Wednesday, September 17, 2025

Janaspandhan News

Home Blog Page 61

“Dolo 650 ಮಾತ್ರೆಯನ್ನು ಹೆಚ್ಚು ಸೇವಿಸುತ್ತೀರಾ? ಹಾಗಿದ್ರೆ ಈ ಮಾಹಿತಿ ನಿಮಗಾಗಿ!”

ಜನಸ್ಪಂದನ ನ್ಯೂಸ್, ಆರೋಗ್ಯ : ಜ್ವರ ಕಾಡಿದರೂ, ನೆಗಡಿ, ಕೆಮ್ಮು ಶುರುವಾದರೂ, ಮೈ – ಕೈ ನೋವು ಬಂದರೂ ನಮ್ಮ ತಲೆಯಲ್ಲಿ ಬರುವ ಮಾತ್ರೆಯೆಂದರೆ ಅದು ಡೋಲೋ 650 ಮಾತ್ರೆ (Dolo Tablet).

ಡೋಲೋ 650 ಮಾತ್ರೆಯು ನಮ್ಮ ದೇಶದಲ್ಲೇ ಹೆಚ್ಚು ಮಾರಾಟವಾಗುವ ಔಷಧಿ. ಕರೋನಾ ಸಾಂಕ್ರಾಮಿಕ ರೋಗದ ಸಮಯದಿಂದ ಹೆಚ್ಚು ಬಳಕೆಯಾಗುತ್ತಿರುವ ಭಾರತೀಯ ಬ್ರಾಂಡ್ ಇದಾಗಿದ್ದು, ದೇಶದ ಅತ್ಯಂತ ಜನಪ್ರಿಯ (famous) ಔಷಧಿಯಾಗಿದೆ.

ಇದನ್ನು ಓದಿ : ನೀವು Night ಊಟ ಮಾಡಿ ಪಾತ್ರೆ ತೊಳೆಯದೇ ಮಲಗುತ್ತೀರಾ.? ಈ ಸುದ್ದಿ ಓದಿ.!

ಕೊರೊನಾ ರೋಗ ಬಂದವರಿಗೂ ಕೂಡ ಪ್ಯಾರಾಸಿಟಮಾಲ್ ಔಷಧಿಯಾದ ಡೋಲೋ 650 ಮಾತ್ರೆಯನ್ನು ಸೇವಿಸಲು ವೈದ್ಯರು ಸಹ ಸೂಚಿಸಿದರು. ಹೀಗಾಗಿ ಜನರು ಸಾಂಕ್ರಾಮಿಕ ರೋಗದ (Infectious disease) ಸಂದರ್ಭದಲ್ಲಿ ತಮ್ಮ ಮನೆಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಡೋಲೋ 650 ಮಾತ್ರೆಯನ್ನು ತಂದು ಇಟ್ಟುಕೊಳ್ಳುವುದು ಶುರು ಮಾಡಿದರು.

ಡೋಲೋ 650 ಮಾತ್ರೆಯು ನೋವನ್ನು ನಿವಾರಿಸಲು ಮತ್ತು ಚಿಕಿತ್ಸೆ ನೀಡಲು ಬಳಸುವ ಸಾಮಾನ್ಯ ನೋವು ನಿವಾರಕವಾಗಿದೆ. ಈ ಟ್ಯಾಬ್ಲೆಟ್ ಮೆದುಳಿನಲ್ಲಿ ನೋವು ಮತ್ತು ಜ್ವರವನ್ನು ಉಂಟು ಮಾಡುವ ಕೆಲವು ರಾಸಾಯನಿಕಗಳನ್ನು ನಿರ್ಬಂಧಿಸುತ್ತದೆ. ಅಲ್ಲದೇ ತಲೆನೋವು, ಹಲ್ಲುನೋವು, ಕೀಲು ನೋವು, ಗಂಟಲು ನೋವು, ಮೈಗ್ರೇನ್, ನರ ನೋವು, ಮುಟ್ಟಿನ ನೋವು ಮತ್ತು ಸ್ನಾಯು ನೋವನ್ನು ನಿವಾರಿಸುವಲ್ಲಿ ಇದು ಪರಿಣಾಮಕಾರಿ ಎನ್ನಲಾಗಿದೆ.

ಇದನ್ನು ಓದಿ : ಬೇಡ, ಬೇಡ ಅಂದ್ರು ಮಧ್ಯರಾತ್ರಿ ಮಹಿಳೆ ಮನೆಯೊಳಗೆ ನುಗ್ಗಿದ Teacher ; ಮುಂದೆನಾಯ್ತು.!

ಆದರೆ ನಿಮಗೆ ಗೊತ್ತಾ.? ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಡೋಲೋ ಮಾತ್ರೆ ಸೇವಿಸುವುದು ಆರೋಗ್ಯ ದೃಷ್ಟಿಯಿಂದ ಬಹಳ ಅಪಾಯಕಾರಿ.

ಔಷಧಿಗಳ ಮಿತಿಮೀರಿದ ಬಳಕೆಯು ನಿರ್ದಿಷ್ಟ ಅಂಗಗಳ ಮೇಲೆ ಮತ್ತು ಒಟ್ಟಾರೆ ಆರೋಗ್ಯದ ಮೇಲೆ ಗಂಭೀರ ಅಡ್ಡ ಪರಿಣಾಮಗಳನ್ನು (side effects) ಬೀರಬಹುದು ಎಂದು ತಜ್ಞರು ಹೇಳುತ್ತಾರೆ.

ಇದನ್ನು ಓದಿ : Mobile ಕಸೆದುಕೊಂಡ ಅಧ್ಯಾಪಕಿ ; ಚಪ್ಪಲಿಯಿಂದ ಹೊಡೆದ ವಿದ್ಯಾರ್ಥಿನಿ ; ವಿಡಿಯೋ ವೈರಲ್.!

ಅತಿಯಾಗಿ ಸೇವಿಸಿದರೆ ಏನಾಗಬಹುದು.?
* ಅರೆ ನಿದ್ರಾವಸ್ಥೆ (Half asleep)
* ಯಕೃತ್ತಿನ ಹಾನಿ, ಅಸಹಜ ಯಕೃತ್ತಿನ ಕ್ರಿಯೆ
* ಕಡಿಮೆ ರಕ್ತದೊತ್ತಡ
* ಹೊಟ್ಟೆ ನೋವು
* ಅಜೀರ್ಣ
* ಹೃದಯ ಬಡಿತ ಹೆಚ್ಚಾಗುವುದು.
* ಅಸ್ವಸ್ಥತೆ
* ಉಬ್ಬಸ
* ವಾಕರಿಕೆ, ವಾಂತಿ
* ಏಕಾಏಕಿ ಉಸಿರಾಟದ ತೊಂದರೆ
* ತಲೆತಿರುಗುವಿಕೆ
* ಅತಿಸಾರ
* ನರಮಂಡಲದಲ್ಲಿ ನೋವು
* ಬಿಳಿ ರಕ್ತ ಕಣಗಳ ಸಂಖ್ಯೆ ಕಡಿಮೆ.

ಆದರೆ ಈ ಮಾತ್ರೆಯನ್ನು ದೊಡ್ಡ ಪ್ರಮಾಣದಲ್ಲಿ ಅಥವಾ ದೀರ್ಘಕಾಲದವರೆಗೆ ತಿನ್ನಬಾರದು. ಏಕೆಂದರೆ ಇದು ಅಪಾಯಕಾರಿಯಾಗಿದ್ದು, ದುಷ್ಪರಿಣಾಮ ಬೀರಬಹುದು.

ಇದನ್ನು ಓದಿ : Charge ಇಟ್ಟಾಗ ನೀವು ಮಾಡುವ ಈ ಸಣ್ಣ ತಪ್ಪಿನಿಂದ ಸ್ಮಾರ್ಟ್​​ಫೋನ್ ಬ್ಲಾಸ್ಟ್ ಆಗಬಹುದು.?

Disclaimer : ಇಂಟರ್ನೆಟ್ ನಲ್ಲಿ ಲಭ್ಯವಿರುವ ವರದಿಗಳನ್ನು ಮತ್ತು ಮಾಹಿತಿಗಳನ್ನು ಆಧರಿಸಿ ಈ ಲೇಖನವನ್ನು ಬರೆಯಲಾಗಿದೆ. ಹೀಗಾಗಿ ಜನಸ್ಪಂದನ ನ್ಯೂಸ್‌ಗೂ (Janaspandhan News), ಈ ಲೇಖನಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ನಾವು ಜವಾಬ್ದಾರಿಯಲ್ಲ.

ಹಿಂದಿನ ಸುದ್ದಿ : ಬ್ಲಡ್‌ ಶುಗರ್‌ ಸಮಸ್ಯೆಯೇ.? ಕುಡಿಯಿರಿ ಒಂದು ಚಮಚ ಈ ಹಣ್ಣಿನ ಎಲೆಯ ರಸ.!

ಜನಸ್ಪಂದನ ನ್ಯೂಸ್, ಡೆಸ್ಕ್ : ಉಷ್ಣ ವಲಯದ ಪ್ರದೇಶಗಳಲ್ಲಿ (area of ​​the thermal zone) ಬೆಳೆಯುವ ಹಣ್ಣುಗಳಲ್ಲಿ ಪಪ್ಪಾಯಿ ಒಂದು. ಇದು ಕೆಲವರಿಗೆ ಅತ್ಯಂತ ಪ್ರಿಯವಾದ ಹಣ್ಣಾಗಿರುತ್ತದೆ. ಪಪ್ಪಾಯಿ ತಿನ್ನುವುದು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದ್ದು, ಈ ಹಣ್ಣಿನ ಎಲೆಗಳನ್ನು ಆಯುರ್ವೇದ ಔಷಧಿಗಳಲ್ಲಿಯೂ ಬಳಸಲಾಗುತ್ತದೆ. ಈ ಹಣ್ಣಿನ ಒಂದು ಚಮಚ ರಸವು ರಕ

ಇದರಲ್ಲಿರುವ ಆಲ್ಕಲಾಯ್ಡ್ ಸಂಯುಕ್ತವು (Alkaloid compound) ತಲೆಹೊಟ್ಟಿನ ವಿರುದ್ಧ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಪಪ್ಪಾಯಿ ಎಲೆಗಳಲ್ಲಿ ವಿಟಮಿನ್ A, C, E, K ಮತ್ತು B ಕೂಡ ಇರುತ್ತದೆ. ಪಪ್ಪಾಯಿ ಎಲೆಗಳನ್ನು ಚಹಾ ಮತ್ತು ಜ್ಯೂಸ್ ಮಾಡಲು ಬಳಸಬಹುದು. ಅಲ್ಲದೆ ನಿಮಗೆ ಗೊತ್ತೇ.? ಮಾತ್ರೆಗಳನ್ನು ತಯಾರಿಸಲು ಪಪ್ಪಾಯಿ ಎಲೆಗಳನ್ನು ಬಳಸಲಾಗುತ್ತದೆ ಅಂತ.

ಇದನ್ನು ಓದಿ : ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡವರಿಗೆ SC ಸ್ಥಾನಮಾನ ಸಿಗುವುದಿಲ್ಲ : ಹೈಕೋರ್ಟ್

ಹಾಗಾದ್ರೆ ಪಪ್ಪಾಯಿ ಎಲೆಯ ರಸವನ್ನು ಏಕೆ ಕುಡಿಯುತ್ತಾರೆ ಅಂತ ತಿಳಿಯೋಣ ಬನ್ನಿ.

* ಮಧುಮೇಹ :
ಪಪ್ಪಾಯಿ ಎಲೆಯ ರಸವು ಮಧುಮೇಹ ರೋಗಿಗಳಿಗೆ ಸಹ ಉಪಯೋಗಕರ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು (Control sugar levels) ಸಹಾಯ ಮಾಡುತ್ತದೆ. ಇದರಲ್ಲಿರುವ ಅಂಶಗಳು ಇನ್ಸುಲಿನ್ ಉತ್ಪಾದನೆಯನ್ನು ಉತ್ತೇಜಿಸಿ, ಮಧುಮೇಹವನ್ನು ನಿರ್ವಹಿಸಲು ಸುಲಭಗೊಳಿಸುತ್ತದೆ.

* ಡೆಂಗ್ಯೂಗೆ ರಾಮಬಾಣ :
ಡೆಂಗ್ಯೂ ಬಂದಿರುವ ಜನರಿಗೆ ಪಪ್ಪಾಯಿ ಎಲೆಯ ರಸವು ತುಂಬಾನೇ ಪ್ರಯೋಜನಕಾರಿಯಾಗಿದೆ.

ಚಿಕಿತ್ಸೆ ನೀಡದೆ ಬಿಟ್ಟರೆ, ಡೆಂಗ್ಯೂ ರೋಗಲಕ್ಷಣಗಳು ಮತ್ತು ಪ್ಲೇಟ್ಲೆಟ್ ಎಣಿಕೆಗಳು ಕಡಿಮೆಯಾಗುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಡೆಂಗ್ಯೂ ಜ್ವರಕ್ಕೆ ಪಪ್ಪಾಯಿ ಎಲೆಯ ರಸವನ್ನು ಮಾತ್ರ ಬಳಕೆ ಮಾಡಬೇಕು. ಪ್ಲೇಟ್‌ಲೆಟ್‌ಗಳನ್ನು ಹೆಚ್ಚು ಮಾಡುವಲ್ಲಿ ಪಪ್ಪಾಯಿ ರಸವು ಪ್ರಮುಖ ಪಾತ್ರ ವಹಿಸುತ್ತದೆ ಎನ್ನುತ್ತಾರೆ.

ಇದನ್ನು ಓದಿ : Bike ಮೇಲೆ ನಿಂತು ಸ್ಟಂಟ್ ಮಾಡಲು ಹೋದಾತ ಏನಾದ ಗೊತ್ತಾ.? ಈ ವಿಡಿಯೋ ನೋಡಿ.!

* ಜೀರ್ಣಕಾರಿ ಆರೋಗ್ಯ :
ಪಪ್ಪಾಯಿ ಎಲೆಗಳಿಂದ ಚಹಾ ಮಾಡಿ ಕುಡಿಯುವುದರಿಂದ ಗ್ಯಾಸ್, ಉಬ್ಬುವುದು ಮತ್ತು ಎದೆಯುರಿ ಮುಂತಾದ ಜೀರ್ಣಕಾರಿ ಸಮಸ್ಯೆ ನಿವಾರಣೆಯಾಗುತ್ತವೆ.

ಪಪ್ಪಾಯಿ ಎಲೆಗಳು ಫೈಬರ್‌ನಿಂದ ಸಮೃದ್ಧವಾಗಿವೆ‌‌. ಇದು ಜೀರ್ಣಕ್ರಿಯೆಯ ಆರೋಗ್ಯವನ್ನು ಸುಧಾರಿಸಲು (improve digestive health) ಸಹಾಯ ಮಾಡುತ್ತದೆ. ಇದು ಮಲಬದ್ಧತೆ, ಎದೆಯುರಿ ನಿವಾರಿಸಲು ಸಹಾಯ ಮಾಡುತ್ತದೆ.

ಇದನ್ನು ಓದಿ : 10th, 12th ಮತ್ತು ಡಿಗ್ರಿ ಪಾಸಾದವರಿಗೆ ಪಶುಸಂಗೋಪನಾ ಇಲಾಖೆಯಲ್ಲಿ 12,981 ಉದ್ಯೋಗವಕಾಶ.!

* ತ್ವಚೆಯ ಆರೋಗ್ಯ :
ಪಪ್ಪಾಯಿ ಎಲೆಯೂ ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಪಪ್ಪಾಯಿ ರಸವು ಮುಚ್ಚಿಹೋಗಿರುವ ರಂಧ್ರಗಳು, ಒಳಕ್ಕೆ ಬೆಳೆದ ಕೂದಲು ಮತ್ತು ಮೊಡವೆ ಕಡಿಮೆ (Acne reduction) ಮಾಡಲು ಸಹಾಯ ಮಾಡುತ್ತದೆ.

* ಸಕ್ಕರೆ ಮಟ್ಟ :
ಪಪ್ಪಾಯಿ ಎಲೆಯ ರಸವನ್ನು ಸೇವಿಸುವುದರಿಂದ ಸಕ್ಕರೆ ಮಟ್ಟ ನಿಯಂತ್ರಣದಲ್ಲಿಡುತ್ತದೆ. ಮಲಬದ್ಧತೆ ಸಮಸ್ಯೆ ಇರುವವರು ಪಪ್ಪಾಯಿ ಎಲೆಯ ರಸವನ್ನು ಕುಡಿಯುವುದರಿಂದ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಬಹುದು. ಪಪ್ಪಾಯಿ ಎಲೆಯ ರಸ ಸೇವಿಸುವುದರಿಂದ ಕೀಲು ನೋವು (Joint pain) ಕೂಡ ಕಡಿಮೆಯಾಗುತ್ತದೆ.

ಇದನ್ನು ಓದಿ : ಹಠ ಮಾಡುತ್ತಾರೆ ಅಂತ ಮಕ್ಕಳ ಕೈಗೆ ಮೊಬೈಲ್ ಕೊಡುವ ಪಾಲಕರೇ ಈ Video ನಿಮಗಾಗಿ.!

* ರೋಗ ನಿರೋಧಕ ಶಕ್ತಿ :
ಅನೇಕ ರೋಗಗಳಿಂದ ಪರಿಹಾರ ಪಡೆಯಲು ಪಪ್ಪಾಯಿಯನ್ನು ಸೇವಿಸಲಾಗುತ್ತದೆ. ಇದರ ಎಲೆಗಳನ್ನು ಸೇವಿಸುವುದು ಕೂಡ ತುಂಬಾ ಪ್ರಯೋಜನಕಾರಿ. ಆರೋಗ್ಯ ತಜ್ಞರ ಪ್ರಕಾರ, ಪಪ್ಪಾಯಿ ಎಲೆಯ ರಸವನ್ನು ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ (Increases immunity). ಜ್ವರ ಕೂಡ ಬರುವುದಿಲ್ಲ.

* ಕ್ಯಾನ್ಸರ್ ನಿವಾರಿಸಲು :
ಪಪ್ಪಾಯಿ ಎಲೆಯನ್ನು ಸಾಂಪ್ರದಾಯಿಕ ಔಷಧವಾಗಿ ಕೆಲವು ವಿಧದ ಕ್ಯಾನ್ಸರ್ ತಡೆಗಟ್ಟಲು ಚಿಕಿತ್ಸೆಗಾಗಿ ಬಳಸಲಾಗುತ್ತದೆ. ಪಪ್ಪಾಯಿ ಎಲೆಗಳ ರಸವು ಪ್ರಾಸ್ಟೇಟ್ ಮತ್ತು ಸ್ತನ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುವ (Inhibiting the growth of breast cancer cells) ಶಕ್ತಿಯನ್ನು ಹೊಂದಿದೆ ಎಂದು ಪರೀಕ್ಷಾ- ಟ್ಯೂಬ್ ಅಧ್ಯಯನಗಳಲ್ಲಿ ಕಂಡುಬಂದಿದೆ.

ಇದನ್ನು ಓದಿ : Pahalgam attack : ಭಾರತದಿಂದ ಪ್ರತಿಕಾರದ ಭಯ ; ಪಾಕಿಸ್ತಾನ ಸೈನಿಕರ ಸಾಮೂಹಿಕ ರಾಜೀನಾಮೆ.?

* ಕೂದಲಿನ ಬೆಳವಣಿಗೆ :
ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಲು
ಪಪ್ಪಾಯಿ ಎಲೆಯ ಸಾರವನ್ನು ತಲೆಗೆ ಹಚ್ಚುವುದರಿಂದ ಕೂದಲಿನ ಬೆಳವಣಿಗೆ ಮತ್ತು ಕೂದಲಿನ ಆರೋಗ್ಯವನ್ನು ಸುಧಾರಿಸಬಹುದು.

ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವುದರಿಂದ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ (Promotes hair growth). ಪಪ್ಪಾಯಿ ರಸದಲ್ಲಿರುವ ಆಂಟಿಫಂಗಲ್ ಗುಣಲಕ್ಷಣಗಳು ಮಲಾಸೆಜಿಯಾ ಎಂಬ ಶಿಲೀಂಧ್ರದಿಂದ ಉಂಟಾಗುವ ತಲೆಹೊಟ್ಟು ಸಮಸ್ಯೆಯನ್ನು ನಿಯಂತ್ರಿಸುತ್ತದೆ.

ಇದನ್ನು ಓದಿ : ಕೇವಲ ಬಾಲದ ಮೇಲೆ ದೇಹದ ಭಾರ ಹಾಕಿ ನಿಂತ ಹಾವು ; ನಿಬ್ಬೇರಗಾಗುವ Video.!

* ಉರಿಯೂತ ನಿವಾರಕ :
ಉರಿಯೂತದ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಪಪ್ಪಾಯಿ ಎಲೆಯನ್ನು ಬಳಸಲಾಗುತ್ತದೆ. ಸಂಧಿವಾತ ಮತ್ತು ಕರುಳು ಸಮಸ್ಯೆಗಳು ಇರುವವರು ಪಪ್ಪಾಯಿ ಎಲೆಯ ರಸವನ್ನು ಸಹ ಕುಡಿಯಬಹುದು.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿ ಮತ್ತು ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ (Janaspandhan News) ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

ಪ್ರಕೃತಿ ವಿಕೋಪ, ಸುನಾಮಿ, ಭೂಕಂಪ, 2-3 ಮಹಾನ್ ನಾಯಕರ ಅಪಮೃತ್ಯು : ಕೋಡಿಮಠ ಶ್ರೀ

ಜನಸ್ಪಂದನ ನ್ಯೂಸ್, ಬಾಗಲಕೋಟೆ : ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು, ಸ್ಫೋಟಕ ಭವಿಷ್ಯ ನುಡಿದಿದ್ದು, ಜಗತ್ತಿನ ಎರಡು ‌ಮೂರು ಜನ ಮಹಾನ್ ನಾಯಕರಿಗೆ ಅಪಮೃತ್ಯುವಿದೆ (Death to great leaders) ಎಂದು ಭವಿಷ್ಯ ನುಡಿದಿದ್ದಾರೆ.

