ಜನಸ್ಪಂದನ ನ್ಯೂಸ್, ಡೆಸ್ಕ್ : ಖಾಸಗಿಯಾಗಿ ಮಾಜಿ ಗೆಳತಿ (Ex-girlfriend) ಭೇಟಿಗೆ ಮನೆಗೆ ಬಂದ ವ್ಯಕ್ತಿ (Lover) ಯೋರ್ವನು ಅರೆಬೆತ್ತಲಾಗಿ ಮನೆಯ ಬಾಲ್ಕನಿಯಿಂದ ಜಿಗಿದು ಓಡಿದ ಘಟನೆಯೊಂದು ನಡೆದಿದೆ.
ಹೀಗೆ ಅರೆಬೆತ್ತಲಾಗಿ ಮನೆಯ ಬಾಲ್ಕನಿಯಿಂದ ಜಿಗಿದ ವ್ಯಕ್ತಿ (Lover) ಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದನ್ನು ಓದಿ : Liver : ಲಿವರ್‌ಗೆ ವಿಸ್ಕಿ, ಬ್ರ್ಯಾಂಡಿಗಿಂತಲೂ ಡೇಂಜರಸ್ ಈ 1 ಆಹಾರ ಪದಾರ್ಥ.!
ವಿವಾಹಿತ ತನ್ನ ಮಾಜಿ ಗೆಳತಿಯನ್ನು ಭೇಟಿ ಆಗಲು ಆಕೆಯ ಮನೆಗೆ ಬಂದ ವ್ಯಕ್ತಿ (Lover) ಬಂದಿದ್ದಾನೆ. ಈ ವೇಳೆ ಆಕೆಯ ಪತಿ ಅನಿರೀಕ್ಷಿತವಾಗಿ ಆಗಮಿಸಿದ್ದಾರೆ.
ಗೆಳತಿಯ ಪತಿಯ ಈ ರೀತಿಯ ಅನಿರೀಕ್ಷಿತ ಆಗಮಿಸಿದ ಹಿನ್ನೆಲೆಯಲ್ಲಿ ಆತನಿಂದ ತನ್ನನ್ನು ತಾನು ರಕ್ಷಕಿಸಿಕೊಳ್ಳಲು ವ್ಯಕ್ತಿ (Lover) ಅರೆನಗ್ನನಾಗಿ ಮನೆಯ ಬಾಲ್ಕನಿಯಿಂದ ಹಾರಿದ್ದಾನೆ.
ಇದನ್ನು ಓದಿ : Sana Yousaf : ಗುಂಡಿಕ್ಕಿ 17 ವರ್ಷದ ಜನಪ್ರಿಯ ಟಿಕ್‌ಟಾಕ್ ತಾರೆಯ ಹತ್ಯೆ.!
ಸದ್ಯ ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ವಿಚಾರ ಭಾರಿ ಚರ್ಚೆಗೆ ಗ್ರಾಸವಾಗಿದೆ.
ದಿನನಿತ್ಯ ಸಾಮಾಜಿಕ ಜಾಲತಾಣಗಳಲ್ಲಿ ಒಂದಿಲ್ಲೊಂದು ವಿಡಿಯೋ ವೈರಲ್ ಆಗುತ್ತಿವೆ. ಆ ವೈರಲ್ ಆಗುತ್ತಿರುವ ವಿಡಿಯೋಗಳಲ್ಲಿ ಕೆಲವೊಂದು ದಿಗ್ಭ್ರಮೆಗೊಳಿಸಿದರೆ, ಇನ್ನು ಕೆಲವು ಚರ್ಚೆಗೆ ಗ್ರಾಸವಾಗುತ್ತವೆ.
ಇದನ್ನು ಓದಿ : Romance : ಬಸ್ಸಿನಲ್ಲಿ ಸ್ಕೂಲ್ ಯೂನಿಫಾರ್ಮ್‌ನಲ್ಲಿಯೇ ವಿದ್ಯಾರ್ಥಿಗಳ ರೊಮ್ಯಾನ್ಸ್ ; ವಿಡಿಯೋ.!
ವೈರಲ್ ವಿಡಿಯೋದಲ್ಲಿ ವ್ಯಕ್ತಿ (Lover) ಕೇವಲ ಒಳ ಉಡುಪಿನಲ್ಲಿರುವಂತೆ ಕಾಣುತ್ತಿದ್ದು, ಅದರಲ್ಲಿ ವ್ಯಕ್ತಿ ಮನೆಯ ಬಾಲ್ಕನಿಗೆ ಜೊತು ಬಿದ್ದು ಹೊರಗೆ ಜಿಗಿಯುವ ದೃಶ್ಯ ಸೆರೆಯಾಗಿದೆ.
ಖಾಸಗಿಯಾಗಿ ವಿವಾಹಿತ ಮಾಜಿ ಗೆಳತಿ ಭೇಟಿಗೆ ಮನೆಗೆ ಬಂದ ವ್ಯಕ್ತಿ (Lover) ಅರೆಬೆತ್ತಲಾಗಿ ಮನೆಯ ಬಾಲ್ಕನಿಯಿಂದ ಜಿಗಿದು ಓಡಿ ಹೋಗುವ ದೃಶ್ಯವನ್ನು ಯಾರೋ ದೂರದಲ್ಲಿ ನಿಂತು ರಿಕಾರ್ಡ್ ಮಾಡಿದ್ದಾರೆ.
ಇದನ್ನು ಓದಿ : ISRO ದಲ್ಲಿ ಖಾಲಿ ಇರುವ 320 ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಹೀಗೆ ದೂರದಲ್ಲಿ ನಿಂತು ರಿಕಾರ್ಡ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇನ್ನು ಈ ವಿಡಿಯೋ ದೂರದಲ್ಲಿ ನಿಂತು ರಿಕಾರ್ಡ್ ಮಾಡಿದ ಹಿನ್ನೆಲೆಯಲ್ಲಿ ದೃಶ್ಯಗಳು ಸರಿಯಾಗಿ ಕಾಣುತ್ತಿಲ್ಲ. ಕೆಳಗೆ ಜಿಗಿದ ವ್ಯಕ್ತಿ (Lover) ಗೆ ಯಾವುದೇ ಗಾಯಗಳಾದ ಬಗ್ಗೆ ಮಾತಿ ಸಿಕ್ಕಿಲ್ಲ.
ಇದನ್ನು ಓದಿ : Castor oil : ಈ 1 ಎಣ್ಣೆಯ ಸ್ನಾನದಿಂದ ಎಷ್ಟೊಂದು ಪ್ರಯೋಜನಗಳಿವೆ ಗೊತ್ತೇ.?
ಆದರೆ ಆತ (Lover) ಸರಿಯಾದ ರೀತಿಯಲ್ಲಿ ಹೋದ ದೃಶ್ಯ ಕಾಣುತ್ತಿದ್ದು, ಇದರಿಂದ ಆತನಿಗೆ ಏನು ಆಗಿಲ್ಲ ಅಂತ ಹೇಳಬಹುದು.
ಈ ವಿಡಿಯೋ ಎಲ್ಲಿ, ಯಾವಾಗ ಮತ್ತು ಏಕೆ ಮಾಡಿದರು ಎಂಬ ಬಗ್ಗೆ ಸ್ಪಷ್ಟವಾದ ಮಾಹಿತಿ ಲಭ್ಯವಾಗಿಲ್ಲ.
ವಿವಾಹಿತ ಮಾಜಿ ಗೆಳತಿಯ ಮನೆಗೆ ಬಂದು, ಆಕೆಯ ಪತಿಯ ಕೈಯಿಂದ ತಪ್ಪಿಸಿಕೊಳ್ಳಲು ಮನೆಯ ಮಹಡಿಯಿಂದ ಜಿಗಿಯುವ ಧೈರ್ಯ ಮಾಡಿದ ವ್ಯಕ್ತಿ (Lover) ವಿಡಿಯೋ ನೋಡಿದ ಅನೇಕರು ವಿಧವಿಧವಾದ ಕಾಮೆಂಟ್ ಮಾಡಿದ್ದಾರೆ.
ಮಾಜಿ ಗೆಳತಿಯ ಮನೆಗೆ ಬಂದ Lover ವಿಡಿಯೋ :
View this post on Instagram
ISRO ದಲ್ಲಿ ಖಾಲಿ ಇರುವ 320 ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಜನಸ್ಪಂದನ ನ್ಯೂಸ್, ನೌಕರಿ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಯಲ್ಲಿ ಖಾಲಿ ಇರುವ ವಿವಿಧ ಶಾಖೆಗಳಲ್ಲಿ ಒಟ್ಟು 320 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್(Online) ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಇಸ್ರೋ ಅಧಿಕೃತ ವೆಬ್‌ಸೈಟ್ (ISRO Official website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ.
ಇದನ್ನು ಓದಿ : Mangaluru : ಲಂಚಕ್ಕೆ ಬೇಡಿಕೆ : ಮಹಿಳಾ ಅಧಿಕಾರಿ ಸೇರಿದಂತೆ ಮೂವರು ಲೋಕಾಯುಕ್ತ ಬಲೆಗೆ.!
ISRO ದಲ್ಲಿರುವ ಹುದ್ದೆಗಳ ಮಾಹಿತಿ :
- ನೇಮಕಾತಿ ಸಂಸ್ಥೆ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO).
- ಹುದ್ದೆಗಳ ಹೆಸರು : ಸೈಂಟಿಸ್ಟ್/ಎಂಜಿನಿಯರ್.
- ಹುದ್ದೆಗಳ ಸಂಖ್ಯೆ : 320.
ISRO ದಲ್ಲಿರುವ ಹುದ್ದೆಗಳ ಹೆಸರು :
- ಸೈಂಟಿಸ್ಟ್/ಎಂಜಿನಿಯರ್ ‘ಎಸ್‌ಸಿ’ (ಎಲೆಕ್ಟ್ರಾನಿಕ್ಸ್).
- ಸೈಂಟಿಸ್ಟ್/ಎಂಜಿನಿಯರ್ ‘ಎಸ್‌ಸಿ’ (ಮೆಕ್ಯಾನಿಕಲ್).
- ಸೈಂಟಿಸ್ಟ್/ಎಂಜಿನಿಯರ್ ‘ಎಸ್‌ಸಿ’ (ಕಂಪ್ಯೂಟರ್ ಸೈನ್ಸ್).
- ಸೈಂಟಿಸ್ಟ್/ಎಂಜಿನಿಯರ್ ‘ಎಸ್‌ಸಿ’ (ಎಲೆಕ್ಟ್ರಾನಿಕ್ಸ್) – ಪಿಆರ್‌ಎಲ್.
- ಸೈಂಟಿಸ್ಟ್/ಎಂಜಿನಿಯರ್ ‘ಎಸ್‌ಸಿ’ (ಕಂಪ್ಯೂಟರ್ ಸೈನ್ಸ್) – ಪಿಆರ್‌ಎಲ್.
ಇದನ್ನು ಓದಿ : Kiss : ರಸ್ತೆಯಲ್ಲಿಯೇ ಮಹಿಳೆಗೆ ಮುತ್ತಿಟ್ಟು ಪರಾರಿಯಾದ ಬೈಕ್ ಸವಾರ.!
ISRO ದಲ್ಲಿರುವ ಹುದ್ದೆಗಳ ಸಂಖ್ಯೆ :
- ಸೈಂಟಿಸ್ಟ್/ಎಂಜಿನಿಯರ್ ‘ಎಸ್‌ಸಿ’ (ಎಲೆಕ್ಟ್ರಾನಿಕ್ಸ್) : 113 ಹುದ್ದೆಗಳು.
- ಸೈಂಟಿಸ್ಟ್/ಎಂಜಿನಿಯರ್ ‘ಎಸ್‌ಸಿ’ (ಮೆಕ್ಯಾನಿಕಲ್) : 160 ಹುದ್ದೆಗಳು.
- ಸೈಂಟಿಸ್ಟ್/ಎಂಜಿನಿಯರ್ ‘ಎಸ್‌ಸಿ’ (ಕಂಪ್ಯೂಟರ್ ಸೈನ್ಸ್) : 44 ಹುದ್ದೆಗಳು.
- ಸೈಂಟಿಸ್ಟ್/ಎಂಜಿನಿಯರ್ ‘ಎಸ್‌ಸಿ’ (ಎಲೆಕ್ಟ್ರಾನಿಕ್ಸ್) – ಪಿಆರ್‌ಎಲ್ : 02 ಹುದ್ದೆಗಳು.
- ಸೈಂಟಿಸ್ಟ್/ಎಂಜಿನಿಯರ್ ‘ಎಸ್‌ಸಿ’ (ಕಂಪ್ಯೂಟರ್ ಸೈನ್ಸ್) – ಪಿಆರ್‌ಎಲ್ : 01 ಹುದ್ದೆ.
ISRO ವಿದ್ಯಾರ್ಹತೆ :
- ಅಭ್ಯರ್ಥಿಗಳು ಸಂಬಂಧಿತ ವಿಷಯದಲ್ಲಿ ಬಿಇ ಅಥವಾ ಬಿ.ಟೆಕ್ ಪದವಿ (BE or B.Tech degree) ಹೊಂದಿರಬೇಕು.
ಇದನ್ನು ಓದಿ : Sexual harassment : ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ; ಡ್ಯಾನ್ಸ್ ಮಾಸ್ಟರ್ ಅರೆಸ್ಟ್.!
ಅರ್ಜಿ ಶುಲ್ಕ :
ಎಲ್ಲಾ ಅಭ್ಯರ್ಥಿಗಳು : ಎಲ್ಲಾ ಹುದ್ದೆಗಳಿಗೆ ಅರ್ಜಿ ಶುಲ್ಕ 250 ರೂ. (ಪ್ರತಿ ಅರ್ಜಿಗೆ 750 ರೂ.ಗಳನ್ನು ಸಂಸ್ಕರಣಾ ಶುಲ್ಕ)
Note : ಲಿಖಿತ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಮಾತ್ರ ಸಂಸ್ಕರಣಾ ಶುಲ್ಕ ಮರುಪಾವತಿಸಲಾಗುತ್ತದೆ. [ಮಹಿಳೆಯರು, ಎಸ್‌ಸಿ, ಎಸ್‌ಟಿ, ಪಿಡಬ್ಲ್ಯೂಬಿಡಿ, ಮಾಜಿ ಸೈನಿಕರಿಗೆ (For Women, SC, ST, PwBD, Ex-Servicemen) ಪೂರ್ಣ ಮರುಪಾವತಿ ಇರಲಿದೆ].
ಅರ್ಜಿ ಸಲ್ಲಿಸುವುದು ಹೇಗೆ?
- ಮೊದಲು ಇಸ್ರೋ ವೆಬ್‌ಸೈಟ್‌ಗೆ ಹೋಗಿ.
- ನೇಮಕಾತಿ ವಿಭಾಗದಲ್ಲಿ ನೀಡಿರುವ Link ಮೇಲೆ Click ಮಾಡಿ.
- NCS ಪೋರ್ಟಲ್‌ನಲ್ಲಿ ನೋಂದಾಯಿಸಿ.
- ಈಗ ‘Apply Now’ ಮೇಲೆ ಕ್ಲಿಕ್ ಮಾಡಿ ಮತ್ತು ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ.
- ನಿಮ್ಮ ದಾಖಲೆಗಳನ್ನು Upload ಮಾಡಿ ಮತ್ತು ಶುಲ್ಕವನ್ನು ಪಾವತಿಸಿ.
- ಅರ್ಜಿಯನ್ನು ಸಲ್ಲಿಸಿದ ನಂತರ ಒಂದು ಕಾಪಿಯನ್ನು Print ತೆಗೆದಿಟ್ಟುಕೊಳ್ಳಿ.
ಇದನ್ನು ಓದಿ : Fire : ಯುವತಿಯ ಮನೆ ಎದುರೇ ಬೆಂಕಿ ಹಚ್ಚಿಕೊಂಡ ಯುವಕ ; ಮುಂದೆನಾಯ್ತು.? ವಿಡಿಯೋ ನೋಡಿ.
ಆಯ್ಕೆಯನ್ನು ಹೇಗೆ ಮಾಡಲಾಗುತ್ತದೆ?
- ಲಿಖಿತ ಪರೀಕ್ಷೆ (Written Exam) :
>> ಇದರಲ್ಲಿ ತಾಂತ್ರಿಕ ಮತ್ತು ಸಾಮಾನ್ಯ ವಿಷಯಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಲಾಗುತ್ತದೆ.’
- ಸಂದರ್ಶನ (Interveiw) :
>> ಇದರಲ್ಲಿ ನಿಮ್ಮ ಚಿಂತನೆ, ತಾಂತ್ರಿಕ ತಿಳುವಳಿಕೆ ಮತ್ತು ವ್ಯಕ್ತಿತ್ವವನ್ನು ಮೌಲ್ಯಮಾಪನ ಮಾಡಲಾಗುತ್ತದೆ.
ಪ್ರಮುಖ ದಿನಾಂಕ :
- ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕ : 16 ಜೂನ್ 2025.
ಇದನ್ನು ಓದಿ : Yadagiri : ಫೋನ್ ಪೇ ಮೂಲಕ ಲಂಚ ; ಲೋಕಾಯುಕ್ತ ಬಲೆಗೆ ಅಧಿಕಾರಿ.!
ಪ್ರಮುಖ ಲಿಂಕ್ (Link) :
- ಅರ್ಜಿ ಸಲ್ಲಿಕೆಗೆ ಲಿಂಕ್ ಇಲ್ಲಿ ಕ್ಲಿಕ್ ಮಾಡಿ.