Saturday, June 14, 2025

Janaspandhan News

HomeGeneral NewsRomance : ಬಸ್ಸಿನಲ್ಲಿ ಸ್ಕೂಲ್ ಯೂನಿಫಾರ್ಮ್‌ನಲ್ಲಿಯೇ ವಿದ್ಯಾರ್ಥಿಗಳ ರೊಮ್ಯಾನ್ಸ್ ; ವಿಡಿಯೋ.!
spot_img
spot_img

Romance : ಬಸ್ಸಿನಲ್ಲಿ ಸ್ಕೂಲ್ ಯೂನಿಫಾರ್ಮ್‌ನಲ್ಲಿಯೇ ವಿದ್ಯಾರ್ಥಿಗಳ ರೊಮ್ಯಾನ್ಸ್ ; ವಿಡಿಯೋ.!

ಜನಸ್ಪಂದನ ನ್ಯೂಸ್‌, ಡೆಸ್ಕ್ : ಬಸ್‌ನಲ್ಲಿಯೇ ಸ್ಕೂಲ್ ಯೂನಿಫಾರ್ಮ್‌ನಲ್ಲಿರುವ ಇಬ್ಬರು ವಿದ್ಯಾರ್ಥಿಗಳು ಖುಲಂ ಖುಲ್ಲಾ ಆಗಿ ರೊಮ್ಯಾನ್ಸ್ (Romance) ಮಾಡುವ ವಿಡಿಯೋ ಒಂದು ವೈರಲ್ ಆಗಿದ್ದು, ಈ ಘಟನೆ ಸಾರ್ವಜನಿಕರಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಹದಿ ಹರೆಯದ ವಿದ್ಯಾರ್ಥಿಗಳ ಈ ರೊಮ್ಯಾನ್ಸ್ (Romance) ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ಇಬ್ಬರು ವಿದ್ಯಾರ್ಥಿಗಳ ವರ್ತನೆ ಬಗ್ಗೆ ಟೀನೇಜ್ ಪ್ರೀತಿ ಮತ್ತು ಸಾರ್ವಜನಿಕ ವರ್ತನೆಯ ಪ್ರಶ್ನೆ ಹುಟ್ಟುಹಾಕಿದ್ದು, ಸಮಾಜ ತಲೆ ತಗ್ಗಿಸುವಂತಾಗಿದೆ.

ಇದನ್ನು ಓದಿ : Sex workers : ದೇಶದಲ್ಲೇ ಅತೀ ಹೆಚ್ಚು ಸೆಕ್ಸ್‌ ವರ್ಕರ್‌ ಇರುವ ರಾಜ್ಯ ಯಾವುದು ಗೊತ್ತೇ.?

ಸಾರ್ವಜನಿಕ ಬಸ್ಸಿನಲ್ಲಿ ಅದು ಸ್ಕೂಲ್ ಯೂನಿಫಾರ್ಮ್‌ನಲ್ಲಿರುವ ಇಬ್ಬರು ವಿದ್ಯಾರ್ಥಿಗಳು ಕಿಟಕಿಯ ಹತ್ತಿರ ಕುಳಿತು ರೊಮ್ಯಾನ್ಸ್ (Romance) ಮಾಡುವುದು ಎಷ್ಟು ಸರಿ.? ಈ ಘಟನೆಗೆ ತುಂಬಾ ಟೀಕೆಗಳು ಬರುತ್ತಿದ್ದು, ಸಾರ್ವಜನಿಕ ಜಾಗದಲ್ಲಿ ವೈಯಕ್ತಿಕ ಸ್ವಾತಂತ್ರ್ಯವನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಟೀಕಿಸುತ್ತಿದ್ದಾರೆ.

Romance ವಿಡಿಯೋದಲ್ಲೇನಿದೆ :

ಸಾರಿಗೆ ಬಸ್ ಒಂದರ ಹಿಂದಿನ ಸೀಟ್‌ನಲ್ಲಿ ಅದು ಕಿಟಕಿಯ ಹತ್ತಿರ ಸ್ಕೂಲ್ ಯೂನಿಫಾರ್ಮ್ ಹಾಕೊಂಡಿದ್ದ ಇಬ್ಬರು ಟೀನೇಜರ್ಸ್ (ಹುಡುಗಿ, ಹುಡುಗ) ಕೂತಿದ್ದಾರೆ. ಪ್ರಾಯಶ ಬಸ್‌ನಲ್ಲಿ ಇನ್ನು ಯಾರು ಇರದೇ ಇರಬಹುದು ಅಥವಾ ಬಸ್‌ ಮುಂದುಗಡೆ ಕುಳಿತಿರಬಹುದು.