ಬಾಗಲಕೊಟೆಯಲ್ಲಿಂದು ಮಾತನಾಡಿದ ಕೋಡಿಮಠದ ಸ್ವಾಮೀಜಿ, ಪ್ರಪಂಚದಲ್ಲಿ ಎರಡು ‌ಮೂರು ಜನ ಮಹಾನ್ ನಾಯಕರಿಗೆ ಅಪಮೃತ್ಯುವಿದೆ.

ಇದನ್ನು ಓದಿ : ಉದ್ಯೋಗದ ನೆಪವೊಡ್ಡಿ ಅಪ್ರಾಪ್ತೆ ಜತೆ ಲೈಂಗಿಕ ಸಂಪರ್ಕ ; ಉದ್ಯಮಿ Arrest.! 

ಅವರನ್ನು ಹತ್ಯೆ ಮಾಡಬಹುದು ಅಥವಾ ಅಪಘಾತದಲ್ಲಿ ಅವರು ‌ಸಾಯಬಹುದು (Can be murdered or die in an accident). ದೊಡ್ಡ ದೊಡ್ಡ ನಾಯಕರಿಗೆ ಅಪಾಯವಿದೆ. ಸಾಮೂಹಿಕ ಹತ್ಯೆಯಾಗುವ ಲಕ್ಷಣವಿದೆ ಎಂದು ಶಾಕಿಂಗ್ ಭವಿಷ್ಯ ನುಡಿದಿದ್ದಾರೆ.

ಹಿಮಾಲಯದಲ್ಲಿ ಸುನಾಮಿ ಆದೀತು, ಗೌರಿಶಂಕರ ಶಿಖರ ಶಿವಾ ಶಿವಾ ಎಂದೀತು, ದೆಹಲಿಗೆ ಸುನಾಮಿಯಿಂದ (Tsunami) ಅಪಾಯವಿದೆ. ಉತ್ತರ ರಾಷ್ಟ್ರಗಳಿಗೆ ಜಲಬಾಧೆಯ ಅಪಾಯ (Danger of waterlogging) ಇದೆ ಎಂದು ಕೋಡಿಮಠದ ಸ್ವಾಮೀಜಿ ಭಯಾನಕ ಭವಿಷ್ಯ ನುಡಿದಿದ್ದಾರೆ.

ಇದನ್ನು ಓದಿ : Attack : ಪಹಲ್ಗಾಮ್‌ ಉಗ್ರರು ಚೆನ್ನೈನಿಂದ ಶ್ರೀಲಂಕಾಕ್ಕೆ ಪಲಾಯನ.?

ನದಿಯನ್ನು ಈಜಿದರೆ ಬದಲಾವಣೆ ಆಗಬಹುದು. ಹಾಲುಮತದವರಿಗೆ ಅಧಿಕಾರ‌ ಬಂದರೆ ಬಿಡಿಸಿಕೊಳ್ಳುವುದು ಕಷ್ಟ. ಅವರಾಗಿಯೇ ಬಿಡಬೇಕು ಯಾಕೆಂದರೆ ವಿಜಯನಗರ ಸಾಮ್ರಾಜ್ಯ ಕಟ್ಟಿದ್ದು ಹಕ್ಕಬುಕ್ಕರು.

ಇವತ್ತು ಅದೇ ಚಿಹ್ನೆ ‌ಇರೋದು‌ ಮೈಸೂರು ದಸರಾ ಅದೇ ಚಿಹ್ನೆಯಲ್ಲಿ‌ ನಡಿತಿರೋದು. ಹಾಲು ಕೆಟ್ಟರು ಹಾಲು‌ಮತ‌ ಕೆಡೋದಿಲ್ಲ. ಅಂತವರ ಕೈಯಲ್ಲಿ ಅಧಿಕಾರ ಸಿಕ್ಕಿರೋದರಿಂದ‌ ಬಿಡಿಸೋದು ಕಷ್ಟ. ಅವರಾಗಿಯೇ ಬಿಟ್ರೆ ನಿಮಗೆ ಸಿಗುತ್ತದೆ ಎಂದು CM ಬದಲಾವಣೆ ಕುರಿತು ಭವಿಷ್ಯ ನುಡಿದಿದ್ದಾರೆ.

ಹಿಂದಿನ ಸುದ್ದಿ : ಗಂಟೆಗಟ್ಟಲೆ PUBG ಆಡುವವರೇ ಈ ಸುದ್ದಿಯನ್ನೊಮ್ಮೆ ಓದಿ.!

ಜನಸ್ಪಂದನ ನ್ಯೂಸ್, ಡೆಸ್ಕ್ : ಪಬ್ಜಿ ಆಟದ ದಾಸನಾಗಿದ್ದ ಯುವಕನೋರ್ವ ಗಂಟೆಗಟ್ಟಲೆ ಕುಳಿತಲ್ಲೇ ಕುಳಿತು PUBG ಆಟ ಆಡಿದ ಪರಿಣಾಮ ಪಾರ್ಶ್ವವಾಯುವಿಗೆ ತುತ್ತಾಗಿ (Paralyzed) ಹಾಸಿಗೆ ಹಿಡಿದ ಆಘಾತಕಾರಿ ಘಟನೆ ನಡೆದಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈ ಘಟನೆ ನಡೆದಿದೆ. ದಿನಕ್ಕೆ 12 ಗಂಟೆಗಳ ಕಾಲ ನಿರಂತರವಾಗಿ PUBG ಆಡಿದ ಬಳಿಕ ಅವನಿಗೆ ನಡೆಯಲು ಸಾಧ್ಯವಾಗಲಿಲ್ಲ (Couldn’t walk) ಎಂದು ವರದಿಯಾಗಿದೆ.

ಇದನ್ನು ಓದಿ : ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡವರಿಗೆ SC ಸ್ಥಾನಮಾನ ಸಿಗುವುದಿಲ್ಲ : ಹೈಕೋರ್ಟ್

ಆತನ ಪರಿಸ್ಥಿತಿ ಎಷ್ಟು ಬಿಗಡಾಯಿಸಿತೆಂದರೆ ಆತನು ಮೂತ್ರ ವಿಸರ್ಜಿಸಲು ಸಹ ಸಾಧ್ಯವಾಗಲಿಲ್ಲ. ಆತನ ಸ್ಥಿತಿ ನೋಡಿ ಆತಂಕಗೊಂಡ ಕುಟುಂಬದವರು ತಕ್ಷಣ ಆಸ್ಪತ್ರೆಗೆ ಕರೆದೊಯ್ದರು. ಯುವಕನನ್ನು ಚೆಕಪ್ ಮಾಡಿದ ವೈದ್ಯರು ಆತನಿಗೆ ಪಾರ್ಶ್ವವಾಯು ಬಂದಿದೆ ಎಂದು ಹೇಳಿದರು.

ಒಂದು ವರ್ಷದಿಂದ ಕೋಣೆಯಲ್ಲಿ ಒಂಟಿಯಾಗಿರುತ್ತಿದ್ದ ಯುವಕ, ಎಲ್ಲಿಯೂ ಹೋಗುತ್ತಿರಲಿಲ್ಲ. ಯಾವಾಗಲೂ PUBG ಆಟದಲ್ಲಿಯೇ ಮುಳುಗಿರುತ್ತಿದ್ದ. ದಿನಕ್ಕೆ 12 ಗಂಟೆಗಳ ಕಾಲ PUBG ಆಡುತ್ತಿದ್ದನು ಎಂಬ ವಿಚಾರ ತಿಳಿದು ಸ್ವತಃ ವೈದ್ಯರೇ ಶಾಕ್ ಆದರು.

ಇದನ್ನು ಓದಿ : ಹಠ ಮಾಡುತ್ತಾರೆ ಅಂತ ಮಕ್ಕಳ ಕೈಗೆ ಮೊಬೈಲ್ ಕೊಡುವ ಪಾಲಕರೇ ಈ Video ನಿಮಗಾಗಿ.!

ಯುವಕನಿಗೆ ಭಾಗಶಃ ಪಾರ್ಶ್ವವಾಯು ಸಮಸ್ಯೆ ಉಂಟಾಗಿದ್ದು, ತಕ್ಷಣವೇ ಶಸ್ತ್ರಚಿಕಿತ್ಸೆ ಮಾಡಿದರು. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು (The surgery was successful), ಯುವಕನ ಆರೋಗ್ಯ ಸುಧಾರಿಸುತ್ತಿದೆ ಎಂದು ಅ ವೈದ್ಯರು ಹೇಳಿದ್ದಾರೆ ಎಂದು ವರದಿಯಾಗಿದೆ.

ಯುವಕ ಅತಿಯಾದ ಮೊಬೈಲ್ ಗೇಮಿಂಗ್‌ನಿಂದಾಗಿ ಕೈಫೋ- ಸ್ಕೋಲಿಯೋಸಿಸ್ ಬೆನ್ನುಮೂಳೆಯ ವಿರೂಪತೆಯಿಂದ ಬಳಲುತ್ತಿದ್ದರು ಎಂದು ಭಾರತೀಯ ಬೆನ್ನುಮೂಳೆಯ ಗಾಯಗಳ ಕೇಂದ್ರ (ISIC) ಮಾಹಿತಿ ನೀಡಿದೆ.

ಇದನ್ನು ಓದಿ : Mobile ಕಸೆದುಕೊಂಡ ಅಧ್ಯಾಪಕಿ ; ಚಪ್ಪಲಿಯಿಂದ ಹೊಡೆದ ವಿದ್ಯಾರ್ಥಿನಿ ; ವಿಡಿಯೋ ವೈರಲ್.!

ಈ ಗಂಭೀರ ಪರಿಸ್ಥಿತಿಯಲ್ಲಿ ಬೆನ್ನುಮೂಳೆಯು ಮುಂದಕ್ಕೆ ಅಥವಾ ಬದಿಗಳಿಗೆ ಬಾಗಿರುತ್ತದೆ. ಯುವಕನ MRI Scan ನಲ್ಲಿ ಬೆನ್ನುಮೂಳೆಯಲ್ಲಿನ ಎರಡು ಮೂಳೆಗಳಿಗೆ ಟಿಬಿ ಸೋಂಕು ತಗುಲಿದ್ದು, ಕೀವು ಸಂಗ್ರಹವಾಗಿ ಬೆನ್ನುಹುರಿಯ ಮೇಲೆ ತೀವ್ರ ಒತ್ತಡ (Severe pressure on the spinal cord) ಹೇರುತ್ತಿರುವುದು ಕಂಡುಬಂದಿದೆ.

IOCL : ಇಂಡಿಯನ್ ಆಯಿಲ್‌ನಲ್ಲಿ ಅವಕಾಶಗಳ ಮಹಾಪೂರ ; 1,770 ಹುದ್ದೆಗಳಿಗೆ ಅರ್ಜಿ ಆಹ್ವಾನ.

0

ಜನಸ್ಪಂದನ ನ್ಯೂಸ್‌, ನೌಕರಿ : ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) 2025ನೇ ಸಾಲಿನ ಅಪ್ರೆಂಟಿಸ್ ನೇಮಕಾತಿಗೆ 1,770 ಹುದ್ದೆಗಳಿಗಾಗಿ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ (Online) ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ ವೆಬ್‌ಸೈಟ್‌ (Official website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ.

ಇದನ್ನು ಓದಿ : ಉದ್ಯೋಗದ ನೆಪವೊಡ್ಡಿ ಅಪ್ರಾಪ್ತೆ ಜತೆ ಲೈಂಗಿಕ ಸಂಪರ್ಕ ; ಉದ್ಯಮಿ Arrest.!
IOCL ಅಗತ್ಯ ಮಾಹಿತಿ ಹೀಗಿದೆ :
ಹುದ್ದೆಗಳ ಮಾಹಿತಿ :

ಅ.ನಂ

ಹುದ್ದೆಗಳ ಹೆಸರು ಹುದ್ದೆಗಳ ಸಂಖ್ಯೆ
01 ಟ್ರೇಡ್‌ ಅಪ್ರೆಂಟಿಸ್ – ಅಟೆಂಡಂಟ್ ಆಪರೇಟರ್ : 421
02 ಟ್ರೇಡ್‌ ಅಪ್ರೆಂಟಿಸ್ – ಫಿಟ್ಟರ್ (ಮೆಕ್ಯಾನಿಕಲ್) : 208
03 ಟ್ರೇಡ್‌ ಅಪ್ರೆಂಟಿಸ್ – ಬಾಯ್ಲರ್ (ಮೆಕ್ಯಾನಿಕಲ್) : 76
04 ಟೆಕ್ನೀಷಿಯನ್ ಅಪ್ರೆಂಟಿಸ್ (ಕೆಮಿಕಲ್) : 356
05 ಟ್ರೇಡ್ ಅಪ್ರೆಂಟಿಸ್ – ಅಕೌಂಟಂಟ್ : 38
06 ಟ್ರೇಡ್ ಅಪ್ರೆಂಟಿಸ್ – ಡಾಟಾ ಎಂಟ್ರಿ ಆಪರೇಟರ್  : 49
07 ಟ್ರೇಡ್ ಅಪ್ರೆಂಟಿಸ್ – ಡಾಟಾ ಎಂಟ್ರಿ ಆಪರೇಟರ್ (ಸ್ಕಿಲ್ ಸರ್ಟಿಫಿಕೇಟ್ ಹೋಲ್ಡರ್ಸ್‌) : 53
08 ಟೆಕ್ನೀಷಿಯನ್ ಅಪ್ರೆಂಟಿಸ್ (ಮೆಕ್ಯಾನಿಕಲ್) : 169
09 ಟೆಕ್ನೀಷಿಯನ್ ಅಪ್ರೆಂಟಿಸ್ (ಇಲೆಕ್ಟ್ರಿಕಲ್) : 240
10 ಟೆಕ್ನೀಷಿಯನ್ ಅಪ್ರೆಂಟಿಸ್ (ಇನ್‌ಸ್ಟ್ರುಮೆಂಟೇಶನ್) : 108
11 ಟ್ರೇಡ್ ಅಪ್ರೆಂಟಿಸ್ (ಸೆಕ್ರೇಟರಿಯಲ್ ಅಸಿಸ್ಟಂಟ್) : 69
ಇದನ್ನು ಓದಿ : Attack : ಪಹಲ್ಗಾಮ್‌ ಉಗ್ರರು ಚೆನ್ನೈನಿಂದ ಶ್ರೀಲಂಕಾಕ್ಕೆ ಪಲಾಯನ.?
IOCL ವಿದ್ಯಾರ್ಹತೆ :

ಈ ಹುದ್ದೆಗಳಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ITI/PUC/Diploma/B.A./B.Sc/B.Com ಅರ್ಹತೆ ಪಡೆದಿರಬೇಕು.

  • ಟ್ರೇಡ್‌ ಅಪ್ರೆಂಟಿಸ್ : ಐಟಿಐ ಪಾಸ್ ಮಾಡಿರಬೇಕು.
  • ಟೆಕ್ನೀಷಿಯನ್ ಅಪ್ರೆಂಟಿಸ್ : ಡಿಪ್ಲೊಮ ಪಾಸ್‌ ಮಾಡಿರಬೇಕು.
  • ಗ್ರಾಜುಯೇಟ್‌ ಅಪ್ರೆಂಟಿಸ್ : ತಾಂತ್ರಿಕ ವಿಷಯಗಳಲ್ಲಿ, ತಾಂತ್ರಿಕೇತರ ವಿಷಯಗಳಲ್ಲಿ ಪದವಿ ಪಾಸ್ ಮಾಡಿರಬೇಕು.

Note : ಯಾವ್ಯಾವ ವಿಭಾಗದ ಹುದ್ದೆಗಳಿಗೆ ಯಾವ ವಿಷಯದಲ್ಲಿ ಶಿಕ್ಷಣ ಪಡೆದಿರಬೇಕು ಎಂದು ನೋಟಿಫಿಕೇಶನ್‌ ಅನ್ನು ಡೀಟೇಲ್ಡ್‌ ಆಗಿ ಓದಿ ತಿಳಿದುಕೊಳ್ಳಬೇಕು.

ಇದನ್ನು ಓದಿ : ಯುವತಿಯ Private ಅಂಗವನ್ನು ಮುಟ್ಟಿ ಅಸಭ್ಯವಾಗಿ ವರ್ತಿಸಿದ ಕಿರಾತಕ.!
IOCL ವೇತನ ಶ್ರೇಣಿ :
  • ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ಆಕರ್ಷಕ ಸಂಬಳವನ್ನು ನೀಡಲಾಗುತ್ತದೆ.

Note : ಮಾಸಿಕ ಸ್ಟೈಫಂಡ್ Rs.7,000/ ರಿಂದ Rs.15,000/- ವರೆಗೆ ಐಒಸಿಎಲ್‌ ನೀಡಲಿದೆ.

IOCL ವಯೋಮಿತಿ :

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು,

  • ಕನಿಷ್ಠ 18 ವರ್ಷ ಆಗಿರಬೇಕು.
  • ಗರಿಷ್ಠ 24 ವರ್ಷ ವಯಸ್ಸು ಮೀರಿರಬಾರದು.
ವಯೋಮಿತಿ ಸಡಿಲಿಕೆ :
  • OBC/SC/ST/PWD ಅಭ್ಯರ್ಥಿಗಳಿಗೆ ವಯಸ್ಸಿನ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.

Note : ಅಪ್ರೆಂಟಿಸ್ ಅವಧಿ : 12 ತಿಂಗಳು.

ಇದನ್ನು ಓದಿ : NCL​ ನಲ್ಲಿ ಉದ್ಯೋಗವಕಾಶ ; 10ನೇ ತರಗತಿ ಪಾಸಾದರೆ ಸಾಕು.!
ಪ್ರಮುಖ ದಿನಾಂಕಗಳು :
  • ಅರ್ಜಿ ಸ್ವೀಕಾರ ಆರಂಭ ದಿನಾಂಕ : 03-05-2025 ರ 10-00 ಗಂಟೆಗೆ.
  • ಅರ್ಜಿ ಸ್ವೀಕರಿಸುವ ಕೊನೆ ದಿನಾಂಕ : 02-06-2025 ರ ಸಂಜೆ 05 ಗಂಟೆವರೆಗೆ.
  • ಮೂಲ ದಾಖಲೆಗಳ ಪರಿಶೀಲನೆಗೆ Eligible List ಬಿಡುಗಡೆ ದಿನಾಂಕ : 09-06-2025
  • ದಾಖಲೆಗಳ ಪರಿಶೀಲನೆಯ likely ದಿನಾಂಕ : 16-06-2025 ರಿಂದ 24-06-2025.
IOCL ಆಯ್ಕೆ ವಿಧಾನ :

ನಿಗದಿತ ವಿದ್ಯಾರ್ಹತೆಯ ಅಂಕಗಳ ಆಧಾರದಲ್ಲಿ Short list ಮಾಡಿ, ಅವರಿಗೆ Original documents ಪರಿಶೀಲನೆ, ವೈದ್ಯಕೀಯ ಪರೀಕ್ಷೆ (Medical examination) ನಡೆಸಿ ಆಯ್ಕೆ ಮಾಡಲಾಗುವುದು.

IOCL ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ಸಲ್ಲಿಸಲು ಲಿಂಕ್ :

Disclaimer : The above given information is available On online, candidates should check it properly before applying. This is for information only.

ಹಿಂದಿನ ಸುದ್ದಿ : Video : ಸ್ಕೂಟಿ ರೈಡ್ ಮಾಡಿದ ಹೋರಿ.!

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ನೀವೂ ಎಂದಾದರು ಹೋರಿ (Bull) ಯೊಂದು ಸ್ಕೂಟ್‌ ರೈಡ್‌ ಮಾಡೋದನ್ನು ನೋಡಿದ್ದೀರಾ.? ಇಲ್ವಾ ಈ ವಿಡಿಯೋ ನೋಡಿ.

ಸಾಮಾಜಿಕ  ಜಾಲತಾಣದಲ್ಲಿ ಇಂತಹ ವಿಡಿಯೋ ಒಂದು ವೈರಲ್‌ ಆಗಿದ್ದು, ವಿಡಿಯೋ ನೋಡಿದ ನೆಟ್ಟಿಗರು ಬಗೆ ಬಗೆಯ ಕಾಮೆಂಟ್‌ ಮಾಡಿದ್ದಾರೆ.

ಇದನ್ನು ಓದಿ : ಯುವತಿಯ Private ಅಂಗವನ್ನು ಮುಟ್ಟಿ ಅಸಭ್ಯವಾಗಿ ವರ್ತಿಸಿದ ಕಿರಾತಕ.!

ಜನಸ್ಪಂದನ ನ್ಯೂಸ್, ಡೆಸ್ಕ್ : ರಸ್ತೆ ಬದಿ ನಿಂತಿದ್ದ ಸ್ಕೂಟಿಯ ಮೇಲೆ ಹೋರಿಯೊಂದು ಸವಾರಿ ಮಾಡಿದ ಘಟನೆ ಉತ್ತರಾಖಂಡ್‌ನ ಡೆಹ್ರಾಡೂನ್‌ನಲ್ಲಿ ನಡೆದಿದ್ದು, ಈ ಕುರಿತು ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.

ಉತ್ತರಾಖಂಡ್‌ನ ರಾಜಧಾನಿಯ ಡೆಹ್ರಾಡೂನ್‌ ಸಮೀಪದ ರಿಷಿಕೇಶದ ಜನವಸತಿ ಪ್ರದೇಶ ಗುಮನಿವಾಲಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.

ಇದನ್ನು ಓದಿ : ನಿಮ್ಮ ಸ್ಮಾರ್ಟ್‌ಫೋನ್‌ Update ಮಾಡದೇ ಇದ್ದರೆ ಏನಾಗುತ್ತೆ.?

