ರಾತ್ರಿ ಊಟದ ನಂತರ ಜೀರಿಗೆ ನೀರು ಕುಡಿದರೆ ಮಧುಮೇಹ ಕಂಟ್ರೋಲ್; ಶುಗರ್ ಪೇಷಂಟ್ಸ್‌ಗೆ ಇದು ರಾಮಬಾಣ!
ಜನಸ್ಪಂದನ ನ್ಯೂಸ್, ಆರೋಗ್ಯ : ಮಧುಮೇಹ ಅಥವಾ ಅಧಿಕ ರಕ್ತದ ಸಕ್ಕರೆ (Blood Suger) ಮಟ್ಟವು ಇತ್ತೀಚಿನ ವರ್ಷಗಳಲ್ಲಿ ವೇಗವಾಗಿ ಹೆಚ್ಚುತ್ತಿರುವ ಆರೋಗ್ಯ ಸಮಸ್ಯೆಯಾಗಿದ್ದು, ಎಲ್ಲಾ ವಯೋಮಾನದವರನ್ನೂ ಪ್ರಭಾವಿಸುತ್ತಿದೆ.












