Saturday, July 27, 2024
spot_img
spot_img
spot_img
spot_img
spot_img
spot_img

ಕೆಸರಿನಲ್ಲಿ ಸಿಲುಕಿದ ಸಚಿವರು : ಹರಸಾಹಸ ಪಟ್ಟು ಹೊರ ತಂದದ್ಹೇಗೆ ; Video ವೀಕ್ಷಿಸಿ.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಇತ್ತೀಚೆಗೆ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ನಾಗಾಲ್ಯಾಂಡ್ (Nagaland) ಸಚಿವ ಮತ್ತು ಬಿಜೆಪಿ ಮುಖಂಡ ತೆಮ್ಜೆನ್ ಇಮ್ನಾ ಅಲಾಂಗ್ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

ಅವರು ಕೆಸರು ಕೊಳದಲ್ಲಿ ಸಿಲುಕಿದ್ದು, ಇಬ್ಬರು ಅವ್ರನ್ನ ಹೊರತೆಗೆಯುವುದನ್ನ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಇದನ್ನು ಓದಿ : Video : ಸರ್ಕಾರಿ ಆಸ್ಪತ್ರೆಯಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ; ವ್ಯಾಪಕ ಟೀಕೆ.!

ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ (social media) ವೈರಲ್ ಆಗಿದೆ.

ಒಂದು ಹಂತದಲ್ಲಿ, “ನಾನು ಕೊಳದ ಅತಿದೊಡ್ಡ ಮೀನು” ಎಂದು ಅವ್ರು ಹೇಳುವುದನ್ನ ಕೇಳಬಹುದು. ಇದಲ್ಲದೆ, ಅಲಾಂಗ್ ಈಗ ವೈರಲ್ ಆಗಿರುವ ಕ್ಲಿಪ್ ಗೆ ಚಮತ್ಕಾರಿ ಶೀರ್ಷಿಕೆಯನ್ನ (heads) ಸೇರಿಸಿದ್ದಾರೆ.

“ಇಂದು ಜೆಸಿಬಿಯ ಪರೀಕ್ಷೆ ಇತ್ತು. ಗಮನಿಸಿ : ಇದು ಎನ್ಸಿಎಪಿ ರೇಟಿಂಗ್ ಬಗ್ಗೆ, ವಾಹನವನ್ನ ಖರೀದಿಸುವ ಮೊದಲು ಎನ್ಸಿಎಪಿ ರೇಟಿಂಗ್ ಪರಿಶೀಲಿಸಬೇಕು. ಯಾಕಂದ್ರೆ, ಇದು ನಿಮ್ಮ ಜೀವನದ ವಿಷಯ ಎಂದು ಬರೆದುಕೊಂಡಿದ್ದಾರೆ.

ಇದನ್ನು ಓದಿ : ಕರಿಮಣಿ ಮಾಲೀಕ ಹಾಡಿಗೆ ಹೊಸ ಟ್ವಿಸ್ಟ್ ಕೊಟ್ಟ ನಾನು ನಂದಿನಿ ಖ್ಯಾತಿಯ ವಿಕಾಸ್ ; Video viral.!

ಸಮಸ್ಯೆಗಳ ಬಗ್ಗೆ ಹಾಸ್ಯಮಯ ರೀತಿಯಲ್ಲಿ ಹೆಸರುವಾಸಿಯಾದ ಅಲಾಂಗ್, ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ತಮಾಷೆ ಮಾಡುತ್ತಿರುತ್ತಾರೆ.

spot_img
spot_img
- Advertisment -spot_img