Saturday, July 27, 2024
spot_img
spot_img
spot_img
spot_img
spot_img
spot_img

ಮಿಲನಕ್ಕೆ ಒಪ್ಪದ ಪತ್ನಿ ; ವೈದ್ಯರ ಬಳಿ ಹೋದ ಪತಿಗೆ ಕಾದಿತ್ತು shock.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಮದುವೆಯಾದ ವ್ಯಕ್ತಿಯ ಬಾಳಲ್ಲಿ ಯಾರೂ ಊಹಿಸಿದ ಘಟನೆಯೊಂದು ನಡೆದಿದ್ದು, ಕೊನೆಗೆ ಮದುವೆಯೇ ರದ್ದಾದ ವಿಚಿತ್ರ ಘಟನೆ ಮಧ್ಯಪ್ರದೇಶದ ಗ್ವಾಲಿಯರ್​ನಲ್ಲಿ (Gwalior) ನಡೆದಿದೆ.

ವ್ಯಕ್ತಿ 2014ರ ಜುಲೈನಲ್ಲಿ ಮದುವೆಯಾಗಿದ್ದ. ಅಂದಿನಿಂದ ಪ್ರತಿದಿನ ಪತ್ನಿಯ ಜೊತೆಗೆ ಲೈಂಗಿಕ ಕ್ರಿಯೆ (sexual activity) ನಡೆಸಬೇಕು ಎಂದು ಹವಣಿಸುತ್ತಿದ್ದ. ಆದರೆ, ಪತ್ನಿ ಮಾತ್ರ ಪ್ರತಿಸಲವೂ ಒಂದಲ್ಲ ಒಂದು ಕಾರಣ ಹೇಳಿ ತಪ್ಪಿಸಿಕೊಳ್ಳುತ್ತಿದ್ದಳು.

ಇದನ್ನು ಓದಿ : ಗೋಕಾಕ : ವಕೀಲರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಪಿಎಸ್ಐ ; ವಕೀಲರಿಂದ ಪ್ರತಿಭಟನೆ.!

ಇಂದಲ್ಲ, ನಾಳೆ ಸರಿ ಹೋಗುತ್ತಾಳೆ ಎಂಬ ಭರವಸೆ (hopes) ಇಟ್ಟುಕೊಂಡಿದ್ದ ಪತಿಗೆ ಸಂಶಯ ಬಂದಿದೆ. ಬಳಿಕ ಆತ ವೈದ್ಯರ ಬಳಿ ಆಕೆಯನ್ನು ಕರೆದುಕೊಂಡು ಹೋಗಿದ್ದಾನೆ.

ಪರೀಕ್ಷೆ ಮಾಡಿದ ಬಳಿಕ ವೈದ್ಯರು, ನೀವು ಮದುವೆಯಾಗಿರುವುದು ಮಹಿಳೆಯನ್ನಲ್ಲ ಓರ್ವ ತೃತೀಯ ಲಿಂಗಿಯನ್ನು ಎಂದು ಹೇಳಿದ್ದಾರೆ. ಈ ಮಾತು ಕೇಳಿ ವ್ಯಕ್ತಿಗೆ ಆಕಾಶವೇ ತಲೆ ಮೇಲೆ ಬಿದ್ದಂತೆ ಶಾಕ್​ (shock) ಆಗಿದೆ.

ಜೀವನದಲ್ಲಿ ಎಂಥಾ ತಪ್ಪು ಮಾಡ್ದೆ ನಾನು ಅಂತ ಆತ ಒಂದು ನಿರ್ಧಾರಕ್ಕೆ ಬರುತ್ತಾನೆ. ಮದುವೆಯಾದ ಒಂದೇ ವರ್ಷಕ್ಕೆ ಡಿವೋರ್ಸ್​ (divorce) ಪಡೆಯಲು ನಿರ್ಧಾರ ಮಾಡುತ್ತಾನೆ. ಆದರೆ ಅತ್ತೆಯ ಮನೆಯವರು ಪರಿಹಾರ ಹಣಕ್ಕೆ ಬೇಡಿಕೆ ಇಟ್ಟಾಗ, ವಕೀಲರ ಜತೆ ಚರ್ಚಿಸಿ, ಆತ ಮದುವೆಯನ್ನೇ ರದ್ದುಮಾಡಲು ನಿರ್ಧರಿಸಿದ್ದಾರೆ.

ಇದನ್ನು ಓದಿ : ಪಟಾಕಿ ಕಾರ್ಖಾನೆಯಲ್ಲಿ ಅಗ್ನಿ ಅವಘಡ : 11 ಜನರ ಸಾವು ; ವಿಡಿಯೋ ನೋಡಿ.!

ಬಳಿಕ ಮದುವೆಯನ್ನು ರದ್ದುಗೊಳಿಸುವಂತೆ (Cancel the marriage) 2016ರಲ್ಲಿ ಅರ್ಜಿ ಸಲ್ಲಿಸುತ್ತಾರೆ. ಗುರುತನ್ನು ಮರೆಮಾಚಿ ಮದುವೆಯಾಗಿರುವುದು ಸಾಬೀತಾದ ಹಿನ್ನೆಲೆ ವಿವಾಹವನ್ನು ರದ್ದುಗೊಳಿಸುವಂತೆ ನ್ಯಾಯಾಲಯ ಆದೇಶ ಹೊರಡಿಸಿದೆ.

spot_img
spot_img
- Advertisment -spot_img