Saturday, July 12, 2025

Janaspandhan News

HomeGeneral Newsಕಿಟಕಿ ಪರದೆ ಹಾಕದೆ 5 ಸ್ಟಾರ್‌ Hotel ನಲ್ಲಿ ಜೋಡಿಗಳ ರೋಮ್ಯಾನ್ಸ್ ; ಫ್ರೀ ಶೋಗೆ...
spot_img
spot_img

ಕಿಟಕಿ ಪರದೆ ಹಾಕದೆ 5 ಸ್ಟಾರ್‌ Hotel ನಲ್ಲಿ ಜೋಡಿಗಳ ರೋಮ್ಯಾನ್ಸ್ ; ಫ್ರೀ ಶೋಗೆ ಟ್ರಾಫಿಕ್‌ ಜಾಮ್.̤!

- Advertisement -

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ರಾಜಸ್ಥಾನದ ಜೈಪುರದ 5 ಸ್ಟಾರ್‌ ಹೋಟೆಲ್‌ (Hotel) ವೊಂದರಲ್ಲಿ ನವಜೋಡಿಯೊಂದು ಹೋಟೆಲ್‌ ಕೋಣೆಯ ಬೃಹತ್‌ ಕಿಟಕಿಗೆ ಪರದೆ ಹಾಕೋದನ್ನೇ ಮರೆತು ರೋಮ್ಯಾನ್ಸ್‌ (Romance) ನಲ್ಲಿ ಮಗ್ನರಾಗಿದ್ದ ಶಾಕಿಂಗ್‌ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಫ್ಲೈ ಓವರ್‌ (Flyover) ನಿಂದ ನೇರವಾಗಿ ಇವರ ರೂಮ್‌ ಕಿಟಕಿ ಕಾಣುತ್ತಿದ್ದ ಹಿನ್ನಲೆಯಲ್ಲಿ, ಕೋಣೆಯಲ್ಲಿ ನವಜೋಡಿಯ (Couple) ಖಾಸಗಿ (Couple’s private) ಕ್ಷಣವನ್ನು ದಾರಿಹೋಕರೊಬ್ಬರು ಚಿತ್ರೀಕರಿಸಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಮಾಡಿದ್ದಾರೆ.

ಇದನ್ನು ಓದಿ : Rape : ಬಾಯ್‌ ಫ್ರೆಂಡ್ ಜೊತೆಯಲ್ಲಿದ್ದ ಯುವತಿ ಮೇಲೆ 10 ಯುವಕರಿಂದ ಅತ್ಯಾಚಾರ.!

ಹೋಟೆಲ್‌ (Hotel) ನ ಎದುರಲ್ಲಿದ್ದ ಫ್ಲೈ ಓವರ್‌ನಿಂದ ನೇರವಾಗಿ ನವಜೋಡಿಯ (Couple’s private) ರೂಮ್‌ ಕಿಟಕಿ ಕಾಣುತ್ತಿದ್ದ ಹಿನ್ನಲೆಯಲ್ಲಿ ಈ ಫ್ರೀ ಶೋ ನೋಡಲು ಜನ ನಿಂತ ಹಿನ್ನಲೆಯಲ್ಲಿ ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್‌ ಜಾಮ್‌ (Traffic Jam) ಗೂ ಕಾರಣವಾಯಿತು ಎಂದು ಹೇಳಲಾಗುತ್ತಿದೆ.

ಜೈಪುರದ 22 ಗೋಡೌನ್ ಪ್ರದೇಶದ ಬಳಿಯ ಹಾಲಿಡೇ ಇನ್‌ನಲ್ಲಿ ಚಿತ್ರೀಕರಿಸಲಾಗಿದೆ ಎಂದು ಹೇಳಲಾದ ಈ ವಿಡಿಯೋ ಸಾಮಾಜಿಕ ಮಾಧ್ಯಮ (Social Media) ದಲ್ಲಿ ತ್ವರಿತವಾಗಿ ವೈರಲ್ ಆಗಿದ್ದು, ಎಲ್ಲಾ ಮೂಲೆಗಳಿಂದ ತೀಕ್ಷ್ಣ ಪ್ರತಿಕ್ರಿಯೆ ಉಂಟಾಗುತ್ತಿದೆ.

ಇದನ್ನು ಓದಿ : Kirti : ಬಿಲ್ಡರ್ ಮೇಲೆ ಹನಿಟ್ರ್ಯಾಪ್‌ : ಹಣಕ್ಕೆ ಬೇಡಿಕೆಯಿಟ್ಟಿದ್ದ `ಹನಿ’ ರಾಣಿ ಅಂದರ.!

ವೈರಲ್‌ ವಿಡಿಯೋದಲ್ಲಿ ನವಜೋಡಿಯ ಮುಖಗಳು ಸ್ಪಷ್ಟವಾಗಿ ಗೋಚರಿಸದಿದ್ದರೂ ಸಹ ವಿಡಿಯೋದಲ್ಲಿ ಕೃತ್ಯದ ಸ್ವರೂಪ ಸ್ಪಷ್ಟವಾಗಿ ಗೋಚರಿಸುತ್ತಿದೆ. ಈ ದೃಶ್ಯ ನೋಡಲು ಹೋಟೆಲ್ (Hotel) ಹೊರಗೆ ಜನಸಮೂಹ ಜಮಾಯಿಸಿತ್ತಲ್ಲದೇ, ಜೋಡಿಗಳ ಮೇಲೆ ಕೂಗುತ್ತಾ ಆ ಪ್ರದೇಶದಲ್ಲಿ ಭಾರಿ ಗದ್ದಲ ಮತ್ತು ಸಂಚಾರ ಅಡಚಣೆಗೆ ಕಾರಣವಾಯಿತು.

ಜೈಪುರದ ಹಾಲಿಡೇ ಇನ್ ಹೋಟೆಲ್‌ (Hotel) ನ ಬೀದಿಯಿಂದ ರೆಕಾರ್ಡ್ ಮಾಡಲಾದ ದಂಪತಿಗಳ ಖಾಸಗಿ ಕ್ಷಣಗಳ ವೀಡಿಯೊ ಸಂಚಲನ ಮೂಡಿಸಿದೆ. ಇದು ಗೌಪ್ಯತೆಯ ಉಲ್ಲಂಘನೆಯಾಗಿದೆ, ಇದು ಭಾರತೀಯ ಕಾನೂನಿನ  (Like IPC Section 354C) ಅಡಿಯಲ್ಲಿ ಕಾನೂನುಬಾಹಿರವಾಗಿದೆ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನು ಓದಿ : PLI : ವಿವಿಧ ಏಜೆಂಟ್ ಹುದ್ದೆಗಳಿಗೆ ವಾಕ್-ಇನ್ ಸಂದರ್ಶನ ಮೂಲಕ ಭರ್ತಿ.!

“ಅವರು ಅದನ್ನು ಹೋಟೆಲ್‌ (Hotel) ನಲ್ಲಿ ಮಾಡುತ್ತಿದ್ದಾರೆ ಮತ್ತು ಯಾವುದೇ ಹೆದ್ದಾರಿಯಲ್ಲಿ ಅಲ್ಲ. ಅಂತಹ ವಿಡಿಯೋಗಳನ್ನು ಮಾಡುವವರು ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ” ಎಂದು ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ.

ಏತನ್ಮಧ್ಯೆ, ಕೆಲವರು ಜೋಡಿಯನ್ನು ಹೆಚ್ಚು ಕಟುವಾಗಿ ಟೀಕಿಸುತ್ತಾ, “ಅವರು ಪರದೆಗಳನ್ನು ತೆರೆದಿಟ್ಟಿದ್ದಾರೆ. ನೀವು ಅದನ್ನು ನೋಡಲಿಲ್ಲವೇ? ಹೋಟೆಲ್‌ (Hotel) ಗಳು ಪರದೆಗಳನ್ನು ಏಕೆ ಒದಗಿಸುತ್ತವೆ? ಇದು ಅವರ ಸ್ವಂತ ತಪ್ಪು, ಏಕೆಂದರೆ ಅವರು ಪರದೆಗಳತ್ತ ಗಮನ ಹರಿಸಬೇಕಾಗಿತ್ತು.” ಎಂದಿದ್ದಾರೆ.

ಇದನ್ನು ಓದಿ : Overtime : 17 ಕ್ಕೂ ಹೆಚ್ಚು ಡಾನ್ಸ್‌ ಬಾರ್‌ಗಳ ಮೇಲೆ ಪೊಲೀಸ್‌ ದಾಳಿ.!

“ದಂಪತಿಗಳ ಖಾಸಗಿ (Couple’s private) ಕ್ಷಣಗಳನ್ನು, ಅವರು ಅಜಾಗರೂಕರಾಗಿದ್ದರೂ ಸಹ, ಪೋಸ್ಟ್ ಮಾಡುವುದು ಅನೈತಿಕ. ಅವರು ಇದನ್ನು ರಸ್ತೆಯಲ್ಲಿ ಮಾಡುತ್ತಿರಲಿಲ್ಲ, ಹೋಟೆಲ್ (Hotel) ಕೋಣೆಯಲ್ಲಿ ಮಾಡುತ್ತಿದ್ದರು. ಯಾರಾದರೂ ನಿಮ್ಮ ಮಲಗುವ ಕೋಣೆಯಿಂದ ನಿಮ್ಮ ಹೆಂಡತಿಯೊಂದಿಗೆ ವಿಡಿಯೋ ಪೋಸ್ಟ್ ಮಾಡುವುದನ್ನು ಕಲ್ಪಿಸಿಕೊಳ್ಳಿ” ಎಂದು ಹೆಚ್ಚು ಸಹಾನುಭೂತಿಯ ಧ್ವನಿ ಎತ್ತಿ ವಾದಿಸಿದ್ದಾರೆ.

ವೈರಲ್ ಕ್ಲಿಪ್‌ (ವಿಡಿಯೋದಲ್ಲಿ) ನಲ್ಲಿ ಪ್ರತ್ಯಕ್ಷದರ್ಶಿಗಳು ಜೋಡಿಯನ್ನು ನಿಂದಿಸುವುದನ್ನು ಕೇಳಬಹುದು. ಹೋಟೆಲ್‌ನಲ್ಲಿ ಪರದೆಗಳ ಬಗ್ಗೆಯು ಸಹ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಇದನ್ನು ಓದಿ : Snake : ತನಗೆ ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ವ್ಯಕ್ಯಿ.!

ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಪ್ರಸಾರವಾದ ವಿಡಿಯೋವನ್ನು ಬೀದಿಯಿಂದ ಚಿತ್ರೀಕರಿಸಲಾಗಿದೆ ಎಂದು ವರದಿಯಾಗಿದೆ. ಇನ್ನೂ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ ಮತ್ತು ದಂಪತಿಗಳ ಗುರುತು ಪತ್ತೆಯಾಗಿಲ್ಲ.

ಓದುಗರ ಗಮನಕ್ಕೆ : ಸಮಾಜದ ಹಿತ ದೃಷ್ಟಿಯಿಂದ ನಾವೂ Hotel ದೃಶ್ಯವನ್ನು ತೋರಿಸಲಾಗುತ್ತಿಲ್ಲ.
Kirti : ಬಿಲ್ಡರ್ ಮೇಲೆ ಹನಿಟ್ರ್ಯಾಪ್‌ : ಹಣಕ್ಕೆ ಬೇಡಿಕೆಯಿಟ್ಟಿದ್ದ `ಹನಿ’ ರಾಣಿ ಅಂದರ.!

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಸೋಷಿಯಲ್ ಮೀಡಿಯಾ ತಾರೆಯೊಬ್ಬಳು (Influencer Kirti), ಬಿಲ್ಡರ್‌ ಓರ್ವರನ್ನು ಹನಿಟ್ರ್ಯಾಪ್‌ (Honeytrap) ಮೂಲಕ ಬ್ಲ್ಯಾಕ್‌ಮೇಲ್ ಮಾಡಿ ಕೋಟ್ಯಂತರ ರೂ.ಗೆ ಬೇಡಿಕೆಯಿಟ್ಟಿದ್ದ ಆರೋಪದ ಮೇರೆಗೆ ಸೂರತ್ ಪೊಲೀಸರು ಬಂಧಿಸಿದ್ದಾರೆ.

ಬ್ಲ್ಯಾಕ್‌ಮೇಲ್ ಮಾಡಿ ಕೋಟ್ಯಂತರ ರೂ.ಗೆ ಬೇಡಿಕೆಯಿಟ್ಟಿದ್ದ ಆರೋಪದ ಮೇರೆಗೆ ಸೋಷಿಯಲ್ ಮೀಡಿಯಾ ಇನ್‌ಫ್ಲ್ಯೂಯೆನ್ಸರ್ ಕೀರ್ತಿ ಪಟೇಲ್ (Kirti Patel) ಬಂಧಿತ ಆರೋಪಿಯಾಗಿದ್ದಾರೆ. ಸೋಷಿಯಲ್ ಮೀಡಿಯಾ ಇನ್‌ಫ್ಲ್ಯೂಯೆನ್ಸರ್ ಆರೋಪಿತೆ ಕೀರ್ತಿ ಪಟೇಲ್ (Kirti Patel) ಇನ್‌ಸ್ಟಾಗ್ರಾಮ್‌ನಲ್ಲಿ 13 ಲಕ್ಷ ಫಾಲೋವರ್ಸ್ ಹೋದಿದ್ದು ಅವರನ್ನು ಸೂರತ್ ಪೊಲೀಸರು ಅಹಮದಾಬಾದ್‌ನಲ್ಲಿ (Ahmedabad) ಬಂಧಿಸಿದ್ದಾರೆ.

ಇದನ್ನು ಓದಿ : ಪ್ರಿಯಕರನೊಂದಿಗೆ ಹೋಟೆಲ್ Room ನಲ್ಲಿ ಪತ್ನಿಯ ಮೋಜು ; ಪತಿಯ ಆಗಮನ.!

ಕಳೆದ ವರ್ಷ ಜೂ.02ರಂದೇ ಸಾಮಾಜಿಕ ಮಾಧ್ಯಮ ಇನ್‌ಫ್ಲ್ಯೂಯೆನ್ಸರ್ ಆರೋಪಿತೆ ಕೀರ್ತಿ ಪಟೇಲ್ (Kirti Patel) ವಿರುದ್ಧ ಪ್ರಕರಣ ದಾಖಲಾಗಿತ್ತು. ಸೂರತ್‌ನಲ್ಲಿ ಓರ್ವ ಬಿಲ್ಡರ್‌ನ್ನು ಹನಿಟ್ರ್ಯಾಪ್‌ ಬಲೆಗೆ ಬೀಳಿಸಿಕೊಂಡು, ಬಳಿಕ ಬ್ಲ್ಯಾಕ್‌ಮೇಲ್ (Blackmail) ಮಾಡಲು ಪ್ರಾರಂಭಿಸಿದ್ದಳು ಎಂದು ಪ್ರಾಥಮಿಕ ಮಾಹಿತಿ ಪ್ರಕಾರ ತಿಳಿದು ಬಂದಿದೆ.

A1 ಆರೋಪಿಯ ಹೊರತಾಗಿ ಇನ್ನೂ ನಾಲ್ವರ ಹೆಸರನ್ನು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದ್ದು, ಅವರೆಲ್ಲರೂ ಬಿಲ್ಡರ್‌ನಿಂದ ಕೋಟ್ಯಂತರ ರೂ.ಗೆ ಬೇಡಿಕೆ ಇಟ್ಟಿದ್ದರು. ಈ ನಾಲ್ವರನ್ನು FIR ದಾಖಲಾದ ಸ್ವಲ್ಪೆ ದಿನಗಳಲ್ಲಿ ಬಂಧಿಸಲಾಗಿತ್ತು.

ಇದನ್ನು ಓದಿ : ರಾತ್ರಿ ಈ 6 ಲಕ್ಷಣಗಳು ಕಂಡು ಬರುತ್ತಿವೆಯೇ.? Kidney ಫೇಲ್ಯೂರ್ ಆಗುವ ಮುನ್ಸೂಚನೆ.!

ಆದಾಗ್ಯೂ, ಗುಜರಾತ್ ಪ್ರಭಾವಿ (Kirti Patel) A1, 10 ತಿಂಗಳ ಕಾಲ ಬಂಧನದಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು. ದಿನೇ ದಿನೇ ನಗರಗಳನ್ನು ಮತ್ತು ಸಿಮ್ ಕಾರ್ಡ್‌ಗಳನ್ನು ಬದಲಾಯಿಸುವ ಮೂಲಕ ಕೀರ್ತಿ ಪಟೇಲ್ (Kirti Patel) ಬಂಧನದಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು ಎಂದು ಎನ್‌ಡಿಟಿವಿ ವರದಿ ತಿಳಿಸಿದೆ. ಅವರು ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದು, ಕೀರ್ತಿ ಪಟೇಲ್ (Kirti Patel) ತಮ್ಮ ಕೊನೆಯ ಇನ್‌ಸ್ಟಾಗ್ರಾಮ್ ವಿಡಿಯೋವನ್ನು ಕೇವಲ ಆರು ದಿನಗಳ ಹಿಂದಷ್ಟೇ ಹಂಚಿಕೊಂಡರು.

ನಮ್ಮ ತಾಂತ್ರಿಕ ತಂಡವು ಸೈಬರ್ ತಜ್ಞರು ಹಾಗೂ ಬೇರೆ ಬೇರೆ ಪೊಲೀಸ್ ಠಾಣೆಯೊಂದಿಗೆ ಸಂಪರ್ಕದಲ್ಲಿದ್ದ ಹಾಗೂ ಕೊನೆಗೆ ಇನ್‌ಸ್ಟಾಗ್ರಾಂ ಸಹಾಯದಿಂದ ಆರೋಪಿಯನ್ನು ಅಹಮದಾಬಾದ್‌ನ ಸರ್ಖೇಜ್ ಪ್ರದೇಶದಲ್ಲಿ Kirthi Patel ನನ್ನು ಪತ್ತೆಹಚ್ಚಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನು ಓದಿ : Rape : ಬಾಯ್‌ ಫ್ರೆಂಡ್ ಜೊತೆಯಲ್ಲಿದ್ದ ಯುವತಿ ಮೇಲೆ 10 ಯುವಕರಿಂದ ಅತ್ಯಾಚಾರ.!

ಇನ್ನು ಪ್ರಕರಣ ದಾಖಲಾದ ಸ್ವಲ್ಪ ಸಮಯದ ನಂತರ ಸೂರತ್ ನ್ಯಾಯಾಲಯ ಆರೋಪಿಯ ವಿರುದ್ಧ ವಾರಂಟ್ ಜಾರಿ ಮಾಡಿತ್ತು. ತಲೆಮರೆಸಿಕೊಂಡಿದ್ದ ಆರೋಪಿ ಕೀರ್ತಿ ಪಟೇಲ್‌ (Kirti Patel) ನ್ನು ಪತ್ತೆಹಚ್ಚಲು ಕಳೆದ 10 ತಿಂಗಳಿನಿಂದ ಪ್ರಯತ್ನಿಸುತ್ತಿದ್ದೆವು ಎಂದು ಉಪ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಹೇಳಿದರು.

- Advertisement -
spot_img
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments