Saturday, June 14, 2025

Janaspandhan News

HomeCrime NewsMurder : ಮಹಿಳೆಯ ರುಂಡದೊಂದಿಗೆ ಪೊಲೀಸ್‌ ಠಾಣೆಗೆ ಬಂದ ವ್ಯಕ್ತಿ ; ವಿಡಿಯೋ.!
spot_img
spot_img

Murder : ಮಹಿಳೆಯ ರುಂಡದೊಂದಿಗೆ ಪೊಲೀಸ್‌ ಠಾಣೆಗೆ ಬಂದ ವ್ಯಕ್ತಿ ; ವಿಡಿಯೋ.!

ಜನಸ್ಪಂದನ ನ್ಯೂಸ್, ಡೆಸ್ಕ್‌ ;‌  ವ್ಯಕ್ತಿಯೋರ್ವ ಮಹಿಳೆಯ ಹತ್ಯೆ (Murder) ಮಾಡಿ ಆಕೆಯ ಕತ್ತರಿಸಿದ ತಲೆಯೊಂದಿಗೆ ಪೊಲೀಸ್‌ ಠಾಣೆಗೆ ಆಗಮಿಸಿದ ಆಘಾತಕಾರಿ ಘಟನೆಯೊಂದು ಪಶ್ಚಿಮ ಬಂಗಾಳದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ಮಹಿಳೆಯ ಕತ್ತರಿಸಿದ ತಲೆಯನ್ನು ಕೈಯಲ್ಲಿ ಹಿಡಿದುಕೊಂಡು ರಕ್ತದ ಮಡುವಿನಲ್ಲಿ ಬೀದಿಗಳಲ್ಲಿ ಯಾವುದೇ ಅಳುಕಿಲ್ಲದೆ ನಡೆದುಕೊಂಡು ನೇರವಾಗಿ ಪೊಲೀಸ್‌ ಠಾಣೆಗೆ ಆಗಮಿಸಿದ್ದಾನೆ. ಅದರ ಆಘಾತಕಾರಿ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಇದನ್ನು ಓದಿ : Health : ಈ ಎಲೆಯ ವಾಸನೆ ತೊಗೊಂಡ್ರೆ ಸಾಕು ತಲೆನೋವಿನಿಂದ ಮುಕ್ತಿ ಪಡೆಯಬಹುದು.!

ಬೀದಿಯಲ್ಲಿ ವ್ಯಕ್ತಿ ಒಂದು ಕೈಯಲ್ಲಿ ಹರಿತವಾದ ಆಯುಧವನ್ನು ಮತ್ತು ಇನ್ನೊಂದು ಕೈಯಲ್ಲಿ ಮಹಿಳೆಯ  ಕತ್ತರಿಸಿದ ರುಂಡದ ಕೂದಲನ್ನು ಹಿಡಿದು ನಡು ರಸ್ತೆಯಲ್ಲಿಯೇ ಹಾಯ್ದು ಪೊಲೀಸ್‌ ಠಾಣೆಗೆ ಆಗಮಿಸಿದ್ದಾನೆ. ವ್ಯಕ್ತಿಯ ಈ ರೂಪ ನೋಡಿದ ದಾರಿ ಹೊಕ್ಕರು ಭಯಭೀತರಾಗಿದ್ದಾರೆ.

ಇಂತಹ ಆಘಾತಕಾರಿ ಘಟನೆಯ ದೃಶ್ಯ ಶನಿವಾರ ಬೆಳಿಗ್ಗೆ ದಕ್ಷಿಣ 24 ಪರಗಣದ ಬಸಂತಿಯಲ್ಲಿ ನಡೆದಿದೆ. ವ್ಯಕ್ತಿ ಮಹಿಳೆಯ ಕತ್ತರಿಸಿದ ರುಂಡದೊಂದಿಗೆ ದಾರಿಯಲ್ಲಿ ಬರುತ್ತಿರಬೇಕಾದರೆ, ಸ್ಥಳೀಯ ಜನರು ಆತನನ್ನು ಹಿಂಬಾಲಿಸಿರುವುದು ಸಹ ದೃಶ್ಯದಲ್ಲಿ ಕಾಣಬಹುದಾಗಿದೆ.

ಇದನ್ನು ಓದಿ : Nurse : ರೋಗಿ ಮುಂದೆಯೇ ಬಟ್ಟೆ ಬಿಚ್ಚಿದ ನರ್ಸ್‌ ; ವಿಡಿಯೋ.!

ಹೀಗೆ ಮಹಿಳೆಯ ಕತ್ತರಿಸಿದ ರುಂಡದೊಂದಿಗೆ ಪೊಲೀಸ್‌ ಠಾಣೆಗೆ ಬಂದ ವ್ಯಕ್ತಿಯನ್ನು ಬಸಂತಿ ಪೊಲೀಸರು ಬಂಧಿಸಿದ್ದಾರೆ.

ಆ ವ್ಯಕ್ತಿ ಹರಿವಾದ ಆಯುದದಿಂದ ಮಹಿಳೆಯ ತಲೆಯನ್ನು ಕತ್ತರಿಸಿ ನಂತರ ಆಕೆಯ ಕತ್ತರಿಸಿದ ತಲೆಯನ್ನು ಪೊಲೀಸ್ ಠಾಣೆಗೆ ಕೊಂಡೊಯ್ದಿದ್ದಾನೆ. ಆರೋಪಿಯ ಹೆಸರು ಬಿಮಲ್ ಮಂಡಲ್ ಮತ್ತು ಮೃತ ಮಹಿಳೆಯ ಹೆಸರು ಸತಿ ಮಂಡಲ್ ಎಂದು ಹೇಳಲಾಗುತ್ತಿದೆ.

ಇದನ್ನು ಓದಿ : Facebook : ಫೇಸ್‌ಬುಕ್‌ ಗೆಳೆಯನ ಮನೆಗೆ ಊಟಕ್ಕೆ ಹೋದ ಯುವತಿ ; ಮುಂದೆನಾಯ್ತು.?

ಇಂದು ಸ್ಥಳೀಯ ಮೈದಾನದಲ್ಲಿ ಇಬ್ಬರೂ ಜಗಳವಾಡುತ್ತಿದ್ದರು ಎಂದು ಸ್ಥಳೀಯರು ಹೇಳಿಕೊಳ್ಳುತ್ತಾರೆ. ನಂತರ ಇದ್ದಕ್ಕಿದ್ದಂತೆ ಬಿಮಲ್ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಹೇಳಲಾಗುತ್ತಿದೆ.

ಆಘಾತಕಾರಿ (Murder) ಘಟನೆಯ ವಿಡಿಯೋ :

ರೋಗಿ ಮುಂದೆಯೇ ಬಟ್ಟೆ ಬಿಚ್ಚಿದ ನರ್ಸ್‌ ; ವಿಡಿಯೋ.!

ಜನಸ್ಪಂದನ ನ್ಯೂಸ್‌, ಡಸ್ಕ್‌ : ನರ್ಸ್‌ (Nurse) ಓರ್ವಳು ಆಸ್ಪತ್ರೆಯ ಬೆಡ್‌ ಮೇಲೆ ಮಲಗಿದ್ದ ರೋಗಿಯ ಮುಂದೆಯೇ ತನ್ನ ಬಟ್ಟೆ ಬಿಚ್ಚಿರುವ ವಿಡಿಯೋ ಒಂದು ಸಿಸಿಟಿವಿಯಲ್ಲಿ ರಿಕಾರ್ಡ್‌ ಆಗಿದ್ದು, ಸದ್ಯ ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಹೌದು, ಇಲ್ಲೋಬ್ಬ ನರ್ಸ್‌ ತನ್ನ ಸೇವಾ ಅವಧಿಯಲ್ಲಿ ಆಸ್ಪತ್ರೆಯ ಬೆಡ್‌ ಮೇಲೆ ಮಲಗಿದ್ದ ರೋಗಿಯ ಬಟ್ಟೆ ಬಿಚ್ಚಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಹಲ್​ಚಲ್​ ಸೃಷ್ಟಿಸಿದೆ.

ಇದನ್ನು ಓದಿ : Mahirakhan : ಖ್ಯಾತ ನಟಿಯ ಖಾಸಗಿ ಅಂಗಕ್ಕೆ ಕೈ ಹಾಕಿದ ಭದ್ರತಾ ಸಿಬ್ಬಂದಿ ; ವಿಡಿಯೋ.!

ಆಸ್ಪತ್ರೆಯ ಕೊಣೆಯೊಂದರಲ್ಲಿ ಮಲಗಿದ್ದ ರೋಗಯ ಹತ್ತಿರ ಬಂದ ನರ್ಸ್‌ ಅತ್ತಿತ್ತ ನೋಡುತ್ತಾಳೆ. ಯಾರು ಇಲ್ಲ ಎಂಬ ಭಾವನೆ ಬಂದೊಡನೆಯೇ ರೋಗಿಯ ಕಾಲು ಮುಟ್ಟಿ ಎಚ್ಚರಿಸುತ್ತಾಳೆ. ಆಮೇಲೆ ರೋಗಿಯ ಮುಂದೆ ತಾನು ಧರಿಸಿದ್ದ ಶರ್ಟ್​ ಬಟನ್ ಓಪನ್​ ಮಾಡಿ ತೋರಿಸುತ್ತಾಳೆ. ಈ ದೃಶ್ಯ ಸಿಸಿವಿಟಿಯಲ್ಲಿ ಸೆರೆಯಾಗಿದ್ದು, ಅದನು ನೀವು ನೋಡಬಹುದು.

