Saturday, June 14, 2025

Janaspandhan News

HomeGeneral NewsSex workers : ದೇಶದಲ್ಲೇ ಅತೀ ಹೆಚ್ಚು ಸೆಕ್ಸ್‌ ವರ್ಕರ್‌ ಇರುವ ರಾಜ್ಯ ಯಾವುದು ಗೊತ್ತೇ.?
spot_img
spot_img

Sex workers : ದೇಶದಲ್ಲೇ ಅತೀ ಹೆಚ್ಚು ಸೆಕ್ಸ್‌ ವರ್ಕರ್‌ ಇರುವ ರಾಜ್ಯ ಯಾವುದು ಗೊತ್ತೇ.?

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಇದು ನಿಮಗೆ ಗೊತ್ತೇ.? ದೇಶದಲ್ಲಿಯೇ ಅತೀ ಹೆಚ್ಚು ಮಹಿಳಾ ಲೈಂಗಿಕ ಕಾರ್ಯಕರ್ತೆಯ (sex workers) ರಿರುವ ರಾಜ್ಯ ಯಾವುದು ಗೊತ್ತೇ.? ಕರ್ನಾಟಕದಲ್ಲಿರುವ ಮಹಿಳಾ ಲೈಂಗಿಕ ಕಾರ್ಯಕರ್ತೆ (sex workers) ಯರ ಸಂಖ್ಯೆ ಎಷ್ಟು.?

ಒಂದು ಅಧ್ಯಯಣದ ಪ್ರಕಾರ, ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ, ದೆಹಲಿ ಮತ್ತು ತೆಲಂಗಾಣದಲ್ಲಿ ದೇಶದಲ್ಲೇ ಅಧಿಕ ಮಹಿಳಾ ಲೈಂಗಿಕ ಕಾರ್ಯಕರ್ತೆ (sex workers) ಯರಿರುವ ರಾಜ್ಯಗಳಾಗಿವೆ.

ಇದನ್ನು ಓದಿ : Car-Bike ನಡುವೆ ಭೀಕರ ಅಪಘಾತ : ಬಾನೇತ್ತಕ್ಕೆ ಹಾರಿದ 4 ಬೈಕ್‌ ಸವಾರರು ; ವಿಡಿಯೋ.!
ಮಹಿಳಾ ಲೈಂಗಿಕ ಕಾರ್ಯಕರ್ತೆಯರ/sex workers ಸಂಖ್ಯೆ :

ಪ್ರೋಗ್ರಾಮ್ಯಾಟಿಕ್ ಮ್ಯಾಪಿಂಗ್ ಮತ್ತು ಜನಸಂಖ್ಯಾ ಗಾತ್ರದ ಅಂದಾಜು (PMPSC) ಪ್ರಕಾರ, ಕರ್ನಾಟಕವು ಶೇ. 15.4 ರೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ, ಆಂಧ್ರಪ್ರದೇಶ (ಶೇ. 12.0), ಮಹಾರಾಷ್ಟ್ರ (ಶೇ. 9.6), ದೆಹಲಿ (ಶೇ. 8.9) ಮತ್ತು ತೆಲಂಗಾಣ (ಶೇ. 7.6) ಇವೆ ಎಂದು ಹೇಳಿದೆ.

ಭಾರತವು ವಿಶ್ವದ ಎರಡನೇ ಅತಿದೊಡ್ಡ ಎಚ್‌ಐವಿ (HIV) ಹೊರೆಯನ್ನು ಹೊಂದಿದೆ ಎಂದು ಗಮನಿಸಿದ ಅಧ್ಯಯನವು, ಮಹಿಳಾ ಲೈಂಗಿಕ ಕಾರ್ಯಕರ್ತೆಯರು (Female sex workers), ಪುರುಷರೊಂದಿಗೆ ಲೈಂಗಿಕ ಸಂಬಂಧ ಹೊಂದಿರುವ ಪುರುಷರು (MSM), ಟ್ರಾನ್ಸ್‌ಜೆಂಡರ್ (TG) ಜನರು ಮತ್ತು ಔಷಧಿಗಳನ್ನು ಚುಚ್ಚುಮದ್ದು ಮಾಡುವ ಜನರು (PWID) HIV ಸಾಂಕ್ರಾಮಿಕ ರೋಗದಿಂದ ಅಸಮಾನವಾಗಿ ಪ್ರಭಾವಿತರಾಗಿದ್ದಾರೆ ಎಂದು ಹೇಳಿದೆ.