ಬೀದಿಯಲ್ಲಿ ತಿರುಗುವ ಹೋರಿ, ಸ್ಕೂಟಿ ನೋಡಿ ಅದಕ್ಕೆ ಏನನಿಸಿತೋ ಏನೋ ಮುಂದಿನ ಕಾಲುಗಳನ್ನು ಸ್ಕೂಟಿಯ ಮೇಲಿರಿಸಿ ಅದನ್ನು ಏರಲು ನೋಡಿದೆ. ಈ ವೇಳೆ ಸ್ಕೂಟಿ ಸ್ಟಾರ್ಟ್ ಆಗಿದ್ದು, ಮುಂದೆ ಹೋಗಿದೆ. ಬೈಕ್ ಮುಂದೆ ಸಾಗಿದಂತೆ ಹೋರಿ ಜೊತೆಯಲ್ಲೇ ಸಾಗಿದೆ.

ಮುಂದಿನ ಎರಡು ಕಾಲು ಸ್ಕೂಟಿ ಮೇಲೆ ಹಿಂದಿನ ಎರಡು ಕಾಲು ನೆಲದ ಮೇಲೆ ಇರಿಸಿಕೊಂಡು ಸ್ಕೂಟಿ ಮೇಲೆ ಹೋರಿ ಮುಂದಕ್ಕೆ ಹೋಗಿದೆ.

ಈ ವೇಳೆ ಅದೇ ದಾರಿಯಲ್ಲಿ ಪುಟ್ಟ ಮಗುವನ್ನು ಕರೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರು ಭಯದಿಂದ ಪಕ್ಕಕ್ಕೆ ಸರಿದು ಹೋಗುತ್ತಿರುವುದನ್ನು ವೀಡಿಯೋದಲ್ಲಿ ನೋಡಬಹುದು.

ಅಲ್ಲದೇ ಆ ಮಹಿಳೆ ತಿರುಗಿ ನೋಡುವಷ್ಟರಲ್ಲಿ ಈ ಹೋರಿ ಸ್ಕೂಟಿಯ ಜೊತೆ ಮುಂದೆ ಸಾಗಿ ಓಡಿಸಿಕೊಂಡು ಹೋಗಿ ರಸ್ತೆ ಬದಿಯ ಕರೆಂಟ್ ಕಂಬದ ಸಮೀಪ ಬ್ಯಾಲೆನ್ಸ್ ಕಳೆದುಕೊಂಡಿದೆ.

ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಮೇ 03 ರ ದ್ವಾದಶ ರಾಶಿಗಳ ಫಲಾಫಲ.!

ಸಾಮಾಜಿಕ ಜಾಲತಾಣದಲ್ಲಿ ಸದಾ ವೈರಲ್ ವಿಡಿಯೋಗಳನ್ನು ಪೋಸ್ಟ್ ಮಾಡುವ ಘರ್‌ ಕೆ ಕಲೇಶ್ ಎಂಬ ಎಕ್ಸ್‌ ಪೇಜ್‌ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ನೀವು ಅನೇಕ ಸಲ ಸ್ಕೂಟಿ ಕಳ್ಳತನ ಮಾಡುವ ಜನರನ್ನು ನೋಡಿರಬಹುದು, ಆದರೆ ರಿಷಿಕೇಶದಲ್ಲಿ ನಡೆದ ಕಳ್ಳತನ ಪ್ರಕರಣ ಢಿಪರೆಂಟ್ ಆಗಿದೆ. ಇಲ್ಲಿ ಬೀದಿಯಲ್ಲಿ ಓಡಾಡುವ ಹೋರಿ ಕೂಡ ಸ್ಕೂಟಿ ಓಡಿಸುತ್ತದೆ ಎಂದು ಬರೆದಿದ್ದಾರೆ.

ಈ ವಿಡಿಯೋಗೆ ಬಹಳಷ್ಟು ಕಮೆಂಟ್ ಬಂದಿವೆ. ಬುಲ್ ಕೂಡ ಸೊಗಸಾಗಿ ಸ್ಕೂಟಿ ರೈಡ್ ಮಾಡ್ತಿದೆ ಎಂದು ಒಬ್ಬರು ಕಮೆಂಟ್ ಮಾಡಿದರೆ, ಮತ್ತೊಬ್ಬರು ಆ ಹೋರಿ ಸ್ಕೂಟಿಯನ್ನು ಹೆಣ್ಣೆಂದು ಭಾವಿಸಿದೆ ಎಂದು ಕಾಮೆಂಟ್ ಮಾಡಿದ್ದಾರೆ.

ಇದನ್ನು ಓದಿ : Belagavi : ಈಜಲು ಹೋದ ಮೂರು ಮಕ್ಕಳು ಕೃಷಿಹೊಂಡದಲ್ಲಿ ಮುಳುಗಿ ಸಾವು.!

ಸ್ಕೂಟಿಯ ಮಾಲೀಕನ ಬಳಿ ಏನೂ ಅಂತ ಹೇಳೋದು ಸ್ಕೂಟಿಯನ್ನು ಕದ್ದಿದ್ದೂ ಮನುಷ್ಯರಲ್ಲ ಅಂತ ಹೇಳೋದಾ.? ಎಂದು ಕೇಳಿದ್ದಾರೆ ಒಬ್ಬರು. ತುಂಬಾ ಜಾಸ್ತಿ ತೂಕ ಇರುವ ಡ್ರೈವರ್ ಇವನು ಎಂದು ಕಮೆಂಟ್ ಮಾಡಿದ್ದಾರೆ ಮತ್ತೊಬ್ಬರು

ಕೇವಲ 32 ಸೆಕೆಂಡುಗಳ ವೀಡಿಯೊವನ್ನು ಪೋಸ್ಟ್ ಮಾಡಿದ್ದು, ಇದರಲ್ಲಿ ಗೂಳಿಯ ಸ್ಕೂಟಿ ಸವಾರಿಯ ವಿಡಿಯೋ ಸೆರೆಹಿಡಿಯಲಾಗಿದೆ. ಈ ಘಟನೆ ಮೇ 2, ಶುಕ್ರವಾರ, ಅಂದರೆ ನಿನ್ನೆ ಮಧ್ಯಾಹ್ನ 10.30 ರ ಸುಮಾರಿಗೆ ಈ ವಿಡಿಯೋ ಹಂಚಿಕೊಳ್ಳಲಾಗಿದೆ.

ಸ್ಕೂಟ್‌ ಹೋಡೆಯುವ ಗೂಳಿಯ ವಿಡಿಯೋ ನೋಡಿ :

ಗಂಟೆಗಟ್ಟಲೆ PUBG ಆಡುವವರೇ ಈ ಸುದ್ದಿಯನ್ನೊಮ್ಮೆ ಓದಿ.!

ಜನಸ್ಪಂದನ ನ್ಯೂಸ್, ಡೆಸ್ಕ್ : ಪಬ್ಜಿ ಆಟದ ದಾಸನಾಗಿದ್ದ ಯುವಕನೋರ್ವ ಗಂಟೆಗಟ್ಟಲೆ ಕುಳಿತಲ್ಲೇ ಕುಳಿತು PUBG ಆಟ ಆಡಿದ ಪರಿಣಾಮ ಪಾರ್ಶ್ವವಾಯುವಿಗೆ ತುತ್ತಾಗಿ (Paralyzed) ಹಾಸಿಗೆ ಹಿಡಿದ ಆಘಾತಕಾರಿ ಘಟನೆ ನಡೆದಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈ ಘಟನೆ ನಡೆದಿದೆ. ದಿನಕ್ಕೆ 12 ಗಂಟೆಗಳ ಕಾಲ ನಿರಂತರವಾಗಿ PUBG ಆಡಿದ ಬಳಿಕ ಅವನಿಗೆ ನಡೆಯಲು ಸಾಧ್ಯವಾಗಲಿಲ್ಲ (Couldn’t walk) ಎಂದು ವರದಿಯಾಗಿದೆ.

ಇದನ್ನು ಓದಿ : ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡವರಿಗೆ SC ಸ್ಥಾನಮಾನ ಸಿಗುವುದಿಲ್ಲ : ಹೈಕೋರ್ಟ್

ಆತನ ಪರಿಸ್ಥಿತಿ ಎಷ್ಟು ಬಿಗಡಾಯಿಸಿತೆಂದರೆ ಆತನು ಮೂತ್ರ ವಿಸರ್ಜಿಸಲು ಸಹ ಸಾಧ್ಯವಾಗಲಿಲ್ಲ. ಆತನ ಸ್ಥಿತಿ ನೋಡಿ ಆತಂಕಗೊಂಡ ಕುಟುಂಬದವರು ತಕ್ಷಣ ಆಸ್ಪತ್ರೆಗೆ ಕರೆದೊಯ್ದರು. ಯುವಕನನ್ನು ಚೆಕಪ್ ಮಾಡಿದ ವೈದ್ಯರು ಆತನಿಗೆ ಪಾರ್ಶ್ವವಾಯು ಬಂದಿದೆ ಎಂದು ಹೇಳಿದರು.

ಒಂದು ವರ್ಷದಿಂದ ಕೋಣೆಯಲ್ಲಿ ಒಂಟಿಯಾಗಿರುತ್ತಿದ್ದ ಯುವಕ, ಎಲ್ಲಿಯೂ ಹೋಗುತ್ತಿರಲಿಲ್ಲ. ಯಾವಾಗಲೂ PUBG ಆಟದಲ್ಲಿಯೇ ಮುಳುಗಿರುತ್ತಿದ್ದ. ದಿನಕ್ಕೆ 12 ಗಂಟೆಗಳ ಕಾಲ PUBG ಆಡುತ್ತಿದ್ದನು ಎಂಬ ವಿಚಾರ ತಿಳಿದು ಸ್ವತಃ ವೈದ್ಯರೇ ಶಾಕ್ ಆದರು.

ಇದನ್ನು ಓದಿ : ಹಠ ಮಾಡುತ್ತಾರೆ ಅಂತ ಮಕ್ಕಳ ಕೈಗೆ ಮೊಬೈಲ್ ಕೊಡುವ ಪಾಲಕರೇ ಈ Video ನಿಮಗಾಗಿ.!

ಯುವಕನಿಗೆ ಭಾಗಶಃ ಪಾರ್ಶ್ವವಾಯು ಸಮಸ್ಯೆ ಉಂಟಾಗಿದ್ದು, ತಕ್ಷಣವೇ ಶಸ್ತ್ರಚಿಕಿತ್ಸೆ ಮಾಡಿದರು. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು (The surgery was successful), ಯುವಕನ ಆರೋಗ್ಯ ಸುಧಾರಿಸುತ್ತಿದೆ ಎಂದು ಅ ವೈದ್ಯರು ಹೇಳಿದ್ದಾರೆ ಎಂದು ವರದಿಯಾಗಿದೆ.

ಯುವಕ ಅತಿಯಾದ ಮೊಬೈಲ್ ಗೇಮಿಂಗ್‌ನಿಂದಾಗಿ ಕೈಫೋ- ಸ್ಕೋಲಿಯೋಸಿಸ್ ಬೆನ್ನುಮೂಳೆಯ ವಿರೂಪತೆಯಿಂದ ಬಳಲುತ್ತಿದ್ದರು ಎಂದು ಭಾರತೀಯ ಬೆನ್ನುಮೂಳೆಯ ಗಾಯಗಳ ಕೇಂದ್ರ (ISIC) ಮಾಹಿತಿ ನೀಡಿದೆ.

ಇದನ್ನು ಓದಿ : Mobile ಕಸೆದುಕೊಂಡ ಅಧ್ಯಾಪಕಿ ; ಚಪ್ಪಲಿಯಿಂದ ಹೊಡೆದ ವಿದ್ಯಾರ್ಥಿನಿ ; ವಿಡಿಯೋ ವೈರಲ್.!

ಈ ಗಂಭೀರ ಪರಿಸ್ಥಿತಿಯಲ್ಲಿ ಬೆನ್ನುಮೂಳೆಯು ಮುಂದಕ್ಕೆ ಅಥವಾ ಬದಿಗಳಿಗೆ ಬಾಗಿರುತ್ತದೆ. ಯುವಕನ MRI Scan ನಲ್ಲಿ ಬೆನ್ನುಮೂಳೆಯಲ್ಲಿನ ಎರಡು ಮೂಳೆಗಳಿಗೆ ಟಿಬಿ ಸೋಂಕು ತಗುಲಿದ್ದು, ಕೀವು ಸಂಗ್ರಹವಾಗಿ ಬೆನ್ನುಹುರಿಯ ಮೇಲೆ ತೀವ್ರ ಒತ್ತಡ (Severe pressure on the spinal cord) ಹೇರುತ್ತಿರುವುದು ಕಂಡುಬಂದಿದೆ.

ಹಿಂದಿನ ಸುದ್ದಿ : ಬ್ಲಡ್‌ ಶುಗರ್‌ ಸಮಸ್ಯೆಯೇ.? ಕುಡಿಯಿರಿ ಒಂದು ಚಮಚ ಈ ಹಣ್ಣಿನ ಎಲೆಯ ರಸ.!

ಜನಸ್ಪಂದನ ನ್ಯೂಸ್, ಡೆಸ್ಕ್ : ಉಷ್ಣ ವಲಯದ ಪ್ರದೇಶಗಳಲ್ಲಿ (area of ​​the thermal zone) ಬೆಳೆಯುವ ಹಣ್ಣುಗಳಲ್ಲಿ ಪಪ್ಪಾಯಿ ಒಂದು. ಇದು ಕೆಲವರಿಗೆ ಅತ್ಯಂತ ಪ್ರಿಯವಾದ ಹಣ್ಣಾಗಿರುತ್ತದೆ. ಪಪ್ಪಾಯಿ ತಿನ್ನುವುದು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದ್ದು, ಈ ಹಣ್ಣಿನ ಎಲೆಗಳನ್ನು ಆಯುರ್ವೇದ ಔಷಧಿಗಳಲ್ಲಿಯೂ ಬಳಸಲಾಗುತ್ತದೆ. ಈ ಹಣ್ಣಿನ ಒಂದು ಚಮಚ ರಸವು ರಕ

ಇದರಲ್ಲಿರುವ ಆಲ್ಕಲಾಯ್ಡ್ ಸಂಯುಕ್ತವು (Alkaloid compound) ತಲೆಹೊಟ್ಟಿನ ವಿರುದ್ಧ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಪಪ್ಪಾಯಿ ಎಲೆಗಳಲ್ಲಿ ವಿಟಮಿನ್ A, C, E, K ಮತ್ತು B ಕೂಡ ಇರುತ್ತದೆ. ಪಪ್ಪಾಯಿ ಎಲೆಗಳನ್ನು ಚಹಾ ಮತ್ತು ಜ್ಯೂಸ್ ಮಾಡಲು ಬಳಸಬಹುದು. ಅಲ್ಲದೆ ನಿಮಗೆ ಗೊತ್ತೇ.? ಮಾತ್ರೆಗಳನ್ನು ತಯಾರಿಸಲು ಪಪ್ಪಾಯಿ ಎಲೆಗಳನ್ನು ಬಳಸಲಾಗುತ್ತದೆ ಅಂತ.

ಇದನ್ನು ಓದಿ : ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡವರಿಗೆ SC ಸ್ಥಾನಮಾನ ಸಿಗುವುದಿಲ್ಲ : ಹೈಕೋರ್ಟ್

ಹಾಗಾದ್ರೆ ಪಪ್ಪಾಯಿ ಎಲೆಯ ರಸವನ್ನು ಏಕೆ ಕುಡಿಯುತ್ತಾರೆ ಅಂತ ತಿಳಿಯೋಣ ಬನ್ನಿ.

* ಮಧುಮೇಹ :
ಪಪ್ಪಾಯಿ ಎಲೆಯ ರಸವು ಮಧುಮೇಹ ರೋಗಿಗಳಿಗೆ ಸಹ ಉಪಯೋಗಕರ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು (Control sugar levels) ಸಹಾಯ ಮಾಡುತ್ತದೆ. ಇದರಲ್ಲಿರುವ ಅಂಶಗಳು ಇನ್ಸುಲಿನ್ ಉತ್ಪಾದನೆಯನ್ನು ಉತ್ತೇಜಿಸಿ, ಮಧುಮೇಹವನ್ನು ನಿರ್ವಹಿಸಲು ಸುಲಭಗೊಳಿಸುತ್ತದೆ.

* ಡೆಂಗ್ಯೂಗೆ ರಾಮಬಾಣ :
ಡೆಂಗ್ಯೂ ಬಂದಿರುವ ಜನರಿಗೆ ಪಪ್ಪಾಯಿ ಎಲೆಯ ರಸವು ತುಂಬಾನೇ ಪ್ರಯೋಜನಕಾರಿಯಾಗಿದೆ.

ಚಿಕಿತ್ಸೆ ನೀಡದೆ ಬಿಟ್ಟರೆ, ಡೆಂಗ್ಯೂ ರೋಗಲಕ್ಷಣಗಳು ಮತ್ತು ಪ್ಲೇಟ್ಲೆಟ್ ಎಣಿಕೆಗಳು ಕಡಿಮೆಯಾಗುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಡೆಂಗ್ಯೂ ಜ್ವರಕ್ಕೆ ಪಪ್ಪಾಯಿ ಎಲೆಯ ರಸವನ್ನು ಮಾತ್ರ ಬಳಕೆ ಮಾಡಬೇಕು. ಪ್ಲೇಟ್‌ಲೆಟ್‌ಗಳನ್ನು ಹೆಚ್ಚು ಮಾಡುವಲ್ಲಿ ಪಪ್ಪಾಯಿ ರಸವು ಪ್ರಮುಖ ಪಾತ್ರ ವಹಿಸುತ್ತದೆ ಎನ್ನುತ್ತಾರೆ.

ಇದನ್ನು ಓದಿ : Bike ಮೇಲೆ ನಿಂತು ಸ್ಟಂಟ್ ಮಾಡಲು ಹೋದಾತ ಏನಾದ ಗೊತ್ತಾ.? ಈ ವಿಡಿಯೋ ನೋಡಿ.!

* ಜೀರ್ಣಕಾರಿ ಆರೋಗ್ಯ :
ಪಪ್ಪಾಯಿ ಎಲೆಗಳಿಂದ ಚಹಾ ಮಾಡಿ ಕುಡಿಯುವುದರಿಂದ ಗ್ಯಾಸ್, ಉಬ್ಬುವುದು ಮತ್ತು ಎದೆಯುರಿ ಮುಂತಾದ ಜೀರ್ಣಕಾರಿ ಸಮಸ್ಯೆ ನಿವಾರಣೆಯಾಗುತ್ತವೆ.

ಪಪ್ಪಾಯಿ ಎಲೆಗಳು ಫೈಬರ್‌ನಿಂದ ಸಮೃದ್ಧವಾಗಿವೆ‌‌. ಇದು ಜೀರ್ಣಕ್ರಿಯೆಯ ಆರೋಗ್ಯವನ್ನು ಸುಧಾರಿಸಲು (improve digestive health) ಸಹಾಯ ಮಾಡುತ್ತದೆ. ಇದು ಮಲಬದ್ಧತೆ, ಎದೆಯುರಿ ನಿವಾರಿಸಲು ಸಹಾಯ ಮಾಡುತ್ತದೆ.

ಇದನ್ನು ಓದಿ : 10th, 12th ಮತ್ತು ಡಿಗ್ರಿ ಪಾಸಾದವರಿಗೆ ಪಶುಸಂಗೋಪನಾ ಇಲಾಖೆಯಲ್ಲಿ 12,981 ಉದ್ಯೋಗವಕಾಶ.!

* ತ್ವಚೆಯ ಆರೋಗ್ಯ :
ಪಪ್ಪಾಯಿ ಎಲೆಯೂ ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಪಪ್ಪಾಯಿ ರಸವು ಮುಚ್ಚಿಹೋಗಿರುವ ರಂಧ್ರಗಳು, ಒಳಕ್ಕೆ ಬೆಳೆದ ಕೂದಲು ಮತ್ತು ಮೊಡವೆ ಕಡಿಮೆ (Acne reduction) ಮಾಡಲು ಸಹಾಯ ಮಾಡುತ್ತದೆ.

* ಸಕ್ಕರೆ ಮಟ್ಟ :
ಪಪ್ಪಾಯಿ ಎಲೆಯ ರಸವನ್ನು ಸೇವಿಸುವುದರಿಂದ ಸಕ್ಕರೆ ಮಟ್ಟ ನಿಯಂತ್ರಣದಲ್ಲಿಡುತ್ತದೆ. ಮಲಬದ್ಧತೆ ಸಮಸ್ಯೆ ಇರುವವರು ಪಪ್ಪಾಯಿ ಎಲೆಯ ರಸವನ್ನು ಕುಡಿಯುವುದರಿಂದ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಬಹುದು. ಪಪ್ಪಾಯಿ ಎಲೆಯ ರಸ ಸೇವಿಸುವುದರಿಂದ ಕೀಲು ನೋವು (Joint pain) ಕೂಡ ಕಡಿಮೆಯಾಗುತ್ತದೆ.

ಇದನ್ನು ಓದಿ : ಹಠ ಮಾಡುತ್ತಾರೆ ಅಂತ ಮಕ್ಕಳ ಕೈಗೆ ಮೊಬೈಲ್ ಕೊಡುವ ಪಾಲಕರೇ ಈ Video ನಿಮಗಾಗಿ.!

* ರೋಗ ನಿರೋಧಕ ಶಕ್ತಿ :
ಅನೇಕ ರೋಗಗಳಿಂದ ಪರಿಹಾರ ಪಡೆಯಲು ಪಪ್ಪಾಯಿಯನ್ನು ಸೇವಿಸಲಾಗುತ್ತದೆ. ಇದರ ಎಲೆಗಳನ್ನು ಸೇವಿಸುವುದು ಕೂಡ ತುಂಬಾ ಪ್ರಯೋಜನಕಾರಿ. ಆರೋಗ್ಯ ತಜ್ಞರ ಪ್ರಕಾರ, ಪಪ್ಪಾಯಿ ಎಲೆಯ ರಸವನ್ನು ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ (Increases immunity). ಜ್ವರ ಕೂಡ ಬರುವುದಿಲ್ಲ.

* ಕ್ಯಾನ್ಸರ್ ನಿವಾರಿಸಲು :
ಪಪ್ಪಾಯಿ ಎಲೆಯನ್ನು ಸಾಂಪ್ರದಾಯಿಕ ಔಷಧವಾಗಿ ಕೆಲವು ವಿಧದ ಕ್ಯಾನ್ಸರ್ ತಡೆಗಟ್ಟಲು ಚಿಕಿತ್ಸೆಗಾಗಿ ಬಳಸಲಾಗುತ್ತದೆ. ಪಪ್ಪಾಯಿ ಎಲೆಗಳ ರಸವು ಪ್ರಾಸ್ಟೇಟ್ ಮತ್ತು ಸ್ತನ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುವ (Inhibiting the growth of breast cancer cells) ಶಕ್ತಿಯನ್ನು ಹೊಂದಿದೆ ಎಂದು ಪರೀಕ್ಷಾ- ಟ್ಯೂಬ್ ಅಧ್ಯಯನಗಳಲ್ಲಿ ಕಂಡುಬಂದಿದೆ.

ಇದನ್ನು ಓದಿ : Pahalgam attack : ಭಾರತದಿಂದ ಪ್ರತಿಕಾರದ ಭಯ ; ಪಾಕಿಸ್ತಾನ ಸೈನಿಕರ ಸಾಮೂಹಿಕ ರಾಜೀನಾಮೆ.?

* ಕೂದಲಿನ ಬೆಳವಣಿಗೆ :
ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಲು
ಪಪ್ಪಾಯಿ ಎಲೆಯ ಸಾರವನ್ನು ತಲೆಗೆ ಹಚ್ಚುವುದರಿಂದ ಕೂದಲಿನ ಬೆಳವಣಿಗೆ ಮತ್ತು ಕೂದಲಿನ ಆರೋಗ್ಯವನ್ನು ಸುಧಾರಿಸಬಹುದು.

ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವುದರಿಂದ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ (Promotes hair growth). ಪಪ್ಪಾಯಿ ರಸದಲ್ಲಿರುವ ಆಂಟಿಫಂಗಲ್ ಗುಣಲಕ್ಷಣಗಳು ಮಲಾಸೆಜಿಯಾ ಎಂಬ ಶಿಲೀಂಧ್ರದಿಂದ ಉಂಟಾಗುವ ತಲೆಹೊಟ್ಟು ಸಮಸ್ಯೆಯನ್ನು ನಿಯಂತ್ರಿಸುತ್ತದೆ.

ಇದನ್ನು ಓದಿ : ಕೇವಲ ಬಾಲದ ಮೇಲೆ ದೇಹದ ಭಾರ ಹಾಕಿ ನಿಂತ ಹಾವು ; ನಿಬ್ಬೇರಗಾಗುವ Video.!

* ಉರಿಯೂತ ನಿವಾರಕ :
ಉರಿಯೂತದ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಪಪ್ಪಾಯಿ ಎಲೆಯನ್ನು ಬಳಸಲಾಗುತ್ತದೆ. ಸಂಧಿವಾತ ಮತ್ತು ಕರುಳು ಸಮಸ್ಯೆಗಳು ಇರುವವರು ಪಪ್ಪಾಯಿ ಎಲೆಯ ರಸವನ್ನು ಸಹ ಕುಡಿಯಬಹುದು.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿ ಮತ್ತು ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ (Janaspandhan News) ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

Attack : ಪಹಲ್ಗಾಮ್‌ ಉಗ್ರರು ಚೆನ್ನೈನಿಂದ ಶ್ರೀಲಂಕಾಕ್ಕೆ ಪಲಾಯನ.?

ಜನಸ್ಪಂದನ ನ್ಯೂಸ್‌, ನವದೆಹಲಿ : ಕಳೆದ ಎಪ್ರೀಲ್‌ 22 ರಂದು ಪಹಲ್ಗಾಮ್‌ನಲ್ಲಿ ದಾಳಿ ಮಾಡಿ ಮುಗ್ಧ 26 ಹಿಂದೂ ಪ್ರವಾಸಿಗರನ್ನು ಬಲಿ ಪಡೆದಿದ್ದ 6 ಜನ ಉಗ್ರರು ಚೆನ್ನೈನಿಂದ ಶ್ರೀಲಂಕಾಕ್ಕೆ ಪಲಾಯನ ಮಾಡಿದ್ದಾರೆ ಎಂಬ ವಿಷಯವನ್ನು ಭಾರತೀಯ ಗುಪ್ತಚರ ಇಲಾಖೆಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಪಹಲ್ಗಾಮ್‌ ದಾಳಿಯಲ್ಲಿ ಭಾಗಿಯಾಗಿರುವ ಭಯೋತ್ಪಾದಕರು ವಿಮಾನದಲ್ಲಿ ಪರಾರಿಯಾಗುತ್ತಿದ್ದಾರೆ ಎಂಬ ಮಾಹಿತಿಯ ಮೇರೆಗೆ ಚೆನ್ನೈನಿಂದ ಬೆಳಿಗ್ಗೆ 11.59 ಕ್ಕೆ ಕೊಲಂಬೊಗೆ ಬಂದಿಳಿದ ವಿಮಾನವನ್ನು ಶೋಧಿಸಲಾಯಿತು.

ಇದನ್ನು ಓದಿ : Belagavi : ಈಜಲು ಹೋದ ಮೂರು ಮಕ್ಕಳು ಕೃಷಿಹೊಂಡದಲ್ಲಿ ಮುಳುಗಿ ಸಾವು.!

ತನಿಖೆಯ ನಂತರ ವಿಮಾನವನ್ನು ಪರಿಶೀಲಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆ ದೃಢಪಡಿಸಿದೆ. ಆದಾಗ್ಯೂ, ಭದ್ರತಾ ಕಾರ್ಯವಿಧಾನಗಳಿಂದಾಗಿ ಸಿಂಗಾಪುರಕ್ಕೆ ಹೋಗುವ ಮುಂದಿನ ವಿಮಾನ UL 308 ವಿಳಂಬವಾಯಿತು.

ಶ್ರೀಲಂಕಾದ ಏರ್‌ಲೈನ್ಸ್  (Airlines)ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಸದಸ್ಯರ ಸುರಕ್ಷತೆಗೆ ಆದ್ಯತೆ ನೀಡುತ್ತದೆ. ಅತ್ಯುನ್ನತ ಸುರಕ್ಷತಾ ಮಾನದಂಡಗಳನ್ನು ಕಾಪಾಡಿಕೊಳ್ಳಲು ಅದು ಬದ್ಧವಾಗಿದೆ ಎಂದು ಹೇಳಿಕೆ ತಿಳಿಸಿದೆ.

ಇದನ್ನು ಓದಿ : Video : ಸ್ಕೂಟಿ ರೈಡ್ ಮಾಡಿದ ಹೋರಿ.!

ಕಾಶ್ಮೀರದ ಪಹಲ್ಲಂ ಭಯೋತ್ಪಾದಕ ದಾಳಿಯ ಸಂಭಾವ್ಯ ಶಂಕಿತರನ್ನು ಭಾರತೀಯ ಗುಪ್ತಚರ ಇಲಾಖೆ ಈಗಾಗಲೇ ಗುರುತಿಸಿದೆ ಮತ್ತು ಚೆನ್ನೈನಿಂದ ಬಂದ ವಿಮಾನದಲ್ಲಿ ಆರು ಶಂಕಿತ ಭಯೋತ್ಪಾದಕರು ಇದ್ದಾರೆ ಎಂಬ ಮಾಹಿತಿ ಬಂದ ನಂತರ ಶೋಧ ನಡೆಸಲಾಯಿತು ಎಂದು ಶ್ರೀಲಂಕಾದ ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.

ಹಿಂದಿನ ಸುದ್ದಿ : Astrology : ಹೇಗಿದೆ ಗೊತ್ತಾ.? ಮೇ 03 ರ ದ್ವಾದಶ ರಾಶಿಗಳ ಫಲಾಫಲ.!

ಜನಸ್ಪಂದನ ನ್ಯೂಸ್, ಜೋತಿಷ್ಯ : 2025 ಮೇ 03 ರ ಶನಿವಾರ ದಿನವಾದ ಇಂದು ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭ.? ಯಾವ ರಾಶಿಯವರು ಎಚ್ಚರಿಕೆ.? ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.

*ಮೇಷ ರಾಶಿ*
ಖರ್ಚು ಮತ್ತು ಪ್ರಯತ್ನದಿಂದ ಕೆಲವು ಕೆಲಸಗಳು ಪೂರ್ಣಗೊಳ್ಳುತ್ತವೆ. ಧನ ವ್ಯಯದ ಸೂಚನೆಗಳಿವೆ. ವ್ಯವಹಾರಗಳು ಸುಗಮವಾಗಿ ಸಾಗುತ್ತವೆ. ಉದ್ಯೋಗದಲ್ಲಿ ಕಿರಿಕಿರಿ ಹೆಚ್ಚಾಗುತ್ತದೆ. ಆರೋಗ್ಯ ಸಮಸ್ಯೆಗಳು ನೋವುಂಟುಮಾಡುತ್ತವೆ. ಕೊನೆಯ ಕ್ಷಣದಲ್ಲಿ ಪ್ರವಾಸಗಳು ಮುಂದೂಡಲ್ಪಡುತ್ತವೆ.

*ವೃಷಭ ರಾಶಿ*
ಹೊಸ ವಸ್ತು ಲಾಭಗಳು ಉಂಟಾಗುತ್ತವೆ. ಹಠಾತ್ ಆರ್ಥಿಕ ಲಾಭ ದೊರೆಯುತ್ತದೆ. ದೂರದ ಸಂಬಂಧಿಕರಿಂದ ಅಮೂಲ್ಯವಾದ ಮಾಹಿತಿ ಸಿಗುತ್ತದೆ. ವೃತ್ತಿಪರ ಉದ್ಯೋಗಗಳಲ್ಲಿನ ನಿಮ್ಮ ಕಾರ್ಯಕ್ಷಮತೆಯಿಂದ ಎಲ್ಲರನ್ನೂ ಮೆಚ್ಚಿಸುತ್ತೀರಿ. ಮನೆಯ ಹೊರಗೆಅಚ್ಚರಿಯ ಘಟನೆಗಳು ನಡೆಯುತ್ತವೆ. ವ್ಯವಹಾರಗಳು ಅಭಿವೃದ್ಧಿ ಹೊಂದುತ್ತವೆ.

*ಮಿಥುನ ರಾಶಿ*
ವಿದ್ಯಾರ್ಥಿಗಳಿಗೆ ನಿರೀಕ್ಷೆಗಳು ಈಡೇರುತ್ತವೆ. ಸಮಾಜದಲ್ಲಿ ಕೀರ್ತಿ ಹೆಚ್ಚಾಗುತ್ತದೆ. ಪ್ರಮುಖ ವಿಷಯಗಳಲ್ಲಿ ಆಪ್ತ ಸ್ನೇಹಿತರಿಂದ ಬೆಂಬಲ ಮತ್ತು ಸಹಕಾರವನ್ನು ಪಡೆಯುತ್ತೀರಿ. ಹೊಸ ವಾಹನಯೋಗವಿದೆ. ದೈವಿಕ ದರ್ಶನಗಳನ್ನು ಪಡೆಯುತ್ತೀರಿ. ವ್ಯವಹಾರಗಳು ಮತ್ತು ಉದ್ಯೋಗಗಳು ಸುಗಮವಾಗಿ ಸಾಗುತ್ತವೆ.

ಇದನ್ನು ಓದಿ : ನಿಮ್ಮ ಸ್ಮಾರ್ಟ್‌ಫೋನ್‌ Update ಮಾಡದೇ ಇದ್ದರೆ ಏನಾಗುತ್ತೆ.?

*ಕಟಕ ರಾಶಿ*
ವ್ಯವಹಾರ ವಿಷಯಗಳಲ್ಲಿ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ನೀವು ನಷ್ಟವನ್ನು ಎದುರಿಸಬೇಕಾಗುತ್ತದೆ. ಸಂಬಂಧಿಕರೊಂದಿಗೆ ವಿವಾದಗಳು ಉಂಟಾಗುತ್ತವೆ. ಕೈಗೊಂಡ ಕೆಲಸದಲ್ಲಿ ಕಠಿಣ ಪರಿಶ್ರಮ ಹೆಚ್ಚಾಗುತ್ತದೆ. ಮನೆಯಲ್ಲಿ ಕೆಲವು ಜನರ ವರ್ತನೆಯು ತುಂಬಾ ತೊಂದರೆಯನ್ನುಂಟು ಮಾಡುತ್ತದೆ. ಹಠಾತ್ ಪ್ರಯಾಣದ ಸೂಚನೆಗಳಿವೆ. ವ್ಯವಹಾರಗಳು ಮತ್ತು ಉದ್ಯೋಗಗಳು ನಿಧಾನವಾಗಿ ಸಾಗುತ್ತವೆ.

*ಸಿಂಹ ರಾಶಿ*
ನೀವು ಎಷ್ಟೇ ಶ್ರಮ ಪಟ್ಟರೂ ಕೆಲಸಗಳು ಪ್ರಗತಿಯಾಗುವುದಿಲ್ಲ. ಆರ್ಥಿಕ ಪರಿಸ್ಥಿತಿ ನಿರಾಶಾದಾಯಕವಾಗಿರುತ್ತದೆ. ಪ್ರಮುಖ ಕೆಲಸಗಳಲ್ಲಿ ಖರ್ಚು ಹೆಚ್ಚಾಗುತ್ತದೆ. ಮಾನಸಿಕ ಸಮಸ್ಯೆಗಳು ನೋವುಂಟು ಮಾಡುತ್ತವೆ. ಸ್ನೇಹಿತರೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಉಂಟಾಗುತ್ತವೆ. ವ್ಯವಹಾರಗಳು ನಿಧಾನವಾಗಿರುತ್ತವೆ ಮತ್ತು ಉದ್ಯೋಗದಲ್ಲಿ ಅಧಿಕಾರಿಗಳಿಂದ ಒತ್ತಡ ಹೆಚ್ಚಾಗುತ್ತದೆ.

*ಕನ್ಯಾ ರಾಶಿ*
ಹೊಸ ಜನರೊಂದಿಗೆ ಸಂಪರ್ಕಗಳು ಹೆಚ್ಚಾಗುತ್ತವೆ. ದೂರದ ಸಂಬಂಧಿಕರಿಂದ ನಿಮಗೆ ಒಳ್ಳೆಯ ಸುದ್ದಿ ಸಿಗುತ್ತದೆ. ವ್ಯವಹಾರ ವಿಷಯಗಳಲ್ಲಿ ಹಠಾತ್ತನೆ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ. ಸ್ಥಿರಾಸ್ತಿ ಮಾರಾಟದಿಂದ ನೀವು ಹೊಸ ಲಾಭವನ್ನು ಪಡೆಯುತ್ತೀರಿ. ನಿಮ್ಮ ಆರ್ಥಿಕ ಪರಿಸ್ಥಿತಿ ಅನುಕೂಲಕರವಾಗಿರುತ್ತದೆ ಮತ್ತು ಉದ್ಯೋಗದಲ್ಲಿ ನಿಮ್ಮ ಮೌಲ್ಯ ಹೆಚ್ಚಾಗುತ್ತದೆ.

*ತುಲಾ ರಾಶಿ*
ಆರೋಗ್ಯ ಹದಗೆಡಲಿದೆ. ಹಣಕಾಸಿನ ಚಿಂತೆ ಹೆಚ್ಚಾಗುತ್ತದೆ. ಮನೆಯ ವಾತಾವರಣ ಕಿರಿಕಿರಿ ಉಂಟುಮಾಡುತ್ತದೆ. ಸ್ನೇಹಿತರೊಂದಿಗೆ ಅನಿರೀಕ್ಷಿತ ವಾದಗಳು ಉಂಟಾಗುತ್ತವೆ. ಪ್ರಮುಖ ವಿಷಯಗಳಲ್ಲಿ ಅಡೆತಡೆಗಳು ಎದುರಾಗುತ್ತವೆ. ವ್ಯವಹಾರಗಳು ಮತ್ತು ಉದ್ಯೋಗಗಳು ನಿಧಾನವಾಗಿ ಪ್ರಗತಿ ಹೊಂದುತ್ತವೆ. ಆಧ್ಯಾತ್ಮಿಕ ಚಿಂತನೆ ಹೆಚ್ಚಾಗುತ್ತದೆ.

*ವೃಶ್ಚಿಕ ರಾಶಿ*
ಹೊಸ ವಾಹನ ಖರೀದಿಸುತ್ತೀರಿ ನಿರುದ್ಯೋಗಿಗಳ ಬಹುದಿನದ ಕನಸು ನನಸಾಗುತ್ತದೆ. ನೀವು ಕೈಗೊಳ್ಳುವ ಕೆಲಸದಲ್ಲಿ ಯಶಸ್ಸು ಸಾಧಿಸುತ್ತೀರಿ. ಆತ್ಮೀಯರಿಂದ ನಿಮಗೆ ಶುಭ ಸುದ್ದಿ ಸಿಗುತ್ತದೆ. ವ್ಯವಹಾರಗಳು ಅಭಿವೃದ್ಧಿಯ ಹಾದಿಯಲ್ಲಿ ಸಾಗುತ್ತವೆ. ಉದ್ಯೋಗದಲ್ಲಿ ಅಧಿಕಾರಿಗಳೊಂದಿಗೆ ಚರ್ಚೆ ಯಶಸ್ವಿಯಾಗುತ್ತದೆ.

ಇದನ್ನು ಓದಿ : ಯುವತಿಯ Private ಅಂಗವನ್ನು ಮುಟ್ಟಿ ಅಸಭ್ಯವಾಗಿ ವರ್ತಿಸಿದ ಕಿರಾತಕ.!

*ಧನುಸ್ಸು ರಾಶಿ*
ಮನೆಯ ಹೊರಗೆ ಕೆಲಸದ ಹೊರೆ ಹೆಚ್ಚಾಗುತ್ತದೆ. ದೂರ ಪ್ರಯಾಣಗಳನ್ನು ಮುಂದೂಡುವುದು ಉತ್ತಮ. ಸ್ನೇಹಿತರಿಂದ ಸಾಲದ ಒತ್ತಡ ಹೆಚ್ಚಾಗುತ್ತದೆ. ಕೈಗೊಂಡ ಕಾರ್ಯಗಳಲ್ಲಿ ಅಡೆತಡೆಗಳು ಎದುರಾಗುತ್ತವೆ. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡುತ್ತವೆ. ವ್ಯಾಪಾರ ವಿಸ್ತರಣೆಯ ಪ್ರಯತ್ನಗಳು ನಿಧಾನವಾಗುತ್ತವೆ. ಉದ್ಯೋಗದಲ್ಲಿ ಅಡೆತಡೆ ಹೆಚ್ಚಾಗುತ್ತದೆ.

*ಮಕರ ರಾಶಿ*
ಕೈಗೆತ್ತಿಕೊಂಡ ಕೆಲಸಗಳು ಸಕಾಲದಲ್ಲಿ ಪೂರ್ಣಗೊಳ್ಳುತ್ತವೆ. ದೈವಿಕ ಸೇವಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೀರಿ. ನಿರುದ್ಯೋಗಿಗಳಿಗೆ ಹೊಸ ಅವಕಾಶಗಳು ಸಿಗುತ್ತವೆ. ದೈವಿಕ ಚಿಂತನೆಗಳು ಹೆಚ್ಚಾಗುತ್ತವೆ ಮತ್ತು ಹಠಾತ್ತ್ತ ಧನ ಲಾಭ ದೊರೆಯುತ್ತದೆ. ವ್ಯವಹಾರಗಳು ಲಾಭದಾಯಕವಾಗಿ ಸಾಗುತ್ತವೆ. ಉದ್ಯೋಗಗಳಲ್ಲಿ ಪ್ರಗತಿ ಕಂಡುಬರುತ್ತದೆ.

*ಕುಂಭ ರಾಶಿ*
ನೀವು ಕೈಗೊಳ್ಳುವ ವಿಷಯಗಳಲ್ಲಿ ಪ್ರಗತಿ ಸಾಧಿಸುತ್ತೀರಿ. ಬೆಲೆಬಾಳುವ ವಸ್ತ್ರ ಮತ್ತು ಆಭರಣಗಳನ್ನು ಖರೀದಿಸಲಾಗುತ್ತದೆ. ಬಾಲ್ಯದ ಸ್ನೇಹಿತರೊಂದಿಗೆ ಭೋಜನ ಮತ್ತು ಮನರಂಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೀರಿ. ವಾಹನ ಅನುಕೂಲತೆ ಉಂಟಾಗುತ್ತದೆ. ಅಧಿಕಾರಿಗಳೊಂದಿಗೆ ಚರ್ಚೆ ಯಶಸ್ವಿಯಾಗುತ್ತದೆ. ವ್ಯವಹಾರಗಳು ಮತ್ತು ಉದ್ಯೋಗಗಳು ಹೆಚ್ಚು ಅನುಕೂಲಕರವಾಗಿ ಸಾಗುತ್ತವೆ.

*ಮೀನ ರಾಶಿ*
ಆರ್ಥಿಕ ತೊಂದರೆಗಳು ಹೆಚ್ಚಾಗುತ್ತವೆ. ಮನೆಯ ಹೊರಗಿನ ಪರಿಸ್ಥಿತಿಗಳು ಅನುಕೂಲಕರವಾಗಿರುವುದಿಲ್ಲಪ್ರಮುಖ ವಿಷಯಗಳು ಪ್ರಗತಿಯಾಗದೆ ನಿರಾಶೆಯನ್ನು ಉಂಟುಮಾಡುತ್ತವೆ. ವೃತ್ತಿಪರ ಉದ್ಯೋಗಗಳಲ್ಲಿ ಕಠಿಣ ಪರಿಶ್ರಮ ಉಂಟಾಗುತ್ತವೆ. ನಿಮ್ಮ ಆರೋಗ್ಯದ ಬಗ್ಗೆ ನೀವು ಸ್ವಲ್ಪ ಕಾಳಜಿ ವಹಿಸಬೇಕು. ವ್ಯವಹಾರಗಳಲ್ಲಿ ಹೊಸ ಹೂಡಿಕೆಗಳನ್ನು ಮಾಡದಿರುವುದು ಉತ್ತಮ.

Disclaimer : ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು ಮತ್ತು ಮಾಹಿತಿಗಳನ್ನು ಆಧರಿಸಿ ಈ ಲೇಖನವನ್ನು ಬರೆಯಲಾಗಿದೆ. ಹೀಗಾಗಿ JR ನ್ಯೂಸ್‌ಗೂ, ಈ ಲೇಖನಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ನಾವು ಜವಾಬ್ದಾರಿಯಲ್ಲ.

NCL​ ನಲ್ಲಿ ಉದ್ಯೋಗವಕಾಶ ; 10ನೇ ತರಗತಿ ಪಾಸಾದರೆ ಸಾಕು.!

0

ಜನಸ್ಪಂದನ ನ್ಯೂಸ್‌, ನೌಕರಿ : ಉದ್ಯೋಗವಕಾಶಕ್ಕಾಗಿ ಕಾಯುತ್ತಿರುವ ತರುಣ – ತರುಣಿಯರಿಗೊಂದು ಸುವರ್ಣಾವಕಾಶ. ಎನ್​​ಸಿಎಲ್ (NCL) ಸಂಸ್ಥೆಯಿಂದ ಹೊಸ ಅರ್ಜಿಗಳ ಆಹ್ವಾನಿಸಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ (Online) ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ ವೆಬ್‌ಸೈಟ್‌ (Official website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ.

ಇದನ್ನು ಓದಿ : ಉದ್ಯೋಗದ ನೆಪವೊಡ್ಡಿ ಅಪ್ರಾಪ್ತೆ ಜತೆ ಲೈಂಗಿಕ ಸಂಪರ್ಕ ; ಉದ್ಯಮಿ Arrest.!

ಉತ್ತರದ ಕಲ್ಲಿದ್ದಲು ಕ್ಷೇತ್ರ (Northern Coalfields Limited/NCL) ದಲ್ಲಿ ಖಾಲಿ ಇರುವಂತ ಹುದ್ದೆಗಳನ್ನು ಭರ್ತಿ ಮಾಡಲು ಯೋಜಿಸಿದ್ದು, ಈ ಸಂಬಂಧ ಎನ್​​ಸಿಎಲ್ (NCL) ಸಂಸ್ಥೆಯು ಹೊಸ ಅರ್ಜಿಗಳನ್ನು ಆಹ್ವಾನ ಮಾಡಿದೆ. ಅಭ್ಯರ್ಥಿಳು  ಇಲ್ಲಿ ಕೆಲಸ ಮಾಡಲು ಇಷ್ಟ ಇದ್ದರೆ ಕೂಡಲೇ ಆನ್​ಲೈನ್​ (Online) ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು.

ಉದ್ಯೋಗದ ಬಗ್ಗೆ ಮಾಹಿತಿ :

  • ಹುದ್ದೆಗಳ ಹೆಸರು :

>>> ಟೆಕ್ನಿಷಿಯನ್ ಫಿಟ್ಟರ್ ಟ್ರೈನಿ ಕ್ಯಾಟ್ – 3.

>>> ಟೆಕ್ನಿಷಿಯನ್ ಎಲೆಕ್ಟ್ರಿಷಿಯನ್ ಟ್ರೈನಿ ಕ್ಯಾಟ್ – 3.

>>> ಟೆಕ್ನಿಷಿಯನ್ ವೆಲ್ಡರ್​ ಟ್ರೈನಿ ಕ್ಯಾಟ್ – 3.

ಇದನ್ನು ಓದಿ : ನೀವು Night ಊಟ ಮಾಡಿ ಪಾತ್ರೆ ತೊಳೆಯದೇ ಮಲಗುತ್ತೀರಾ.? ಈ ಸುದ್ದಿ ಓದಿ.!

  • ಹುದ್ದೆಗಳ ಸಂಖ್ಯೆ : 

>>> ಟೆಕ್ನಿಷಿಯನ್ ಫಿಟ್ಟರ್ ಟ್ರೈನಿ ಕ್ಯಾಟ್ – 3 : 95 ಹುದ್ದೆಗಳು.

>>> ಟೆಕ್ನಿಷಿಯನ್ ಎಲೆಕ್ಟ್ರಿಷಿಯನ್ ಟ್ರೈನಿ ಕ್ಯಾಟ್ -3 : 95 ಕೆಲಸಗಳು.

>>> ಟೆಕ್ನಿಷಿಯನ್ ವೆಲ್ಡರ್​ ಟ್ರೈನಿ ಕ್ಯಾಟ್ – 3 : 10 ಉದ್ಯೋಗಗಳು.

>>> ಒಟ್ಟು ಉದ್ಯೋಗಗಳು : 200.

ಇದನ್ನೂ ಓದಿ : Video : ಸ್ಕೂಟಿ ರೈಡ್ ಮಾಡಿದ ಹೋರಿ.!

ವಿದ್ಯಾರ್ಹತೆ :

  • 10ನೇ ತರಗತಿ.
  • 2 ವರ್ಷದ ಐಟಿಐ (ITI).
  • 1 ವರ್ಷದ ಅಪ್ರೆಂಟಿಸ್
  • (Apprentice) ಆಗಿರಬೇಕು.

ಇದನ್ನು ಓದಿ : Belagavi : ಈಜಲು ಹೋದ ಮೂರು ಮಕ್ಕಳು ಕೃಷಿಹೊಂಡದಲ್ಲಿ ಮುಳುಗಿ ಸಾವು.!

ಆಯ್ಕೆ ವಿಧಾನ :

  • ಲಿಖಿತ ಪರೀಕ್ಷೆ/Written Exam.
  • ದಾಖಲೆ ಪರಿಶೀಲನೆ/Document Verification.
  • ವೈದ್ಯಕೀಯ ಪರೀಕ್ಷೆ/Medical Exam.

ಪ್ರಮುಖ ದಿನಾಂಕ :

  • ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕ : 10 ಮೇ 2025.

ಪ್ರಮುಖ ಲಿಂಕ್‌ಗಳು :

Disclaimer : The above given information is available On online, candidates should check it properly before applying. This is for information only.

ಹಿಂದಿನ ಸುದ್ದಿ : Astrology : ಹೇಗಿದೆ ಗೊತ್ತಾ.? ಮೇ 03 ರ ದ್ವಾದಶ ರಾಶಿಗಳ ಫಲಾಫಲ.!

ಜನಸ್ಪಂದನ ನ್ಯೂಸ್, ಜೋತಿಷ್ಯ : 2025 ಮೇ 03 ರ ಶನಿವಾರ ದಿನವಾದ ಇಂದು ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭ.? ಯಾವ ರಾಶಿಯವರು ಎಚ್ಚರಿಕೆ.? ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.

*ಮೇಷ ರಾಶಿ*
ಖರ್ಚು ಮತ್ತು ಪ್ರಯತ್ನದಿಂದ ಕೆಲವು ಕೆಲಸಗಳು ಪೂರ್ಣಗೊಳ್ಳುತ್ತವೆ. ಧನ ವ್ಯಯದ ಸೂಚನೆಗಳಿವೆ. ವ್ಯವಹಾರಗಳು ಸುಗಮವಾಗಿ ಸಾಗುತ್ತವೆ. ಉದ್ಯೋಗದಲ್ಲಿ ಕಿರಿಕಿರಿ ಹೆಚ್ಚಾಗುತ್ತದೆ. ಆರೋಗ್ಯ ಸಮಸ್ಯೆಗಳು ನೋವುಂಟುಮಾಡುತ್ತವೆ. ಕೊನೆಯ ಕ್ಷಣದಲ್ಲಿ ಪ್ರವಾಸಗಳು ಮುಂದೂಡಲ್ಪಡುತ್ತವೆ.

*ವೃಷಭ ರಾಶಿ*
ಹೊಸ ವಸ್ತು ಲಾಭಗಳು ಉಂಟಾಗುತ್ತವೆ. ಹಠಾತ್ ಆರ್ಥಿಕ ಲಾಭ ದೊರೆಯುತ್ತದೆ. ದೂರದ ಸಂಬಂಧಿಕರಿಂದ ಅಮೂಲ್ಯವಾದ ಮಾಹಿತಿ ಸಿಗುತ್ತದೆ. ವೃತ್ತಿಪರ ಉದ್ಯೋಗಗಳಲ್ಲಿನ ನಿಮ್ಮ ಕಾರ್ಯಕ್ಷಮತೆಯಿಂದ ಎಲ್ಲರನ್ನೂ ಮೆಚ್ಚಿಸುತ್ತೀರಿ. ಮನೆಯ ಹೊರಗೆಅಚ್ಚರಿಯ ಘಟನೆಗಳು ನಡೆಯುತ್ತವೆ. ವ್ಯವಹಾರಗಳು ಅಭಿವೃದ್ಧಿ ಹೊಂದುತ್ತವೆ.

*ಮಿಥುನ ರಾಶಿ*
ವಿದ್ಯಾರ್ಥಿಗಳಿಗೆ ನಿರೀಕ್ಷೆಗಳು ಈಡೇರುತ್ತವೆ. ಸಮಾಜದಲ್ಲಿ ಕೀರ್ತಿ ಹೆಚ್ಚಾಗುತ್ತದೆ. ಪ್ರಮುಖ ವಿಷಯಗಳಲ್ಲಿ ಆಪ್ತ ಸ್ನೇಹಿತರಿಂದ ಬೆಂಬಲ ಮತ್ತು ಸಹಕಾರವನ್ನು ಪಡೆಯುತ್ತೀರಿ. ಹೊಸ ವಾಹನಯೋಗವಿದೆ. ದೈವಿಕ ದರ್ಶನಗಳನ್ನು ಪಡೆಯುತ್ತೀರಿ. ವ್ಯವಹಾರಗಳು ಮತ್ತು ಉದ್ಯೋಗಗಳು ಸುಗಮವಾಗಿ ಸಾಗುತ್ತವೆ.

ಇದನ್ನು ಓದಿ : ನಿಮ್ಮ ಸ್ಮಾರ್ಟ್‌ಫೋನ್‌ Update ಮಾಡದೇ ಇದ್ದರೆ ಏನಾಗುತ್ತೆ.?

*ಕಟಕ ರಾಶಿ*
ವ್ಯವಹಾರ ವಿಷಯಗಳಲ್ಲಿ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ನೀವು ನಷ್ಟವನ್ನು ಎದುರಿಸಬೇಕಾಗುತ್ತದೆ. ಸಂಬಂಧಿಕರೊಂದಿಗೆ ವಿವಾದಗಳು ಉಂಟಾಗುತ್ತವೆ. ಕೈಗೊಂಡ ಕೆಲಸದಲ್ಲಿ ಕಠಿಣ ಪರಿಶ್ರಮ ಹೆಚ್ಚಾಗುತ್ತದೆ. ಮನೆಯಲ್ಲಿ ಕೆಲವು ಜನರ ವರ್ತನೆಯು ತುಂಬಾ ತೊಂದರೆಯನ್ನುಂಟು ಮಾಡುತ್ತದೆ. ಹಠಾತ್ ಪ್ರಯಾಣದ ಸೂಚನೆಗಳಿವೆ. ವ್ಯವಹಾರಗಳು ಮತ್ತು ಉದ್ಯೋಗಗಳು ನಿಧಾನವಾಗಿ ಸಾಗುತ್ತವೆ.

*ಸಿಂಹ ರಾಶಿ*
ನೀವು ಎಷ್ಟೇ ಶ್ರಮ ಪಟ್ಟರೂ ಕೆಲಸಗಳು ಪ್ರಗತಿಯಾಗುವುದಿಲ್ಲ. ಆರ್ಥಿಕ ಪರಿಸ್ಥಿತಿ ನಿರಾಶಾದಾಯಕವಾಗಿರುತ್ತದೆ. ಪ್ರಮುಖ ಕೆಲಸಗಳಲ್ಲಿ ಖರ್ಚು ಹೆಚ್ಚಾಗುತ್ತದೆ. ಮಾನಸಿಕ ಸಮಸ್ಯೆಗಳು ನೋವುಂಟು ಮಾಡುತ್ತವೆ. ಸ್ನೇಹಿತರೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಉಂಟಾಗುತ್ತವೆ. ವ್ಯವಹಾರಗಳು ನಿಧಾನವಾಗಿರುತ್ತವೆ ಮತ್ತು ಉದ್ಯೋಗದಲ್ಲಿ ಅಧಿಕಾರಿಗಳಿಂದ ಒತ್ತಡ ಹೆಚ್ಚಾಗುತ್ತದೆ.

*ಕನ್ಯಾ ರಾಶಿ*
ಹೊಸ ಜನರೊಂದಿಗೆ ಸಂಪರ್ಕಗಳು ಹೆಚ್ಚಾಗುತ್ತವೆ. ದೂರದ ಸಂಬಂಧಿಕರಿಂದ ನಿಮಗೆ ಒಳ್ಳೆಯ ಸುದ್ದಿ ಸಿಗುತ್ತದೆ. ವ್ಯವಹಾರ ವಿಷಯಗಳಲ್ಲಿ ಹಠಾತ್ತನೆ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ. ಸ್ಥಿರಾಸ್ತಿ ಮಾರಾಟದಿಂದ ನೀವು ಹೊಸ ಲಾಭವನ್ನು ಪಡೆಯುತ್ತೀರಿ. ನಿಮ್ಮ ಆರ್ಥಿಕ ಪರಿಸ್ಥಿತಿ ಅನುಕೂಲಕರವಾಗಿರುತ್ತದೆ ಮತ್ತು ಉದ್ಯೋಗದಲ್ಲಿ ನಿಮ್ಮ ಮೌಲ್ಯ ಹೆಚ್ಚಾಗುತ್ತದೆ.

*ತುಲಾ ರಾಶಿ*
ಆರೋಗ್ಯ ಹದಗೆಡಲಿದೆ. ಹಣಕಾಸಿನ ಚಿಂತೆ ಹೆಚ್ಚಾಗುತ್ತದೆ. ಮನೆಯ ವಾತಾವರಣ ಕಿರಿಕಿರಿ ಉಂಟುಮಾಡುತ್ತದೆ. ಸ್ನೇಹಿತರೊಂದಿಗೆ ಅನಿರೀಕ್ಷಿತ ವಾದಗಳು ಉಂಟಾಗುತ್ತವೆ. ಪ್ರಮುಖ ವಿಷಯಗಳಲ್ಲಿ ಅಡೆತಡೆಗಳು ಎದುರಾಗುತ್ತವೆ. ವ್ಯವಹಾರಗಳು ಮತ್ತು ಉದ್ಯೋಗಗಳು ನಿಧಾನವಾಗಿ ಪ್ರಗತಿ ಹೊಂದುತ್ತವೆ. ಆಧ್ಯಾತ್ಮಿಕ ಚಿಂತನೆ ಹೆಚ್ಚಾಗುತ್ತದೆ.

*ವೃಶ್ಚಿಕ ರಾಶಿ*
ಹೊಸ ವಾಹನ ಖರೀದಿಸುತ್ತೀರಿ ನಿರುದ್ಯೋಗಿಗಳ ಬಹುದಿನದ ಕನಸು ನನಸಾಗುತ್ತದೆ. ನೀವು ಕೈಗೊಳ್ಳುವ ಕೆಲಸದಲ್ಲಿ ಯಶಸ್ಸು ಸಾಧಿಸುತ್ತೀರಿ. ಆತ್ಮೀಯರಿಂದ ನಿಮಗೆ ಶುಭ ಸುದ್ದಿ ಸಿಗುತ್ತದೆ. ವ್ಯವಹಾರಗಳು ಅಭಿವೃದ್ಧಿಯ ಹಾದಿಯಲ್ಲಿ ಸಾಗುತ್ತವೆ. ಉದ್ಯೋಗದಲ್ಲಿ ಅಧಿಕಾರಿಗಳೊಂದಿಗೆ ಚರ್ಚೆ ಯಶಸ್ವಿಯಾಗುತ್ತದೆ.

ಇದನ್ನು ಓದಿ : ಯುವತಿಯ Private ಅಂಗವನ್ನು ಮುಟ್ಟಿ ಅಸಭ್ಯವಾಗಿ ವರ್ತಿಸಿದ ಕಿರಾತಕ.!

*ಧನುಸ್ಸು ರಾಶಿ*
ಮನೆಯ ಹೊರಗೆ ಕೆಲಸದ ಹೊರೆ ಹೆಚ್ಚಾಗುತ್ತದೆ. ದೂರ ಪ್ರಯಾಣಗಳನ್ನು ಮುಂದೂಡುವುದು ಉತ್ತಮ. ಸ್ನೇಹಿತರಿಂದ ಸಾಲದ ಒತ್ತಡ ಹೆಚ್ಚಾಗುತ್ತದೆ. ಕೈಗೊಂಡ ಕಾರ್ಯಗಳಲ್ಲಿ ಅಡೆತಡೆಗಳು ಎದುರಾಗುತ್ತವೆ. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡುತ್ತವೆ. ವ್ಯಾಪಾರ ವಿಸ್ತರಣೆಯ ಪ್ರಯತ್ನಗಳು ನಿಧಾನವಾಗುತ್ತವೆ. ಉದ್ಯೋಗದಲ್ಲಿ ಅಡೆತಡೆ ಹೆಚ್ಚಾಗುತ್ತದೆ.

*ಮಕರ ರಾಶಿ*
ಕೈಗೆತ್ತಿಕೊಂಡ ಕೆಲಸಗಳು ಸಕಾಲದಲ್ಲಿ ಪೂರ್ಣಗೊಳ್ಳುತ್ತವೆ. ದೈವಿಕ ಸೇವಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೀರಿ. ನಿರುದ್ಯೋಗಿಗಳಿಗೆ ಹೊಸ ಅವಕಾಶಗಳು ಸಿಗುತ್ತವೆ. ದೈವಿಕ ಚಿಂತನೆಗಳು ಹೆಚ್ಚಾಗುತ್ತವೆ ಮತ್ತು ಹಠಾತ್ತ್ತ ಧನ ಲಾಭ ದೊರೆಯುತ್ತದೆ. ವ್ಯವಹಾರಗಳು ಲಾಭದಾಯಕವಾಗಿ ಸಾಗುತ್ತವೆ. ಉದ್ಯೋಗಗಳಲ್ಲಿ ಪ್ರಗತಿ ಕಂಡುಬರುತ್ತದೆ.

*ಕುಂಭ ರಾಶಿ*
ನೀವು ಕೈಗೊಳ್ಳುವ ವಿಷಯಗಳಲ್ಲಿ ಪ್ರಗತಿ ಸಾಧಿಸುತ್ತೀರಿ. ಬೆಲೆಬಾಳುವ ವಸ್ತ್ರ ಮತ್ತು ಆಭರಣಗಳನ್ನು ಖರೀದಿಸಲಾಗುತ್ತದೆ. ಬಾಲ್ಯದ ಸ್ನೇಹಿತರೊಂದಿಗೆ ಭೋಜನ ಮತ್ತು ಮನರಂಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೀರಿ. ವಾಹನ ಅನುಕೂಲತೆ ಉಂಟಾಗುತ್ತದೆ. ಅಧಿಕಾರಿಗಳೊಂದಿಗೆ ಚರ್ಚೆ ಯಶಸ್ವಿಯಾಗುತ್ತದೆ. ವ್ಯವಹಾರಗಳು ಮತ್ತು ಉದ್ಯೋಗಗಳು ಹೆಚ್ಚು ಅನುಕೂಲಕರವಾಗಿ ಸಾಗುತ್ತವೆ.

*ಮೀನ ರಾಶಿ*
ಆರ್ಥಿಕ ತೊಂದರೆಗಳು ಹೆಚ್ಚಾಗುತ್ತವೆ. ಮನೆಯ ಹೊರಗಿನ ಪರಿಸ್ಥಿತಿಗಳು ಅನುಕೂಲಕರವಾಗಿರುವುದಿಲ್ಲಪ್ರಮುಖ ವಿಷಯಗಳು ಪ್ರಗತಿಯಾಗದೆ ನಿರಾಶೆಯನ್ನು ಉಂಟುಮಾಡುತ್ತವೆ. ವೃತ್ತಿಪರ ಉದ್ಯೋಗಗಳಲ್ಲಿ ಕಠಿಣ ಪರಿಶ್ರಮ ಉಂಟಾಗುತ್ತವೆ. ನಿಮ್ಮ ಆರೋಗ್ಯದ ಬಗ್ಗೆ ನೀವು ಸ್ವಲ್ಪ ಕಾಳಜಿ ವಹಿಸಬೇಕು. ವ್ಯವಹಾರಗಳಲ್ಲಿ ಹೊಸ ಹೂಡಿಕೆಗಳನ್ನು ಮಾಡದಿರುವುದು ಉತ್ತಮ.

Disclaimer : ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು ಮತ್ತು ಮಾಹಿತಿಗಳನ್ನು ಆಧರಿಸಿ ಈ ಲೇಖನವನ್ನು ಬರೆಯಲಾಗಿದೆ. ಹೀಗಾಗಿ JR ನ್ಯೂಸ್‌ಗೂ, ಈ ಲೇಖನಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ನಾವು ಜವಾಬ್ದಾರಿಯಲ್ಲ.

