ಈ ‘Message’ ಬಂದ್ರೆ ತಕ್ಷಣ ಡಿಲೀಟ್ ಮಾಡಿ ; ಇಲ್ಲಾಂದ್ರೆ ಡೇಟಾ, ಬ್ಯಾಂಕ್ ವಿವರ ಹ್ಯಾಕ್.
ಜನಸ್ಪಂದನ ನ್ಯೂಸ್, ಡೆಸ್ಕ್ : ಇಂದಿನ ಯುಗದಲ್ಲಿ ಸ್ಮಾರ್ಟ್‌ಫೋನ್‌ಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿವೆ. ಸಂವಹನದಿಂದ ಬ್ಯಾಂಕಿಂಗ್ ವ್ಯವಹಾರಗಳವರೆಗೆ ಎಲ್ಲವೂ ಮೊಬೈಲ್‌ನಲ್ಲಿ ಸಾಧ್ಯವಾಗಿದೆ. ಆದರೆ ಇದೇ ಸೌಲಭ್ಯವನ್ನು […]












