ಜನಸ್ಪಂದನ ನ್ಯೂಸ್, ಡೆಸ್ಕ್ : ಖಾಸಗಿ ಹೆಲಿಕಾಪ್ಟರ್ (Helicopter) ಒಂದು ಹೆದ್ದಾರಿ ಮಧ್ಯದಲ್ಲಿಯೇ ಎಮರ್ಜೆನ್ಸಿ ಲ್ಯಾಂಡಿಂಗ್ ಆದ ಘಟನೆಯೊಂದು ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯಲ್ಲಿ ನಡಿದಿದೆ.
ಖಾಸಗಿ ಹೆಲಿಕಾಪ್ಟರ್ ಹೆದ್ದಾರಿ ಮಧ್ಯದಲ್ಲಿಯೇ ಎಮರ್ಜೆನ್ಸಿ ಲ್ಯಾಂಡಿಂಗ್ ಆದ ಪರಿಣಾಮವಾಗಿ ಪಕ್ಕಲಿದ್ದ ಕಾರೊಂದು ಹೆಲಿಕಾಪ್ಟರ್ (Helicopter) ನ ರೆಕ್ಕೆ ತಾಗಿ ಪುಡಿಪುಡಿಯಾಗಿದೆ. ತಾಂತ್ರಿಕ ದೋಷವನ್ನು ವೀಕ್ಷಿಸಿದ ಪೈಲಟ್ ಗುಪ್ತ್ ಕಾಶಿ ಪ್ರದೇಶದಲ್ಲಿ ಹೆದ್ದಾರಿ ಮಧ್ಯದಲ್ಲಿಯೇ ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಿದ್ದಾರೆ.
ಇದನ್ನು ಓದಿ : Ganja : 1.5 KG ಗಾಂಜಾ ; ಪೊಲೀಸ್ ಕಾನ್ಸ್‌ಟೇಬಲ್ ಅರೆಸ್ಟ್.!
ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಿದ ಕಾಪ್ಟರ್ ಪೈಲಟ್ (Helicopter) ಸೇರಿದಂತೆ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಮತ್ತು ಅವರಿಗೆ ಯಾವುದೇ ಗಾಯಗಳಾಗಿಲ್ಲ.
ಆದರೆ ಎಮರ್ಜೆನ್ಸಿ ಲ್ಯಾಂಡಿಂಗ್ ವೇಳೆ ಹೆಲಿಕಾಪ್ಟರ್ (Helicopter) ನ ರೆಕ್ಕೆ ಡಿಕ್ಕಿ ಹೊಡೆದ ಕಾರು ಪುಡಿಪುಡಿಯಾಗಿದೆ. ಸುದೈವಶಾತ್ ಈ ಅಪಘಾತದ ಸಮಯದಲ್ಲಿ ಕಾರಿನಲ್ಲಿ ಯಾರೂ ಇರಲಿಲ್ಲ.
ಇದನ್ನು ಓದಿ : Suspension : ಪೊಲೀಸ್ ಕಮಿಷನರ್ ದಯಾನಂದ ಅಮಾನತು ವಿರೋಧಿಸಿ ಕಾನ್ಸ್‌ಟೇಬಲ್ ಪ್ರತಿಭಟನೆ.!
ಕೇದಾರನಾಥ ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿ ಹೆಲಿಕಾಪ್ಟರ್ (Helicopter) ಪ್ರಯಾಣಿಸುತ್ತಿತ್ತು ಎಂದು ತಿಳಿದು ಬಂದಿದೆ. ಈ ಹೆಲಿಕಾಪ್ಟರ್ ಕೇದಾರನಾಥಕ್ಕೆ ಭಕ್ತರನ್ನು ಕರೆದುಕೊಂಡು ಹೋಗುತ್ತಿದ್ದ ಸಂದರ್ಭ ಹೆಲಿಕಾಪ್ಟರ್ ನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದೆ.
ಹೆಲಿಕಾಪ್ಟರ್ ನಲ್ಲಿ ತಾಂತ್ರಿಕ ದೋಷ ಕಾಣುತ್ತಿದಂತೆಯೇ ಪೈಲೆಟ್ ಹೆದ್ದಾರಿ ಮಧ್ಯದಲ್ಲೇ ತುರ್ತು ಭೂಸ್ಪರ್ಶ ಮಾಡಿದ್ದಾರೆ.
ಇದನ್ನು ಓದಿ : Jaggery Water : ಪ್ರತಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಏನೆಲ್ಲಾ ಲಾಭಗಳಿವೆ ಗೊತ್ತೇ.?
ಹೆಲಿಕಾಪ್ಟರ್ (Helicopter) ಎಮರ್ಜೆನ್ಸಿ ಲ್ಯಾಂಡಿಂಗ್ ಆಗುವ ವೇಳೆ ಹೆದ್ದಾರಿ ಬದಿ ನಿಂತಿದ್ದ ಕಾರು, ಹಾಗು ಮನೆಗಳಿಗೆ ಹಾನಿಯಾಗಿದ್ದು ಜೊತೆಗೆ ಹೆಲಿಕಾಪ್ಟರ್ ನ ಕೆಲ ಭಾಗಗಳಿಗೂ ಹಾನಿಯಾಗಿವೆ ಎಂದು ಹೇಳಲಾಗಿದೆ.
Helicopter Video :
VIDEO | Uttarakhand: A private helicopter made an emergency landing on a road in Rudraprayag. The helicopter’s tail section fell onto a car. All passengers of the helicopter are safe. The pilot sustained minor injuries. Further details are awaited.
(Source: Third Party)
(Full… pic.twitter.com/4tHLwktald
— Press Trust of India (@PTI_News) June 7, 2025
#WATCH | Uttarakhand | A private helicopter en route to Kedarnath Dham made an emergency landing in Guptkashi of Rudraprayag district due to a technical fault. All the people on board the helicopter are safe: Uttarakhand ADG Law and Order Dr V Murugeshan
CEO of UCADA has… pic.twitter.com/Zj1SLluZ7N
— ANI (@ANI) June 7, 2025
Wife : ಹೆಂಡತಿ ಅಂದ್ರೆ ಹೀಗಿರಬೇಕು ; ಈ ವಿಡಿಯೋ ನೋಡಿದರೆ ನಿಮಗೂ ಗೊತ್ತಾಗುತ್ತೆ.
ಜನಸ್ಪಂದನ ನ್ಯೂಸ್, ಡೆಸ್ಕ್ : ಹೆಂಡ್ತಿ (Wife) ಅಂದ್ರೆ ಹೀಗಿರಬೇಕು ನೋಡಿ, ಯಾಕಂತಿರಾ.? ಹಾಗಾದ್ರೆ ಈ ವಿಡಿಯೋ ನೋಡಿ.
ಯಾವಾಗ ಸಾಮಾಜಿಕ ಜಾಲತಾಣ ಬಗ್ಗೆ ಸಾಮಾನ್ಯ ಜನರಿಗೆ ತಿಳುವಳಿಕೆ ಬಂತೋ ಆಗಿಂದ ಈ ಮಾಧ್ಯಮದಲ್ಲಿ ಒಂದಿಲ್ಲೊಂದು ವಿಡಿಯೋ ಹಿರಿದಾಡುತಲೇ ಇವೆ.
ಈ ಸೋಶಿಯಲ್ ಮಿಡಿಯಾದಲ್ಲಿ ಸಮಾಜಕ್ಕೆ ಒಂದು ಒಳ್ಳೆಯ ಮೆಸೇಜ್ ಕೊಡುವ ವಿಡಿಯೋ ಹರಿದಾಡುತ್ತಿಲ್ಲದಿದ್ದರು ಸಹ ಇಂತಹ ವಿಡಿಯೋಗಳಿಗೆ ಕಮ್ಮಿ ಇಲ್ಲ ಬಿಡಿ.
ಇದನ್ನು ಓದಿ : Suspension : ಪೊಲೀಸ್ ಕಮಿಷನರ್ ದಯಾನಂದ ಅಮಾನತು ವಿರೋಧಿಸಿ ಕಾನ್ಸ್‌ಟೇಬಲ್ ಪ್ರತಿಭಟನೆ.!
ಸದ್ಯ ಸೋಶಿಯಲ್ ಮಿಡಿಯಾದಲ್ಲಿ ದಂಪತಿಗಳ ವಿಡಿಯೋ ಒಂದು ವೈರಲ್ ಆಗಿದ್ದು, ವಿಡಿಯೋ ನೋಡಿದ ನೆಟ್ಟಿಗರು ತಮ್ಮ ಭಾವಕ್ಕೆ ತಮ್ಮ ಕಾಮೆಂಟ್ ಮಾಡುತ್ತಿದ್ದಾರೆ.
ಈ ವಿಡಿಯೋವನ್ನು @dbabuadvocate ಎಂಬ ಖಾತೆಯು X ಪ್ಲಾಟ್‌ಫಾರ್ಮ್‌ನಲ್ಲಿ ಹಂಚಿಕೊಳ್ಳಲಾಗಿದ್ದು, “इसे कहते है 36 गुणों वाली जोड़ी इसे कहते है कंधा से कंधा मिलाकर चलना। लेकिन ये गारंटी नही कि उसकी #wife है या #GirlFriend हो। (ಇದನ್ನು ೩೬ ಗುಣಗಳ ಜೋಡಿ ಎಂದು ಕರೆಯಲಾಗುತ್ತದೆ, ಇದನ್ನು ಹೆಗಲಿಗೆ ಹೆಗಲು ಕೊಟ್ಟು ನಡೆಯುವುದು ಎಂದು ಕರೆಯಲಾಗುತ್ತದೆ. ಆದರೆ ಅವನಿಗೆ #ಹೆಂಡತಿ (Wife) ಅಥವಾ #ಗೆಳತಿ ಇದ್ದಾರೆಯೇ ಎಂದು ಖಾತರಿ ಇಲ್ಲ.) ಎಂದು ಬರೆದುಕೊಂಡಿದ್ದಾರೆ.
ಇದನ್ನು ಓದಿ : Ganja : 1.5 KG ಗಾಂಜಾ ; ಪೊಲೀಸ್ ಕಾನ್ಸ್‌ಟೇಬಲ್ ಅರೆಸ್ಟ್.!
ಹಾಗಾದ್ರೆ ಈ ವಿಡಿಯೋದಲ್ಲೇನಿದೆ :
ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರೋ ವಿಡಿಯೋದಲ್ಲಿ ಯಾವುದೋ ಒಂದು ಸ್ಥಳದಲ್ಲಿ ಬೈಕ್ ನಿಲ್ಲಿಸಿರುವುದು ಕಂಡು ಬರುತ್ತದೆ.
ದೃಶ್ಯ ಗಮನಿಸಿದರೆ, ಅದು ಬಹುಶಃ ಸಿಗ್ನಲ್ ನಲ್ಲಿ ಬೈಕ್ ನಿಲ್ಲಿಸಿರಬಹುದು. ಈ ವೇಳೆ ಬೈಕ್ ಹಿಂಬದಿಯಲ್ಲಿ ಕುಳಿತಿರುವ ಮಹಿಳೆ (Wife) ಸಿಗರೇಟ್ ಹಚ್ಚಿ ಸೇದಲು ಪ್ರಾರಂಭಿಸುತ್ತಾಳೆ. ಇದರಲ್ಲಿ ಏನು ವಿಶೇಷ ಇಲ್ಲದೇ ಇರಬಹುದು.
ಆದರೆ ಆ ಮಹಿಳೆ ಮುಂದೆ ಕುಳಿತಿರುವ ಬೈಕ್ ಸವಾರನಿಗೂ ಸಿಗರೇಟ್ ಸೇದುವಂತೆ ಕೊಡುತ್ತಾಳೆ. ಅಂದರೆ ತಾನು ಸೇದಿ ನಂತರ ಅವಳು (Wife) ಆ ವ್ಯಕ್ತಿಗೆ ಸೇದು ಎಂದು ಕೊಡುತ್ತಾಳೆ.
ಇದನ್ನು ಓದಿ : ISRO ದಲ್ಲಿ ಖಾಲಿ ಇರುವ 320 ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಸಾರ್ವಜನಿಕ ಸ್ಥಳವಾಗಿದ್ದರಿಂದ ಅಲ್ಲಿ ಇತರೆ ವಾಹನ ಸವಾರರು ಮತ್ತು ಪಾದಚಾರಿಗಳು ಓಡಾಡೋದು ಸಹಜ.ಹೀಗಾಗಿ ಈ ದೃಶ್ಯ ನೋಡಿದ ವ್ಯಕ್ತಿ ಅದನ್ನು ರೆಕಾರ್ಡ್ ಮಾಡಿ ಪೋಸ್ಟ್ ಮಾಡಿದ ಹಿನ್ನಲೆಯಲ್ಲಿ ವಿಡಿಯೋ ವೈರಲ್ ಆಗಿದೆ.
ಆದರೆ ಈ ಜೋಡಿ ದಂಪತಿಗಳಾ ಅಥವಾ Lover ಗಳಾ (ಹೆಂಡತಿಯೋ (Wife) ಅಥವಾ ಗೆಳತಿಯೋ) ಎಂಬುದು ಖಚಿತವಾಗಿಲ್ಲ’ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ.
ಕೆಲವು ಜೋಡಿಗಳನ್ನು ದೇವರು ಸ್ವರ್ಗದಲ್ಲೇ ನಿಶ್ಚಯಿಸಿ ಕಳುಹಿಸುತ್ತಾನೆ ಎಂದು ಬರೆಯಲಾಗಿದೆ.
ವಿಡಿಯೋ (Wife/Lover) ನೋಡಿ :
इसे कहते है 36 गुणों वाली जोड़ी
इसे कहते है कंधा से कंधा मिलाकर चलना।लेकिन ये गारंटी नही कि उसकी #wife है
या #GirlFriend हो। pic.twitter.com/puHSIqsvGw— Adv Deepak Babu (@dbabuadvocate) June 4, 2025