ಉದ್ಯೋಗದ ನೆಪವೊಡ್ಡಿ ಅಪ್ರಾಪ್ತೆ ಜತೆ ಲೈಂಗಿಕ ಸಂಪರ್ಕ ; ಉದ್ಯಮಿ Arrest.!

ಜನಸ್ಪಂದನ ನ್ಯೂಸ್, ಬೆಂಗಳೂರು : ಉದ್ಯೋಗ ಕೊಡಿಸುವ ನೆಪದಲ್ಲಿ (Pretext of providing employment) ಹೆಣ್ಣು ಮಕ್ಕಳನ್ನು ವೇಶ್ಯಾವಾಟಿಕೆಗೆ (Prostitution) ದೂಡುತ್ತಿದ್ದ ಪ್ರಕರಣದ ಸಂಬಂಧ ಬಾಲಕಿಯ ಜೊತೆಗೆ ಲೈಂಗಿಕ ಸಂಪರ್ಕ ನಡೆಸಿದ್ದ ಉದ್ಯಮಿಯನ್ನು ಪೋಕ್ಸೋ ಪ್ರಕರಣದಡಿ ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಬಳ್ಳಾರಿ ಮೂಲದ ಉದ್ಯಮಿ ಕಿರಣ್‌ ಎಂಬಾತ ಬಂಧಿತ ಆರೋಪಿಯಾಗಿದ್ದು, ಈತ ಹೆಣ್ಣು ಮಕ್ಕಳಿಗೆ ಸಿನಿಮಾ, ಸೀರಿಯಲ್, ಪಬ್, ರೆಸ್ಟೋರೆಂಟ್‌ಗಳಲ್ಲಿ ಕೆಲಸದ ಆಸೆ ಹುಟ್ಟಿಸಿ ವೇಶ್ಯಾವಾಟಿಕೆಗೆ ನೂಕುತ್ತಿದ್ದ ಎನ್ನಲಾಗಿದೆ.

ಇದನ್ನು ಓದಿ : Belagavi : ಈಜಲು ಹೋದ ಮೂರು ಮಕ್ಕಳು ಕೃಷಿಹೊಂಡದಲ್ಲಿ ಮುಳುಗಿ ಸಾವು.!

ಸಿಸಿಬಿ ಪೊಲೀಸರು ನಗರಾದ್ಯಂತ ವಿಶೇಷ ಕಾರ್ಯಾಚರಣೆ ನಡೆಸಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಎಂಟು ಜನ ದಲ್ಲಾಳಿಗಳನ್ನು (Eight brokers) ಅರೆಸ್ಟ್ ಮಾಡಿದ್ದರು.

ಬಂಧನದ ಬಳಿಕ ಸಿನಿಮಾ, ಸೀರಿಯಲ್‌, ರೆಸ್ಟೋರೆಂಟ್‌ಗಳಲ್ಲಿ ಕೆಲಸ ಕೊಡಿಸುವುದಾಗಿ ಹೆಣ್ಣುಮಕ್ಕಳನ್ನು ಕರೆತಂದು ಕೃತ್ಯಕ್ಕೆ ದೂಡುತ್ತಿದ್ದ ವಿಚಾರ ಬಯಲಾಗಿತ್ತು.

ಇದನ್ನು ಓದಿ : ಮದ್ಯದ ನಿಶೆ, ಕೈಯಲ್ಲಿ ರೈಫಲ್ : ರಸ್ತೆಯಲ್ಲಿ ಉರುಳಾಡಿದ ಪೊಲೀಸಪ್ಪನ ವಿಡಿಯೋ ವೈರಲ್.!

ಈ ಪ್ರಕರಣದಲ್ಲಿ ದಲ್ಲಾಳಿಗಳನ್ನು ಸಂಪರ್ಕಿಸುತ್ತಿದ್ದ ಕಿರಣ್‌, ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳನ್ನು ನನ್ನ ಬಳಿ ಕಳುಹಿಸಿಕೊಡುವಂತೆ ಬೇಡಿಕೆಯಿಡುತ್ತಿದ್ದ. ಆತನ ಬೇಡಿಕೆಯಂತೆ ಆರೋಪಿಗಳು ಅಪ್ರಾಪ್ತೆಯರನ್ನು ಕರೆತಂದು ಆತನ ಬಳಿ ಕಳುಹಿಸಿದ್ದರು ಎನ್ನಲಾಗಿದೆ.

ಆರೋಪಿ ಕಿರಣ್‌ ಐಷಾರಾಮಿ ಹೋಟೆಲ್‌ಗ‌ಳಲ್ಲಿ ರೂಮ್‌ ಬುಕ್‌ ಮಾಡುತ್ತಿದ್ದ. ಅಲ್ಲದೇ ಅಪ್ರಾಪ್ತರಿಗೆ ರೂಮ್‌ನಲ್ಲಿ ಪ್ರವೇಶ ನೀಡುವುದಿಲ್ಲ ಎಂದು ಅವರ ವಯಸ್ಸು ಹೆಚ್ಚಿಗೆ ಮಾಡಿಸಿ ನಕಲಿ ಆಧಾರ್‌ ಕಾರ್ಡ್‌ (Fake Aadhar card) ನೀಡುತ್ತಿದ್ದ. ನಂತರ ಅಪ್ರಾಪ್ತೆಯರನ್ನು ರೂಮ್‌ಗೆ ಕರೆದೊಯ್ಯುತ್ತಿದ್ದ ಎಂದು ತಿಳಿದು ಬಂದಿದೆ.

ಇದನ್ನು ಓದಿ : ಕೇವಲ ಬಾಲದ ಮೇಲೆ ದೇಹದ ಭಾರ ಹಾಕಿ ನಿಂತ ಹಾವು ; ನಿಬ್ಬೇರಗಾಗುವ Video.!

ಇತ್ತೀಚೆಗೆ ಸಿಸಿಬಿ ಪೊಲೀಸರು ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ನಡೆಸಿ ಎಂಟು ಯುವತಿಯರನ್ನು ರಕ್ಷಿಸಿ ಎಂಟು ಮಂದಿ ದಲ್ಲಾಳಿಗಳನ್ನು ಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಯುವತಿಯರಲ್ಲಿ ಒಬ್ಬಳು ಅಪ್ರಾಪ್ತೆಯಾಗಿರುವುದು ಕಂಡು ಬಂದಿತ್ತು.

ಈ ಬಗ್ಗೆ ಆರೋಪಿಗಳನ್ನು ವಿಚಾರಣೆ ನಡೆಸಿದಾಗ, ಆರೋಪಿ ಕಿರಣ್‌ ಅಪ್ರಾಪ್ತೆಯ ನಕಲಿ ಆಧಾರ್‌ ಕಾರ್ಡ್‌ ನೀಡಿ ಖಾಸಗಿ ಹೋಟೆಲ್‌ಗೆ ಕರೆದೊಯ್ದು ಲೈಂಗಿಕ ಸಂಪರ್ಕ ನಡೆಸಿರುವ ವಿಚಾರ ಬೆಳಕಿಗೆ ಬಂದಿತ್ತು.

ಹಿಂದಿನ ಸುದ್ದಿ : ರಾತ್ರಿ ಊಟ ಮಾಡಿ ಪಾತ್ರೆ ತೊಳೆಯದೇ ಹಾಗೆ ಇಡ್ತೀರಾ.? ಈ ಸುದ್ದಿ ಓದಿ.!

ಜನಸ್ಪಂದನ ನ್ಯೂಸ್, ಡೆಸ್ಕ್ : ಕೆಲವರು ರಾತ್ರಿ ಊಟ ಮಾಡಿದ ಬಳಿಕ ಎಷ್ಟೋ ಸಲ ಅಡುಗೆ ಮನೆಯಲ್ಲಿ ಕೊಳಕು ಪಾತ್ರೆಗಳ ರಾಶಿ ಇಟ್ಟು ಮಲಗುತ್ತಾರೆ.

ಆದರೆ ರಾತ್ರಿ ಕೊಳಕಾದ ಪಾತ್ರೆಗಳನ್ನು ತಪ್ಪಾಗಿಯೂ ತೊಳೆಯದೇ ಮಲಗಬಾರದು (Don’t sleep at night without washing dirty dishes, even if you have to). ಹೀಗೆ ಮಾಡುವುದರಿಂದ ನಮಗೆ ನೋವು, ದುಃಖ ಉಂಟಾಗುತ್ತದೆ ಎಂದು ಹಿರಿಯರು ಹೇಳುತ್ತಾ ಬಂದಿದ್ದಾರೆ.

ಇದನ್ನು ಓದಿ : Bike ಮೇಲೆ ನಿಂತು ಸ್ಟಂಟ್ ಮಾಡಲು ಹೋದಾತ ಏನಾದ ಗೊತ್ತಾ.? ಈ ವಿಡಿಯೋ ನೋಡಿ.!

ಹಿರಿಯರ ಈ ಮಾತುಗಳು ನಮಗೆ ವಿಚಿತ್ರವೆನಿಸುತ್ತವೆ. ಆದರೆ ಅದರ ಕಾರಣಗಳು ಮತ್ತು ಅದರಿಂದಾಗುವ ಹಾನಿಯನ್ನು ಶಾಸ್ತ್ರ ಮತ್ತು ವಿಜ್ಞಾನದಲ್ಲಿ (Science and technology) ವಿವರಿಸಲಾಗಿದೆ.

ಈ ಸಲಹೆಯನ್ನು ಅನುಸರಿಸಿದರೆ ನಮಗೆ ಸಂತೋಷ ಸಿಗುತ್ತದೆ ಮತ್ತು ಭವಿಷ್ಯದಲ್ಲಿ ಅಶುಭ ಘಟನೆಗಳಿಂದ ಪಾರಾಗಬಹುದು.

ಇದನ್ನು ಓದಿ : ಹಠ ಮಾಡುತ್ತಾರೆ ಅಂತ ಮಕ್ಕಳ ಕೈಗೆ ಮೊಬೈಲ್ ಕೊಡುವ ಪಾಲಕರೇ ಈ Video ನಿಮಗಾಗಿ.!

ರಾತ್ರಿಯಲ್ಲಿ ಊಟ ಮಾಡಿದ ನಂತರ ಪಾತ್ರೆಗಳನ್ನು ಏಕೆ ತೊಳೆದು ಮಲಗಬೇಕು.? ಇಲ್ಲಿದೆ ವೈಜ್ಞಾನಿಕ ಕಾರಣ.

ಊಟದ ಬಳಿಕ ಇಡುವ ಪಾತ್ರೆಗಳಲ್ಲಿ ಅಲ್ಲಲ್ಲಿ ಚೂರು ಆಹಾರ ಪದಾರ್ಥ ಉಳಿದಿರುತ್ತದೆ ಇದು ಬ್ಯಾಕ್ಟೀರಿಯಾವನ್ನು ಹೆಚ್ಚಿಸುತ್ತದೆ (Increases bacteria).

ಇದನ್ನು ಓದಿ : ಕ್ರಿಕೆಟಿಗ ವೈಭವ್ ಸೂರ್ಯವಂಶಿ ಕುರಿತು ಅಶ್ಲೀಲ ಪೋಸ್ಟ್ ಮಾಡಿದ ಮಹಿಳಾ Influencer.!

ಒಂದು ವೇಳೆ ನಾವು ರಾತ್ರಿಯಿಡೀ ಕೊಳಕು ಪಾತ್ರೆಗಳನ್ನು ಹಾಗೆ ಬಿಟ್ಟರೆ ಬ್ಯಾಕ್ಟೀರಿಯಾವು ವೇಗವಾಗಿ ಬೆಳೆಯಲು ಪ್ರಾರಂಭಿಸುತ್ತದೆ. ಇದು ಆರೋಗ್ಯಕ್ಕೆ ಹಾನಿಕಾರಕವಾಗಿದೆ.

ಆದ್ದರಿಂದ ರಾತ್ರಿ ಮಲಗುವ ಮುಂಚೆ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಒಳ್ಳೆಯದು ಮತ್ತು ಮಲಗುವ ಮೊದಲು ಅಡುಗೆಮನೆಯ ಚಪ್ಪಡಿಗಳು, ಗ್ಯಾಸ್ ಇತ್ಯಾದಿಗಳನ್ನು ಸ್ವಚ್ಛಗೊಳಿಸಬೇಕು.

ಇದನ್ನು ಓದಿ : Health : ನಿಮ್ಮ ಮನೆ ಅಕ್ಕಪಕ್ಕದಲ್ಲಿ ಸಿಗುವ ಈ ಹಣ್ಣಿನಿಂದ ಸಿಗುತ್ತೆ ಮಧುಮೇಹದಿಂದ ಮುಕ್ತಿ.!

ಧರ್ಮಗ್ರಂಥಗಳ ಪ್ರಕಾರ :
ಹಿಂದೂ ಧರ್ಮ ಮತ್ತು ವಾಸ್ತು, ಶುದ್ಧತೆ, ಸ್ವಚ್ಛತೆಗೆ ಸಂಬಂಧಿಸಿದ ನಿಯಮಗಳಿಗೆ ಉಲ್ಲೇಖ ಮಾಡಲಾಗಿದೆ. ಇವುಗಳಲ್ಲಿ ಒಂದು ರಾತ್ರಿ ಮಲಗುವುದಕ್ಕಿಂತ ಮುಂಚೆ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು.

ಏಕೆಂದರೆ ಎಲ್ಲಿ ಸ್ವಚ್ಛತೆ, ಪಾವಿತ್ರ್ಯತೆ ಮತ್ತು ಶುದ್ಧತೆ (Cleanliness, holiness and purity) ಇರುತ್ತದೆಯೋ ಅಲ್ಲಿ ಲಕ್ಷ್ಮೀದೇವಿಯೂ ನೆಲೆಸುತ್ತಾಳೆ.

ಇದನ್ನು ಓದಿ : ಕೇವಲ ಬಾಲದ ಮೇಲೆ ದೇಹದ ಭಾರ ಹಾಕಿ ನಿಂತ ಹಾವು ; ನಿಬ್ಬೇರಗಾಗುವ Video.!

ವಾಸ್ತು ಶಾಸ್ತ್ರದ ಪ್ರಕಾರ ಅಡುಗೆ ಮನೆಯಲ್ಲಿ ಇರುವ ಕೊಳಕು ಪಾತ್ರೆಗಳು ವೇಗವಾಗಿ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತವೆ.

ಇನ್ನೂ ಮಂಗಳ ಗ್ರಹವು ಪಾತ್ರೆಗಳ ಅಧಿಪತಿ. ಅಲ್ಲದೆ ಶನಿ ಮತ್ತು ಚಂದ್ರ ಕೂಡ ಕೊಳಕು ಪಾತ್ರೆಗಳನ್ನು ಬಿಟ್ಟರೆ ಕೋಪಗೊಳ್ಳುತ್ತಾರೆ ಎಂದು ಉಲ್ಲೇಖವಿದೆ.

ಅಲ್ಲದೇ ಜೀವನದಲ್ಲಿ ಈ ಗ್ರಹಗಳು ಅಶುಭ ಪರಿಣಾಮಗಳನ್ನು ಬೀರುತ್ತವೆ ಎಂದು ಹೇಳಲಾಗುತ್ತದೆ

Video : ಸ್ಕೂಟಿ ರೈಡ್ ಮಾಡಿದ ಹೋರಿ.!

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ನೀವೂ ಎಂದಾದರು ಹೋರಿ (Bull) ಯೊಂದು ಸ್ಕೂಟ್‌ ರೈಡ್‌ ಮಾಡೋದನ್ನು ನೋಡಿದ್ದೀರಾ.? ಇಲ್ವಾ ಈ ವಿಡಿಯೋ ನೋಡಿ.

ಸಾಮಾಜಿಕ  ಜಾಲತಾಣದಲ್ಲಿ ಇಂತಹ ವಿಡಿಯೋ ಒಂದು ವೈರಲ್‌ ಆಗಿದ್ದು, ವಿಡಿಯೋ ನೋಡಿದ ನೆಟ್ಟಿಗರು ಬಗೆ ಬಗೆಯ ಕಾಮೆಂಟ್‌ ಮಾಡಿದ್ದಾರೆ.

ಇದನ್ನು ಓದಿ : ಯುವತಿಯ Private ಅಂಗವನ್ನು ಮುಟ್ಟಿ ಅಸಭ್ಯವಾಗಿ ವರ್ತಿಸಿದ ಕಿರಾತಕ.!

ಜನಸ್ಪಂದನ ನ್ಯೂಸ್, ಡೆಸ್ಕ್ : ರಸ್ತೆ ಬದಿ ನಿಂತಿದ್ದ ಸ್ಕೂಟಿಯ ಮೇಲೆ ಹೋರಿಯೊಂದು ಸವಾರಿ ಮಾಡಿದ ಘಟನೆ ಉತ್ತರಾಖಂಡ್‌ನ ಡೆಹ್ರಾಡೂನ್‌ನಲ್ಲಿ ನಡೆದಿದ್ದು, ಈ ಕುರಿತು ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.

ಉತ್ತರಾಖಂಡ್‌ನ ರಾಜಧಾನಿಯ ಡೆಹ್ರಾಡೂನ್‌ ಸಮೀಪದ ರಿಷಿಕೇಶದ ಜನವಸತಿ ಪ್ರದೇಶ ಗುಮನಿವಾಲಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.

ಇದನ್ನು ಓದಿ : ನಿಮ್ಮ ಸ್ಮಾರ್ಟ್‌ಫೋನ್‌ Update ಮಾಡದೇ ಇದ್ದರೆ ಏನಾಗುತ್ತೆ.?

ಬೀದಿಯಲ್ಲಿ ತಿರುಗುವ ಹೋರಿ, ಸ್ಕೂಟಿ ನೋಡಿ ಅದಕ್ಕೆ ಏನನಿಸಿತೋ ಏನೋ ಮುಂದಿನ ಕಾಲುಗಳನ್ನು ಸ್ಕೂಟಿಯ ಮೇಲಿರಿಸಿ ಅದನ್ನು ಏರಲು ನೋಡಿದೆ. ಈ ವೇಳೆ ಸ್ಕೂಟಿ ಸ್ಟಾರ್ಟ್ ಆಗಿದ್ದು, ಮುಂದೆ ಹೋಗಿದೆ. ಬೈಕ್ ಮುಂದೆ ಸಾಗಿದಂತೆ ಹೋರಿ ಜೊತೆಯಲ್ಲೇ ಸಾಗಿದೆ.

ಮುಂದಿನ ಎರಡು ಕಾಲು ಸ್ಕೂಟಿ ಮೇಲೆ ಹಿಂದಿನ ಎರಡು ಕಾಲು ನೆಲದ ಮೇಲೆ ಇರಿಸಿಕೊಂಡು ಸ್ಕೂಟಿ ಮೇಲೆ ಹೋರಿ ಮುಂದಕ್ಕೆ ಹೋಗಿದೆ.

ಇದನ್ನು ಓದಿ : ಯುವತಿಯ Private ಅಂಗವನ್ನು ಮುಟ್ಟಿ ಅಸಭ್ಯವಾಗಿ ವರ್ತಿಸಿದ ಕಿರಾತಕ.!

ಈ ವೇಳೆ ಅದೇ ದಾರಿಯಲ್ಲಿ ಪುಟ್ಟ ಮಗುವನ್ನು ಕರೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರು ಭಯದಿಂದ ಪಕ್ಕಕ್ಕೆ ಸರಿದು ಹೋಗುತ್ತಿರುವುದನ್ನು ವೀಡಿಯೋದಲ್ಲಿ ನೋಡಬಹುದು.

ಅಲ್ಲದೇ ಆ ಮಹಿಳೆ ತಿರುಗಿ ನೋಡುವಷ್ಟರಲ್ಲಿ ಈ ಹೋರಿ ಸ್ಕೂಟಿಯ ಜೊತೆ ಮುಂದೆ ಸಾಗಿ ಓಡಿಸಿಕೊಂಡು ಹೋಗಿ ರಸ್ತೆ ಬದಿಯ ಕರೆಂಟ್ ಕಂಬದ ಸಮೀಪ ಬ್ಯಾಲೆನ್ಸ್ ಕಳೆದುಕೊಂಡಿದೆ.

ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಮೇ 03 ರ ದ್ವಾದಶ ರಾಶಿಗಳ ಫಲಾಫಲ.!

ಸಾಮಾಜಿಕ ಜಾಲತಾಣದಲ್ಲಿ ಸದಾ ವೈರಲ್ ವಿಡಿಯೋಗಳನ್ನು ಪೋಸ್ಟ್ ಮಾಡುವ ಘರ್‌ ಕೆ ಕಲೇಶ್ ಎಂಬ ಎಕ್ಸ್‌ ಪೇಜ್‌ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ನೀವು ಅನೇಕ ಸಲ ಸ್ಕೂಟಿ ಕಳ್ಳತನ ಮಾಡುವ ಜನರನ್ನು ನೋಡಿರಬಹುದು, ಆದರೆ ರಿಷಿಕೇಶದಲ್ಲಿ ನಡೆದ ಕಳ್ಳತನ ಪ್ರಕರಣ ಢಿಪರೆಂಟ್ ಆಗಿದೆ. ಇಲ್ಲಿ ಬೀದಿಯಲ್ಲಿ ಓಡಾಡುವ ಹೋರಿ ಕೂಡ ಸ್ಕೂಟಿ ಓಡಿಸುತ್ತದೆ ಎಂದು ಬರೆದಿದ್ದಾರೆ.

ಈ ವಿಡಿಯೋಗೆ ಬಹಳಷ್ಟು ಕಮೆಂಟ್ ಬಂದಿವೆ. ಬುಲ್ ಕೂಡ ಸೊಗಸಾಗಿ ಸ್ಕೂಟಿ ರೈಡ್ ಮಾಡ್ತಿದೆ ಎಂದು ಒಬ್ಬರು ಕಮೆಂಟ್ ಮಾಡಿದರೆ, ಮತ್ತೊಬ್ಬರು ಆ ಹೋರಿ ಸ್ಕೂಟಿಯನ್ನು ಹೆಣ್ಣೆಂದು ಭಾವಿಸಿದೆ ಎಂದು ಕಾಮೆಂಟ್ ಮಾಡಿದ್ದಾರೆ.

ಇದನ್ನು ಓದಿ : Belagavi : ಈಜಲು ಹೋದ ಮೂರು ಮಕ್ಕಳು ಕೃಷಿಹೊಂಡದಲ್ಲಿ ಮುಳುಗಿ ಸಾವು.!

ಸ್ಕೂಟಿಯ ಮಾಲೀಕನ ಬಳಿ ಏನೂ ಅಂತ ಹೇಳೋದು ಸ್ಕೂಟಿಯನ್ನು ಕದ್ದಿದ್ದೂ ಮನುಷ್ಯರಲ್ಲ ಅಂತ ಹೇಳೋದಾ.? ಎಂದು ಕೇಳಿದ್ದಾರೆ ಒಬ್ಬರು. ತುಂಬಾ ಜಾಸ್ತಿ ತೂಕ ಇರುವ ಡ್ರೈವರ್ ಇವನು ಎಂದು ಕಮೆಂಟ್ ಮಾಡಿದ್ದಾರೆ ಮತ್ತೊಬ್ಬರು

ಕೇವಲ 32 ಸೆಕೆಂಡುಗಳ ವೀಡಿಯೊವನ್ನು ಪೋಸ್ಟ್ ಮಾಡಿದ್ದು, ಇದರಲ್ಲಿ ಗೂಳಿಯ ಸ್ಕೂಟಿ ಸವಾರಿಯ ವಿಡಿಯೋ ಸೆರೆಹಿಡಿಯಲಾಗಿದೆ. ಈ ಘಟನೆ ಮೇ 2, ಶುಕ್ರವಾರ, ಅಂದರೆ ನಿನ್ನೆ ಮಧ್ಯಾಹ್ನ 10.30 ರ ಸುಮಾರಿಗೆ ಈ ವಿಡಿಯೋ ಹಂಚಿಕೊಳ್ಳಲಾಗಿದೆ.

ಸ್ಕೂಟ್‌ ಹೋಡೆಯುವ ಗೂಳಿಯ ವಿಡಿಯೋ ನೋಡಿ :

ಹಿಂದಿನ ಸುದ್ದಿ : ನೀವು Night ಊಟ ಮಾಡಿ ಪಾತ್ರೆ ತೊಳೆಯದೇ ಮಲಗುತ್ತೀರಾ.? ಈ ಸುದ್ದಿ ಓದಿ.!

ಜನಸ್ಪಂದನ ನ್ಯೂಸ್, ಡೆಸ್ಕ್ : ಕೆಲವರು ರಾತ್ರಿ ಊಟ ಮಾಡಿದ ಬಳಿಕ ಎಷ್ಟೋ ಸಲ ಅಡುಗೆ ಮನೆಯಲ್ಲಿ ಕೊಳಕು ಪಾತ್ರೆಗಳ ರಾಶಿ ಇಟ್ಟು ಮಲಗುತ್ತಾರೆ.

ಆದರೆ ರಾತ್ರಿ ಕೊಳಕಾದ ಪಾತ್ರೆಗಳನ್ನು ತಪ್ಪಾಗಿಯೂ ತೊಳೆಯದೇ ಮಲಗಬಾರದು (Don’t sleep at night without washing dirty dishes, even if you have to). ಹೀಗೆ ಮಾಡುವುದರಿಂದ ನಮಗೆ ನೋವು, ದುಃಖ ಉಂಟಾಗುತ್ತದೆ ಎಂದು ಹಿರಿಯರು ಹೇಳುತ್ತಾ ಬಂದಿದ್ದಾರೆ.

ಇದನ್ನು ಓದಿ : Bike ಮೇಲೆ ನಿಂತು ಸ್ಟಂಟ್ ಮಾಡಲು ಹೋದಾತ ಏನಾದ ಗೊತ್ತಾ.? ಈ ವಿಡಿಯೋ ನೋಡಿ.!

ಹಿರಿಯರ ಈ ಮಾತುಗಳು ನಮಗೆ ವಿಚಿತ್ರವೆನಿಸುತ್ತವೆ. ಆದರೆ ಅದರ ಕಾರಣಗಳು ಮತ್ತು ಅದರಿಂದಾಗುವ ಹಾನಿಯನ್ನು ಶಾಸ್ತ್ರ ಮತ್ತು ವಿಜ್ಞಾನದಲ್ಲಿ (Science and technology) ವಿವರಿಸಲಾಗಿದೆ.

ಈ ಸಲಹೆಯನ್ನು ಅನುಸರಿಸಿದರೆ ನಮಗೆ ಸಂತೋಷ ಸಿಗುತ್ತದೆ ಮತ್ತು ಭವಿಷ್ಯದಲ್ಲಿ ಅಶುಭ ಘಟನೆಗಳಿಂದ ಪಾರಾಗಬಹುದು.

ಇದನ್ನು ಓದಿ : ಹಠ ಮಾಡುತ್ತಾರೆ ಅಂತ ಮಕ್ಕಳ ಕೈಗೆ ಮೊಬೈಲ್ ಕೊಡುವ ಪಾಲಕರೇ ಈ Video ನಿಮಗಾಗಿ.!

ರಾತ್ರಿಯಲ್ಲಿ ಊಟ ಮಾಡಿದ ನಂತರ ಪಾತ್ರೆಗಳನ್ನು ಏಕೆ ತೊಳೆದು ಮಲಗಬೇಕು.? ಇಲ್ಲಿದೆ ವೈಜ್ಞಾನಿಕ ಕಾರಣ.

ಊಟದ ಬಳಿಕ ಇಡುವ ಪಾತ್ರೆಗಳಲ್ಲಿ ಅಲ್ಲಲ್ಲಿ ಚೂರು ಆಹಾರ ಪದಾರ್ಥ ಉಳಿದಿರುತ್ತದೆ ಇದು ಬ್ಯಾಕ್ಟೀರಿಯಾವನ್ನು ಹೆಚ್ಚಿಸುತ್ತದೆ (Increases bacteria).

ಇದನ್ನು ಓದಿ : ಕ್ರಿಕೆಟಿಗ ವೈಭವ್ ಸೂರ್ಯವಂಶಿ ಕುರಿತು ಅಶ್ಲೀಲ ಪೋಸ್ಟ್ ಮಾಡಿದ ಮಹಿಳಾ Influencer.!

ಒಂದು ವೇಳೆ ನಾವು ರಾತ್ರಿಯಿಡೀ ಕೊಳಕು ಪಾತ್ರೆಗಳನ್ನು ಹಾಗೆ ಬಿಟ್ಟರೆ ಬ್ಯಾಕ್ಟೀರಿಯಾವು ವೇಗವಾಗಿ ಬೆಳೆಯಲು ಪ್ರಾರಂಭಿಸುತ್ತದೆ. ಇದು ಆರೋಗ್ಯಕ್ಕೆ ಹಾನಿಕಾರಕವಾಗಿದೆ.

ಆದ್ದರಿಂದ ರಾತ್ರಿ ಮಲಗುವ ಮುಂಚೆ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಒಳ್ಳೆಯದು ಮತ್ತು ಮಲಗುವ ಮೊದಲು ಅಡುಗೆಮನೆಯ ಚಪ್ಪಡಿಗಳು, ಗ್ಯಾಸ್ ಇತ್ಯಾದಿಗಳನ್ನು ಸ್ವಚ್ಛಗೊಳಿಸಬೇಕು.

ಇದನ್ನು ಓದಿ : Health : ನಿಮ್ಮ ಮನೆ ಅಕ್ಕಪಕ್ಕದಲ್ಲಿ ಸಿಗುವ ಈ ಹಣ್ಣಿನಿಂದ ಸಿಗುತ್ತೆ ಮಧುಮೇಹದಿಂದ ಮುಕ್ತಿ.!

ಧರ್ಮಗ್ರಂಥಗಳ ಪ್ರಕಾರ :
ಹಿಂದೂ ಧರ್ಮ ಮತ್ತು ವಾಸ್ತು, ಶುದ್ಧತೆ, ಸ್ವಚ್ಛತೆಗೆ ಸಂಬಂಧಿಸಿದ ನಿಯಮಗಳಿಗೆ ಉಲ್ಲೇಖ ಮಾಡಲಾಗಿದೆ. ಇವುಗಳಲ್ಲಿ ಒಂದು ರಾತ್ರಿ ಮಲಗುವುದಕ್ಕಿಂತ ಮುಂಚೆ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು.

ಏಕೆಂದರೆ ಎಲ್ಲಿ ಸ್ವಚ್ಛತೆ, ಪಾವಿತ್ರ್ಯತೆ ಮತ್ತು ಶುದ್ಧತೆ (Cleanliness, holiness and purity) ಇರುತ್ತದೆಯೋ ಅಲ್ಲಿ ಲಕ್ಷ್ಮೀದೇವಿಯೂ ನೆಲೆಸುತ್ತಾಳೆ.

ಇದನ್ನು ಓದಿ : ಕೇವಲ ಬಾಲದ ಮೇಲೆ ದೇಹದ ಭಾರ ಹಾಕಿ ನಿಂತ ಹಾವು ; ನಿಬ್ಬೇರಗಾಗುವ Video.!

ವಾಸ್ತು ಶಾಸ್ತ್ರದ ಪ್ರಕಾರ ಅಡುಗೆ ಮನೆಯಲ್ಲಿ ಇರುವ ಕೊಳಕು ಪಾತ್ರೆಗಳು ವೇಗವಾಗಿ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತವೆ.

ಇನ್ನೂ ಮಂಗಳ ಗ್ರಹವು ಪಾತ್ರೆಗಳ ಅಧಿಪತಿ. ಅಲ್ಲದೆ ಶನಿ ಮತ್ತು ಚಂದ್ರ ಕೂಡ ಕೊಳಕು ಪಾತ್ರೆಗಳನ್ನು ಬಿಟ್ಟರೆ ಕೋಪಗೊಳ್ಳುತ್ತಾರೆ ಎಂದು ಉಲ್ಲೇಖವಿದೆ.

ಅಲ್ಲದೇ ಜೀವನದಲ್ಲಿ ಈ ಗ್ರಹಗಳು ಅಶುಭ ಪರಿಣಾಮಗಳನ್ನು ಬೀರುತ್ತವೆ ಎಂದು ಹೇಳಲಾಗುತ್ತದೆ.

Belagavi : ಈಜಲು ಹೋದ ಮೂರು ಮಕ್ಕಳು ಕೃಷಿಹೊಂಡದಲ್ಲಿ ಮುಳುಗಿ ಸಾವು.!

ಜನಸ್ಪಂದನ ನ್ಯೂಸ್, ಬೆಳಗಾವಿ : ಕೃಷಿಹೊಂಡ (farm pond) ದಲ್ಲಿ ಈಜಲು ಹೋದ ಮೂರು ಮಕ್ಕಳು ಮುಳುಗಿ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಸಮೀಪದ ಅಂಕಲಿ (Ankali) ಗ್ರಾಮದಲ್ಲಿ ಶನಿವಾರ ನಡೆದಿರುವ ಬಗ್ಗೆ ವರದಿಯಾಗಿದೆ.

ಸಾವಿಗೀಡಾದ ಬಾಲಕರು ಇಂಗಳಿ ಗ್ರಾಮದ ಪ್ರಥಮೇಶ ಕೆರಬಾ (13), ಅಥರ್ವ ಸೌಂದಲಗೆ (15), ಸಮರ್ಥ ಚೌಗಲೆ (13) ಎಂದು ತಿಳಿದು ಬಂದಿದೆ.

ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಮೇ 03 ರ ದ್ವಾದಶ ರಾಶಿಗಳ ಫಲಾಫಲ.!

ಈ ಮೂವರು ಸ್ನೇಹಿತರು ಸೇರಿಕೊಂಡು ಕೃಷಿ ಹೊಂಡದಲ್ಲಿ ಈಜಲು (swimming) ಹೋಗಿದ್ದ ವೇಳೆ ಈ ಅವಘಡ ಸಂಭವಿಸಿದೆ.

ಬಾಲಕರು ಮನೆಗೆ ಬರದ ಹಿನ್ನೆಲೆ ಪೋಷಕರು ಹುಡುಕಾಟ ಆರಂಭಿಸಿದ್ದಾರೆ. ಇನ್ನೂ ಬಾಲಕರು ಕೃಷಿ ಹೊಂಡದಲ್ಲಿ ಬಿದ್ದು ಸಾವನ್ನಪ್ಪಿರುವ ಮಾಹಿತಿ ಪೊಲೀಸರಿಗೆ ಸ್ಥಳೀಯರಿಂದ ಸಿಕ್ಕಿದೆ ಎಂದು ತಿಳಿದು ಬಂದಿದೆ.

ಇದನ್ನು ಓದಿ : ಹಿಂದೂ ಕಾರ್ಯಕರ್ತನ ಬರ್ಬರ ಹತ್ಯೆ ; ದಾಳಿಯ ವಿಡಿಯೋ ವೈರಲ್.!

ಸ್ಥಳಕ್ಕೆ ಚಿಕ್ಕೋಡಿ ತಹಶೀಲ್ದಾರ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿಕ್ಕೋಡಿ ಸರ್ಕಾರಿ ಆಸ್ಪತ್ರೆಗೆ ಮೃತದೇಹಗಳನ್ನು ರವಾನಿಸಲಾಗಿದೆ.

ಬೆಳಗಾವಿ ಜಿಲ್ಲೆ ಅಂಕಲಿ ಪೊಲೀಸ್ ಠಾಣೆ (Ankali Police Station) ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

 ಹಿಂದಿನ ಸುದ್ದಿ : ನಿಮ್ಮ ಸ್ಮಾರ್ಟ್‌ಫೋನ್‌ Update ಮಾಡದೇ ಇದ್ದರೆ ಏನಾಗುತ್ತೆ.?

ಜನಸ್ಪಂದನ ನ್ಯೂಸ್, ಡೆಸ್ಕ್ : ಈಗಂತೂ ಎಲ್ಲರ ಕೈಯಲ್ಲಿ ಸ್ಮಾರ್ಟ್​ ಫೋನ್ ಗಳು ಇವೆ. ಇನ್ನೂ ಸ್ಮಾರ್ಟ್​ ಫೋನ್ ಎಂದಮೇಲೆ ಅದರಲ್ಲಿ ಅಪ್ಡೇಟ್​ಗಳು ಬರುವುದು ಸಾಮಾನ್ಯ. ಆದರೆ ಬಹಳಷ್ಟು ಜನ ಅದರ ಬಗ್ಗೆ ಹೆಚ್ಚು ಗಮನ ಹರಿಸುವುದಿಲ್ಲ.

ಈ ಅಪ್ಡೇಟ್ ಸೂಚನೆ ತಿಂಗಳುಗಳ ಕಾಲ ಕಾಣಿಸುತ್ತಲೇ ಇರುತ್ತದೆ. ನೀವು ಅಪ್ಡೇಟ್ ಮಾಡದಿದ್ದರೆ ಸಮಸ್ಯೆ ಏನು? ಅಪ್ಡೇಟ್ ಮಾಡದೇ ಹೋದ್ರೆ ನಿಮ್ಮ ಫೋನ್​ನಲ್ಲಿ ಹಲವಾರು ಸಮಸ್ಯೆಗಳು ಕಾಣಿಸುತ್ತವೆ.

ಇದನ್ನು ಓದಿ : ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡವರಿಗೆ SC ಸ್ಥಾನಮಾನ ಸಿಗುವುದಿಲ್ಲ : ಹೈಕೋರ್ಟ್

ನೀವು ನಿಮ್ಮ ಸ್ಮಾರ್ಟ್‌ ಫೋನ್ ಸಾಫ್ಟ್‌ವೇರ್ ಅನ್ನು ದೀರ್ಘಕಾಲದವರೆಗೆ ಅಪ್ಡೇಟ್‌ ಮಾಡದೇ ಬಿಟ್ಟರೆ, ಮದರ್‌ ಬೋರ್ಡ್ ಒಂದು ಹಂತದಲ್ಲಿ ಕೆಟ್ಟದಾಗಿ ಹೋಗಬಹುದು. ಪರಿಣಾಮವಾಗಿ, ಫೋನ್ ಸಂಪೂರ್ಣವಾಗಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ. ಅಥವಾ ಫೋನ್ ಪದೇ ಪದೇ Hang ಆಗುವ ಸಾಧ್ಯತೆ ಇದೆ.

ಸಮಯಕ್ಕೆ ಸರಿಯಾಗಿ mobile update ಆಗದೇ ಇದ್ದಾಗ ಅದು Heat ಆಗಲು ಪ್ರಾರಂಭಿಸುತ್ತದೆ.

ಸೆಕ್ಯುರಿಟಿ ಸಮಸ್ಯೆ ಕಾಣಿಸಬಹುದು.

ಇದನ್ನು ಓದಿ : Bike ಮೇಲೆ ನಿಂತು ಸ್ಟಂಟ್ ಮಾಡಲು ಹೋದಾತ ಏನಾದ ಗೊತ್ತಾ.? ಈ ವಿಡಿಯೋ ನೋಡಿ.!

ಫೋನ್ ಹ್ಯಾಕ್ ಆಗುವ ಸಾಧ್ಯತೆ ಕೂಡ ಇರುತ್ತದೆ.

ಸ್ಮಾರ್ಟ್‌ಫೋನ್ ಸಾಫ್ಟ್‌ವೇರ್ ಅನ್ನು ನವೀಕರಿಸಿದಾಗಲೆಲ್ಲಾ ಅದು ಸ್ಮಾರ್ಟ್‌ಫೋನ್‌ನ ವೇಗವನ್ನು ಬಹಳಷ್ಟು ಹೆಚ್ಚಿಸುತ್ತದೆ. ಆಗ ಫೋನ್​ನಲ್ಲಿ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ.

ಹ್ಯಾಂಗ್ ಆಗುವ ಸಮಸ್ಯೆ ಬರುವುದಿಲ್ಲ. ನೀವು ಮೊಬೈಲ್​ನಲ್ಲಿ ತೊಂದರೆ ಅನುಭವಿಸುತ್ತಿದ್ದರೆ ಅಪ್ಡೇಟ್ ಕೊಡಲೇ ಬೇಕು.

ಇದನ್ನು ಓದಿ : ಹಠ ಮಾಡುತ್ತಾರೆ ಅಂತ ಮಕ್ಕಳ ಕೈಗೆ ಮೊಬೈಲ್ ಕೊಡುವ ಪಾಲಕರೇ ಈ Video ನಿಮಗಾಗಿ.!

ಫೋನ್‌ನಲ್ಲಿ ಯಾವುದೇ ದೋಷ ಅಥವಾ ವೈರಸ್‌ ಇದ್ದರೆ, ಅವುಗಳನ್ನು ಅಪ್‌ಡೇಟ್ ಮೂಲಕ ತೆಗೆದು ಹಾಕಬಹುದು. ಹಾಗಾಗಿ Ciber crimr ಜಗತ್ತಿನಲ್ಲಿ ಫೋನ್ ಅನ್ನು ಹ್ಯಾಕಿಂಗ್ ನಿಂದ ತಪ್ಪಿಸಿಕೊಳ್ಳಲು ಸರಿಯಾದ ಸಮಯಕ್ಕೆ ಸ್ಮಾರ್ಟ್​ಫೋನ್ Software ಅನ್ನು Update ಮಾಡಬೇಕು.

ಮೊಬೈಲ್ ಕಂಪನಿಗಳು ಅಪ್ಡೇಟ್ ನೀಡುವುದು ಏಕೆಂದರೆ ನಿಮ್ಮ ಸ್ಮಾರ್ಟ್​ಫೋನ್​ಗಳಿಗೆ ಯಾವುದೇ ತೊಂದರೆ ಅಥವಾ ವೈರಸ್ ಅಟ್ಯಾಕ್ ಆಗದಿರಲಿ ಮತ್ತು ಸುರಕ್ಷತೆಗಾಗಿ ನವೀಕರಣಗಳನ್ನು ನೀಡಲಾಗುತ್ತದೆ. ಕಂಪನಿ ಈ ಅಪ್ಡೇಟ್ ಸಂದೇಶ ನೀಡುವುದನ್ನು ನಿಲ್ಲಿಸಿದಾಗ ಫೋನ್ ಬದಲಾವಣೆ ಮಾಡುವುದು ಉತ್ತಮ ನಿರ್ಧಾರ.

ಇದನ್ನು ಓದಿ : Health : ನಿಮ್ಮ ಮನೆ ಅಕ್ಕಪಕ್ಕದಲ್ಲಿ ಸಿಗುವ ಈ ಹಣ್ಣಿನಿಂದ ಸಿಗುತ್ತೆ ಮಧುಮೇಹದಿಂದ ಮುಕ್ತಿ.!

ಫೋನ್ ಅಪ್‌ಡೇಟ್ ಆದ ತಕ್ಷಣ ಫೋನ್‌ನಲ್ಲಿರುವ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತವೆ. ಅಲ್ಲದೆ ಫೋನಿನ ಸೆಕ್ಯುರಿಟಿ ಕೂಡ ಸಾಕಷ್ಟು ಹೆಚ್ಚುತ್ತದೆ.
ಹಾಗಾಗಿಯೇ ಸ್ಮಾರ್ಟ್​ಫೋನ್ ಸಾಫ್ಟ್ ವೇರ್​ಗಳನ್ನು ಸರಿಯಾದ ಸಮಯಕ್ಕೆ ಅಪ್ಡೇಟ್ ಮಾಡುವುದು ಬಹಳ ಮುಖ್ಯ ಎನ್ನುವುದು ಟೆಕ್ ತಜ್ಞರ ಅಭಿಪ್ರಾಯ.

ಬ್ಲಡ್‌ ಶುಗರ್‌ ಸಮಸ್ಯೆಯೇ.? ಕುಡಿಯಿರಿ 1 ಚಮಚ ಈ Fruit ನ ಎಲೆಯ ರಸ.!

ಜನಸ್ಪಂದನ ನ್ಯೂಸ್, ಡೆಸ್ಕ್ : ಉಷ್ಣ ವಲಯದ ಪ್ರದೇಶಗಳಲ್ಲಿ (area of ​​the thermal zone) ಬೆಳೆಯುವ ಹಣ್ಣುಗಳಲ್ಲಿ ಪಪ್ಪಾಯಿ (Papaya fruit) ಒಂದು. ಇದು ಕೆಲವರಿಗೆ ಅತ್ಯಂತ ಪ್ರಿಯವಾದ ಹಣ್ಣಾಗಿರುತ್ತದೆ. ಪಪ್ಪಾಯಿ ತಿನ್ನುವುದು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದ್ದು, ಈ ಹಣ್ಣಿನ ಎಲೆಗಳನ್ನು ಆಯುರ್ವೇದ ಔಷಧಿಗಳಲ್ಲಿಯೂ ಬಳಸಲಾಗುತ್ತದೆ. ಈ ಹಣ್ಣಿನ ಒಂದು ಚಮಚ ರಸವು ರಕ

ಇದರಲ್ಲಿರುವ ಆಲ್ಕಲಾಯ್ಡ್ ಸಂಯುಕ್ತವು (Alkaloid compound) ತಲೆಹೊಟ್ಟಿನ ವಿರುದ್ಧ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಪಪ್ಪಾಯಿ (Papaya fruit) ಎಲೆಗಳಲ್ಲಿ ವಿಟಮಿನ್ A, C, E, K ಮತ್ತು B ಕೂಡ ಇರುತ್ತದೆ. ಪಪ್ಪಾಯಿ ಎಲೆಗಳನ್ನು ಚಹಾ ಮತ್ತು ಜ್ಯೂಸ್ ಮಾಡಲು ಬಳಸಬಹುದು. ಅಲ್ಲದೆ ನಿಮಗೆ ಗೊತ್ತೇ.? ಮಾತ್ರೆಗಳನ್ನು ತಯಾರಿಸಲು ಪಪ್ಪಾಯಿ ಎಲೆಗಳನ್ನು ಬಳಸಲಾಗುತ್ತದೆ ಅಂತ.

ಇದನ್ನು ಓದಿ : ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡವರಿಗೆ SC ಸ್ಥಾನಮಾನ ಸಿಗುವುದಿಲ್ಲ : ಹೈಕೋರ್ಟ್

ಹಾಗಾದ್ರೆ ಪಪ್ಪಾಯಿ (Papaya fruit) ಎಲೆಯ ರಸವನ್ನು ಏಕೆ ಕುಡಿಯುತ್ತಾರೆ ಅಂತ ತಿಳಿಯೋಣ ಬನ್ನಿ.

* ಮಧುಮೇಹ :
ಪಪ್ಪಾಯಿ (Papaya fruit) ಎಲೆಯ ರಸವು ಮಧುಮೇಹ ರೋಗಿಗಳಿಗೆ ಸಹ ಉಪಯೋಗಕರ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು (Control sugar levels) ಸಹಾಯ ಮಾಡುತ್ತದೆ. ಇದರಲ್ಲಿರುವ ಅಂಶಗಳು ಇನ್ಸುಲಿನ್ ಉತ್ಪಾದನೆಯನ್ನು ಉತ್ತೇಜಿಸಿ, ಮಧುಮೇಹವನ್ನು ನಿರ್ವಹಿಸಲು ಸುಲಭಗೊಳಿಸುತ್ತದೆ.

* ಡೆಂಗ್ಯೂಗೆ ರಾಮಬಾಣ :
ಡೆಂಗ್ಯೂ ಬಂದಿರುವ ಜನರಿಗೆ ಪಪ್ಪಾಯಿ ಎಲೆಯ ರಸವು ತುಂಬಾನೇ ಪ್ರಯೋಜನಕಾರಿಯಾಗಿದೆ.

ಚಿಕಿತ್ಸೆ ನೀಡದೆ ಬಿಟ್ಟರೆ, ಡೆಂಗ್ಯೂ ರೋಗಲಕ್ಷಣಗಳು ಮತ್ತು ಪ್ಲೇಟ್ಲೆಟ್ ಎಣಿಕೆಗಳು ಕಡಿಮೆಯಾಗುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಡೆಂಗ್ಯೂ ಜ್ವರಕ್ಕೆ ಪಪ್ಪಾಯಿ (Papaya fruit) ಎಲೆಯ ರಸವನ್ನು ಮಾತ್ರ ಬಳಕೆ ಮಾಡಬೇಕು. ಪ್ಲೇಟ್‌ಲೆಟ್‌ಗಳನ್ನು ಹೆಚ್ಚು ಮಾಡುವಲ್ಲಿ ಪಪ್ಪಾಯಿ ರಸವು ಪ್ರಮುಖ ಪಾತ್ರ ವಹಿಸುತ್ತದೆ ಎನ್ನುತ್ತಾರೆ.

ಇದನ್ನು ಓದಿ : Bike ಮೇಲೆ ನಿಂತು ಸ್ಟಂಟ್ ಮಾಡಲು ಹೋದಾತ ಏನಾದ ಗೊತ್ತಾ.? ಈ ವಿಡಿಯೋ ನೋಡಿ.!

* ಜೀರ್ಣಕಾರಿ ಆರೋಗ್ಯ :
ಪಪ್ಪಾಯಿ (Papaya fruit) ಎಲೆಗಳಿಂದ ಚಹಾ ಮಾಡಿ ಕುಡಿಯುವುದರಿಂದ ಗ್ಯಾಸ್, ಉಬ್ಬುವುದು ಮತ್ತು ಎದೆಯುರಿ ಮುಂತಾದ ಜೀರ್ಣಕಾರಿ ಸಮಸ್ಯೆ ನಿವಾರಣೆಯಾಗುತ್ತವೆ.

ಪಪ್ಪಾಯಿ (Papaya fruit) ಎಲೆಗಳು ಫೈಬರ್‌ನಿಂದ ಸಮೃದ್ಧವಾಗಿವೆ‌‌. ಇದು ಜೀರ್ಣಕ್ರಿಯೆಯ ಆರೋಗ್ಯವನ್ನು ಸುಧಾರಿಸಲು (improve digestive health) ಸಹಾಯ ಮಾಡುತ್ತದೆ. ಇದು ಮಲಬದ್ಧತೆ, ಎದೆಯುರಿ ನಿವಾರಿಸಲು ಸಹಾಯ ಮಾಡುತ್ತದೆ.

ಇದನ್ನು ಓದಿ : 10th, 12th ಮತ್ತು ಡಿಗ್ರಿ ಪಾಸಾದವರಿಗೆ ಪಶುಸಂಗೋಪನಾ ಇಲಾಖೆಯಲ್ಲಿ 12,981 ಉದ್ಯೋಗವಕಾಶ.!

* ತ್ವಚೆಯ ಆರೋಗ್ಯ :
ಪಪ್ಪಾಯಿ (Papaya fruit) ಎಲೆಯೂ ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಪಪ್ಪಾಯಿ ರಸವು ಮುಚ್ಚಿಹೋಗಿರುವ ರಂಧ್ರಗಳು, ಒಳಕ್ಕೆ ಬೆಳೆದ ಕೂದಲು ಮತ್ತು ಮೊಡವೆ ಕಡಿಮೆ (Acne reduction) ಮಾಡಲು ಸಹಾಯ ಮಾಡುತ್ತದೆ.

* ಸಕ್ಕರೆ ಮಟ್ಟ :
ಪಪ್ಪಾಯಿ (Papaya fruit) ಎಲೆಯ ರಸವನ್ನು ಸೇವಿಸುವುದರಿಂದ ಸಕ್ಕರೆ ಮಟ್ಟ ನಿಯಂತ್ರಣದಲ್ಲಿಡುತ್ತದೆ. ಮಲಬದ್ಧತೆ ಸಮಸ್ಯೆ ಇರುವವರು ಪಪ್ಪಾಯಿ ಎಲೆಯ ರಸವನ್ನು ಕುಡಿಯುವುದರಿಂದ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಬಹುದು. ಪಪ್ಪಾಯಿ ಎಲೆಯ ರಸ ಸೇವಿಸುವುದರಿಂದ ಕೀಲು ನೋವು (Joint pain) ಕೂಡ ಕಡಿಮೆಯಾಗುತ್ತದೆ.

ಇದನ್ನು ಓದಿ : ಹಠ ಮಾಡುತ್ತಾರೆ ಅಂತ ಮಕ್ಕಳ ಕೈಗೆ ಮೊಬೈಲ್ ಕೊಡುವ ಪಾಲಕರೇ ಈ Video ನಿಮಗಾಗಿ.!

* ರೋಗ ನಿರೋಧಕ ಶಕ್ತಿ :
ಅನೇಕ ರೋಗಗಳಿಂದ ಪರಿಹಾರ ಪಡೆಯಲು ಪಪ್ಪಾಯಿಯನ್ನು ಸೇವಿಸಲಾಗುತ್ತದೆ. ಇದರ ಎಲೆಗಳನ್ನು ಸೇವಿಸುವುದು ಕೂಡ ತುಂಬಾ ಪ್ರಯೋಜನಕಾರಿ. ಆರೋಗ್ಯ ತಜ್ಞರ ಪ್ರಕಾರ, ಪಪ್ಪಾಯಿ ಎಲೆಯ ರಸವನ್ನು ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ (Increases immunity). ಜ್ವರ ಕೂಡ ಬರುವುದಿಲ್ಲ.

* ಕ್ಯಾನ್ಸರ್ ನಿವಾರಿಸಲು :
ಪಪ್ಪಾಯಿ ಎಲೆಯನ್ನು ಸಾಂಪ್ರದಾಯಿಕ ಔಷಧವಾಗಿ ಕೆಲವು ವಿಧದ ಕ್ಯಾನ್ಸರ್ ತಡೆಗಟ್ಟಲು ಚಿಕಿತ್ಸೆಗಾಗಿ ಬಳಸಲಾಗುತ್ತದೆ. ಪಪ್ಪಾಯಿ ಎಲೆಗಳ ರಸವು ಪ್ರಾಸ್ಟೇಟ್ ಮತ್ತು ಸ್ತನ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುವ (Inhibiting the growth of breast cancer cells) ಶಕ್ತಿಯನ್ನು ಹೊಂದಿದೆ ಎಂದು ಪರೀಕ್ಷಾ- ಟ್ಯೂಬ್ ಅಧ್ಯಯನಗಳಲ್ಲಿ ಕಂಡುಬಂದಿದೆ.

ಇದನ್ನು ಓದಿ : Pahalgam attack : ಭಾರತದಿಂದ ಪ್ರತಿಕಾರದ ಭಯ ; ಪಾಕಿಸ್ತಾನ ಸೈನಿಕರ ಸಾಮೂಹಿಕ ರಾಜೀನಾಮೆ.?

* ಕೂದಲಿನ ಬೆಳವಣಿಗೆ :
ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಲು ಪಪ್ಪಾಯಿ ಎಲೆಯ ಸಾರವನ್ನು ತಲೆಗೆ ಹಚ್ಚುವುದರಿಂದ ಕೂದಲಿನ ಬೆಳವಣಿಗೆ ಮತ್ತು ಕೂದಲಿನ ಆರೋಗ್ಯವನ್ನು ಸುಧಾರಿಸಬಹುದು.

ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವುದರಿಂದ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ (Promotes hair growth). ಪಪ್ಪಾಯಿ (Papaya fruit) ರಸದಲ್ಲಿರುವ ಆಂಟಿಫಂಗಲ್ ಗುಣಲಕ್ಷಣಗಳು ಮಲಾಸೆಜಿಯಾ ಎಂಬ ಶಿಲೀಂಧ್ರದಿಂದ ಉಂಟಾಗುವ ತಲೆಹೊಟ್ಟು ಸಮಸ್ಯೆಯನ್ನು ನಿಯಂತ್ರಿಸುತ್ತದೆ.

ಇದನ್ನು ಓದಿ : ಕೇವಲ ಬಾಲದ ಮೇಲೆ ದೇಹದ ಭಾರ ಹಾಕಿ ನಿಂತ ಹಾವು ; ನಿಬ್ಬೇರಗಾಗುವ Video.!

* ಉರಿಯೂತ ನಿವಾರಕ :
ಉರಿಯೂತದ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಪಪ್ಪಾಯಿ ಎಲೆಯನ್ನು ಬಳಸಲಾಗುತ್ತದೆ. ಸಂಧಿವಾತ ಮತ್ತು ಕರುಳು ಸಮಸ್ಯೆಗಳು ಇರುವವರು ಪಪ್ಪಾಯಿ ಎಲೆಯ ರಸವನ್ನು ಸಹ ಕುಡಿಯಬಹುದು.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿ ಮತ್ತು ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ (Janaspandhan News) ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

ಹಿಂದಿನ ಸುದ್ದಿ : ಮಾವಿನಹಣ್ಣನ್ನು Night ವೇಳೆ ತಿನ್ನುತ್ತೀರಾ.? ಹಾಗಿದ್ರೆ ಈ ಸುದ್ದಿ ಓದಿ.

ಜನಸ್ಪಂದನ ನ್ಯೂಸ್, ಡೆಸ್ಕ್ : ಹಣ್ಣುಗಳ ರಾಜ ಎಂದು ಕರೆಯುವ ಮಾವಿನಹಣ್ಣನ್ನು ಯಾವಾಗ ಬೇಕಾದರೂ ತಿನ್ನುವ ಅಭ್ಯಾಸ ಇಟ್ಟುಕೊಂಡಿದ್ದೀರಾ.? ಮಾವಿನಹಣ್ಣನ್ನು (Mango) ರಾತ್ರಿ ವೇಳೆ ತಿನ್ನುತ್ತೀರಾ.? ಹಾಗಿದ್ರೆ ಈ ಸುದ್ದಿ ಓದಿ.

ವರ್ಷದ ಏಪ್ರಿಲ್‌- ಮೇ ತಿಂಗಳಿನಲ್ಲಿ ಮಾವಿನ ಹಣ್ಣು ಮಾರ್ಕೆಟ್ ಗೆ ಲಗ್ಗೆ ಇಡುತ್ತದೆ. ಹಣ್ಣುಗಳ ರಾಜ ಎಂದೇ ಕರೆಯಲ್ಪಡುವ ಈ ಹಣ್ಣು ಮಾರುಕಟ್ಟೆಗೆ ಬಂತೆಂದರೆ ಸಾಕು ಉಳಿದ ಹಣ್ಣುಗಳ ಬೇಡಿಕೆ ಕೊಂಚ ಕುಸಿಯುತ್ತದೆ.

ಇದನ್ನು ಓದಿ : ಕೇವಲ ಬಾಲದ ಮೇಲೆ ದೇಹದ ಭಾರ ಹಾಕಿ ನಿಂತ ಹಾವು ; ನಿಬ್ಬೇರಗಾಗುವ Video.!

ಇನ್ನು ಹಗಲಿನಲ್ಲಿ ಮಾವಿನಹಣ್ಣು ತಿನ್ನುವುದರಿಂದ ಆರೋಗ್ಯ ಪ್ರಯೋಜನ ಸಿಗುತ್ತದೆ. ಆದರೆ ರಾತ್ರಿ ವೇಳೆ ಈ ಹಣ್ಣನ್ನು ತಿನ್ನುವುದರಿಂದ ಹಲವಾರು ರೀತಿಯಲ್ಲಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.

ಯಾಕಂದ್ರೆ ರಾತ್ರಿ ಸಮಯದಲ್ಲಿ ದೇಹದ ಜೀರ್ಣಕ್ರಿಯೆ ಪ್ರಕ್ರಿಯೆ ನಿಧಾನವಾಗಿರುತ್ತದೆ (Digestion is slow). ಈ ವೇಳೆ ಮಾವಿನ ಹಣ್ಣನ್ನು ತಿನ್ನುವುದರಿಂದ, ಜೀರ್ಣಾಂಗ ವ್ಯವಸ್ಥೆಯಲ್ಲಿ ಸಮಸ್ಯೆ ಉಂಟಾಗಬಹುದು. ಜೀರ್ಣಕ್ರಿಯೆ ಪ್ರಕ್ರಿಯೆಗಳ ಮೇಲೆ ಅಡ್ಡಪರಿಣಾಮಗಳನ್ನು (side effects) ಬೀರುತ್ತದೆ. ಈ ಹಣ್ಣಿನಲ್ಲಿ ಕಂಡು ಬರುವ ಅಧಿಕ ಪ್ರಮಾಣದ ನಾರಿನಾಂಶದ ಜೊತೆಗೆ ನೈಸರ್ಗಿಕ ಸಿಹಿಯಾಂಶ, ಕ್ಯಾಲೋರಿಗಳು ಹೀಗಾಗಲು ಮುಖ್ಯ ಕಾರಣಗಳಾಗಿವೆ.

ಇದನ್ನು ಓದಿ : ಬೇಡ, ಬೇಡ ಅಂದ್ರು ಮಧ್ಯರಾತ್ರಿ ಮಹಿಳೆ ಮನೆಯೊಳಗೆ ನುಗ್ಗಿದ Teacher ; ಮುಂದೆನಾಯ್ತು.!

ಇದೇ ಕಾರಣಕ್ಕೆ ಕೆಲವೊಮ್ಮೆ ಅಜೀರ್ಣ, ಹೊಟ್ಟೆ ನೋವು, ಗ್ಯಾಸ್ಟ್ರಿಕ್, ಮತ್ತು ಹೊಟ್ಟೆಯುಬ್ಬರದಂತಹ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.

ಮಾವಿನಹಣ್ಣಿನಲ್ಲಿ ನೈಸರ್ಗಿಕ ಸಕ್ಕರೆ ಅಧಿಕ ಪ್ರಮಾಣದಲ್ಲಿದೆ. ಈ ಹಣ್ಣನ್ನು ರಾತ್ರಿ ಮಲಗುವ ಟೈಮ್ ನಲ್ಲಿ ಸೇವನೆ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆಮಟ್ಟ ಹಠಾತ್ ಹೆಚ್ಚಳಕ್ಕೆ ಕಾರಣವಾಗುವುದು (Sudden increase in blood sugar levels). ಹೀಗಾಗಿ ಮಧುಮೇಹ ಕಾಯಿಲೆಯಿಂದ ಬಳಲುತ್ತಿರುವವರು ಈ ಹಣ್ಣಿನಿಂದ ಅಂತರ ಕಾಯ್ದುಕೊಂಡರೆ ಒಳ್ಳೆಯದು.

ಇದನ್ನು ಓದಿ : Belagavi : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ.!

ಮಾವಿನಹಣ್ಣಿನಲ್ಲಿ ಕ್ಯಾಲೋರಿ ಕೂಡ ಹೆಚ್ಚಿನ ಪ್ರಮಾಣದಲ್ಲಿ ಇದೆ. ರಾತ್ರಿ ವೇಳೆ ಈ ಹಣ್ಣನ್ನು ಸೇವನೆ ಮಾಡುವುದರಿಂದ ದೇಹವು ಕ್ಯಾಲೋರಿಗಳನ್ನು ಸುಡಲು ಸಾಕಷ್ಟು ಸಮಯವನ್ನು ನೀಡುವುದಿಲ್ಲ. ಯಾಕೆಂದರೆ ರಾತ್ರಿಯ ಸಮಯದಲ್ಲಿ ನಮ್ಮ ದೇಹವು ದೈಹಿಕ ಚಟುವಟಿಕೆಯನ್ನು ಮಾಡುವುದಿಲ್ಲ. ಹೀಗಾಗಿ ಅಧಿಕ ಪ್ರಮಾಣದ ಕೊಬ್ಬು ಸಂಗ್ರಹವಾಗಿ, ತೂಕವನ್ನು ಹೆಚ್ಚಿಸಬಹುದು.

ರಾತ್ರಿಯ ಸಮಯದಲ್ಲಿ ಮಾವಿನ ಹಣ್ಣು ಸೇವಿಸುವುದರಿಂದ ದೇಹದಲ್ಲಿ ಶಕ್ತಿಯ ಮಟ್ಟ ಹೆಚ್ಚಾಗುತ್ತದೆ. ಇದರಿಂದಾಗಿ ನಮ್ಮ ದೇಹವು ಸಂಪೂರ್ಣವಾಗಿ ವಿಶ್ರಾಂತಿ ಪಡೆಯಲು ಸಾಧ್ಯವಿಲ್ಲ (Unable to fully relax).

ಇದನ್ನು ಓದಿ : Charge ಇಟ್ಟಾಗ ನೀವು ಮಾಡುವ ಈ ಸಣ್ಣ ತಪ್ಪಿನಿಂದ ಸ್ಮಾರ್ಟ್​​ಫೋನ್ ಬ್ಲಾಸ್ಟ್ ಆಗಬಹುದು.?

ರಾತ್ರಿ ಮಲಗುವ ಮುಂಚೆ ಮಾವಿನ ಹಣ್ಣು ತಿಂದರೆ ಅದು ನಿದ್ರೆಗೆ ಅಡ್ಡಿಯಾಗುತ್ತದೆ. ಈ ಕಾರಣದಿಂದ ನಿದ್ರೆಯ ಗುಣಮಟ್ಟವೂ ಕೂಡ ದಿನ ಕಳೆದಂತೆ ಕಡಿಮೆ ಆಗುವ ಸಾಧ್ಯತೆ ಇದೆ ಎಂದು ತಜ್ಞರು ತಿಳಿಸಿದ್ದಾರೆ (Poor sleep quality).