ಇದನ್ನು ಓದಿ : McClure : ಸಂಸತ್ತಿನಲ್ಲಿ ತನ್ನದೇ ನಗ್ನ ಚಿತ್ರ ಪ್ರದರ್ಶಿಸಿದ ರಾಜಕಾರಣಿ.!
ಹಾಟ್‌ಸ್ಪಾಟ್‌ಗಳು :

ಹಾಟ್‌ಸ್ಪಾಟ್‌ಗಳಲ್ಲಿ ಅರ್ಧಕ್ಕಿಂತ ಹೆಚ್ಚು (ಶೇ. 55.1) ಮನೆ ಆಧಾರಿತ, ನಂತರ ಶೇ. 16.1 ಬೀದಿ ಆಧಾರಿತ ಸ್ಥಳಗಳು ಮತ್ತು ಶೇ. 5.9 ವೇಶ್ಯಾಗೃಹ ಆಧಾರಿತ.

HIV (PLHIV) ಪೀಡಿತರ ಸಂಖ್ಯೆ :

HIV (PLHIV) ಪೀಡಿತರ ಸಂಖ್ಯೆ ಅಂದಾಜು 2.54 ಮಿಲಿಯನ್ ಆಗಿದ್ದು, ಭಾರತವು ಜಾಗತಿಕವಾಗಿ ಎರಡನೇ ಅತಿ ದೊಡ್ಡ PLHIV ಜನಸಂಖ್ಯೆಯನ್ನು ಹೊಂದಿರುವ ದೇಶವಾಗಿದೆ ಎಂದು ಅಧ್ಯಯನವು ತಿಳಿಸಿದೆ.

ಇದನ್ನು ಓದಿ : Train : ನೀವೂ ಕೂಡಾ ಚಲಿಸುವ ರೈಲು ಹತ್ತಲು ಪ್ರಯತ್ನಿಸುತ್ತೀರಾ.? ವಿಡಿಯೋ.!

ರಾಷ್ಟ್ರೀಯ ಏಡ್ಸ್ ಮತ್ತು STD ನಿಯಂತ್ರಣ ಕಾರ್ಯಕ್ರಮ (NACP) ಸಾಂಕ್ರಾಮಿಕ ರೋಗವನ್ನು ನಿರ್ಬಂಧಿಸುವ ಮೂಲಕ ಯಶಸ್ವಿಯಾಗಿ ಪ್ರತಿಕ್ರಿಯಿಸಿದೆ.

ತನ್ನ ಸಮಗ್ರ ಮತ್ತು ಸ್ಪಷ್ಟ ಉಪಕ್ರಮಗಳ ಮೂಲಕ, 2010 ರಿಂದ 2023 ರವರೆಗೆ ಭಾರತದಲ್ಲಿ ಹೊಸ HIV ಸೋಂಕುಗಳಲ್ಲಿ ಸುಮಾರು 44 ಪ್ರತಿಶತದಷ್ಟು ಕಡಿತ ಮತ್ತು AIDS-ಸಂಬಂಧಿತ ಸಾವುಗಳಲ್ಲಿ ಗಮನಾರ್ಹವಾದ 79 ಪ್ರತಿಶತದಷ್ಟು ಇಳಿಕೆ ಕಂಡುಬಂದಿದೆ ಎಂದು ಅಂದಾಜಿಸಲಾಗಿದೆ.

Courtesy : PTI

Tongue : ನಿಮ್ಮ ನಾಲಿಗೆ ಬಣ್ಣವೇ ತಿಳಿಸುತ್ತೇ ನಿಮ್ಮ ಆರೋಗ್ಯ.!

ಜನಸ್ಪಂದನ ನ್ಯೂಸ್, ಡೆಸ್ಕ್ : ನಿಮ್ಮ ನಾಲಿಗೆ (Tongue) ಬಣ್ಣವೇ ತಿಳಿಸುತ್ತೇ ನೀವು ಎಷ್ಟು ಆರೋಗ್ಯವಂತರೆಂದು. ನೀವು ನಿಮ್ಮ ನಾಲಿಗೆ ಬಣ್ಣ ಹೀಗೆ ಚೆಕ್​ ಮಾಡಿ, ಈ ಬಣ್ಣದಲ್ಲಿದ್ರೆ ತುಂಬಾನೇ ಡೇಂಜರ್​.!

ಆರೋಗ್ಯವೇ ಭಾಗ್ಯ (Health is Wealth) ಎನ್ನುವ ಮಾತಿನಂತೆ ಪ್ರತಿಯೊಬ್ಬ ವ್ಯಕ್ತಿಯು ಆರೋಗ್ಯದಿಂದಿರಲು ಬಯಸುತ್ತಾರೆ. ಅದಕ್ಕಾಗಿ ನಾವು ನಮ್ಮ ಆರೋಗ್ಯದ ಬಗ್ಗೆ ಸ್ವಲ್ಪ ನಿಗಾವಹಿಸುವುದು ಒಳ್ಳೆಯದು

ಇದನ್ನು ಓದಿ : NH : ಪುಣೆ‌ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಅಪಘಾತ ; 3 ಸಾವು.!

ಇನ್ನೂ ನಿಮ್ಮ ದೇಹದ ಅಂಗಗಳು ನೀಡುವ ಮುನ್ಸೂಚನೆಗಳಿಂದ (Forecast) ಆರೋಗ್ಯ ಉತ್ತಮವಾಗಿದೆಯೇ ಅಥವಾ ಇಲ್ಲವೇ? ಎಂದು ತಿಳಿಯಬಹುದು.

ಅಂತೆಯೇ ನಿಮ್ಮ ನಾಲಿಗೆಯ (Tongue) ಬಣ್ಣದಿಂದ ನೀವು ಎಷ್ಟು ಆರೋಗ್ಯದಿಂದ ಇದ್ದೀರಿ ಎಂದು ಹೇಳುತ್ತದೆ. ನಾವು ವೈದ್ಯರ ಬಳಿ ಹೋದಾಗ ನಮ್ಮ ನಾಲಿಗೆಯನ್ನು ಚೆಕ್ ಮಾಡುತ್ತಾರೆ. ಹೀಗೆ ಮಾಡಿ ನಮ್ಮ ಆರೋಗ್ಯ ಸಮಸ್ಯೆಯನ್ನು ಪತ್ತೆಹಚ್ಚಬಹುದು.

ಇದನ್ನು ಓದಿ : BPCL : ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‌ನಲ್ಲಿ ಉದ್ಯೋಗವಕಾಶ.!

ಆರೋಗ್ಯವಂತ ವ್ಯಕ್ತಿಯ ನಾಲಿಗೆ (Tongue) ಯಾವಾಗಲೂ ಮಸುಕಾದ ಗುಲಾಬಿ ಬಣ್ಣವನ್ನು ಹೊಂದಿರುತ್ತದೆ (healthy person’s tongue always has a pale pink color). ಅದರ ಮೇಲೆ ಬಿಳಿ ಪದರವಿದ್ದರೆ ನೀವು ಆರೋಗ್ಯವಾಗಿದ್ದೀರಿ ಎಂದರ್ಥ.

ಹಾಗಾದರೆ, ನಾಲಿಗೆ ಯಾವ ಬಣ್ಣದಲ್ಲಿದ್ದರೆ ಯಾವ ಆರೋಗ್ಯ ಸಮಸ್ಯೆಯ ಸೂಚನೆ ನೀಡುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.

ಇದನ್ನು ಓದಿ : Pain : ನೋವು ನಿವಾರಕ ಮಾತ್ರೆ ಅಥವಾ ಜೆಲ್ : ಇವುಗಳಲ್ಲಿ ಯಾವುದು ಉತ್ತಮ ಗೊತ್ತಾ.?
ಹಳದಿ ನಾಲಿಗೆ/ Yellow Tongue :

ನಮ್ಮ ನಾಲಿಗೆಯ (Tongue) ಬಣ್ಣವು ಹಳದಿ ಬಣದಲ್ಲಿ ಇದ್ದರೆ ವಿಟಮಿನ್ ಕೊರತೆ (Vitamin deficiency) ಇದೆ ಎಂದರ್ಥ.

ಅಜೀರ್ಣ ಸಮಸ್ಯೆಗಳಿಂದ (Indigestion problem) ನಾಲಿಗೆ ಹಳದಿ ಬಣ್ಣಕ್ಕೆ ತಿರುಗಬಹುದು. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು, ಯಕೃತ್ತಿನ ಸಮಸ್ಯೆಗಳಿದ್ದರೂ ಕೂಡ ನಾಲಿಗೆ ಹಳದಿ ಬಣ್ಣಕ್ಕೆ ತಿರುಗುತ್ತದೆ.

ಇದನ್ನು ಓದಿ : Great Escape : ಅಪಘಾತದಲ್ಲಿ ವ್ಯಕ್ತಿಯ ಗ್ರೇಟ್ ಎಸ್ಕೇಪ್‌ ವಿಡಿಯೋ ನೋಡಿ.!
ಕಪ್ಪು ನಾಲಿಗೆ/Black Tongue :

ನಿಮ್ಮ ನಾಲಿಗೆಯು (Tongue) ಕಪ್ಪು ಬಣ್ಣಕ್ಕೆ ತಿರುಗಿದ್ದರೆ ಖಂಡಿತಾ ಆರೋಗ್ಯಕ್ಕೆ ಅಪಾಯ ಎಂದು ತಿಳಿಯಿರಿ.

ಶಿಲೀಂಧ್ರಗಳ ಸೋಂಕಿನಿಂದ (From fungal infection) ಹುಣ್ಣುಗಳು ಉಂಟಾಗಬಹುದು. ಅಲ್ಲದೇ ಅಪಾಯಕಾರಿ ಕ್ಯಾನ್ಸರ್​ನಂತಹ ಸಮಸ್ಯೆಗಳಿಂದ ನಾಲಿಗೆ ಕಪ್ಪು ಬಣ್ಣಕ್ಕೆ ತಿರುಗುತ್ತದೆ.

ಇದನ್ನು ಓದಿ : Car-Bike ನಡುವೆ ಭೀಕರ ಅಪಘಾತ : ಬಾನೇತ್ತಕ್ಕೆ ಹಾರಿದ 4 ಬೈಕ್‌ ಸವಾರರು ; ವಿಡಿಯೋ.!
ಬಿಳಿ ನಾಲಿಗೆ/White Tongue :

ಮ್ಮ ನಾಲಿಗೆ (Tongue) ಪೂರ್ತಿಯಾಗಿ ಬಿಳಿ ಬಣ್ಣಕ್ಕೆ ತಿರುಗಿದ್ದರೆ ನಿರ್ಜಲೀಕರಣದ ಸಮಸ್ಯೆ (Dehydration problem) ಇದೆ ಎಂದರ್ಥ.

ಅಲ್ಲದೆ, ಧೂಮಪಾನದ ಕಾರಣದಿಂದಲೂ ಸಹ ನಾಲಿಗೆ ಬಿಳಿಯಾಗಬಹುದು. ನಾಲಿಗೆ (Tongue) ಬೆಳ್ಳಗಿದ್ದರೆ ಹೆಚ್ಚು ನೀರು ಸೇವಿಸಬೇಕು.

Disclaimer : The information provided above is available online, the public should verify it properly, consult a doctor before making any decisions, this is for informational purposes only.

spot_img
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments