Saturday, July 12, 2025

Janaspandhan News

HomeJobHLL : ಲೈಫ್‌ಕೇರ್ (ಬೆಳಗಾವಿ) ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ.!
spot_img
spot_img

HLL : ಲೈಫ್‌ಕೇರ್ (ಬೆಳಗಾವಿ) ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ.!

- Advertisement -

ಜನಸ್ಪಂದನ ನ್ಯೂಸ್‌, ನೌಕರಿ : HLL ಲೈಫ್‌ಕೇರ್ (Lifecare ನೇಮಕಾತಿ 2025) ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಇದೀಗ lifecarehll.com ಮೂಲಕ ಉದ್ಯೋಗ ಅಧಿಸೂಚನೆಗಳನ್ನು ಬಿಡುಗಡೆ ಮಾಡಿದೆ.

ಕರ್ನಾಟಕದ ಬೆಳಗಾವಿ ಜಿಲ್ಲೆಯ ಕಣಗಾಲ – 591 225 ದಲ್ಲಿ, ಕೆಲಸ ಮಾಡಲು HLL ಗೆ ಈಗ ಸ್ಥಿರ-ಅವಧಿಯ ಗುತ್ತಿಗೆ ಆಧಾರದ ಮೇಲೆ / ಕಂಪನಿಯ ತರಬೇತಿ ಮತ್ತು ಅಭಿವೃದ್ಧಿ ಯೋಜನೆಯಡಿ / ಅಪ್ರೆಂಟಿಸ್‌ಶಿಪ್ ತರಬೇತಿ ಆಧಾರದ ಮೇಲೆ ಈ ಕೆಳಗಿನ ಸಿಬ್ಬಂದಿ ಅಗತ್ಯವಿದೆ.

HLL ಲೈಫ್‌ಕೇರ್ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಉದ್ಯೋಗಾಕಾಂಕ್ಷಿಗಳು, ಕೆಳಗಿನ ಕೋಷ್ಟಕವನ್ನು ಪರಿಶೀಲಿಸಿ ಮತ್ತು ಕೊನೆಯ ದಿನಾಂಕದ ಮೊದಲು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ (Online) ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ ವೆಬ್‌ಸೈಟ್‌ (Official website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ.

ಇದನ್ನು ಓದಿ : Police ಹಲ್ಲೆಯಿಂದ ರಸ್ತೆಯಲ್ಲಿಯೇ ಕುಸಿದು ಬಿದ್ದ ಅಂಗಡಿ ಮಾಲೀಕ.!
HLL ಲೈಫ್‌ಕೇರ್ ಕುರಿತಾದ ಮಾಹಿತಿ :
  • ಇಲಾಖೆ ಹೆಸರು : ಎಚ್‌ಎಲ್‌ಎಲ್ ಲೈಫ್‌ಕೇರ್ ಲಿಮಿಟೆಡ್.
  • ಹುದ್ದೆಗಳ ಸಂಖ್ಯೆನಿರ್ದಿಷ್ಟಪಡಿಸಲಾಗಿಲ್ಲ.
  • ಹುದ್ದೆಗಳ ಹೆಸರು : ಟ್ರೈನಿ (ವಿವಿಧ ಹುದ್ದೆಗಳು).
  • ಉದ್ಯೋಗ ಸ್ಥಳ : ಬೆಳಗಾವಿ (ಕರ್ನಾಟಕ)
  • ಅಪ್ಲಿಕೇಶನ್ ಮೋಡ್Online ಮೋಡ್.
ಇದನ್ನು ಓದಿ : False murder case : ಅಮಾಯಕ ಜೈಲಿಗೆ ; 3 ಪೊಲೀಸ್ ಅಧಿಕಾರಿಗಳು ಸಸ್ಪೆಂಡ್.!
 ವೇತನ ಶ್ರೇಣಿ :
  • HLL ಲೈಫ್‌ಕೇರ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಆಯ್ಕಯಾದ ಅಭ್ಯುರ್ಥಿಗಳಿಗೆ ರೂ.8,050/- ರಿಂದ ರೂ.15,000/- ರವರೆಗೆ ಪ್ರತಿ ತಿಂಗಳು ವೇತನ ನೀಡಲಾಗುವುದು.
ವಯೋಮಿತಿ :

HLL ಲೈಫ್‌ಕೇರ್ ನೇಮಕಾತಿ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯ ವಯಸ್ಸು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 37 ವರ್ಷ ಮೀರಬಾರದು.

ವಯೋಮಿತಿ ಸಡಿಲಿಕೆ :
  • OBC (NCL) ಅಭ್ಯರ್ಥಿಗಳಿಗೆ : Age relaxation is based on the Organisation’s norms.
  • SC/ST ಅಭ್ಯರ್ಥಿಗಳಿಗೆ : Age relaxation is based on the Organisation’s norms.
  • PwBD (UR & EWS) ಅಭ್ಯರ್ಥಿಗಳಿಗೆ : Age relaxation is based on the Organisation’s norms.
  • PwBD (OBC-NCL) ಅಭ್ಯರ್ಥಿಗಳಿಗೆ : Age relaxation is based on the Organisation’s norms.
  • PwBD (SC/ST) ಅಭ್ಯರ್ಥಿಗಳಿಗೆ : Age relaxation is based on the Organisation’s norms.
ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜುಲೈ 01 ರ ದ್ವಾದಶ ರಾಶಿಗಳ ಫಲಾಫಲ.!
ಶೈಕ್ಷಣಿಕ ಅರ್ಹತೆ :

HLL ಲೈಫ್‌ಕೇರ್ ನೇಮಕಾತಿ ಅಧಿಸೂಚನೆಯ ಪ್ರಕಾರ,

  • ಎಸ್.ಎಸ್.ಎಲ್.ಸಿ. ತರಬೇತಿದಾರರು : 10 ನೇ (SSLC).
  • ತಾಂತ್ರಿಕ ತರಬೇತಿದಾರರು : ಐಟಿಐ.
  • ಪದವೀಧರ ತರಬೇತಿದಾರರು : ಪದವಿ.
  • ಫಾರ್ಮಾ ತರಬೇತಿದಾರರು : ಬಿ.ಫಾರ್ಮ್.
  • ಪದವೀಧರ ಶಿಷ್ಯವೃತ್ತಿ: ಬಿಇ ಅಥವಾ ಬಿ.ಟೆಕ್.
  • ತಾಂತ್ರಿಕ ಶಿಷ್ಯವೃತ್ತಿ : ಡಿಪ್ಲೊಮಾ.
  • ಐಟಿಐ ಟ್ರೇಡ್ ಅಪ್ರೆಂಟಿಸ್‌ಶಿಪ್ : ಐಟಿಐ ಪೂರ್ಣಗೊಳಿಸಿರಬೇಕು.
ಅರ್ಜಿ ಶುಲ್ಕ :
  • SC/ST/PwBD/ ಮಹಿಳೆ ಅಭ್ಯರ್ಥಿಗಳು : ಯಾವುದೇ ಶುಲ್ಕ ಇಲ್ಲ.
  • ಸಾಮಾನ್ಯ/ಒಬಿಸಿ/ಇಡಬ್ಲ್ಯೂಎಸ್ ಅಭ್ಯರ್ಥಿಗಳು : ಯಾವುದೇ ಶುಲ್ಕ ಇಲ್ಲ.
ಆಯ್ಕೆ ಪ್ರಕ್ರಿಯೆ :
  •  ಸಂದರ್ಶನ (interview).
  • ದಾಖಲೆಗಳ ಪರಿಶೀಲನೆ.
  • ವೈದ್ಯಕೀಯ ಪರೀಕ್ಷೆ.
ಅರ್ಜಿ ಸಲ್ಲಿಸುವುದು ಹೇಗೆ?
  • ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
  • HLL ಲೈಫ್‌ಕೇರ್ ನೇಮಕಾತಿ 2025 ಅಧಿಸೂಚನೆಗೆ ಭೇಟಿ ನೀಡಿ.
  • ಸೂಚನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅರ್ಹತಾ ಮಾನದಂಡಗಳನ್ನು ಪರಿಶೀಲಿಸಿ.
  • ಯಾವುದೇ ತಪ್ಪುಗಳಿಲ್ಲದೆ ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
  • ಅಗತ್ಯವಿದ್ದರೆ ಅರ್ಜಿ ಶುಲ್ಕವನ್ನು ಪಾವತಿಸಿ.
  • ಭರ್ತಿ ಮಾಡಿದ ಅರ್ಜಿ ನಮೂನೆಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ.
  • ಸೂಚಿಸಲಾದ ವಿಳಾಸದಲ್ಲಿ ವಾಕ್-ಇನ್‌ನಲ್ಲಿ ಹಾಜರಾಗಿ.
  • ಮುಂದಿನ ಬಳಕೆಗಾಗಿ ಭರ್ತಿ ಮಾಡಿದ ಅರ್ಜಿ ನಮೂನೆಯ ಮುದ್ರಣ (Print) ವನ್ನು ತೆಗೆದುಕೊಳ್ಳಿ.
ಇದನ್ನು ಓದಿ : ಆಸ್ಪತ್ರೆಯಲ್ಲಿಯೇ 19 ವರ್ಷದ ವಿದ್ಯಾರ್ಥಿನಿ ಎದೆಯ ಮೇಲೆ ಕುಳಿತು throat ಸೀಳಿದ ಯುವಕ.!
 ಪ್ರಮುಖ ದಿನಾಂಕಗಳು :
  • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 25 ಜೂನ್‌, 2025.
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 09 ಜುಲೈ, 2025.
ಪ್ರಮುಖ ಲಿಂಕ್‌ಗಳು :

Important Note : ಕರ್ನಾಟಕದ ಬೆಳಗಾವಿ ಜಿಲ್ಲೆಯ ಕಣಗಾಲ – 591 225 ದಲ್ಲಿ, ಕೆಲಸ ಮಾಡಲು HLL ಗೆ ಈಗ ಸ್ಥಿರ-ಅವಧಿಯ ಗುತ್ತಿಗೆ ಆಧಾರದ ಮೇಲೆ / ಕಂಪನಿಯ ತರಬೇತಿ ಮತ್ತು ಅಭಿವೃದ್ಧಿ ಯೋಜನೆಯಡಿ / ಅಪ್ರೆಂಟಿಸ್‌ಶಿಪ್ ತರಬೇತಿ ಆಧಾರದ ಮೇಲೆ ಈ ಕೆಳಗಿನ ಸಿಬ್ಬಂದಿ ಅಗತ್ಯವಿದೆ.

Disclaimer : The above given information is available On online, candidates should check it properly before applying. This is for information only.

ಆಸ್ಪತ್ರೆಯಲ್ಲಿಯೇ 19 ವರ್ಷದ ವಿದ್ಯಾರ್ಥಿನಿ ಎದೆಯ ಮೇಲೆ ಕುಳಿತು throat ಸೀಳಿದ ಯುವಕ.!

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಆಸ್ಪತ್ರೆಯಲ್ಲಿ ಎಲ್ಲರೆದುರೆ ಯುವಕನೊಬ್ಬ 12 ನೇ ತರಗತಿ ವಿದ್ಯಾರ್ಥಿನಿ ಎದೆಯ ಮೇಲೆ ಕುಳಿತು ಆಕೆಯ ಕತ್ತು (throat) ಸೀಳಿದ ಭಯಾನಕ ಮತ್ತು ಹಿಂಸಾತ್ಮಕ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಎಲ್ಲಿ ಪ್ರಾಣಗಳನ್ನು ಉಳಿಸುವ ಸ್ಥಳವೆಂದು ಅಲ್ಲಿಗೆ ಬರುತ್ತಾರೋ, ಅಲ್ಲಿಯೇ ಓರ್ವ ಯುವತಿಯ ಪ್ರಾಣ ಪಕ್ಷಿ ಹಾರಿ ಹೋಗಿರುವುದು ದುರಾದೃಟ್‌ಕರ ಸಂಗತಿ.

ಮಧ್ಯಪ್ರದೇಶದ ನರಸಿಂಗ್‌ಪುರದ ಸರ್ಕಾರಿ ಜಿಲ್ಲಾ ಆಸ್ಪತ್ರೆಯೊಳಗೆ ಜೂನ್ 27 ರಂದು, 19 ವರ್ಷದ 12 ನೇ ತರಗತಿ ವಿದ್ಯಾರ್ಥಿನಿ ಎದೆಯ ಮೇಲೆ ಕುಳಿತು ಆಕೆಯ ಎಲ್ಲರೆದುರೆ ಆಕೆಯ ಕತ್ತು (throat) ಸೀಳಿದ್ದಾನೆ. ಈ ಹೃದಯವಿದ್ರಾವಕ ಘಟನೆ ಸೋಮವಾರ ಬೆಳಕಿಗೆ ಬಂದಿದೆ.

ಯುವಕನ ಹಿಂಸಾತ್ಮಕ (throat) ಕೃತ್ಯವನ್ನು ಆಸ್ಪತ್ರೆಯ ಸಿಬ್ಬಂದಿ ಮತ್ತು ಸಾರ್ವಜನಿಕರು ನೋಡುತ್ತಾ ನಿಂತರೇ ವಿನಯ ಯುವತಿಯ ರಕ್ಷಣೆಗೆ ಯಾರು ಮುಂದೆ ಬರದಿರುವುದು ದುರ್ದೈವದ ಸಂಗತಿ. ಸದ್ಯ ಇದರ ದೃಶ್ಯವು CCTV ಯಲ್ಲಿ ಸೆರೆಯಾಗಿದೆ. ಯುವತಿ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಸಾವನಪ್ಪಿದ್ದಾಳೆ.

ಇದನ್ನು ಓದಿ : ಹೃದಯಾಘಾತದಿಂದ Cricket ಆಡುವಾಗಲೇ ಯುವಕನ ಸಾವು.!

ಆಸ್ಪತ್ರೆಯಲ್ಲಿ 19 ವರ್ಷದ 12 ನೇ ತರಗತಿ ವಿದ್ಯಾರ್ಥಿನಿಯ ಕತ್ತು (throat) ಸೀಳಿದ ಯುವಕನ್ನು ಅಭಿಷೇಕ್ ಎಂದು ಗುರುತಿಸಲಾಗಿದೆ. ಕಪ್ಪು ಶರ್ಟ್ ಧರಿಸಿದ ಅಭಿಷೇಕ್, ವಿದ್ಯಾರ್ಥಿನಿಯನ್ನು ಥಳಿಸಿ, ನೆಲಕ್ಕೆ ಎಸೆದು ನಂತರ ಆಕೆಯ ಎದೆಯ ಮೇಲೆ ಕುಳಿತು ಚಾಕುವಿನಿಂದ ಕತ್ತು ಸೀಳಿ ಕೊಲ್ಲುವುದು ಸ್ಥಳೀಯ CCTV ಕ್ಯಾಮರಾದಲ್ಲಿ ಕಾಣಬಹುದು.

ಈ ದುರ್ಘಟನೆ ಹಗಲು ಹೊತ್ತಿನಲ್ಲಿ ಅದು ಆಸ್ಪತ್ರೆಯ ತುರ್ತು ವಿಭಾಗದ ಸಮೀಪ ಮತ್ತು ವೈದ್ಯರು ಮತ್ತು ಕಾವಲುಗಾರರಿಂದ ಕೆಲವೇ ಮೀಟರ್ ದೂರದಲ್ಲಿ ನಡೆದಿದೆ. ಯುವಕ ಸುಮಾರು 10 ನಿಮಿಷಗಳ ಕಾಲ ಯುವತಿಯ ಮೇಲೆ ಹಲ್ಲೆ ನಡೆಸಿರುವುದಾಗಿ ತಿಳಿದು ಬರುತ್ತದೆ. ಘಟನಾ ನಂತರ ಯುವಕನು ಸಹ ತನ್ನ ಗಂಟಲ (throat) ನ್ನು ತಾನೇ ಕೊಯ್ದುಕೊಳ್ಳಲು ಪ್ರಯತ್ನಿಸಿ ಆಮೇಲೆ ಆಸ್ಪತ್ರೆಯ ಹೊರಗೆ ನಿಲ್ಲಿಸಿದ್ದ ಬೈಕನ್ನು ಸ್ಟಾರ್ಟ್ ಮಾಡಿ ಪರಾರಿಯಾಗಿದ್ದಾನೆ.

ಘಟನೆಯ ದಿನ ಮಧ್ಯಾಹ್ನ 2 ಗಂಟೆ ಸುಮಾರಿಗೆ ಸಂಧ್ಯಾ ಮನೆಯಿಂದ ಹೊರಟು, ಹೆರಿಗೆ ವಾರ್ಡ್‌ನಲ್ಲಿರುವ ತನ್ನ ಸ್ನೇಹಿತನ ಅತ್ತಿಗೆಯನ್ನು ಭೇಟಿ ಮಾಡುತ್ತಿರುವುದಾಗಿ ತನ್ನ ಕುಟುಂಬಕ್ಕೆ ತಿಳಿಸಿ ಬಂದಿದ್ದಳು.

ಇದನ್ನು ಓದಿ : Illicit ಸಂಬಂಧ ಆರೋಪ : ಮಹಿಳೆಯ ಬೆತ್ತಲೆಗೊಳಿಸಿ ತಲೆ ಬೋಳಿಸಿ ಹಲ್ಲೆ.!

ಈ ವೇಳೆ ಅಭಿಷೇಕ್ ಮಧ್ಯಾಹ್ನದಿಂದ ಆಸ್ಪತ್ರೆಯಲ್ಲಿ ಸುತ್ತಾಡುತ್ತಿದ್ದ ಎಂದು ವರದಿಯಾಗಿದೆ. ಬಹುಶಃ ಅವಳಿಗಾಗಿ ಕಾಯುತ್ತಿದ್ದನೇನೋ ಅನಿಸುತ್ತೇ. ಈ ಮಧ್ಯ ಅಂದರೆ ಘಟನೆಯ ಪೂರ್ವದಲ್ಲಿ ಮೊದಲು ಇಬ್ಬರೂ ಕೊಠಡಿ ಸಂಖ್ಯೆ 22 ರ ಹೊರಗೆ ಸಂಕ್ಷಿಪ್ತವಾಗಿ ಮಾತನಾಡಿದರು ಎನ್ನಲಾಗಿದೆ.

ದುರ್ಘಟನೆಯ ವಿಷಯವನ್ನು ವಿದ್ಯಾರ್ಥಿನಿಯ ಕುಟುಂಬಕ್ಕೆ ಮಧ್ಯಾಹ್ನ 3:30 ರ ಸುಮಾರಿಗೆ ನೀಡಲಾಯಿತು. ಅವರು ಆಸ್ಪತ್ರೆಗೆ ತಲುಪುವವರಗೆ ಆಕೆಯ ದೇಹವು ಇನ್ನೂ ಕತ್ತು ಸೀಳಿದ (throat) ಸ್ಥಳದಲ್ಲಿತ್ತು. ಘಟನೆ ಪರಿಣಾಮವಾಗಿ ಕುಟುಂಬಸ್ಥರು ತೀವ್ರ ಪ್ರತಿಭಟನೆ ನಡೆಸಿದರು.

ವಿದ್ಯಾರ್ಥಿನಿಯ ಕತ್ತು (throat) ಸೀಳಿ ಕೊಲೆ ಮಾಡಿದ ಉದ್ದೇಶದ ಬಗ್ಗೆ ನಿಖರ ಕಾರಣ ತಿಳಿದು ಬಂದಿಲ್ಲ.

- Advertisement -
spot_img
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments