುವರೆದಿವೆ ಎಂಬುದನ್ನು ನೋಡಿʼ ಎಂದು ಓರ್ವ X ಬಳಕೆದಾರ ಬರೆದುಕೊಂಡಿದ್ದಾರೆ.
ಪಾಕಿಸ್ತಾನ (Pakistan) ದಲ್ಲಿ ಮಹಿಳೆಯರು (women) ಅಸುರಕ್ಷಿತರಾಗಿದ್ದಾರೆ” ಎಂದು ಒಬ್ಬ ಬಳಕೆದಾರರು X ನಲ್ಲಿ ಪೋಸ್ಟ್ ಮಾಡಿದ್ದರೆ ಮತ್ತೊಬ್ಬರು, “ಪ್ರಾಣಿಗಳು ಸಹ ಈ ರೀತಿ ವರ್ತಿಸುವುದಿಲ್ಲ” ಎಂದು ಕಾಮೆಂಟ್ ಮಾಡಿದ್ದಾರೆ.
ಇದನ್ನು ಓದಿ : Ganja : 1.5 KG ಗಾಂಜಾ ; ಪೊಲೀಸ್ ಕಾನ್ಸ್‌ಟೇಬಲ್ ಅರೆಸ್ಟ್.!
ಫೆಬ್ರವರಿ 2024 ರಲ್ಲಿ ಲಾಹೋರ್ (Pakistan) ನಲ್ಲಿ ಮಹಿಳೆಯೊಬ್ಬರನ್ನು ಧರ್ಮನಿಂದನೆಯ ಆರೋಪದ ಮೇಲೆ ರೆಸ್ಟೋರೆಂಟ್‌ನೊಳಗೆ ಗುಂಪು ದರೋಡೆ ಮಾಡಿದ ಘಟನೆಯ ತಿಂಗಳುಗಳ ನಂತರ ಇದು ಸಂಭವಿಸಿದೆ ಎನ್ನಲಾಗಿದೆ.
Pakistan ಮಾರ್ಕೆಟ್ ವಿಡಿಯೋ ನೋಡಿ :
दो पाकिस्तानी लड़कियाँ बाज़ार क्या निकल गईं
👉सैकड़ों मर्दों ने घेर लिया, कोने में दबोच लिया और छेड़छाड़ की
👉यही है उस पाक चुसलीम समाज का असली चेहरा
👉महिलाओ की इज्जत – ,ठूल्ले -वो क्या होती है ? pic.twitter.com/0iSy3vRvhx
— Nehra Ji (@nehraji77) June 5, 2025
Courtesy : Free Press Journal & X.
Liver : ಲಿವರ್‌ಗೆ ವಿಸ್ಕಿ, ಬ್ರ್ಯಾಂಡಿಗಿಂತಲೂ ಡೇಂಜರಸ್ ಈ 1 ಆಹಾರ ಪದಾರ್ಥ.!
ಜನಸ್ಪಂದನ ನ್ಯೂಸ್, ಡೆಸ್ಕ್ : ದೇಹದ ಒಂದು ಪ್ರಮುಖ ಭಾಗಗಳಲ್ಲಿ ಲಿವರ್ (Liver) ಒಂದು. ಇದನ್ನು ದೇಹದ ರಾಸಾಯನಿಕ ಶಾಲೆ (Body chemistry school) ಎಂದೂ ಕರೆಯಲಾಗುತ್ತದೆ.
ಲಿವರ್ ದೇಹದೊಳಗೆ ಅನೇಕ ಪ್ರಮುಖ ಕಾರ್ಯಗಳನ್ನು ನಿರ್ವಹಿಸುವುದು. ಯಕೃತ್ತು (Liver) ಪಿತ್ತರಸವನ್ನು ಉತ್ಪಾದಿಸಿದರೆ ಇದು ಕೊಬ್ಬನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುವುದು (Helping to digest fat).
ಇದನ್ನು ಓದಿ : NH : ಪುಣೆ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಅಪಘಾತ ; 3 ಸಾವು.!
ದೇಹವನ್ನು ಪ್ರವೇಶಿಸುವ ವಿಷಕಾರಿ ವಸ್ತುಗಳನ್ನು ನಿರುಪದ್ರವವಾಗಿಸುವ ಲಿವರ್, ದೇಹದಿಂದ ಅವುಗಳನ್ನು ತೆಗೆದುಹಾಕುತ್ತದೆ. ಲಿವರ್ (Liver) ಹಾರ್ಮೋನ್ ಮಟ್ಟವನ್ನು ಕಾಪಾಡಿಕೊಳ್ಳವಲ್ಲಿ ಸಹಾಯಕವಾಗಿದೆ.
ರಕ್ತ ಹೆಪ್ಪುಗಟ್ಟುವಿಕೆಯನ್ನು (Blood clotting) ರೂಪಿಸಲು, ಔಷಧಿಗಳನ್ನು ಒಡೆಯಲು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುವ ಅನೇಕ ರೀತಿಯ ಪ್ರೋಟೀನ್‌ಗಳನ್ನು ಇದು ಉತ್ಪಾದಿಸುತ್ತದೆ.
ಇದನ್ನು ಓದಿ : Car-Bike ನಡುವೆ ಭೀಕರ ಅಪಘಾತ : ಬಾನೇತ್ತಕ್ಕೆ ಹಾರಿದ 4 ಬೈಕ್ ಸವಾರರು ; ವಿಡಿಯೋ.!
ಆದರೆ ವಿಸ್ಕಿ, ಲಿವರ್ (Liver) ಸೇವಿಸುವುದರಿಂದ ಲಿವರ್ ಹಾಳಾಗುತ್ತದೆ. ಆದರೆ ಆಘಾತಕಾರಿ ವಿಷಯವೇನೆಂದರೆ ನಾವು ಪ್ರತಿದಿನವೂ ಆಹಾರಗಳು ಕೂಡ ಲಿವರ್ (Liver) ಗೆ ತೊಂದರೆಯನ್ನುಂಟು ಮಾಡುತ್ತವೆ. ಅವು ಯಾವುವು ಮತ್ತು ಅವುಗಳಿಂದ ಯಾವ ರೀತಿ ಲಿವರ್ ಗೆ ಹಾನಿಯಾಗುತ್ತದೆ ಅಂತ ತಿಳಿಯಿರಿ.
* ಜಂಕ್ ಫುಡ್ (Junk food) ಮತ್ತು ಹೆಚ್ಚು ಹುರಿದ ಆಹಾರಗಳು ಯಕೃತ್ತಿನಲ್ಲಿ ಕೊಬ್ಬಿನ ಶೇಖರಣೆಗೆ ಕಾರಣವಾಗುತ್ತವೆ. ಇದು ಫ್ಯಾಟಿ ಲಿವರ್ (Fatty liver) ಕಾಯಿಲೆಗೆ ಕಾರಣವಾಗಬಹುದು.
* ಅತಿಯಾದ ಸಕ್ಕರೆ ತಿನ್ನುವುದರಿಂದ ಯಕೃತ್ತಿನ ಕಾಯಿಲೆಗಳು ಬರಬಹುದು. ಸಕ್ಕರೆ ಭರಿತ ಪಾನೀಯ ಮತ್ತು ಆಹಾರ ಸೇವಿಸುವುದರಿಂದ ಯಕೃತ್ತಿನ ಮೇಲೆ ಒತ್ತಡ (stress) ಉಂಟಾಗಬಹುದು. ಇದು ಲಿವರ್ (Liver) ನ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ.
ಇದನ್ನು ಓದಿ : Great Escape : ಅಪಘಾತದಲ್ಲಿ ವ್ಯಕ್ತಿಯ ಗ್ರೇಟ್ ಎಸ್ಕೇಪ್ ವಿಡಿಯೋ ನೋಡಿ.!
* ಆಲ್ಕೋಹಾಲ್ ಯಕೃತ್ತಿನ ಮೇಲೆ ನೇರ ಪರಿಣಾಮ ಬೀರುವುದು. ಅಲ್ಲದೇ ಕೊಬ್ಬಿನ (Fatty) ಪಿತ್ತಜನಕಾಂಗದ ಕಾಯಿಲೆಗೆ (liver disease) ಕಾರಣವಾಗುತ್ತದೆ. ಆಲ್ಕೋಹಾಲ್ ಸೇವನೆಯಿಂದ ಯಕೃತ್ತಿನ ಕೋಶಗಳಿಗೆ ಹಾನಿಯುಂಟಾಗುತ್ತದೆ.
ಅಲ್ಲದೇ ಸಿರೋಸಿಸ್‌ಗೆ ಕಾರಣವಾಗಬಹುದು. ಸಿರೋಸಿಸ್ (Cirrhosis) ಒಂದು ಗಂಭೀರ ಕಾಯಿಲೆಯಾಗಿದ್ದು, ಈ ಕಾಯಿಲೆಗೆ ಚಿಕಿತ್ಸೆ ನೀಡಲು ಕಷ್ಟ. ಆಲ್ಕೋಹಾಲ್ (Alcohol) ಸೇವನೆ ಲಿವರ್ ಕ್ಯಾನ್ಸರ್ ಅಪಾಯ ತಂದೊಡ್ಡಬಹುದು.
ಇದನ್ನು ಓದಿ : Tongue : ನಿಮ್ಮ ನಾಲಿಗೆ ಬಣ್ಣವೇ ತಿಳಿಸುತ್ತೇ ನಿಮ್ಮ ಆರೋಗ್ಯ.!
* ಸಂಸ್ಕರಿಸಿದ ಆಹಾರಗಳಲ್ಲಿ ಯಕೃತ್ತಿಗೆ ಹಾನಿ ಮಾಡುವ ಹಲವು ರೀತಿಯ ರಾಸಾಯನಿಕಗಳು ಇರುತ್ತವೆ. ಚೀಸ್, ಕೇಕ್, ಡಬ್ಬಿಯಲ್ಲಿಟ್ಟ ತರಕಾರಿಗಳು, ಬ್ರೆಡ್, ಪೈಗಳು, ಸಾಸೇಜ್ ರೋಲ್, ಪೇಸ್ಟ್ರಿ (Bread, pies, sausage rolls, pastries) ಇತ್ಯಾದಿ ಆಹಾರಗಳನ್ನು ಸೇವಿಸುವುದನ್ನು ತಪ್ಪಿಸಬೇಕು.
* ಹೆಪಟೊಟಾಕ್ಸಿಕ್ ಔಷಧಗಳು (Hepatotoxic drugs) ಯಕೃತ್ತಿಗೆ ಹಾನಿಯುಂಟು ಮಾಡಬಹುದು. ಆದ್ದರಿಂದ ವೈದ್ಯರ ಸಲಹೆ ಮೇರೆಗೆ ಈ ಔಷಧಿಯನ್ನು ತೆಗೆದುಕೊಳ್ಳಿ.
ಇದನ್ನು ಓದಿ : McClure : ಸಂಸತ್ತಿನಲ್ಲಿ ತನ್ನದೇ ನಗ್ನ ಚಿತ್ರ ಪ್ರದರ್ಶಿಸಿದ ರಾಜಕಾರಣಿ.!
ಇತರ ಕಾರಣಗಳು :
* ಗಾಳಿ ಮತ್ತು ನೀರಿನಲ್ಲಿ ಇರುವ ಮಾಲಿನ್ಯಕಾರಕಗಳು ಯಕೃತ್ತಿ (Liver) ಗೆ ಹಾನಿ ಮಾಡುತ್ತವೆ.
* ಹೆಪಟೈಟಿಸ್/Hepatitis – B ಮತ್ತು C ಯಂತಹ ವೈರಸ್‌ಗಳು ಯಕೃತ್ತಿಗೆ ಉರಿಯೂತದ ಸಮಸ್ಯೆಯನ್ನು ಉಂಟು ಮಾಡಬಹುದು. ಈ ಸಮಸ್ಯೆ ದೀರ್ಘಕಾಲದವರೆಗೆ ಮುಂದುವರಿದರೆ ಯಕೃತ್ತಿನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಹುದು.
ಇದನ್ನು ಓದಿ : Train : ನೀವೂ ಕೂಡಾ ಚಲಿಸುವ ರೈಲು ಹತ್ತಲು ಪ್ರಯತ್ನಿಸುತ್ತೀರಾ.? ವಿಡಿಯೋ.!
ಲಿವರ್‌ನ್ನು ಆರೋಗ್ಯವಾಗಿಡಲು ಈ ರೀತಿ ಮಾಡಿ :
* ಹೆಪಟೈಟಿಸ್ B ಮತ್ತು C ಲಸಿಕೆಗಳನ್ನು ಪಡೆಯಬೇಕು.
* ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ನಾವು ನಿಯಮಿತವಾಗಿ ವ್ಯಾಯಾಮ (Exercise regularly) ಮಾಡಬೇಕು.
* ಮದ್ಯಪಾನ ಸೇವನೆ ಕಡಿಮೆ ಮಾಡಿ ಅಥವಾ ಸಂಪೂರ್ಣವಾಗಿ ನಿಲ್ಲಿಸುವುದು ಉತ್ತಮ.
ಇದನ್ನು ಓದಿ : Sex workers : ದೇಶದಲ್ಲೇ ಅತೀ ಹೆಚ್ಚು ಸೆಕ್ಸ್ ವರ್ಕರ್ ಇರುವ ರಾಜ್ಯ ಯಾವುದು ಗೊತ್ತೇ.?
* ಒತ್ತಡ (Stress) ವನ್ನು ಕಡಿಮೆ ಮಾಡಿರಿ.
* ಸಾಕಷ್ಟು ನಿದ್ರೆ ಮಾಡಿ.
* ನಿಯಮಿತ ಆರೋಗ್ಯ ತಪಾಸಣೆಗಳನ್ನು ಮಾಡಿಸಿರಿ.