Thursday, April 25, 2024
spot_img
spot_img
spot_img
spot_img
spot_img
spot_img

2 ಕೈಗಳಿಲ್ಲದಿದ್ರೂ ಸಲೀಸಾಗಿ ಬೈಕ್ ಓಡಿಸ್ತಾನೆ ಈತ ; ಅದ್ಹೇಂಗೆ? ಈ Video ನೋಡಿ.

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ನಮ್ಮಲ್ಲಿ ಆತ್ಮವಿಶ್ವಾಸ (Confidence), ಧೈರ್ಯವಿದ್ದರೆ ಏನೂ ಬೇಕಾದರೂ ಮಾಡಬಹುದು. ನಮ್ಮ ಕೈಲಿ ಆಗೋದಿಲ್ಲ. ಎಂಬ ದೌರ್ಬಲ್ಯವನ್ನೇ ಶಕ್ತಿಯಾಗಿ ಪರಿವರ್ತಿಸಬಹುದು.

ಈ ಮಾತು ಓರ್ವ ಯುವಕನಿಂದ ನಿಜವಾಗಿದೆ. ಈ ಕುರಿತು ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ (Social media) ಹರಿದಾಡುತ್ತಿದೆ. ಎರಡು ಕೈಗಳಿಲ್ಲದಿದ್ದರೂ ಸುಲಭವಾಗಿ ಬೈಕ್ ಓಡಿಸಿ ಈ ಯುವಕ ಅಚ್ಚರಿ ಮೂಡಿಸಿದ್ದಾನೆ.

ಇದನ್ನು ಓದಿ : ಗೃಹಜ್ಯೋತಿ ಬಳಕೆದಾರರಿಗೆ ಶಾಕ್ ; ಯೂನಿಟ್‌‌ 200 ಗಿಂತ ಜಾಸ್ತಿ ಬಳಸಿದ್ರೆ ಕಟ್ಬೇಕು ಫುಲ್ ಬಿಲ್.!

ವಿಡಿಯೋದಲ್ಲಿರುವ ದೃಶ್ಯ :

ಯುವಕನಿಗೆ ಎರಡು ಕೈಗಳಿಲ್ಲ (no hands). ಆದರೂ ಅವನು ತನ್ನ ಕೆಲಸವನ್ನು ತನ್ನ ದೇಹದ ಇತರ ಅಂಗಗಳ ಮೂಲಕ ಮಾಡುತ್ತಿರುವುದನ್ನು ನೀವು ಕಾಣಬಹುದು.

ಇನ್ನೂ ಎಲ್ಲರ ಹಾಗೆ ತನಗೆ ಕೈ ಇಲ್ಲ ಎಂಬ ಬೇಸರವಿರಲಿಲ್ಲ. ಬದಲಿಗೆ ಆತ ಪರ್ಯಾಯ ಮಾರ್ಗಗಳನ್ನು ಹುಡುಕಿದ್ದಾನೆ.

ಬೈಕ್ ಚಲಾಯಿಸಲು ಎರಡೂ ಬದಿಯಲ್ಲಿ ಕಬ್ಬಿಣದಿಂದ ಮಾಡಿದ ಒಂದು ವಕ್ರಾಕಾರದ ಬಳೆಗಳ ಸಹಾಯ ಪಡೆಯುತ್ತಾನೆ. ನಂತರ ಅವನು ತನ್ನ ಎರಡು ಮೊಂಡು ಕೈಗಳನ್ನು ಆ ಬಳೆಗಳ ನಡುವೆ ಇಟ್ಟು ಬೈಕ್‌ನಲ್ಲಿ ಸ್ಟಾರ್ಟ್​​ ಮಾಡಿ ಚಲಾಯಿಸುತ್ತಾನೆ.

ಇದನ್ನು ಓದಿ : ಮತ್ತೆ ಡೀಪ್‌ಫೇಕ್ ವಿಡಿಯೋಗೆ ಬಲಿಯಾದ ರಶ್ಮಿಕಾ ಮಂದಣ್ಣ ; ಡೀಪ್‌ಫೇಕ್‌ ವಿಡಿಯೋ Viral.!

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಿಡಿಯೋವನ್ನು ಇನ್‌ಸ್ಟಾದಲ್ಲಿ ಹಂಚಿಕೊಳ್ಳಲಾಗಿದ್ದು, ‘ಇದೇ ಮೂಲ ಪ್ರತಿಭೆ (This is the basic talent)’ ಎಂಬ ಶೀರ್ಷಿಕೆಯನ್ನು ನೀಡಲಾಗಿದೆ. ಈ ವ್ಯಕ್ತಿಯ ಧೈರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

 

spot_img
spot_img
spot_img
- Advertisment -spot_img