ಜನಸ್ಪಂದನ ನ್ಯೂಸ್, ಡೆಸ್ಕ್ : ಕೆಲವು ನಟ-ನಟಿಯರು, ಮಾಡೆಲ್ಗಳು ಪ್ರಚಾರಕ್ಕಾಗಿ ಯಾವ ಹಂತಕ್ಕೂ ಹೋಗಬಲ್ಲರು, ಬಾಲಿವುಡ್ನಲ್ಲಿ ಇಂಥಹವರು ತುಸು ಜಾಸ್ತಿ ಎಂದೇ ಹೇಳಬಹುದಾಗಿದೆ.
ಚಿತ್ರ ವಿಚಿತ್ರ ಬಟ್ಟೆಗಳನ್ನು ಧರಿಸುವುದು, ಸತ್ತಂತೆ ನಾಟಕ ಆಡುವುದು, ಅರೆಬೆತ್ತಲೆಯಾಗಿ ಕ್ಯಾಮರಾಗಳಿಗೆ ಪೋಸ್ ನೀಡುವುದು, ಹಸಿಬಿಸಿ ಪೋಟೋ ಅಪ್ಲೋಡ್ ಮಾಡುವುದು ಹೀಗೆ ಒಂದಲ್ಲಾ ಒಂದು ಅವತಾರದಲ್ಲಿ ಮಿಂಚುತ್ತಾರೆ.
ಇದನ್ನು ಓದಿ : “ಗಂಡ ಬೇಡಾ, ಪ್ರಿಯಕರ ಬೇಕು” ಎಂದ ಖುಷಿಯಿಂದ ಹನಿಮೂನ್’ಗೆ ಹೋಗಿ ಬಂದ ನವವಿವಾಹಿತೆ.!
ಸದ್ಯ ಕನ್ನಡ ಚಿತ್ರರಂಗದಲ್ಲಿ ಮಿಂಚಿದ ಹಿರಿಯ ನಟರೊಬ್ಬರ ಮಗಳ ಪೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
80-90ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಮಿಂಚಿದ ನಟ ಜೈ ಜಗದೀಶ್ ಮತ್ತು ಪತ್ನಿ ವಿಜಯಲಕ್ಷ್ಮಿರವರ ಪುತ್ರಿ ವೈಭವಿ ಜಗದೀಶ್ ಅವರ ಪೋಟೋ ಹಲ್ ಚಲ್ ಸೃಷ್ಟಿಸಿವೆ.
ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ವೈಭವಿ ಜಗದೀಶ್ ಸಖತ್ ಹಾಟ್ ಆಂಡ್ ಬೋಲ್ಡ್ ಫೋಟೋಗಳನ್ನು ಅಪ್ಲೋಡ್ ಮಾಡುತ್ತಿದ್ದಾರೆ.
ಇದನ್ನು ಓದಿ : Special news : ಈ 4 ರಾಶಿಯ ಮಹಿಳೆಯರು ಅತಿಯಾಗಿ ಯೋಚನೆ ಮಾಡ್ತಾರಂತೆ..!
ಕೊರೋನಾ ಲಾಕ್‌ಡೌನ್ ಸಮಯದಲ್ಲಿ ಫಿಟ್ನೆಸ್ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದ ಈ ಸುಂದರಿ ಸಿಕ್ಕಾಪಟ್ಟೆ ಸಣ್ಣಗಾಗಿದ್ದಾರೆ. ಟ್ರಾನ್ಸ್‌ಫಾರ್ಮೇಷನ್ ನಂತರ ತುಂಬಾನೇ ಫೋಟೋ ಅಪ್ಲೋಡ್ ಮಾಡುತ್ತಿದ್ದು ಅದರಲ್ಲಿ ಜಿಪ್ ತೆಗೆದು ಫೋಟೋಗೆ ಪೋಸ್ ಕೊಟ್ಟಿರುವುದು ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿದೆ.
ವಿದೇಶ ಪ್ರವಾಸ ಮಾಡಿದ ವೈಭವಿ ಜಗದೀಶ್ ಜೀನ್ಸ್ ಚಡ್ಡಿಗೆ ಹಸಿರು ಬಣ್ಣದ ಬಿಕಿನಿ ಟಾಪ್ ಧರಿಸಿದ್ದಾರೆ. ಈ ಚಡ್ಡಿಯ ಬಟನ್ ಮತ್ತು ಜಿಪ್ ತೆಗೆದಿದ್ದಾರೆ.
ಇದನ್ನು ಓದಿ : 10/12 ನೇ ತರಗತಿ ಪಾಸಾದವರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಉದ್ಯೋಗವಕಾಶ.!
Aquamarine ಎಂದು ಬರೆದುಕೊಂಡಿದ್ದಾರೆ. ಇದರ ಅರ್ಥ ಅಪರೂಪಕ್ಕೆ ಸಿಗುವ ನೀಲಿ-ಹಸಿರು ಬಣ್ಣದ ಕಲ್ಲು ಎಂದು. ಇದು ಅಪರೂಪದಲ್ಲಿ ಅಪರೂಪವಾದದ್ದು.
ವೈಭವಿ ಜಗದೀಶ್ ಸಹ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗಾಗಲೇ ಸಿನಿರಂಗಕ್ಕೆ ಪರಿಚಯವಿರುವ ವೈಭವಿಗೆ ಬಾಲಿವುಡ್‌ನಿಂದ ಆಫರ್ ಬರಬಹುದು ಎನ್ನುತ್ತಿದ್ದಾರೆ ಅಭಿಮಾನಿಗಳು. ಕುರಿಗಳು ಸಾರ್ ಕುರಿಗಳು ಮತ್ತು ಕತ್ತೆಗಳು ಸಾರ್ ಕತ್ತೆಗಳು ಸಿನಿಮಾದಲ್ಲಿ ವೈಭವಿ ಜಗದೀಶ್ ಬಾಲ ನಟಿಯಾಗಿ ನಟಿಸಿದ್ದಾರೆ.