Sunday, September 8, 2024
spot_img
spot_img
spot_img
spot_img
spot_img
spot_img
spot_img

ಪ್ರಸಿದ್ಧ ಕಂಪನಿಯ ಚಾಕ್‌ಲೇಟ್‌ನಲ್ಲಿ ಜೀವಂತ ಹುಳು ಪತ್ತೆ ; ವಿಡಿಯೋ ವೈರಲ್.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ವ್ಯಕ್ತಿ ಖರೀದಿಸಿದ ಕ್ಯಾಡ್ ಬರಿ ಡೈರಿ ಮಿಲ್ಕ್ (dairy milk ) ಚಾಕ್‌ಲೇಟ್‌ನಲ್ಲಿ ಜೀವಂತ ಹುಳು ತೆವಳುತ್ತಿರುವ ವಿಡಿಯೋವೊಂದು ವೈರಲ್ (viral) ಆಗಿದೆ.

ಹೈದರಾಬಾದ್‌ ನಗರದ ಮೆಟ್ರೋ ನಿಲ್ದಾಣದಲ್ಲಿ ವ್ಯಕ್ತಿಯೋರ್ವ ಖರೀದಿಸಿದ ಚಾಕ್‌ಲೇಟ್‌ನಲ್ಲಿ ಈ ಹುಳು (worm) ಕಂಡುಬಂದಿದೆ.

ಇದನ್ನು ಓದಿ : ಬ್ಲೌಸ್ ಧರಿಸದೇ ಕಾರ್ಯಕ್ರಮಕ್ಕೆ ಬಂದು ವಿವಾದಕ್ಕೀಡಾದ heroin.!

ರತ್ನದೀಪ್ ಮೆಟ್ರೋ ಅಮೀರ್ ಪೇಟ್ ನಲ್ಲಿ ಖರೀದಿಸಿದ ಕ್ಯಾಡ್ ಬರಿ ಚಾಕ್‌ಲೇಟ್‌ನಲ್ಲಿ ಹುಳು ತೆವಳುತ್ತಿದೆ (crawling).

ಈ ಎಕ್ಸ್ ಪೈರ್ ಉತ್ಪನ್ನಗಳಿಗೆ ಗುಣಮಟ್ಟದ ತಪಾಸಣೆ ಇದೆಯೇ? ಸಾರ್ವಜನಿಕ ಆರೋಗ್ಯ ಅಪಾಯಗಳಿಗೆ (danger) ಯಾರು ಜವಾಬ್ದಾರರು? ಅಂತ ಸಾಮಾಜಿಕ ಜಾಲತಾಣದಲ್ಲಿ ಜಕಿಯಸ್ ಬರೆದಿದ್ದಾರೆ.

ಸದ್ಯ ಅವರ ಪೋಸ್ಟ್ ವೈರಲ್ ಆಗಿದ್ದು, ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.

ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಕೂಡ ಈ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿದೆ. ವಿಷಯದ ಬಗ್ಗೆ ಸಂಬಂಧಪಟ್ಟ ಆಹಾರ ಸುರಕ್ಷತಾ ತಂಡ @AFCGHMC ಎಚ್ಚರಿಕೆ ನೀಡಲಾಗಿದೆ. ಆದಷ್ಟು ಬೇಗ ಸಮಸ್ಯೆ ಪರಿಹರಿಸಲಾಗುವುದು ಎಂದು ಪೋಸ್ಟ್ ಮೂಲಕ ತಿಳಿಸಿದೆ ಬರೆಯಲಾಗಿದೆ.

ಇದನ್ನು ಓದಿ : ಆಸ್ಪತ್ರೆಯಲ್ಲಿ ಅರಳಿದ ಪ್ರತಿಭೆಗಳು : ಪೇಶೆಂಟ್ ಜಸ್ಟ್ ಮೋಯೆ, ಮೋಯೆ ; Video ನೋಡಿ.!

ಕ್ಯಾಡ್ಬರಿ ಡೈರಿ ಮಿಲ್ಕ್ ಕೂಡ ಪೋಸ್ಟ್ ಗೆ ಪ್ರತಿಕ್ರಿಯಿಸಿದೆ. ಅವರ ಖರೀದಿಯ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡುವಂತೆ ಜಚೆಯಸ್ ಅವರನ್ನು ವಿನಂತಿಸಿದೆ (request).

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img