Crime News

ಟೈರ್ ಸ್ಪೋಟಗೊಂಡು ಮನೆ ಅಂಗಳಕ್ಕೆ ಹಾರಿ ಬಿದ್ದ ಕಾರು; ಸಿಸಿಟಿವಿ ವಿಡಿಯೋ ವೈರಲ್.

ಟೈರ್ ಸ್ಪೋಟಗೊಂಡು ಮನೆ ಅಂಗಳಕ್ಕೆ ಹಾರಿ ಬಿದ್ದ ಕಾರು

ಜನಸ್ಪಂದನ ನ್ಯೂಸ್‌, ಮಂಗಳೂರು: ಏಕಾಏಕಿ ಟೈರ್ ಸ್ಪೋಟಗೊಂಡ ಪರಿಣಾಮ ಕಾರೊಂದು ನಿಯಂತ್ರಣ ತಪ್ಪಿ ಮನೆಯ ಕಾಂಪೌಂಡ್ ಹಾರಿ ಅಂಗಳಕ್ಕೆ ಬಿದ್ದು ಪಲ್ಟಿಯಾದ ಭೀಕರ ಘಟನೆ ಮಂಗಳೂರಿನ ಮರಕಡ […]