ಒಡಿಶಾ: ₹19,300ಗಾಗಿ ಸಹೋದರಿಯ ಹೆಣ ತಂದು ಬ್ಯಾಂಕ್‌ಗೆ ಬಂದ ಸಹೋದರ; ಶಾಕಿಂಗ್ ವಿಡಿಯೋ ವೈರಲ್!
ಜನಸ್ಪಂದನ ನ್ಯೂಸ್, ಒಡಿಶಾ : ಒಡಿಶಾ ರಾಜ್ಯದಲ್ಲಿ ಮನ ಕಲುಕುವ ಹಾಗೂ ವಿಚಿತ್ರ ಘಟನೆಯೊಂದು ನಡೆದಿರುವುದು ಬೆಳಕಿಗೆ ಬಂದಿದೆ. ಓರ್ವ ಸಹೋದರನೊಬ್ಬ ಬ್ಯಾಂಕ್ ಖಾತೆಯಲ್ಲಿದ್ದ ₹19,300 ಹಣವನ್ನು (Withdrawal) […]












