Friday, June 21, 2024
spot_img
spot_img
spot_img
spot_img
spot_img
spot_img

ಕರಿಮಣಿ ಮಾಲೀಕ ಹಾಡಿಗೆ ಹೊಸ ಟ್ವಿಸ್ಟ್ ಕೊಟ್ಟ ನಾನು ನಂದಿನಿ ಖ್ಯಾತಿಯ ವಿಕಾಸ್ ; Video viral.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ನಾನು ನಂದಿನಿ ರೀಲ್ಸ್‌ ಖ್ಯಾತಿಯ ವಿಕ್ಕಿಪೀಡಿಯಾ ವಿಕಾಸ್‌ (vickypedia) ರೀಲ್ಸ್‌ ಹಂಚಿಕೊಂಡಿದ್ದಾರೆ. ವೈರಲ್ ರೀಲ್ಸ್‌ ಸೇರಿಸಿ ತಮ್ಮದೇ ಶೈಲಿಯಲ್ಲಿ (style) ಹೊಸ ವಿಡಿಯೋ ಶೇರ್ ಮಾಡಿದ್ದಾರೆ. ಈ ವಿಡಿಯೋಗೆ ಸ್ನೇಹಿತರಾದ ಅಮಿತ್ ಚಿಟ್ಟೆ, ಸಚಿತ್ ಸಾಥ್ ಕೊಟ್ಟಿದ್ದಾರೆ.

ವಿಡಿಯೋದಲ್ಲಿ ವಿಕ್ಕಿಪೀಡಿಯಾ ವಿಕ್ಕಿ ಪಿಂಕ್‌ ವಿಗ್‌ (wig) ಧರಿಸಿ ಸಖತ್‌ ಮಜವಾಗಿ ಅಭಿನಯಿಸಿದ್ದಾರೆ. ವಿಕ್ಕಿಪೀಡಿಯಾದ ವಿಕಾಸ ಮತ್ತು ಟೀಮ್’ಗೆ ನೆಟ್ಟಿಗರು ಫಿದಾ ಆಗಿದ್ದಾರೆ.

ಇದನ್ನು ಓದಿ : Fight : ಬಸ್‌ನಲ್ಲಿ ಚಪ್ಪಲಿಯಿಂದ ಹೊಡೆದಾಡಿಕೊಂಡ ಮಹಿಳೆಯರು ; ಕಾರಣ.?

ವಿಕ್ಕಿಪೀಡಿಯಾ ಖ್ಯಾತಿಯ ವಿಕಾಸ್‌ ಕಂಟೆಂಟ್ ಕ್ರಿಯೇಟರ್ (content creater) ಆಗಿದ್ದು, ರೀಲ್ಸ್‌ ಹಂಚಿಕೊಂಡಿದ್ದಾರೆ.

ಹೋಟೆಲ್ ಉದ್ಯಮಿ ಹಾಗೂ ಬಾಣಸಿಗ ಚಂದ್ರು ಮಾಡಿದ ತಮ್ಮ ವಿಡಿಯೋಗಳಲ್ಲಿ “ರಾಹುಲ್ಲಾ.. ರಾಹುಲ್ಲಾ” ಎಂದು ಹೇಳಿರುವುದು ವೈರಲ್ ಆಗಿಬಿಟ್ಟಿದೆ. ಕೆಲವರು ಇದನ್ನು ಸಖತ್ ಟ್ರೋಲ್ ಸಹ ಮಾಡುತ್ತಿದ್ದಾರೆ. ಕರಿಮಣಿ ಜತೆ ʻರಾಹುಲ್ಲಾʼ ಸಿಂಕ್‌ ಮಾಡಿ ನೋಡುಗರಿಗೆ ಸಖತ್‌ ಕಿಕ್‌ ಕೊಟ್ಟಿದ್ದಾರೆ.

ಉಪೇಂದ್ರ’ ಸಿನಿಮಾದ “ಓ ನಲ್ಲ..” ಹಾಡು ಇಷ್ಟೊಂದು ಟ್ರೆಂಡಿಂಗ್‌ನಲ್ಲಿ ಇರಲು ಕಾರಣ ಕಲ್ಯಾಣ ಕರ್ನಾಟಕ ಭಾಗದ ಕನಕ ಅವರು.

ಇದನ್ನು ಓದಿ : ಮಿಲನಕ್ಕೆ ಒಪ್ಪದ ಪತ್ನಿ ; ವೈದ್ಯರ ಬಳಿ ಹೋದ ಪತಿಗೆ ಕಾದಿತ್ತು shock.!

ಕನಕ ತಮ್ಮ ಇನ್‌ಸ್ಟಾದಲ್ಲಿ ಪ್ರೀತಿಸಿದ ಹುಡುಗಿ ಕೈ ಕೊಟ್ಟು ಹೋದಾಗ ಆಕೆ ಹೇಳಿದ ಮಾತುಗಳು ಎಂದು ಹೇಳಿ ಈ ಹಾಡಿನ ಸಾಲುಗಳನ್ನು ಪೋಸ್ಟ್‌ ಮಾಡಿದ್ದರು. ಇದು ಸಖತ್‌ ವೈರಲ್‌ ಆಗಿತ್ತು. ಅಲ್ಲಿಂದ ಹಲವಾರು ಪ್ರತಿಭೆಗಳು ರೀಲ್ಸ್‌ ಹಂಚಿಕೊಂಡಿದ್ದಾರೆ (share).

 

View this post on Instagram

 

A post shared by Vicky Pedia (@vickypedia_007)

spot_img
spot_img
- Advertisment -spot_img