Home Blog Page 43

72 ವರ್ಷದ ವರ, 27 ವರ್ಷದ ವಧು ; ಹಿಂದೂ ಸಂಪ್ರದಾಯದಂತೆ Marriage ಆದ ಉಕ್ರೇನ್ ಜೋಡಿ.!

0

ಜನಸ್ಪಂದನ ನ್ಯೂ, ಜೈಪುರ/ಜೋಧ್‌ಪುರ : ರಾಜಸ್ಥಾನ ತನ್ನ ರಾಜಮನೆತನದ ಸಂಸ್ಕೃತಿ, ಅದ್ಧೂರಿ ಮದುವೆಗಳು ಹಾಗೂ ಸೆಲೆಬ್ರಿಟಿಗಳ ವಿವಾಹ (Marriage) ಸಮಾರಂಭಗಳಿಗೆ ಹೆಸರಾಗಿರುವುದು ಎಲ್ಲರಿಗೂ ಪರಿಚಿತ. ಇತ್ತೀಚೆಗೆ ಜೋಧ್‌ಪುರದಲ್ಲಿ ನಡೆದ ಒಂದು ಮದುವೆ ಎಲ್ಲರ ಗಮನ ಸೆಳೆದಿದೆ.

72 ವರ್ಷದ ಉಕ್ರೇನ್ ಮೂಲದ ಸ್ಟಾನಿಸ್ಲಾವ್ ಹಾಗೂ 27 ವರ್ಷದ ಅನ್ಹೆಲಿನಾ ಹಿಂದೂ ಸಂಪ್ರದಾಯದಂತೆ ವಿವಾಹವಾದರು. ಈ ಮದುವೆಯ ವಿಡಿಯೋ ಭಾರಿ ವೈರಲ್ ಆಗಿದ್ದು, ನೆಟ್ಟಿಗರು ಹಲವು ಕಾಮೆಂಟ್ ಮಾಡಿದ್ದಾರೆ. ಅನೇಕರಿಗೆ ಇವರ ನಡುವಿನ ವಯಸ್ಸಿನ ಅಂತರ ಹುಬ್ಬೇರುವಂತೆ ಮಾಡಿದೆ.

knife : ಡಿವೋರ್ಸ್‌ ಪ್ರಕರಣ ; ಕೋರ್ಟ್‌ನಲ್ಲೇ ಪತ್ನಿಗೆ ಚಾಕುವಿನಿಂದ ಇರಿದ ಪತಿ.!
ನಾಲ್ಕು ವರ್ಷದ ಪ್ರೇಮ ಸಂಬಂಧಕ್ಕೆ ಮದುವೆ (Marriage) ಯ ಮುದ್ರೆ :

ಈ ಜೋಡಿ ಕಳೆದ 4 ವರ್ಷಗಳಿಂದ ಲೀವ್ ಇನ್ ರಿಲೇಷನ್‌ಶಿಪ್‌ನಲ್ಲಿ ವಾಸಿಸುತ್ತಿದ್ದರು. ಕೊನೆಗೂ ತಮ್ಮ ಸಂಬಂಧಕ್ಕೆ ಮದುವೆ (Marriage) ಯ ಮುದ್ರೆಯೊತ್ತಿ ಹೊಸ ಜೀವನವನ್ನು ಆರಂಭಿಸಿದರು. ಆರಂಭದಲ್ಲಿ ಉದಯ್‌ಪುರ ಅಥವಾ ಜೈಪುರದಲ್ಲಿ ಮದುವೆಯಾಗುವ ಯೋಜನೆ ಇದ್ದರೂ, ಅಂತಿಮವಾಗಿ ಜೋಧ್‌ಪುರದ ಐಷಾರಾಮಿ ಹೊಟೇಲ್‌ನಲ್ಲಿ ವಿವಾಹ ನೆರವೇರಿತು.

ಭಾರತೀಯ ಸಂಪ್ರದಾಯದ ಧಿರಿಸಿನಲ್ಲಿ ವಧು–ವರ :

ಮದುವೆಯ ದಿನ ವರ ಸ್ಟಾನಿಸ್ಲಾವ್ ಶೇರ್ವಾನಿ ಹಾಗೂ ಪೇಟಾ ಧರಿಸಿ ಸಂಪ್ರದಾಯಿಕ ವೇಷದಲ್ಲಿ ಮಿಂಚಿದರು. ವಧು ಅನ್ಹೆಲಿನಾ ಮಾರ್ವಾಡಿ ಸಂಪ್ರದಾಯದ ವಧುವಿನ ಧಿರಿಸು ಧರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಹಳದಿ/ಅರಿಶಿಣ ಶಾಸ್ತ್ರದಿಂದ ಆರಂಭವಾದ ಸಂಭ್ರಮ, ಸಂಜೆ ನಡೆದ ಅದ್ದೂರಿ ಮದುವೆ ದಿಬ್ಬಣದೊಂದಿಗೆ ಮುಕ್ತಾಯವಾಯಿತು.

3ನೇ ಮಹಡಿಯಿಂದ ಬಿದ್ದು ಪವಾಡ ಸದೃಶವಾಗಿ ಪಾರಾದ Person.!
ಸಪ್ತಪದಿ–ಪಾಣಿಗ್ರಹಣದ ಸಂಪ್ರದಾಯ :

ಮದುವೆ (Marriage) ಯಲ್ಲಿ ಸಪ್ತಪದಿ, ಪಾಣಿಗ್ರಹಣ, ಹತ್ಲೆವಾ ಸೇರಿದಂತೆ ಹಿಂದೂ ಸಂಪ್ರದಾಯದ ಹಲವು ಶಾಸ್ತ್ರಗಳು ನೆರವೇರಿಸಲ್ಪಟ್ಟವು. ಸ್ಥಳೀಯರು, ಸ್ನೇಹಿತರು ಹಾಗೂ ಪರಿಚಿತರ ಸಮ್ಮುಖದಲ್ಲಿ ನಡೆದ ಈ ಮದುವೆ (Marriage) ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

ನೆಟ್ಟಿಗರ ಪ್ರತಿಕ್ರಿಯೆಗಳು :

ಈ ಜೋಡಿಯ ವಯಸ್ಸಿನ ಅಂತರ (45 ವರ್ಷ) ನೆಟ್ಟಿಗರ ನಡುವೆ ಭಾರಿ ಚರ್ಚೆಗೆ ಕಾರಣವಾಗಿದೆ.

  • ಕೆಲವರು “ಪ್ರೀತಿಗೆ ವಯಸ್ಸಿನ ಅಡ್ಡಿ ಇಲ್ಲ” ಎಂದು ಶುಭ ಹಾರೈಸಿದರು.
  • ಮತ್ತಷ್ಟು ಜನ “ಅಜ್ಜ–ಮೊಮ್ಮಗಳ ಮದುವೆ (Marriage)” ಎಂದು ವ್ಯಂಗ್ಯವಾಡಿದರು.
  • ಕೆಲವರು ವಧುವಿನ ಆಯ್ಕೆ ಬಗ್ಗೆ ಹಣದ ಲೆಕ್ಕಾಚಾರವಿದೆ ಎಂದು ಟೀಕೆ ಮಾಡಿದರು.
  • ಇನ್ನೂ ಕೆಲವರು ಇವರು ಹಿಂದೂ ಸಂಪ್ರದಾಯವನ್ನು ಅಳವಡಿಸಿಕೊಂಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
3ನೇ ಮಹಡಿಯಿಂದ ಬಿದ್ದು ಪವಾಡ ಸದೃಶವಾಗಿ ಪಾರಾದ Person.!

👉 ಒಟ್ಟಿನಲ್ಲಿ, ಈ ಉಕ್ರೇನ್ ಜೋಡಿಯ ವಯಸ್ಸಿನ ಅಂತರವೇ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಚರ್ಚೆಗೆ ಗ್ರಾಸವಾಗಿದೆ. ಆದರೆ, ಇವರ ಅದ್ಧೂರಿ ಸಂಪ್ರದಾಯಿಕ ಮದುವೆ (Marriage) ಜೋಧ್‌ಪುರದ ಸಾಂಸ್ಕೃತಿಕ ವೈಭವಕ್ಕೆ ಮತ್ತೊಂದು ವಿಶೇಷ ಸೇರ್ಪಡೆಯಾಗಿದೆ.

ವಿಡಿಯೋ :

View this post on Instagram

A post shared by Mo (@mo.of.everything)

Minor :ಮದುವೆಯ ಭರವಸೆ ಅಪ್ರಾಪ್ತೆಯ ಮೇಲೆ ದೌರ್ಜನ್ಯ ; ಆರೋಪಿ‌ಗೆ 30 ವರ್ಷ ಶಿಕ್ಷೆ.!

Minor

ಜನಸ್ಪಂದನ ನ್ಯೂಸ್‌, ಬೆಳಗಾವಿ : ಅಪ್ರಾಪ್ತೆ (Minor) ಯ ಮೇಲೆ ದೈಹಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಬೆಳಗಾವಿಯ ಪೋಕ್ಸೊ ವಿಶೇಷ ಶೀಘ್ರಗತಿ ನ್ಯಾಯಾಲಯವು ಗಂಭೀರ ತೀರ್ಪು ನೀಡಿದೆ. ಆರೋಪಿಗೆ 30 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ರೂ.10,000 ದಂಡ ವಿಧಿಸಲಾಗಿದೆ.

ಪ್ರಕರಣದ ವಿವರ :

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕು, ಯಡಹಳ್ಳಿ ಗ್ರಾಮದ ಪರಶುರಾಮ ಚಲವಾದಿ (28) ಶಿಕ್ಷೆಗೆ ಗುರಿಯಾದ ಆರೋಪಿ. 2021ರ ಸೆಪ್ಟೆಂಬರ್ 20ರಂದು ಶಾಲೆಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದ ಅಪ್ರಾಪ್ತೆ (Minor) ಹುಡುಗಿ ಕಾಣೆಯಾಗಿದ್ದಳು.

Eye : ಕಣ್ಣುಗಳಲ್ಲಿ ಈ ಸಮಸ್ಯೆಗಳು ಕಂಡುಬಂದರೆ ಎಚ್ಚರಿಕೆ.! ಇದು ಮೂತ್ರಪಿಂಡ ಹಾನಿಯ ಸೂಚನೆ ಇರಬಹುದು.

ಬಳಿಕ, ಆರೋಪಿ ಅಪ್ರಾಪ್ತೆ (Minor) ಯನ್ನು ಪ್ರೀತಿಸುತ್ತಿದ್ದ ಹಾಗೂ ಮದುವೆಯಾಗುವುದಾಗಿ ಭರವಸೆ ನೀಡಿದ್ದಾನೆಂದು ತನಿಖೆಯಲ್ಲಿ ಬಹಿರಂಗವಾಯಿತು.

ಇಬ್ಬರೂ ತಮ್ಮಷ್ಟಕ್ಕೆ ತಾವೇ ದೇವರ ಗುಡಿಯ ಮುಂದೆ ಮದುವೆಯಾಗಿರುವಂತೆ ನಾಟಕವಾಡಿ, ನಂತರ ಗಂಡ-ಹೆಂಡತಿ ರೀತಿಯಲ್ಲಿ ವಾಸ ಮಾಡುತ್ತಿದ್ದರು. ಈ ಅವಧಿಯಲ್ಲಿ ಆರೋಪಿ ಅಪ್ರಾಪ್ತೆ (Minor) ಯ ಮೇಲೆ ಹಲವಾರು ಬಾರಿ ದೈಹಿಕ ದೌರ್ಜನ್ಯ ಎಸಗಿದ್ದಾನೆ ಎಂದು ಪ್ರಕರಣದಲ್ಲಿ ಸಾಬೀತಾಗಿದೆ.

ಕಾನೂನು ಕ್ರಮ :

ಘಟನೆ ನಂತರ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪಿಎಸ್‌ಐ ಎಸ್.ಪಿ. ಉನ್ನದ ಅವರು ಪ್ರಕರಣ ದಾಖಲಿಸಿ ತನಿಖೆ ನಡೆಸಿದರು. ನಂತರ ರಾಯಬಾಗ ಸಿಪಿಐ ಎಂ.ಎಂ. ತಹಶೀಲ್ದಾರ ಆರೋಪದ ಕುರಿತು ಹೆಚ್ಚಿನ ತನಿಖೆ ನಡೆಸಿ, ಬೆಳಗಾವಿಯ ಹೆಚ್ಚುವರಿ ಜಿಲ್ಲಾ ಸತ್ರ ಹಾಗೂ ವಿಶೇಷ ಶೀಘ್ರಗತಿ ಪೋಕ್ಸೊ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದರು.

ನ್ಯಾಯಾಲಯದ ತೀರ್ಪು :

ಪ್ರಕರಣದ ವಿಚಾರಣೆ ನಡೆಸಿದ ಮಾನ್ಯ ನ್ಯಾಯಾಧೀಶೆ ಸಿ.ಎಂ. ಪುಷ್ಪಲತಾ ಅವರು ಆರೋಪಿಯ ವಿರುದ್ಧದ ಎಲ್ಲಾ ಆರೋಪಗಳು ಸಾಬೀತಾಗಿವೆ ಎಂದು ತೀರ್ಪು ನೀಡಿ, 30 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದರು. ಜೊತೆಗೆ, ರೂ.10,000 ದಂಡ ಪಾವತಿಸಲು ಆದೇಶಿಸಿದರು. ದಂಡದ ಮೊತ್ತ ಪಾವತಿಸದಿದ್ದರೆ ಆರೋಪಿಗೆ ಇನ್ನೂ ಒಂದು ವರ್ಷ ಶಿಕ್ಷೆ ಅನುಭವಿಸುವಂತೆ ಆದೇಶಿಸಲಾಗಿದೆ.

Lady : ವಿದೇಶಿ ಪ್ರವಾಸಿ ಮಹಿಳೆಯನ್ನು ನೋಡಿ ಭಯದಿಂದ ಓಡಿಹೋದ ಶಾಲಾ ಮಕ್ಕಳು.!

ಇದರ ಜೊತೆಗೆ, ನೊಂದ ಅಪ್ರಾಪ್ತೆ (Minor) ಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ರೂ.4 ಲಕ್ಷ ಪರಿಹಾರ ಧನ ನೀಡಲು ನ್ಯಾಯಾಲಯ ಸೂಚನೆ ನೀಡಿದೆ.

ಸರಕಾರದ ಪರ ವಾದ :

ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಎಲ್.ವಿ. ಪಾಟೀಲ ವಾದ ಮಂಡಿಸಿದ್ದರು.

👉 ಈ ತೀರ್ಪು ಅಪ್ರಾಪ್ತೆ (Minor) ಯರ ಮೇಲೆ ದೌರ್ಜನ್ಯ ಎಸಗುವವರ ವಿರುದ್ಧ ಕಾನೂನು ಎಷ್ಟು ಕಠಿಣ ಕ್ರಮ ಕೈಗೊಳ್ಳುತ್ತದೆ ಎಂಬುದಕ್ಕೆ ಪ್ರಮುಖ ಉದಾಹರಣೆಯಾಗಿದೆ.

POCSO refers to the Protection of Children from Sexual Offences Act, 2012, a special law in India that protects children from sexual assault, harassment, and pornography by providing for severe punishments for offenders and establishing child-friendly legal procedures.

The Act aims to create a comprehensive framework for dealing with all aspects of child sexual abuse, including gender-neutral protection for all minor children and compensation for victims, and was further strengthened with more stringent punishments through a 2019 amendment. 

ಹೆಚ್ಚಿದ Uric ಆಮ್ಲದಿಂದ ಬಳಲುತ್ತಿದ್ದೀರಾ? ಈ ಸೂಪರ್ ಫುಡ್‌ ಸೇವಿಸಿ.!

Uric Acid

ಜನಸ್ಪಂದನ ನ್ಯೂಸ್‌, ಆರೋಗ್ಯ : ಇಂದಿನ ದಿನಗಳಲ್ಲಿ ಬದಲಾದ ಜೀವನಶೈಲಿ, ಅಸಮರ್ಪಕ ಆಹಾರ ಪದ್ಧತಿ ಮತ್ತು ಒತ್ತಡದ ಕಾರಣ ಅನೇಕರು ಹೆಚ್ಚಿನ ಯೂರಿಕ್ ಆಮ್ಲ (Uric Acid) ದ ಸಮಸ್ಯೆ ಎದುರಿಸುತ್ತಿದ್ದಾರೆ.

ದೇಹದಲ್ಲಿ ಯೂರಿಕ್ ಆಮ್ಲದ ಪ್ರಮಾಣ ಹೆಚ್ಚಾದಾಗ, ಅದು ಕಿಡ್ನಿ ಸಮಸ್ಯೆ, ಸಂಧಿವಾತದ ನೋವು ಹಾಗೂ ಇತರ ತೊಂದರೆಗಳಿಗೆ ಕಾರಣವಾಗಬಹುದು. ಆದ್ದರಿಂದ, ಯೂರಿಕ್ ಆಮ್ಲ (Uric Acid) ವನ್ನು ನಿಯಂತ್ರಿಸುವುದು ಆರೋಗ್ಯಕರ ಜೀವನಕ್ಕೆ ಅತ್ಯಂತ ಮುಖ್ಯ.

Lady : ವಿದೇಶಿ ಪ್ರವಾಸಿ ಮಹಿಳೆಯನ್ನು ನೋಡಿ ಭಯದಿಂದ ಓಡಿಹೋದ ಶಾಲಾ ಮಕ್ಕಳು.!
ವಿಟಮಿನ್ ‘ಸಿ’ಯಲ್ಲಿ ಸಮೃದ್ಧ ಹಣ್ಣುಗಳು :

ವಿಟಮಿನ್ ‘ಸಿ’ ದೇಹದಿಂದ ಯೂರಿಕ್ ಆಮ್ಲ (Uric Acid) ವನ್ನು ಹೊರಹಾಕುವಲ್ಲಿ ಸಹಾಯಕ. ಕಿತ್ತಳೆ, ಸಿಹಿ ನಿಂಬೆಹಣ್ಣು, ಟ್ಯಾಂಗರಿನ್, ಅನಾನಸ್ ಮತ್ತು ಕಿವಿ ಹಣ್ಣುಗಳು ಯೂರಿಕ್ ಆಮ್ಲದ ಮಟ್ಟ ಕಡಿಮೆ ಮಾಡಲು ಪರಿಣಾಮಕಾರಿ. ಇವುಗಳನ್ನು ದಿನನಿತ್ಯದ ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ಆರೋಗ್ಯ ಸುಧಾರಿಸುತ್ತದೆ.

ಆಪಲ್ ಸೈಡರ್ ವಿನೆಗರ್ :

ಆಪಲ್ ಸೈಡರ್ ವಿನೆಗರ್ ಯೂರಿಕ್ ಆಮ್ಲ (Uric Acid) ನಿವಾರಣೆಗೆ ಜನಪ್ರಿಯ ಮನೆಮದ್ದು. ಒಂದು ಗ್ಲಾಸ್ ಉಗುರುಬೆಚ್ಚಗಿನ ನೀರಿಗೆ ಒಂದು ಟೀ ಚಮಚ ಆಪಲ್ ಸೈಡರ್ ವಿನೆಗರ್ ಬೆರೆಸಿ ಕುಡಿಯುವುದು ಉತ್ತಮ. ಆದರೆ, ಇದನ್ನು ನಿಯಮಿತವಾಗಿ ಬಳಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಅಗತ್ಯ.

Panipuri ಕಡಿಮೆ ಕೊಟ್ಟ ಕೋಪದಲ್ಲಿ ರಸ್ತೆ ಮಧ್ಯೆ ಅಳುತ್ತಾ ಕೂತ ಮಹಿಳೆ ; ಪೊಲೀಸರ ಸಂಧಾನ.!
ಒಮೆಗಾ-3 ಕೊಬ್ಬಿನಾಮ್ಲಗಳು :

ಒಮೆಗಾ-3 ಕೊಬ್ಬಿನಾಮ್ಲಗಳು ಯೂರಿಕ್ ಆಮ್ಲ (Uric Acid) ದ ಮಟ್ಟವನ್ನು ನಿಯಂತ್ರಿಸಲು ಸಹಕಾರಿ. ಅಗಸೆ ಬೀಜ, ಚಿಯಾ ಬೀಜ ಮತ್ತು ವಾಲ್ನಟ್ ಮುಂತಾದ ಆಹಾರಗಳಲ್ಲಿ ಒಮೆಗಾ-3 ಸಮೃದ್ಧವಾಗಿರುತ್ತದೆ. ಇವುಗಳನ್ನು ಆಹಾರದಲ್ಲಿ ಸೇರಿಸುವುದು ಸಂಧಿವಾತದ ಸಮಸ್ಯೆ ಕಡಿಮೆ ಮಾಡುವುದಲ್ಲದೆ ಹೃದಯ ಆರೋಗ್ಯಕ್ಕೂ ಸಹಾಯಕ.

ನೀರಿನ ಮಹತ್ವ :

ದಿನಪೂರ್ತಿ ಸಮರ್ಪಕ ಪ್ರಮಾಣದ ನೀರು ಸೇವನೆ ಕೂಡ ಅತ್ಯಂತ ಮುಖ್ಯ. ಸಾಕಷ್ಟು ನೀರು ಕುಡಿಯುವುದರಿಂದ ದೇಹದ ವಿಷಕಾರಿ ಅಂಶಗಳು ಹೊರಗೆ ಹೋಗಿ, ಯೂರಿಕ್ ಆಮ್ಲ (Uric Acid) ಕಡಿಮೆಯಾಗಲು ಸಹಕಾರಿಯಾಗುತ್ತದೆ.

3ನೇ ಮಹಡಿಯಿಂದ ಬಿದ್ದು ಪವಾಡ ಸದೃಶವಾಗಿ ಪಾರಾದ Person.!
ಜೀವನಶೈಲಿ ಬದಲಾವಣೆ ಅಗತ್ಯ :

ಆಹಾರ ಮಾತ್ರವಲ್ಲ, ನಿಯಮಿತ ವ್ಯಾಯಾಮ, ಸಮರ್ಪಕ ನಿದ್ರೆ ಮತ್ತು ಒತ್ತಡ ನಿಯಂತ್ರಣ ಕೂಡ ಯೂರಿಕ್ ಆಮ್ಲದ ಸಮಸ್ಯೆ ನಿವಾರಣೆಗೆ ಅವಶ್ಯಕ. ಫಾಸ್ಟ್‌ಫುಡ್, ಅತಿಯಾದ ಮದ್ಯಪಾನ ಹಾಗೂ ಹೆಚ್ಚು ಪ್ಯೂರಿನ್ ಅಂಶ ಇರುವ ಆಹಾರಗಳನ್ನು (ಹೆಚ್ಚು ಕೆಂಪು ಮಾಂಸ, ಸಮುದ್ರ ಆಹಾರ) ತೊರೆಯುವುದು ಉತ್ತಮ.

👉 ಯೂರಿಕ್ ಆಮ್ಲ ನಿಯಂತ್ರಣಕ್ಕೆ ಈ ಆಹಾರ ಹಾಗೂ ಪಾನೀಯಗಳನ್ನು ಸರಿಯಾದ ಪ್ರಮಾಣದಲ್ಲಿ ಆಹಾರ ಯೋಜನೆಯಲ್ಲಿ ಸೇರಿಸಿಕೊಳ್ಳಿ. ಸಮತೋಲಿತ ಆಹಾರ ಮತ್ತು ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಂಡರೆ ದೀರ್ಘಕಾಲ ಆರೋಗ್ಯ ಕಾಪಾಡಿಕೊಳ್ಳಬಹುದು.

Disclaimer : This article is based on reports and information available on the internet. Janaspandhan News is not affiliated with it and is not responsible for it.

Mosquito : “ಸಾಯಿಸಿದ ನಂತರ ಅಂಟಿಸಿ ನಂಬರ್ ಹಾಕುತ್ತಿರುವ ವ್ಯಕ್ತಿ ; ವಿಚಿತ್ರ ಹವ್ಯಾಸದ ವಿಡಿಯೋ ವೈರಲ್”.!

Mosquito

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಜಗತ್ತಿನಲ್ಲಿ ಜನರ ಸ್ವಭಾವ ಮತ್ತು ಹವ್ಯಾಸಗಳು ವಿಭಿನ್ನವಾಗಿರುತ್ತವೆ. ಕೆಲವರಿಗೆ ಪುಸ್ತಕ ಓದುವುದು, ಸಿನಿಮಾ ನೋಡುವುದು, ಕ್ರಾಫ್ಟ್ ಮಾಡುವುದು ಇಷ್ಟವಾಗಿದೆಯಾದರೆ, ಕೆಲವರು ರೀಲ್ಸ್ ಮಾಡುವುದು ಅಥವಾ ಸಂಗೀತದಲ್ಲಿ ತಲ್ಲೀನರಾಗುವುದು ಇಷ್ಟಪಡುತ್ತಾರೆ.

ಆದರೆ ಇತ್ತೀಚೆಗೆ ಒಬ್ಬ ವ್ಯಕ್ತಿಯ ಹವ್ಯಾಸ ಎಲ್ಲರನ್ನೂ ಆಶ್ಚರ್ಯಕ್ಕೊಳಪಡಿಸಿದೆ. ಅವನ ಹವ್ಯಾಸವೇನೆಂದರೆ, ಸಾಯಿಸಿದ ಸೊಳ್ಳೆ (Mosquito) ಗಳನ್ನು ಸಂಗ್ರಹಿಸುವುದು.!

“Heart Blockage ನ ಆರಂಭಿಕ ಲಕ್ಷಣಗಳಿವು! ಒಂದೇ ಬದಲಾವಣೆ ಕಂಡರೂ ನಿರ್ಲಕ್ಷ್ಯ ಬೇಡ”.!
ಸೊಳ್ಳೆ (Mosquito) ಗಳನ್ನು ಸಾಯಿಸಿ ಸಂಗ್ರಹಿಸುವ ಹವ್ಯಾಸ :

ಫೇಸ್‌ಬುಕ್‌ನ Bright Life ಎಂಬ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ವ್ಯಕ್ತಿಯೊಬ್ಬನು ತನ್ನನ್ನು ಕಚ್ಚಿದ ಸೊಳ್ಳೆ (Mosquito) ಗಳನ್ನು ಸಾಯಿಸಿ ಒಂದು ವಿಶೇಷ ರೀತಿಯಲ್ಲಿ ಸಂಗ್ರಹಿಸುತ್ತಿರುವುದು ಕಾಣಬಹುದು.

ಆತ ಸೊಳ್ಳೆ (Mosquito) ಯನ್ನು ಹಿಡಿದು ಡಬ್ಬಿಯೊಳಗೆ ಹಾಕಿ, ಶಾಕ್‌ ಟ್ರೀಟ್ಮೆಂಟ್ ನೀಡುವ ಮೂಲಕ ಸಾಯಿಸುತ್ತಾನೆ. ನಂತರ ಬಿಳಿ ಹಾಳೆಯ ಮೇಲೆ ಅಂಟಿಸಿ, ಅದರ ಸಾಯಿಸಿದ ದಿನಾಂಕ ಹಾಗೂ ಸಮಯವನ್ನು ಬರೆದು ಸಂಗ್ರಹಿಸುತ್ತಾನೆ.

“Wife on Rent” ; ಇಲ್ಲಿ ಸುಂದರ ಹೆಂಡತಿಯರು ಬಾಡಿಗೆಗೆ ಸಿಗುತ್ತಾರೆ.!
ವೈರಲ್ ವಿಡಿಯೋಗೆ ನೆಟ್ಟಿಗರ ಪ್ರತಿಕ್ರಿಯೆ :

ಈ ವಿಚಿತ್ರ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಹಲವರು ವೀಕ್ಷಿಸಿ ತರಹೇವಾರಿ ಪ್ರತಿಕ್ರಿಯೆ ನೀಡಿದ್ದಾರೆ.

  • ಒಬ್ಬ ಬಳಕೆದಾರ, “ಸೊಳ್ಳೆ (Mosquito) ಕೂಡ ದೇವರ ಸೃಷ್ಟಿಯೇ, ಅದು ತನ್ನ ಏಳು ದಿನಗಳ ಜೀವನದಲ್ಲಿ ಒಮ್ಮೆ ರಕ್ತ ಕುಡಿಯುವುದು ಸಹಜ. ಆದರೂ ನಾನು ದಿನಕ್ಕೆ ಕನಿಷ್ಠ 20 ಸೊಳ್ಳೆ ಹೊಡೆದು ಸಾಯಿಸುತ್ತೇನೆ” ಎಂದು ಕಾಮೆಂಟ್ ಮಾಡಿದ್ದಾರೆ.
  • ಇನ್ನೊಬ್ಬರು ವ್ಯಂಗ್ಯವಾಗಿ, “ಈತನಿಗೆ ಬೇರೆ ಕೆಲಸವಿಲ್ಲವೇ? ಸೊಳ್ಳೆಗಳನ್ನು ಸಾಯಿಸಿ ಹಾಳೆಗೆ ಅಂಟಿಸಿ ಮರಣ ದಿನಾಂಕ ಬರೆಯೋದು ಒಂದು ವಿಭಿನ್ನ ಅಂತ್ಯಸಂಸ್ಕಾರದಂತೆ ಇದೆ” ಎಂದು ಬರೆದಿದ್ದಾರೆ.
  • ಮತ್ತೊಬ್ಬರು, “ಇವನೊಬ್ಬ ಮಾನಸಿಕ ಸಮಸ್ಯೆಗೊಳಗಾದವನಿರಬೇಕು” ಎಂದು ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.
ವಿಡಿಯೋ :

BSNL ರೂ. 199 ಪ್ರಿಪೇಯ್ಡ್ ಪ್ಲಾನ್ : ಕಡಿಮೆ ದರದಲ್ಲಿ ಹೆಚ್ಚು ಪ್ರಯೋಜನ ನೀಡುವ ಆಕರ್ಷಕ ಪ್ಯಾಕ್
ನೆಟ್ಟಿಗರ ಚರ್ಚೆಗೆ ಕಾರಣ :

ಸಾಧಾರಣವಾಗಿ ಜನರು ಹವ್ಯಾಸಗಳ ಮೂಲಕ ಮನರಂಜನೆ ಪಡೆಯುತ್ತಾರೆ. ಆದರೆ ಈ ವ್ಯಕ್ತಿಯಂತಹ ವಿಚಿತ್ರ ಹವ್ಯಾಸಗಳು ಸಾಮಾಜಿಕ ಜಾಲತಾಣದಲ್ಲಿ ಸದಾ ಕುತೂಹಲ ಹುಟ್ಟಿಸುತ್ತವೆ. ಕೆಲವರಿಗೆ ಇದು ನಗುವಿಗೆ ಕಾರಣವಾದರೆ, ಕೆಲವರಿಗೆ ಆಕ್ರೋಶಕ್ಕೂ ಕಾರಣವಾಗಿದೆ.

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ರಾಜಸ್ಥಾನದ ಜೋಧ್‌ಪುರದಲ್ಲಿ ಸಂಭವಿಸಿದ ಒಂದು ಆಘಾತಕಾರಿ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮೂರನೇ ಮಹಡಿಯಿಂದ ಬಿದ್ದ ವ್ಯಕ್ತಿ (Person) ಪವಾಡ ಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆದರೆ ಬಿದ್ದ ರಭಸಕ್ಕೆ ಅವನ ಪಾದದ ಮೂಳೆ ಮುರಿದಿದೆ.

ಹೇಗೆ ನಡೆದಿದೆ ಘಟನೆ?

ಸಂಜೆ 5:50ರ ಸುಮಾರಿಗೆ ಈ ಅಪಘಾತ ಸಂಭವಿಸಿದ್ದು, ಸಿಸಿಟಿವಿ ಕ್ಯಾಮೆರಾದಲ್ಲಿ ಸಂಪೂರ್ಣವಾಗಿ ದಾಖಲಾಗಿದೆ. 25 ವರ್ಷದ ನಜೀರ್ ಎಂಬ ವ್ಯಕ್ತಿ (Person) ವೃತ್ತಿಯಿಂದ ಬಟ್ಟೆ ವ್ಯಾಪಾರಿ. ಘಟನೆ ನಡೆದ ಸಮಯದಲ್ಲಿ ಆತ ತನ್ನ ಅಂಗಡಿಯ ಗೋಡೌನ್‌ನಂತೆ ಬಳಸುತ್ತಿದ್ದ ಬಾಲ್ಕನಿಯಲ್ಲಿ ಬಟ್ಟೆಗಳ ಬಂಡಲ್ ಪರಿಶೀಲಿಸುತ್ತಿದ್ದ.

Parlour : ಬ್ಯೂಟಿ ಪಾರ್ಲರ್ ಹೆಸರಿನಲ್ಲಿ ಅಕ್ರಮ ಚಟುವಟಿಕೆ ; 4 ಜನರ ಬಂಧನ.!

ಅಚಾನಕ್ ಸಮತೋಲನ ತಪ್ಪಿದ ನಜೀರ್ ನೇರವಾಗಿ ಮೂರನೇ ಮಹಡಿಯಿಂದ ಕೆಳಗೆ ಬಿದ್ದ. ಆದರೆ ಸುದೈವಶಾತ್ ನೆಲಕ್ಕೆ ಬದಲಾಗಿ, ಅಲ್ಲಿ ನಿಲ್ಲಿಸಲಾಗಿದ್ದ ಸ್ಕೂಟಿಯ ಮೇಲೆ ಬಿದ್ದ ಕಾರಣ ವ್ಯಕ್ತಿ (Person) ಪವಾಡ‌ ಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಬಿದ್ದು ಗಾಯಗೊಂಡ ಕೂಡಲೇ ಸ್ಥಳೀಯರು ವ್ಯಕ್ತಿ (Person) ಗೆ ಸಹಾಯಕ್ಕೆ ಧಾವಿಸಿದರು.

ಸಿಸಿಟಿವಿಯಲ್ಲಿ ಸೆರೆಹಿಡಿದ ದೃಶ್ಯ‌ :

ವೈರಲ್ ಆಗಿರುವ 10 ಸೆಕೆಂಡುಗಳ ಸಿಸಿಟಿವಿ ದೃಶ್ಯದಲ್ಲಿ, ನಜೀರ್ ಕೈಯಲ್ಲಿ ನೀರಿನ ಬಾಟಲಿಯೊಂದಿಗೆ ಹಿಂದಕ್ಕೆ ನಡೆದುಕೊಂಡು ಹೋಗುತ್ತಿರುವುದು ಕಾಣುತ್ತದೆ. ಕೆಲವೇ ಕ್ಷಣಗಳಲ್ಲಿ ಆತ ಸಮತೋಲನ ಕಳೆದುಕೊಂಡು ಕೆಳಗೆ ಬಿದ್ದಿದ್ದಾನೆ. ಬಿದ್ದಾಗ ಭಾರೀ ಶಬ್ದ ಉಂಟಾಗಿ ಅಲ್ಲಿ ಇದ್ದವರು ಬೆಚ್ಚಿಬಿದ್ದರು.

Snake : “40 ದಿನಗಳಲ್ಲಿ 10 ಬಾರಿ ವಿದ್ಯಾರ್ಥಿನಿಗೆ ಕಚ್ಚಿದ ಹಾವು ; ಕೊನೆಗೂ ಬಲೆಗೆ”
ನೆಟ್ಟಿಗರ ಪ್ರತಿಕ್ರಿಯೆ :

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಂತೆ, ನೆಟ್ಟಿಗರು ಹಳೆಯ ಕಟ್ಟಡಗಳ ಸುರಕ್ಷತೆ ಕುರಿತಂತೆ ಕಳವಳ ವ್ಯಕ್ತಪಡಿಸಿದ್ದಾರೆ. ಸುರಕ್ಷತಾ ಗ್ರಿಲ್ ಇಲ್ಲದ ಅಪಾಯಕಾರಿ ಬಾಲ್ಕನಿಯನ್ನು ನಿರ್ಮಿಸಿರುವ ಬಿಲ್ಡರ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹಲವರು ಆಗ್ರಹಿಸಿದ್ದಾರೆ.

“ಇದು ಭ್ರಷ್ಟಾಚಾರದ ಪರಿಣಾಮ. ಕಟ್ಟಡದಲ್ಲಿ ಸುರಕ್ಷತೆ ಕಡೆಗಣಿಸಿದ ಕಾರಣ ಈ ಘಟನೆ ನಡೆದಿದೆ” ಎಂದು ಒಬ್ಬ ಬಳಕೆದಾರರು ಕೋಪ ವ್ಯಕ್ತಪಡಿಸಿದರೆ, “ಬಟ್ಟೆ ಬಂಡಲ್‌ಗಳನ್ನು ಲೋಡ್ ಮಾಡಲು ಉದ್ದೇಶಪೂರ್ವಕವಾಗಿ ಬಾಲ್ಕನಿಯನ್ನು ತೆರೆದಿಟ್ಟಿರಬಹುದು” ಎಂದು ಇನ್ನೊಬ್ಬರು ಶಂಕೆ ವ್ಯಕ್ತಪಡಿಸಿದ್ದಾರೆ.

knife : ಡಿವೋರ್ಸ್‌ ಪ್ರಕರಣ ; ಕೋರ್ಟ್‌ನಲ್ಲೇ ಪತ್ನಿಗೆ ಚಾಕುವಿನಿಂದ ಇರಿದ ಪತಿ.!
ಸುರಕ್ಷತಾ ಕ್ರಮಗಳ ಅಗತ್ಯ :

ಈ ಘಟನೆ ಹಳೆಯ ಕಟ್ಟಡಗಳಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಜನರ ಜೀವ ಭದ್ರತೆಗೆ ಕಟ್ಟಡ ನಿರ್ಮಾಣದಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ಅನುಸರಿಸಬೇಕೆಂದು ನಾಗರಿಕರು ಒತ್ತಾಯಿಸುತ್ತಿದ್ದಾರೆ.

ಮೂರನೇ ಮಹಡಿಯಿಂದ ಬಿದ್ದ ವ್ಯಕ್ತಿ (Person) ಯ ವಿಡಿಯೋ :

https://twitter.com/i/status/1968653567624909150

Panipuri ಕಡಿಮೆ ಕೊಟ್ಟ ಕೋಪದಲ್ಲಿ ರಸ್ತೆ ಮಧ್ಯೆ ಅಳುತ್ತಾ ಕೂತ ಮಹಿಳೆ ; ಪೊಲೀಸರ ಸಂಧಾನ.!

Panipuri

ಜನಸ್ಪಂದನ ನ್ಯೂಸ್, ಡೆಸ್ಕ್ : ಸಾಮಾನ್ಯವಾಗಿ ಜನರು ಬೇಡಿಕೆ ಈಡೇರಿಸಲು ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡುವುದನ್ನು ನಾವು ನೋಡಿರುತ್ತೇವೆ. ಆದರೆ ಗುಜರಾತ್‌ನ ವಡೋದರ ನಗರದಲ್ಲಿ ನಡೆದ ಘಟನೆಯೊಂದು ಅಚ್ಚರಿ ಮೂಡಿಸಿದೆ.

ಬೀದಿ ಆಹಾರ ಮಾರಾಟಗಾರ ಗೋಲ್ಗಪ್ಪ/ಪಾನಿಪುರಿ (Panipuri) ಯಲ್ಲಿ ಕಡಿಮೆ ಪೂರಿ ನೀಡಿದ ಕಾರಣಕ್ಕೆ ಮಹಿಳೆಯೊಬ್ಬರು ರಸ್ತೆ ತಡೆ ನಡೆಸಿದ್ದಾರೆ!

ಸುರ್‌ಸಾಗರ್ ಸರೋವರ ಪ್ರದೇಶದಲ್ಲಿ ನಡೆದ ಈ ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಮಹಿಳೆ ಪಾನಿಪುರಿ (Panipuri) ಮಾರಾಟಗಾರನ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವುದು ಕಾಣಿಸಿದೆ.

Snake : “40 ದಿನಗಳಲ್ಲಿ 10 ಬಾರಿ ವಿದ್ಯಾರ್ಥಿನಿಗೆ ಕಚ್ಚಿದ ಹಾವು ; ಕೊನೆಗೂ ಬಲೆಗೆ”

ಆಕೆಯ ಆರೋಪದ ಪ್ರಕಾರ, 20 ರೂ.ಗೆ ಆರು ಪೂರಿ ಸಿಗಬೇಕಿದ್ದಲ್ಲಿ ಕೇವಲ ನಾಲ್ಕು ಪೂರಿ ಮಾತ್ರ ನೀಡಿದ್ದಾರೆ ಎಂದು ಆಕ್ರೋಶಗೊಂಡಿದ್ದಾಳೆ.

ಕೋಪಗೊಂಡ ಮಹಿಳೆ ನೇರವಾಗಿ ರಸ್ತೆಯ ಮಧ್ಯದಲ್ಲಿ ಕುಳಿತು ಪ್ರತಿಭಟನೆ ನಡೆಸಿದ್ದು, ತನ್ನ ಬೇಡಿಕೆ ಈಡೇರಿಸುವವರೆಗೆ ಎದ್ದು ನಿಲ್ಲುವುದಿಲ್ಲ ಎಂದು ಹಠ ಹಿಡಿದಿದ್ದಾಳೆ.

ಪರಿಣಾಮವಾಗಿ, ಆ ಭಾಗದಲ್ಲಿ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಯಿತು. ಸ್ಥಳೀಯರು ಸಮಾಧಾನಪಡಿಸಲು ಪ್ರಯತ್ನಿಸಿದರೂ ಮಹಿಳೆ ಒಪ್ಪದೇ ಹಠ ಹಿಡಿದಿದ್ದಾಳೆ.

ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಆಕೆಯನ್ನು ರಸ್ತೆ ಬದಿಗೆ ಕರೆದುಕೊಂಡು ಹೋದರು. ಈ ವೇಳೆ ಮಹಿಳೆ ಕಣ್ಣೀರು ಸುರಿಸುತ್ತಾ “ವ್ಯಾಪಾರದಲ್ಲಿ ನ್ಯಾಯ ಇರಬೇಕು” ಎಂದು ಅಧಿಕಾರಿಗಳಿಗೆ ಒತ್ತಾಯಿಸಿದ್ದಾಳೆ.

“Heart Blockage ನ ಆರಂಭಿಕ ಲಕ್ಷಣಗಳಿವು! ಒಂದೇ ಬದಲಾವಣೆ ಕಂಡರೂ ನಿರ್ಲಕ್ಷ್ಯ ಬೇಡ”.!

ಅಂತಿಮವಾಗಿ, ಪೊಲೀಸರು ಮಹಿಳೆಗೆ ಮತ್ತೊಮ್ಮೆ ಗೋಲ್ಗಪ್ಪ (Panipuri) ತಂದುಕೊಟ್ಟ ನಂತರ ಘಟನೆಗೆ ತೆರೆ ಬಿದ್ದಿತು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಗೋಲ್ಗಪ್ಪ (Panipuri) ಗಾಗಿ ರಸ್ತೆ ಮಧ್ಯೆ ಅಳುತ್ತಾ ಕೂತ ಮಹಿಳೆಯ ವಿಡಿಯೋ :

https://twitter.com/i/status/1968959495142252973

Lady : ವಿದೇಶಿ ಪ್ರವಾಸಿ ಮಹಿಳೆಯನ್ನು ನೋಡಿ ಭಯದಿಂದ ಓಡಿಹೋದ ಶಾಲಾ ಮಕ್ಕಳು.!

0

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಲಾವೋಸ್‌ (Laos) ನ ಒಂದು ಹಳ್ಳಿಯಲ್ಲಿ ವಿದೇಶಿ ಪ್ರವಾಸಿ ಮಹಿಳೆ (Lady) ಯೊಬ್ಬಳಿಗೆ ಅಚ್ಚರಿಯ ಅನುಭವ ಎದುರಾಯಿತು. ಬಿಳಿ ಚರ್ಮ ಹೊಂದಿದ್ದ ಆ ಮಹಿಳೆಯನ್ನು ಕಂಡ ಸ್ಥಳೀಯ ಮಕ್ಕಳು ಭಯದಿಂದ ಜೋರಾಗಿ ಅತ್ತಿದ್ದು, ಅಲ್ಲದೆ ಕೆಲವರು ದೂರ ಓಡಿಹೋದರು.

ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಹಿಳೆ (Lady) ಯು ಶಾಲೆಗೆ ಭೇಟಿ ನೀಡಿದಾಗ ಮಕ್ಕಳು ತನ್ನನ್ನು ಕಂಡ ತಕ್ಷಣ ಗಾಬರಿಗೊಂಡು ಓಡಿಹೋಗುತ್ತಿರುವುದನ್ನು ನೋಡಿ ಮೊದಲಿಗೆ ಗೊಂದಲಕ್ಕೊಳಗಾದಳು.

knife : ಡಿವೋರ್ಸ್‌ ಪ್ರಕರಣ ; ಕೋರ್ಟ್‌ನಲ್ಲೇ ಪತ್ನಿಗೆ ಚಾಕುವಿನಿಂದ ಇರಿದ ಪತಿ.!

ಬಳಿಕ, ತನ್ನ ಬಿಳಿ ಚರ್ಮವೇ ಇದಕ್ಕೆ ಕಾರಣವೆಂದು ಅವಳು ಅರ್ಥಮಾಡಿಕೊಂಡಳು. ಹಳ್ಳಿಗಳಿಗೆ ವಿದೇಶಿ ಪ್ರವಾಸಿಗರು ಬಹಳ ವಿರಳವಾಗಿ ಬರುತ್ತಾರೆ ಎಂಬುದನ್ನು ಮಹಿಳೆ (Lady) ಯು ವಿಡಿಯೋದಲ್ಲಿ ಸ್ಪಷ್ಟಪಡಿಸಿದ್ದಾಳೆ.

ಸಾಮಾಜಿಕ ಮಾಧ್ಯಮದಲ್ಲಿ ಈ ದೃಶ್ಯ ಜನರ ಗಮನ ಸೆಳೆದಿದೆ. ಕೆಲವರು ಹಾಸ್ಯಾತ್ಮಕವಾಗಿ ಪ್ರತಿಕ್ರಿಯಿಸಿದರೆ, ಇನ್ನು ಕೆಲವರು ಗಂಭೀರ ಚರ್ಚೆಗೆ ಇಳಿದರು. ಕೆಲವು ಸಂಸ್ಕೃತಿಗಳಲ್ಲಿ ಬಿಳಿ ಬಣ್ಣವನ್ನು ದೆವ್ವ ಅಥವಾ ದುಷ್ಟಶಕ್ತಿಗಳೊಂದಿಗೆ ಸಂಪರ್ಕಿಸುವ ನಂಬಿಕೆ ಇರುವುದರಿಂದ ಮಕ್ಕಳು ಹೆದರಿರಬಹುದು ಎಂದು ಬಳಕೆದಾರರೊಬ್ಬರು ಅಭಿಪ್ರಾಯಪಟ್ಟರು.

Warts : ಹೀಗೆ ಮಾಡಿದ್ರೆ ದೇಹದ ಮೇಲಿರುವ ನರುಳ್ಳೆ ಸುಲಭವಾಗಿ ಉದುರಿಹೋಗುತ್ತವೆ.!

ಅದೇ ವೇಳೆ, ವಿಡಿಯೋ ಹಂಚಿಕೆ ಮಾಡುವ ವಿಧಾನವನ್ನೂ ಹಲವರು ಟೀಕಿಸಿದ್ದಾರೆ. ಮಕ್ಕಳ ಪೋಷಕರ ಅನುಮತಿಯಿಲ್ಲದೆ ಅವರನ್ನು ಚಿತ್ರೀಕರಿಸಿರುವುದು ಸರಿಯಲ್ಲ ಎಂಬ ಅಭಿಪ್ರಾಯ ಹಲವು ಜನರಿಂದ ವ್ಯಕ್ತವಾಗಿದೆ. ಮಹಿಳೆ (Lady) ತನ್ನ ಅನುಭವವನ್ನು ಮಕ್ಕಳನ್ನು ಫ್ರೇಮ್‌ನಲ್ಲಿ ತೋರಿಸದೆ ಹೇಳಬಹುದಿತ್ತು ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.

ಈ ಘಟನೆಯನ್ನು ನೋಡಿ ಕೆಲವರು “ಮಕ್ಕಳು ನಿಜವಾಗಿಯೂ ಭಯಗೊಂಡಿದ್ದರೆ, ಅವರ ಮೇಲೆ ನಗುವುದು ಅಥವಾ ಅವರನ್ನು ಹಿಂಬಾಲಿಸುವ ಬದಲು ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕಾಗಿತ್ತು” ಎಂದು ಅಭಿಪ್ರಾಯಪಟ್ಟಿದ್ದಾರೆ.

Parlour : ಬ್ಯೂಟಿ ಪಾರ್ಲರ್ ಹೆಸರಿನಲ್ಲಿ ಅಕ್ರಮ ಚಟುವಟಿಕೆ ; 4 ಜನರ ಬಂಧನ.!

ಇನ್ನೂ ಕೆಲವರು ಪಾಶ್ಚಾತ್ಯ ಸಂಸ್ಕೃತಿ ಮತ್ತು ಮಾಧ್ಯಮದ ಪ್ರಭಾವವನ್ನು ಉಲ್ಲೇಖಿಸಿ, ಮಕ್ಕಳು ಚಿತ್ರಗಳಲ್ಲೋ ಅಥವಾ ಮಾಧ್ಯಮದಲ್ಲೋ ಬಿಳಿ ಜನರನ್ನು ಕಂಡು ಭಿನ್ನ ಕಲ್ಪನೆ ಮಾಡಿಕೊಂಡಿರಬಹುದು ಎಂದೂ ಹೇಳಿದ್ದಾರೆ. ಈ ವಿಡಿಯೋ ಈಗಲೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಮಹಿಳೆ (Lady) ಯನ್ನು ಕಂಡು ಓಡುತ್ತಿರುವ ಮಕ್ಕಳ ವಿಡಿಯೋ :

https://twitter.com/i/status/1969380890431406124

Mosquito : “ಸಾಯಿಸಿದ ನಂತರ ಅಂಟಿಸಿ ನಂಬರ್ ಹಾಕುತ್ತಿರುವ ವ್ಯಕ್ತಿ ; ವಿಚಿತ್ರ ಹವ್ಯಾಸದ ವಿಡಿಯೋ ವೈರಲ್”.!

Mosquito

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಜಗತ್ತಿನಲ್ಲಿ ಜನರ ಸ್ವಭಾವ ಮತ್ತು ಹವ್ಯಾಸಗಳು ವಿಭಿನ್ನವಾಗಿರುತ್ತವೆ. ಕೆಲವರಿಗೆ ಪುಸ್ತಕ ಓದುವುದು, ಸಿನಿಮಾ ನೋಡುವುದು, ಕ್ರಾಫ್ಟ್ ಮಾಡುವುದು ಇಷ್ಟವಾಗಿದೆಯಾದರೆ, ಕೆಲವರು ರೀಲ್ಸ್ ಮಾಡುವುದು ಅಥವಾ ಸಂಗೀತದಲ್ಲಿ ತಲ್ಲೀನರಾಗುವುದು ಇಷ್ಟಪಡುತ್ತಾರೆ.

ಆದರೆ ಇತ್ತೀಚೆಗೆ ಒಬ್ಬ ವ್ಯಕ್ತಿಯ ಹವ್ಯಾಸ ಎಲ್ಲರನ್ನೂ ಆಶ್ಚರ್ಯಕ್ಕೊಳಪಡಿಸಿದೆ. ಅವನ ಹವ್ಯಾಸವೇನೆಂದರೆ, ಸಾಯಿಸಿದ ಸೊಳ್ಳೆ (Mosquito) ಗಳನ್ನು ಸಂಗ್ರಹಿಸುವುದು.!

“Heart Blockage ನ ಆರಂಭಿಕ ಲಕ್ಷಣಗಳಿವು! ಒಂದೇ ಬದಲಾವಣೆ ಕಂಡರೂ ನಿರ್ಲಕ್ಷ್ಯ ಬೇಡ”.!
ಸೊಳ್ಳೆ (Mosquito) ಗಳನ್ನು ಸಾಯಿಸಿ ಸಂಗ್ರಹಿಸುವ ಹವ್ಯಾಸ :

ಫೇಸ್‌ಬುಕ್‌ನ Bright Life ಎಂಬ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ವ್ಯಕ್ತಿಯೊಬ್ಬನು ತನ್ನನ್ನು ಕಚ್ಚಿದ ಸೊಳ್ಳೆ (Mosquito) ಗಳನ್ನು ಸಾಯಿಸಿ ಒಂದು ವಿಶೇಷ ರೀತಿಯಲ್ಲಿ ಸಂಗ್ರಹಿಸುತ್ತಿರುವುದು ಕಾಣಬಹುದು.

ಆತ ಸೊಳ್ಳೆ (Mosquito) ಯನ್ನು ಹಿಡಿದು ಡಬ್ಬಿಯೊಳಗೆ ಹಾಕಿ, ಶಾಕ್‌ ಟ್ರೀಟ್ಮೆಂಟ್ ನೀಡುವ ಮೂಲಕ ಸಾಯಿಸುತ್ತಾನೆ. ನಂತರ ಬಿಳಿ ಹಾಳೆಯ ಮೇಲೆ ಅಂಟಿಸಿ, ಅದರ ಸಾಯಿಸಿದ ದಿನಾಂಕ ಹಾಗೂ ಸಮಯವನ್ನು ಬರೆದು ಸಂಗ್ರಹಿಸುತ್ತಾನೆ.

“Wife on Rent” ; ಇಲ್ಲಿ ಸುಂದರ ಹೆಂಡತಿಯರು ಬಾಡಿಗೆಗೆ ಸಿಗುತ್ತಾರೆ.!
ವೈರಲ್ ವಿಡಿಯೋಗೆ ನೆಟ್ಟಿಗರ ಪ್ರತಿಕ್ರಿಯೆ :

ಈ ವಿಚಿತ್ರ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಹಲವರು ವೀಕ್ಷಿಸಿ ತರಹೇವಾರಿ ಪ್ರತಿಕ್ರಿಯೆ ನೀಡಿದ್ದಾರೆ.

  • ಒಬ್ಬ ಬಳಕೆದಾರ, “ಸೊಳ್ಳೆ (Mosquito) ಕೂಡ ದೇವರ ಸೃಷ್ಟಿಯೇ, ಅದು ತನ್ನ ಏಳು ದಿನಗಳ ಜೀವನದಲ್ಲಿ ಒಮ್ಮೆ ರಕ್ತ ಕುಡಿಯುವುದು ಸಹಜ. ಆದರೂ ನಾನು ದಿನಕ್ಕೆ ಕನಿಷ್ಠ 20 ಸೊಳ್ಳೆ ಹೊಡೆದು ಸಾಯಿಸುತ್ತೇನೆ” ಎಂದು ಕಾಮೆಂಟ್ ಮಾಡಿದ್ದಾರೆ.
  • ಇನ್ನೊಬ್ಬರು ವ್ಯಂಗ್ಯವಾಗಿ, “ಈತನಿಗೆ ಬೇರೆ ಕೆಲಸವಿಲ್ಲವೇ? ಸೊಳ್ಳೆಗಳನ್ನು ಸಾಯಿಸಿ ಹಾಳೆಗೆ ಅಂಟಿಸಿ ಮರಣ ದಿನಾಂಕ ಬರೆಯೋದು ಒಂದು ವಿಭಿನ್ನ ಅಂತ್ಯಸಂಸ್ಕಾರದಂತೆ ಇದೆ” ಎಂದು ಬರೆದಿದ್ದಾರೆ.
  • ಮತ್ತೊಬ್ಬರು, “ಇವನೊಬ್ಬ ಮಾನಸಿಕ ಸಮಸ್ಯೆಗೊಳಗಾದವನಿರಬೇಕು” ಎಂದು ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.
ವಿಡಿಯೋ :

BSNL ರೂ. 199 ಪ್ರಿಪೇಯ್ಡ್ ಪ್ಲಾನ್ : ಕಡಿಮೆ ದರದಲ್ಲಿ ಹೆಚ್ಚು ಪ್ರಯೋಜನ ನೀಡುವ ಆಕರ್ಷಕ ಪ್ಯಾಕ್
ನೆಟ್ಟಿಗರ ಚರ್ಚೆಗೆ ಕಾರಣ :

ಸಾಧಾರಣವಾಗಿ ಜನರು ಹವ್ಯಾಸಗಳ ಮೂಲಕ ಮನರಂಜನೆ ಪಡೆಯುತ್ತಾರೆ. ಆದರೆ ಈ ವ್ಯಕ್ತಿಯಂತಹ ವಿಚಿತ್ರ ಹವ್ಯಾಸಗಳು ಸಾಮಾಜಿಕ ಜಾಲತಾಣದಲ್ಲಿ ಸದಾ ಕುತೂಹಲ ಹುಟ್ಟಿಸುತ್ತವೆ. ಕೆಲವರಿಗೆ ಇದು ನಗುವಿಗೆ ಕಾರಣವಾದರೆ, ಕೆಲವರಿಗೆ ಆಕ್ರೋಶಕ್ಕೂ ಕಾರಣವಾಗಿದೆ.

Parlour : ಬ್ಯೂಟಿ ಪಾರ್ಲರ್ ಹೆಸರಿನಲ್ಲಿ ಅಕ್ರಮ ಚಟುವಟಿಕೆ ; 4 ಜನರ ಬಂಧನ.!

0

ಜನಸ್ಪಂದನ ನ್ಯೂಸ್‌, ಕೊಡಗು : ವೀರಾಜಪೇಟೆ ಪಟ್ಟಣದಲ್ಲಿ ಬ್ಯೂಟಿ ಪಾರ್ಲರ್ (Beauty Parlour) ಪರವಾನಗಿಯ ಹೆಸರಿನಲ್ಲಿ ಅಕ್ರಮವಾಗಿ ಸ್ಪಾ ಮತ್ತು ಮಸಾಜ್ ಸೆಂಟರ್ ನಡೆಸುತ್ತಿದ್ದ ನಾಲ್ವರ ವಿರುದ್ಧ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಮಾಹಿತಿಯ ಪ್ರಕಾರ, ಕೇರಳ ಮೂಲದ ವ್ಯಕ್ತಿ ಖಾಸಗಿ ಕಟ್ಟಡವನ್ನು ಬಾಡಿಗೆಗೆ ಪಡೆದು, ಬ್ಯೂಟಿ ಪಾರ್ಲರ್ (Beauty Parlour) ಪ್ರಾರಂಭಿಸಿದ್ದರು. ಆದರೆ, ವಾಸ್ತವದಲ್ಲಿ ಅವರು ಪರವಾನಗಿ ನಿಯಮ ಉಲ್ಲಂಘಿಸಿ ಅಕ್ರಮ ಸ್ಪಾ ಸೆಂಟರ್ ನಡೆಸುತ್ತಿದ್ದಾರೆ ಎಂಬುದು ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿದೆ.‌

“Wife on Rent” ; ಇಲ್ಲಿ ಸುಂದರ ಹೆಂಡತಿಯರು ಬಾಡಿಗೆಗೆ ಸಿಗುತ್ತಾರೆ.!
ಪಾರ್ಲರ್ (Beauty Parlour) ಮೇಲೆ ದಾಳಿ ; ಬಯಲಾದ ಮಾಹಿತಿ :

ಸ್ಥಳೀಯ ನಿವಾಸಿಗಳು ಕಳೆದ ಆರು ತಿಂಗಳಿಂದ ಆ ಕಟ್ಟಡದಲ್ಲಿ ಸಂಶಯಾಸ್ಪದ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದರ ಆಧಾರದ ಮೇಲೆ ಪೊಲೀಸರು ದಾಳಿ ನಡೆಸಿದಾಗ, ಪಾರ್ಲರ್ (Beauty Parlour) ಹೆಸರಿನಲ್ಲಿ ಸ್ಪಾ, ಮಸಾಜ್ ಸೆಂಟರ್ ಹಾಗೂ ಅನುಮಾನಾಸ್ಪದ ಚಟುವಟಿಕೆಗಳು (ವೇಶ್ಯಾವಾಟಿಕೆ) ನಡೆಯುತ್ತಿರುವುದು ಪತ್ತೆಯಾಯಿತು.

ಈ ಸಂದರ್ಭದಲ್ಲಿ ಕೊಡಗು ಜಿಲ್ಲೆಯ ಯುವತಿ ಸೇರಿದಂತೆ ಮಂಗಳೂರು ಮತ್ತು ತಮಿಳುನಾಡು ಮೂಲದ ಮಹಿಳೆಯರನ್ನು ಪೊಲೀಸರು ರಕ್ಷಣೆ ಮಾಡಿದರು.

Eye : ಕಣ್ಣುಗಳಲ್ಲಿ ಈ ಸಮಸ್ಯೆಗಳು ಕಂಡುಬಂದರೆ ಎಚ್ಚರಿಕೆ.! ಇದು ಮೂತ್ರಪಿಂಡ ಹಾನಿಯ ಸೂಚನೆ ಇರಬಹುದು.
ಆರೋಪಿಗಳ ಬಂಧನ :

ಬಂಧಿತರು ಕೇರಳದ ಕಣ್ಣೂರು ಮೂಲದ ಪ್ರದೀಪನ್.ಪಿ.ಪಿ (48), ಕಲೇಶ್ ಕುಮಾರ್ (45), ಶಾಜಿ (38) ಹಾಗೂ ವೀರಾಜಪೇಟೆ ತಾಲೂಕಿನ ಅಮ್ಮತ್ತಿ ನಿವಾಸಿ ಎ. ಪೊನ್ನಣ್ಣ (48) ಎಂದು ಪೊಲೀಸರು ತಿಳಿಸಿದ್ದಾರೆ.

Parlour
Arrested
ಮುಂದುವರೆದ ತನಿಖೆ :

ಪಾರ್ಲರ್ (Beauty Parlour) ನಲ್ಲಿ ಅಕ್ರಮವಾಗಿ ಸ್ಪಾ ಸೆಂಟರ್ ನಡೆಸುತ್ತಿದ್ದ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿದ್ದಾರೆ. ಮುಂದಿನ ಹಂತದಲ್ಲಿ, ಈ ಪ್ರಕರಣದ ಹಿಂದೆ ಇನ್ನೂ ಯಾರು ಸೇರಿದ್ದಾರೆ, ಯಾವುದೇ ಪಿಂಪ್ ಅಥವಾ ಸಂಘಟಿತ ಜಾಲವಿದೆಯೇ ಎಂಬುದನ್ನು ಪತ್ತೆಹಚ್ಚಲು ಉನ್ನತ ಅಧಿಕಾರಿಗಳ ನಿರ್ದೇಶನದಲ್ಲಿ ತನಿಖೆ ನಡೆಯಲಿದೆ.

BSNL ರೂ. 199 ಪ್ರಿಪೇಯ್ಡ್ ಪ್ಲಾನ್ : ಕಡಿಮೆ ದರದಲ್ಲಿ ಹೆಚ್ಚು ಪ್ರಯೋಜನ ನೀಡುವ ಆಕರ್ಷಕ ಪ್ಯಾಕ್
ಸಾರ್ವಜನಿಕರಲ್ಲಿ ಚರ್ಚೆ :

ಕಳೆದ ಆರು ತಿಂಗಳಿನಿಂದ ತಾಲೂಕು ಕಚೇರಿ ಹಾಗೂ ಪೊಲೀಸ್ ವಸತಿ ಗೃಹದ ಸಮೀಪದಲ್ಲೇ ಈ ಅಕ್ರಮ ಚಟುವಟಿಕೆ ನಡೆದಿದ್ದರೂ ಸಂಬಂಧಿಸಿದ ಇಲಾಖೆಯ ಗಮನಕ್ಕೆ ಬಾರದಿರುವುದು ಸ್ಥಳೀಯರಲ್ಲಿ ಪ್ರಶ್ನೆ ಮೂಡಿಸಿದೆ.

ವೀರಾಜಪೇಟೆಯ ಕೆಲ ಬಡಾವಣೆಯಲ್ಲಿ ಇಂತಹ ಹೈಟೆಕ್ ವೇಶ್ಯಾವಾಟಿಕೆ (High-tech prostitution) ನಡೆಯುತ್ತಿದೆ ಎಂಬುದಾಗಿ ಸಾರ್ವಜನಿಕ ವಲಯದಲ್ಲೂ ಚರ್ಚೆ ನಡೆಯುತ್ತಿದೆ. ಪೊಲೀಸರ ಸಮಗ್ರ ತನಿಖೆಯಿಂದ ಇನ್ನಷ್ಟು ಪ್ರಕರಣಗಳು ಬೆಳಕಿಗೆ ಬರುವ ಸಾಧ್ಯತೆ ಇದೆ.

Mosquito : “ಸಾಯಿಸಿದ ನಂತರ ಅಂಟಿಸಿ ನಂಬರ್ ಹಾಕುತ್ತಿರುವ ವ್ಯಕ್ತಿ ; ವಿಚಿತ್ರ ಹವ್ಯಾಸದ ವಿಡಿಯೋ ವೈರಲ್”.!

Mosquito

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಜಗತ್ತಿನಲ್ಲಿ ಜನರ ಸ್ವಭಾವ ಮತ್ತು ಹವ್ಯಾಸಗಳು ವಿಭಿನ್ನವಾಗಿರುತ್ತವೆ. ಕೆಲವರಿಗೆ ಪುಸ್ತಕ ಓದುವುದು, ಸಿನಿಮಾ ನೋಡುವುದು, ಕ್ರಾಫ್ಟ್ ಮಾಡುವುದು ಇಷ್ಟವಾಗಿದೆಯಾದರೆ, ಕೆಲವರು ರೀಲ್ಸ್ ಮಾಡುವುದು ಅಥವಾ ಸಂಗೀತದಲ್ಲಿ ತಲ್ಲೀನರಾಗುವುದು ಇಷ್ಟಪಡುತ್ತಾರೆ.

ಆದರೆ ಇತ್ತೀಚೆಗೆ ಒಬ್ಬ ವ್ಯಕ್ತಿಯ ಹವ್ಯಾಸ ಎಲ್ಲರನ್ನೂ ಆಶ್ಚರ್ಯಕ್ಕೊಳಪಡಿಸಿದೆ. ಅವನ ಹವ್ಯಾಸವೇನೆಂದರೆ, ಸಾಯಿಸಿದ ಸೊಳ್ಳೆ (Mosquito) ಗಳನ್ನು ಸಂಗ್ರಹಿಸುವುದು.!

“Heart Blockage ನ ಆರಂಭಿಕ ಲಕ್ಷಣಗಳಿವು! ಒಂದೇ ಬದಲಾವಣೆ ಕಂಡರೂ ನಿರ್ಲಕ್ಷ್ಯ ಬೇಡ”.!
ಸೊಳ್ಳೆ (Mosquito) ಗಳನ್ನು ಸಾಯಿಸಿ ಸಂಗ್ರಹಿಸುವ ಹವ್ಯಾಸ :

ಫೇಸ್‌ಬುಕ್‌ನ Bright Life ಎಂಬ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ವ್ಯಕ್ತಿಯೊಬ್ಬನು ತನ್ನನ್ನು ಕಚ್ಚಿದ ಸೊಳ್ಳೆ (Mosquito) ಗಳನ್ನು ಸಾಯಿಸಿ ಒಂದು ವಿಶೇಷ ರೀತಿಯಲ್ಲಿ ಸಂಗ್ರಹಿಸುತ್ತಿರುವುದು ಕಾಣಬಹುದು.

ಆತ ಸೊಳ್ಳೆ (Mosquito) ಯನ್ನು ಹಿಡಿದು ಡಬ್ಬಿಯೊಳಗೆ ಹಾಕಿ, ಶಾಕ್‌ ಟ್ರೀಟ್ಮೆಂಟ್ ನೀಡುವ ಮೂಲಕ ಸಾಯಿಸುತ್ತಾನೆ. ನಂತರ ಬಿಳಿ ಹಾಳೆಯ ಮೇಲೆ ಅಂಟಿಸಿ, ಅದರ ಸಾಯಿಸಿದ ದಿನಾಂಕ ಹಾಗೂ ಸಮಯವನ್ನು ಬರೆದು ಸಂಗ್ರಹಿಸುತ್ತಾನೆ.

“Wife on Rent” ; ಇಲ್ಲಿ ಸುಂದರ ಹೆಂಡತಿಯರು ಬಾಡಿಗೆಗೆ ಸಿಗುತ್ತಾರೆ.!
ವೈರಲ್ ವಿಡಿಯೋಗೆ ನೆಟ್ಟಿಗರ ಪ್ರತಿಕ್ರಿಯೆ :

ಈ ವಿಚಿತ್ರ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಹಲವರು ವೀಕ್ಷಿಸಿ ತರಹೇವಾರಿ ಪ್ರತಿಕ್ರಿಯೆ ನೀಡಿದ್ದಾರೆ.

  • ಒಬ್ಬ ಬಳಕೆದಾರ, “ಸೊಳ್ಳೆ (Mosquito) ಕೂಡ ದೇವರ ಸೃಷ್ಟಿಯೇ, ಅದು ತನ್ನ ಏಳು ದಿನಗಳ ಜೀವನದಲ್ಲಿ ಒಮ್ಮೆ ರಕ್ತ ಕುಡಿಯುವುದು ಸಹಜ. ಆದರೂ ನಾನು ದಿನಕ್ಕೆ ಕನಿಷ್ಠ 20 ಸೊಳ್ಳೆ ಹೊಡೆದು ಸಾಯಿಸುತ್ತೇನೆ” ಎಂದು ಕಾಮೆಂಟ್ ಮಾಡಿದ್ದಾರೆ.
  • ಇನ್ನೊಬ್ಬರು ವ್ಯಂಗ್ಯವಾಗಿ, “ಈತನಿಗೆ ಬೇರೆ ಕೆಲಸವಿಲ್ಲವೇ? ಸೊಳ್ಳೆಗಳನ್ನು ಸಾಯಿಸಿ ಹಾಳೆಗೆ ಅಂಟಿಸಿ ಮರಣ ದಿನಾಂಕ ಬರೆಯೋದು ಒಂದು ವಿಭಿನ್ನ ಅಂತ್ಯಸಂಸ್ಕಾರದಂತೆ ಇದೆ” ಎಂದು ಬರೆದಿದ್ದಾರೆ.
  • ಮತ್ತೊಬ್ಬರು, “ಇವನೊಬ್ಬ ಮಾನಸಿಕ ಸಮಸ್ಯೆಗೊಳಗಾದವನಿರಬೇಕು” ಎಂದು ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.
ವಿಡಿಯೋ :

BSNL ರೂ. 199 ಪ್ರಿಪೇಯ್ಡ್ ಪ್ಲಾನ್ : ಕಡಿಮೆ ದರದಲ್ಲಿ ಹೆಚ್ಚು ಪ್ರಯೋಜನ ನೀಡುವ ಆಕರ್ಷಕ ಪ್ಯಾಕ್
ನೆಟ್ಟಿಗರ ಚರ್ಚೆಗೆ ಕಾರಣ :

ಸಾಧಾರಣವಾಗಿ ಜನರು ಹವ್ಯಾಸಗಳ ಮೂಲಕ ಮನರಂಜನೆ ಪಡೆಯುತ್ತಾರೆ. ಆದರೆ ಈ ವ್ಯಕ್ತಿಯಂತಹ ವಿಚಿತ್ರ ಹವ್ಯಾಸಗಳು ಸಾಮಾಜಿಕ ಜಾಲತಾಣದಲ್ಲಿ ಸದಾ ಕುತೂಹಲ ಹುಟ್ಟಿಸುತ್ತವೆ. ಕೆಲವರಿಗೆ ಇದು ನಗುವಿಗೆ ಕಾರಣವಾದರೆ, ಕೆಲವರಿಗೆ ಆಕ್ರೋಶಕ್ಕೂ ಕಾರಣವಾಗಿದೆ.

knife : ಡಿವೋರ್ಸ್‌ ಪ್ರಕರಣ ; ಕೋರ್ಟ್‌ನಲ್ಲೇ ಪತ್ನಿಗೆ ಚಾಕುವಿನಿಂದ ಇರಿದ ಪತಿ.!

0

ಜನಸ್ಪಂದನ ನ್ಯೂಸ್‌, ದಾವಣಗೆರೆ : ದಾವಣಗೆರೆ ಕೌಟುಂಬಿಕ ನ್ಯಾಯಾಲಯದಲ್ಲಿ ನಡೆದ ಘಟನೆಯಲ್ಲಿ ಪತಿಯೋರ್ವ ತನ್ನ ಪತ್ನಿಯ ಮೇಲೆ ಚಾಕು (knife) ಹಿಡಿದು ದಾಳಿ ನಡೆಸಿರುವ ಘಟನೆ ನಡೆದಿದೆ. ದಾಳಿ ಮಾಡಿದ ಪತಿ ಪ್ರವೀಣ್ ಕುಮಾರ್ ಎಂದು ಹಾಗೂ ದಾಳಿಗೊಳಗಾದ ಪತ್ನಿಯನ್ನು ಪವಿತ್ರಾ ಎಂದು ಗುರುತಿಸಲಾಗಿದೆ.

ದಾಳಿ ವೇಳೆ ಪದ್ಮಾವತಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಈ ಘಟನೆಯಿಂದ ಪತಿ ಪ್ರವೀಣ್ ಕುಮಾರ್ ಕೂಡ ಕೈಗೆ ಗಾಯಗೊಂಡಿದ್ದಾರೆ.

Eye : ಕಣ್ಣುಗಳಲ್ಲಿ ಈ ಸಮಸ್ಯೆಗಳು ಕಂಡುಬಂದರೆ ಎಚ್ಚರಿಕೆ.! ಇದು ಮೂತ್ರಪಿಂಡ ಹಾನಿಯ ಸೂಚನೆ ಇರಬಹುದು.

ಪ್ರಾಥಮಿಕ ಮಾಹಿತಿ ಪ್ರಕಾರ, 30 ವರ್ಷದ ಪದ್ಮಾವತಿ ಹಲವು ದಿನಗಳಿಂದ ಪತಿ ಜೊತೆ ಮನಸ್ತಾಪದಿಂದ ಕಳವಳದಿಂದ ಬಳಲುತ್ತಿದ್ದಿದ್ದು, ತಮ್ಮ ವೈವಾಹಿಕ ಸಂಬಂಧ ಮುಂದುವರಿಸಲು ಸಾಧ್ಯವಾಗದೆ ವಿಚ್ಛೇದನ ಅರ್ಜಿ ಸಲ್ಲಿಸಿದ್ದರು.

ನ್ಯಾಯಾಲಯದ ಸೂಚನೆಯಂತೆ, ವಿವಾದಿತ ಇಬ್ಬರೂ ಅರ್ಜಿ ವಿಚಾರಣೆಗೆ ಕೋರ್ಟ್‌ಗೆ ಹಾಜರಾದರು. ಆದರೆ, ನ್ಯಾಯಾಲಯ ಹಾಲ್ ಪ್ರವೇಶಿಸಿದ ಕೂಡಲೇ ಪತಿ ಪ್ರವೀಣ್ ಕುಮಾರ್, ಮೊದಲೇ ಯೋಜಿಸಿದ್ದಂತೆ ಚಾಕು (knife) ತೆಗೆದುಕೊಂಡು ಪತ್ನಿ ಮೇಲೆ ದಾಳಿ ಮಾಡಿದ್ದಾರೆ.

Panipuri ಕಡಿಮೆ ಕೊಟ್ಟ ಕೋಪದಲ್ಲಿ ರಸ್ತೆ ಮಧ್ಯೆ ಅಳುತ್ತಾ ಕೂತ ಮಹಿಳೆ ; ಪೊಲೀಸರ ಸಂಧಾನ.!

ಈ ಸಂದರ್ಭದಲ್ಲಿ ಕೋರ್ಟ್ ಸಿಬ್ಬಂದಿ ಮತ್ತು ಪೊಲೀಸರು ತಕ್ಷಣವೇ ಪ್ರವೀಣ್ ಕುಮಾರ್‌ನನ್ನು ಹಿಡಿದು ಚಾಕು (knife) ಕಸಿದುಕೊಂಡಿದ್ದಾರೆ. ಬಳಿಕ ಪ್ರವೀಣ್ ಕುಮಾರ್ ವಶಕ್ಕೆ ಪಡೆದಿದ್ದಾರೆ.

ಪತಿಯ ದಾಳಿಯಿಂದ ಪತ್ನಿ ಪದ್ಮಾವತಿ ಗಂಭೀರ ಗಾಯಗೊಂಡು ಕುಸಿದಿದ್ದಾರೆ. ತುರ್ತು ಚಿಕಿತ್ಸೆಗಾಗಿ ಚಿಗಟೇರಿ ಜಿಲ್ಲಾಸ್ಪತ್ರೆಗೆ ದಾಖಲಾಗಿಸಲಾಗಿದೆ. ಪತಿ ಪ್ರವೀಣ್ ಕುಮಾರ್ ಕೂಡ ದಾಳಿ ವೇಳೆ ಚಾಕು (knife) ತಗುಲಿಕೆಯಿಂದ ಕೈಗೆ ಗಾಯ ಹೊಂದಿದ್ದು, ಅವನನ್ನೂ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

“Heart Blockage ನ ಆರಂಭಿಕ ಲಕ್ಷಣಗಳಿವು! ಒಂದೇ ಬದಲಾವಣೆ ಕಂಡರೂ ನಿರ್ಲಕ್ಷ್ಯ ಬೇಡ”.!

ಈ ಘಟನೆಯ ಹಿನ್ನೆಲೆಯಲ್ಲಿ ಕೋರ್ಟ್‌ನಲ್ಲಿ ಪ್ರಕರಣದ ಮುಂದಿನ ವಿಚಾರಣೆ ಮತ್ತು ಪೊಲೀಸರು ತಟಸ್ಥವಾಗಿ ತನಿಖೆ ನಡೆಸುತ್ತಿರುವುದು ತಿಳಿದುಬಂದಿದೆ.

Accident : ಕಾರು ಪಲ್ಟಿಯಾಗಿ ಬಸ್‌ಗೆ ಡಿಕ್ಕಿ ; ಸ್ಥಳದಲ್ಲೇ 3 ಜನರ ದುರ್ಮರಣ.!

Accident

ಜನಸ್ಪಂದನ ನ್ಯೂಸ್, ಗದಗ : ಗದಗ ಜಿಲ್ಲೆಯ ಹರ್ಲಾಪೂರ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಸಂಜೆ ಸಂಭವಿಸಿದ ಭೀಕರ ಅಪಘಾತ (Accident) ದಲ್ಲಿ ಮೂವರು ವ್ಯಕ್ತಿಗಳು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.

ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಕೊಪ್ಪಳ ದಿಕ್ಕಿನಿಂದ ಗದಗ ಕಡೆಗೆ ಬರುತ್ತಿದ್ದ ಕಾರು ನಿಯಂತ್ರಣ ತಪ್ಪಿ, ರಸ್ತೆ ವಿಭಜಕ (ಡಿವೈಡರ್) ದಾಟಿ ಎದುರುಗಡೆಯಿಂದ ಬರುತ್ತಿದ್ದ ಗೋವಾ ನೋಂದಣಿ ಹೊಂದಿದ ಬಸ್‌ಗೆ ಡಿಕ್ಕಿ ಹೊಡೆದಿದೆ.

Lawyers : ನ್ಯಾಯಾಲಯ ಆವರಣದಲ್ಲಿಯೇ ವಕೀಲರಿಂದ ಪೊಲೀಸರ ಮೇಲೆ ಹಲ್ಲೆ ; FIR ದಾಖಲು.!

ಅಪಘಾತ (Accident) ದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅಪಘಾತ (Accident) ದಲ್ಲಿ ಮೃತರನ್ನು ಹಾವೇರಿ ಮೂಲದವರು ಎಂದು ಗುರುತಿಸಲಾಗಿದೆ. ಮೃತಪಟ್ಟವರಲ್ಲಿ ಹಾವೇರಿ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೇದೆಯಾದ ಅರ್ಜುನ್ ನೆಲ್ಲೂರು (34), ಆತನ ಸಂಬಂಧಿ ರವಿ ನೆಲ್ಲೂರು (35) ಹಾಗೂ ಈರಣ್ಣ ಉಪ್ಪಾರ (38) ಸೇರಿದ್ದಾರೆ.

3.65 ಲಕ್ಷ ಅನರ್ಹ BPL Ration Card ರದ್ದು ; ನೋಟಿಸ್‌ ನೀಡಲು ಆಹಾರ ಇಲಾಖೆ ಕ್ರಮ.!

ಅಪಘಾತ (Accident) ದ ವಿಷಯ ತಿಳಿದ ತಕ್ಷಣ ಗದಗ ಗ್ರಾಮೀಣ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಗದಗ ಜಿಮ್ಸ್ ಆಸ್ಪತ್ರೆಗೆ ಸಾಗಿಸಲಾಗಿದೆ.

Accident

ಪ್ರಾಥಮಿಕ ತನಿಖೆ ಪ್ರಕಾರ, ಗೋವಾ, ಹುಬ್ಬಳ್ಳಿ, ಗದಗ ಮಾರ್ಗವಾಗಿ ಹೊಸಪೇಟೆ ಗೆ ಹೊರಡಿದ್ದ ಬಸ್ ಗೆ ಕೊಪ್ಪಳ ಕಡೆಯಿಂದ ಗದಗ ಮಾರ್ಗವಾಗಿ ಬಂಕಾಪೂರ ಕಡೆಗೆ ಹೊರಟಿದ್ದ ಕಾರು ಢಿಕ್ಕಿ ಹೊಡೆದು ಅಪಘಾತ (Accident) ಸಂಭವಿಸಿದೆ.

ಸೇತುವೆ ಕೆಳಗೆ ಚೀಲದಲ್ಲಿ ಸುತ್ತಿದ Woman ಶವ ಪತ್ತೆ ; ಶಾಕ್ ಆದ ಸ್ಥಳೀಯರು.!

ಕಾರು ಚಾಲಕನ ನಿಯಂತ್ರಣ ತಪ್ಪಿದ್ದರಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಶಂಕಿಸಲಾಗಿದೆ.

ಈ ಘಟನೆ ಗದಗ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ. ಅಪಘಾತ (Accident) ದ ವಿಡಿಯೋ ಮತ್ತು ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸ್ಥಳೀಯರಲ್ಲಿ ಆಘಾತ ಮೂಡಿಸಿದೆ.

Warts : ಹೀಗೆ ಮಾಡಿದ್ರೆ ದೇಹದ ಮೇಲಿರುವ ನರುಳ್ಳೆ ಸುಲಭವಾಗಿ ಉದುರಿಹೋಗುತ್ತವೆ.!

0

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಮಾನವ ದೇಹದಲ್ಲಿ ಹುಟ್ಟಿನಿಂದಲೇ ಕೆಲವು ಕಲೆಗಳು, ಗುರುತುಗಳು ಅಥವಾ ಚರ್ಮದ ಮೇಲಿನ ಬೆಳವಣಿಗೆಗಳು ಗೋಚರಿಸುತ್ತವೆ. ಇವುಗಳಲ್ಲಿ ಹೆಚ್ಚು ಸಾಮಾನ್ಯವಾದದ್ದು ನರುಳ್ಳೆಗಳು (Warts).

ಕೆಲವರಿಗೆ ಬಾಲ್ಯದಲ್ಲೇ ಕಾಣಿಸಿಕೊಳ್ಳುವ ಈ ನರುಳ್ಳೆಗಳು (Warts), ಕೆಲವರಿಗೆ ವಯಸ್ಸಾದಂತೆ ಬೆಳೆಯುತ್ತವೆ. ದೇಹದ ಯಾವುದೇ ಭಾಗದಲ್ಲಿ ಬೆಳೆಯುವ ಈ ಚಿಕ್ಕ ಬೆಳವಣಿಗೆಗಳು, ವಿಶೇಷವಾಗಿ ಮುಖದ ಮೇಲೆ ಬಂದರೆ ವ್ಯಕ್ತಿಯ ರೂಪದರ್ಶನವನ್ನು ಹಾಳುಮಾಡುವ ಸಾಧ್ಯತೆ ಇರುತ್ತದೆ.

ಸಾಮಾನ್ಯವಾಗಿ ಜನರು ನರುಳ್ಳೆ (Warts) ಗಳನ್ನು ತೆಗೆದುಹಾಕಲು ಲೇಸರ್ ಚಿಕಿತ್ಸೆ ಅಥವಾ ಇತರ ವೈದ್ಯಕೀಯ ವಿಧಾನಗಳನ್ನು ಬಳಸುತ್ತಾರೆ. ಆದರೆ, ಈ ಪ್ರಕ್ರಿಯೆ ದುಬಾರಿ ಆಗಿರುವುದಲ್ಲದೆ, ನೋವಿನಿಂದ ಕೂಡಿರುತ್ತದೆ. ಇಂತಹ ಸಂದರ್ಭಗಳಲ್ಲಿ, ಮನೆಯಲ್ಲೇ ಲಭ್ಯವಿರುವ ನೈಸರ್ಗಿಕ ಪದಾರ್ಥಗಳನ್ನು ಬಳಸಿ ನರುಳ್ಳೆಗಳನ್ನು ಕಡಿಮೆ ಮಾಡಲು ಪ್ರಯತ್ನಿಸಬಹುದೆಂದು ತಜ್ಞರು ಹೇಳುತ್ತಾರೆ.

ನೈಸರ್ಗಿಕ ವಿಧಾನದಲ್ಲಿ ಬೇಕಾಗುವ ಪದಾರ್ಥಗಳು :
  • 1 ಟೀಚಮಚ ಅರಿಶಿನ.
  • 1 ಟೀಚಮಚ ಅಡಿಗೆ ಸೋಡಾ.
  • 1 ಟೀಚಮಚ ನಿಂಬೆ ರಸ.
ತಯಾರಿಸುವ ವಿಧಾನ :
  1. ಒಂದು ಸಣ್ಣ ಪಾತ್ರೆಯಲ್ಲಿ ಅರಿಶಿನ, ಅಡಿಗೆ ಸೋಡಾ ಮತ್ತು ನಿಂಬೆ ರಸವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
  2. ಅಗತ್ಯವಿದ್ದರೆ ಸ್ವಲ್ಪ ನೀರು ಸೇರಿಸಿ ದಪ್ಪ ಪೇಸ್ಟ್ ತಯಾರಿಸಿ.
  3. ಈ ಪೇಸ್ಟ್ ಅನ್ನು ನರುಳ್ಳೆ ಮೇಲೆ ಸೌಮ್ಯವಾಗಿ ಹಚ್ಚಿ.
  4. ದಿನಕ್ಕೆ 2–3 ಬಾರಿ ಈ ವಿಧಾನವನ್ನು ಅನುಸರಿಸಿದರೆ, ನರುಳ್ಳೆಗಳು ಕ್ರಮೇಣ ಒಣಗಲು ಪ್ರಾರಂಭಿಸುತ್ತವೆ ಎಂದು ಹೇಳಲಾಗುತ್ತದೆ.
ಈ ವಿಧಾನ ಹೇಗೆ ಕೆಲಸ ಮಾಡುತ್ತದೆ?
  • ಅರಿಶಿನ : ಉರಿಯೂತ ನಿವಾರಕ ಹಾಗೂ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿಂದ ನರುಳ್ಳೆಗಳಲ್ಲಿ ಸೋಂಕು ಕಡಿಮೆಯಾಗಲು ಸಹಾಯ ಮಾಡುತ್ತದೆ.
  • ಅಡಿಗೆ ಸೋಡಾ : ಚರ್ಮದಲ್ಲಿನ ಹೆಚ್ಚುವರಿ ತೇವಾಂಶವನ್ನು ಹೀರಿಕೊಂಡು ನರುಳ್ಳೆಗಳನ್ನು ಒಣಗಿಸುತ್ತದೆ.
  • ನಿಂಬೆ ರಸ : ನೈಸರ್ಗಿಕ ಆಮ್ಲೀಯ ಗುಣಗಳಿಂದ ನರುಳ್ಳೆಯ ಬೇರು ದುರ್ಬಲಗೊಳ್ಳಲು ಸಹಕಾರಿಯಾಗುತ್ತದೆ. (ಆದರೆ ನಿಂಬೆ ರಸವನ್ನು ನೇರವಾಗಿ ಚರ್ಮದ ಮೇಲೆ ಬಳಸಬಾರದು, ಏಕೆಂದರೆ ಅದು ಚರ್ಮಕ್ಕೆ ಹಾನಿ ಮಾಡಬಹುದು).
ನರುಳ್ಳೆಗಳನ್ನು ತೆಗೆದುಹಾಕುವುದು ಏಕೆ ಅಗತ್ಯ?

ನರುಳ್ಳೆಗಳು (Warts) ಸಾಮಾನ್ಯವಾಗಿ HPV (Human Papilloma Virus) ಎಂಬ ವೈರಸ್‌ನಿಂದ ಉಂಟಾಗುತ್ತವೆ. ಈ ವೈರಸ್ ಚರ್ಮದಿಂದ ಚರ್ಮಕ್ಕೆ ಸಂಪರ್ಕದ ಮೂಲಕ ಹರಡುವ ಸಾಧ್ಯತೆ ಇದೆ.

ಕೆಲವೊಮ್ಮೆ ನರುಳ್ಳೆಗಳು (Warts) ದೊಡ್ಡದಾಗಬಹುದು, ನೋವು ಉಂಟುಮಾಡಬಹುದು ಅಥವಾ ಸೌಂದರ್ಯವನ್ನು ಹಾನಿ ಮಾಡಬಹುದು. ಇಂತಹ ಸಂದರ್ಭಗಳಲ್ಲಿ, ಚರ್ಮರೋಗ ತಜ್ಞರ ಸಲಹೆಯೊಂದಿಗೆ ಚಿಕಿತ್ಸೆ ಪಡೆಯುವುದು ಅತ್ಯಂತ ಮುಖ್ಯ.

ಸಂಪಾದಕೀಯ :
ಮನೆಯಲ್ಲೇ ನೈಸರ್ಗಿಕ ವಿಧಾನಗಳನ್ನು ಪ್ರಯೋಗಿಸುವುದು ಸುರಕ್ಷಿತವೆಂದು ಅನಿಸಿದರೂ, ನರುಳ್ಳೆಗಳು ತೀವ್ರವಾಗಿದ್ದರೆ ಅಥವಾ ನಿರಂತರವಾಗಿ ಬೆಳೆಯುತ್ತಿದ್ದರೆ, ವೈದ್ಯರನ್ನು ಸಂಪರ್ಕಿಸುವುದು ಅಗತ್ಯ. ಸ್ವಯಂ ಚಿಕಿತ್ಸೆಯನ್ನು ಮಾತ್ರ ನಂಬದೆ, ತಜ್ಞರ ಮಾರ್ಗದರ್ಶನ ಪಡೆಯುವುದು ದೀರ್ಘಕಾಲೀನ ಪರಿಹಾರದ ದಾರಿ.

Panipuri ಕಡಿಮೆ ಕೊಟ್ಟ ಕೋಪದಲ್ಲಿ ರಸ್ತೆ ಮಧ್ಯೆ ಅಳುತ್ತಾ ಕೂತ ಮಹಿಳೆ ; ಪೊಲೀಸರ ಸಂಧಾನ.!

Panipuri

ಜನಸ್ಪಂದನ ನ್ಯೂಸ್, ಡೆಸ್ಕ್ : ಸಾಮಾನ್ಯವಾಗಿ ಜನರು ಬೇಡಿಕೆ ಈಡೇರಿಸಲು ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡುವುದನ್ನು ನಾವು ನೋಡಿರುತ್ತೇವೆ. ಆದರೆ ಗುಜರಾತ್‌ನ ವಡೋದರ ನಗರದಲ್ಲಿ ನಡೆದ ಘಟನೆಯೊಂದು ಅಚ್ಚರಿ ಮೂಡಿಸಿದೆ.

ಬೀದಿ ಆಹಾರ ಮಾರಾಟಗಾರ ಗೋಲ್ಗಪ್ಪ/ಪಾನಿಪುರಿ (Panipuri) ಯಲ್ಲಿ ಕಡಿಮೆ ಪೂರಿ ನೀಡಿದ ಕಾರಣಕ್ಕೆ ಮಹಿಳೆಯೊಬ್ಬರು ರಸ್ತೆ ತಡೆ ನಡೆಸಿದ್ದಾರೆ!

ಸುರ್‌ಸಾಗರ್ ಸರೋವರ ಪ್ರದೇಶದಲ್ಲಿ ನಡೆದ ಈ ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಮಹಿಳೆ ಪಾನಿಪುರಿ (Panipuri) ಮಾರಾಟಗಾರನ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವುದು ಕಾಣಿಸಿದೆ.

Snake : “40 ದಿನಗಳಲ್ಲಿ 10 ಬಾರಿ ವಿದ್ಯಾರ್ಥಿನಿಗೆ ಕಚ್ಚಿದ ಹಾವು ; ಕೊನೆಗೂ ಬಲೆಗೆ”

ಆಕೆಯ ಆರೋಪದ ಪ್ರಕಾರ, 20 ರೂ.ಗೆ ಆರು ಪೂರಿ ಸಿಗಬೇಕಿದ್ದಲ್ಲಿ ಕೇವಲ ನಾಲ್ಕು ಪೂರಿ ಮಾತ್ರ ನೀಡಿದ್ದಾರೆ ಎಂದು ಆಕ್ರೋಶಗೊಂಡಿದ್ದಾಳೆ.

ಕೋಪಗೊಂಡ ಮಹಿಳೆ ನೇರವಾಗಿ ರಸ್ತೆಯ ಮಧ್ಯದಲ್ಲಿ ಕುಳಿತು ಪ್ರತಿಭಟನೆ ನಡೆಸಿದ್ದು, ತನ್ನ ಬೇಡಿಕೆ ಈಡೇರಿಸುವವರೆಗೆ ಎದ್ದು ನಿಲ್ಲುವುದಿಲ್ಲ ಎಂದು ಹಠ ಹಿಡಿದಿದ್ದಾಳೆ.

ಪರಿಣಾಮವಾಗಿ, ಆ ಭಾಗದಲ್ಲಿ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಯಿತು. ಸ್ಥಳೀಯರು ಸಮಾಧಾನಪಡಿಸಲು ಪ್ರಯತ್ನಿಸಿದರೂ ಮಹಿಳೆ ಒಪ್ಪದೇ ಹಠ ಹಿಡಿದಿದ್ದಾಳೆ.

ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಆಕೆಯನ್ನು ರಸ್ತೆ ಬದಿಗೆ ಕರೆದುಕೊಂಡು ಹೋದರು. ಈ ವೇಳೆ ಮಹಿಳೆ ಕಣ್ಣೀರು ಸುರಿಸುತ್ತಾ “ವ್ಯಾಪಾರದಲ್ಲಿ ನ್ಯಾಯ ಇರಬೇಕು” ಎಂದು ಅಧಿಕಾರಿಗಳಿಗೆ ಒತ್ತಾಯಿಸಿದ್ದಾಳೆ.

“Heart Blockage ನ ಆರಂಭಿಕ ಲಕ್ಷಣಗಳಿವು! ಒಂದೇ ಬದಲಾವಣೆ ಕಂಡರೂ ನಿರ್ಲಕ್ಷ್ಯ ಬೇಡ”.!

ಅಂತಿಮವಾಗಿ, ಪೊಲೀಸರು ಮಹಿಳೆಗೆ ಮತ್ತೊಮ್ಮೆ ಗೋಲ್ಗಪ್ಪ (Panipuri) ತಂದುಕೊಟ್ಟ ನಂತರ ಘಟನೆಗೆ ತೆರೆ ಬಿದ್ದಿತು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಗೋಲ್ಗಪ್ಪ (Panipuri) ಗಾಗಿ ರಸ್ತೆ ಮಧ್ಯೆ ಅಳುತ್ತಾ ಕೂತ ಮಹಿಳೆಯ ವಿಡಿಯೋ :

https://twitter.com/i/status/1968959495142252973

Eye : ಕಣ್ಣುಗಳಲ್ಲಿ ಈ ಸಮಸ್ಯೆಗಳು ಕಂಡುಬಂದರೆ ಎಚ್ಚರಿಕೆ.! ಇದು ಮೂತ್ರಪಿಂಡ ಹಾನಿಯ ಸೂಚನೆ ಇರಬಹುದು.

0

ಜನಸ್ಪಂದನ ನ್ಯೂಸ್‌, ಆರೋಗ್ಯ : ಮಾನವ ದೇಹದ ಅತ್ಯಂತ ಮುಖ್ಯ ಅಂಗಗಳಲ್ಲಿ ಮೂತ್ರಪಿಂಡಗಳು (Kidneys) ಕೂಡ ಒಂದು. ಪ್ರತಿದಿನವೂ 24 ಗಂಟೆಗಳ ಕಾಲ ದುಡಿಯುವ ಈ ಅಂಗಗಳು, ದೇಹದಲ್ಲಿನ ಕಸದ ಅಂಶಗಳನ್ನು ಮತ್ತು ವಿಷಕಾರಿ ಪದಾರ್ಥಗಳನ್ನು ಶೋಧಿಸಿ ಮೂತ್ರದ ಮೂಲಕ ಹೊರಹಾಕುತ್ತವೆ.

ಆದರೆ, ಒಂದು ವೇಳೆ ಮೂತ್ರಪಿಂಡಗಳು ಸರಿಯಾಗಿ ಕೆಲಸ ಮಾಡದೇ ಹೋದರೆ ದೇಹದಲ್ಲಿ ಅಪಾಯಕಾರಿ ವಿಷಕಾರಿ ಅಂಶಗಳು, ಹೆಚ್ಚುವರಿ ನೀರು ಮತ್ತು ಖನಿಜಗಳ ಅಸಮತೋಲನ ಉಂಟಾಗುತ್ತದೆ. ಇದರ ಪರಿಣಾಮವಾಗಿ ಹಲವು ಅಂಗಾಂಗಗಳು ಹಾನಿಗೊಳಗಾಗುತ್ತವೆ. ಆಶ್ಚರ್ಯದ ಸಂಗತಿ ಏನೆಂದರೆ, ಇದರ ನೇರ ಪರಿಣಾಮ ಕಣ್ಣು (Eye) ಗಳಲ್ಲಿಯೂ ಗೋಚರಿಸುತ್ತದೆ.

ವೈದ್ಯರ ಪ್ರಕಾರ, ಕಿಡ್ನಿ ಸಮಸ್ಯೆಗಳಾಗುವಾಗ ಕಣ್ಣುಗಳಲ್ಲಿ ಕಂಡುಬರುವ ಕೆಲವು ಬದಲಾವಣೆಗಳನ್ನು ಯಾವತ್ತೂ ನಿರ್ಲಕ್ಷ್ಯ ಮಾಡಬಾರದು. ಇದು ದೇಹದೊಳಗೆ ನಡೆಯುತ್ತಿರುವ ಗಂಭೀರ ಆರೋಗ್ಯ ಸಮಸ್ಯೆಗಳ ಎಚ್ಚರಿಕೆಯ ಸಂಕೇತವಾಗಿರಬಹುದು.

Snake : “40 ದಿನಗಳಲ್ಲಿ 10 ಬಾರಿ ವಿದ್ಯಾರ್ಥಿನಿಗೆ ಕಚ್ಚಿದ ಹಾವು ; ಕೊನೆಗೂ ಬಲೆಗೆ”
ಕಿಡ್ನಿ ಸಮಸ್ಯೆಯಿಂದ ಕಣ್ಣುಗಳಲ್ಲಿ ಕಾಣಿಸಿಕೊಳ್ಳುವ ಪ್ರಮುಖ ಲಕ್ಷಣಗಳು :

🔹 ಕಣ್ಣುಗಳ (Eye) ಕೆಳಗೆ ಊತ (Swelling under Eyes) :

ಬೆಳಗ್ಗೆ ಎದ್ದ ಕೂಡಲೇ ಕಣ್ಣು (Eye) ಗಳ ಕೆಳಗೆ ಊತ ಕಂಡುಬಂದರೆ, ಅದನ್ನು ಕೇವಲ ನಿದ್ರಾಹೀನತೆ ಅಥವಾ ಆಯಾಸದಿಂದ ಮಾತ್ರ ಎಂದುಕೊಳ್ಳಬೇಡಿ. ಮೂತ್ರಪಿಂಡ ವೈಫಲ್ಯದಿಂದ ದೇಹದಲ್ಲಿನ ಪ್ರೋಟೀನ್ ನಷ್ಟವಾಗಲು ಪ್ರಾರಂಭವಾಗುತ್ತದೆ. ಇದರ ಪರಿಣಾಮವಾಗಿ ದೇಹದಲ್ಲಿ ನೀರು ಸಂಗ್ರಹವಾಗಿ ಕಣ್ಣುಗಳ ಸುತ್ತಲೂ ಊತ ಉಂಟಾಗುತ್ತದೆ.

🔹 ದೃಷ್ಟಿ ಮಸುಕಾಗುವುದು (Blurred Vision) :

ಕಣ್ಣುಗಳು ಇದ್ದಕ್ಕಿದ್ದಂತೆ ಮಸುಕಾಗಿ ಕಾಣಿಸಿದರೆ ಅಥವಾ ಸ್ಪಷ್ಟ ದೃಷ್ಟಿ ಕಾಣಿಸದಿದ್ದರೆ, ಇದು ಮಧುಮೇಹ ಅಥವಾ ಹೆಚ್ಚಿನ ರಕ್ತದೊತ್ತಡಕ್ಕೆ ಸಂಬಂಧಿಸಿದ ಕಿಡ್ನಿ ಸಮಸ್ಯೆಯ ಸೂಚನೆಯಾಗಿರಬಹುದು. ಈ ಸ್ಥಿತಿಯಲ್ಲಿ ಕಣ್ಣಿನ ನರಗಳು ಹಾನಿಗೊಳಗಾಗುತ್ತವೆ ಮತ್ತು ದೃಷ್ಟಿ ಸಮಸ್ಯೆಗಳು ಹೆಚ್ಚುತ್ತವೆ.

🔹 ಕಣ್ಣುಗಳು ಕೆಂಪಾಗುವುದು (Redness in Eyes) :

ಕಣ್ಣುಗಳು ಯಾವ ಕಾರಣವಿಲ್ಲದೆ ಆಗಾಗ ಕೆಂಪಾಗಿ ರಕ್ತಸಿಕ್ತವಾಗಿ ಕಾಣಿಸಿಕೊಂಡರೆ, ಇದು ಕಿಡ್ನಿ ಸಮಸ್ಯೆಗೆ ಸಂಬಂಧಿಸಿದ ಸ್ವಯಂ ನಿರೋಧಕ ಕಾಯಿಲೆಗಳ ಪರಿಣಾಮವಾಗಿರಬಹುದು.

🔹 ಬಣ್ಣಗಳನ್ನು ಗುರುತಿಸಲು ತೊಂದರೆ (Color Vision Problem) :

ಕೆಲವರಲ್ಲಿ ನೀಲಿ ಮತ್ತು ಹಳದಿ ಬಣ್ಣಗಳನ್ನು ಸರಿಯಾಗಿ ಗುರುತಿಸಲು ಸಾಧ್ಯವಾಗುವುದಿಲ್ಲ. ಮೂತ್ರಪಿಂಡದ ಕಾಯಿಲೆಯಿಂದ ಕಣ್ಣುಗಳ ನರಗಳು ಅಥವಾ ರೆಟಿನಾ ಹಾನಿಗೊಳಗಾದಾಗ ಈ ತೊಂದರೆ ಉಂಟಾಗುತ್ತದೆ.

🔹 ಕಪ್ಪು ವೃತ್ತಗಳು ಮತ್ತು ದೌರ್ಬಲ್ಯ (Dark Circles & Weakness) :

ಮೂತ್ರಪಿಂಡ ವೈಫಲ್ಯದಿಂದ ದೇಹದಲ್ಲಿ ಆಯಾಸ ಹೆಚ್ಚಾಗುತ್ತದೆ ಮತ್ತು ನಿದ್ರೆ ಅಸ್ಥಿರವಾಗುತ್ತದೆ. ಇದರ ಪರಿಣಾಮವಾಗಿ ಕಣ್ಣುಗಳ ಕೆಳಗೆ ಕಪ್ಪು ವೃತ್ತಗಳು ಕಾಣಿಸಿಕೊಳ್ಳುತ್ತವೆ.

🔹 ಕಣ್ಣುಗಳಲ್ಲಿ ಶುಷ್ಕತೆ ಮತ್ತು ತುರಿಕೆ (Dryness & Itching) :

BSNL ರೂ. 199 ಪ್ರಿಪೇಯ್ಡ್ ಪ್ಲಾನ್ : ಕಡಿಮೆ ದರದಲ್ಲಿ ಹೆಚ್ಚು ಪ್ರಯೋಜನ ನೀಡುವ ಆಕರ್ಷಕ ಪ್ಯಾಕ್

ಮೂತ್ರಪಿಂಡಗಳು ಸರಿಯಾಗಿ ಕಾರ್ಯನಿರ್ವಹಿಸದಾಗ ದೇಹದಲ್ಲಿ ಯೂರಿಯಾ ಹೆಚ್ಚಳವಾಗುತ್ತದೆ. ಇದರ ಪರಿಣಾಮವಾಗಿ ಚರ್ಮ ಮತ್ತು ಕಣ್ಣುಗಳಲ್ಲಿ ತುರಿಕೆ, ಶುಷ್ಕತೆ ಕಾಣಿಸಿಕೊಳ್ಳುತ್ತವೆ. ಇದನ್ನು ಯುರೆಮಿಕ್ ಪ್ರುರಿಟಸ್ ಎಂದು ಕರೆಯಲಾಗುತ್ತದೆ.

ಜೊತೆಗೆ, ಕಿಡ್ನಿ ರೋಗಿಗಳು ವಿಟಮಿನ್-ಎ ಕೊರತೆಯಿಂದ ಕೂಡ ಬಳಲುವ ಸಾಧ್ಯತೆ ಇದೆ. ಇದು ಕಣ್ಣುಗಳಲ್ಲಿ (Eye) ಕಿರಿಕಿರಿ ಮತ್ತು ಒಣತನಕ್ಕೆ ಕಾರಣವಾಗಬಹುದು.

ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ :

ಈ ರೀತಿಯ ಬದಲಾವಣೆಗಳು ಕಣ್ಣು (Eye) ಗಳಲ್ಲಿ ಕಂಡುಬಂದರೆ ಅದನ್ನು ನಿರ್ಲಕ್ಷ್ಯ ಮಾಡಬಾರದು. ವೈದ್ಯರ ಸಲಹೆಯಂತೆ ರಕ್ತ ಪರೀಕ್ಷೆ, ಮೂತ್ರ ಪರೀಕ್ಷೆ ಹಾಗೂ ಅಲ್ಟ್ರಾಸೌಂಡ್ ಮೂಲಕ ಕಿಡ್ನಿ ಆರೋಗ್ಯವನ್ನು ಪರೀಕ್ಷಿಸಿಕೊಳ್ಳಬಹುದು.

ವೈದ್ಯರ ಪ್ರಕಾರ, ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಕಿಡ್ನಿ ಸಮಸ್ಯೆಗಳ ಪ್ರಮುಖ ಕಾರಣಗಳಾಗಿವೆ. ಆದ್ದರಿಂದ, ರಕ್ತದೊತ್ತಡ ಹಾಗೂ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಮಿತವಾಗಿ ಪರೀಕ್ಷಿಸಿಕೊಳ್ಳುವುದು ಅತ್ಯಗತ್ಯ.

Lawyers : ನ್ಯಾಯಾಲಯ ಆವರಣದಲ್ಲಿಯೇ ವಕೀಲರಿಂದ ಪೊಲೀಸರ ಮೇಲೆ ಹಲ್ಲೆ ; FIR ದಾಖಲು.!

ಕೊನೆ ಮಾತು :
ಕಣ್ಣು (Eye) ಗಳಲ್ಲಿ ಕಂಡುಬರುವ ಸಣ್ಣ ಬದಲಾವಣೆಗಳನ್ನೇ ನಿರ್ಲಕ್ಷ್ಯ ಮಾಡಿದರೆ, ಅದು ಕಿಡ್ನಿ ಹಾನಿಯ ದೊಡ್ಡ ಸಮಸ್ಯೆಗೆ ಕಾರಣವಾಗಬಹುದು. ಆದ್ದರಿಂದ, ಈ ಲಕ್ಷಣಗಳನ್ನು ಗಮನಿಸಿ ತಕ್ಷಣವೇ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ.

Disclaimer : This article is based on reports and information available on the internet. Janaspandhan News is not affiliated with it and is not responsible for it.

Snake : “40 ದಿನಗಳಲ್ಲಿ 10 ಬಾರಿ ವಿದ್ಯಾರ್ಥಿನಿಗೆ ಕಚ್ಚಿದ ಹಾವು ; ಕೊನೆಗೂ ಬಲೆಗೆ”

Snake

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಉತ್ತರ ಪ್ರದೇಶದ ಕೌಶಾಂಬಿ ಜಿಲ್ಲೆಯಲ್ಲಿ ನಡೆದ ಅಪರೂಪದ ಘಟನೆಯೊಂದು ಇದೀಗ ಚರ್ಚೆಗೆ ಗ್ರಾಸವಾಗಿದೆ. ಭೈಷಪ್ಪರ್ ಗ್ರಾಮದ 15 ವರ್ಷದ ವಿದ್ಯಾರ್ಥಿನಿ ರಿಯಾ ಮೌರ್ಯ ಮೇಲೆ ಹಾವು (Snake) ನಿರಂತರವಾಗಿ ಕಾಟ ಕೊಡುತ್ತಿತ್ತು. ಕೇವಲ 40 ದಿನಗಳಲ್ಲಿ 10 ಬಾರಿ ಹಾವಿನ ಕಡಿತಕ್ಕೆ ಒಳಗಾದ ಆಕೆಗೆ ಕೊನೆಗೂ ನೆಮ್ಮದಿ ಸಿಕ್ಕಿದೆ.

ಹಾವಿನ ಕಾಟದಿಂದ ಬಳಲುತ್ತಿದ್ದ ಕುಟುಂಬ :

ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯ ಭೈಷಪ್ಪರ್ ಗ್ರಾಮದಲ್ಲಿ 9ನೇ ತರಗತಿ ವಿದ್ಯಾರ್ಥಿನಿ ರಿಯಾ ಮೌರ್ಯಗೆ ಹಾವು (Snake) ತೊಂದರೆ ಮಾಡುತ್ತಿದ್ದ ಘಟನೆ ಈಗ ದೊಡ್ಡ ಚರ್ಚೆಯಾಗಿದೆ.

“Heart Blockage ನ ಆರಂಭಿಕ ಲಕ್ಷಣಗಳಿವು! ಒಂದೇ ಬದಲಾವಣೆ ಕಂಡರೂ ನಿರ್ಲಕ್ಷ್ಯ ಬೇಡ”.!
  • ಮೊದಲ ಬಾರಿ : ಜುಲೈ 22ರಂದು ರಿಯಾ ಭತ್ತದ ಹೊಲಕ್ಕೆ ಹೋದಾಗ ಹಾವು (Snake) ಕಚ್ಚಿತು. ತಕ್ಷಣ ಆಕೆಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ನಂತರ ಮಂಜನ್ಪುರದ ತೇಜ್ಮತಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.
  • ಎರಡನೇ ಬಾರಿ : ಆಗಸ್ಟ್ 13ರಂದು ಮತ್ತೆ ಹಾವು ಕಚ್ಚಿತು.
  • ಮೂರನೇಯಿಂದ ಆರನೆಯ ಬಾರಿ : ಆಗಸ್ಟ್ 27ರಿಂದ 30ರ ನಡುವೆ ನಾಲ್ಕು ಬಾರಿ ಹಾವು ದಾಳಿ ಮಾಡಿತು.
  • ಕೊನೆಯ ಬಾರಿ : ಸೆಪ್ಟೆಂಬರ್ 3ರಂದು ಹಾವು ಮತ್ತೊಮ್ಮೆ ರಿಯಾಗೆ ಕಚ್ಚಿತು. ಇದರೊಂದಿಗೆ, ಸುಮಾರು 42 ದಿನಗಳಲ್ಲಿ ಒಟ್ಟು 10 ಬಾರಿ ಹಾವು (Snake) ರಿಯಾಗೆ ಕಚ್ಚಿದ ಘಟನೆ ದಾಖಲಾಗಿದೆ.

ಈ ಘಟನೆಯಿಂದಾಗಿ ವಿದ್ಯಾರ್ಥಿನಿ ಹಾಗೂ ಕುಟುಂಬವು ನಿರಂತರ ಭಯದಲ್ಲೇ ಬದುಕುತ್ತಿತ್ತು. ಇದೀಗ ಹಾವು ಬಲೆಗೆ ಸಿಕ್ಕಿರುವುದರಿಂದ ಕುಟುಂಬಕ್ಕೆ ಸ್ವಲ್ಪ ನೆಮ್ಮದಿ ದೊರಕಿದೆ.

BSNL ರೂ. 199 ಪ್ರಿಪೇಯ್ಡ್ ಪ್ಲಾನ್ : ಕಡಿಮೆ ದರದಲ್ಲಿ ಹೆಚ್ಚು ಪ್ರಯೋಜನ ನೀಡುವ ಆಕರ್ಷಕ ಪ್ಯಾಕ್

ಕೆಲವೊಮ್ಮೆ ಸ್ನಾನದ ಸಮಯದಲ್ಲಿ, ಕೆಲವೊಮ್ಮೆ ಮನೆ ಕೆಲಸ ಮಾಡುತ್ತಿದ್ದಾಗ ಹಾವು (Snake) ಕಾಣಿಸಿಕೊಂಡಿತ್ತು. ಇದರ ಪರಿಣಾಮವಾಗಿ ರಿಯಾ ಮಾತ್ರವಲ್ಲದೆ ಆಕೆಯ ಕುಟುಂಬವೇ ಭಯದ ಜೀವನ ನಡೆಸುತ್ತಿತ್ತು.

ಕುಟುಂಬಸ್ಥರ ಆತಂಕ :

ರಿಯಾ ತಂದೆ ರಾಜೇಂದ್ರ ಮೌರ್ಯ, ಮಗಳನ್ನು ಕಾಪಾಡುವ ಸಲುವಾಗಿ ವೈದ್ಯರ ಚಿಕಿತ್ಸೆಗಿಂತಲೂ, ಬೇರೆ ರೀತಿಯ ಪರಿಹಾರಗಳಿಗೂ ಮೊರೆ ಹೋಗಿದ್ದರು. ಆದರೆ ಹಾವು ಅವರ ಮಗಳನ್ನು ಕಾಡುತ್ತಲೇ ಇತ್ತು. ಹೀಗಾಗಿ ಅವರು ಮಗಳ ವಾಸಸ್ಥಳವನ್ನೇ ಬದಲಾಯಿಸಿದರು. ಕುಟುಂಬ ಸದಸ್ಯರೂ ಸಹ ಮನೆಯಿಂದ ದೂರ ಸರಿದರು.

ಹಾವಿನ ಪೊರೆ ಸಿಕ್ಕಿದ್ದು ಬಲೆಗೆ ಬೀಳಲು ಕಾರಣ :

ಇತ್ತೀಚೆಗೆ ಮನೆಗೆ ಬಂದಿದ್ದ ರಿಯಾ ತಂದೆ, ಫ್ರಿಡ್ಜ್ ಹತ್ತಿರ ಹಾವಿನ ಪೊರೆ (ಬಟ್ಟೆ ಬದಲಿಸಿದ ಚರ್ಮ) ಕಂಡು ಸಂಶಯಗೊಂಡರು. ತಕ್ಷಣ ರೆಸ್ಕ್ಯೂ ಟೀಂ (snake rescue) ತಂಡವನ್ನು ಕರೆಸಲಾಯಿತು.

“Wife on Rent” ; ಇಲ್ಲಿ ಸುಂದರ ಹೆಂಡತಿಯರು ಬಾಡಿಗೆಗೆ ಸಿಗುತ್ತಾರೆ.!
ಐದು ಗಂಟೆಗಳ ಶ್ರಮದ ನಂತರ ಹಾವು ಸಿಕ್ಕಿಬಿದ್ದುದು :

ರಿಯಾ ಮನೆಗೆ ಬಂದ ಉರುಗ ತಜ್ಞರು, ಐದು ಗಂಟೆಗಳ ಪರಿಶ್ರಮದ ನಂತರ ಕೊನೆಗೂ ಹಾವನ್ನು ಹಿಡಿದರು. ಮನೆಯ ಗೋಡೆ ಅಗೆದು ಹಾವನ್ನು ಹಿಡಿದ ನಂತರ ಕುಟುಂಬಸ್ಥರು ದೊಡ್ಡ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಇನ್ನೂ ಅನುಮಾನಗಳು :

ಕುಟುಂಬದ ಪ್ರಕಾರ, ಇದೇ ಹಾವು (Snake) ರಿಯಾಗೆ ಕಚ್ಚುತ್ತಿತ್ತು. ಆದರೆ ಸ್ಥಳೀಯರ ಅಭಿಪ್ರಾಯದಲ್ಲಿ ಮನೆಯಲ್ಲಿದ್ದುದು ಎರಡು ಹಾವುಗಳಾಗಿದ್ದು, ಒಂದನ್ನು ಮಾತ್ರ ಹಿಡಿದಿದ್ದಾರೆ. ಇನ್ನೊಂದು ತಪ್ಪಿಸಿಕೊಂಡಿರಬಹುದೆಂದು ಶಂಕೆ ವ್ಯಕ್ತವಾಗಿದೆ.

Lawyers : ನ್ಯಾಯಾಲಯ ಆವರಣದಲ್ಲಿಯೇ ವಕೀಲರಿಂದ ಪೊಲೀಸರ ಮೇಲೆ ಹಲ್ಲೆ ; FIR ದಾಖಲು.!
ಕಪ್ಪು ನಾಗರ ಹಾವು :

ಕಚ್ಚಿದ ಹಾವು ಕಪ್ಪು ನಾಗರ ಎಂದು ಸ್ಥಳೀಯರು ತಿಳಿಸಿದ್ದಾರೆ. ಕೆಲವು ಮಂದಿ, ಹಾವು ಸೇಡು ತೀರಿಸಿಕೊಳ್ಳುವಂತೆ ಪದೇ ಪದೇ ರಿಯಾಗೆ ಕಚ್ಚುತ್ತಿತ್ತೇ ಎಂಬ ಪ್ರಶ್ನೆಯನ್ನೂ ಎತ್ತಿದ್ದಾರೆ.