Sunday, February 25, 2024
spot_img
spot_img
spot_img
spot_img
spot_img

ಮನೆಗೆ ಹಿಂದಿರುಗುತ್ತಿದ್ದ ವೇಳೆ ಸಂಸದರ ಕಾರು accident.!

ಜನಸ್ಪಂದನ ನ್ಯೂಸ್, ಡೆಸ್ಕ್ : ಮನೆಗೆ ಹಿಂದಿರುಗುತ್ತಿದ್ದ ವೇಳೆ ರಸ್ತೆ ಅಪಘಾತದಲ್ಲಿ (road accident) ಬಿಜು ಜನತಾ ದಳದ ಸಂಸದ ಗಾಯಗೊಂಡ ಘಟನೆ ಒಡಿಶಾದ ನಬರಂಗಪುರ ಜಿಲ್ಲೆಯಲ್ಲಿ ನಡೆದಿದೆ.

ರಾಯ್‌ಪುರದಿಂದ ಉಮರ್‌ಕೋಟೆಗೆ ಸಂಸದ ರಮೇಶ್ ಚಂದ್ರ ಮಾಝಿ ಅವರು ತಮ್ಮ ಚಾಲಕ ಮತ್ತು ಭದ್ರತಾ ಅಧಿಕಾರಿ (security officer) ಅವರೊಂದಿಗೆ ಮನೆಗೆ ಹಿಂದಿರುಗುತ್ತಿದ್ದಾಗ ದರ್ಗಾಗುಡದಲ್ಲಿ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ.

ಇದನ್ನು ಓದಿ : Disease : ಒಂದೇ ಶಾಲೆಯಲ್ಲಿ 150 ಕ್ಕೂ ಹೆಚ್ಚು ಮಕ್ಕಳಲ್ಲಿ ಕಾಣಿಸಿಕೊಂಡ ಕಾಯಿಲೆ ; ಪೋಷಕರಲ್ಲಿ ಆತಂಕ.!

ಭಾನುವಾರ ಮುಂಜಾನೆ ನಡೆದ ಅಪಘಾತದಲ್ಲಿ ವಾಹನಕ್ಕೆ ಹಾನಿಯಾಗಿದೆ. ಆದರೆ, ಅವರ ಮೈಮೇಲೆ ಗೀರು ಗುರುತು (mark) ಮಾತ್ರ ಬಿದ್ದಿದೆ ಎಂದು ಸಂಸದರು ತಿಳಿಸಿದ್ದಾರೆ.

ಇದ್ದಕ್ಕಿದ್ದಂತೆ ವಾಹನ ಸ್ಕಿಡ್ ಆಗಿ ರಸ್ತೆ ಬದಿಯ ಪೊದೆಗೆ ಇಳಿಯಿತು. ಆದರೆ, ಅಪಘಾತದಲ್ಲಿ ನಾವಿಬ್ಬರೂ ಗಂಭೀರವಾಗಿ ಗಾಯಗೊಂಡಿಲ್ಲ (serious injuries) ಎಂದು ಮಾಝಿ ಹೇಳಿದ್ದಾರೆ ಎಂದು ವರದಿಯಿಂದ ತಿಳಿದು ಬಂದಿದೆ.

ಇದನ್ನು ಓದಿ : ಆಸ್ಪತ್ರೆಯಲ್ಲಿ ಅರಳಿದ ಪ್ರತಿಭೆಗಳು : ಪೇಶೆಂಟ್ ಜಸ್ಟ್ ಮೋಯೆ, ಮೋಯೆ ; Video ನೋಡಿ.!

ಇಂಜೆಕ್ಷನ್ ಪಡೆದ ನಂತರ, ನಾನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದೇನೆ. ನಾವೆಲ್ಲರೂ ಈಗ ಆರೋಗ್ಯವಾಗಿದ್ದೇವೆ ಎಂದು ಸಂಸದರು ಹೇಳಿದರು.

spot_img
- Advertisment -spot_img