Saturday, June 14, 2025

Janaspandhan News

HomeCrime NewsRape : 4 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ : ಆರೋಪಿ ಮೇಲೆ ಫೈರಿಂಗ್.!
spot_img
spot_img

Rape : 4 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ : ಆರೋಪಿ ಮೇಲೆ ಫೈರಿಂಗ್.!

ಜನಸ್ಪಂದನ ನ್ಯೂಸ್, ಡೆಸ್ಕ್ : ನಾಲ್ಕು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ (Rape of a girl) ಎಸಗಿದ ಆರೋಪಿಯ ಮೇಲೆ ಮಹಿಳಾ ಸಬ್ ಇನ್ಸ್‌ಪೆಕ್ಟರ್ (Female Sub-Inspector) ಒಬ್ಬರು ಗುಂಡು ಹಾರಿಸಿದ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ.

ಮೇ 28ರಂದು ಘಟನೆ ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದ್ದು, ತಡವಾಗಿ ಬೆಳಕಿಗೆ (Late in the day) ಬಂದಿದೆ.

ಇದನ್ನು ಓದಿ : NCB : ಮಾದಕ ದ್ರವ್ಯ ನಿಯಂತ್ರಣ ಬ್ಯೂರೋದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಕಮಲ್ ಕಿಶೋರ್ ಎಂಬಾತನ ವಿರುದ್ಧ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ದೂರು ದಾಖಲಾಗಿತ್ತು.

ಎಸ್ಕೇಪ್ ಆಗಿದ್ದ ಆರೋಪಿ ಕಮಲ್ ಕಿಶೋರ್ ಮಡೇಗಂಜ್ (Madeganj) ಪ್ರದೇಶದಲ್ಲಿ ಅಡಗಿ ಕುಳಿತಿದ್ದ.

ಈ ಕುರಿತು ಖಚಿತ ಮಾಹಿತಿ ಕಲೆ ಹಾಕಿದ ಪೊಲೀಸರು (Police have gathered concrete information), ಕಾರ್ಯಾಚರಣೆ ನಡೆಸಿ ಅರೆಸ್ಟ್ ಮಾಡಲು ಮುಂದಾಗಿದ್ದಾರೆ.

ಇದನ್ನು ಓದಿ : Murder : ಮಹಿಳೆಯ ರುಂಡದೊಂದಿಗೆ ಪೊಲೀಸ್‌ ಠಾಣೆಗೆ ಬಂದ ವ್ಯಕ್ತಿ ; ವಿಡಿಯೋ.!

ಈ‌ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ (In an attempt to escape) ಆರೋಪಿಯು ಪೊಲೀಸರ ಮೇಲೆ ಗುಂಡು ಹಾರಿಸಿದ್ದಾನೆ.

ಈ ವೇಳೆ ಮಹಿಳಾ ಸಬ್ ಇನ್ಸ್‌ಪೆಕ್ಟರ್ ಸಕೀನಾ ಖಾನ್ (Female Sub-Inspector Sakina Khan) ತಮ್ಮ ಆತ್ಮ ರಕ್ಷಣೆಗಾಗಿ ಆರೋಪಿಯ ಮೇಲೆ ಗುಂಡು ಹಾರಿಸಿದರು ಎಂದು ವರದಿಯಿಂದ ತಿಳಿದು ಬಂದಿದೆ.

ಇದನ್ನು ಓದಿ : Facebook : ಫೇಸ್‌ಬುಕ್‌ ಗೆಳೆಯನ ಮನೆಗೆ ಊಟಕ್ಕೆ ಹೋದ ಯುವತಿ ; ಮುಂದೆನಾಯ್ತು.?

ಘಟನೆಯಲ್ಲಿ ಆರೋಪಿಯು ಗಾಯಗೊಂಡಿದ್ದು, ಸದ್ಯ ಆತನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಉಪ ಆಯುಕ್ತರು (ಡಿಸಿಪಿ) ಘಟನೆಯನ್ನು ದೃಢಪಡಿಸಿದ್ದಾರೆ.

ರೋಗಿ ಮುಂದೆಯೇ ಬಟ್ಟೆ ಬಿಚ್ಚಿದ ನರ್ಸ್‌ ; ವಿಡಿಯೋ.!

ಜನಸ್ಪಂದನ ನ್ಯೂಸ್‌, ಡಸ್ಕ್‌ : ನರ್ಸ್‌ (Nurse) ಓರ್ವಳು ಆಸ್ಪತ್ರೆಯ ಬೆಡ್‌ ಮೇಲೆ ಮಲಗಿದ್ದ ರೋಗಿಯ ಮುಂದೆಯೇ ತನ್ನ ಬಟ್ಟೆ ಬಿಚ್ಚಿರುವ ವಿಡಿಯೋ ಒಂದು ಸಿಸಿಟಿವಿಯಲ್ಲಿ ರಿಕಾರ್ಡ್‌ ಆಗಿದ್ದು, ಸದ್ಯ ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಹೌದು, ಇಲ್ಲೋಬ್ಬ ನರ್ಸ್‌ ತನ್ನ ಸೇವಾ ಅವಧಿಯಲ್ಲಿ ಆಸ್ಪತ್ರೆಯ ಬೆಡ್‌ ಮೇಲೆ ಮಲಗಿದ್ದ ರೋಗಿಯ ಬಟ್ಟೆ ಬಿಚ್ಚಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಹಲ್​ಚಲ್​ ಸೃಷ್ಟಿಸಿದೆ.

ಇದನ್ನು ಓದಿ : Mahirakhan : ಖ್ಯಾತ ನಟಿಯ ಖಾಸಗಿ ಅಂಗಕ್ಕೆ ಕೈ ಹಾಕಿದ ಭದ್ರತಾ ಸಿಬ್ಬಂದಿ ; ವಿಡಿಯೋ.!

ಆಸ್ಪತ್ರೆಯ ಕೊಣೆಯೊಂದರಲ್ಲಿ ಮಲಗಿದ್ದ ರೋಗಯ ಹತ್ತಿರ ಬಂದ ನರ್ಸ್‌ ಅತ್ತಿತ್ತ ನೋಡುತ್ತಾಳೆ. ಯಾರು ಇಲ್ಲ ಎಂಬ ಭಾವನೆ ಬಂದೊಡನೆಯೇ ರೋಗಿಯ ಕಾಲು ಮುಟ್ಟಿ ಎಚ್ಚರಿಸುತ್ತಾಳೆ. ಆಮೇಲೆ ರೋಗಿಯ ಮುಂದೆ ತಾನು ಧರಿಸಿದ್ದ ಶರ್ಟ್​ ಬಟನ್ ಓಪನ್​ ಮಾಡಿ ತೋರಿಸುತ್ತಾಳೆ. ಈ ದೃಶ್ಯ ಸಿಸಿವಿಟಿಯಲ್ಲಿ ಸೆರೆಯಾಗಿದ್ದು, ಅದನು ನೀವು ನೋಡಬಹುದು.

ನರ್ಸ್ ಶರ್ಟ್​ ಬಟನ್ ಓಪನ್ ಮಾಡಿ ತೋರಿಸುವ ವಿಡಿಯೋ ವೈರಲ್‌ ಆಗುತ್ತಿದಂತೆಯೇ ಇದಕ್ಕೆ ಸಮಜಾಯಿಷಿಯನ್ನೂ ಕೊಟ್ಟಿರುವ ಈ ನರ್ಸ್​, ಚಿಕಿತ್ಸೆಯ ಭಾಗವಾಗಿ‌ ತಾನು ರೋಗಿಯ ಮುಂದೆ ಹೀಗೆ ಮಾಡಿದ್ದೇನೆ ಎಂದಿದ್ದಾರೆ.

