ಸ್ವಿಮ್ಮಿಂಗ್ ಪೂಲ್‌ನಲ್ಲಿ ಬಾಯ್‌ಫ್ರೆಂಡ್ ಜೊತೆಗಿದ್ದ ಪತ್ನಿ

ಸ್ವಿಮ್ಮಿಂಗ್ ಪೂಲ್‌ನಲ್ಲಿ ಬಾಯ್‌ಫ್ರೆಂಡ್ ಜೊತೆಗಿದ್ದ ಪತ್ನಿ; ಪತಿಯ ಎಂಟ್ರಿ: ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್!

ಜನಸ್ಪಂದನ ನ್ಯೂಸ್, ಡೆಸ್ಕ್ :ಸೋಷಿಯಲ್ ಮೀಡಿಯಾದಲ್ಲಿ ಪ್ರತಿದಿನ ವಿಚಿತ್ರ ವಿಡಿಯೋಗಳು ವೈರಲ್ ಆಗುತ್ತವೆ. ಅದರಂತೆ, ಸ್ವಿಮ್ಮಿಂಗ್ ಪೂಲ್‌ನಲ್ಲಿ ಬಾಯ್‌ಫ್ರೆಂಡ್ ಜೊತೆಗಿದ್ದ ಪತ್ನಿಯ ಮುಂದೆ ಪತಿ ಅಚಾನಕ್ ಆಗಿ ಬಂದಾಗ ಏನಾಯಿತು? ಈ ವೈರಲ್ ವಿಡಿಯೋದ ಪೂರ್ಣ ಮಾಹಿತಿ ಇಲ್ಲಿದೆ.

ಈ ವಿಡಿಯೋದಲ್ಲಿ ಮಹಿಳೆಯೊಬ್ಬಳು ತನ್ನ ಬಾಯ್‌ಫ್ರೆಂಡ್ ಜೊತೆಗೆ Swimming pool ನಲ್ಲಿ ಸಮಯ ಕಳೆಯುತ್ತಿರುವ ದೃಶ್ಯಗಳು ಕಾಣಿಸುತ್ತವೆ. ಆದರೆ ಈ ವೇಳೆ ಆಕೆಯ ಪತಿ ಅಚಾನಕ್ ಆಗಿ ಮನೆಗೆ ಆಗಮಿಸಿದ್ದಾನೆ ಎಂದು ವಿಡಿಯೋ ತೋರಿಸುತ್ತೆ.

ಗಾಬರಿಯಾದ (ಮಹಿಳೆ) ಪತ್ನಿ :

ಅನಿರಿಕ್ಷೀತ ಗಂಡನ ಆಗಮನವನ್ನು ಗಮನಿಸಿದ Swimming pool ನಲ್ಲಿ ಬಾಯ್‌ಫ್ರೆಂಡ್ ಜೊತೆಗಿದ್ದ ಪತ್ನಿ ತಕ್ಷಣ ಗೊಂದಲಕೊಳಗಾಗುತ್ತಾಳೆ. ಆದರೂ ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರಯತ್ನಿಸಿದ್ದಾಳೆ. ಆ ಸಂದರ್ಭದಲ್ಲಿ ಆಕೆಯ Boyfriend ನೀರಿನೊಳಗೆ ಅಡಗಿಕೊಂಡಿದ್ದಾನೆ ಎಂದು ವಿಡಿಯೋದಲ್ಲಿ ಕಾಣಿಸುತ್ತದೆ.

ಈ ಸುದ್ದಿನೂ ಓದಿ : ಹಾರ್ಮುಜ್ ಜಲಸಂಧಿಯಲ್ಲಿ ಭಾರತೀಯ ಹಡಗುಗಳ ಮೇಲೆ ಗುಂಡಿನ ದಾಳಿ: ಉದ್ವಿಗ್ನತೆ ಹೆಚ್ಚಳ.

ಕೆಲ ಸಮಯದವರೆಗೆ ಆತ ನೀರಿನೊಳಗೆ ಉಸಿರು ಹಿಡಿದು ಅಡಗಿಕೊಂಡಿದ್ದಾನೆ ಎಂಬುದು ವಿಡಿಯೋದಲ್ಲಿ ಉಲ್ಲೇಖಿಸಲಾಗಿದೆ. ಮಹಿಳೆ ತನ್ನ ಗಂಡನ ಗಮನ ಬೇರೆಡೆಗೆ ಸೆಳೆಯಲು ವಿವಿಧ ರೀತಿಯಲ್ಲಿ ಪ್ರಯತ್ನಿಸುತ್ತಿರುವುದು ಕೂಡ ವಿಡಿಯೋದಲ್ಲಿ ಕಾಣಿಸುತ್ತದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ವಿಡಿಯೋ :

ಮಹಿಳೆ ರೊಮ್ಯಾನ್ಸ್ (Woman Romance) ನ ಸಂಪೂರ್ಣ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ನಂತರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. X (ಹಳೆಯ ಟ್ವಿಟ್ಟರ್) ನಲ್ಲಿ @NeverteIImeodd ಎಂಬ ಖಾತೆಯಿಂದ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ.

ವಿಡಿಯೋ ಹಂಚಿದ ಬಳಿಕ ಅದು ತಕ್ಷಣವೇ ವೈರಲ್ ಆಗಿದೆ. Apr 11, 2026 ರಂದು ವೈರಲ್‌ ಆದ ಈ ವಿಡಿಯೋ ಇಲ್ಲಿಯವರೆಗೆ ಸುಮಾರು 1.1M Views (ವೀಕ್ಷಣೆ) ಗಳನ್ನು ಪಡೆದುಕೊಂಡಿದೆ. ಬಳಕೆದಾರರು ಈ ಘಟನೆ ಕುರಿತು ವಿಭಿನ್ನ ರೀತಿಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.

ನೆಟಿಜನ್ಸ್ ಪ್ರತಿಕ್ರಿಯೆ :

ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹಾಸ್ಯ ಹಾಗೂ ಚರ್ಚೆಯ ವಿಷಯವಾಗಿದೆ. ಹಲವರು ಇದನ್ನು ಮನರಂಜನಾತ್ಮಕವಾಗಿ ನೋಡುತ್ತಿದ್ದರೆ, ಇನ್ನೂ ಕೆಲವರು ಇಂತಹ ಘಟನೆಗಳ ಕುರಿತು ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ಇದನ್ನು ಓದಿ : ಕಾಲೇಜು ಹೆಸರಿನಲ್ಲಿ OYOಗೆ ಹೋದ ಮಗಳು: ತಾಯಿ ಎಂಟ್ರಿ, ವಿಡಿಯೋ ವೈರಲ್.

ಬಾಯ್‌ಫ್ರೆಂಡ್ ಜೊತೆಗಿದ್ದ ಪತ್ನಿ, ವಿಡಿಯೋ :

Courtesy : Social Media / Twitter

ವೈರಲ್ ಟ್ರೆಂಡ್ :

ಸುಮಾರು 2 ನಿಮಿಷ 20 ಸೆಕೆಂಡುಗಳ ಈ ವಿಡಿಯೋ, ಈಗ ಲಕ್ಷಾಂತರ ಜನರ ಗಮನ ಸೆಳೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆಗಿದೆ.


Disclaimer: ಈ ಲೇಖನದಲ್ಲಿ (ಸ್ವಿಮ್ಮಿಂಗ್ ಪೂಲ್‌ನಲ್ಲಿ ಬಾಯ್‌ಫ್ರೆಂಡ್ ಜೊತೆಗಿದ್ದ ಪತ್ನಿ) ನೀಡಿರುವ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋ ಮತ್ತು ಸಾರ್ವಜನಿಕವಾಗಿ ಲಭ್ಯವಿರುವ ಮೂಲಗಳ ಆಧಾರದ ಮೇಲೆ ಪುನರ್‌ಲೇಖನ ಮಾಡಲಾಗಿದೆ. ಈ ಸುದ್ದಿಯ ಉದ್ದೇಶ ಮಾಹಿತಿ ನೀಡುವುದು ಮಾತ್ರವಾಗಿದ್ದು, ಯಾವುದೇ ವ್ಯಕ್ತಿ, ಘಟನೆ ಅಥವಾ ಸಂಬಂಧಿತ ಪಕ್ಷಗಳ ಬಗ್ಗೆ ತಪ್ಪು ಮಾಹಿತಿ ಹರಡುವುದು ಉದ್ದೇಶವಲ್ಲ. ವಿಡಿಯೋದಲ್ಲಿ ಕಾಣುವ ಘಟನೆಗಳ ನಿಖರತೆ ಅಥವಾ ಸಂಪೂರ್ಣ ಸತ್ಯಾಸತ್ಯತೆ ಸ್ವತಂತ್ರವಾಗಿ ದೃಢಪಡಿಸಲಾಗಿಲ್ಲ. ಓದುಗರು ಇದನ್ನು ಮನರಂಜನೆ ಮತ್ತು ಸಾಮಾನ್ಯ ಮಾಹಿತಿಗಾಗಿ ಮಾತ್ರ ಪರಿಗಣಿಸಬೇಕು.

Leave a Comment

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Scroll to Top