Crime News

ಕರ್ನಾಟಕ ಮತ್ತು ದೇಶದಾದ್ಯಂತ ನಡೆಯುವ ಇತ್ತೀಚಿನ ಅಪರಾಧ ಸುದ್ದಿಗಳು, ಪೊಲೀಸ್ ತನಿಖೆ ಮತ್ತು ಕ್ರೈಮ್ ಲೋಕದ ತಾಜಾ ಅಪ್‌ಡೇಟ್‌ಗಳಿಗಾಗಿ Janaspandhan News ಅನ್ನು ವೀಕ್ಷಿಸಿ. ನಿಖರ ಮತ್ತು ವೇಗದ ವರದಿ ನೀಡುವುದು ನಮ್ಮ ಮುಖ್ಯ ಗುರಿಯಾಗಿದೆ.

ಈ ವಿಭಾಗದಲ್ಲಿ ಕೊಲೆ, ದರೋಡೆ, ಅಪಹರಣ, ವಂಚನೆ, ಸೈಬರ್ ಕ್ರೈಂ ಸೇರಿದಂತೆ ವಿವಿಧ ರೀತಿಯ ಅಪರಾಧ ಪ್ರಕರಣಗಳ ವಿವರವಾದ ಮಾಹಿತಿ ನೀಡಲಾಗುತ್ತದೆ. ರಾಜ್ಯದ ಪ್ರಮುಖ ನಗರಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ನಡೆದ ಘಟನೆಗಳು, ಪೊಲೀಸ್ ಕ್ರಮಗಳು, ಬಂಧನಗಳು ಹಾಗೂ ತನಿಖೆಯ ಪ್ರಗತಿಯ ಬಗ್ಗೆ ನಿಖರ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಬಹುದು.

ಜನರಲ್ಲಿ ಜಾಗೃತಿ ಮೂಡಿಸುವುದು ಹಾಗೂ ಸುರಕ್ಷತಾ ಅರಿವು ಹೆಚ್ಚಿಸುವ ಉದ್ದೇಶದಿಂದ ಈ ಅಪರಾಧ ಸುದ್ದಿಗಳನ್ನು ಪ್ರಕಟಿಸಲಾಗುತ್ತಿದೆ. ತಾಜಾ ಕ್ರೈಂ ನ್ಯೂಸ್, ಬ್ರೇಕಿಂಗ್ ಅಪ್ಡೇಟ್ಸ್ ಮತ್ತು ಪ್ರಮುಖ ಘಟನೆಗಳ ಸಂಪೂರ್ಣ ವರದಿಗಳನ್ನು ತಿಳಿದುಕೊಳ್ಳಲು ನಮ್ಮ ಕ್ರೈಂ ವಿಭಾಗವನ್ನು ನಿರಂತರವಾಗಿ ವೀಕ್ಷಿಸಿ.

Crime News

ಭೀಕರ ಅಪಘಾತ: ಟಿಪ್ಪರ್‌ ಡಿಕ್ಕಿಗೆ ಶಾಲಾ ಶಿಕ್ಷಕಿ ಬಲಿ; ರಸ್ತೆ ಮೇಲೆ ಮಿಡಿದ ಹೃದಯ.!

ಟಿಪ್ಪರ್‌ ಡಿಕ್ಕಿಗೆ ಶಾಲಾ ಶಿಕ್ಷಕಿ ಬಲಿ

ಬೆಂಗಳೂರು: ಕನಕಪುರ ರಸ್ತೆಯಲ್ಲಿ ಸೋಮವಾರ ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 57 ವರ್ಷದ ಶಾಲಾ ಶಿಕ್ಷಕಿ ಟಿಪ್ಪರ್‌ ಡಿಕ್ಕಿಗೆ ಬಲಿಯಾಗಿದ್ದಾರೆ. ಪತಿಯೊಂದಿಗೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ವೇಳೆ

Crime News

ಚಲಿಸುತ್ತಿದ್ದ ಕಾರಿನ ಟಾಪ್ ಮೇಲೆ 40 ಕಿ.ಮೀ. ನೇತಾಡಿದ ಪೊಲೀಸ್; 300 ಕೆಜಿ ಗುಟ್ಕಾ ಜಪ್ತಿ, ವಿಡಿಯೋ ವೈರಲ್.

ಚಲಿಸುತ್ತಿದ್ದ ಕಾರಿನ ಟಾಪ್ ಮೇಲೆ 40 ಕಿ.ಮೀ. ನೇತಾಡಿದ ಪೊಲೀಸ್

ಕೊಯಮತ್ತೂರು : ಕರ್ತವ್ಯದಲ್ಲಿದ್ದ ಪೊಲೀಸ್ ಹೆಡ್ ಕಾನ್‌ಸ್ಟೇಬಲ್‌ವೊಬ್ಬರು ಪರಾರಿಯಾಗುತ್ತಿದ್ದ ಕಾರಿನ ಮೇಲ್ಛಾವಣಿಯ ಅಂಚನ್ನು ಹಿಡಿದುಕೊಂಡೇ ಸುಮಾರು 40 ಕಿಲೋಮೀಟರ್ ದೂರ ಬೆನ್ನಟ್ಟಿದ ಸಾಹಸ ಇದೀಗ ವಿಡಿಯೋ ರೂಪದಲ್ಲಿ

Crime News

OYO ಹೋಟೆಲ್‌ನಲ್ಲಿ ಪ್ರೇಯಸಿ ಅನುಮಾನಾಸ್ಪದ ಸಾವು; ಆಸ್ಪತ್ರೆಯಿಂದ ಪರಾರಿಯಾದ ಪ್ರಿಯಕರ.!

OYO ಹೋಟೆಲ್‌ನಲ್ಲಿ ಪ್ರೇಯಸಿ ಅನುಮಾನಾಸ್ಪದ ಸಾವು

ಹೈದರಾಬಾದ್ : OYO ಹೋಟೆಲ್‌ನಲ್ಲಿ 23 ವರ್ಷದ ‌ಪ್ರೇಯಸಿ (ಯುವತಿ) ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಆಸ್ಪತ್ರೆಗೆ ಕರೆದೊಯ್ದಿದ್ದ ಪ್ರಿಯಕರ ಪರಾರಿಯಾಗಿದ ಘಟನೆ  ಹೈದರಾಬಾದ್ ಮಾದಾಪುರದಲ್ಲಿ ನಡೆದಿದ್ದು, ಸದ್ಯ ಪೊಲೀಸ್ ತನಿಖೆ

Crime News

ಶಾಲೆಗೆ ಹೋಗುತ್ತಿದ್ದ 9ನೇ ತರಗತಿ ವಿದ್ಯಾರ್ಥಿಗಳ ಸ್ಕೂಟರ್‌ಗೆ ಕಾರು ಡಿಕ್ಕಿ; ಆಘಾತಕಾರಿ ವಿಡಿಯೋ ವೈರಲ್.!

9ನೇ ತರಗತಿ ವಿದ್ಯಾರ್ಥಿಗಳ ಸ್ಕೂಟರ್‌ಗೆ ಕಾರು ಡಿಕ್ಕಿ

ಕಾಮಾರೆಡ್ಡಿ (ತೆಲಂಗಾಣ) : ತೆಲಂಗಾಣದ ಕಾಮಾರೆಡ್ಡಿ ಜಿಲ್ಲೆಯಲ್ಲಿ ಶಾಲೆಗೆ ತೆರಳುತ್ತಿದ್ದ ಇಬ್ಬರು 9ನೇ ತರಗತಿ ವಿದ್ಯಾರ್ಥಿಗಳ ಸ್ಕೂಟರ್ ಭೀಕರ ಅಪಘಾತಕ್ಕೀಡಾಗಿ, ಓರ್ವ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೋರ್ವ

Crime News

ಪೊಲೀಸ್ ಠಾಣೆ ಲಾಕಪ್‌ನಿಂದ ಪೋಕ್ಸೋ ಆರೋಪಿ ಪರಾರಿ; ಮತ್ತೆ ಬಂಧನ, 3 ಸಿಬ್ಬಂದಿ ಸಸ್ಪೆಂಡ್.

ಲಾಕಪ್‌ನಿಂದ ಪೋಕ್ಸೋ ಆರೋಪಿ ಪರಾರಿ; ಮೂವರ ಅಮಾನತು.

ಕಲಬುರಗಿ : ಕಲಬುರಗಿ ಜಿಲ್ಲೆಯ ಅಫಜಲಪುರ ಪೊಲೀಸ್ ಠಾಣೆಯ ಲಾಕಪ್‌ನಿಂದ ಪೋಕ್ಸೋ ಪ್ರಕರಣದ ಆರೋಪಿ ಪರಾರಿಯಾಗಿದ್ದ ಘಟನೆ ಸಂಚಲನ ಮೂಡಿಸಿತ್ತು. ಸದ್ಯ ತೀವ್ರ ಶೋಧದ ಬಳಿಕ ಆರೋಪಿಯನ್ನು

Crime News

ಅತಿಯಾದ ಸಂಶಯ; ಗಾಢನಿದ್ರೆಯಲ್ಲಿದ್ದ ಪತ್ನಿಯನ್ನು ಕೊಚ್ಚಿ ಕೊಲೆ ಮಾಡಿದ ಪತಿ.

ಗಾಢನಿದ್ರೆಯಲ್ಲಿದ್ದ ಪತ್ನಿಯನ್ನು ಕೊಚ್ಚಿ ಕೊಲೆ ಮಾಡಿದ ಪತಿ.

ಅಥಣಿ : ಹೆಂಡತಿ ಮೇಲೆ ಅತಿಯಾದ ಸಂಶಯದಿಂದ ಪತಿಯೋರ್ವ ನಿದ್ದೆಯಲ್ಲಿದ್ದ ಪತ್ನಿಯನ್ನು ಕೊಚ್ಚಿ ಕೊಲೆ ಭೀಕರ ಘಟನೆ ಅಥಣಿಯಲ್ಲಿ ನಡೆದಿದ್ದು, ಘಟನೆಯಿಂದ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ದಂಪತಿಗೆ ಇಬ್ಬರು

Crime News

ಡಿವೈಡರ್ ಗೆ ಡಿಕ್ಕಿ ಹೊಡೆದ BMW : ಡಿಕ್ಕಿ ರಭಸಕ್ಕೆ ಛಿದ್ರವಾಗಿ ಇಬ್ಬರ ಸಾವು.

ಡಿವೈಡರ್ ಗೆ ಡಿಕ್ಕಿ ಹೊಡೆದ BMW

ಮುಂಬೈ: ಮಹಾರಾಷ್ಟ್ರದ ಬದ್ಲಾಪುರ ಸಮೀಪದ ಮುಂಬೈ-ವಡೋದರಾ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ BMW ಕಾರು ರಸ್ತೆ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Crime News

ಕಾಕಿನಾಡ: ಇನ್‌ಸ್ಟಾಗ್ರಾಮ್ ಪ್ರಿಯಕರನ ಜೊತೆ ಸೇರಿ ಗಂಡನನ್ನೇ ಕೊಂದ ಪತ್ನಿ; 3 ತಿಂಗಳ ಬಳಿಕ ಸಿಕ್ಕಿಬಿದ್ದಿದ್ದು ಹೇಗೆ?

ಇನ್‌ಸ್ಟಾಗ್ರಾಮ್ ಪ್ರಿಯಕರನ ಜೊತೆ ಸೇರಿ ಗಂಡನನ್ನೇ ಕೊಂದ ಪತ್ನಿ

ಡೆಸ್ಕ್ : ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾದ ಪ್ರಿಯಕರನ ಜೊತೆ ಸೇರಿ ಗಂಡನನ್ನೇ ಕೊಲೆ ಮಾಡಿದ್ದ ಪತ್ನಿಯೊಬ್ಬಳು, ಕೇವಲ ಮೂರು ತಿಂಗಳ ಬಳಿಕ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಘಟನೆ ಆಂಧ್ರಪ್ರದೇಶದ

Crime News

ರಸ್ತೆಯಲ್ಲೇ ಸರ್ಕಾರಿ ಮಹಿಳಾ ಸಿಬ್ಬಂದಿಯ ಮೇಲೆ ಮಾರಕಾಸ್ತ್ರದಿಂದ ಭೀಕರ ಹಲ್ಲೆ: ಆರೋಪಿ ಪರಾರಿ.!

ರಸ್ತೆಯಲ್ಲೇ ಸರ್ಕಾರಿ ಮಹಿಳಾ ಸಿಬ್ಬಂದಿಯ ಮೇಲೆ ಮಾರಕಾಸ್ತ್ರದಿಂದ ಭೀಕರ ಹಲ್ಲೆ

ಪಾಲ್ಘರ್ (ಮಹಾರಾಷ್ಟ್ರ) : ರಸ್ತೆಯಲ್ಲೇ ಸರ್ಕಾರಿ ಮಹಿಳಾ ಸಿಬ್ಬಂದಿಯ ಮೇಲೆ ವ್ಯಕ್ತಿನೋರ್ವ ಕುಡುಗೋಲಿನಿಂದ ಭೀಕರವಾಗಿ ಮಾರಣಾಂತಿಕ ದಾಳಿ ಮಾಡಿ ಪರಾರಿಯಾಗಿರುವ ಘಟನೆ ಮಹಾರಾಷ್ಟ್ರದಲ್ಲಿ ಶುಕ್ರವಾರ ಸಂಜೆ ನಡೆದಿದ್ದು,

Crime News

ತಂಪು ಪಾನೀಯ ಕುಡಿಸಿ ಮಹಿಳೆ ಮೇಲೆ ಸಾಮೂಹಿಕ ಲೈಂಗಿಕ ದೌರ್ಜನ್ಯ ಆರೋಪ; 10 ಮಂದಿ ಬಂಧನ.

ತಂಪು ಪಾನೀಯ ಕುಡಿಸಿ ಮಹಿಳೆ ಮೇಲೆ ಸಾಮೂಹಿಕ ಲೈಂಗಿಕ ದೌರ್ಜನ್ಯ

ದಾವಣಗೆರೆ : ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿ ಸಮಾಜವೇ ತಲೆತಗ್ಗಿಸುವಂತ ಘಟನೆಯೊಂದು ನಡೆದಿರುವ ಬಗ್ಗೆ ತಿಳಿದು ಬಂದಿದೆ. ಕುಟುಂಬ ಕಲಹದ ಹಿನ್ನಲೆಯಲ್ಲಿ ತವರಿಗೆ ತೆರಳುತ್ತಿದ್ದ ಒಂಟಿ ಮಹಿಳೆಯೊಬ್ಬರ

Crime News

ಮಾಜಿ ಪ್ರೇಯಸಿಯ ಮನೆಗೆ ಹೋಗಿದ್ದ ಯುವಕನ ಮೇಲೆ ಹಲ್ಲೆ; ಚಿಕಿತ್ಸೆ ಫಲಿಸದೆ ಸಾವು.

ಮಾಜಿ ಪ್ರೇಯಸಿಯ ಮನೆಗೆ ಹೋಗಿದ್ದ ಯುವಕನ ಮೇಲೆ ಹಲ್ಲೆ

ಬೆಂಗಳೂರು: ಬೇರೆ ಯುವಕನೊಂದಿಗೆ ಮದುವೆಯಾಗಿದ್ದರೂ ಸಹ ತನ್ನ ಮಾಜಿ ಪ್ರೇಯಸಿಯನ್ನು ಭೇಟಿಯಾಗಲು ಆಕೆಯ ಮನೆಗೆ ಹೋಗಿ ಹಲ್ಲೆಗೊಳಗಾಗಿ ಕೊನೆಗೆ ಸಾವನ್ನಪ್ಪಿದ ಘಟನೆ ಬೆಂಗಳೂರಿ (Bengaluru) ನಲ್ಲಿ ನಡೆದಿದೆ. ಪ್ರೀತಿಸಿದ್ದ

Crime News

ತುಮಕೂರಿನಲ್ಲಿ ಬೆಚ್ಚಿಬೀಳಿಸಿದ ಘಟನೆ; 17 ವರ್ಷದ ಬಾಲಕಿ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!

17 ವರ್ಷದ ಬಾಲಕಿ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!

ಜನಸ್ಪಂದನ ನ್ಯೂಸ್‌, ತುಮಕೂರು : ತುಮಕೂರಿನಲ್ಲಿ ಬೆಚ್ಚಿಬೀಳಿಸಿದ ಘಟನೆಯೊಂದು ನಡೆದಿದ್ದು, 17 ವರ್ಷದ ಬಾಲಕಿ ನಾಪತ್ತೆ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಈ ಹಿನ್ನಲೆಯಲ್ಲಿ ಪೊಲೀಸರು

Scroll to Top