Thursday, April 25, 2024
spot_img
spot_img
spot_img
spot_img
spot_img
spot_img

ಮತ್ತೆ ಡೀಪ್‌ಫೇಕ್ ವಿಡಿಯೋಗೆ ಬಲಿಯಾದ ರಶ್ಮಿಕಾ ಮಂದಣ್ಣ ; ಡೀಪ್‌ಫೇಕ್‌ ವಿಡಿಯೋ Viral.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಇತ್ತೀಚೆಗಷ್ಟೇ ನಟಿ ರಶ್ಮಿಕಾ ಮಂದಣ್ಣರ ಎರಡ್ಮೂರು ಡೀಪ್​ಫೇಕ್ ವಿಡಿಯೋ ವೈರಲ್ (video viral) ಆಗಿದ್ದವು. ಇದಕ್ಕೆ ಸಂಬಂಧಿಸಿದಂತೆ ನಟಿ, ಸೈಬರ್‌ ಕ್ರೈಮ್‌ಗೆ ದೂರು ನೀಡಿದ್ದರು. ಆರೋಪಿ ಕೂಡ ಅರೆಸ್ಟ್ ಆಗಿದ್ದ.

ಆದರೆ ಇದೀಗ ನಟಿಯ (actress) ಇನ್ನೊಂದು ಡೀಪ್​ಫೇಕ್ ವಿಡಿಯೋ ವೈರಲ್ ಆಗಿದ್ದು, ಯುವತಿಯೊಬ್ಬಳು ಚಿನ್ನದ ಬಣ್ಣದ ಬಟ್ಟೆ ಧರಿಸಿ (golden colour cloth), ದೇಹವನ್ನು ಎಕ್ಸ್‌ಪೋಸ್ ಮಾಡಿದ್ದಾಳೆ.

ಇದನ್ನು ಓದಿ : ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ಮತ್ತು ಪಿಎಸ್ಐ.!

ನಟಿ ಮುಖವನ್ನು ಡೀಪ್​ಫೇಕ್ ಆ್ಯಪ್ ಮೂಲಕ, ಅಳವಡಿಸಲಾಗಿದೆ (Implement). ಮೊದಲ ಡೀಪ್‌ಫೇಕ್‌ ವೀಡಿಯೋ ವೈರಲ್ ಆದಾಗ, ಆತಂಕ ವ್ಯಕ್ತಪಡಿಸಿದ್ದ ರಶ್ಮಿಕಾ ಮಂದಣ್ಣ, ನಾನು ಓರ್ವ ನಟಿಯಾಗಿದ್ದಕ್ಕೆ, ನನ್ನ ರಕ್ಷಣೆ ಹೇಗೆ ಮಾಡಿಕೊಳ್ಳಬೇಕು ಎಂಬುದು ನನಗೆ ಗೊತ್ತಿದೆ.

ಆದರೆ ನಾನು ನಟಿಯಾಗದೇ ಇದ್ದಿದ್ದರೆ, ಸಾಮಾನ್ಯ ಹೆಣ್ಣಾಗಿದ್ದು, ಶಾಲೆ ಕಾಲೇಜಿಗೆ ಹೋಗುವಾಗ ಹೀಗಾಗಿದ್ದರೆ, ನನ್ನ ಗತಿ ಏನಾಗುತ್ತಿತ್ತು ಎಂದು ಆತಂಕ ವ್ಯಕ್ತಪಡಿಸಿದ್ದರು.

ಈ ಮೊದಲು ಮಂದಣ್ಣರ ಡೀಪ್​ಫೇಕ್ ವಿಡಿಯೋ ವೈರಲ್ ಆದಾಗ, ಹಲವು ಸೆಲೆಬ್ರಿಟಿಗಳು (celebrity’s) ರಶ್ಮಿಕಾರನ್ನು ಬೆಂಬಲಿಸಿದ್ದರು.‌

ಇದನ್ನು ಓದಿ : ಕೇವಲ 10 ಲಕ್ಷದಲ್ಲಿ ನಿರ್ಮಾಣವಾಗಿರುವ 2BHK ಮನೆ ; ಕಡಿಮೆ ಬಡ್ಜೆಟ್ ನಲ್ಲಿ ಅಚ್ಚುಕಟ್ಟಾದ ಮನೆ ಕಟ್ಟಬೇಕು ಅನ್ನುವವರು ನೋಡಿ.!

ಸಿಎಂ ಸಿದ್ದರಾಮಯ್ಯ ಈ ವರ್ಷದ ಬಜೆಟ್ ಮಂಡಿಸುವಾಗಲೂ, ಡೀಪ್​ಫೇಕ್ (Deepfake) ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದರು. ಇದೀಗ, ಮತ್ತೊಮ್ಮೆ ವಿಡಿಯೋ ಹರಿಬಿಡಲಾಗಿದ್ದು, ರಶ್ಮಿಕಾ ಫ್ಯಾನ್ಸ್ ಕಡೆಯಿಂದ ಆಕ್ರೋಶ ವ್ಯಕ್ತವಾಗಿದೆ.

spot_img
spot_img
spot_img
- Advertisment -spot_img