ಇದನ್ನು ಓದಿ : Liver : ಲಿವರ್‌ಗೆ ವಿಸ್ಕಿ, ಬ್ರ್ಯಾಂಡಿಗಿಂತಲೂ ಡೇಂಜರಸ್‌ ಈ 1 ಆಹಾರ ಪದಾರ್ಥ.!

ಸಾರಿಗೆ ಬಸ್ ಹತ್ತಿರ ಜನ ಇದ್ದರೂ, ಅವರಿಗೆ ಆದರೆ ಈ ಟೀನೇಜರ್ಸ್ (ಹುಡುಗಿ, ಹುಡುಗ) ಗೆ ಯಾವುದೇ ಭಯವೇ ಇಲ್ಲದೆ ಇಬ್ಬರೂ ಪರಸ್ಪರ ತಬ್ಬಿ ಹಿಡಿದುಕೊಂಡು ಮುತ್ತು (Kiss) ಕೊಟ್ಟಿದ್ದಾರೆ.

ಈ ಟೀನೇಜರ್ಸ್ ರೊಮ್ಯಾನ್ಸ್ (Romance) ದೃಶ್ಯವನ್ನು ಮತ್ತೊಂದು ವಾಹನದಲ್ಲಿದ ಯಾರೋ ಓರ್ವರು ತಮ್ಮ ಫೋನ್‌ನಲ್ಲಿ ರೆಕಾರ್ಡ್ ಮಾಡಿ, ಸಾಮಾಜಿಕ ಜಾಲತಾಣ (instagram) ದಲ್ಲಿ ಹರಿಬಿಟ್ಟಿದ್ದಾರೆ. ಇತ್ತೀಚೆಗೆ ಕಿರಿಯರಿಂದ ಹಿಡಿದು ಹಿರಿಯರವರೆಗೆ ಪ್ರತಿಯೊಬ್ಬರ ಕೈಯಲ್ಲಿ Smart Phone ಇದ್ದೇ ಇರುತ್ತದೆ. ಯಾವುದಕ್ಕು ಎಚ್ಚರ.!

ಇದನ್ನು ಓದಿ : Sana Yousaf : ಗುಂಡಿಕ್ಕಿ 17 ವರ್ಷದ ಜನಪ್ರಿಯ ಟಿಕ್‌ಟಾಕ್‌ ತಾರೆಯ ಹತ್ಯೆ.!

ಟೀನೇಜರ್ಸ್ ರೊಮ್ಯಾನ್ಸ್ (Romance) ವಿಡಿಯೋ ಸೋಶಿಯಲ್ ಮೀಡಿಯಾ (instagram) ದಲ್ಲಿ ವೈರಲ್ ಆದ ತಕ್ಷಣ ಜನ ತುಂಬಾ ಶಾಕ್‌ ಆಗಿ ಟೀಕೆ ಮಾಡಿದ್ದಾರೆ.

Romance ವಿಡಿಯೋ ನೋಡಿ :

 

View this post on Instagram

 

A post shared by your jan (@tumhara_jans)

Liver : ಲಿವರ್‌ಗೆ ವಿಸ್ಕಿ, ಬ್ರ್ಯಾಂಡಿಗಿಂತಲೂ ಡೇಂಜರಸ್‌ ಈ 1 ಆಹಾರ ಪದಾರ್ಥ.!

ಜನಸ್ಪಂದನ ನ್ಯೂಸ್, ಡೆಸ್ಕ್ : ದೇಹದ ಒಂದು ಪ್ರಮುಖ ಭಾಗಗಳಲ್ಲಿ ಲಿವರ್‌ (Liver) ಒಂದು. ಇದನ್ನು ದೇಹದ ರಾಸಾಯನಿಕ ಶಾಲೆ (Body chemistry school) ಎಂದೂ ಕರೆಯಲಾಗುತ್ತದೆ.

ಲಿವರ್ ದೇಹದೊಳಗೆ ಅನೇಕ ಪ್ರಮುಖ ಕಾರ್ಯಗಳನ್ನು ನಿರ್ವಹಿಸುವುದು. ಯಕೃತ್ತು (Liver) ಪಿತ್ತರಸವನ್ನು ಉತ್ಪಾದಿಸಿದರೆ ಇದು ಕೊಬ್ಬನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುವುದು (Helping to digest fat).

ಇದನ್ನು ಓದಿ : NH : ಪುಣೆ‌ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಅಪಘಾತ ; 3 ಸಾವು.!

ದೇಹವನ್ನು ಪ್ರವೇಶಿಸುವ ವಿಷಕಾರಿ ವಸ್ತುಗಳನ್ನು ನಿರುಪದ್ರವವಾಗಿಸುವ ಲಿವರ್, ದೇಹದಿಂದ ಅವುಗಳನ್ನು ತೆಗೆದುಹಾಕುತ್ತದೆ. ಲಿವರ್‌ (Liver) ಹಾರ್ಮೋನ್ ಮಟ್ಟವನ್ನು ಕಾಪಾಡಿಕೊಳ್ಳವಲ್ಲಿ ಸಹಾಯಕವಾಗಿದೆ.

ರಕ್ತ ಹೆಪ್ಪುಗಟ್ಟುವಿಕೆಯನ್ನು (Blood clotting) ರೂಪಿಸಲು, ಔಷಧಿಗಳನ್ನು ಒಡೆಯಲು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುವ ಅನೇಕ ರೀತಿಯ ಪ್ರೋಟೀನ್‌ಗಳನ್ನು ಇದು ಉತ್ಪಾದಿಸುತ್ತದೆ.

ಇದನ್ನು ಓದಿ : Car-Bike ನಡುವೆ ಭೀಕರ ಅಪಘಾತ : ಬಾನೇತ್ತಕ್ಕೆ ಹಾರಿದ 4 ಬೈಕ್‌ ಸವಾರರು ; ವಿಡಿಯೋ.!

ಆದರೆ ವಿಸ್ಕಿ, ಲಿವರ್ (Liver) ಸೇವಿಸುವುದರಿಂದ ಲಿವರ್‌ ಹಾಳಾಗುತ್ತದೆ. ಆದರೆ ಆಘಾತಕಾರಿ ವಿಷಯವೇನೆಂದರೆ ನಾವು ಪ್ರತಿದಿನವೂ ಆಹಾರಗಳು ಕೂಡ ಲಿವರ್‌ (Liver) ಗೆ ತೊಂದರೆಯನ್ನುಂಟು ಮಾಡುತ್ತವೆ. ಅವು ಯಾವುವು ಮತ್ತು ಅವುಗಳಿಂದ ಯಾವ ರೀತಿ ಲಿವರ್ ಗೆ ಹಾನಿಯಾಗುತ್ತದೆ ಅಂತ ತಿಳಿಯಿರಿ.

* ಜಂಕ್ ಫುಡ್ (Junk food) ಮತ್ತು ಹೆಚ್ಚು ಹುರಿದ ಆಹಾರಗಳು ಯಕೃತ್ತಿನಲ್ಲಿ ಕೊಬ್ಬಿನ ಶೇಖರಣೆಗೆ ಕಾರಣವಾಗುತ್ತವೆ. ಇದು ಫ್ಯಾಟಿ ಲಿವರ್‌ (Fatty liver) ಕಾಯಿಲೆಗೆ ಕಾರಣವಾಗಬಹುದು.

* ಅತಿಯಾದ ಸಕ್ಕರೆ ತಿನ್ನುವುದರಿಂದ ಯಕೃತ್ತಿನ ಕಾಯಿಲೆಗಳು ಬರಬಹುದು. ಸಕ್ಕರೆ ಭರಿತ ಪಾನೀಯ ಮತ್ತು ಆಹಾರ ಸೇವಿಸುವುದರಿಂದ ಯಕೃತ್ತಿನ ಮೇಲೆ ಒತ್ತಡ (stress) ಉಂಟಾಗಬಹುದು. ಇದು ಲಿವರ್‌ (Liver) ನ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ.

ಇದನ್ನು ಓದಿ : Great Escape : ಅಪಘಾತದಲ್ಲಿ ವ್ಯಕ್ತಿಯ ಗ್ರೇಟ್ ಎಸ್ಕೇಪ್‌ ವಿಡಿಯೋ ನೋಡಿ.!

* ಆಲ್ಕೋಹಾಲ್ ಯಕೃತ್ತಿನ ಮೇಲೆ ನೇರ ಪರಿಣಾಮ ಬೀರುವುದು. ಅಲ್ಲದೇ ಕೊಬ್ಬಿನ (Fatty) ಪಿತ್ತಜನಕಾಂಗದ ಕಾಯಿಲೆಗೆ (liver disease) ಕಾರಣವಾಗುತ್ತದೆ. ಆಲ್ಕೋಹಾಲ್ ಸೇವನೆಯಿಂದ ಯಕೃತ್ತಿನ ಕೋಶಗಳಿಗೆ ಹಾನಿಯುಂಟಾಗುತ್ತದೆ.

ಅಲ್ಲದೇ ಸಿರೋಸಿಸ್‌ಗೆ ಕಾರಣವಾಗಬಹುದು. ಸಿರೋಸಿಸ್ (Cirrhosis) ಒಂದು ಗಂಭೀರ ಕಾಯಿಲೆಯಾಗಿದ್ದು, ಈ ಕಾಯಿಲೆಗೆ ಚಿಕಿತ್ಸೆ ನೀಡಲು ಕಷ್ಟ. ಆಲ್ಕೋಹಾಲ್ (Alcohol) ಸೇವನೆ ಲಿವರ್‌ ಕ್ಯಾನ್ಸರ್ ಅಪಾಯ ತಂದೊಡ್ಡಬಹುದು.

ಇದನ್ನು ಓದಿ : Tongue : ನಿಮ್ಮ ನಾಲಿಗೆ ಬಣ್ಣವೇ ತಿಳಿಸುತ್ತೇ ನಿಮ್ಮ ಆರೋಗ್ಯ.!

* ಸಂಸ್ಕರಿಸಿದ ಆಹಾರಗಳಲ್ಲಿ ಯಕೃತ್ತಿಗೆ ಹಾನಿ ಮಾಡುವ ಹಲವು ರೀತಿಯ ರಾಸಾಯನಿಕಗಳು ಇರುತ್ತವೆ. ಚೀಸ್, ಕೇಕ್‌, ಡಬ್ಬಿಯಲ್ಲಿಟ್ಟ ತರಕಾರಿಗಳು, ಬ್ರೆಡ್, ಪೈಗಳು, ಸಾಸೇಜ್ ರೋಲ್‌, ಪೇಸ್ಟ್ರಿ (Bread, pies, sausage rolls, pastries) ಇತ್ಯಾದಿ ಆಹಾರಗಳನ್ನು ಸೇವಿಸುವುದನ್ನು ತಪ್ಪಿಸಬೇಕು.

* ಹೆಪಟೊಟಾಕ್ಸಿಕ್ ಔಷಧಗಳು (Hepatotoxic drugs) ಯಕೃತ್ತಿಗೆ ಹಾನಿಯುಂಟು ಮಾಡಬಹುದು. ಆದ್ದರಿಂದ ವೈದ್ಯರ ಸಲಹೆ ಮೇರೆಗೆ ಈ ಔಷಧಿಯನ್ನು ತೆಗೆದುಕೊಳ್ಳಿ.

ಇದನ್ನು ಓದಿ : McClure : ಸಂಸತ್ತಿನಲ್ಲಿ ತನ್ನದೇ ನಗ್ನ ಚಿತ್ರ ಪ್ರದರ್ಶಿಸಿದ ರಾಜಕಾರಣಿ.!
ಇತರ ಕಾರಣಗಳು :

* ಗಾಳಿ ಮತ್ತು ನೀರಿನಲ್ಲಿ ಇರುವ ಮಾಲಿನ್ಯಕಾರಕಗಳು ಯಕೃತ್ತಿ (Liver) ಗೆ ಹಾನಿ ಮಾಡುತ್ತವೆ.

* ಹೆಪಟೈಟಿಸ್/Hepatitis – B ಮತ್ತು C ಯಂತಹ ವೈರಸ್‌ಗಳು ಯಕೃತ್ತಿಗೆ ಉರಿಯೂತದ ಸಮಸ್ಯೆಯನ್ನು ಉಂಟು ಮಾಡಬಹುದು. ಈ ಸಮಸ್ಯೆ ದೀರ್ಘಕಾಲದವರೆಗೆ ಮುಂದುವರಿದರೆ ಯಕೃತ್ತಿನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಹುದು.

ಇದನ್ನು ಓದಿ : Train : ನೀವೂ ಕೂಡಾ ಚಲಿಸುವ ರೈಲು ಹತ್ತಲು ಪ್ರಯತ್ನಿಸುತ್ತೀರಾ.? ವಿಡಿಯೋ.!
ಲಿವರ್‌ನ್ನು ಆರೋಗ್ಯವಾಗಿಡಲು ಈ ರೀತಿ ಮಾಡಿ :

* ಹೆಪಟೈಟಿಸ್ B ಮತ್ತು C ಲಸಿಕೆಗಳನ್ನು ಪಡೆಯಬೇಕು.

* ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ನಾವು ನಿಯಮಿತವಾಗಿ ವ್ಯಾಯಾಮ (Exercise regularly) ಮಾಡಬೇಕು.

* ಮದ್ಯಪಾನ ಸೇವನೆ ಕಡಿಮೆ ಮಾಡಿ ಅಥವಾ ಸಂಪೂರ್ಣವಾಗಿ ನಿಲ್ಲಿಸುವುದು ಉತ್ತಮ.

ಇದನ್ನು ಓದಿ : Sex workers : ದೇಶದಲ್ಲೇ ಅತೀ ಹೆಚ್ಚು ಸೆಕ್ಸ್‌ ವರ್ಕರ್‌ ಇರುವ ರಾಜ್ಯ ಯಾವುದು ಗೊತ್ತೇ.?

* ಒತ್ತಡ (Stress) ವನ್ನು ಕಡಿಮೆ ಮಾಡಿರಿ.

* ಸಾಕಷ್ಟು ನಿದ್ರೆ ಮಾಡಿ.

* ನಿಯಮಿತ ಆರೋಗ್ಯ ತಪಾಸಣೆಗಳನ್ನು ಮಾಡಿಸಿರಿ.

spot_img
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments