Home Blog Page 37

ವೈದ್ಯಕೀಯ Student ಮೇಲೆ ದೌರ್ಜನ್ಯ ; ವಿಡಿಯೋ ರೆಕಾರ್ಡ್ ಆರೋಪ.!

0

ಜನಸ್ಪಂದನ ನ್ಯೂಸ್‌, ದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೊಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ವೈದ್ಯಕೀಯ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿನಿ (Student) ಯೊಬ್ಬಳ ಮೇಲೆ ಆಕೆಯ ಸಹಪಾಠಿಯೇ ದುಷ್ಕೃತ್ಯ ಎಸಗಿ, ವಿಡಿಯೋ ರೆಕಾರ್ಡ್ ಮಾಡಿರುವ ಘಟನೆ ಹೊರಬಿದ್ದಿದೆ.

ಸದ್ಯ ಈ ಪ್ರಕರಣವು ಸಾಮಾಜಿಕ ಹಾಗೂ ಕಾನೂನು ವಲಯಗಳಲ್ಲಿ ಗಂಭೀರ ಚರ್ಚೆಗೆ ಕಾರಣವಾಗಿದೆ.

Private : ಬೆಡ್‌ರೂಮ್‌ನಲ್ಲಿ ರಹಸ್ಯ ಕ್ಯಾಮೆರಾ ಇಟ್ಟು ಪತ್ನಿಯ ಗೌಪ್ಯ ಕ್ಷಣ ಸೆರೆಹಿಡಿದ ಪತಿ.!

ಪೊಲೀಸ್ ಮಾಹಿತಿ ಪ್ರಕಾರ, ಆದರ್ಶ ನಗರ ಪ್ರದೇಶದ ಒಂದು ಖಾಸಗಿ ಹೋಟೆಲ್‌ನಲ್ಲಿ ಸೆಪ್ಟೆಂಬರ್ 9ರಂದು ಈ ಘಟನೆ ನಡೆದಿದೆ. ಹಾಸ್ಟೆಲ್‌ನಲ್ಲಿ ವಾಸಿಸುತ್ತಿದ್ದ 18 ವರ್ಷದ MBBS Student (ಎಂಬಿಬಿಎಸ್ ವಿದ್ಯಾರ್ಥಿನಿ), ತನ್ನ 20 ವರ್ಷದ ಸಹ ವಿದ್ಯಾರ್ಥಿಯೊಂದಿಗೆ ಭೇಟಿಯಾಗಲು ಹೋಟೆಲ್‌ಗೆ ತೆರಳಿದ್ದರು.

ಅಲ್ಲಿ ಯುವಕ (ಸಹಪಾಠಿ) ಪಾನೀಯದಲ್ಲಿ ಮಾದಕ ವಸ್ತು ಮಿಶ್ರಣ ಮಾಡಿ ಕುಡಿಸಿ, ವಿದ್ಯಾರ್ಥಿನಿ (Student) ಯ ಮೇಲೆ ದೌರ್ಜನ್ಯ ಎಸಗಿದಲ್ಲದೇ ತನ್ನ ಮೊಬೈಲ್ ಫೋನ್‌ನಲ್ಲಿ ವಿಡಿಯೋ ಹಾಗೂ ಫೋಟೋಗಳನ್ನು ಸೆರೆಹಿಡಿದಿದ್ದಾನೆ.

ಓಯೋ ರೂಂನಲ್ಲಿ ಸ್ನೇಹಿತೆಯ ಜೊತೆ Lover ನನ್ನು ಕಂಡ ಗೃಹಿಣಿ ; ಮುಂದೆ ನಡೆದದ್ದು ಬೆಚ್ಚಿಬೀಳಿಸುವಂತಿತ್ತು.!

“ಈ ವಿಚಾರ ಯಾರಿಗಾದೃೂ ತಿಳಿಸಿದರೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಅಪ್ಲೋಡ್ ಮಾಡುತ್ತೇನೆ” ಎಂದು ಆಕೆಗೆ ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ಥ ವಿದ್ಯಾರ್ಥಿನಿ ದೂರು ನೀಡಿದ್ದಾರೆ.

ಈ ಬೆದರಿಕೆಯಿಂದ ವಿದ್ಯಾರ್ಥಿನಿ ಆತಂಕಕ್ಕೆ ಒಳಗಾಗಿ ಬಳಿಕ ಪೊಲೀಸರಿಗೆ ದೂರು ನೀಡಿದ್ದಾರೆ. ಸಂತ್ರಸ್ಥ ವಿದ್ಯಾರ್ಥಿನಿ (Student) ಹರಿಯಾಣದ ಜಿಂದ್ ಜಿಲ್ಲೆಯವರು ಆಗಿದ್ದು, ದೆಹಲಿಯ ಒಂದು ವೈದ್ಯಕೀಯ ಕಾಲೇಜಿನ ಹಾಸ್ಟೆಲ್‌ನಲ್ಲಿ ವಾಸಿಸುತ್ತಿದ್ದಾರೆ. ಈ ಪ್ರಕರಣ ಆದರ್ಶ ನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ವಿಭಾಗಗಳಡಿ ದಾಖಲಿಸಲಾಗಿದೆ.

Water : ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಜಾಸ್ತಿ ನೀರು ಕುಡಿದರೆ ಏನಾಗುತ್ತದೆ.?

ಅಧಿಕಾರಿಗಳ ಪ್ರಕಾರ, ಇಲ್ಲಿಯವರೆಗೆ ಯಾರನ್ನೂ ಬಂಧಿಸಲಾಗಿಲ್ಲ. ತನಿಖೆ ಪ್ರಾರಂಭವಾಗಿದ್ದು, ಆರೋಪಿಯ ಪತ್ತೆಗೆ ಶೋಧ ತೀವ್ರಗೊಳಿಸಲಾಗಿದೆ. “ವಿದ್ಯಾರ್ಥಿನಿ (Student) ಯ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ತನಿಖೆ ನ್ಯಾಯಸಮ್ಮತವಾಗಿ ಮುಂದುವರೆಯುತ್ತಿದೆ,” ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಘಟನೆ ಮತ್ತೊಮ್ಮೆ ಮಹಿಳಾ ಸುರಕ್ಷತೆಯ ಪ್ರಶ್ನೆಯನ್ನು ಎತ್ತಿದೆ. ವಿದ್ಯಾರ್ಥಿನಿ (Student) ಯರು ಹಾಸ್ಟೆಲ್ ಅಥವಾ ಕಾಲೇಜು ಹೊರಗೆ ಹೋಗುವಾಗ ಎಚ್ಚರಿಕೆ ವಹಿಸಲು ಪೊಲೀಸರು ಹಾಗೂ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಮಹಿಳೆಯ ಮೇಲೆ sexual-assault ನಡೆಸಿ ಪರಾರಿಯಾದ ವ್ಯಕ್ತಿ ; ಸಿಸಿಟಿವಿಯಲ್ಲಿ ದೃಶ್ಯ ಸೆರೆ.!

sexual-assault

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಅಮೆರಿಕದ ನ್ಯೂಯಾರ್ಕ್‌ನಲ್ಲಿ 36 ವರ್ಷದ ಮಹಿಳೆಯೊಬ್ಬಳ ಮೇಲೆ ನಡೆದ ಭೀಕರ ದಾಳಿ ಹಾಗೂ ಅತ್ಯಾಚಾರ (sexual-assault) ಪ್ರಕರಣ ಬೆಳಕಿಗೆ ಬಂದಿದೆ. ಸೆಪ್ಟೆಂಬರ್ 28ರ ಮುಂಜಾನೆ ಅಪಾರ್ಟ್‌ಮೆಂಟ್ ಕಟ್ಟಡದೊಳಗೆ ಈ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ 21 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆ ವಿವರ :

ವರದಿಗಳ ಪ್ರಕಾರ, ಬೆಳಗ್ಗೆ 5 ಗಂಟೆ ಸುಮಾರಿಗೆ ನ್ಯೂಯಾರ್ಕ್‌ನ ನಾರ್ವುಡ್ ಪ್ರದೇಶದ ಪುಟ್ನಮ್ ಪ್ಲೇಸ್ ಬಳಿ ಇರುವ ವಸತಿ ಕಟ್ಟಡಕ್ಕೆ ಆರೋಪಿಯು ಪ್ರವೇಶಿಸಿದ್ದಾನೆ. ಕಟ್ಟಡದೊಳಗೆ ಮಹಿಳೆಯನ್ನು ಗುರಿಯಾಗಿಸಿಕೊಂಡು ಶಾರೀರಿಕ ದಾಳಿ ನಡೆಸಿ ನೆಲಕ್ಕೆ ತಳ್ಳಿದ ಬಳಿಕ ಆಕೆಯ ಮೇಲೆ ಅತ್ಯಾಚಾರ (sexual-assault) ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Relationships : “ಭಾರತದಲ್ಲಿ ಅತೀ ಹೆಚ್ಚು ಅಕ್ರಮ ಸಂಬಂಧವಿರುವ ನಗರಗಳ ಪಟ್ಟಿ ಪ್ರಕಟ: ಬೆಂಗಳೂರಿನ ಸ್ಥಾನವೇನು?”

ಈ ವೇಳೆ ಮಹಿಳೆ (woman) ತನ್ನನ್ನು ಬಿಡುವಂತೆ ಮನವಿ ಮಾಡಿದ್ದು, ತನ್ನ ಮೇಲೆ ಅತ್ಯಾಚಾರ (sexual-assault) ಮಾಡದಂತೆ ಮನವಿ ಮಾಡಿದ್ದಾಳೆ. ಅಲ್ಲದೆ ಎಷ್ಟು ಹಣ ಬೇಕೆಂದು ಕೇಳಿಕೊಂಡಿದ್ದಾಳೆ. ಆದರೆ ದಾಳಿಕೋರನು ಅತ್ಯಾಚಾರ (sexual-assault) ಮಾಡಿ, ಆಕೆಯ ಪರ್ಸ್‌ನ್ನು ಕಸಿದುಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ. ಆ ಪರ್ಸ್‌ನಲ್ಲಿ 250 ಡಾಲರ್ ನಗದು, ಆಕೆಯ ಗುರುತಿನ ಚೀಟಿ ಹಾಗೂ ಕೀಲಿಗಳು ಇದ್ದವು ಎಂದು ಪೊಲೀಸರು ತಿಳಿಸಿದ್ದಾರೆ.

ಸಿಸಿಟಿವಿ ದೃಶ್ಯಾವಳಿ ಮತ್ತು ಬಂಧನ :

ಘಟನೆಯ ನಂತರ ನ್ಯೂಯಾರ್ಕ್ ಪೊಲೀಸ್ ಇಲಾಖೆ (NYPD) ಕಟ್ಟಡದೊಳಗೆ ದಾಖಲಾಗಿದ್ದ ಸಿಸಿಟಿವಿ ದೃಶ್ಯಾವಳಿಯನ್ನು ಬಿಡುಗಡೆ ಮಾಡಿತು. ಆ ವಿಡಿಯೋದಲ್ಲಿ ಆರೋಪಿಯ (sexual-assault) ನ್ನು ಕುತ್ತಿಗೆಗೆ ಟವಲ್ ಸುತ್ತಿಕೊಂಡು, ಪ್ಯಾಂಟ್ ಎಳೆಯುತ್ತ ಓಡುತ್ತಿರುವ ದೃಶ್ಯಗಳು ದಾಖಲಾಗಿದ್ದವು.

Divorce from wife : ಸಂಭ್ರಮಕ್ಕೆ ಹಾಲಿನ ಸ್ನಾನ : ಟ್ರ್ಯಾಕ್ಟರ್‌ನಲ್ಲಿ ಮೆರವಣಿಗೆ, ಡ್ಯಾನ್ಸ್.!

ಮರುದಿನ ಮಧ್ಯಾಹ್ನ ಬ್ರಾಂಕ್ಸ್‌ನ ಮತ್ತೊಂದು ಕಟ್ಟಡದೊಳಗೆ ಅಡಗಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದರು. ಸ್ಥಳದಿಂದ ಸುಮಾರು ಎರಡು ಮೈಲು ದೂರದಲ್ಲಿ ಆತನನ್ನು ಪತ್ತೆ ಹಚ್ಚಲಾಯಿತು. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಅವನನ್ನು ಗುರುತಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಯ ವಿವರ :

ಬಂಧಿತನನ್ನು ಕೆನ್ನೆತ್ ಸಿರಿಬೋ ಎಂದು ಗುರುತಿಸಲಾಗಿದೆ. ಅವನು ನಿರಾಶ್ರಿತನಾಗಿದ್ದು, ನ್ಯೂಜೆರ್ಸಿಯ ಯೂನಿಯನ್ ಬೀಚ್‌ನಲ್ಲಿ ತಂಗಿದ್ದಾನೆ ಎಂದು ವರದಿಗಳು ತಿಳಿಸಿವೆ. ನ್ಯೂಯಾರ್ಕ್‌ನಲ್ಲಿ ಇದುವರೆಗೂ ಆತನ ವಿರುದ್ಧ ಯಾವುದೇ ಅಪರಾಧ ಪ್ರಕರಣ ದಾಖಲಾಗಿರಲಿಲ್ಲ.

ಹಣ್ಣು ಮಾರುತ್ತಿದ್ದ 25ರ ಯುವತಿ ಮೇಲೆ Police ದುರ್ವರ್ತನೆ ಆರೋಪ ; ಬಂಧನ.!

ಪೊಲೀಸರು ಆರೋಪಿಯ ವಿರುದ್ಧ ಲೈಂಗಿಕ ದಾಳಿ, ದರೋಡೆ, ಕಳ್ಳತನ ಹಾಗೂ ಕ್ರಿಮಿನಲ್ ಪ್ರಕರಣಗಳು ದಾಖಲಿಸಿದ್ದಾರೆ. ಪ್ರಸ್ತುತ ತನಿಖೆ ಮುಂದುವರಿದಿದ್ದು, ಪ್ರಕರಣದ ಕುರಿತು ಹೆಚ್ಚಿನ ಮಾಹಿತಿಯನ್ನು ಪೊಲೀಸರು ಶೀಘ್ರದಲ್ಲೇ ಹಂಚಿಕೊಳ್ಳುವ ನಿರೀಕ್ಷೆಯಿದೆ.

ಅತ್ಯಾಚಾರ (sexual-assault) ಮಾಡಿ ಓಡಿಹೋದ ನಿರಾಶ್ರಿತ ವ್ಯಕ್ತಿಯ ವಿಡಿಯೋ :

https://twitter.com/i/status/1972508298118307948

Note : Sexual-assault is an act of sexual abuse in which one intentionally sexually touches another person without that person’s consent, or coerces or physically forces a person to engage in a sexual act against their will.

ಸುಪ್ರೀಂ ಕೋರ್ಟ್‌ನಲ್ಲಿ ನಾಟಕೀಯ ಘಟನೆ ; CJI ಮೇಲೆ ಶೂ ತೂರಲು ಯತ್ನಿಸಿದ ವಕೀಲ.!

0

ಜನಸ್ಪಂದನ ನ್ಯೂಸ್‌, ದೆಹಲಿ : ಭಾರತದ ಸುಪ್ರೀಂ ಕೋರ್ಟ್‌ನಲ್ಲಿ ಸೋಮವಾರ ನಡೆದ ಒಂದು ಅಚ್ಚರಿಯ ಘಟನೆಯು ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ವಿಚಾರಣೆ ನಡೆಯುತ್ತಿದ್ದ ವೇಳೆ ವಕೀಲರೊಬ್ಬರು ಭಾರತದ ಮುಖ್ಯ ನ್ಯಾಯಮೂರ್ತಿ (CJI) ಬಿಆರ್ ಗವಾಯಿ ಅವರ ಮೇಲೆ ಹಲ್ಲೆ ಮಾಡಲು ಯತ್ನಿಸಿದ ಘಟನೆ ವರದಿಯಾಗಿದೆ.

ಬಾರ್ ಅಂಡ್ ಬೆಂಚ್‌ನ ವರದಿ ಪ್ರಕಾರ, CJI ಬಿಆರ್ ಗವಾಯಿ ಅವರ ನೇತೃತ್ವದ ಪೀಠದಲ್ಲಿ ಪ್ರಕರಣಗಳ ವಿಚಾರಣೆ ನಡೆಯುತ್ತಿದ್ದಾಗ, ರಾಜಶೇಖರ್‌ ಎಂಬ ವಕೀಲರು ಅಕಸ್ಮಿಕವಾಗಿ ವೇದಿಕೆಯ ಕಡೆಗೆ ಚಲಿಸಿ ತಮ್ಮ ಶೂ ತೆಗೆದು ಎಸೆಯಲು ಯತ್ನಿಸಿದ್ದಾರೆ. ಈ ಅಪ್ರತೀಕ್ಷಿತ ಕ್ರಮದಿಂದ ನ್ಯಾಯಾಲಯದ ಒಳಗಡೆ ಕ್ಷಣಕಾಲ ಗೊಂದಲ ಉಂಟಾಯಿತು.

ಮದುವೆಗೆ ಒಪ್ಪದ Boyfriend ಹತ್ಯೆ ಮಾಡಿದ 16 ವರ್ಷದ ಗರ್ಭಿಣಿ ಅಪ್ರಾಪ್ತೆ.!
ಭದ್ರತಾ ಸಿಬ್ಬಂದಿಯ ತ್ವರಿತ ಕ್ರಮ :

ನ್ಯಾಯಾಲಯದ ಒಳಗೆ ನಿಂತಿದ್ದ ಭದ್ರತಾ ಸಿಬ್ಬಂದಿ ತಕ್ಷಣ ಸ್ಪಂದಿಸಿ ವಕೀಲರನ್ನು ತಡೆದು, ಯಾವುದೇ ಅಪಾಯ ಸಂಭವಿಸದಂತೆ ನಿಯಂತ್ರಿಸಿದರು. ಕೆಲವು ಕ್ಷಣಗಳೊಳಗೆ ಅವರನ್ನು ನ್ಯಾಯಾಲಯದ ಹೊರಗೆ ಕರೆದೊಯ್ಯಲಾಯಿತು.

ಅವರನ್ನು ಹೊರಗೆ ಕರೆದೊಯ್ಯುವಾಗ, “ಸನಾತನ ಕಾ ಅಪಮಾನ ನಹಿ ಸಹೇಂಗೇ” ಎಂದು ಕೂಗುತ್ತಿರುವುದು ಕೇಳಿಸಿತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಘಟನೆಯು ಕ್ಷಣಾರ್ಧದಲ್ಲೇ ನ್ಯಾಯಾಲಯದ ಕಾರ್ಯವೈಖರಿಯ ಮಧ್ಯೆ ಗದ್ದಲ ಸೃಷ್ಟಿಸಿತು.

ಓಯೋ ರೂಂನಲ್ಲಿ ಸ್ನೇಹಿತೆಯ ಜೊತೆ Lover ನನ್ನು ಕಂಡ ಗೃಹಿಣಿ ; ಮುಂದೆ ನಡೆದದ್ದು ಬೆಚ್ಚಿಬೀಳಿಸುವಂತಿತ್ತು.!
“ಇದರಿಂದ ನಾವು ವಿಚಲಿತರಾಗುವುದಿಲ್ಲ” ; CJI ಬಿಆರ್ ಗವಾಯಿ :

ಘಟನೆಯ ಸಮಯದಲ್ಲೇ ಶಾಂತವಾಗಿ ಪ್ರತಿಕ್ರಿಯಿಸಿದ CJI ಬಿಆರ್ ಗವಾಯಿ, ನ್ಯಾಯಾಲಯದ ಶಾಂತಿ ಕಾಪಾಡಲು ಪ್ರಯತ್ನಿಸಿದರು. ಅವರು ಹಾಜರಿದ್ದ ವಕೀಲರು ಮತ್ತು ಜನರಿಗೆ ಸಂಯಮದಿಂದ ಹೇಳಿದರು:

“ದಯವಿಟ್ಟು ಗಮನ ಕಳೆದುಕೊಳ್ಳಬೇಡಿ. ನಾವು ವಿಚಲಿತರಾಗುವುದಿಲ್ಲ. ಇಂತಹ ಘಟನೆಗಳು ನಮ್ಮ ಕೆಲಸದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.”

ಅದಾದ ಬಳಿಕ ಅವರು ವಿಚಾರಣೆಯನ್ನು ನಿರಂತರವಾಗಿ ಮುಂದುವರಿಸಿದರು. ಅವರ ಸಮತೋಲನದ ಧೋರಣೆ ಮತ್ತು ಶಾಂತ ಪ್ರತಿಕ್ರಿಯೆ ನ್ಯಾಯಾಲಯದ ಒಳಗಿದ್ದವರ ಮೆಚ್ಚುಗೆಗೆ ಪಾತ್ರವಾಯಿತು.

River : ಕೌಟುಂಭಿಕ ಕಲಹ ; 4 ಮಕ್ಕಳ ಜೊತೆ ನದಿಯಲ್ಲಿ ಕಾಣೆಯಾದ ಪತಿ, ಮುಂದುವರೆದ ಶೋಧ.!
ಭದ್ರತಾ ಕ್ರಮಗಳ ಕುರಿತು ಕಳವಳ :

ಘಟನೆಯು ಕೇವಲ ಕೆಲವೇ ಕ್ಷಣಗಳಾದರೂ, ಸುಪ್ರೀಂ ಕೋರ್ಟ್‌ನ ಒಳಗಿನ ಭದ್ರತಾ ಕ್ರಮಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ. ನ್ಯಾಯಾಂಗದ ಅತ್ಯುನ್ನತ ಸಂಸ್ಥೆಯೊಳಗೆ ಈ ರೀತಿಯ ಘಟನೆಗಳು ಭವಿಷ್ಯದಲ್ಲಿ ಮರುಕಳಿಸದಂತೆ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕೆಂದು ಕಾನೂನು ವಲಯದವರು ಅಭಿಪ್ರಾಯಪಟ್ಟಿದ್ದಾರೆ.

ಕಾನೂನು ತಜ್ಞರ ಪ್ರಕಾರ, “ನ್ಯಾಯಾಲಯದಲ್ಲಿ ಮುಖ್ಯ ನ್ಯಾಯಮೂರ್ತಿಯವರ (CJI) ಹತ್ತಿರ ವಕೀಲರು ಹಲ್ಲೆಗೆ ಯತ್ನಿಸುವ ಮಟ್ಟದ ಘಟನೆ ಎಂದರೆ ಅದು ಭದ್ರತಾ ವೈಫಲ್ಯದ ಸೂಚನೆ. ಇದರಿಂದಾಗಿ ಭದ್ರತಾ ಕ್ರಮಗಳನ್ನು ಪುನಃ ಪರಿಶೀಲಿಸಬೇಕಾಗಿದೆ” ಎಂದು ಹೇಳಿದ್ದಾರೆ.

ಘಟನೆಯ ಹಿನ್ನೆಲೆ :

ರಾಜಶೇಖರ್‌ ಎಂಬ ವಕೀಲರ ಬಗ್ಗೆ ಹೆಚ್ಚಿನ ವಿವರಗಳು ಅಧಿಕೃತವಾಗಿ ಬಹಿರಂಗವಾಗಿಲ್ಲ. ಆದರೆ ಪ್ರಾಥಮಿಕ ಮಾಹಿತಿಯ ಪ್ರಕಾರ, ಅವರು ಇತ್ತೀಚೆಗೆ ಕೆಲವು ಧಾರ್ಮಿಕ ವಿಷಯಗಳಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು ಎಂಬ ಮಾಹಿತಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ನ್ಯಾಯಾಲಯದ ಅಧಿಕಾರಿಗಳು ಈ ಘಟನೆಯ ಕುರಿತು ವರದಿ ತಯಾರಿಸಿದ್ದು, ಭದ್ರತಾ ಸಿಬ್ಬಂದಿಯ ಕ್ರಮವನ್ನು ಮೆಚ್ಚಿದ್ದಾರೆ ಎಂದು ಮೂಲಗಳು ತಿಳಿಸಿವೆ.

Young woman : ಯುವತಿಯೊಂದಿಗೆ ಡೆಲಿವರಿ ಬಾಯ್ ಅಸಭ್ಯ ವರ್ತನೆ ; ಘಟನೆ ವಿಡಿಯೋ ವೈರಲ್.!
ನ್ಯಾಯಾಂಗದ ಶಾಂತ ಪ್ರತಿಕ್ರಿಯೆಗೆ ಮೆಚ್ಚುಗೆ :

ಈ ಘಟನೆ ದೇಶದಾದ್ಯಂತ ಚರ್ಚೆಗೆ ಕಾರಣವಾಗಿದ್ದರೂ, CJI ಬಿಆರ್ ಗವಾಯಿ ಅವರ ಧೈರ್ಯ, ಶಾಂತಿ ಮತ್ತು ಸಂಯಮದ ನಿಲುವು ಕಾನೂನು ವಲಯದಿಂದ ಪ್ರಶಂಸೆಗೆ ಪಾತ್ರವಾಗಿದೆ. ಅವರು ಯಾವುದೇ ರೀತಿಯ ಆತಂಕ ತೋರದೆ ನ್ಯಾಯಾಂಗದ ಗೌರವವನ್ನು ಉಳಿಸಿಕೊಂಡಿದ್ದಾರೆ ಎಂಬ ಅಭಿಪ್ರಾಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಕ್ತವಾಗಿವೆ.

ಸಂಪಾದಕೀಯ :

ಭಾರತದ ಉನ್ನತ ನ್ಯಾಯಾಲಯದಲ್ಲಿಯೇ ನಡೆದ ಈ ಘಟನೆ ನ್ಯಾಯಾಂಗದ ಭದ್ರತಾ ವ್ಯವಸ್ಥೆಯ ಬಲಹೀನತೆಯನ್ನು ತೋರಿಸಿದರೂ, CJI ಬಿಆರ್ ಗವಾಯಿ ಅವರ ಸಮತೋಲನದ ನಿಲುವು ನ್ಯಾಯಾಂಗದ ಗಂಭೀರತೆಯನ್ನು ಉಳಿಸಿಕೊಂಡಿದೆ.

ಈ ಘಟನೆಗೆ ಸಂಬಂಧಿಸಿದಂತೆ ಅಧಿಕೃತ ತನಿಖೆ ಮುಂದುವರಿಯುವ ಸಾಧ್ಯತೆ ಇದೆ ಎಂದು ನ್ಯಾಯಾಲಯದ ಮೂಲಗಳು ಸೂಚಿಸುತ್ತಿವೆ.

Young woman : ಯುವತಿಯೊಂದಿಗೆ ಡೆಲಿವರಿ ಬಾಯ್ ಅಸಭ್ಯ ವರ್ತನೆ ; ಘಟನೆ ವಿಡಿಯೋ ವೈರಲ್.!

woman

ಜನಸ್ಪಂದನ ನ್ಯೂಸ್‌, ಮುಂಬೈ : ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಒಂದು ಘಟನೆ ಮಹಿಳಾ ಸುರಕ್ಷತೆಯನ್ನು ಕುರಿತಂತೆ ಚರ್ಚೆಗೆ ಒಳಗಾಗಿದೆ. ವರದಿಗಳ ಪ್ರಕಾರ, ಬ್ಲಿಂಕಿಟ್ ಡೆಲಿವರಿ ಬಾಯ್ ತನ್ನ ಪಾರ್ಸೆಲ್ ವಿತರಣೆ ವೇಳೆ ಯುವತಿಯ (woman) ಖಾಸಗಿ ಅಂಗವನ್ನು ಅಸಭ್ಯವಾಗಿ ಮುಟ್ಟಿದ ದೃಶ್ಯಗಳು ಸೆರೆಯಾಗಿದೆ.

ಈ ಘಟನೆ ನಂತರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಡಿದಾಗ, ಜನರು ಮಹಿಳೆಯ ರಕ್ಷಣೆ ಮತ್ತು ಕಂಪನಿಗಳ ಹೊಣೆಗಾರಿಕೆ ಬಗ್ಗೆ ಪ್ರಶ್ನೆ ಕೇಳುತ್ತಿದ್ದಾರೆ.

ಮದುವೆಗೆ ಒಪ್ಪದ Boyfriend ಹತ್ಯೆ ಮಾಡಿದ 16 ವರ್ಷದ ಗರ್ಭಿಣಿ ಅಪ್ರಾಪ್ತೆ.!
ವಿಡಿಯೋದಲ್ಲಿ ಏನಿದೆ? :

ವೈರಲ್ ವಿಡಿಯೋದಲ್ಲಿ ಹಳದಿ ಕೋಡ್ ಡ್ರೆಸ್ ಧರಿಸಿದ ಡೆಲಿವರಿ ಬಾಯ್ ಪಾರ್ಸೆಲ್ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ, ಇದ್ದಕ್ಕಿದ್ದಂತೆ ತನ್ನ ಕೈಯಿಂದ ಯುವತಿಯ (woman) ಎದೆಯನ್ನು ಮುಟ್ಟಿದ ದೃಶ್ಯ ಸೆರೆಬಂದಿದೆ. ಯುವತಿ (woman) ತಕ್ಷಣ ಅಸಹನೆ ತೋರಿಸಿದಳು. ಯುವತಿ Eternalxflames ಖಾತೆಯಲ್ಲಿ ಈ ಘಟನೆ ವಿಡಿಯೋ ಮತ್ತು ವಿವರಣೆ ಸೇರಿದಂತೆ ಪೋಸ್ಟ್ ಮಾಡಿದ್ದಾಳೆ.

“ನಾನು ಬ್ಲಿಂಕಿಟ್‌ನಲ್ಲಿ ಆರ್ಡರ್ ಮಾಡಿದಾಗ ಈ ಘಟನೆ ನಡೆದಿದೆ. ಡೆಲಿವರಿ ಬಾಯ್ ನನ್ನ ವಿಳಾಸ ಕೇಳಿದ ನಂತರ ನನ್ನ ಖಾಸಗಿ ಅಂಗವನ್ನು ಅಸಭ್ಯವಾಗಿ ಮುಟ್ಟಿದನು. ಇಂತಹ ಘಟನೆಗೆ ಅವಕಾಶ ನೀಡಬೇಡಿ. ಕಂಪನಿಯು ಕಠಿಣ ಕ್ರಮ ಕೈಗೊಳ್ಳಬೇಕು.” ಎಂದಿದ್ದಾರೆ.

https://twitter.com/i/status/1974115460972228905

ಮಹಿಳೆಯ ಮೇಲೆ sexual-assault ನಡೆಸಿ ಪರಾರಿಯಾದ ವ್ಯಕ್ತಿ ; ಸಿಸಿಟಿವಿಯಲ್ಲಿ ದೃಶ್ಯ ಸೆರೆ.!
ಕಂಪನಿಯ ಪ್ರತಿಕ್ರಿಯೆ :

ಪ್ರಾರಂಭದಲ್ಲಿ ಬ್ಲಿಂಕಿಟ್ ಯುವತಿಯ (woman) ಕಮೆಂಟ್‌ಗಳಿಗೆ ಪ್ರತಿಕ್ರಿಯಿಸಲಿಲ್ಲ. ಆದರೆ ಘಟನೆ ವೈರಲ್ ಆದ ನಂತರ, ಕಂಪನಿಯು ಡೆಲಿವರಿ ಬಾಯ್ ಅನ್ನು ಕೆಲಸದಿಂದ ತೆಗೆದುಹಾಕಿದ್ದು, ಸಮಾಲೋಚನೆಯ ನಂತರ ಸಾಮಾಜಿಕ ಜಾಲತಾಣದಲ್ಲಿ ಈ ಮೆಸೇಜ್ ನೀಡಿದ್ದಾರೆ:

“ನಾವು ಈ ಘಟನೆಯನ್ನು ಗಮನಿಸಿದ್ದು ವಿಷಾದಿಸುತ್ತೇವೆ. ಸರಿಯಾದ ಕ್ರಮ ಕೈಗೊಂಡಿದ್ದೇವೆ.”

ಪೊಲೀಸರ ಸೂಚನೆ  :

ಮುಂಬೈ ಪೊಲೀಸರು ಯುವತಿಗೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿ, DM ನಲ್ಲಿ ಸಂಪರ್ಕ ವಿವರ ಹಂಚಿಕೊಳ್ಳುವಂತೆ ಸೂಚನೆ ನೀಡಿದ್ದಾರೆ.

ಸಾರ್ವಜನಿಕ ಪ್ರತಿಕ್ರಿಯೆ :

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬ್ಲಿಂಕಿಟ್ ಡೆಲಿವರಿ ಬಾಯ್ ವಿರುದ್ಧದ ವಿಡಿಯೋ ಮೇಲೆ ನೆಟ್ಟಿಗರು ವಿವಿಧ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಕೆಲವರು ಯುವತಿಯ (woman) ಹೋರಾಟಕ್ಕೆ ಬೆಂಬಲ ನೀಡುತ್ತಾ, ಘಟನೆ ಉದ್ದೇಶಪೂರ್ವಕವಾಗಿತೇ ಎಂದು ಖಚಿತಪಡಿಸಿದ್ದಾರೆ.

ಓಯೋ ರೂಂನಲ್ಲಿ ಸ್ನೇಹಿತೆಯ ಜೊತೆ Lover ನನ್ನು ಕಂಡ ಗೃಹಿಣಿ ; ಮುಂದೆ ನಡೆದದ್ದು ಬೆಚ್ಚಿಬೀಳಿಸುವಂತಿತ್ತು.!

“ಅವನು ಉದ್ದೇಶಪೂರ್ವಕವಾಗಿ ತನ್ನ ಕೈಯನ್ನು ದೇಹದ ಮೇಲ್ಭಾಗಕ್ಕೆ ತಂದು ಅನುಚಿತವಾಗಿ ಮುಟ್ಟಿದದ್ದನ್ನು ಸ್ಪಷ್ಟವಾಗಿ ಕಾಣಬಹುದು. ನೀವು ನಡುಗುತ್ತಿರುವುದು ಗಮನಾರ್ಹ. ನೀವು ಅದೃಷ್ಟವಂತರು, ಇಲ್ಲದಿದ್ದರೆ ಅಪರಾಧ ಗುರುತಿಸುವುದು ಕಷ್ಟವಾಗುತ್ತಿತ್ತು. ಸರಿಯಾದ ಕ್ರಮ ತೆಗೆದುಕೊಳ್ಳಿ.” ಎಂದು ಓರ್ವರು ಪ್ರತಿಕ್ರಿಯಿಸಿದ್ದಾರೆ.

“ಈ ವ್ಯಕ್ತಿಯ ವರ್ತನೆ ಉದ್ದೇಶಪೂರ್ವಕವಾಗಿದ್ದು, ಆಕಸ್ಮಿಕವಲ್ಲ. ಇದು ಅತ್ಯಂತ ಅನುಚಿತ ಮತ್ತು ವೈಯಕ್ತಿಕ ಸ್ಥಳ ಮತ್ತು ಸುರಕ್ಷತೆಯ ಉಲ್ಲಂಘನೆಯಾಗಿದೆ.” ಎಂದು ಮತ್ತೋಬ್ಬರು ಹೇಳಿದ್ದಾರೆ.

“ಇದು ಕ್ಲಿಯರ್ ಆಗಿದೆ. ಅವನು ಉದ್ದೇಶಪೂರ್ವಕವಾಗಿ ಹಾಗೆ ಮಾಡಿಲ್ಲ, ನೀವು ಅವನ ಬಲಗೈಯಲ್ಲಿ ಹಣವನ್ನು ಹಸ್ತಾಂತರಿಸಿದ್ದೀರಿ ಮತ್ತು ಆ ವ್ಯಕ್ತಿಯ ಎಡಗೈಯಲ್ಲಿ ಡೆಲಿವರಿ ಇತ್ತು. ನೀವು ಗಮನ ಸೆಳೆಯಲು ಬಯಸಿದ್ದೀರಿ.” ಎಂದಿದ್ದಾರೆ.

ಇಲ್ಲಿದೇ ನೋಡಿ “Kantara : Chapter 1” ಚಿತ್ರದ ಶೂಟಿಂಗ್ ನಡೆದ ಅದ್ಭುತ ಸ್ಥಳ.!

0

ಜನಸ್ಪಂದನ ನ್ಯೂಸ್‌, ಸಿನಿಮಾ : ಉಡುಪಿ ಜಿಲ್ಲೆಯ ಕುಂದಾಪುರ ಪ್ರಕೃತಿ ಸೌಂದರ್ಯದಿಂದ ಕಂಗೊಳಿಸುವ ಕರ್ನಾಟಕದ ಕರಾವಳಿಯ ಈ ಭಾಗ ಇದೀಗ ಸಿನಿಮಾ ಪ್ರಿಯರ ಗಮನ ಸೆಳೆದಿದೆ. ರಿಷಬ್ ಶೆಟ್ಟಿ ನಿರ್ದೇಶನದ ಮತ್ತು ಅಭಿನಯದ ʼಕಾಂತಾರ : ಚಾಪ್ಟರ್‌ 1 (Kantara : Chapter 1)ʼ ಸಿನಿಮಾದ ಬಹುಪಾಲು ಚಿತ್ರೀಕರಣ ಕುಂದಾಪುರ ಮತ್ತು ಅದರ ಸುತ್ತಮುತ್ತ ನಡೆದಿರುವುದು ಚಲನಚಿತ್ರ ಅಭಿಮಾನಿಗಳಿಗೆ ಹೊಸ ಕುತೂಹಲ ಹುಟ್ಟಿಸಿದೆ.

ಕುಂದಾಪುರದ ಕಾಡುಗಳಲ್ಲಿ ಕಾಂತಾರ (Kantara) ಮಾಯೆ :

ಇಲ್ಲಿದೇ ನೋಡಿ "Kantara : Chapter 1" ಚಿತ್ರದ ಶೂಟಿಂಗ್ ನಡೆದ ಅದ್ಭುತ ಸ್ಥಳ.!

ಕುಂದಾಪುರವು ದಟ್ಟ ಕಾಡುಗಳು ಮತ್ತು ಸಮುದ್ರದ ಸೌಂದರ್ಯದಿಂದ ಪ್ರಸಿದ್ಧವಾಗಿದೆ. ಇದೇ ಪ್ರದೇಶದಲ್ಲಿ ʼಕಾಂತಾರ (Kantara)ʼ ಚಿತ್ರದ ಪ್ರಮುಖ ಭಾಗಗಳನ್ನು ರಿಷಬ್ ಶೆಟ್ಟಿ ಚಿತ್ರೀಕರಿಸಿದ್ದರು. ಈಗ ‘ಚಾಪ್ಟರ್ 1’ಗೂ ಇದೇ ಸ್ಥಳವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಚಿತ್ರತಂಡವು ಕೊಲ್ಲೂರು ಸುತ್ತಮುತ್ತಲಿನ ಅರಣ್ಯ ಪ್ರದೇಶಗಳಲ್ಲಿ ಹಲವಾರು ದಿನಗಳ ಚಿತ್ರೀಕರಣ ನಡೆಸಿದೆ.

Divorce from wife : ಸಂಭ್ರಮಕ್ಕೆ ಹಾಲಿನ ಸ್ನಾನ : ಟ್ರ್ಯಾಕ್ಟರ್‌ನಲ್ಲಿ ಮೆರವಣಿಗೆ, ಡ್ಯಾನ್ಸ್.!

ಇದೇ ವೇಳೆ, ಕುಂದಾಪುರದಲ್ಲಿರುವ ಯುವಾ ಮೆರಿಡಿಯನ್ ಬೇ ಸ್ಟುಡಿಯೋಯಲ್ಲಿ ಕಾಂತಾರ (Kantara)ʼ ಸಿನಿಮಾದ ಪ್ರಮುಖ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ.

ಕೆರಾಡಿಯ ಮೂಡುಗಲ್ಲು — ರಿಷಬ್ ಶೆಟ್ಟಿಯ ತವರೂರು :

ಇಲ್ಲಿದೇ ನೋಡಿ "Kantara : Chapter 1" ಚಿತ್ರದ ಶೂಟಿಂಗ್ ನಡೆದ ಅದ್ಭುತ ಸ್ಥಳ.!

ರಿಷಬ್ ಶೆಟ್ಟಿ ಅವರ ತವರೂರು ಕೆರಾಡಿ ಗ್ರಾಮ, ಕುಂದಾಪುರ ತಾಲ್ಲೂಕಿನಲ್ಲಿ ಇದೆ. ಈ ಪ್ರದೇಶದಲ್ಲಿರುವ ಮೂಡುಗಲ್ಲು ಗುಹಾಂತರ ದೇವಾಲಯವು ಶಿವನ ಕೇಶವನಾಥೇಶ್ವರ ರೂಪದ ಆರಾಧನೆಗೆ ಪ್ರಸಿದ್ಧ. ಭಕ್ತರು ಮೊಣಕಾಲು ಮಟ್ಟದ ನೀರಿನಲ್ಲಿ ಸಾಗಿಯೇ ದೇವರ ದರ್ಶನ ಪಡೆಯಬೇಕಾದ ಈ ಸ್ಥಳದಲ್ಲಿ ಪ್ರಕೃತಿ ಮತ್ತು ಧಾರ್ಮಿಕತೆ ಅನನ್ಯವಾಗಿ ಬೆರೆತಿವೆ.

ಓಯೋ ರೂಂನಲ್ಲಿ ಸ್ನೇಹಿತೆಯ ಜೊತೆ Lover ನನ್ನು ಕಂಡ ಗೃಹಿಣಿ ; ಮುಂದೆ ನಡೆದದ್ದು ಬೆಚ್ಚಿಬೀಳಿಸುವಂತಿತ್ತು.!

ಕಾಂತಾರ (Kantara) ಚಿತ್ರದ ಕೆಲವು ದೃಶ್ಯಗಳು ಇಲ್ಲಿಯೂ ಚಿತ್ರೀಕರಿಸಲ್ಪಟ್ಟಿವೆ. ಇದೇ ದೇವಾಲಯಕ್ಕೆ ಹಿಂದೊಮ್ಮೆ ರಿಷಬ್ ಶೆಟ್ಟಿ ಅವರು ಟಾಲಿವುಡ್ ನಟ ಜೂ. ಎನ್‌ಟಿಆರ್ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಅವರನ್ನು ಕರೆತಂದಿದ್ದರು ಎಂಬ ಮಾಹಿತಿ ಇದೆ.

ಮಾಣಿ ಜಲಾಶಯದ ಹಸಿರು ಹಿನ್ನೆಲೆ :

ಇಲ್ಲಿದೇ ನೋಡಿ "Kantara : Chapter 1" ಚಿತ್ರದ ಶೂಟಿಂಗ್ ನಡೆದ ಅದ್ಭುತ ಸ್ಥಳ.!

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಸಮೀಪದ ಮಾಣಿ ಜಲಾಶಯವೂ ‘ಕಾಂತಾರ: ಚಾಪ್ಟರ್ 1’ ಚಿತ್ರದ ಪ್ರಮುಖ ಶೂಟಿಂಗ್ ಸ್ಥಳವಾಗಿದೆ. ನೇತ್ರಾವತಿ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಈ ಅಣೆಕಟ್ಟಿನ ಸುತ್ತಲಿನ ಕಾಡುಗಳು ಚಿತ್ರದಲ್ಲಿ ಪ್ರಮುಖ ಪಾತ್ರವಹಿಸಿದ್ದವೆ.

NWR : ವಾಯುವ್ಯ ರೈಲ್ವೆಯಲ್ಲಿ 2162 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಶೂಟಿಂಗ್ ವೇಳೆ ಇಲ್ಲಿ ದೋಣಿ ಮಗುಚಿ ಅಪಘಾತ ಸಂಭವಿಸಿದರೂ, ತಂಡದ ಎಲ್ಲ ಸದಸ್ಯರು ಸುರಕ್ಷಿತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಕಲೇಶಪುರದ ಮಂಜು ಮುಸುಕಿದ ಕಾಡುಗಳಲ್ಲಿ ಯುದ್ಧದ ದೃಶ್ಯಗಳು :

ಇಲ್ಲಿದೇ ನೋಡಿ "Kantara : Chapter 1" ಚಿತ್ರದ ಶೂಟಿಂಗ್ ನಡೆದ ಅದ್ಭುತ ಸ್ಥಳ.!

ಪಶ್ಚಿಮ ಘಟ್ಟದ ಸಾಲಿನಲ್ಲಿ ಬರುವ ಸಕಲೇಶಪುರ ಪ್ರದೇಶವು ಹಸಿರು ಕಾಡುಗಳಿಂದ ಆವರಿತವಾಗಿದೆ. ಚಿತ್ರದಲ್ಲಿನ ಯುದ್ಧದ ದೃಶ್ಯಗಳು ಇಲ್ಲಿ ಚಿತ್ರೀಕರಿಸಲ್ಪಟ್ಟಿವೆ. ಹಸಿರು ಕಾಡು, ಮಂಜು, ಹಾಗೂ ಪರ್ವತಗಳ ಮಧ್ಯೆ ನಿರ್ಮಾಣವಾದ ವಾತಾವರಣ ಚಿತ್ರಕ್ಕೆ ವಿಭಿನ್ನ ಭಾವನೆ ನೀಡಿದೆ.

ಬುಡಕಟ್ಟು ಜನಾಂಗ ಮತ್ತು ರಾಜ ಮನೆತನದ ಸಂಘರ್ಷವೇ ಕಥಾ ಹೃದಯ :

ʼಕಾಂತಾರ : ಚಾಪ್ಟರ್‌ 1ʼ ಚಿತ್ರದ ಮೂಲ ಕಥೆ ಕಾಡಿನ ಬುಡಕಟ್ಟು ಜನಾಂಗ ಮತ್ತು ರಾಜ ಮನೆತನದ ನಡುವಿನ ಸಂಘರ್ಷದ ಸುತ್ತ ನಡೆಯುತ್ತದೆ. ಈ ಹಿನ್ನೆಲೆಯಿಂದಾಗಿ ಚಿತ್ರದ ಬಹುತೇಕ ಭಾಗ ಕಾಡು ಪ್ರದೇಶಗಳಲ್ಲಿ ಚಿತ್ರೀಕರಿಸಲಾಗಿದೆ. ಸುಮಾರು 250 ದಿನಗಳ ಕಾಲ ಶೂಟಿಂಗ್ ನಡೆದಿದ್ದು, ತಂಡದ ಪರಿಶ್ರಮದಿಂದ ಚಿತ್ರಕ್ಕೆ ಭಾರೀ ನಿರೀಕ್ಷೆ ಮೂಡಿದೆ.

Uric-acid : “ಕೇವಲ 2 ರೂ.ನ ಈ ಎಲೆ ಹರಳುಗಟ್ಟಿದ Uric Acid ನ್ನು ಕರಗಿಸುತ್ತದೆ.!”
ಕಾಂತಾರ (Kantara) ಚಿತ್ರತಂಡದ ಉದ್ದೇಶ :

ಪ್ರಕೃತಿಯ ಮಧ್ಯದಲ್ಲಿ ಅಡಗಿರುವ ಕರ್ನಾಟಕದ ಸಂಸ್ಕೃತಿ, ನಂಬಿಕೆ, ಧಾರ್ಮಿಕತೆ ಮತ್ತು ಜನಾಂಗೀಯ ಬದುಕಿನ ತೀವ್ರತೆಯನ್ನು ಕಾಂತಾರ (Kantara) ಚಿತ್ರವು ತೋರಿಸಲು ಪ್ರಯತ್ನಿಸಿದೆ.

ಇಲ್ಲಿದೇ ನೋಡಿ "Kantara : Chapter 1" ಚಿತ್ರದ ಶೂಟಿಂಗ್ ನಡೆದ ಅದ್ಭುತ ಸ್ಥಳ.!

Courtesy : Vishwavani

eSIM : ಸಿಮ್ ಕಾರ್ಡ್ ಇಲ್ಲದೆ ಕಾಲ್, ಇಂಟರ್ನೆಟ್ ಸೌಲಭ್ಯ ; BSNL ನಿಂದ ಬಂಪರ್ ಸೌಲಭ್ಯ.!

esim

ಜನಸ್ಪಂದನ ನ್ಯೂಸ್‌, ನವದೆಹಲಿ : ಇತ್ತೀಚಿನವರೆಗೆ ಭಾರತದಲ್ಲಿ eSIM ಸೌಲಭ್ಯವನ್ನು ಖಾಸಗಿ ಟೆಲಿಕಾಂ ಕಂಪನಿಗಳಾದ ಜಿಯೋ, ಏರ್‌ಟೆಲ್ ಮತ್ತು ವಿಐ ಮಾತ್ರ ಒದಗಿಸುತ್ತಿದ್ದವು. ಆದರೆ ಈಗ ಸರ್ಕಾರಿ ದೂರಸಂಪರ್ಕ ಸಂಸ್ಥೆಯಾದ ಭಾರತ ಸಂಚಾರ ನಿಗಮ್ ಲಿಮಿಟೆಡ್‌ (BSNL) ಕೂಡ ಈ ಪಟ್ಟಿಗೆ ಸೇರ್ಪಡೆಗೊಂಡಿದೆ. ಬಿಎಸ್‌ಎನ್‌ಎಲ್ ಈಗ ದೇಶಾದ್ಯಂತ eSIM (ಎಲೆಕ್ಟ್ರಾನಿಕ್‌ ಸಿಮ್) ಸೇವೆಯನ್ನು ಅಧಿಕೃತವಾಗಿ ಪ್ರಾರಂಭಿಸಿದೆ.

ಈ ಹೊಸ ಸೌಲಭ್ಯದಿಂದ, ಕೇವಲ ಒಂದು ಭೌತಿಕ ಸಿಮ್ ಸ್ಲಾಟ್ ಇರುವ ಸ್ಮಾರ್ಟ್‌ಫೋನ್ ಬಳಕೆದಾರರೂ ಕೂಡ ಬಿಎಸ್‌ಎನ್‌ಎಲ್ ಸಂಪರ್ಕವನ್ನು ಇ-ಸಿಮ್‌ (eSIM) ರೂಪದಲ್ಲಿ ಬಳಸಬಹುದು. ಇದು ಗ್ರಾಹಕರಿಗೆ ಹೆಚ್ಚು ಅನುಕೂಲಕರ ಸಂಪರ್ಕ ಮತ್ತು ತಂತ್ರಜ್ಞಾನ ಪ್ರಗತಿಯನ್ನು ಒದಗಿಸಲಿದೆ ಎಂದು ಬಿಎಸ್‌ಎನ್‌ಎಲ್ ತಿಳಿಸಿದೆ.

Divorce from wife : ಸಂಭ್ರಮಕ್ಕೆ ಹಾಲಿನ ಸ್ನಾನ : ಟ್ರ್ಯಾಕ್ಟರ್‌ನಲ್ಲಿ ಮೆರವಣಿಗೆ, ಡ್ಯಾನ್ಸ್.!
ಟಾಟಾ ಕಮ್ಯುನಿಕೇಷನ್ಸ್ ಸಹಯೋಗದೊಂದಿಗೆ ಪ್ರಾರಂಭ :

ಈ ಯೋಜನೆಗಾಗಿ ಬಿಎಸ್‌ಎನ್‌ಎಲ್ ಟಾಟಾ ಕಮ್ಯುನಿಕೇಷನ್ಸ್ ಕಂಪನಿಯೊಂದಿಗೆ ಕೈಜೋಡಿಸಿದೆ.
ಟಾಟಾ ಕಮ್ಯುನಿಕೇಷನ್ಸ್‌ನ “MOVE” ಪ್ಲಾಟ್‌ಫಾರ್ಮ್ ಅನ್ನು ಇ-ಸಿಮ್ ಚಂದಾದಾರಿಕೆ ನಿರ್ವಹಣೆಗೆ ಬಳಸಲಾಗುತ್ತದೆ. ಈ ಪ್ಲಾಟ್‌ಫಾರ್ಮ್ GSMA ಮಾನ್ಯತೆ ಪಡೆದ ಸುರಕ್ಷಿತ ತಂತ್ರಜ್ಞಾನವಾಗಿದೆ ಎಂದು ಕಂಪನಿ ಪ್ರಕಟಿಸಿದೆ.

eSIM ಸೇವೆಯ ಮುಖ್ಯ ಪ್ರಯೋಜನಗಳು :
  • ಬಿಎಸ್‌ಎನ್‌ಎಲ್ eSIM 2G, 3G ಮತ್ತು 4G ನೆಟ್‌ವರ್ಕ್‌ಗಳಲ್ಲಿ ಕಾರ್ಯನಿರ್ವಹಿಸುತ್ತದೆ.
  • ಡ್ಯುಯಲ್‌ ಸಿಮ್‌ ಸಪೋರ್ಟ್‌ ಇರುವ ಸ್ಮಾರ್ಟ್‌ಫೋನ್‌ ಬಳಕೆದಾರರು ಎರಡನೇ ಸ್ಲಾಟ್‌ನಲ್ಲಿ ಇ-ಸಿಮ್ ಉಪಯೋಗಿಸಬಹುದು.
  • ಭೌತಿಕ ಸಿಮ್ ಬದಲಿಸುವ ಅಗತ್ಯವಿಲ್ಲದೆ ಬೇರೆ ಸೇವೆ ಅಥವಾ ಪ್ಲ್ಯಾನ್‌ಗೆ ತ್ವರಿತವಾಗಿ ಬದಲಾಯಿಸಲು ಸಾಧ್ಯ.
  • ಹೆಚ್ಚು ಸುರಕ್ಷಿತ ಮತ್ತು ಪರಿಸರ ಸ್ನೇಹಿ ಆಯ್ಕೆಯಾಗಿದೆ.
ಮಹಿಳೆಯ ಮೇಲೆ sexual-assault ನಡೆಸಿ ಪರಾರಿಯಾದ ವ್ಯಕ್ತಿ ; ಸಿಸಿಟಿವಿಯಲ್ಲಿ ದೃಶ್ಯ ಸೆರೆ.!

ಬಿಎಸ್‌ಎನ್‌ಎಲ್ ಪ್ರಸ್ತುತ 4G ಸೇವೆಯನ್ನು ದೇಶದಾದ್ಯಂತ ವಿಸ್ತರಿಸುತ್ತಿದೆ. ವರದಿಗಳ ಪ್ರಕಾರ, ಕಂಪನಿ ಈಗಾಗಲೇ ಸುಮಾರು 98,000 ಟವರ್‌ಗಳ ಮೂಲಕ 4G ಸೇವೆ ಪ್ರಾರಂಭಿಸಿದೆ. 2025ರ ಕೊನೆಯ ವೇಳೆಗೆ ಮುಂಬೈ ಮತ್ತು ದೆಹಲಿಯಲ್ಲಿ 5G ಸೇವೆ ಪ್ರಾರಂಭಿಸುವ ಗುರಿಯನ್ನು ಸಂಸ್ಥೆ ಹೊಂದಿದೆ. ಸರ್ಕಾರವೂ ಈ ಯೋಜನೆಗೆ ತ್ವರಿತ ಅನುಮೋದನೆ ನೀಡಿದೆ.

BSNL eSIM ಪಡೆಯುವ ವಿಧಾನ :

ಬಿಎಸ್‌ಎನ್‌ಎಲ್ ಗ್ರಾಹಕರು ತಮ್ಮ ಹತ್ತಿರದ ಗ್ರಾಹಕ ಸೇವಾ ಕೇಂದ್ರ (CSC) ಗೆ ಭೇಟಿ ನೀಡಿ ಇ-ಸಿಮ್‌ಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವಾಗ ಆಧಾರ್ ಕಾರ್ಡ್ ಸಹಿತ KYC ಪ್ರಕ್ರಿಯೆ ಅಗತ್ಯವಿರುತ್ತದೆ.

ಓಯೋ ರೂಂನಲ್ಲಿ ಸ್ನೇಹಿತೆಯ ಜೊತೆ Lover ನನ್ನು ಕಂಡ ಗೃಹಿಣಿ ; ಮುಂದೆ ನಡೆದದ್ದು ಬೆಚ್ಚಿಬೀಳಿಸುವಂತಿತ್ತು.!
ಇತರೆ ಟೆಲಿಕಾಂ ಕಂಪನಿಗಳಲ್ಲಿ eSIM ಪಡೆಯುವ ವಿಧಾನ :
  • ಜಿಯೋ : MyJio ಅಪ್ಲಿಕೇಶನ್ ಅಥವಾ ಹತ್ತಿರದ ಜಿಯೋ ಅಂಗಡಿಯಲ್ಲಿ ಇ-ಸಿಮ್‌ಗೆ ವಿನಂತಿಸಬಹುದು.
  • ಏರ್‌ಟೆಲ್/ವಿಐ: ಅಧಿಕೃತ ಅಪ್ಲಿಕೇಶನ್ ಮೂಲಕ ಅಥವಾ 121 ಗೆ ಕರೆ ಮಾಡುವ ಮೂಲಕ ಇ-ಸಿಮ್‌ ಸಕ್ರಿಯಗೊಳಿಸಬಹುದು.
  • SMS ಮೂಲಕವೂ ವಿನಂತಿಸಬಹುದು — eSIM_registered ಇಮೇಲ್ ವಿಳಾಸ ಟೈಪ್ ಮಾಡಿ 199 ಗೆ ಕಳುಹಿಸಬೇಕು.

Young woman : ಯುವತಿಯೊಂದಿಗೆ ಡೆಲಿವರಿ ಬಾಯ್ ಅಸಭ್ಯ ವರ್ತನೆ ; ಘಟನೆ ವಿಡಿಯೋ ವೈರಲ್.!

0

ಜನಸ್ಪಂದನ ನ್ಯೂಸ್‌, ಮುಂಬೈ : ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಒಂದು ಘಟನೆ ಮಹಿಳಾ ಸುರಕ್ಷತೆಯನ್ನು ಕುರಿತಂತೆ ಚರ್ಚೆಗೆ ಒಳಗಾಗಿದೆ. ವರದಿಗಳ ಪ್ರಕಾರ, ಬ್ಲಿಂಕಿಟ್ ಡೆಲಿವರಿ ಬಾಯ್ ತನ್ನ ಪಾರ್ಸೆಲ್ ವಿತರಣೆ ವೇಳೆ ಯುವತಿಯ (woman) ಖಾಸಗಿ ಅಂಗವನ್ನು ಅಸಭ್ಯವಾಗಿ ಮುಟ್ಟಿದ ದೃಶ್ಯಗಳು ಸೆರೆಯಾಗಿದೆ.

ಈ ಘಟನೆ ನಂತರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಡಿದಾಗ, ಜನರು ಮಹಿಳೆಯ ರಕ್ಷಣೆ ಮತ್ತು ಕಂಪನಿಗಳ ಹೊಣೆಗಾರಿಕೆ ಬಗ್ಗೆ ಪ್ರಶ್ನೆ ಕೇಳುತ್ತಿದ್ದಾರೆ.

ಮದುವೆಗೆ ಒಪ್ಪದ Boyfriend ಹತ್ಯೆ ಮಾಡಿದ 16 ವರ್ಷದ ಗರ್ಭಿಣಿ ಅಪ್ರಾಪ್ತೆ.!
ವಿಡಿಯೋದಲ್ಲಿ ಏನಿದೆ? :

ವೈರಲ್ ವಿಡಿಯೋದಲ್ಲಿ ಹಳದಿ ಕೋಡ್ ಡ್ರೆಸ್ ಧರಿಸಿದ ಡೆಲಿವರಿ ಬಾಯ್ ಪಾರ್ಸೆಲ್ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ, ಇದ್ದಕ್ಕಿದ್ದಂತೆ ತನ್ನ ಕೈಯಿಂದ ಯುವತಿಯ (woman) ಎದೆಯನ್ನು ಮುಟ್ಟಿದ ದೃಶ್ಯ ಸೆರೆಬಂದಿದೆ. ಯುವತಿ (woman) ತಕ್ಷಣ ಅಸಹನೆ ತೋರಿಸಿದಳು. ಯುವತಿ Eternalxflames ಖಾತೆಯಲ್ಲಿ ಈ ಘಟನೆ ವಿಡಿಯೋ ಮತ್ತು ವಿವರಣೆ ಸೇರಿದಂತೆ ಪೋಸ್ಟ್ ಮಾಡಿದ್ದಾಳೆ.

“ನಾನು ಬ್ಲಿಂಕಿಟ್‌ನಲ್ಲಿ ಆರ್ಡರ್ ಮಾಡಿದಾಗ ಈ ಘಟನೆ ನಡೆದಿದೆ. ಡೆಲಿವರಿ ಬಾಯ್ ನನ್ನ ವಿಳಾಸ ಕೇಳಿದ ನಂತರ ನನ್ನ ಖಾಸಗಿ ಅಂಗವನ್ನು ಅಸಭ್ಯವಾಗಿ ಮುಟ್ಟಿದನು. ಇಂತಹ ಘಟನೆಗೆ ಅವಕಾಶ ನೀಡಬೇಡಿ. ಕಂಪನಿಯು ಕಠಿಣ ಕ್ರಮ ಕೈಗೊಳ್ಳಬೇಕು.” ಎಂದಿದ್ದಾರೆ.

https://twitter.com/i/status/1974115460972228905

ಮಹಿಳೆಯ ಮೇಲೆ sexual-assault ನಡೆಸಿ ಪರಾರಿಯಾದ ವ್ಯಕ್ತಿ ; ಸಿಸಿಟಿವಿಯಲ್ಲಿ ದೃಶ್ಯ ಸೆರೆ.!
ಕಂಪನಿಯ ಪ್ರತಿಕ್ರಿಯೆ :

ಪ್ರಾರಂಭದಲ್ಲಿ ಬ್ಲಿಂಕಿಟ್ ಯುವತಿಯ (woman) ಕಮೆಂಟ್‌ಗಳಿಗೆ ಪ್ರತಿಕ್ರಿಯಿಸಲಿಲ್ಲ. ಆದರೆ ಘಟನೆ ವೈರಲ್ ಆದ ನಂತರ, ಕಂಪನಿಯು ಡೆಲಿವರಿ ಬಾಯ್ ಅನ್ನು ಕೆಲಸದಿಂದ ತೆಗೆದುಹಾಕಿದ್ದು, ಸಮಾಲೋಚನೆಯ ನಂತರ ಸಾಮಾಜಿಕ ಜಾಲತಾಣದಲ್ಲಿ ಈ ಮೆಸೇಜ್ ನೀಡಿದ್ದಾರೆ:

“ನಾವು ಈ ಘಟನೆಯನ್ನು ಗಮನಿಸಿದ್ದು ವಿಷಾದಿಸುತ್ತೇವೆ. ಸರಿಯಾದ ಕ್ರಮ ಕೈಗೊಂಡಿದ್ದೇವೆ.”

ಪೊಲೀಸರ ಸೂಚನೆ  :

ಮುಂಬೈ ಪೊಲೀಸರು ಯುವತಿಗೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿ, DM ನಲ್ಲಿ ಸಂಪರ್ಕ ವಿವರ ಹಂಚಿಕೊಳ್ಳುವಂತೆ ಸೂಚನೆ ನೀಡಿದ್ದಾರೆ.

ಸಾರ್ವಜನಿಕ ಪ್ರತಿಕ್ರಿಯೆ :

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬ್ಲಿಂಕಿಟ್ ಡೆಲಿವರಿ ಬಾಯ್ ವಿರುದ್ಧದ ವಿಡಿಯೋ ಮೇಲೆ ನೆಟ್ಟಿಗರು ವಿವಿಧ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಕೆಲವರು ಯುವತಿಯ (woman) ಹೋರಾಟಕ್ಕೆ ಬೆಂಬಲ ನೀಡುತ್ತಾ, ಘಟನೆ ಉದ್ದೇಶಪೂರ್ವಕವಾಗಿತೇ ಎಂದು ಖಚಿತಪಡಿಸಿದ್ದಾರೆ.

ಓಯೋ ರೂಂನಲ್ಲಿ ಸ್ನೇಹಿತೆಯ ಜೊತೆ Lover ನನ್ನು ಕಂಡ ಗೃಹಿಣಿ ; ಮುಂದೆ ನಡೆದದ್ದು ಬೆಚ್ಚಿಬೀಳಿಸುವಂತಿತ್ತು.!

“ಅವನು ಉದ್ದೇಶಪೂರ್ವಕವಾಗಿ ತನ್ನ ಕೈಯನ್ನು ದೇಹದ ಮೇಲ್ಭಾಗಕ್ಕೆ ತಂದು ಅನುಚಿತವಾಗಿ ಮುಟ್ಟಿದದ್ದನ್ನು ಸ್ಪಷ್ಟವಾಗಿ ಕಾಣಬಹುದು. ನೀವು ನಡುಗುತ್ತಿರುವುದು ಗಮನಾರ್ಹ. ನೀವು ಅದೃಷ್ಟವಂತರು, ಇಲ್ಲದಿದ್ದರೆ ಅಪರಾಧ ಗುರುತಿಸುವುದು ಕಷ್ಟವಾಗುತ್ತಿತ್ತು. ಸರಿಯಾದ ಕ್ರಮ ತೆಗೆದುಕೊಳ್ಳಿ.” ಎಂದು ಓರ್ವರು ಪ್ರತಿಕ್ರಿಯಿಸಿದ್ದಾರೆ.

“ಈ ವ್ಯಕ್ತಿಯ ವರ್ತನೆ ಉದ್ದೇಶಪೂರ್ವಕವಾಗಿದ್ದು, ಆಕಸ್ಮಿಕವಲ್ಲ. ಇದು ಅತ್ಯಂತ ಅನುಚಿತ ಮತ್ತು ವೈಯಕ್ತಿಕ ಸ್ಥಳ ಮತ್ತು ಸುರಕ್ಷತೆಯ ಉಲ್ಲಂಘನೆಯಾಗಿದೆ.” ಎಂದು ಮತ್ತೋಬ್ಬರು ಹೇಳಿದ್ದಾರೆ.

“ಇದು ಕ್ಲಿಯರ್ ಆಗಿದೆ. ಅವನು ಉದ್ದೇಶಪೂರ್ವಕವಾಗಿ ಹಾಗೆ ಮಾಡಿಲ್ಲ, ನೀವು ಅವನ ಬಲಗೈಯಲ್ಲಿ ಹಣವನ್ನು ಹಸ್ತಾಂತರಿಸಿದ್ದೀರಿ ಮತ್ತು ಆ ವ್ಯಕ್ತಿಯ ಎಡಗೈಯಲ್ಲಿ ಡೆಲಿವರಿ ಇತ್ತು. ನೀವು ಗಮನ ಸೆಳೆಯಲು ಬಯಸಿದ್ದೀರಿ.” ಎಂದಿದ್ದಾರೆ.

Assault : ಅತ್ತೆಯ ಮೇಲೆ ಸೊಸೆಯಿಂದ ಹಲ್ಲೆ ; ಮೊಮ್ಮಗ ಮಾಡಿದ ವಿಡಿಯೋ ವೈರಲ್.!
ಸಾರಾಂಶ :

ವೈರಲ್ ವಿಡಿಯೋ ಮತ್ತು X ನಲ್ಲಿ ನೆಟ್ಟಿಗರ ಪ್ರತಿಕ್ರಿಯೆಗಳು ಈ ಪ್ರಕರಣವನ್ನು ಸಾರ್ವಜನಿಕ ಚರ್ಚೆಗೆ ತರುವಂತಿವೆ. ಈ ಘಟನೆಯು ಮಹಿಳೆಯರ (woman) ಮೇಲಿನ ಸುರಕ್ಷತೆ, ಡೆಲಿವರಿ ಕಂಪನಿಗಳ ಹೊಣೆಗಾರಿಕೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಜನರ ಅಭಿಪ್ರಾಯ ವೈವಿಧ್ಯತೆ ಕುರಿತು ಗಮನ ಸೆಳೆಯುತ್ತಿದೆ.

ಮಹಿಳೆಯ ಮೇಲೆ sexual-assault ನಡೆಸಿ ಪರಾರಿಯಾದ ವ್ಯಕ್ತಿ ; ಸಿಸಿಟಿವಿಯಲ್ಲಿ ದೃಶ್ಯ ಸೆರೆ.!

sexual-assault

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಅಮೆರಿಕದ ನ್ಯೂಯಾರ್ಕ್‌ನಲ್ಲಿ 36 ವರ್ಷದ ಮಹಿಳೆಯೊಬ್ಬಳ ಮೇಲೆ ನಡೆದ ಭೀಕರ ದಾಳಿ ಹಾಗೂ ಅತ್ಯಾಚಾರ (sexual-assault) ಪ್ರಕರಣ ಬೆಳಕಿಗೆ ಬಂದಿದೆ. ಸೆಪ್ಟೆಂಬರ್ 28ರ ಮುಂಜಾನೆ ಅಪಾರ್ಟ್‌ಮೆಂಟ್ ಕಟ್ಟಡದೊಳಗೆ ಈ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ 21 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆ ವಿವರ :

ವರದಿಗಳ ಪ್ರಕಾರ, ಬೆಳಗ್ಗೆ 5 ಗಂಟೆ ಸುಮಾರಿಗೆ ನ್ಯೂಯಾರ್ಕ್‌ನ ನಾರ್ವುಡ್ ಪ್ರದೇಶದ ಪುಟ್ನಮ್ ಪ್ಲೇಸ್ ಬಳಿ ಇರುವ ವಸತಿ ಕಟ್ಟಡಕ್ಕೆ ಆರೋಪಿಯು ಪ್ರವೇಶಿಸಿದ್ದಾನೆ. ಕಟ್ಟಡದೊಳಗೆ ಮಹಿಳೆಯನ್ನು ಗುರಿಯಾಗಿಸಿಕೊಂಡು ಶಾರೀರಿಕ ದಾಳಿ ನಡೆಸಿ ನೆಲಕ್ಕೆ ತಳ್ಳಿದ ಬಳಿಕ ಆಕೆಯ ಮೇಲೆ ಅತ್ಯಾಚಾರ (sexual-assault) ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Relationships : “ಭಾರತದಲ್ಲಿ ಅತೀ ಹೆಚ್ಚು ಅಕ್ರಮ ಸಂಬಂಧವಿರುವ ನಗರಗಳ ಪಟ್ಟಿ ಪ್ರಕಟ: ಬೆಂಗಳೂರಿನ ಸ್ಥಾನವೇನು?”

ಈ ವೇಳೆ ಮಹಿಳೆ (woman) ತನ್ನನ್ನು ಬಿಡುವಂತೆ ಮನವಿ ಮಾಡಿದ್ದು, ತನ್ನ ಮೇಲೆ ಅತ್ಯಾಚಾರ (sexual-assault) ಮಾಡದಂತೆ ಮನವಿ ಮಾಡಿದ್ದಾಳೆ. ಅಲ್ಲದೆ ಎಷ್ಟು ಹಣ ಬೇಕೆಂದು ಕೇಳಿಕೊಂಡಿದ್ದಾಳೆ. ಆದರೆ ದಾಳಿಕೋರನು ಅತ್ಯಾಚಾರ (sexual-assault) ಮಾಡಿ, ಆಕೆಯ ಪರ್ಸ್‌ನ್ನು ಕಸಿದುಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ. ಆ ಪರ್ಸ್‌ನಲ್ಲಿ 250 ಡಾಲರ್ ನಗದು, ಆಕೆಯ ಗುರುತಿನ ಚೀಟಿ ಹಾಗೂ ಕೀಲಿಗಳು ಇದ್ದವು ಎಂದು ಪೊಲೀಸರು ತಿಳಿಸಿದ್ದಾರೆ.

ಸಿಸಿಟಿವಿ ದೃಶ್ಯಾವಳಿ ಮತ್ತು ಬಂಧನ :

ಘಟನೆಯ ನಂತರ ನ್ಯೂಯಾರ್ಕ್ ಪೊಲೀಸ್ ಇಲಾಖೆ (NYPD) ಕಟ್ಟಡದೊಳಗೆ ದಾಖಲಾಗಿದ್ದ ಸಿಸಿಟಿವಿ ದೃಶ್ಯಾವಳಿಯನ್ನು ಬಿಡುಗಡೆ ಮಾಡಿತು. ಆ ವಿಡಿಯೋದಲ್ಲಿ ಆರೋಪಿಯ (sexual-assault) ನ್ನು ಕುತ್ತಿಗೆಗೆ ಟವಲ್ ಸುತ್ತಿಕೊಂಡು, ಪ್ಯಾಂಟ್ ಎಳೆಯುತ್ತ ಓಡುತ್ತಿರುವ ದೃಶ್ಯಗಳು ದಾಖಲಾಗಿದ್ದವು.

Divorce from wife : ಸಂಭ್ರಮಕ್ಕೆ ಹಾಲಿನ ಸ್ನಾನ : ಟ್ರ್ಯಾಕ್ಟರ್‌ನಲ್ಲಿ ಮೆರವಣಿಗೆ, ಡ್ಯಾನ್ಸ್.!

ಮರುದಿನ ಮಧ್ಯಾಹ್ನ ಬ್ರಾಂಕ್ಸ್‌ನ ಮತ್ತೊಂದು ಕಟ್ಟಡದೊಳಗೆ ಅಡಗಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದರು. ಸ್ಥಳದಿಂದ ಸುಮಾರು ಎರಡು ಮೈಲು ದೂರದಲ್ಲಿ ಆತನನ್ನು ಪತ್ತೆ ಹಚ್ಚಲಾಯಿತು. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಅವನನ್ನು ಗುರುತಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಯ ವಿವರ :

ಬಂಧಿತನನ್ನು ಕೆನ್ನೆತ್ ಸಿರಿಬೋ ಎಂದು ಗುರುತಿಸಲಾಗಿದೆ. ಅವನು ನಿರಾಶ್ರಿತನಾಗಿದ್ದು, ನ್ಯೂಜೆರ್ಸಿಯ ಯೂನಿಯನ್ ಬೀಚ್‌ನಲ್ಲಿ ತಂಗಿದ್ದಾನೆ ಎಂದು ವರದಿಗಳು ತಿಳಿಸಿವೆ. ನ್ಯೂಯಾರ್ಕ್‌ನಲ್ಲಿ ಇದುವರೆಗೂ ಆತನ ವಿರುದ್ಧ ಯಾವುದೇ ಅಪರಾಧ ಪ್ರಕರಣ ದಾಖಲಾಗಿರಲಿಲ್ಲ.

ಹಣ್ಣು ಮಾರುತ್ತಿದ್ದ 25ರ ಯುವತಿ ಮೇಲೆ Police ದುರ್ವರ್ತನೆ ಆರೋಪ ; ಬಂಧನ.!

ಪೊಲೀಸರು ಆರೋಪಿಯ ವಿರುದ್ಧ ಲೈಂಗಿಕ ದಾಳಿ, ದರೋಡೆ, ಕಳ್ಳತನ ಹಾಗೂ ಕ್ರಿಮಿನಲ್ ಪ್ರಕರಣಗಳು ದಾಖಲಿಸಿದ್ದಾರೆ. ಪ್ರಸ್ತುತ ತನಿಖೆ ಮುಂದುವರಿದಿದ್ದು, ಪ್ರಕರಣದ ಕುರಿತು ಹೆಚ್ಚಿನ ಮಾಹಿತಿಯನ್ನು ಪೊಲೀಸರು ಶೀಘ್ರದಲ್ಲೇ ಹಂಚಿಕೊಳ್ಳುವ ನಿರೀಕ್ಷೆಯಿದೆ.

ಅತ್ಯಾಚಾರ (sexual-assault) ಮಾಡಿ ಓಡಿಹೋದ ನಿರಾಶ್ರಿತ ವ್ಯಕ್ತಿಯ ವಿಡಿಯೋ :

https://twitter.com/i/status/1972508298118307948

Note : Sexual-assault is an act of sexual abuse in which one intentionally sexually touches another person without that person’s consent, or coerces or physically forces a person to engage in a sexual act against their will.

eSIM : ಸಿಮ್ ಕಾರ್ಡ್ ಇಲ್ಲದೆ ಕಾಲ್, ಇಂಟರ್ನೆಟ್ ಸೌಲಭ್ಯ ; BSNL ನಿಂದ ಬಂಪರ್ ಸೌಲಭ್ಯ.!

0

ಜನಸ್ಪಂದನ ನ್ಯೂಸ್‌, ನವದೆಹಲಿ : ಇತ್ತೀಚಿನವರೆಗೆ ಭಾರತದಲ್ಲಿ eSIM ಸೌಲಭ್ಯವನ್ನು ಖಾಸಗಿ ಟೆಲಿಕಾಂ ಕಂಪನಿಗಳಾದ ಜಿಯೋ, ಏರ್‌ಟೆಲ್ ಮತ್ತು ವಿಐ ಮಾತ್ರ ಒದಗಿಸುತ್ತಿದ್ದವು. ಆದರೆ ಈಗ ಸರ್ಕಾರಿ ದೂರಸಂಪರ್ಕ ಸಂಸ್ಥೆಯಾದ ಭಾರತ ಸಂಚಾರ ನಿಗಮ್ ಲಿಮಿಟೆಡ್‌ (BSNL) ಕೂಡ ಈ ಪಟ್ಟಿಗೆ ಸೇರ್ಪಡೆಗೊಂಡಿದೆ. ಬಿಎಸ್‌ಎನ್‌ಎಲ್ ಈಗ ದೇಶಾದ್ಯಂತ eSIM (ಎಲೆಕ್ಟ್ರಾನಿಕ್‌ ಸಿಮ್) ಸೇವೆಯನ್ನು ಅಧಿಕೃತವಾಗಿ ಪ್ರಾರಂಭಿಸಿದೆ.

ಈ ಹೊಸ ಸೌಲಭ್ಯದಿಂದ, ಕೇವಲ ಒಂದು ಭೌತಿಕ ಸಿಮ್ ಸ್ಲಾಟ್ ಇರುವ ಸ್ಮಾರ್ಟ್‌ಫೋನ್ ಬಳಕೆದಾರರೂ ಕೂಡ ಬಿಎಸ್‌ಎನ್‌ಎಲ್ ಸಂಪರ್ಕವನ್ನು ಇ-ಸಿಮ್‌ (eSIM) ರೂಪದಲ್ಲಿ ಬಳಸಬಹುದು. ಇದು ಗ್ರಾಹಕರಿಗೆ ಹೆಚ್ಚು ಅನುಕೂಲಕರ ಸಂಪರ್ಕ ಮತ್ತು ತಂತ್ರಜ್ಞಾನ ಪ್ರಗತಿಯನ್ನು ಒದಗಿಸಲಿದೆ ಎಂದು ಬಿಎಸ್‌ಎನ್‌ಎಲ್ ತಿಳಿಸಿದೆ.

Divorce from wife : ಸಂಭ್ರಮಕ್ಕೆ ಹಾಲಿನ ಸ್ನಾನ : ಟ್ರ್ಯಾಕ್ಟರ್‌ನಲ್ಲಿ ಮೆರವಣಿಗೆ, ಡ್ಯಾನ್ಸ್.!
ಟಾಟಾ ಕಮ್ಯುನಿಕೇಷನ್ಸ್ ಸಹಯೋಗದೊಂದಿಗೆ ಪ್ರಾರಂಭ :

ಈ ಯೋಜನೆಗಾಗಿ ಬಿಎಸ್‌ಎನ್‌ಎಲ್ ಟಾಟಾ ಕಮ್ಯುನಿಕೇಷನ್ಸ್ ಕಂಪನಿಯೊಂದಿಗೆ ಕೈಜೋಡಿಸಿದೆ.
ಟಾಟಾ ಕಮ್ಯುನಿಕೇಷನ್ಸ್‌ನ “MOVE” ಪ್ಲಾಟ್‌ಫಾರ್ಮ್ ಅನ್ನು ಇ-ಸಿಮ್ ಚಂದಾದಾರಿಕೆ ನಿರ್ವಹಣೆಗೆ ಬಳಸಲಾಗುತ್ತದೆ. ಈ ಪ್ಲಾಟ್‌ಫಾರ್ಮ್ GSMA ಮಾನ್ಯತೆ ಪಡೆದ ಸುರಕ್ಷಿತ ತಂತ್ರಜ್ಞಾನವಾಗಿದೆ ಎಂದು ಕಂಪನಿ ಪ್ರಕಟಿಸಿದೆ.

eSIM ಸೇವೆಯ ಮುಖ್ಯ ಪ್ರಯೋಜನಗಳು :
  • ಬಿಎಸ್‌ಎನ್‌ಎಲ್ eSIM 2G, 3G ಮತ್ತು 4G ನೆಟ್‌ವರ್ಕ್‌ಗಳಲ್ಲಿ ಕಾರ್ಯನಿರ್ವಹಿಸುತ್ತದೆ.
  • ಡ್ಯುಯಲ್‌ ಸಿಮ್‌ ಸಪೋರ್ಟ್‌ ಇರುವ ಸ್ಮಾರ್ಟ್‌ಫೋನ್‌ ಬಳಕೆದಾರರು ಎರಡನೇ ಸ್ಲಾಟ್‌ನಲ್ಲಿ ಇ-ಸಿಮ್ ಉಪಯೋಗಿಸಬಹುದು.
  • ಭೌತಿಕ ಸಿಮ್ ಬದಲಿಸುವ ಅಗತ್ಯವಿಲ್ಲದೆ ಬೇರೆ ಸೇವೆ ಅಥವಾ ಪ್ಲ್ಯಾನ್‌ಗೆ ತ್ವರಿತವಾಗಿ ಬದಲಾಯಿಸಲು ಸಾಧ್ಯ.
  • ಹೆಚ್ಚು ಸುರಕ್ಷಿತ ಮತ್ತು ಪರಿಸರ ಸ್ನೇಹಿ ಆಯ್ಕೆಯಾಗಿದೆ.
ಮಹಿಳೆಯ ಮೇಲೆ sexual-assault ನಡೆಸಿ ಪರಾರಿಯಾದ ವ್ಯಕ್ತಿ ; ಸಿಸಿಟಿವಿಯಲ್ಲಿ ದೃಶ್ಯ ಸೆರೆ.!
BSNL ಅಧ್ಯಕ್ಷರ ಪ್ರತಿಕ್ರಿಯೆ :

ಬಿಎಸ್‌ಎನ್‌ಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಎ. ರಾಬರ್ಟ್ ರವಿ ಅವರು ತಿಳಿಸಿದ್ದಾರೆ:

“ಪ್ಯಾನ್-ಇಂಡಿಯಾ eSIM ಸೇವೆಯ ಪ್ರಾರಂಭವು ಭಾರತದ ದೂರಸಂಪರ್ಕ ಕ್ಷೇತ್ರವನ್ನು ಹೊಸ ಹಂತಕ್ಕೆ ಕೊಂಡೊಯ್ಯಲಿದೆ. ಟಾಟಾ ಕಮ್ಯುನಿಕೇಷನ್ಸ್‌ನ ಸಹಯೋಗದೊಂದಿಗೆ ನಾವು ಗ್ರಾಹಕರಿಗೆ ಅತ್ಯುತ್ತಮ ಅನುಭವವನ್ನು ಒದಗಿಸಲು ಬದ್ಧರಾಗಿದ್ದೇವೆ. ಇದೇ ವೇಳೆ, ಇದು ಭಾರತದ ಡಿಜಿಟಲ್ ಸ್ವಾವಲಂಬನೆಗೆ ಬಲ ನೀಡುತ್ತದೆ.”

5G ಸೇವೆಯತ್ತ ಬಿಎಸ್‌ಎನ್‌ಎಲ್ ಹೆಜ್ಜೆ :

ಬಿಎಸ್‌ಎನ್‌ಎಲ್ ಪ್ರಸ್ತುತ 4G ಸೇವೆಯನ್ನು ದೇಶದಾದ್ಯಂತ ವಿಸ್ತರಿಸುತ್ತಿದೆ. ವರದಿಗಳ ಪ್ರಕಾರ, ಕಂಪನಿ ಈಗಾಗಲೇ ಸುಮಾರು 98,000 ಟವರ್‌ಗಳ ಮೂಲಕ 4G ಸೇವೆ ಪ್ರಾರಂಭಿಸಿದೆ. 2025ರ ಕೊನೆಯ ವೇಳೆಗೆ ಮುಂಬೈ ಮತ್ತು ದೆಹಲಿಯಲ್ಲಿ 5G ಸೇವೆ ಪ್ರಾರಂಭಿಸುವ ಗುರಿಯನ್ನು ಸಂಸ್ಥೆ ಹೊಂದಿದೆ. ಸರ್ಕಾರವೂ ಈ ಯೋಜನೆಗೆ ತ್ವರಿತ ಅನುಮೋದನೆ ನೀಡಿದೆ.

BSNL eSIM ಪಡೆಯುವ ವಿಧಾನ :

ಬಿಎಸ್‌ಎನ್‌ಎಲ್ ಗ್ರಾಹಕರು ತಮ್ಮ ಹತ್ತಿರದ ಗ್ರಾಹಕ ಸೇವಾ ಕೇಂದ್ರ (CSC) ಗೆ ಭೇಟಿ ನೀಡಿ ಇ-ಸಿಮ್‌ಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವಾಗ ಆಧಾರ್ ಕಾರ್ಡ್ ಸಹಿತ KYC ಪ್ರಕ್ರಿಯೆ ಅಗತ್ಯವಿರುತ್ತದೆ.

ಓಯೋ ರೂಂನಲ್ಲಿ ಸ್ನೇಹಿತೆಯ ಜೊತೆ Lover ನನ್ನು ಕಂಡ ಗೃಹಿಣಿ ; ಮುಂದೆ ನಡೆದದ್ದು ಬೆಚ್ಚಿಬೀಳಿಸುವಂತಿತ್ತು.!
ಇತರೆ ಟೆಲಿಕಾಂ ಕಂಪನಿಗಳಲ್ಲಿ eSIM ಪಡೆಯುವ ವಿಧಾನ :
  • ಜಿಯೋ : MyJio ಅಪ್ಲಿಕೇಶನ್ ಅಥವಾ ಹತ್ತಿರದ ಜಿಯೋ ಅಂಗಡಿಯಲ್ಲಿ ಇ-ಸಿಮ್‌ಗೆ ವಿನಂತಿಸಬಹುದು.
  • ಏರ್‌ಟೆಲ್/ವಿಐ: ಅಧಿಕೃತ ಅಪ್ಲಿಕೇಶನ್ ಮೂಲಕ ಅಥವಾ 121 ಗೆ ಕರೆ ಮಾಡುವ ಮೂಲಕ ಇ-ಸಿಮ್‌ ಸಕ್ರಿಯಗೊಳಿಸಬಹುದು.
  • SMS ಮೂಲಕವೂ ವಿನಂತಿಸಬಹುದು — eSIM_registered ಇಮೇಲ್ ವಿಳಾಸ ಟೈಪ್ ಮಾಡಿ 199 ಗೆ ಕಳುಹಿಸಬೇಕು.
ತಂತ್ರಜ್ಞಾನದಲ್ಲಿ ಹೊಸ ಅಧ್ಯಾಯ :

ಬಿಎಸ್‌ಎನ್‌ಎಲ್‌ನ eSIM ಸೇವೆ ಸಾರ್ವಜನಿಕ ಟೆಲಿಕಾಂ ಕ್ಷೇತ್ರದಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ. ಇದು ಸರ್ಕಾರಿ ಸಂಸ್ಥೆಯ ತಂತ್ರಜ್ಞಾನ ಅಭಿವೃದ್ಧಿ ಮತ್ತು ಡಿಜಿಟಲ್ ಇಂಡಿಯಾ ದೃಷ್ಟಿಕೋನವನ್ನು ಮತ್ತಷ್ಟು ಬಲಪಡಿಸುತ್ತದೆ. ಮುಂದಿನ ವರ್ಷಗಳಲ್ಲಿ ಬಿಎಸ್‌ಎನ್‌ಎಲ್ 5G ಮತ್ತು ಉಪಗ್ರಹ ಸಂಪರ್ಕ ಸೇವೆಗಳತ್ತವೂ ಮುಂದಾಗಲಿದೆ.

Online Game ನ ಭಯಾನಕತೆ : ನನ್ನ ಮಗಳಿಗೆ ಬೆತ್ತಲೆ ಫೋಟೋ ಕಳಿಸುವಂತೆ ಹೇಳಿದ್ದ ; ಸ್ಟಾರ್ ನಟ ಅಕ್ಷಯ್ ಕುಮಾರ್.!

Bharat Sanchar Nigam Limited (commonly known as BSNL) is an Indian central public sector undertaking, under the ownership of Department of Telecommunications, which is part of the Ministry of Communications, Government of India with its headquarters in New Delhi, India. The central public sector undertaking was established on 01-October-2000 by the Government of India.

Belagavi ಉರುಸ್ ಮೆರವಣಿಗೆ ವೇಳೆ ಘೋಷಣೆ ವಿವಾದ : ಕಲ್ಲುತೂರಾಟದಿಂದ ಉದ್ವಿಗ್ನತೆ.!

Belagavi

ಜನಸ್ಪಂದನ ನ್ಯೂಸ್‌, ಬೆಳಗಾವಿ : ಬೆಳಗಾವಿ (Belagavi) ನಗರದಲ್ಲಿ ಮತ್ತೊಮ್ಮೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಶುಕ್ರವಾರ ರಾತ್ರಿ ಖಡೇಬಜಾರ್‌ನ ಖಡಕ್‌ ಗಲ್ಲಿ ಪ್ರದೇಶದಲ್ಲಿ ಕಲ್ಲುಗಳ ರಾಶಿ ಮನೆಗಳ ಮುಂದೆ ಬಿದ್ದಿರುವುದರಿಂದ ಸ್ಥಳೀಯರು ಆತಂಕಗೊಂಡು ಬೀದಿಗಳಲ್ಲಿ ಗುಂಪುಗೂಡಿದರು.

ತಕ್ಷಣವೇ ಬೆಳಗಾವಿ (Belagavi) ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.

DHFWS : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ.!

ಮಾಹಿತಿಯ ಪ್ರಕಾರ, ಪ್ರತಿವರ್ಷ ನಡೆಯುವ ಬೆಳಗಾವಿ (Belagavi)  ಯ ಮಾಬುಸುಬಾನಿ ದರ್ಗಾ ಉರುಸ್ ಮೆರವಣಿಗೆ ಈ ಬಾರಿ ಖಡಕ್‌ ಗಲ್ಲಿಯ ಮೂಲಕ ಸಾಗಿದ್ದು, ಅಲ್ಲಿ ಕೆಲ ಯುವಕರು ಘೋಷಣೆಗಳನ್ನು ಕೂಗಿರುವುದರಿಂದ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಯಿತು.

ಇದಾದ ಬಳಿಕ ಕೆಲವು ಅಪ್ರತಿಷ್ಠಿತ ವ್ಯಕ್ತಿಗಳಿಂದ ಮನೆಗಳ ಮೇಲೆ ಕಲ್ಲುತೂರಾಟ ನಡೆದಿರುವುದು ತಿಳಿದುಬಂದಿದೆ. ಅಲ್ಲದೆ ತಲ್ವಾರ್ ಪ್ರದರ್ಶಿಸಿ ಅಶಾಂತಿ ಸೃಷ್ಟಿಸಲು ಯತ್ನಿಸಿದ್ದಾರೆಯೆಂಬ ಆರೋಪವೂ ಕೇಳಿಬಂದಿದೆ.

Private : ಬೆಡ್‌ರೂಮ್‌ನಲ್ಲಿ ರಹಸ್ಯ ಕ್ಯಾಮೆರಾ ಇಟ್ಟು ಪತ್ನಿಯ ಗೌಪ್ಯ ಕ್ಷಣ ಸೆರೆಹಿಡಿದ ಪತಿ.!

ಸಾಮಾನ್ಯವಾಗಿ ಈ ಉರುಸ್ ಮೆರವಣಿಗೆ (Belagavi) ಜಾಲ್ಗಾರ ಗಲ್ಲಿ ಮತ್ತು ಶನಿವಾರ ಕೂಟ ಗಲ್ಲಿಯ ಮೂಲಕ ಸಾಗುತ್ತಿತ್ತು. ಆದರೆ, ಈ ಬಾರಿ ಅನುಮತಿ ಇಲ್ಲದಿದ್ದರೂ ಮೆರವಣಿಗೆ ಖಡಕ್‌ ಗಲ್ಲಿಯ ಮೂಲಕ ಹಾದುಹೋಗಿರುವುದರಿಂದ ಸ್ಥಳೀಯರ ಅಸಮಾಧಾನ ಹೆಚ್ಚಿದೆ ಎಂದು ಮೂಲಗಳು ತಿಳಿಸಿವೆ.

ಘಟನಾ ಸ್ಥಳಕ್ಕೆ Belagavi ಪೊಲೀಸ್ ಕಮಿಷನರ್ ಭೂಷಣ್ ಬೊರಸೆ ಹಾಗೂ ಡಿಸಿಪಿ ನಾರಾಯಣ ಭರಮನಿ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದ್ದಾರೆ. ಕಲ್ಲುತೂರಾಟ ಮತ್ತು ಅಶಾಂತಿ ಸೃಷ್ಟಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ.

ಬೆಳಿಗ್ಗೆ ಎದ್ದ ತಕ್ಷಣ ಬಿಸಿ Tea ಕುಡಿಯುವ ಅಭ್ಯಾಸ ತಪ್ಪೇ? ಇಲ್ಲಿ ತಿಳಿದುಕೊಳ್ಳಿ.!

ಇದೀಗ Belagavi ಯ ಖಡಕ್‌ ಗಲ್ಲಿ ಪ್ರದೇಶದಲ್ಲಿ ಭಾರೀ ಪೊಲೀಸ್ ಬಲವನ್ನು ನಿಯೋಜಿಸಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಕೆಎಸ್‌ಆರ್‌ಪಿ ಪಡೆಯನ್ನೂ ನಿಯೋಜಿಸಲಾಗಿದೆ. ನಗರದಲ್ಲಿ ಶಾಂತಿ ಭದ್ರತೆ ಕಾಪಾಡುವಂತೆ ಸಾರ್ವಜನಿಕರಿಗೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

Young man : ಬ್ಲೇಡ್‌ನಿಂದ ತನ್ನ ಖಾಸಗಿ ಅಂಗವನ್ನೇ ಕತ್ತರಿಸಿಕೊಂಡ ಯುವಕ ; ಕಾರಣವೇನು.?

0

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಮಧ್ಯಪ್ರದೇಶದ ನರಸಿಂಗ್ಪುರ ಜಿಲ್ಲೆಯ ಗದರ್ವಾರಾ ನಗರದ ಗಂಗೈ ಗ್ರಾಮದಲ್ಲಿ ಯುವಕನೊಬ್ಬ (Young man) ದೈಹಿಕ ದೌರ್ಬಲ್ಯ ಮುಚ್ಚಿಕೊಳ್ಳಲು ತನ್ನ ಖಾಸಗಿ ಅಂಗವನ್ನು ಬ್ಲೇಡ್‌ನಿಂದ ಕತ್ತರಿಸಿಕೊಂಡ ಘಟನೆ ನಡೆದಿದೆ.

ಪ್ರಾಥಮಿಕ ಮಾಹಿತಿ ಪ್ರಕಾರ, ಈ ಯುವಕ (Young man) ದೈಹಿಕ ಆರೋಗ್ಯ ಸಮಸ್ಯೆ ಮತ್ತು ಮಾನಸಿಕ ಒತ್ತಡದಿಂದ ಬಳಲುತ್ತಿದ್ದು, ತನ್ನ ಆರೋಗ್ಯಕ್ಕೆ ಸಂಬಂಧಿಸಿದ ಕಾರಣಗಳಿಂದ ಈ ರೀತಿ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Pregnant : ಅಮಾನವೀಯ ಘಟನೆ ; ಗರ್ಭಿಣಿಗೆ ಬೆಡ್ ಕೊಡದ ಆಸ್ಪತ್ರೆ, ನೆಲದ ಮೇಲೆಯೇ ಹೆರಿಗೆ.!

ಪ್ರಾಥಮುಕ ಮಾಹಿತಿ ಪ್ರಕಾರ, ಯುವಕನ ಕುಟುಂಬದವರು ಆರಂಭದಲ್ಲಿ ಕೊಲೆ ಯತ್ನದ ಶಂಕೆಯನ್ನು ಪೋಲಿಸರಿಗೆ ತಿಳಿಸಿದ್ದರು. ಆರಂಭಿಕ ತನಿಖೆಯಲ್ಲಿ, ಪ್ರಕರಣವು ಕೊಲೆ ಯತ್ನದಂತೆ ತೋರುವ ರೀತಿಯ ವರದಿ ಸಲ್ಲಿಸಲಾಯಿತು.

ಖಾಸಗಿ ಅಂಗ ಕತ್ತರಿಸಿಕೊಂಡ ಯುವಕ (Young man) :

ಆದರೆ ಹೆಚ್ಚಿನ ತನಿಖೆ ನಂತರ, ಆಪಾದಿತ ಮಾಡಿದ ಕೊಲೆ ಯತ್ನವು ಕೇವಲ ಕಟ್ಟುಕಥೆ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. ಯುವಕ (Young man) ಸ್ವಯಂ ತನ್ನ ಖಾಸಗಿ ಅಂಗವನ್ನು ಬ್ಲೇಡ್‌ನಿಂದ ಗಾಯಗೊಳಿಸಿಕೊಂಡಿದ್ದಾನೆ. ಇದಕ್ಕೆ ಮೂಲ ಕಾರಣಗಳು ಆರೋಗ್ಯ ಮತ್ತು ಮಾನಸಿಕ ಒತ್ತಡ ಸಂಬಂಧಿತವಾಗಿದ್ದವು ಎಂದು ಪೊಲೀಸರು ದೃಢಪಡಿಸಿದ್ದಾರೆ.

ಓಯೋ ರೂಂನಲ್ಲಿ ಸ್ನೇಹಿತೆಯ ಜೊತೆ Lover ನನ್ನು ಕಂಡ ಗೃಹಿಣಿ ; ಮುಂದೆ ನಡೆದದ್ದು ಬೆಚ್ಚಿಬೀಳಿಸುವಂತಿತ್ತು.!

ಈ ಸಂಬಂಧ ಗದರ್ವಾರಾ ಪೊಲೀಸ್ ಠಾಣೆ ಪ್ರಕರಣವನ್ನು ಸೂಕ್ತ ಮಾನವೀಯ ದೃಷ್ಠಿಯಿಂದ ಪರಿಶೀಲಿಸುತ್ತಿದ್ದಾರೆ. ಯುವಕನು (Young man) ತಕ್ಷಣ ವೈದ್ಯಕೀಯ ನೆರವು ಪಡೆದುಕೊಂಡಿದ್ದು, ಕುಟುಂಬದವರು ಸಹ ಸಹಾಯಕ್ಕೆ ಆಗಮಿಸಿದ್ದಾರೆ.

ಇಂತಹ ಘಟನೆಗಳಲ್ಲಿ ತುರ್ತು ಮನೋಸಾಂದರ್ಭಿಕ ನೆರವು ಪಡೆಯುವುದು ಅತ್ಯಂತ ಮುಖ್ಯ. ಮನೋಸಾಮಾಜಿಕ ಬೆಂಬಲ, ಕುಟುಂಬದ ಸಹಾಯ ಮತ್ತು ವೈದ್ಯಕೀಯ ಸಲಹೆ ನೀಡುವ ಮೂಲಕ ನಿರ್ಲಕ್ಷಣೆ ಅಥವಾ ತಪ್ಪು ನಿರ್ಣಯಗಳು ತಪ್ಪಿಸಬಹುದು.

ಓಯೋ ರೂಂನಲ್ಲಿ ಸ್ನೇಹಿತೆಯ ಜೊತೆ Lover ನನ್ನು ಕಂಡ ಗೃಹಿಣಿ ; ಮುಂದೆ ನಡೆದದ್ದು ಬೆಚ್ಚಿಬೀಳಿಸುವಂತಿತ್ತು.!

Lover

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಬೆಂಗಳೂರು ನಗರದಲ್ಲಿ ನಡೆದ ಹೃದಯವಿದ್ರಾವಕ ಘಟನೆ ಸ್ಥಳೀಯರನ್ನು ಬೆಚ್ಚಿಬೀಳುವಂತೆ ಮಾಡಿದೆ. ಪ್ರಿಯಕರನ (Lover) ದ್ರೋಹದಿಂದ ಮನನೊಂದು ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಾಗಡಿ ರೋಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಆತ್ಮಹತ್ಯೆಗೆ ಶರಣಾದ ದುರ್ದೈವಿಯನ್ನು ಯಶೋಧ (ಹೆಸರು ಬದಲಾಯಿಸಲಾಗಿದೆ) ಎಂದು ಗುರುತಿಸಲಾಗಿದೆ. ಯಶೋಧ ಅವರಿಗೆ ಗಂಡ ಹಾಗೂ ಇಬ್ಬರು ಮಕ್ಕಳು ಇದ್ದರೂ ಸಹ ಕಳೆದ ಸುಮಾರು ಒಂಬತ್ತು ವರ್ಷಗಳಿಂದ ಪಕ್ಕದ ಓಣಿಯ ಮನೆಯಲ್ಲಿ ವಾಸಿಸುವ ಆಡಿಟರ್ ವಿಶ್ವನಾಥ್ ಎಂಬಾತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು.

Belagavi ಉರುಸ್ ಮೆರವಣಿಗೆ ವೇಳೆ ಘೋಷಣೆ ವಿವಾದ : ಕಲ್ಲುತೂರಾಟದಿಂದ ಉದ್ವಿಗ್ನತೆ.!

ಇತ್ತೀಚಿನ ದಿನಗಳಲ್ಲಿ ಯಶೋಧ ತನ್ನ ಸ್ನೇಹಿತೆಯೊಬ್ಬರನ್ನು Lover ವಿಶ್ವನಾಥ್‌ಗೆ ಪರಿಚಯಿಸಿದ್ದರಂತೆ. ಅದಾದ ಬಳಿಕ ವಿಶ್ವನಾಥ್ ಆ ಸ್ನೇಹಿತೆಯೊಂದಿಗೂ ಹೆಚ್ಚು ಆಪ್ತವಾಗಿ ವರ್ತಿಸುತ್ತಿದ್ದು, ಇಬ್ಬರೂ ಓಯೋ ರೂಂನಲ್ಲಿ ಭೇಟಿಯಾಗುತ್ತಿದ್ದರೆಂಬ ಸುದ್ದಿ ಯಶೋಧ ಕಿವಿಗೂ ಬಿದ್ದಿತ್ತು.

ಪ್ರಿಯಕರ (Lover) ಸ್ನೇಹಿತೆಯೊಟ್ಟಿಗೆ ಇರುವ ವಿಷಯ ತಿಳಿದು ಅವರು ಇರುವ ಲಾಡ್ಜ್‌ಗೆ ಹೋಗಿ ಇಬ್ಬರಿಗೂ ಪ್ರಶ್ನೆ ಮಾಡಿದ್ದಾಳೆ. ಆದರೆ, ಆ ವೇಳೆ ವಿಶ್ವನಾಥ್ ಯಾವುದೇ ರೀತಿಯ ಸ್ಪಂದನೆ ನೀಡದೇ ಶಾಂತವಾಗಿ ನಿಂತಿದ್ದಾನೆಂದು ತಿಳಿದುಬಂದಿದೆ. ಪ್ರಿಯಕರನಿಂದ ಬಂದ ಈ ನಿರ್ಲಕ್ಷ್ಯ ಆಕೆಗೆ ಮನ ನೋವನ್ನು ಉಂಟುಮಾಡಿತು.

ಮಹಿಳೆಯ ಮೇಲೆ sexual-assault ನಡೆಸಿ ಪರಾರಿಯಾದ ವ್ಯಕ್ತಿ ; ಸಿಸಿಟಿವಿಯಲ್ಲಿ ದೃಶ್ಯ ಸೆರೆ.!

ಗಲಾಟೆಯ ನಂತರ ಯಶೋಧ ಪಕ್ಕದ ರೂಂಗೆ ತೆರಳಿ, ಅಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಘಟನೆಯ ಬಗ್ಗೆ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಮಾಗಡಿ ರೋಡ್ ಪೊಲೀಸ್ ಠಾಣೆಯ ಅಧಿಕಾರಿಗಳ ಪ್ರಾಥಮಿಕ ವರದಿ ಪ್ರಕಾರ, ಯಶೋಧ ಮತ್ತು Lover ವಿಶ್ವನಾಥ್‌ ನಡುವೆ ಕಳೆದ ಕೆಲವು ತಿಂಗಳಿಂದ ಸಂಬಂಧದಲ್ಲಿ ಅಸಮಾಧಾನ ಉಂಟಾಗಿತ್ತು. Lover ವಿಶ್ವನಾಥ್‌ ಇನ್ನೊಬ್ಬ ಮಹಿಳೆಯೊಂದಿಗೆ ಬೆಳೆಸಿದ ಹೊಸ ಸಂಬಂಧವೇ ಈ ದುರಂತಕ್ಕೆ ಕಾರಣವಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಹಣ್ಣು ಮಾರುತ್ತಿದ್ದ 25ರ ಯುವತಿ ಮೇಲೆ Police ದುರ್ವರ್ತನೆ ಆರೋಪ ; ಬಂಧನ.!

ಪೊಲೀಸರು ಈಗ ಇಬ್ಬರ ಮೊಬೈಲ್‌ ಕರೆ ಡೀಟೈಲ್ಸ್ ಹಾಗೂ ಲಾಡ್ಜ್‌ನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ. ಘಟನೆಯಿಂದ ಸ್ಥಳೀಯರು ದುಃಖ ವ್ಯಕ್ತಪಡಿಸಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿಯೂ ಈ ವಿಚಾರ ಚರ್ಚೆಗೆ ಗ್ರಾಸವಾಗಿದೆ.

River : ಕೌಟುಂಭಿಕ ಕಲಹ ; 4 ಮಕ್ಕಳ ಜೊತೆ ನದಿಯಲ್ಲಿ ಕಾಣೆಯಾದ ಪತಿ, ಮುಂದುವರೆದ ಶೋಧ.!

0

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿರುವುದು ಬೆಳಕಿಗೆ ಬಂದಿದೆ. ಕುಟುಂಬ ಕಲಹದಿಂದ ಮಾನಸಿಕ ಒತ್ತಡಕ್ಕೊಳಗಾದ ವ್ಯಕ್ತಿಯೊಬ್ಬರು ತಮ್ಮ ನಾಲ್ವರು ಮಕ್ಕಳೊಂದಿಗೆ ನದಿ (River) ಗೆ ಹಾರಿರುವ ಪ್ರಕರಣ ಸ್ಥಳೀಯರಲ್ಲಿ ತೀವ್ರ ಆಘಾತ ಮೂಡಿಸಿದೆ.

ಮಾಹಿತಿಯ ಪ್ರಕಾರ, ಶಾಮ್ಲಿಯ ಕೈರಾನಾ ಪೊಲೀಸ್ ಠಾಣೆ ವ್ಯಾಪ್ತಿಯ ಮೊಹಲ್ಲಾ ಖೇಲ್ ಕಲಾ ನಿವಾಸಿ 38 ವರ್ಷದ ಸಲ್ಮಾನ್ ಎಂಬವರು ತಮ್ಮ ಪತ್ನಿ ಖುಸ್ನುಮಾ ಅವರೊಂದಿಗೆ ಕಳೆದ 14 ವರ್ಷಗಳಿಂದ ವಿವಾಹ ಜೀವನ ನಡೆಸುತ್ತಿದ್ದರು. ದಂಪತಿಗೆ ಮೆಹಕ್ (12), ಶಿಫಾ (5), ಅಯಾನ್ (3), ಮತ್ತು ಕೇವಲ 8 ತಿಂಗಳ ಮಗು ಇನೈಶಾ ಎಂಬ ನಾಲ್ಕು ಮಕ್ಕಳು ಇದ್ದರು.

ಮಹಿಳೆಯ ಮೇಲೆ sexual-assault ನಡೆಸಿ ಪರಾರಿಯಾದ ವ್ಯಕ್ತಿ ; ಸಿಸಿಟಿವಿಯಲ್ಲಿ ದೃಶ್ಯ ಸೆರೆ.!

ಕುಟುಂಬದ ಸದಸ್ಯರ ಪ್ರಕಾರ, ಖುಸ್ನುಮಾ ಮನೆಯಿಂದ ಹೊರಡುವುದು ಇದು ಮೊದಲ ಬಾರಿಯಲ್ಲ. ಇತ್ತೀಚೆಗೆ ಕೂಡಾ ಆಕೆ ಕೆಲವು ಕಾರಣಗಳಿಂದ ಮನೆಯಿಂದ ಹೊರಟಿದ್ದಳು ಎಂದು ಅವರು ತಿಳಿಸಿದ್ದಾರೆ. ಈ ವಿಷಯದಿಂದ ಮನೆಯೊಳಗಿನ ವಾತಾವರಣದಲ್ಲಿ ಒತ್ತಡ ಉಂಟಾಗಿದ್ದಿತು ಎಂದು ಕುಟುಂಬದವರು ಹೇಳಿದರು. ಮತ್ತೇ ಇತ್ತೀಚೆಗೆ ಸಲ್ಮಾನ್ ಪತ್ನಿ ತನ್ನ ಪ್ರಿಯಕರನೊಂದಿಗೆ ಓಡಿಹೋದ ನಂತರ, ಸಲ್ಮಾನ್ ತುಂಬಾ ಬೇಸರಗೊಂಡಿದ್ದರು ಎಂದು ತಿಳಿಸಿದ್ದಾರೆ.

ಸ್ಥಳೀಯರು ನೀಡಿದ ಮಾಹಿತಿಯ ಪ್ರಕಾರ, ಶುಕ್ರವಾರ ಮಧ್ಯಾಹ್ನ ಸಲ್ಮಾನ್ ತನ್ನ ನಾಲ್ಕು ಮಕ್ಕಳೊಂದಿಗೆ ಹಳೆಯ ಯಮುನಾ ನದಿ (River) ಸೇತುವೆಯ ಕಡೆ ತೆರಳಿದ್ದಾನೆ. ಅಲ್ಲಿ ಮಕ್ಕಳಿಗೆ ತಿಂಡಿ ಕೊಟ್ಟ ನಂತರ ಆತ ನದಿ (River) ಯ ಕಡೆ ಮಕ್ಕಳೊಂದಿಗೆ ತೆರಳಿದ್ದಾನೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ.

Divorce from wife : ಸಂಭ್ರಮಕ್ಕೆ ಹಾಲಿನ ಸ್ನಾನ : ಟ್ರ್ಯಾಕ್ಟರ್‌ನಲ್ಲಿ ಮೆರವಣಿಗೆ, ಡ್ಯಾನ್ಸ್.!

ಸಂಜೆ ವೇಳೆಗೆ ಸಲ್ಮಾನ್ ಮತ್ತು ಮಕ್ಕಳು ಮನೆಗೆ ಹಿಂದಿರುಗದಿದ್ದಾಗ ಕುಟುಂಬ ಸದಸ್ಯರು ಆತಂಕಗೊಂಡು ಪೊಲೀಸರಿಗೆ ಮಾಹಿತಿ ನೀಡಿದರು. ನಂತರ ತಕ್ಷಣ ಶೋಧ ಕಾರ್ಯ ಆರಂಭಿಸಲಾಯಿತು. ಪೊಲೀಸರ ಹೇಳಿಕೆಯ ಪ್ರಕಾರ, ಮೊಬೈಲ್ ಲೊಕೇಶನ್ ಆಧಾರದ ಮೇಲೆ ಕೊನೆಯ ಬಾರಿ ಸಲ್ಮಾನ್ ಯಮುನಾ ನದಿ (River)  ಸೇತುವೆಯ ಬಳಿ ಇದ್ದ ಮಾಹಿತಿ ದೊರೆತಿದೆ.

ಘಟನೆಯ ಬಗ್ಗೆ ಮಾತನಾಡಿದ ಅತಿರಿಕ್ತ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಸಿಂಗ್, “ನಾವು ತಕ್ಷಣ ಡೈವರ್‌ಗಳ ತಂಡವನ್ನು ಶೋಧ ಕಾರ್ಯಕ್ಕೆ ನಿಯೋಜಿಸಿದ್ದೇವೆ. ಈಗಲೂ ನದಿ (River) ಯಲ್ಲಿ ತೀವ್ರ ಶೋಧ ಕಾರ್ಯ ನಡೆಯುತ್ತಿದೆ. ಈ ಘಟನೆಯ ನಿಜಸ್ವರೂಪ ಪತ್ತೆ ಹಚ್ಚಲು ತನಿಖೆ ಮುಂದುವರಿದಿದೆ” ಎಂದು ತಿಳಿಸಿದ್ದಾರೆ.

Belagavi : ಒಂದೇ ಕುಟುಂಬದ ಸಹೋದರರಿಬ್ಬರು ಹೃದಯಾಘಾತದಿಂದ ಸಾವು ; ಶೋಕದಲ್ಲಿ ಕುಟುಂಬ.!

ಘಟನೆಯ ಮೊದಲು ಸಲ್ಮಾನ್ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ದಾನೆ ಎಂಬ ಮಾಹಿತಿ ದೊರೆತಿದೆ. ಆ ವಿಡಿಯೋದಲ್ಲಿ ಆತ ತನ್ನ ಮನಸ್ಥಿತಿಯನ್ನು ವ್ಯಕ್ತಪಡಿಸಿದ್ದು, ಜೀವನದಲ್ಲಿ ಎದುರಿಸುತ್ತಿದ್ದ ವೈಯಕ್ತಿಕ ಕಷ್ಟಗಳನ್ನು ಉಲ್ಲೇಖಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ನದಿಯ (River) ಕಡೆ ಹೋಗುವ ಮುನ್ನ ವಿಡಿಯೋ ಮಾಡಿದ ಪತಿ :

https://twitter.com/i/status/1974398734659416075

ಓಯೋ ರೂಂನಲ್ಲಿ ಸ್ನೇಹಿತೆಯ ಜೊತೆ Lover ನನ್ನು ಕಂಡ ಗೃಹಿಣಿ ; ಮುಂದೆ ನಡೆದದ್ದು ಬೆಚ್ಚಿಬೀಳಿಸುವಂತಿತ್ತು.!

Lover

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಬೆಂಗಳೂರು ನಗರದಲ್ಲಿ ನಡೆದ ಹೃದಯವಿದ್ರಾವಕ ಘಟನೆ ಸ್ಥಳೀಯರನ್ನು ಬೆಚ್ಚಿಬೀಳುವಂತೆ ಮಾಡಿದೆ. ಪ್ರಿಯಕರನ (Lover) ದ್ರೋಹದಿಂದ ಮನನೊಂದು ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಾಗಡಿ ರೋಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಆತ್ಮಹತ್ಯೆಗೆ ಶರಣಾದ ದುರ್ದೈವಿಯನ್ನು ಯಶೋಧ (ಹೆಸರು ಬದಲಾಯಿಸಲಾಗಿದೆ) ಎಂದು ಗುರುತಿಸಲಾಗಿದೆ. ಯಶೋಧ ಅವರಿಗೆ ಗಂಡ ಹಾಗೂ ಇಬ್ಬರು ಮಕ್ಕಳು ಇದ್ದರೂ ಸಹ ಕಳೆದ ಸುಮಾರು ಒಂಬತ್ತು ವರ್ಷಗಳಿಂದ ಪಕ್ಕದ ಓಣಿಯ ಮನೆಯಲ್ಲಿ ವಾಸಿಸುವ ಆಡಿಟರ್ ವಿಶ್ವನಾಥ್ ಎಂಬಾತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು.

Belagavi ಉರುಸ್ ಮೆರವಣಿಗೆ ವೇಳೆ ಘೋಷಣೆ ವಿವಾದ : ಕಲ್ಲುತೂರಾಟದಿಂದ ಉದ್ವಿಗ್ನತೆ.!

ಇತ್ತೀಚಿನ ದಿನಗಳಲ್ಲಿ ಯಶೋಧ ತನ್ನ ಸ್ನೇಹಿತೆಯೊಬ್ಬರನ್ನು Lover ವಿಶ್ವನಾಥ್‌ಗೆ ಪರಿಚಯಿಸಿದ್ದರಂತೆ. ಅದಾದ ಬಳಿಕ ವಿಶ್ವನಾಥ್ ಆ ಸ್ನೇಹಿತೆಯೊಂದಿಗೂ ಹೆಚ್ಚು ಆಪ್ತವಾಗಿ ವರ್ತಿಸುತ್ತಿದ್ದು, ಇಬ್ಬರೂ ಓಯೋ ರೂಂನಲ್ಲಿ ಭೇಟಿಯಾಗುತ್ತಿದ್ದರೆಂಬ ಸುದ್ದಿ ಯಶೋಧ ಕಿವಿಗೂ ಬಿದ್ದಿತ್ತು.

ಪ್ರಿಯಕರ (Lover) ಸ್ನೇಹಿತೆಯೊಟ್ಟಿಗೆ ಇರುವ ವಿಷಯ ತಿಳಿದು ಅವರು ಇರುವ ಲಾಡ್ಜ್‌ಗೆ ಹೋಗಿ ಇಬ್ಬರಿಗೂ ಪ್ರಶ್ನೆ ಮಾಡಿದ್ದಾಳೆ. ಆದರೆ, ಆ ವೇಳೆ ವಿಶ್ವನಾಥ್ ಯಾವುದೇ ರೀತಿಯ ಸ್ಪಂದನೆ ನೀಡದೇ ಶಾಂತವಾಗಿ ನಿಂತಿದ್ದಾನೆಂದು ತಿಳಿದುಬಂದಿದೆ. ಪ್ರಿಯಕರನಿಂದ ಬಂದ ಈ ನಿರ್ಲಕ್ಷ್ಯ ಆಕೆಗೆ ಮನ ನೋವನ್ನು ಉಂಟುಮಾಡಿತು.

ಮಹಿಳೆಯ ಮೇಲೆ sexual-assault ನಡೆಸಿ ಪರಾರಿಯಾದ ವ್ಯಕ್ತಿ ; ಸಿಸಿಟಿವಿಯಲ್ಲಿ ದೃಶ್ಯ ಸೆರೆ.!

ಗಲಾಟೆಯ ನಂತರ ಯಶೋಧ ಪಕ್ಕದ ರೂಂಗೆ ತೆರಳಿ, ಅಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಘಟನೆಯ ಬಗ್ಗೆ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಮಾಗಡಿ ರೋಡ್ ಪೊಲೀಸ್ ಠಾಣೆಯ ಅಧಿಕಾರಿಗಳ ಪ್ರಾಥಮಿಕ ವರದಿ ಪ್ರಕಾರ, ಯಶೋಧ ಮತ್ತು Lover ವಿಶ್ವನಾಥ್‌ ನಡುವೆ ಕಳೆದ ಕೆಲವು ತಿಂಗಳಿಂದ ಸಂಬಂಧದಲ್ಲಿ ಅಸಮಾಧಾನ ಉಂಟಾಗಿತ್ತು. Lover ವಿಶ್ವನಾಥ್‌ ಇನ್ನೊಬ್ಬ ಮಹಿಳೆಯೊಂದಿಗೆ ಬೆಳೆಸಿದ ಹೊಸ ಸಂಬಂಧವೇ ಈ ದುರಂತಕ್ಕೆ ಕಾರಣವಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಹಣ್ಣು ಮಾರುತ್ತಿದ್ದ 25ರ ಯುವತಿ ಮೇಲೆ Police ದುರ್ವರ್ತನೆ ಆರೋಪ ; ಬಂಧನ.!

ಪೊಲೀಸರು ಈಗ ಇಬ್ಬರ ಮೊಬೈಲ್‌ ಕರೆ ಡೀಟೈಲ್ಸ್ ಹಾಗೂ ಲಾಡ್ಜ್‌ನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ. ಘಟನೆಯಿಂದ ಸ್ಥಳೀಯರು ದುಃಖ ವ್ಯಕ್ತಪಡಿಸಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿಯೂ ಈ ವಿಚಾರ ಚರ್ಚೆಗೆ ಗ್ರಾಸವಾಗಿದೆ.

ಸಹಕಾರಿ ಸಂಘಗಳು ದೇಶದ ಆರ್ಥಿಕತೆಗೆ ಶಕ್ತಿ ತುಂಬುತ್ತಿವೆ : ಕೇಂದ್ರ ಸಚಿವ ಪ್ರಲ್ಹಾದ ಜೋಶಿ.!

0

ಜನಸ್ಪಂದನ ನ್ಯೂಸ್‌, ಮೂಡಲಗಿ : ದೇಶದ ಆರ್ಥಿಕತೆಯನ್ನು ಸದೃಡ ಮಾಡುವ ಸಂಕಲ್ಪ ಸಹಕಾರಿ ಸಂಘಗಳು ಮಾಡಿವೆ. ಸ್ವಾಸ್ಥಿಕ ಹಣಕಾಸು ವವ್ಯಹಾರ ಮಾಡುವ ಮೂರನೇಯ ಶಕ್ತಿಯಾಗಿ ಭಾರತ ಕಾರ್ಯನಿರ್ಹಹಿಸಲಿದೆ. ನಮ್ಮ ದೇಶ ಬೆಳವಣಿಗೆಯಲ್ಲಿ ಅತಿ ಕಡು ಬಡವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವರು ಹಾಗೂ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಶನಿವಾರ ಸಮೀಪದ ಕಲ್ಲೋಳಿಯ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಡೆದ ಶ್ರೀ ಮಹಾಲಕ್ಷ್ಮಿ ಸೌಹಾರ್ದ ಸಹಕಾರಿ ಸಂಘದ ನೂತನ ಪ್ರಧಾನ ಕಛೇರಿಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

Online Game ನ ಭಯಾನಕತೆ : ನನ್ನ ಮಗಳಿಗೆ ಬೆತ್ತಲೆ ಫೋಟೋ ಕಳಿಸುವಂತೆ ಹೇಳಿದ್ದ ; ಸ್ಟಾರ್ ನಟ ಅಕ್ಷಯ್ ಕುಮಾರ್.!

19 ಶತಮಾನ ಇಂಗ್ಲೆಡಿನ ಶತಮಾನ 20ನೇ ಶತಮಾನ ಅಮೇರಿಕದ ಶತಮಾನವಾದರೆ 21ನೇ ಶತಮಾನ ಭಾರತದಾಗಿರುತ್ತದೆ, ಬ್ಯಾಂಕಿಂಗ ವ್ಯವಸ್ಥೆ ಇಲ್ಲದ ಸ್ಥಳದಲ್ಲಿ ಸೊಸಾಯಿಟಿಗಳು ಪ್ರಾರಂಭವಾದವು. ರಾಷ್ಟ್ರೀಕೃತ ಬ್ಯಾಂಕಿನ ಹಿಡಿತದಲ್ಲಿ ಸೊಸಾಯಿಟಿಗಳು ಕಾರ್ಯನಿರ್ವಹಿಸಲು ಆರಂಭಿಸಿದ ನಂತರ ಮತ್ತಷ್ಟು ಸಹಕಾರಿ ಕ್ಷೇತ್ರಕ್ಕೆ ಬಲ ಬಂದತಾಯಿತು ವಿವಿಧ ರೀತಿಯ ಪ್ರಾಯೋಜಕತ್ವನ್ನು ಸೊಸಾಯಿಟಿಗಳಿಗೆ ನೀಡಲಾಯಿತು.

ಹಿಂದೆ ದೇಶದ ಆರ್ಥಿಕ ಪರಿಸ್ಥಿತಿ ಸರಿಯಾಗಿರಲಿಲ್ಲ ಆ ಸಮಯದಲ್ಲ ಮಾಜಿ ಪ್ರಧಾನಿ ರಾಜೀವ ಗಾಂಧಿಯವರು ಹೇಳಿದಂತೆ ಅವರು ಒಂದು ರೂಪಾಯಿಯನ್ನು ಫಲಾನುಭವಿಗೆ ಹಾಕಿದರೆ ಅದು ಕೇವಲ 15 ಪೈಸೆ ಮುಟ್ಟತ್ತಿತ್ತು ಸದ್ಯ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಹಾಕುವ ಪ್ರತಿ ರೂಪಾಯಿಯು ನೇರವಾಗಿ ಫಲಾನುಭವಿಯ ಖಾತೆಗೆ ಜಮೆಯಾಗುವದರ ಜೊತೆಗೆ ಆತನ ಮೊಬೈಲಿಗೆ ಸಂದೇಶ ಮುಟ್ಟವಂತಹ ತಂತ್ರಜ್ಞಾನ ದೇಶದಲ್ಲಿದೆ ಎಂದರೆ.

DHFWS : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ.!

ಅದು ದೇಶದ ಪ್ರಗತಿಯ ದ್ಯೋತಕ ಎಂದ ಅವರು ಸೌರ ವಿದ್ಯುತ್, ಗ್ಯಾಸ ವಿತರಣೆ. ಪಡಿತರ ವಿತರಣೆಯಂತಹ ಯೋಜನೆಗಳಿಂದ ದೇಶದ ಪ್ರಗತಿಯನ್ನು ಸಹಕಾರ ಸಂಸ್ಥೆಗಳ ಮೂಲಕ ಮಾಡಲಾಗುತ್ತಿದೆ. ಗ್ರಾಮೀಣ ಅರ್ಥ ವ್ಯವಸ್ಥೆ ಬಲ ಪಡಿಸಿದಾಗ ದೇಶದ ಪ್ರಗತಿಯಾಗುತ್ತದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥಾಪಕ ಅಧ್ಯಕ್ಷ ಸಂಸದ ಈರಣ್ಣ ಕಡಾಡಿ ಮಾತನಾಡಿ. 23 ವಸಂತಗಳನ್ನು ಪೂರೈಸಿರುವ ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿಯು 2024-25ನೇ ಆರ್ಥಿಕ ವರ್ಷದ ಕೊನೆಯಲ್ಲಿ 16000 ಸದಸ್ಯರನ್ನು ಹೊಂದಿದ್ದು, ಪ್ರಸಕ್ತ ರೂ.23.50 ಲಕ್ಷ ಶೇರು ಬಂಡವಾಳ, ರೂ.106.55 ಕೋಟಿ ದುಡಿಯುವ ಬಂಡವಾಳ, ರೂ.13.35 ಕೋಟಿ ಗುಂತಾವಣಿಗಳು, ರೂ.96.72 ಕೋಟಿ ಠೇವುಗಳನ್ನು ಹೊಂದಿದ್ದು, ರೂ.2.76 ಕೋಟಿ ನಿವ್ವಳ ಲಾಭವನ್ನು ಗಳಿಕೆ ಮಾಡಿದೆ. ವಾಹನ ಖರೀದಿ, ಕೃಷಿ, ಹೈನುಗಾರಿಕೆ, ಗೃಹ ನಿರ್ಮಾಣ, ವ್ಯಾಪಾರ, ಗುಡಿ ಕೈಗಾರಿಕೆಗಳಿಗೆ ಮತ್ತು ಮಹಿಳಾ ಸ್ವ-ಸಹಾಯ ಸಂಘಗಳಿಗೆ ಸಾಲ ನೀಡಿ ಜನರ ಆರ್ಥಿಕ ಅವಶ್ಯಕತೆಗಳನ್ನು ಪೂರೈಸಿ, ಗ್ರಾಮೀಣ ಪ್ರದೇಶದ ಜನರಿಗೆ ಅತ್ಯುತ್ತಮ ಹೂಡಿಕೆಯ ಅವಕಾಶಗಳನ್ನು ಒದಗಿಸಿ ಜನರು ಆರ್ಥಿಕ ಸ್ವಾವಲಂಬನೆ ಸಾಧಿಸಲು ಸಹಕರಿಸಿ, ಜನರು ಸಂಸ್ಥೆಯಲ್ಲಿ ಹೂಡಿಕೆ ಮಾಡಿರುವ ಹಣವನ್ನು ಸದ್ಬಳಿಕೆ ಮಾಡುತ್ತಿರುವ ಹೆಗ್ಗಳಿಕೆ ಹೊಂದಿದೆ ಎಂದರು.

ಬೆಳಿಗ್ಗೆ ಎದ್ದ ತಕ್ಷಣ ಬಿಸಿ Tea ಕುಡಿಯುವ ಅಭ್ಯಾಸ ತಪ್ಪೇ? ಇಲ್ಲಿ ತಿಳಿದುಕೊಳ್ಳಿ.!

ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ. ಬೆಂಗಳೂರಿನ.ಕ.ರಾ.ಸೌ. ಸ. ಸಹಕಾರಿ ಸಂಘದ ಅಧ್ಯಕ್ಷ ಜಿ ನಂಜನಗೌಡ ಮಾತನಾಡಿದರು. ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಮಹಾಸ್ವಾಮಿಜಿಗಳು ಹಾಗೂ ಭಗೀರಥ ಪೀಠದ ಪುರುಷೋತ್ತಮಾನಂದ ಪುರಿ ಮಹಾಸ್ವಾಮಿಜಿಗಳು ಆಶಿರ್ವಚನ ನೀಡಿದರು.

ಸಾನಿಧ್ಯ ವಹಿಸಿದ ಕಾಡಸಿದ್ದೇಶ್ವರ ಮಠ ಕನ್ನೇರಿ ಪೂಜ್ಯ ಕಾಡಸಿದ್ದೇಶ್ವರ ಮಹಾಸ್ವಾಮಿಜಿಗಳು, ಮಾತನಾಡಿ. ಹಣ ಬಹುಮುಖಿಯಾಗಿ ಕಾರ್ಯನಿರ್ವಹಿಸುತ್ತದೆ. ಮೂರ್ಖರನ್ನು ಬುದ್ದಿವಂತನಾಗಿಸುತ್ತದೆ. ಗುಣವಂತನ್ನು ಬುದ್ದಿ ಹೀನನಾಗಿಸುತ್ತದೆ. ದುಡ್ಡು ಜೀವನಕ್ಕೆ ಸಾಧನೆ ಹೊರತು ಸಾಧ್ಯವಲ್ಲ. ಹಣಕ್ಕೆ ದೇವರಾಗುವ ಶಕ್ತಿ ಇಲ್ಲ. ಹಣದ ವೈಶಿಷ್ಟ್ಯ ಏನೆಂದರೆ ಅದು ಚಲಾವಣೆಯಾಗುತ್ತಿರಬೇಕು. ಸಹಕಾರ ನಿಯಮವು ಅದೆ ಆಗಿದೆ ಉಳ್ಳವರು ಹಣವನ್ನು ಡಿಪಾಜಿಟ್ ಮಾಡುತ್ತಾರೆ. ಇಲ್ಲದವರು ಸಾಲ ಪಡೆಯುತ್ತಾರೆ. ಸಹಕಾರಿ ರಂಗ ಸರ್ಕಾರಕ್ಕೆ ಪರ್ಯಾಯವಾಗಿ ಕಾರ್ಯನಿರ್ಹಸುತ್ತಿವೆ ಎಂದರು.

ಬೆಳಿಗ್ಗೆ ಎದ್ದ ತಕ್ಷಣ ಬಿಸಿ Tea ಕುಡಿಯುವ ಅಭ್ಯಾಸ ತಪ್ಪೇ? ಇಲ್ಲಿ ತಿಳಿದುಕೊಳ್ಳಿ.!

ಮಾಜಿ ಸಂಸದ ರಮೇಶ ಕತ್ತಿ ಮಾತನಾಡಿ. ಬೆಳಗಾವಿ ಜಿಲ್ಲಾ ಮದ್ಯವರ್ತಿ ಬ್ಯಾಂಕವು ಮೊದಲು ಸತ್ತ ಹಾವಾಗಿತ್ತು ನನ್ನ ಕೈಯಲ್ಲಿ ನೀಡಿದಾಗ ರೂ 544 ಕೋಟಿ ಇದ್ದ ದುಡಿಯುವ ಬಂಡವಾಳದಿAದ 6800 ಕೋಟಿ ದುಡಿಯುವ ಬಂಡವಾಳ ಮಾಡಲಾಗಿದೆ. 50 ಲಕ್ಷ ಕುಟುಂಬಗಳು ಆ ಬ್ಯಾಂಕಿನ ಆಶ್ರಯಿಸಿವೆ. ಚುನಾವಣೆಗಾಗಿ ಸೊಸಾಯಟಿಗಳಿಗೆ ಹಣ ನೀಡಿದ್ದಾರೆ ಆದರೆ 15 ತಾಲೂಕಿನ ಸೊಸಾಯಿಟಿಗಳ ಸದಸ್ಯರು ನಿಸ್ವಾರ್ಥ ಸೇವೆಯ ಅಭ್ಯರ್ಥಿಯನ್ನು ಗೆಲಿಸಿ. ಅಲ್ಪ ಸುಖಕ್ಕಾಗಿ ಆಶೆ ಪಟ್ಟರೆ ಮುಂದಿನ ದಿನಮಾನಗಳಲ್ಲಿ ಆಸ್ತಿ ಕಳೆದುಕೊಳ್ಳುತ್ತಿರಿ. ಸ್ವಾಭಿಮಾನದಿಂದ ಬದುಕಿದರೆ ಸುವರ್ಣಕರವಾದ ದಿನಗಳು ಬರುತ್ತವೆ ಎಂದರು.

ವೇದಿಕೆಯ ಮೇಲೆ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಶಾಸಕರಾದ ಅಭಯ ಪಾಟೀಲ, ದುರ್ಯೋಧನ ಐಹೊಳೆ, ವಿಠ್ಠಲ ಹಲಗೇಕರ, ನಿಖಿಲ್ ಕತ್ತಿ, ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ, ಮಾಜಿ ಶಾಸಕರಾದ ಸಂಜಯ ಪಾಟೀಲ, ಪಿ. ರಾಜೀವ, ಡಾ ವಿಶ್ವನಾಥ ಪಾಟೀಲ, ಹುಬ್ಬಳಿ ಮಹಾಪೌರ ಜ್ಯೋತಿ ಪಾಟೀಲ. ಮಲ್ಲಣ್ಣ ಯಾದವಾಡ, ರವಿ ಪಾಟೀಲ್. ವಿಜಯ ಮೆಟಗುಡ್, ಎಮ್ ಎಮ್ ಜೀರಲಿ, ಮಾಜಿ ಜಿಪಂ ಬಸಗೌಡ ಪಾಟೀಲ್, ಸಹಕಾರಿ ಅಧ್ಯಕ್ಷ ಬಾಳಪ್ಪ ಬೆಳಕೂಡ, ಬಿ ಬಿ ಹಂದಿಗುಂದ, ರಮೇಶ ಉಟಗಿ, ಜಯಾನಂದ ಮುನವಳ್ಳಿ. ಸಂಘದ ನಿರ್ದೇಶಕರಾದ ಪರಪ್ಪ ಮಳವಾಡ, ಬಾಳಪ್ಪ ಸಂಗಟಿ, ಸಹದೇವ ಹೆಬ್ಬಾಳ, ಶಿವಪ್ಪ ಗೋಸಬಾಳ, ಅಕ್ಕವ್ವ ಹಡಗಿನಾಳ, ಕಾಶವ್ವಾ ಹೆಬ್ಬಾಳ, ಮಲ್ಲಿಕಾರ್ಜುನ ಹುಲೆನ್ನವರ, ನಿಂಗಪ್ಪ ಮಿಡಕನಟ್ಟಿ, ಪ್ರಧಾನ ವ್ಯವಸ್ಥಾಪಕ (ಪ್ರಭಾರಿ) ಪರಪ್ಪ ಗಿರೆಣ್ಣವರ ಉಪಸ್ಥಿತರಿದ್ದರು.

ಸ್ವಾಗತ ನಿರ್ಧೇಶಕ ಸತೀಶ ಕಡಾಡಿ.ನಿರೂಪಣೆ ಸೋಮಶೇಖರ ಮಗದುಮ್.ಉಪಾಧ್ಯಕ್ಷ ಶ್ರೀಶೈಲ ತುಪ್ಪದ ವಂದಿಸಿದರು.

ಸಹಕಾರಿ ಸಂಘಗಳು ದೇಶದ ಆರ್ಥಿಕತೆಗೆ ಶಕ್ತಿ ತುಂಬುತ್ತಿವೆ : ಕೇಂದ್ರ ಸಚಿವ ಪ್ರಲ್ಹಾದ ಜೋಶಿ.!

Belagavi : ಒಂದೇ ಕುಟುಂಬದ ಸಹೋದರರಿಬ್ಬರು ಹೃದಯಾಘಾತದಿಂದ ಸಾವು ; ಶೋಕದಲ್ಲಿ ಕುಟುಂಬ.!

0

ಜನಸ್ಪಂದನ ನ್ಯೂಸ್‌, ಬೆಳಗಾವಿ : ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿವೆ. ಇದೀಗ ಅಂತಹದೆ ಒಂದು ಘಟನೆ ಬೆಳಗಾವಿ (Belagavi) ಜಿಲ್ಲೆಯ ಗೋಕಾಕ ತಾಲ್ಲೂಕಿನ ಕಪರಟ್ಟಿ ಗ್ರಾಮದಲ್ಲಿ ಶನಿವಾರ ದಿನದಂದು ನಡೆದಿರುವುದು ಬೆಳಕಿಗೆ ಬಂದಿದೆ.

ಶನಿವಾರ ಸಂಜೆ ಸುಮಾರು 4 ಗಂಟೆಗೆ S.S.L.C ಓದುತ್ತಿದ್ದ ಸತೀಶ ಬಾಗನ್ನವರ (16) ಹೃದಯಾಘಾತದಿಂದ ಅಚಾನಕ್ ಸಾವಿಗೀಡಾದರು. ಈ ಘಟನೆಗೆ ಸಂಬಂಧಿಸಿದ ಸುದ್ದಿ ಅವರ ಅಣ್ಣ ಬಸವರಾಜ ಬಾಗನ್ನವರ (24) ಗೆ ತಲುಪಿದಾಗ, ಅವರು ಕೂಡಾ ಆಘಾತದಿಂದ ಹೃದಯಾಘಾತಕ್ಕೆ ಒಳಗಾಗಿದ್ದಾರೆ.

DHFWS : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ.!

ಕೂಡಲೇ ಅಣ್ಣ ಬಸವರಾಜ ಅವರನ್ನು ಗೋಕಾಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ದುರ್ದೈವಶಾತ್ ಬಸವರಾಜ ಅವರು ಹೃದಯಾಘಾತದಿಂದ ಮೃತರಾದರು.

ಮೃತ ಬಸವರಾಜ ಅವರ ಪತ್ನಿ ಪವಿತ್ರಾ (20) ಗರ್ಭಿಣಿಯಾಗಿದ್ದು, ಗಂಡ ಮತ್ತು ಮೈದುನನ ಸಾವಿನ ಸುದ್ದಿ ಕೇಳಿ ಶಾಕ್‌ಗೆ ಒಳಗಾದರು. ಅವರನ್ನು ಕೂಡ ಬೆಳಗಾವಿ (Belagavi) ಯ ಗೋಕಾಕ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಆಸ್ಪತ್ರೆ ಮೂಲಗಳ ಪ್ರಕಾರ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ.

Belagavi ಉರುಸ್ ಮೆರವಣಿಗೆ ವೇಳೆ ಘೋಷಣೆ ವಿವಾದ : ಕಲ್ಲುತೂರಾಟದಿಂದ ಉದ್ವಿಗ್ನತೆ.!

ಸತೀಶ 10ನೇ ತರಗತಿಯಲ್ಲಿ ಓದುತ್ತಿದ್ದು, ಬಸವರಾಜ ಬಟ್ಟೆ ಅಂಗಡಿಯಲ್ಲಿ ಉದ್ಯೋಗದಲ್ಲಿದ್ದರು. ಕುಟುಂಬದ ಹಿರಿಯರು ತಮ್ಮ ಮಕ್ಕಳ ಅಕಸ್ಮಿಕ್ ಸಾವಿನ ಸುದ್ದಿ ಕೇಳಿ ಆಘಾತಕ್ಕೀಡಾಗಿದ್ದಾರೆ.

ಈ ಘಟನೆ ಬೆಳಗಾವಿ (Belagavi) ಮತ್ತು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ವೈದ್ಯಕೀಯ ತಜ್ಞರು, ಹೃದಯ ಆರೋಗ್ಯದ ಕುರಿತು ಸಾರ್ವಜನಿಕರಿಗೆ ಎಚ್ಚರಿಕೆವಹಿಸುವಂತೆ ವಿನಂತಿಸಿದ್ದಾರೆ.

Online Game ನ ಭಯಾನಕತೆ : ನನ್ನ ಮಗಳಿಗೆ ಬೆತ್ತಲೆ ಫೋಟೋ ಕಳಿಸುವಂತೆ ಹೇಳಿದ್ದ ; ಸ್ಟಾರ್ ನಟ ಅಕ್ಷಯ್ ಕುಮಾರ್.!

Game

ಜನಸ್ಫಂದನ ನ್ಯೂಸ್‌, ಮುಂಬೈ : ಮಕ್ಕಳ ಮೇಲೆ ಹೆಚ್ಚುತ್ತಿರುವ ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸಲು ಬಾಲಿವುಡ್ ಸ್ಟಾರ್ ನಟ ಅಕ್ಷಯ್ ಕುಮಾರ್ ತಮ್ಮ ಜೀವನದ ಘಟನೆ ಹಂಚಿಕೊಂಡಿದ್ದಾರೆ. ಅವರು ತಮ್ಮ 13 ವರ್ಷದ ಪುತ್ರಿಯೊಂದಿಗೆ ಆಗಿದ್ದ ಒಂದು ಸೈಬರ್ ಘಟನೆ ಕುರಿತು ಶುಕ್ರವಾರ ಮುಂಬೈನ ರಾಜ್ಯ ಪೊಲೀಸ್ ಪ್ರಧಾನ ಕಚೇರಿಯಲ್ಲಿ ನಡೆದ ಸೈಬರ್ ಜಾಗೃತಿ ತಿಂಗಳು 2025 ಉದ್ಘಾಟನಾ ಸಮಾರಂಭದಲ್ಲಿ ವಿವರಿಸಿದ್ದಾರೆ.

ಏನಿದು ಘಟನೆ?

ಕೆಲ ತಿಂಗಳ ಹಿಂದೆ, “ನಾನು ಮನೆಯಲ್ಲಿದ್ದಾಗ ನನ್ನ ಮಗಳು ಆನ್‌ಲೈನ್ ವಿಡಿಯೋ ಗೇಮ್ (Online video game) ಆಡುತ್ತಿದ್ದರು. ಆಗ, ಅನಾಮಿಕ ವ್ಯಕ್ತಿಯೊಬ್ಬ ಆನ್‌ಲೈನ್ ಮೂಲಕ ಸಂಪರ್ಕಿಸಿ, ಆಕೆಯ ಚಿತ್ರವನ್ನು ಕಳುಹಿಸುವಂತೆ ಕೇಳಿದ್ದಾನೆ ಎಂದು ನಟ ಅಕ್ಷಯ್ ಹೇಳಿದ್ದಾರೆ.

ಮಹಿಳೆಯ ಮೇಲೆ sexual-assault ನಡೆಸಿ ಪರಾರಿಯಾದ ವ್ಯಕ್ತಿ ; ಸಿಸಿಟಿವಿಯಲ್ಲಿ ದೃಶ್ಯ ಸೆರೆ.!

ಆನ್‌ಲೈನ್ ಗೇಮ್‌ಗಳಲ್ಲಿ ನೀವು ಅಪರಿಚಿತ ವ್ಯಕ್ತಿಯೊಂದಿಗೆ ಕೂಡ ಆಡಬಹುದಾಗಿದೆ. ಅಕ್ಷಯ್ ಕುಮಾರ್ ಅವರ ಪುತ್ರಿ ಆನ್‌ಲೈನ್ ಗೇಮ್‌ (Game) ಆಡುತ್ತಿದ್ದಾಗ, ಆಟದ ಮಧ್ಯ ಇನ್ನೊಂದು ಬದಿಯಲ್ಲಿದ್ದ ವ್ಯಕ್ತಿ ‘ಧನ್ಯವಾದಗಳು’, ‘ಚೆನ್ನಾಗಿ ಆಡಿದೀರಿ’ ಮತ್ತು ‘ಅದ್ಭುತ’ ಮುಂತಾದ ಸಭ್ಯ ಸಂದೇಶಗಳೊಂದಿಗೆ ಪ್ರಾರಂಭಿಸಿದರು. ಅದು ಒಳ್ಳೆಯ ವ್ಯಕ್ತಿಯಂತೆ ತೋರುತ್ತಿತ್ತು.

ಸ್ವಲ್ಪ ಸಮಯದ ನಂತರ, ಅವನು ನನ್ನ ಮಗಳನ್ನ ‘ನೀನು ಗಂಡೋ ಅಥವಾ ಹೆಣ್ಣು?’ ಎಂಬ ಸಂದೇಶ ಬಂದಿತು. ನನ್ನ ಮಗಳು ಹೆಣ್ಣು ಎಂದು ಉತ್ತರ ಕೊಟ್ಟಳು. ಬಳಿಕ ಅವನು ‘ನಿನ್ನ ಬೆತ್ತಲೆ ಚಿತ್ರ ಕಳಿಸಬಹುದೇ?’ ಎಂದು ಕೇಳಿದನು. ನನ್ನ ಮಗಳು ಭಯಗೊಂಡು ಆ ಗೇಮ್ (Game) ಸ್ವಿಚ್ ಆಫ್ ಮಾಡಿದರು.”

Private : ಬೆಡ್‌ರೂಮ್‌ನಲ್ಲಿ ರಹಸ್ಯ ಕ್ಯಾಮೆರಾ ಇಟ್ಟು ಪತ್ನಿಯ ಗೌಪ್ಯ ಕ್ಷಣ ಸೆರೆಹಿಡಿದ ಪತಿ.!

ಈ ಘಟನೆ, ಸೈಬರ್ ಅಪರಾಧಗಳು ಕೇವಲ ಕಿರುಮಟ್ಟದ ಅಂಚಿನ ವಿಷಯವಲ್ಲ, ಬೆಳೆಯುತ್ತಿರುವ ಮಕ್ಕಳಿಗೆ ನೇರವಾಗಿ ಹಾನಿ ತರುವಂತಹದು ಎಂಬುದನ್ನು ತೋರಿಸುತ್ತದೆ.

ಶಾಲೆಯಲ್ಲಿ ಸೈಬರ್ ಶಿಕ್ಷಣ ಕಡ್ಡಾಯವಾಗಲಿ :

ಅಕ್ಷಯ್ ಕುಮಾರ್ ಶಾಲಾ ವಿದ್ಯಾರ್ಥಿಗಳಿಗೆ (7ನೇ–10ನೇ ತರಗತಿ) ಸೈಬರ್ ಜಾಗೃತಿ ಮತ್ತು ಡಿಜಿಟಲ್ ಸುರಕ್ಷತಾ ಶಿಕ್ಷಣವನ್ನು ವಾರದ ಪ್ರಮುಖ ವಿಷಯವಾಗಿ ಸೇರಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. “ಮಕ್ಕಳನ್ನು ಡಿಜಿಟಲ್ ಜಾಗದಲ್ಲಿ ಸುರಕ್ಷಿತವಾಗಿ ಮತ್ತು ಮಾಹಿತಿ ಸಮೃದ್ಧಿಯಾಗಿ ಬೆಳೆಸುವುದು ಬಹಳ ಮುಖ್ಯ” ಎಂದು ಅವರು ತಿಳಿಸಿದ್ದಾರೆ.

ಕಾರ್ಯಕ್ರಮ ಮತ್ತು ಭಾಗವಹಿಸಿದವರು :

ಈ ಕಾರ್ಯಕ್ರಮದಲ್ಲಿ ಅಕ್ಷಯ್ ಕುಮಾರ್, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಮಹಾರಾಷ್ಟ್ರ ಪೊಲೀಸ್ ಮಹಾನಿರ್ದೇಶಕರು, ರಶ್ಮಿ ಶುಕ್ಲಾ, ಇಕ್ಬಾಲ್ ಸಿಂಗ್ ಚಾಹಲ್ (IPS) ಮತ್ತು ರಾಣಿ ಮುಖರ್ಜಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದಾರೆ.

DHFWS : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ.!

ಅಕ್ಷಯ್ ಕುಮಾರ್‌ನ ಈ ಅಭಿಪ್ರಾಯವು, ಸೈಬರ್ ಅಪರಾಧದ ತೀವ್ರತೆಯನ್ನು ಜನರ ಗಮನಕ್ಕೆ ತರುತ್ತಿದ್ದು, ಮಕ್ಕಳಿಗೆ ಆನ್‌ಲೈನ್ ಸುರಕ್ಷತೆಯನ್ನು ಕಲಿಸುವ ಪ್ರಾಮುಖ್ಯತೆಯನ್ನು ಒತ್ತಿ ಹೇಳುತ್ತಿದೆ.

ಆನ್‌ಲೈನ್ ವಿಡಿಯೋ ಗೇಮ್ (Game) ಕುರಿತು ಅಕ್ಷಯ ವಿಡಿಯೋ :

https://twitter.com/i/status/1974025834919817462

An online game is a video game that is either partially or primarily played through the Internet or any other computer network available. Online game / Games are ubiquitous on modern gaming platforms, including PCs, consoles and mobile devices, and span many genres, including first-person shooters, strategy games, and massively multiplayer online role-playing game̤

ಓಯೋ ರೂಂನಲ್ಲಿ ಸ್ನೇಹಿತೆಯ ಜೊತೆ Lover ನನ್ನು ಕಂಡ ಗೃಹಿಣಿ ; ಮುಂದೆ ನಡೆದದ್ದು ಬೆಚ್ಚಿಬೀಳಿಸುವಂತಿತ್ತು.!

0

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಬೆಂಗಳೂರು ನಗರದಲ್ಲಿ ನಡೆದ ಹೃದಯವಿದ್ರಾವಕ ಘಟನೆ ಸ್ಥಳೀಯರನ್ನು ಬೆಚ್ಚಿಬೀಳುವಂತೆ ಮಾಡಿದೆ. ಪ್ರಿಯಕರನ (Lover) ದ್ರೋಹದಿಂದ ಮನನೊಂದು ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಾಗಡಿ ರೋಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಆತ್ಮಹತ್ಯೆಗೆ ಶರಣಾದ ದುರ್ದೈವಿಯನ್ನು ಯಶೋಧ (ಹೆಸರು ಬದಲಾಯಿಸಲಾಗಿದೆ) ಎಂದು ಗುರುತಿಸಲಾಗಿದೆ. ಯಶೋಧ ಅವರಿಗೆ ಗಂಡ ಹಾಗೂ ಇಬ್ಬರು ಮಕ್ಕಳು ಇದ್ದರೂ ಸಹ ಕಳೆದ ಸುಮಾರು ಒಂಬತ್ತು ವರ್ಷಗಳಿಂದ ಪಕ್ಕದ ಓಣಿಯ ಮನೆಯಲ್ಲಿ ವಾಸಿಸುವ ಆಡಿಟರ್ ವಿಶ್ವನಾಥ್ ಎಂಬಾತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು.

Belagavi ಉರುಸ್ ಮೆರವಣಿಗೆ ವೇಳೆ ಘೋಷಣೆ ವಿವಾದ : ಕಲ್ಲುತೂರಾಟದಿಂದ ಉದ್ವಿಗ್ನತೆ.!

ಇತ್ತೀಚಿನ ದಿನಗಳಲ್ಲಿ ಯಶೋಧ ತನ್ನ ಸ್ನೇಹಿತೆಯೊಬ್ಬರನ್ನು Lover ವಿಶ್ವನಾಥ್‌ಗೆ ಪರಿಚಯಿಸಿದ್ದರಂತೆ. ಅದಾದ ಬಳಿಕ ವಿಶ್ವನಾಥ್ ಆ ಸ್ನೇಹಿತೆಯೊಂದಿಗೂ ಹೆಚ್ಚು ಆಪ್ತವಾಗಿ ವರ್ತಿಸುತ್ತಿದ್ದು, ಇಬ್ಬರೂ ಓಯೋ ರೂಂನಲ್ಲಿ ಭೇಟಿಯಾಗುತ್ತಿದ್ದರೆಂಬ ಸುದ್ದಿ ಯಶೋಧ ಕಿವಿಗೂ ಬಿದ್ದಿತ್ತು.

ಪ್ರಿಯಕರ (Lover) ಸ್ನೇಹಿತೆಯೊಟ್ಟಿಗೆ ಇರುವ ವಿಷಯ ತಿಳಿದು ಅವರು ಇರುವ ಲಾಡ್ಜ್‌ಗೆ ಹೋಗಿ ಇಬ್ಬರಿಗೂ ಪ್ರಶ್ನೆ ಮಾಡಿದ್ದಾಳೆ. ಆದರೆ, ಆ ವೇಳೆ ವಿಶ್ವನಾಥ್ ಯಾವುದೇ ರೀತಿಯ ಸ್ಪಂದನೆ ನೀಡದೇ ಶಾಂತವಾಗಿ ನಿಂತಿದ್ದಾನೆಂದು ತಿಳಿದುಬಂದಿದೆ. ಪ್ರಿಯಕರನಿಂದ ಬಂದ ಈ ನಿರ್ಲಕ್ಷ್ಯ ಆಕೆಗೆ ಮನ ನೋವನ್ನು ಉಂಟುಮಾಡಿತು.

ಮಹಿಳೆಯ ಮೇಲೆ sexual-assault ನಡೆಸಿ ಪರಾರಿಯಾದ ವ್ಯಕ್ತಿ ; ಸಿಸಿಟಿವಿಯಲ್ಲಿ ದೃಶ್ಯ ಸೆರೆ.!

ಗಲಾಟೆಯ ನಂತರ ಯಶೋಧ ಪಕ್ಕದ ರೂಂಗೆ ತೆರಳಿ, ಅಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಘಟನೆಯ ಬಗ್ಗೆ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಮಾಗಡಿ ರೋಡ್ ಪೊಲೀಸ್ ಠಾಣೆಯ ಅಧಿಕಾರಿಗಳ ಪ್ರಾಥಮಿಕ ವರದಿ ಪ್ರಕಾರ, ಯಶೋಧ ಮತ್ತು Lover ವಿಶ್ವನಾಥ್‌ ನಡುವೆ ಕಳೆದ ಕೆಲವು ತಿಂಗಳಿಂದ ಸಂಬಂಧದಲ್ಲಿ ಅಸಮಾಧಾನ ಉಂಟಾಗಿತ್ತು. Lover ವಿಶ್ವನಾಥ್‌ ಇನ್ನೊಬ್ಬ ಮಹಿಳೆಯೊಂದಿಗೆ ಬೆಳೆಸಿದ ಹೊಸ ಸಂಬಂಧವೇ ಈ ದುರಂತಕ್ಕೆ ಕಾರಣವಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಹಣ್ಣು ಮಾರುತ್ತಿದ್ದ 25ರ ಯುವತಿ ಮೇಲೆ Police ದುರ್ವರ್ತನೆ ಆರೋಪ ; ಬಂಧನ.!

ಪೊಲೀಸರು ಈಗ ಇಬ್ಬರ ಮೊಬೈಲ್‌ ಕರೆ ಡೀಟೈಲ್ಸ್ ಹಾಗೂ ಲಾಡ್ಜ್‌ನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ. ಘಟನೆಯಿಂದ ಸ್ಥಳೀಯರು ದುಃಖ ವ್ಯಕ್ತಪಡಿಸಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿಯೂ ಈ ವಿಚಾರ ಚರ್ಚೆಗೆ ಗ್ರಾಸವಾಗಿದೆ.

Pregnant : ಅಮಾನವೀಯ ಘಟನೆ ; ಗರ್ಭಿಣಿಗೆ ಬೆಡ್ ಕೊಡದ ಆಸ್ಪತ್ರೆ, ನೆಲದ ಮೇಲೆಯೇ ಹೆರಿಗೆ.!

pregnant

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಉತ್ತರಾಖಂಡದ ಹರಿದ್ವಾರ ಜಿಲ್ಲೆಯಲ್ಲಿ ಮನುಷ್ಯತ್ವವೇ ಮರೆತಿರುವಂತ ಘಟನೆ ಒಂದು ಬೆಳಕಿಗೆ ಬಂದಿದೆ. ಪ್ರಸವ (ಹೆರಿಗೆ) ನೋವಿನಿಂದ ಬಳಲುತ್ತಿದ್ದ ಗರ್ಭಿಣಿ (Pregnant) ಮಹಿಳೆಯೊಬ್ಬರು ಆಸ್ಪತ್ರೆಗೆ ತಲುಪಿದರೂ, ಅಲ್ಲಿನ ಸಿಬ್ಬಂದಿ ಸೂಕ್ತ ಚಿಕಿತ್ಸೆಯನ್ನು ನೀಡದೇ ನಿರ್ಲಕ್ಷ್ಯ ತೋರಿದ್ದಾರೆ.

ಪರಿಣಾಮವಾಗಿ, ಆ ಗರ್ಭಿಣಿ (Pregnant) ಮಹಿಳೆ ಆಸ್ಪತ್ರೆಯ ನೆಲದ ಮೇಲೆಯೇ ಮಗುವಿಗೆ ಜನ್ಮ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಹಣ್ಣು ಮಾರುತ್ತಿದ್ದ 25ರ ಯುವತಿ ಮೇಲೆ Police ದುರ್ವರ್ತನೆ ಆರೋಪ ; ಬಂಧನ.!
ಆಸ್ಪತ್ರೆಯಲ್ಲಿ ಸೌಲಭ್ಯ ಸಿಗದೇ ನೆಲದ ಮೇಲೆಯೇ ಹೆರಿಗೆ :

ಗರ್ಭಿಣಿ (Pregnant) ಕುಟುಂಬಸ್ಥರೊಂದಿಗೆ ಆಸ್ಪತ್ರೆಗೆ ಬಂದಾಗ, ಕರ್ತವ್ಯದಲ್ಲಿದ್ದ ವೈದ್ಯರು “ಇಲ್ಲಿ ಹೆರಿಗೆ ಮಾಡಿಸುವ ವ್ಯವಸ್ಥೆ ಇಲ್ಲ” ಎಂದು ಹೇಳಿ ದಾಖಲಿಸಲು ನಿರಾಕರಿಸಿದ್ದಾರೆ. ಇದರಿಂದಾಗಿ ಗರ್ಭಿಣಿ (Pregnant) ನೋವಿನಿಂದ ನರಳಾಡುತ್ತಾ, ಯಾರ ಸಹಾಯವೂ ಇಲ್ಲದೆ ನೆಲದ ಮೇಲೆಯೇ ಹೆರಿಗೆ ಮಾಡಿದ್ದಾಳೆ.

ಸದ್ಯ ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆಸ್ಪತ್ರೆಯ ನಿರ್ಲಕ್ಷ್ಯತೆಗೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. “ಸರ್ಕಾರಿ ಆಸ್ಪತ್ರೆಗಳು ಸಾಮಾನ್ಯ ಜನರ ಏಕೈಕ ಆಧಾರ. ಆದರೆ ವೈದ್ಯರು ಮತ್ತು ಸಿಬ್ಬಂದಿಯ ನಿರ್ಲಕ್ಷ್ಯದಿಂದ ಇಂತಹ ಘಟನೆಗಳು ನಡೆಯುತ್ತಿವೆ” ಎಂದು ಹಲವರು ಕಿಡಿಕಾರಿದ್ದಾರೆ.

ಮಹಿಳೆಯ ಮೇಲೆ sexual-assault ನಡೆಸಿ ಪರಾರಿಯಾದ ವ್ಯಕ್ತಿ ; ಸಿಸಿಟಿವಿಯಲ್ಲಿ ದೃಶ್ಯ ಸೆರೆ.!
ನೆಲದ ಮೇಲೆ ಅಳುತ್ತಿರುವ ಗರ್ಭಿಣಿ (Pregnant) ; ಸಿಬ್ಬಂದಿ ನಿರ್ಲಕ್ಷ್ಯ :

ವೈರಲ್ ಆದ ದೃಶ್ಯದಲ್ಲಿ ಮಹಿಳೆ ನೆಲದ ಮೇಲೆ ಮಲಗಿ ನೋವಿನಿಂದ ಅಳುತ್ತಿರುವುದು, ಸಂಕಟಪಡುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ. ಆದರೆ, ಅಲ್ಲಿದ್ದ ವೈದ್ಯಕೀಯ ಸಿಬ್ಬಂದಿ ಮತ್ತು ಅಧಿಕಾರಿಗಳು ಯಾರೂ ಸಹಾಯಕ್ಕೆ ಬಾರದಿರುವುದು ಜನರ ಕಣ್ಣು ತೆರೆಸುವಂತಾಗಿದೆ.

ಕುಟುಂಬದ ಸದಸ್ಯರು ಆರೋಪಿಸುತ್ತಾ, “ಅವರು ಬೆಡ್ ಕೊಡಲಿಲ್ಲ, ಚಿಕಿತ್ಸೆ ಕೊಡಲಿಲ್ಲ. ಮಗುವಿಗೆ ಏನಾದರೂ ಆಗಿದ್ದರೆ ಯಾರು ಜವಾಬ್ದಾರಿ?” ಎಂದು ಪ್ರಶ್ನಿಸಿದ್ದಾರೆ. ಘಟನೆಯ ನಂತರ ಕುಟುಂಬದವರೊಬ್ಬರಾದ ಸೋನಿ ಮಾತನಾಡಿ, “ಮಹಿಳೆಯ ಕಷ್ಟ ನೋಡಿ ಹೃದಯವೇ ಬಡಿದುಕೊಂಡರೂ ಸಹಾಯ ಮಾಡಲು ಯಾರೂ ಮುಂದೆ ಬರಲಿಲ್ಲ. ಇದು ನಮ್ಮ ಸಮಾಜಕ್ಕೆ ನಾಚಿಕೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Private : ಬೆಡ್‌ರೂಮ್‌ನಲ್ಲಿ ರಹಸ್ಯ ಕ್ಯಾಮೆರಾ ಇಟ್ಟು ಪತ್ನಿಯ ಗೌಪ್ಯ ಕ್ಷಣ ಸೆರೆಹಿಡಿದ ಪತಿ.!
ಕ್ರಮಕೈಗೊಳ್ಳುವ ಒತ್ತಾಯ :

ಘಟನೆ ಬಹಿರಂಗವಾದ ನಂತರ ಸ್ಥಳೀಯರು ಹಾಗೂ ಸಾಮಾಜಿಕ ಜಾಲತಾಣ ಬಳಕೆದಾರರು ಈ ನಿರ್ಲಕ್ಷ್ಯಕ್ಕೆ ಕಾರಣರಾದ ಆಸ್ಪತ್ರೆ ಸಿಬ್ಬಂದಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಈ ಘಟನೆ ಮತ್ತೆ ಒಂದುವೇಳೆ ಸರ್ಕಾರಿ ಆಸ್ಪತ್ರೆಗಳಲ್ಲಿನ ಸೌಲಭ್ಯ ಕೊರತೆ ಮತ್ತು ಸಿಬ್ಬಂದಿ ಜವಾಬ್ದಾರಿಯ ಕೊರತೆ ಬಗ್ಗೆ ಗಂಭೀರ ಚರ್ಚೆಗೆ ಕಾರಣವಾಗಿದೆ.

ಗರ್ಭಿಣಿ (Pregnant) ಮಹಿಳೆಯ ವಿಡಿಯೋ :

https://twitter.com/i/status/1973352383402090998

Pregnant woman : Each month is about 29½ days long, which is about nine lunar months. Symptoms of pregnancy include missed periods, tender breasts, breast enlargement, darkening of the nipples, nausea and vomiting, hunger, and frequent urination.