ಇದನ್ನು ಓದಿ : Vedio : ನದಿಯಲ್ಲಿ ಸಿಲುಕಿದ Fortuner ಕಾರು ; ಕ್ಷಣದಲ್ಲೇ ದಡಕ್ಕೆ ತಂದ ಆನೆ.!

ರೋಗಿ ಬೇಗನೇ ಗುಣಪಡಿಸಲು ಈ ರೀತಿ ಮಾಡಿರುವುದಾಗಿ ನರ್ಸ್ ಹೇಳಿದ್ದಾಳೆ. ಆದರೆ ನರ್ಸ್‌ನ ಈ ನಡೆ ಭಾರಿ ಟೀಕೆಗೆ ಗುರಿಯಾಗಿದೆ.

ವಿಡಿಯೋ ನೋಡಿದ ನೆಟ್ಟಿಗರು ತಮಾಷೆಯಾದ ಪ್ರತಿಕ್ರಿಯೇ ನೀಡಿದ್ದಾರೆ. ಪಾಪ ನರ್ಸ್​ ಮಾಡಿದ್ದರಲ್ಲಿ ನಮಗೇನೂ ತಪ್ಪು ಎನ್ನಿಸ್ತಿಲ್ಲ ಅಂತ ಕೆಲವರು ಕಾಮೆಂಟ್‌ ಮಾಡಿದ್ದರೆ, ಇನ್ನು ಕೆಲವರು ಇದ್ಯಾವ ಆಸ್ಪತ್ರೆ ಅಲ್ಲಿ ನಾವೂ ಹೋಗಿ ಅಡ್ಮಿಟ್​ ಆಗುತ್ತೇವೆ ಎಂದಿದ್ದಾರೆ.

ಇದನ್ನು ಓದಿ : Special news : ದೇಹ ದಣಿದಿದ್ರೂ ರಾತ್ರಿ ನಿದ್ದೆ ಬರುವುದಿಲ್ಲ ಏಕೆ.?

ನರ್ಸ್‌ ಬಟ್ಟೆ ಬಿಚ್ಚಿದ್ದನ್ನು ನೋಡಿದ ಬಳಿಕ ರೋಗಿ ಬದುಕಿದ್ನಾ ಅಥ್ವಾ ಅಲ್ಲಿಯೇ ಎಚ್ಚರ ತಪ್ಪಿ ಹೋದ್ನಾ ಎಂದು ದಯವಿಟ್ಟು ಎಂದಿದ್ದಾರೆ. ರೋಗಿಗೆ ಚಿಕಿತ್ಸೆ ಬೇಕು ಎನ್ನುವುದು ಇವರ ವಾದ.

ಒಟ್ಟಾರೆ ನರ್ಸ್​ನ ಈ ವಿಚಿತ್ರ ವರ್ತನೆ ಜೋಕ್​ ರೂಪದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ ಸಿಸಿಟಿವಿಯಲ್ಲಿ ದಾಖಲಾಗಿರುವ ಈ ವಿಡಿಯೋ ವೈರಲ್​ ಆಗಿದ್ದು ಹೇಗೆ? ಎಲ್ಲಿಯ ಆಸ್ಪತ್ರೆ? ಯಾವ ದೇಶದ್ದು? ಎಂದು? ಎಂಬಿತ್ಯಾದಿ ಮಾಹಿತಿ ಮಾತ್ರ ಎಲ್ಲಿಯೂ ಇಲ್ಲ!

ಇದನ್ನು ಓದಿ : Health : ಈ ಎಲೆಯ ವಾಸನೆ ತೊಗೊಂಡ್ರೆ ಸಾಕು ತಲೆನೋವಿನಿಂದ ಮುಕ್ತಿ ಪಡೆಯಬಹುದು.!
Nurse ಶರ್ಟ್‌ ಬಟನ್‌ ಬಿಚ್ಚಿದ ವಿಡಯೋ ನೋಡಿ :

 

View this post on Instagram

 

A post shared by The Huntline (@thehuntline_)

spot_img
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments