Sunday, September 8, 2024
spot_img
spot_img
spot_img
spot_img
spot_img
spot_img
spot_img

ಹಾವಿನ ವಿಷವನ್ನು ಈ ಗಿಡ-ಬಳ್ಳಿಯಿಂದ ತಕ್ಷಣವೇ ತೆಗೆದುಹಾಕಬಹುದು ; ಯಾವುದು ನಿಮಗೆ ಗೋತ್ತೇ.?

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದಮ ನ್ಯೂಸ್‌, ವಿಶೇಷ : ಜಗತ್ತಿನಲ್ಲಿ ಹಾವೂಗಳು ಇರದೇ ಇರುವ ಪ್ರದೇಶಗಳು ತುಂಬಾ ಅಂದರೆ ತುಂಬಾನೇ ವಿರಳ. ಇನ್ನು ಈ ಹಾವುಗಳು ಹೆಚ್ಚಾಗಿ ಮನುಷ್ಯರಿಂದ ದೂರವಿರಲು ಇಷ್ಟಪಡುತ್ತವೆ. ಆದರೆ ನಾವು ಹಾವೂ ಎಂದರೆ ಸಾಕು ಮಾರುದ್ದ ಹಾರುತ್ತೇವೆ.

ಈ ಎಲ್ಲಾ ಹಾವೂಗಳು ಯಾರನ್ನು ಉದೇಶಪೂರ್ವಕವಾಗಿ ಅಂದರೆ ತಮ್ಮಗೆ ತೊಂದರೆ ಕೊಡದ ಹೊರತ್ತು ಅವು ಕಚ್ಚುವುದಿಲ್ಲ. ಆದರೆ ಅಪರೂಪದ ಪರಿಸ್ಥಿತಿಗಳಲ್ಲಿ ಮಾತ್ರ ಕಚ್ಚುತ್ತವೆ. ಈ ಹಾವುಗಳನ್ನು ಎರಡು ವಿಧದಲ್ಲಿ ವಿಂಗಡಿಸಬಹುದು. ಅವೆಂದರೆ,

  • ವಿಷಕಾರಿ ಹಾವೂ ಮತ್ತು
  • ವಿಷಕಾರಿಯಲ್ಲದ ಹಾವೂ.

ಇನ್ನು ವಿಷದ ಹಾವೂ ಕಚ್ಚಿದರೆ ಮನುಷ್ಯ ಬದುಕುಳಿಯುವುದು ವಿರಳ. ಆದರೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಿದರೆ ಬದುಕುವ ಸಂಭಾವ್ಯ ಹೆಚ್ಚು. ಇನ್ನು ಹಾವು ಕಚ್ಚಿದ ನಂತರ ಆ ಭಾಗದ ರಕ್ತವನ್ನು ಹೀರಿ ವಿಷವನ್ನು ಹೊರಹಾಕಲು ಸಾದ್ಯವಿಲ್ಲ. ಹಾವಿನ ವಿಷ ಕ್ಷಣಾರ್ಧದಲ್ಲಿ ವ್ಯಕ್ತಿಯ ರಕ್ತದಲ್ಲಿ ಹರಡುತ್ತದೆ. ಆದರೆ ಐದು ನಿಮಿಷಗಳಲ್ಲಿ ವ್ಯಕ್ತಿಯ ಜೀವವನ್ನು ಉಳಿಸುವ ಪರಿಹಾರದ ಬಗ್ಗೆ ವಿವಿರ ಇಲ್ಲಿದೆ ಓದಿ.

ಹಾವೂ ಕಚ್ಚಿದಾಗ ಅದು ವಿಷದ ಹಾವೇ ಅಥವಾ ಅಲ್ವಾ ಅಂತ ತಿಳಿಯುವುದು ತುಂಬಾ ಮುಖ್ಯ. ವಿಷದ ಹಾವೂ ಹಚ್ಚು ಕಡಿಮೆ ಹಳದಿ ಬಣ್ಣದಿರುತ್ತದೆ. ಇಲ್ಲಿ ಹಾವು ಮತ್ತು ಹಾವಿನ ವಿಷದವನ್ನು ಯಾವ ಸಸ್ಯದ ಮೂಲಕ ತೆಗೆಯಬಹುದು ಎಂದು ಸಂಕ್ಷೀಪ್ತವಾಗಿ ಇಲ್ಲಿ ಕೊಡಲಾಗಿದೆ ಓದಿ.

ಹಾವಿನ ವಿಷವನ್ನು ತಕ್ಷಣವೇ ತೆಗೆದುಹಾಕುವ ಸಸ್ಯ ಯಾವುದು.?
ಹಾವು ಕಡಿತದ ಸಂದರ್ಭದಲ್ಲಿ ಕಾಂಟೋಲ ಸಸ್ಯವನ್ನು (spine gourd) ಬಳಸಿದರೆ, ಹಾವಿನ ವಿಷವು ತಕ್ಷಣವೇ ತೆಗೆದು ಹಾಕಲ್ಪಡುತ್ತದೆ.

ಇದನ್ನು ಹಾವುಗಳು ಹೇರಳವಾಗಿ ಕಂಡುಬರುವ ಪ್ರದೇಶಗಳಲ್ಲಿ ಜನರು  ಈ ಸಸ್ಯವನ್ನು  ಬೆಳೆಯುತ್ತಾರೆ. ಇದರ ಬಳಕೆ ಸಾಕಷ್ಟು ಸುಲಭ. ಕಾಂಟೋಲ ಸಸ್ಯವನ್ನು (spine gourd) ಬೇರು ಸಮೇತ ತೆಗೆದು ಹಾಕಬೇಕು. ನಂತರ, ಬೇರನ್ನು ಪ್ರತ್ಯೇಕವಾಗಿ ಕತ್ತರಿಸಿ ಒಣಗಿಸಬೇಕು. ಎರಡು ದಿನಗಳ ನಂತರ ರುಬ್ಬಿ ಪುಡಿ ಮಾಡಿಕೊಳ್ಳಿ. ಯಾರಿಗಾದರೂ ಹಾವು ಕಚ್ಚಿದಾಗ ಈ ಬೇರಿನ ಪುಡಿಯನ್ನು ಹಾಲಿನೊಂದಿಗೆ ಬೆರೆಸಿ ಕುಡಿಸಬೇಕು. ಆಯುರ್ವೇದದ ಪ್ರಕಾರ, ಇದು ವಿಷದ ಪರಿಣಾಮವನ್ನು 100% ನಿವಾರಿಸುತ್ತದೆ ಎಂದು ಹೇಳಲಾಗುತ್ತದೆ.

ಯಾವ ಗಿಡ ನೆಟ್ಟರೆ ಹಾವು ಬರುವುದಿಲ್ಲ.?
ಹಾವುಗಳನ್ನು ಮನೆಯಿಂದ ಓಡಿಸಲು ಸರ್ಪಗಂಧ ಎಂಬ ಸಸ್ಯವನ್ನು ನೆಡಲಾಗುತ್ತದೆ.ಈ ಸಸ್ಯವನ್ನು ಹಾವುಗಳ ಶತ್ರು ಎಂದು ಪರಿಗಣಿಸಲಾಗುತ್ತದೆ. ಈ ಗಿಡ ಇದ್ದಲ್ಲಿ ಹಾವುಗಳು ಅದರ ಹತ್ತಿರವೂ ಬರುವುದಿಲ್ಲ.

ಈ ಗಿಡವನ್ನು ಮನೆಯ ಸುತ್ತ ನೆಟ್ಟರೆ ಯಾವತ್ತೂ ಹಾವುಗಳು ಬರುವುದಿಲ್ಲ. ಈ ಗಿಡಕ್ಕೆ ಹಾವುಗಳು ಮಾತ್ರವಲ್ಲ ಇತರ ವಿಷ ಜಂತುಗಳೂ ಬರುವುದಿಲ್ಲ.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img