ನರ್ಸ್ ಶರ್ಟ್​ ಬಟನ್ ಓಪನ್ ಮಾಡಿ ತೋರಿಸುವ ವಿಡಿಯೋ ವೈರಲ್‌ ಆಗುತ್ತಿದಂತೆಯೇ ಇದಕ್ಕೆ ಸಮಜಾಯಿಷಿಯನ್ನೂ ಕೊಟ್ಟಿರುವ ಈ ನರ್ಸ್​, ಚಿಕಿತ್ಸೆಯ ಭಾಗವಾಗಿ‌ ತಾನು ರೋಗಿಯ ಮುಂದೆ ಹೀಗೆ ಮಾಡಿದ್ದೇನೆ ಎಂದಿದ್ದಾರೆ.

ಇದನ್ನು ಓದಿ : Vedio : ನದಿಯಲ್ಲಿ ಸಿಲುಕಿದ Fortuner ಕಾರು ; ಕ್ಷಣದಲ್ಲೇ ದಡಕ್ಕೆ ತಂದ ಆನೆ.!

ರೋಗಿ ಬೇಗನೇ ಗುಣಪಡಿಸಲು ಈ ರೀತಿ ಮಾಡಿರುವುದಾಗಿ ನರ್ಸ್ ಹೇಳಿದ್ದಾಳೆ. ಆದರೆ ನರ್ಸ್‌ನ ಈ ನಡೆ ಭಾರಿ ಟೀಕೆಗೆ ಗುರಿಯಾಗಿದೆ.

ವಿಡಿಯೋ ನೋಡಿದ ನೆಟ್ಟಿಗರು ತಮಾಷೆಯಾದ ಪ್ರತಿಕ್ರಿಯೇ ನೀಡಿದ್ದಾರೆ. ಪಾಪ ನರ್ಸ್​ ಮಾಡಿದ್ದರಲ್ಲಿ ನಮಗೇನೂ ತಪ್ಪು ಎನ್ನಿಸ್ತಿಲ್ಲ ಅಂತ ಕೆಲವರು ಕಾಮೆಂಟ್‌ ಮಾಡಿದ್ದರೆ, ಇನ್ನು ಕೆಲವರು ಇದ್ಯಾವ ಆಸ್ಪತ್ರೆ ಅಲ್ಲಿ ನಾವೂ ಹೋಗಿ ಅಡ್ಮಿಟ್​ ಆಗುತ್ತೇವೆ ಎಂದಿದ್ದಾರೆ.

ಇದನ್ನು ಓದಿ : Special news : ದೇಹ ದಣಿದಿದ್ರೂ ರಾತ್ರಿ ನಿದ್ದೆ ಬರುವುದಿಲ್ಲ ಏಕೆ.?

ನರ್ಸ್‌ ಬಟ್ಟೆ ಬಿಚ್ಚಿದ್ದನ್ನು ನೋಡಿದ ಬಳಿಕ ರೋಗಿ ಬದುಕಿದ್ನಾ ಅಥ್ವಾ ಅಲ್ಲಿಯೇ ಎಚ್ಚರ ತಪ್ಪಿ ಹೋದ್ನಾ ಎಂದು ದಯವಿಟ್ಟು ಎಂದಿದ್ದಾರೆ. ರೋಗಿಗೆ ಚಿಕಿತ್ಸೆ ಬೇಕು ಎನ್ನುವುದು ಇವರ ವಾದ.

ಒಟ್ಟಾರೆ ನರ್ಸ್​ನ ಈ ವಿಚಿತ್ರ ವರ್ತನೆ ಜೋಕ್​ ರೂಪದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ ಸಿಸಿಟಿವಿಯಲ್ಲಿ ದಾಖಲಾಗಿರುವ ಈ ವಿಡಿಯೋ ವೈರಲ್​ ಆಗಿದ್ದು ಹೇಗೆ? ಎಲ್ಲಿಯ ಆಸ್ಪತ್ರೆ? ಯಾವ ದೇಶದ್ದು? ಎಂದು? ಎಂಬಿತ್ಯಾದಿ ಮಾಹಿತಿ ಮಾತ್ರ ಎಲ್ಲಿಯೂ ಇಲ್ಲ!

ಇದನ್ನು ಓದಿ : Health : ಈ ಎಲೆಯ ವಾಸನೆ ತೊಗೊಂಡ್ರೆ ಸಾಕು ತಲೆನೋವಿನಿಂದ ಮುಕ್ತಿ ಪಡೆಯಬಹುದು.!
Nurse ಶರ್ಟ್‌ ಬಟನ್‌ ಬಿಚ್ಚಿದ ವಿಡಯೋ ನೋಡಿ :

 

View this post on Instagram

 

A post shared by The Huntline (@thehuntline_)

spot_img
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments