Saturday, July 12, 2025

Janaspandhan News

HomeJobPLI : ವಿವಿಧ ಏಜೆಂಟ್ ಹುದ್ದೆಗಳಿಗೆ ವಾಕ್-ಇನ್ ಸಂದರ್ಶನ ಮೂಲಕ ಭರ್ತಿ.!
spot_img
spot_img

PLI : ವಿವಿಧ ಏಜೆಂಟ್ ಹುದ್ದೆಗಳಿಗೆ ವಾಕ್-ಇನ್ ಸಂದರ್ಶನ ಮೂಲಕ ಭರ್ತಿ.!

- Advertisement -

ಜನಸ್ಪಂದನ ನ್ಯೂಸ್‌, ನೌಕರಿ : ಅಂಚೆ ಜೀವ ವಿಮಾ (ಪೋಸ್ಟಲ್ ಜೀವ ವಿಮಾ/PLI) ಮುಂಬೈ (ಮಹಾರಾಷ್ಟ್ರ) ನಲ್ಲಿ ಏಜೆಂಟ್ ಹುದ್ದೆಗೆ ನೇಮಕಾತಿಗಾಗಿ pli.indiapost.gov.in ನಲ್ಲಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಆಸಕ್ತ ಅಭ್ಯರ್ಥಿಗಳು ನಿಗಧಿ ದಿನಾಂಕದಂದು Walk-in Interview ಗೆ ಹಾಜರಾಗಬಹುದು.

ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ ವೆಬ್‌ಸೈಟ್‌ (Official website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ.

ಇದನ್ನು ಓದಿ : ರಾತ್ರಿ ಈ 6 ಲಕ್ಷಣಗಳು ಕಂಡು ಬರುತ್ತಿವೆಯೇ.? Kidney ಫೇಲ್ಯೂರ್ ಆಗುವ ಮುನ್ಸೂಚನೆ.!
ಪೋಸ್ಟಲ್ ಲೈಫ್ ಇನ್ಶುರೆನ್ಸ್ (PLI) ಹುದ್ದೆಯ ವಿವರಗಳು :
ಇಲಾಖೆ ಹೆಸರು : Postal Life Insurance (PLI)
ಹುದ್ದೆಗಳ ಹೆಸರು : ಏಜೆಂಟ್ಸ್/Agent
ಹುದ್ದೆಗಳ ಸಂಖ್ಯೆ : ನಿಗಧಿಪಡಿಸಿಲ್ಲ
ವೇತನ ಶ್ರೇಣಿ : ನಿಯಮಾನುಸಾರ
ಉದ್ಯೋಗ ಸ್ಥಳ : Mumbai (ಮುಂಬೈ)
ಅಪ್ಲೈ ಮೋಡ್/ಆಯ್ಕೆ :

Walk-in Interview

ಅಧಿಕೃತ Website : pli.indiapost.gov.in
ಇದನ್ನು ಓದಿ : ಪ್ರಿಯಕರನೊಂದಿಗೆ ಹೋಟೆಲ್ Room ನಲ್ಲಿ ಪತ್ನಿಯ ಮೋಜು ; ಪತಿಯ ಆಗಮನ.!
PLI ಶೈಕ್ಷಣಿಕ ಅರ್ಹತೆ :

ಅಂಚೆ ಜೀವ ವಿಮಾ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ 10 ನೇ (SSLC) ತರಗತಿಯನ್ನು ಪೂರ್ಣಗೊಳಿಸಿರಬೇಕು.

PLI ವಯಸ್ಸಿನ ಮಿತಿ:

ಅಂಚೆ ಜೀವ ವಿಮಾ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು,

  • ಕನಿಷ್ಠ 18 ವರ್ಷ ಮತ್ತು
  • ಗರಿಷ್ಠ 50 ವರ್ಷ ವಯಸ್ಸಿನವರಾಗಿರಬೇಕು.
ಇದನ್ನು ಓದಿ : ರಾತ್ರಿ ಈ 6 ಲಕ್ಷಣಗಳು ಕಂಡು ಬರುತ್ತಿವೆಯೇ.? Kidney ಫೇಲ್ಯೂರ್ ಆಗುವ ಮುನ್ಸೂಚನೆ.!
PLI ಅರ್ಜಿ ಶುಲ್ಕ:
  • ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾವುದೇ ಅರ್ಜಿ ಶುಲ್ಕವಿಲ್ಲ.
ಅಂಚೆ ಜೀವ ವಿಮಾ ನೇಮಕಾತಿ ಅರ್ಜಿ ಸಲ್ಲಿಸುವುದು ಹೇಗೆ.?
  • ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಸೂಚನೆಯನ್ನು ಡೌನ್‌ಲೋಡ್ ಮಾಡಿ.
  • ಅಧಿಕೃತ ಸೂಚನೆಯನ್ನು ಎಚ್ಚರಿಕೆಯಿಂದ ಓದಿ.
PLI ಆಯ್ಕೆ ಪ್ರಕ್ರಿಯೆ :
  • ಸಂದರ್ಶನಕ್ಕೆ ಹಾಜರಾಗಿ (Walk-in Interview).
ಇದನ್ನು ಓದಿ : Pune : ಪಿಕ್ ಅಪ್ ವಾಹನಕ್ಕೆ ಕಾರೊಂದು ಡಿಕ್ಕಿ ; 8 ಸಾವು.!
PLI ವಾಕ್-ಇನ್-ಸಂದರ್ಶನಕ್ಕೆ ಹಾಜರಾಗಬೇಕಾದ ಸ್ಥಳ :

ಮಹಾರಾಷ್ಟ್ರದಲ್ಲಿ ಉದ್ಯೋಗಗಳನ್ನು ಹುಡುಕುತ್ತಿರುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಪೂರ್ಣ ಬಯೋ-ಡೇಟಾ, ಅಗತ್ಯವಿರುವ ಸ್ವಯಂ-ದೃಢೀಕೃತ ದಾಖಲೆಗಳೊಂದಿಗೆ (ಅಧಿಕೃತ ಅಧಿಸೂಚನೆಯಲ್ಲಿ ಉಲ್ಲೇಖಿಸಿದಂತೆ) ಈ ಕೆಳಗಿನ ವಿಳಾಸದಲ್ಲಿ ಜುಲೈ 01, 2025 ರಂದು ವಾಕ್-ಇನ್-ಸಂದರ್ಶನಕ್ಕೆ ಹಾಜರಾಗಬಹುದು:

ಉಪ ನಿರ್ದೇಶಕರು, ಅಂಚೆ ಜೀವ ವಿಮಾ, ನೆಲ ಮಹಡಿ, ಮುಖ್ಯ ಅಂಚೆ ಕಚೇರಿ, ಹಳೆಯ ಕಟ್ಟಡ, ಮುಂಬೈ-400001 (Deputy Director, Postal Life Insurance, Ground Floor, Head Post Office, Old Building, Mumbai-400001).

ಪ್ರಮುಖ ದಿನಾಂಕಗಳು:
  • ಅಧಿಸೂಚನೆ ಬಿಡುಗಡೆ ದಿನಾಂಕ : ಜೂನ್‌ 13, 2025.
  • ವಾಕ್-ಇನ್ ದಿನಾಂಕ : ಜುಲೈ 01, 2025.
ಇದನ್ನು ಓದಿ : Snake : ತನಗೆ ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ವ್ಯಕ್ಯಿ.!
ಪೋಸ್ಟಲ್ ಜೀವ ವಿಮಾ (PLI) ಅಧಿಸೂಚನೆ ಪ್ರಮುಖ ಲಿಂಕ್‌ಗಳು

Disclaimer : The above given information is available On online, candidates should check it properly before applying. This is for information only.

Pune : ಪಿಕ್ ಅಪ್ ವಾಹನಕ್ಕೆ ಕಾರೊಂದು ಡಿಕ್ಕಿ ; 8 ಸಾವು.!

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಪಿಕ್-ಅಪ್ ವಾಹನಕ್ಕೆ ಸ್ವಿಪ್ಟ್ ಡಿಜೈರ್ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ‌ ಸ್ಥಳದಲ್ಲಿಯೇ ಎಂಟು ಮಂದಿ ದುರ್ಮರಣ ಹೊಂದಿರುವ ಘಟನೆ ಮಹಾರಾಷ್ಟ್ರದ ಪುಣೆ (Pune) ಬಳಿ ಬುಧವಾರ ರಾತ್ರಿ ಸಂಭವಿಸಿದೆ.

ರಾತ್ರಿ 7-15ರ ಸುಮಾರಿಗೆ ಪುಣೆ (Pune) ಜಿಲ್ಲೆಯ ಜೆಜೂರಿ-ಮೋರ್ಗಾಂವ್ ರಸ್ತೆಯಲ್ಲಿ ಈ ದುರ್ಘಟನೆ ನಡೆದಿರುವ ಬಗ್ಗೆ ತಿಳಿದು ಬಂದಿದೆ. ಮಹಾರಾಷ್ಟ್ರದ ಪುಣೆ ಜಿಲ್ಲೆಯ ಜೆಜೂರಿ-ಮೋರ್ಗಾಂವ್ ರಸ್ತೆಯಲ್ಲಿ ವೇಗವಾವಾಗಿ ಬಂದ ಕಾರೊಂದು ಪಿಕ್-ಅಪ್ ವಾಹನಕ್ಕೆ ಡಿಕ್ಕಿ ಹೊಡೆದಿದೆ.

ಪಿಕ್-ಅಪ್ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ವಾಹನದಲ್ಲಿದ್ದವರನ್ನು ಸೇರಿಸಿ ಒಟ್ಟು 8 ಜನರು ಸಾವನ್ನಪ್ಪಿದ್ದಾರೆ. ಇನ್ನು ಈ ಘಟನೆಯಲ್ಲಿ ಇತರ ಆರು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನು ಓದಿ : Rape : ಬಾಯ್‌ ಫ್ರೆಂಡ್ ಜೊತೆಯಲ್ಲಿದ್ದ ಯುವತಿ ಮೇಲೆ 10 ಯುವಕರಿಂದ ಅತ್ಯಾಚಾರ.!

ಪುಣೆ (Pune) ಗ್ರಾಮಾಂತರ ಪೊಲೀಸ್ ಅಧೀಕ್ಷಕ ಸಂದೀಪ್ ಸಿಂಗ್ ಗಿಲ್ ಅವರ ಹೇಳಿಕೆ ಪ್ರಕಾರ, ಮಹಿಳೆಯರು ಸೇರಿ ಒಟ್ಟು ಜನರು ಸಾವನ್ನಪ್ಪಿದ್ದಾರೆ. ಪಿಕ್ ಅಪ್ ವಾಹನದ ಚಾಲಕ, ಕಾರಿನಲ್ಲಿದ್ದ ನಾಲ್ವರು ಪುರುಷರು ಮತ್ತು ಮಹಿಳೆ ಹಾಗೂ ಪಿಕ್ ಅಪ್ ವಾಹನದ ಬಳಿ ನಿಂತಿದ್ದ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಗೊತ್ತಾಗಿದೆ.

ಪಿಕ್ ಅಪ್ ವಾಹನವೊಂದು ಹೋತೆಲ್‌ ಬಳಿ ನಿಂತಿದೆ. ಈ ವೇಳೆ ಕಾರೊಂದು Pune ಸಮೀಪದ ಜೆಜೂರಿ ಕಡೆಯಿಂದ ವೇಗವಾಗಿ ಬಂದು ನಿಂತಿದ್ದ ಈ ಪಿಕ್ ಅಪ್ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಕಾರ್‌ ಹೊಡೆದ ರಭಸದ ಡಿಕ್ಕಿಗೆ ಕಾರಿನಲ್ಲಿದ್ದ ಮಹಿಳೆ ಸೇರಿ ಐವರು ಸಾವಿಗೀಡಾಗಿದ್ದರೆ, ಇತ್ತ ಪಿಕ್ ಅಪ್ ವಾಹನ ಚಾಲಕ, ಹೋಟೆಲ್ ಮಾಲೀಕ ಮತ್ತು ಓರ್ವ ಕಾರ್ಮಿಕ ಮೃತರಾಗಿದ್ದಾರೆ.

ಇದನ್ನು ಓದಿ : Snake : ತನಗೆ ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ವ್ಯಕ್ಯಿ.!

ಇನ್ನುಳಿದಂತೆ ಇಬ್ಬರು ಮಕ್ಕಳು ಮತ್ತು ಮಹಿಳೆ ಸೇರಿದಂತೆ ಆರು ಮಂದಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ರವಾನಿಸಲಾಗಿದೆ.

ಇನ್ನು ದುರ್ಘಟನೆಯ ವಿಷಯ ತಿಳಿಯುತ್ತಿದಂತೆಯೇ ಸೃಳಕ್ಕಾಗಮಿಸಿದ ಜೆಜುರಿ (Near Pune) ಪೊಲೀಸ್‌ ನೆರೆವಿಗೆ ಮುಂದಾಗಿದ್ದಾರೆ. ಹಾಗೆಯೇ ಅಪಘಾತಕ್ಕೆ ನಿಖರವಾದ ಕಾರಣ ತಿಳಿಯಲು ಪೊಲೀಸ್ ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

- Advertisement -
spot_img
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments