Saturday, July 12, 2025

Janaspandhan News

HomeGeneral Newsfiancee's : ಮಗನ ಭಾವಿ ಪತ್ನಿ ಜೊತೆ ಪರಾರಿಯಾದ 6 ಮಕ್ಕಳ ತಂದೆ.!
spot_img
spot_img

fiancee’s : ಮಗನ ಭಾವಿ ಪತ್ನಿ ಜೊತೆ ಪರಾರಿಯಾದ 6 ಮಕ್ಕಳ ತಂದೆ.!

- Advertisement -

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ತನ್ನ ಮಗ ಮದುವೆಯಾಗಬೇಕಾದ ಮಹಿಳೆಯ (fiancee’s) ಜೊತೆ ತಂದೆಯೇ ಪರಾರಿಯಾಗಿ ಮದುವೆಯಾದ ವಿಲಕ್ಷಣ ಹಾಗೂ ಆಘಾತಕಾರಿ ಘಟನೆಯೊಂದು ಉತ್ತರ ಪ್ರದೇಶದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ಉತ್ತರ ಪ್ರದೇಶದ ರಾಂಪುರದಲ್ಲಿ ನಡೆದ ಆಘಾತಕಾರಿ ಘಟನೆ ಇದಾಗಿದ್ದು, ಆರು ಮಕ್ಕಳ ತಂದೆಯೊಬ್ಬ ತಮ್ಮ ಕಿರಿಯ ಮಗನ ಭಾವಿ ಪತ್ನಿಯ (fiancee’s) ಮನೆಗೆ ಭೇಟಿ ನೀಡಿದ ಸಮಯದಲ್ಲಿ ಸಂಬಂಧ ಬೆಳೆಸಿಕೊಂಡು, ನಂತರ ಓಡಿಹೋಗಿ ಮದುವೆಯಾಗಿದ್ದಾನೆ.

ಇದನ್ನು ಓದಿ : NIACL : ದಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್‌ ನಲ್ಲಿ ಉದ್ಯೋಗವಕಾಶ.!

ಹೀಗೆ ತನ್ನ ಮಗನ ಭಾವಿ ಪತ್ನಿಯನ್ನು (fiancee’s) ಮದುವೆಯಾದ ತಂದೆಯನ್ನು ಶಕೀಲ್‌ ಎಂದು ಗುರುತಿಸಲಾಗಿದೆ. ಶಬಾನ ಎಂಬುವವರ ಜೊತೆ ಈಗಾಗಲೇ ಮದುವೆಯಾಗಿರುವ ಶಕೀಲ್‌ಗೆ ಆರು ಜನ ಮಕ್ಕಳು ಜನಿಸಿದ್ದಾರೆ.

ಶಕೀಲ್ ಎಂಬಾತ ಪ್ರಾರಂಭದಲ್ಲಿ ತನ್ನ ಅಪ್ರಾಪ್ತ ಮಗನೊಂದಿಗೆ ಮಹಿಳೆ (ಯುವತಿ) ಯೊಬ್ಬಳ ಮದುವೆ ಮಾಡಲು ಮುಂದಾಗಿದ್ದಾನೆ. ಆದರೆ ಕುಟುಂಬ ಸದಸ್ಯರು ಈ ಸಂಬಂದಕ್ಕೆ ವಿರೋಧ ವ್ಯಕ್ತಪಡಿಸಿದಾಗ ಈತ ಕುಟುಂಬ ಸದಸ್ಯರ ಮೇಲೆಯೇ ಹಲ್ಲೆ ಮಾಡಿದ್ದಾನೆ.

ಇದನ್ನು ಓದಿ : ರಾತ್ರಿ ಈ 6 ಲಕ್ಷಣಗಳು ಕಂಡು ಬರುತ್ತಿವೆಯೇ.? Kidney ಫೇಲ್ಯೂರ್ ಆಗುವ ಮುನ್ಸೂಚನೆ.!

ನಂತರ ಈ ಶಕೀಲ್‌ ಎಂಬ ವ್ಯಕ್ತಿ ಮಹಿಳೆಯ (fiancee’s) ಜೊತೆ ದಿನವೂ ಫೋನ್‌ನಲ್ಲಿ ಮಾತನಾಡಲು ಶುರು ಮಾಡಿದ್ದಾನೆ. ಇದಲ್ಲದೇ ಮಹಿಳೆಯ ಜೊತೆ ಆತ ದಿನವೂ ವೀಡಿಯೋ ಕಾಲ್ (Video Call) ಮಾಡುತ್ತಾ ಇರುತ್ತಿದ್ದ ಎಂದು ಶಕೀಲ್‌ನ ಪತ್ನಿ ಶಬಾನ ಆರೋಪ ಮಾಡಿದ್ದಾರೆ.

ಮಗನಿಗೆ ಮದುವೆ ಮಾಡಬೇಕೆಂದಿರುವ ಮಹಿಳೆಯ (fiancee’s) ಜೊತೆ ಈ ಮೊದಲೇ ಅನೈತಿಕ ಸಂಬಂಧ ಇರುವ ಬಗ್ಗೆ ಮೊದಲೇ ಸಂಶಯ ಬಂದಿತ್ತು. ಅಲ್ಲದೇ ಈ ವ್ಯಕ್ತಿ ಮಹಿಳೆಯ ಜೊತೆ ಇರುವಾಗ ಎರಡು ಬಾರಿ ಆತ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ ಎಂದು ಆರೋಪಿಸಲಾಗುತ್ತಿದೆ.

ಇದನ್ನು ಓದಿ : ಪ್ರಿಯಕರನೊಂದಿಗೆ ಹೋಟೆಲ್ Room ನಲ್ಲಿ ಪತ್ನಿಯ ಮೋಜು ; ಪತಿಯ ಆಗಮನ.!

ಆರಂಭದಲ್ಲಿ ನನ್ನ ಮಾತನ್ನು ಯಾರೋ ನಂಬಲಿಲ್ಲ (Someone didn’t believe.), ನಂತರ ನನ್ನ ಮಗ ಹಾಗೂ ನಾನು ಸೇರಿ ಆತನ ವಿರುದ್ಧ ಸಾಕ್ಷ್ಯ ಕಲೆ ಹಾಕಿದೆವು ಎಂದು ಶಬಾನಾ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ನನ್ನ 15 ವರ್ಷದ ಮಗ, ತನ್ನ ತಂದೆಯ ಜೊತೆಗೆಯೇ ಅನೈತಿಕ ಸಂಬಂಧ ಇರುವುದನ್ನು ತಿಳಿದ ನಂತರ ಅವಳನ್ನು (fiancee’s) ಮದುವೆಯಾಗಲು ನಿರಾಕರಿಸಿದನು. ಈ ಮಧ್ಯ ತನ್ನ ಅಜ್ಜ ಅಜ್ಜಿಯರಿಗೂ ಈ ಸಂಬಂಧದ ಬಗ್ಗೆ ತಿಳಿದಿದ್ದರು ಸಹ ಸುಮ್ಮನಿದ್ದು, ಅವರಿಬ್ಬರು ಮದುವೆಯಾಗಲು ಸಹಾಯ ಮಾಡಿದರು ಎಂದು ಮಗ ಆರೋಪಿಸಿದ್ದಾನೆ.

ಇದನ್ನು ಓದಿ : ಕಿಟಕಿ ಪರದೆ ಹಾಕದೆ 5 ಸ್ಟಾರ್‌ Hotel ನಲ್ಲಿ ಜೋಡಿಗಳ ರೋಮ್ಯಾನ್ಸ್ ; ಫ್ರೀ ಶೋಗೆ ಟ್ರಾಫಿಕ್‌ ಜಾಮ್.̤!

ಶಕೀಲ್ ತನ್ನ ಮಗನ ಭಾವಿ ಪತ್ನಿಯನ್ನು (fiancee’s) ಮದುವೆಯಗಲು ಮನೆ ತೊರೆಯುವ ಮೊದಲು ಮನೆಯಿಂದ 2 ಲಕ್ಷ ನಗದು ಹಾಗೂ 17 ಗ್ರಾಂ. ಚಿನ್ನಭಾರಣವನ್ನು ತೆಗೆದುಕೊಂಡು ಹೋಗಿದ್ದಾನೆ ಎಂದು ಕುಟುಂಬದವರು ಆರೋಪಿಸಿದ್ದಾರೆ.

ಯುವಕನಿಗೆ ಕಚ್ಚಿದ 5 ನಿಮಿಷದಲ್ಲಿಯೇ ನೆಗೆದುಬಿದ್ದ ವಿಷಕಾರಿ Sneck.!

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಯುವಕನಿಗೆ ಕಚ್ಚಿದ ಕೇವಲ ಐದೇ ಐದು ನಿಮಿಷದಲ್ಲಿ ಭಾರಿ ವಿಷಕಾರಿ ಹಾವೊಂದು (Sneck) ತಾನೇ ನೆಗೆದುಬಿದ್ದಿ (ಸತ್ತಿರುವ) ರುವ ಘಟನೆ ಮಧ್ಯಪ್ರದೇಶದಲ್ಲಿ ಗುರುವಾರ ಬೆಳಿಗ್ಗೆ ಸಂಭವಿಸಿದೆ.

ವಿಷಪೂರಿತ ಹಾವೊಂದು ಯುವಕನನ್ನು ಕಚ್ಚಿದ 5 ನಿಮಿಷಗಳಲ್ಲಿ ಸಾವನ್ನಪ್ಪಿದ ಅಪರೂಪದಲ್ಲಿ ಅಪರೂಪದ ಮತ್ತು ವಿಚಿತ್ರ ಘಟನೆಯೊಂದು ಮಧ್ಯಪ್ರದೇಶದ ಬಾಲಘಾಟ್ ಜಿಲ್ಲೆಯ ಖುದ್ಸೋಡಿ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ. ಸದ್ಯ ಯುವಕ ಅಪಾಯದಿಂದ ಪಾರಾಗಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹೀಗೆ ಭಾರಿ ವಿಷಕಾರಿ ಹಾವಿನ (Poisonous snake) ಕಡಿತದಿಂದ ಪಾರಾದ ಅದೃಷ್ಟವಂತ ಯುವಕನನ್ನು ಬಾಲಘಾಟ್‌ನ ಖುದ್ಸೋಡಿ ಗ್ರಾಮದ 25 ವರ್ಷದ ಸಚಿನ್ ನಾಗಪುರೆ ಎಂದು ಗುರುತಿಸಲಾಗಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನು ಓದಿ : ರಾತ್ರಿ ಈ 6 ಲಕ್ಷಣಗಳು ಕಂಡು ಬರುತ್ತಿವೆಯೇ.? Kidney ಫೇಲ್ಯೂರ್ ಆಗುವ ಮುನ್ಸೂಚನೆ.!

ಮಾಹಿತಿಯ ಪ್ರಕಾರ, 25 ವರ್ಷದ ಯುವಕ ಸಚಿನ್ ನಾಗಪುರೆ, ಕಾರು ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದಾರೆ. ಅವರು ಗುರುವಾರ ಬೆಳಿಗ್ಗೆ 7 ಗಂಟೆ ಸುಮಾರಿಗೆ ತಮ್ಮ ಜಮೀನಿಗೆ ಹೋಗಿದ್ದರು. ಆ ವೇಳೆ ಸಚಿನ್ ಆಕಸ್ಮಿಕವಾಗಿ ಹಾವಿನ (Sneck) ಮೇಲೆ ಕಾಲಿಟ್ಟರು.

ಹಾವಿನ ಮೇಲೆ ಕಾಲಿಟ್ಟ ಪರಿಣಾಮವಾಗಿ ವಿಷಕಾರಿ ಹಾವು ತುಂಬಾ ಸಿಟ್ಟಿನಿಂದ ಅವರನ್ನು ಕಚ್ಚಿದೆ. ಆದಾಗ್ಯೂ, ಯುವಕನಿಗೆ ಕಚ್ಚಿದ ಹಾವು (Sneck) 5-6 ನಿಮಿಷಗಳಲ್ಲಿ ಅನಿರೀಕ್ಷಿತವಾಗಿ ನೋವಿನಿಂದ ಸಾವನ್ನಪ್ಪಿತು.

ತುಂಬಾ ವಿಷಕಾರಿ ಹಾವು (Sneck) :

ವಿಷಕಾರಿ ಹಾವು ತಕ್ಷಣ ಯುವಕ ತನ್ನ ಕುಟುಂಬಕ್ಕೆ ಈ ಬಗ್ಗೆ ಮಾಹಿತಿ ನೀಡಿದರು. ಈ ಹಿನ್ನಲೆಯಲ್ಲಿ ಕೂಡಲೇ ಕುಟುಂಬ ಸದಸ್ಯರು ಸ್ಥಳಕ್ಕಾಗಮಿಸಿದ ಅವರು ಹಾವು (Sneck) ಮತ್ತು ಯುವಕನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಇದನ್ನು ಓದಿ : NIACL : ದಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್‌ ನಲ್ಲಿ ಉದ್ಯೋಗವಕಾಶ.!

ಇಲ್ಲಿ ಯುವಕನಿಗೆ ಕಚ್ಚಿದ ಹಾವು ಸಾಮಾನ್ಯ ಹಾವಲ್ಲ, ಅದು ಡೊಂಗರ್ಬೆಲಿಯಾ (Dongarbelia) ಹಾವು ಎಂದು ಕುಟುಂಬ ಸದಸ್ಯರು ಹೇಳಿದರು. ಇದು ಅತ್ಯಂತ ವಿಷಕಾರಿಯಾದ ಹಾವೆಂದು (Sneck) ತಿಳಿದು ಬರುತ್ತಿದೆ.

ತಜ್ಞರ ಪ್ರಕಾರ, ಮನುಷ್ಯನನ್ನು ಕಚ್ಚಿದ ನಂತರ ಹಾವು ಸಾಯುವುದು ಅತ್ಯಂತ ಅಪರೂಪ. ಈ ಅಸಾಮಾನ್ಯ ಸಂದರ್ಭದಲ್ಲಿ, ಒಂದೆರಡು ಸಂಭವನೀಯ ಕಾರಣಗಳಿರಬಹುದು ಎಂದಿದ್ದಾರೆ.

ಕಳೆದ 7–8 ವರ್ಷಗಳಿಂದ ಸಚಿನ್, ಚಿಡ್ಚಿಡಿಯಾ, ಪಿಸುಂಡಿ, ಪಲ್ಸಾ, ಜಾಮೂನ್, ಮಾವು, ಟೌರ್, ಆಜನ್, ಕಾರಂಜಿ ಮತ್ತು ಬೇವು ಸೇರಿದಂತೆ ವಿವಿಧ ಮರಗಳ ಕೊಂಬೆಗಳನ್ನು ಬಳಸಿ ಹಲ್ಲುಜ್ಜುತ್ತಿದ್ದನು ಎಂದು ಮಾಹಿತಿ ಸಿಗುತ್ತದೆ.

ಇದನ್ನು ಓದಿ : Kirti : ಬಿಲ್ಡರ್ ಮೇಲೆ ಹನಿಟ್ರ್ಯಾಪ್‌ : ಹಣಕ್ಕೆ ಬೇಡಿಕೆಯಿಟ್ಟಿದ್ದ `ಹನಿ’ ರಾಣಿ ಅಂದರ.!

ಹೀಗಾಗಿ ಈ ಗಿಡಮೂಲಿಕೆ (Herb) ಮರಗಳ ಸಂಯೋಜನೆಯು ಅವನ ರಕ್ತವನ್ನು ಹಾವಿಗೆ ವಿಷಕಾರಿಯನ್ನಾಗಿ ಮಾಡಿ ಅದರ ಸಾವಿಗೆ ಕಾರಣವಾಗಬಹುದು ಎಂದು ಅವರು ನಂಬುತ್ತಾರೆ.

ಅರಣ್ಯ ಇಲಾಖೆಯ ರೇಂಜರ್ ಧರ್ಮೇಂದ್ರ ಬಿಸೆನ್ ಇದನ್ನು ‘ಅಪರೂಪದ ಅಪರೂಪದ’ ಪ್ರಕರಣ ಎಂದು ಕರೆಯುತ್ತಾರೆ. ಅವರು ಈ ಘಟನೆಯ ಬಗ್ಗೆ ಹೀಗೆ ವಿವರಿಸುತ್ತಾರೆ. “ಒಬ್ಬ ವ್ಯಕ್ತಿಯನ್ನು ಕಚ್ಚಿದ ತಕ್ಷಣ ಹಾವು ಸಾಯುವ ಸಾಧ್ಯತೆಯೆಂದರೆ, ಕಚ್ಚಿದ ನಂತರ ಹಾವಿನ ವಿಷದ ಚೀಲವು ತೀವ್ರವಾಗಿ ತಿರುಚಿ ಅದು ಛಿದ್ರವಾದರೆ  ಹಠಾತ್ ಹಾವಿನ (Sneck) ಸಾವಿಗೆ ಕಾರಣವಾಗಬಹುದು” ಎಂದಿದ್ದಾರೆ.

ಇಲ್ಲಿ ಏನೇ ಇರಲಿ ಯುವಕನ ಅದೃಷ್ಟ ಚನ್ನಾಗಿದ್ದು, ಹಾವಿನ ದುರಾದೃಷ್ಟದಿಂದ ಯುವಕನಿಗೆ ಕಚ್ಚಿದ ಹಾವು 5-6 ನಿಮಿಷದಲ್ಲಿ ಸಾವಿಗೀಡಾಗಿದೆ ಅಷ್ಟೇ.

- Advertisement -
spot_img
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments