ಜನಸ್ಪಂದನ ನ್ಯೂಸ್, ಡೆಸ್ಕ್ : ಯುವಕನಿಗೆ ಕಚ್ಚಿದ ಕೇವಲ ಐದೇ ಐದು ನಿಮಿಷದಲ್ಲಿ ಭಾರಿ ವಿಷಕಾರಿ ಹಾವೊಂದು (Sneck) ತಾನೇ ನೆಗೆದುಬಿದ್ದಿ (ಸತ್ತಿರುವ) ರುವ ಘಟನೆ ಮಧ್ಯಪ್ರದೇಶದಲ್ಲಿ ಗುರುವಾರ ಬೆಳಿಗ್ಗೆ ಸಂಭವಿಸಿದೆ.
ವಿಷಪೂರಿತ ಹಾವೊಂದು ಯುವಕನನ್ನು ಕಚ್ಚಿದ 5 ನಿಮಿಷಗಳಲ್ಲಿ ಸಾವನ್ನಪ್ಪಿದ ಅಪರೂಪದಲ್ಲಿ ಅಪರೂಪದ ಮತ್ತು ವಿಚಿತ್ರ ಘಟನೆಯೊಂದು ಮಧ್ಯಪ್ರದೇಶದ ಬಾಲಘಾಟ್ ಜಿಲ್ಲೆಯ ಖುದ್ಸೋಡಿ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ. ಸದ್ಯ ಯುವಕ ಅಪಾಯದಿಂದ ಪಾರಾಗಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹೀಗೆ ಭಾರಿ ವಿಷಕಾರಿ ಹಾವಿನ (Poisonous snake) ಕಡಿತದಿಂದ ಪಾರಾದ ಅದೃಷ್ಟವಂತ ಯುವಕನನ್ನು ಬಾಲಘಾಟ್‌ನ ಖುದ್ಸೋಡಿ ಗ್ರಾಮದ 25 ವರ್ಷದ ಸಚಿನ್ ನಾಗಪುರೆ ಎಂದು ಗುರುತಿಸಲಾಗಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನು ಓದಿ : ರಾತ್ರಿ ಈ 6 ಲಕ್ಷಣಗಳು ಕಂಡು ಬರುತ್ತಿವೆಯೇ.? Kidney ಫೇಲ್ಯೂರ್ ಆಗುವ ಮುನ್ಸೂಚನೆ.!
ಮಾಹಿತಿಯ ಪ್ರಕಾರ, 25 ವರ್ಷದ ಯುವಕ ಸಚಿನ್ ನಾಗಪುರೆ, ಕಾರು ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದಾರೆ. ಅವರು ಗುರುವಾರ ಬೆಳಿಗ್ಗೆ 7 ಗಂಟೆ ಸುಮಾರಿಗೆ ತಮ್ಮ ಜಮೀನಿಗೆ ಹೋಗಿದ್ದರು. ಆ ವೇಳೆ ಸಚಿನ್ ಆಕಸ್ಮಿಕವಾಗಿ ಹಾವಿನ (Sneck) ಮೇಲೆ ಕಾಲಿಟ್ಟರು.
ಹಾವಿನ ಮೇಲೆ ಕಾಲಿಟ್ಟ ಪರಿಣಾಮವಾಗಿ ವಿಷಕಾರಿ ಹಾವು ತುಂಬಾ ಸಿಟ್ಟಿನಿಂದ ಅವರನ್ನು ಕಚ್ಚಿದೆ. ಆದಾಗ್ಯೂ, ಯುವಕನಿಗೆ ಕಚ್ಚಿದ ಹಾವು (Sneck) 5-6 ನಿಮಿಷಗಳಲ್ಲಿ ಅನಿರೀಕ್ಷಿತವಾಗಿ ನೋವಿನಿಂದ ಸಾವನ್ನಪ್ಪಿತು.
ತುಂಬಾ ವಿಷಕಾರಿ ಹಾವು (Sneck) :
ವಿಷಕಾರಿ ಹಾವು ತಕ್ಷಣ ಯುವಕ ತನ್ನ ಕುಟುಂಬಕ್ಕೆ ಈ ಬಗ್ಗೆ ಮಾಹಿತಿ ನೀಡಿದರು. ಈ ಹಿನ್ನಲೆಯಲ್ಲಿ ಕೂಡಲೇ ಕುಟುಂಬ ಸದಸ್ಯರು ಸ್ಥಳಕ್ಕಾಗಮಿಸಿದ ಅವರು ಹಾವು (Sneck) ಮತ್ತು ಯುವಕನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಇದನ್ನು ಓದಿ : NIACL : ದಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್ ನಲ್ಲಿ ಉದ್ಯೋಗವಕಾಶ.!
ಇಲ್ಲಿ ಯುವಕನಿಗೆ ಕಚ್ಚಿದ ಹಾವು ಸಾಮಾನ್ಯ ಹಾವಲ್ಲ, ಅದು ಡೊಂಗರ್ಬೆಲಿಯಾ (Dongarbelia) ಹಾವು ಎಂದು ಕುಟುಂಬ ಸದಸ್ಯರು ಹೇಳಿದರು. ಇದು ಅತ್ಯಂತ ವಿಷಕಾರಿಯಾದ ಹಾವೆಂದು (Sneck) ತಿಳಿದು ಬರುತ್ತಿದೆ.
ತಜ್ಞರ ಪ್ರಕಾರ, ಮನುಷ್ಯನನ್ನು ಕಚ್ಚಿದ ನಂತರ ಹಾವು ಸಾಯುವುದು ಅತ್ಯಂತ ಅಪರೂಪ. ಈ ಅಸಾಮಾನ್ಯ ಸಂದರ್ಭದಲ್ಲಿ, ಒಂದೆರಡು ಸಂಭವನೀಯ ಕಾರಣಗಳಿರಬಹುದು ಎಂದಿದ್ದಾರೆ.
ಕಳೆದ 7–8 ವರ್ಷಗಳಿಂದ ಸಚಿನ್, ಚಿಡ್ಚಿಡಿಯಾ, ಪಿಸುಂಡಿ, ಪಲ್ಸಾ, ಜಾಮೂನ್, ಮಾವು, ಟೌರ್, ಆಜನ್, ಕಾರಂಜಿ ಮತ್ತು ಬೇವು ಸೇರಿದಂತೆ ವಿವಿಧ ಮರಗಳ ಕೊಂಬೆಗಳನ್ನು ಬಳಸಿ ಹಲ್ಲುಜ್ಜುತ್ತಿದ್ದನು ಎಂದು ಮಾಹಿತಿ ಸಿಗುತ್ತದೆ.
ಇದನ್ನು ಓದಿ : Kirti : ಬಿಲ್ಡರ್ ಮೇಲೆ ಹನಿಟ್ರ್ಯಾಪ್ : ಹಣಕ್ಕೆ ಬೇಡಿಕೆಯಿಟ್ಟಿದ್ದ `ಹನಿ’ ರಾಣಿ ಅಂದರ.!
ಹೀಗಾಗಿ ಈ ಗಿಡಮೂಲಿಕೆ ಮರಗಳ ಸಂಯೋಜನೆಯು ಅವನ ರಕ್ತವನ್ನು ಹಾವಿಗೆ ವಿಷಕಾರಿಯನ್ನಾಗಿ ಮಾಡಿ ಅದರ ಸಾವಿಗೆ ಕಾರಣವಾಗಬಹುದು ಎಂದು ಅವರು ನಂಬುತ್ತಾರೆ.
ಅರಣ್ಯ ಇಲಾಖೆಯ ರೇಂಜರ್ ಧರ್ಮೇಂದ್ರ ಬಿಸೆನ್ ಇದನ್ನು ‘ಅಪರೂಪದ ಅಪರೂಪದ’ ಪ್ರಕರಣ ಎಂದು ಕರೆಯುತ್ತಾರೆ. ಅವರು ಈ ಘಟನೆಯ ಬಗ್ಗೆ ಹೀಗೆ ವಿವರಿಸುತ್ತಾರೆ. “ಒಬ್ಬ ವ್ಯಕ್ತಿಯನ್ನು ಕಚ್ಚಿದ ತಕ್ಷಣ ಹಾವು ಸಾಯುವ ಸಾಧ್ಯತೆಯೆಂದರೆ, ಕಚ್ಚಿದ ನಂತರ ಹಾವಿನ ವಿಷದ ಚೀಲವು ತೀವ್ರವಾಗಿ ತಿರುಚಿ ಅದು ಛಿದ್ರವಾದರೆ ಹಠಾತ್ ಹಾವಿನ (Sneck) ಸಾವಿಗೆ ಕಾರಣವಾಗಬಹುದು” ಎಂದಿದ್ದಾರೆ.
ಇಲ್ಲಿ ಏನೇ ಇರಲಿ ಯುವಕನ ಅದೃಷ್ಟ ಚನ್ನಾಗಿದ್ದು, ಹಾವಿನ ದುರಾದೃಷ್ಟದಿಂದ ಯುವಕನಿಗೆ ಕಚ್ಚಿದ ಹಾವು 5-6 ನಿಮಿಷದಲ್ಲಿ ಸಾವಿಗೀಡಾಗಿದೆ ಅಷ್ಟೇ.
ಕಿಟಕಿ ಪರದೆ ಹಾಕದೆ 5 ಸ್ಟಾರ್ Hotel ನಲ್ಲಿ ಜೋಡಿಗಳ ರೋಮ್ಯಾನ್ಸ್ ; ಫ್ರೀ ಶೋಗೆ ಟ್ರಾಫಿಕ್ ಜಾಮ್.̤!
ಜನಸ್ಪಂದನ ನ್ಯೂಸ್, ಡೆಸ್ಕ್ : ರಾಜಸ್ಥಾನದ ಜೈಪುರದ 5 ಸ್ಟಾರ್ ಹೋಟೆಲ್ (Hotel) ವೊಂದರಲ್ಲಿ ನವಜೋಡಿಯೊಂದು ಹೋಟೆಲ್ ಕೋಣೆಯ ಬೃಹತ್ ಕಿಟಕಿಗೆ ಪರದೆ ಹಾಕೋದನ್ನೇ ಮರೆತು ರೋಮ್ಯಾನ್ಸ್ (Romance) ನಲ್ಲಿ ಮಗ್ನರಾಗಿದ್ದ ಶಾಕಿಂಗ್ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಫ್ಲೈ ಓವರ್ (Flyover) ನಿಂದ ನೇರವಾಗಿ ಇವರ ರೂಮ್ ಕಿಟಕಿ ಕಾಣುತ್ತಿದ್ದ ಹಿನ್ನಲೆಯಲ್ಲಿ, ಕೋಣೆಯಲ್ಲಿ ನವಜೋಡಿಯ (Couple) ಖಾಸಗಿ (Couple’s private) ಕ್ಷಣವನ್ನು ದಾರಿಹೋಕರೊಬ್ಬರು ಚಿತ್ರೀಕರಿಸಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ.
ಇದನ್ನು ಓದಿ : Rape : ಬಾಯ್ ಫ್ರೆಂಡ್ ಜೊತೆಯಲ್ಲಿದ್ದ ಯುವತಿ ಮೇಲೆ 10 ಯುವಕರಿಂದ ಅತ್ಯಾಚಾರ.!
ಹೋಟೆಲ್ (Hotel) ನ ಎದುರಲ್ಲಿದ್ದ ಫ್ಲೈ ಓವರ್‌ನಿಂದ ನೇರವಾಗಿ ನವಜೋಡಿಯ (Couple’s private) ರೂಮ್ ಕಿಟಕಿ ಕಾಣುತ್ತಿದ್ದ ಹಿನ್ನಲೆಯಲ್ಲಿ ಈ ಫ್ರೀ ಶೋ ನೋಡಲು ಜನ ನಿಂತ ಹಿನ್ನಲೆಯಲ್ಲಿ ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ (Traffic Jam) ಗೂ ಕಾರಣವಾಯಿತು ಎಂದು ಹೇಳಲಾಗುತ್ತಿದೆ.
ಜೈಪುರದ 22 ಗೋಡೌನ್ ಪ್ರದೇಶದ ಬಳಿಯ ಹಾಲಿಡೇ ಇನ್‌ನಲ್ಲಿ ಚಿತ್ರೀಕರಿಸಲಾಗಿದೆ ಎಂದು ಹೇಳಲಾದ ಈ ವಿಡಿಯೋ ಸಾಮಾಜಿಕ ಮಾಧ್ಯಮ (Social Media) ದಲ್ಲಿ ತ್ವರಿತವಾಗಿ ವೈರಲ್ ಆಗಿದ್ದು, ಎಲ್ಲಾ ಮೂಲೆಗಳಿಂದ ತೀಕ್ಷ್ಣ ಪ್ರತಿಕ್ರಿಯೆ ಉಂಟಾಗುತ್ತಿದೆ.
ಇದನ್ನು ಓದಿ : Kirti : ಬಿಲ್ಡರ್ ಮೇಲೆ ಹನಿಟ್ರ್ಯಾಪ್ : ಹಣಕ್ಕೆ ಬೇಡಿಕೆಯಿಟ್ಟಿದ್ದ `ಹನಿ’ ರಾಣಿ ಅಂದರ.!
ವೈರಲ್ ವಿಡಿಯೋದಲ್ಲಿ ನವಜೋಡಿಯ ಮುಖಗಳು ಸ್ಪಷ್ಟವಾಗಿ ಗೋಚರಿಸದಿದ್ದರೂ ಸಹ ವಿಡಿಯೋದಲ್ಲಿ ಕೃತ್ಯದ ಸ್ವರೂಪ ಸ್ಪಷ್ಟವಾಗಿ ಗೋಚರಿಸುತ್ತಿದೆ. ಈ ದೃಶ್ಯ ನೋಡಲು ಹೋಟೆಲ್ (Hotel) ಹೊರಗೆ ಜನಸಮೂಹ ಜಮಾಯಿಸಿತ್ತಲ್ಲದೇ, ಜೋಡಿಗಳ ಮೇಲೆ ಕೂಗುತ್ತಾ ಆ ಪ್ರದೇಶದಲ್ಲಿ ಭಾರಿ ಗದ್ದಲ ಮತ್ತು ಸಂಚಾರ ಅಡಚಣೆಗೆ ಕಾರಣವಾಯಿತು.
ಜೈಪುರದ ಹಾಲಿಡೇ ಇನ್ ಹೋಟೆಲ್ (Hotel) ನ ಬೀದಿಯಿಂದ ರೆಕಾರ್ಡ್ ಮಾಡಲಾದ ದಂಪತಿಗಳ ಖಾಸಗಿ ಕ್ಷಣಗಳ ವೀಡಿಯೊ ಸಂಚಲನ ಮೂಡಿಸಿದೆ. ಇದು ಗೌಪ್ಯತೆಯ ಉಲ್ಲಂಘನೆಯಾಗಿದೆ, ಇದು ಭಾರತೀಯ ಕಾನೂನಿನ (Like IPC Section 354C) ಅಡಿಯಲ್ಲಿ ಕಾನೂನುಬಾಹಿರವಾಗಿದೆ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನು ಓದಿ : PLI : ವಿವಿಧ ಏಜೆಂಟ್ ಹುದ್ದೆಗಳಿಗೆ ವಾಕ್-ಇನ್ ಸಂದರ್ಶನ ಮೂಲಕ ಭರ್ತಿ.!
“ಅವರು ಅದನ್ನು ಹೋಟೆಲ್ (Hotel) ನಲ್ಲಿ ಮಾಡುತ್ತಿದ್ದಾರೆ ಮತ್ತು ಯಾವುದೇ ಹೆದ್ದಾರಿಯಲ್ಲಿ ಅಲ್ಲ. ಅಂತಹ ವಿಡಿಯೋಗಳನ್ನು ಮಾಡುವವರು ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ” ಎಂದು ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ.
ಏತನ್ಮಧ್ಯೆ, ಕೆಲವರು ಜೋಡಿಯನ್ನು ಹೆಚ್ಚು ಕಟುವಾಗಿ ಟೀಕಿಸುತ್ತಾ, “ಅವರು ಪರದೆಗಳನ್ನು ತೆರೆದಿಟ್ಟಿದ್ದಾರೆ. ನೀವು ಅದನ್ನು ನೋಡಲಿಲ್ಲವೇ? ಹೋಟೆಲ್ (Hotel) ಗಳು ಪರದೆಗಳನ್ನು ಏಕೆ ಒದಗಿಸುತ್ತವೆ? ಇದು ಅವರ ಸ್ವಂತ ತಪ್ಪು, ಏಕೆಂದರೆ ಅವರು ಪರದೆಗಳತ್ತ ಗಮನ ಹರಿಸಬೇಕಾಗಿತ್ತು.” ಎಂದಿದ್ದಾರೆ.
ಇದನ್ನು ಓದಿ : Overtime : 17 ಕ್ಕೂ ಹೆಚ್ಚು ಡಾನ್ಸ್ ಬಾರ್‌ಗಳ ಮೇಲೆ ಪೊಲೀಸ್ ದಾಳಿ.!
“ದಂಪತಿಗಳ ಖಾಸಗಿ (Couple’s private) ಕ್ಷಣಗಳನ್ನು, ಅವರು ಅಜಾಗರೂಕರಾಗಿದ್ದರೂ ಸಹ, ಪೋಸ್ಟ್ ಮಾಡುವುದು ಅನೈತಿಕ. ಅವರು ಇದನ್ನು ರಸ್ತೆಯಲ್ಲಿ ಮಾಡುತ್ತಿರಲಿಲ್ಲ, ಹೋಟೆಲ್ (Hotel) ಕೋಣೆಯಲ್ಲಿ ಮಾಡುತ್ತಿದ್ದರು. ಯಾರಾದರೂ ನಿಮ್ಮ ಮಲಗುವ ಕೋಣೆಯಿಂದ ನಿಮ್ಮ ಹೆಂಡತಿಯೊಂದಿಗೆ ವಿಡಿಯೋ ಪೋಸ್ಟ್ ಮಾಡುವುದನ್ನು ಕಲ್ಪಿಸಿಕೊಳ್ಳಿ” ಎಂದು ಹೆಚ್ಚು ಸಹಾನುಭೂತಿಯ ಧ್ವನಿ ಎತ್ತಿ ವಾದಿಸಿದ್ದಾರೆ.
ವೈರಲ್ ಕ್ಲಿಪ್ (ವಿಡಿಯೋದಲ್ಲಿ) ನಲ್ಲಿ ಪ್ರತ್ಯಕ್ಷದರ್ಶಿಗಳು ಜೋಡಿಯನ್ನು ನಿಂದಿಸುವುದನ್ನು ಕೇಳಬಹುದು. ಹೋಟೆಲ್‌ನಲ್ಲಿ ಪರದೆಗಳ ಬಗ್ಗೆಯು ಸಹ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಇದನ್ನು ಓದಿ : Snake : ತನಗೆ ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ವ್ಯಕ್ಯಿ.!
ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಪ್ರಸಾರವಾದ ವಿಡಿಯೋವನ್ನು ಬೀದಿಯಿಂದ ಚಿತ್ರೀಕರಿಸಲಾಗಿದೆ ಎಂದು ವರದಿಯಾಗಿದೆ. ಇನ್ನೂ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ ಮತ್ತು ದಂಪತಿಗಳ ಗುರುತು ಪತ್ತೆಯಾಗಿಲ್ಲ.





