Saturday, June 14, 2025

Janaspandhan News

HomeViral VideoCrocodile : ನದಿಯಲ್ಲಿ ಜೀವಂತ ಮೊಸಳೆಯನ್ನು ಅಪ್ಪಿಕೊಂಡ ವ್ಯಕ್ತಿ.!
spot_img
spot_img

Crocodile : ನದಿಯಲ್ಲಿ ಜೀವಂತ ಮೊಸಳೆಯನ್ನು ಅಪ್ಪಿಕೊಂಡ ವ್ಯಕ್ತಿ.!

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ನದಿಯಲ್ಲಿ ಜೀವಂತ ಮೊಸಳೆ (Crocodile) ಯನ್ನು ಅಪ್ಪಿಕೊಂಡು ವ್ಯಕ್ತಿಯೋರ್ವ ಸಂಭ್ರಮಿಸಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣ (Social media) ದಲ್ಲಿ ವೈರಲ್‌ ಆಗಿದೆ.

ಸಾಮಾಜಿಕ ಜಾಲತಾಣದಲ್ಲಿ ಪ್ರತಿದಿನ ಹಲವಾರು ವಿಡಿಯೋಗಳು ಅಫ್‌ಲೋಡ್ ಆಗುತ್ತಲೇ ಇರುತ್ತವೆ. ಇಲ್ಲಿ ಹಂಚಿಕೊಂಡ ವಿಡಿಯೋಗಳಲ್ಲಿ ಕೆಲವು ಪ್ರಾಣಿ-ಪಕ್ಷಿ, ನಿಸರ್ಗ, ಸಾಹಸ, ನೃತ್ಯ ಸೇರಿದಂತೆ ಎಲ್ಲಾ ಬಗೆಯದಾಗಿರುತ್ತವೆ.

ಇದನ್ನು ಓದಿ : Belagavi : ಇನ್ನೇರಡೇ ವರ್ಷದಲ್ಲಿ ಸವದತ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನಕ್ಕೆ ಹೊಸ ಲುಕ್.!

ಕೆಲವು ಸಾಮಾಜಕ್ಕೆ ಒಂದು ಒಳ್ಳೆಯ ಸಂದೇಶ ಕೊಡುವಂತಿದ್ದರೆ, ಇನ್ನು ಕೆಲವು ಸಮಾಜ ವಿರೋಧಿ, ದೇಶ ವಿರೋಧಗಳಾಗಿರುತ್ತವೆ. ಸದ್ಯ ಇಲ್ಲಿ ಹಂಚಿಕೊಳ್ಳಲಾದ ವಿಡಿಯೋ ಸ್ವಲ್ಪ ಡಿಫರೆಂಟ್ ಆಗಿದ್ದು, ಆಘಾತಕಾರಿಯಾಗಿದೆ.

ಈ ಆಘಾತಕಾರಿ ವಿಡಿಯೋವೊಂದು ಸೋಶಿಯಲ್‌ ಮೀಡಿಯಾದಲ್ಲಿ  ವೈರಲ್ ಆಗಿದ್ದು, ವೈರಲ್‌ ವಿಡಿಯೋ ನೋಡಿದರೆ ನೀವೂ ಕೂಡ ದಿಗ್ಭ್ರಮೆಗೊಳ್ಳುತ್ತಿರಿ.

ಇದನ್ನು ಓದಿ : Health : ಈ ಜ್ಯೂಸ್‌ನಲ್ಲಿದೆ ಬ್ಲಡ್ ಕ್ಯಾನ್ಸರ್ ಗುಣಪಡಿಸುವ ಶಕ್ತಿ.!

ನಾವೂ ನದಿ ಇಳಿದಾವ ಮೊಸಳೆ ಏನಾದರು ಕಂಡರೆ ಅಬ್ಬಾ.! ಮೊಸಳೆ ಎಂದು ಎದ್ನೋ ಬಿದ್ನೋ ಅಂತ ಓದುತ್ತೇವೆ. ವೈರಲ್‌ ವಿಡಿಯೋ ಒಬ್ಬ ವ್ಯಕ್ತಿ ನದಿಯಿಂದ ಮೊಸಳೆಯನ್ನು ಹೊರತೆಗೆದು ಅದನ್ನು ಅಪ್ಪಿಕೊಳ್ಳುತ್ತಿರುವುದನ್ನು ಕಾಣಬಹುದು.

ಈ ವ್ಯಕ್ತಿ ವರ್ತನೆ ನೋಡಿ ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡಿ ಕಾಮೆಂಟ್ ಮಾಡುತ್ತಿದ್ದಾರೆ. ವ್ಯಕ್ತಿಯನ್ನು ವರ್ತನೆಗೆ ಧೈರ್ಯಶಾಲಿ ಎಂದು ಕರೆದರೇ, ಮತ್ತೆ ಕೆಲವರು ಅವನನ್ನು ಹುಚ್ಚ ಎಂದು ಕರೆದಿದ್ದಾರೆ.

ಮೊಸಳೆಯನ್ನು ಅಪ್ಪಿಕೊಂಡ ವ್ಯಕ್ತಿ :

ನದಿಯೊಂದರಲ್ಲಿ ಓರ್ವ ವ್ಯಕ್ತಿ ಇಳಿದಿದ್ದಾನೆ. ಈ ವೇಳೆ ಸಾಕಿದ ಮೊಸಳೆ ತರಹ 1 ಮೊಸಳೆ ಆ ವ್ಯಕ್ತಿ ಹತ್ತಿರ ಬರುತ್ತದೆ. ಇದನ್ನು ನೀವೂ ವಿಡಿಯೋದಲ್ಲಿ ಕಾಣಬಹುದು. ಮೊಳೆ ಬರುವುದನ್ನು ಗಮನಿಸಿದ ವ್ಯಕ್ತಿ ಸಂತೋಷದಿಂದ ನಲಿಯುತ್ತಾನೆ.

ಇದನ್ನು ಓದಿ : ಕಾರು-ಖಾಸಗಿ ಬಸ್ ಅಪಘಾತ ; ಬ್ಯಾಂಕ್ ಮ್ಯಾನೇಜರ್ ಸೇರಿದಂತೆ 6 ಮಂದಿ ಸಾವು.!

ಯಾವಾಗ ಮೊಸಳೆ ಆ ವ್ಯಕ್ತಿಯ ಹತ್ತಿರ ಬರುತ್ತದೆಯೋ ಆಗ, ಆತ ಮಕ್ಕಳನ್ನು ಎತ್ತಿಕೊಳ್ಳುವ ರೀತಿಯಲ್ಲಿ ಎತ್ತಿಕೊಂಡು ತನ್ನ ಎದೆಗೆ ಅಪ್ಪಿಕೊಂಡು ನಂತರ ಹೆಗಲ ಮೇಲೆ ತೆಗೆದುಕೊಳ್ಳುತ್ತಾನೆ. ಅಷ್ಟೆ ಅಲ್ಲಾ ಮೊಸಳೆ ಹೆಗಲ ಮೇಲೆ ಹೊತ್ತು ನದಿಯಲ್ಲಿ ನೃತ್ಯ ಮಾಡಲು ಪ್ರಾರಂಭಿಸುತ್ತಾನೆ. ಇದನ್ನು ಸಹ ನೀವೂ ದೃಶ್ಯದಲ್ಲಿ ಕಾಣಬಹುದು.

@fishing.tribe ಹೆಸರಿನ ಖಾತೆಯಿಂದ Instagram ನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, 404,123 likes ಪಡೆದುಕೊಂಡಿದೆ.

ಇದನ್ನು ಓದಿ : Job : ನೇರ ಸಂದರ್ಶನದ ಮೂಲಕ ರಾಜ್ಯದ ಸಿಲ್ಕ್ ಬೋರ್ಡ್‌ನಲ್ಲಿ ನೇಮಕಾತಿ.!

ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಈ ವಿಡಿಯೋ ನೋಡಿದ ಜನರು ಬಹುಶಃ ಆ ವ್ಯಕ್ತಿಯ ಮೊಸಳೆಯನ್ನು ಸಾಕಿರಬಹುದು ಎಂದು ಹೇಳುತ್ತಿದ್ದಾರೆ.

ವಿಡಿಯೋ ನೋಡಿ :

 

View this post on Instagram

 

A post shared by Fishing Community (@fishing.tribe)

ಹಿಂದಿನ ಸುದ್ದಿ : ಪಾಕ್ ಪರ ಬೇಹುಗಾರಿಕೆ : ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಸೇರಿದಂತೆ 6 ಜನ ಅರೆಸ್ಟ್.!

ಜನಸ್ಪಂದನ ನ್ಯೂಸ್, ಬೆಂಗಳೂರು : ಪಾಕ್ ಪರ ಬೇಹುಗಾರಿಕೆ ಆರೋಪದಡಿ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಸೇರಿದಂತೆ 6 ಜನ ಅರೆಸ್ಟ್ ಆದ ಘಟನೆ ನಡೆದಿದೆ.

ಹರ್ಯಾಣದ ಟ್ರಾವೆಲ್‌ ವ್ಲಾಗರ್‌ ಸೇರಿ ಒಟ್ಟು ಆರು ಭಾರತೀಯ ಪ್ರಜೆಗಳನ್ನು ಪಾಕಿಸ್ತಾನಕ್ಕೆ ಸೂಕ್ಷ್ಮ ಮಾಹಿತಿಗಳನ್ನು ನೀಡುತ್ತಿದ್ದ ಆರೋಪದಡಿಯಲ್ಲಿ (Accused of providing sensitive information to Pakistan) ಅರೆಸ್ಟ್ ಮಾಡಲಾಗಿದೆ ಎಂದು ವರದಿಯಿಂದ ತಿಳಿದು ಬಂದಿದೆ.

ಇದನ್ನು ಓದಿ : Alert : ನಿಮ್ಮ ಸ್ಮಾರ್ಟ್‌ಫೋನ್‌ಗೆ ಈ ನಂಬರ್‌ಗಳಿಂದ ಕಾಲ್‌ ಬಂದರೆ ತಪ್ಪಿಯೂ ಸ್ವೀಕರಿಸಬೇಡಿ.

ಈ ಜಾಲವು ಹರಿಯಾಣ ಮತ್ತು ಪಂಜಾಬ್‌ನಾದ್ಯಂತ ವ್ಯಾಪಿಸಿದೆ.

ಆರೋಪಿಗಳಲ್ಲಿ “Travel with Joe” ಎಂಬ ಯೂಟ್ಯೂಬ್ ಚಾನೆಲ್ ನಡೆಸುತ್ತಿರುವ ಜ್ಯೋತಿ ಮಲ್ಹೋತ್ರಾ ಕೂಡ ಸೇರಿದ್ದಾರೆ.

ಇದನ್ನು ಓದಿ : Suspend : ಕುರಾನ್ ಪುಸ್ತಕ ಸುಟ್ಟ ಪ್ರಕರಣ : ಕರ್ತವ್ಯ ಲೋಪ ಆರೋಪದಲ್ಲಿ ಇನ್ಸ್‌ಪೆಕ್ಟರ್ ಸಸ್ಪೆಂಡ್.!

ಜ್ಯೋತಿ ಮಲ್ಹೋತ್ರಾ ಆಯೋಗದ ಮೂಲಕ 2023ರಲ್ಲಿ ಪಾಕಿಸ್ತಾನ ವೀಸಾ ಪಡೆದು ಲಾಹೋರ್ ಗೆ ತೆರಳಿದ್ದರು. ಈ ಸಮಯದಲ್ಲಿ ಅವರು ಪಾಕಿಸ್ತಾನ ಹೈಕಮಿಷನ್‌ನಲ್ಲಿ ಕೆಲಸ ಮಾಡುತ್ತಿರುವ ಡ್ಯಾನಿಶ್ ಅವರೊಂದಿಗೆ ನಿಕಟ ಸಂಬಂಧವನ್ನು (Close relationship) ಬೆಳೆಸಿಕೊಂಡಿದ್ದರು.

ಪಾಕಿಸ್ತಾನಿ ಗುಪ್ತಚರ ಇಲಾಖೆಯೊಂದಿಗಿನ ಅವರ ಸಂಪರ್ಕಗಳು (Contact with Pakistani intelligence) ಇಲ್ಲಿಂದ ಪ್ರಾರಂಭವಾಯಿತು. ಭಾರತಕ್ಕೆ ವಾಪಸ್ಸಾದ ಬಳಿಕ ಜ್ಯೋತಿ, ಪಾಕಿಸ್ತಾನಿ ಏಜೆಂಟ್‌ಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು ಎಂದು ಮೂಲಗಳು ತಿಳಿಸಿವೆ ಎಂದು ವರದಿಯಿಂದ ತಿಳಿದು ಬಂದಿದೆ.

ಇದನ್ನು ಓದಿ : ಈ ಲಕ್ಷಣಗಳಿದರೆ ಅದು ಮೆದುಳಿನಲ್ಲಿ Blood ಹೆಪ್ಪುಗಟ್ಟುವಿಕೆಯ ಕಾರಣವಾಗಿರಬಹುದು.!

ಭಾರತಕ್ಕೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ವಿವಿಧ ವಿಧಾನಗಳ ಮೂಲಕ ಶೇರ್ ಮಾಡುತ್ತಿದ್ದರು ಎಂದು ಗುಪ್ತಚರ ಸಂಸ್ಥೆಗಳು (Intelligence agencies) ಹೇಳಿಕೊಂಡಿವೆ.

ಯೂಟ್ಯೂಬರ್ ಪಾಕಿಸ್ತಾನದಿಂದ ಮರಳಿದ ಬಳಿಕ ಭಾರತೀಯ ಗುಪ್ತಚರ ಸಂಸ್ಥೆಗಳು ಆಕೆಯ ಮೇಲೆ ನಿಗಾ ಇಟ್ಟಿದ್ದವು ಎಂದು ಹೇಳಲಾಗುತ್ತಿದೆ. ಆಕೆಯ ವಿದೇಶ ಪ್ರವಾಸ, ಆನ್‌ಲೈನ್ ಚಟುವಟಿಕೆಯ (Travel abroad, online activity) ಕುರಿತು ಸ್ವಲ್ಪ ಸಮಯದಿಂದ ತನಿಖೆ ಮಾಡಲಾಗುತ್ತಿತ್ತು. ಸಾಕಷ್ಟು ಪುರಾವೆಗಳು ದೊರೆತ ನಂತರ ಆಕೆಯನ್ನು ಅರೆಸ್ಟ್ ಮಾಡಲಾಯಿತು.

ಇದನ್ನು ಓದಿ : Bike ಮೇಲೆ ನಿಂತು ಸ್ಟಂಟ್ ಮಾಡಲು ಹೋದಾತ ಏನಾದ ಗೊತ್ತಾ.? ಈ ವಿಡಿಯೋ ನೋಡಿ.!

ಆಕೆ ಮಾಹಿತಿಯನ್ನು ಹಣಕ್ಕಾಗಿ ಹಂಚಿಕೊಂಡಿದ್ದಾರೆಯೇ ಅಥವಾ ಬೇರೆ ಯಾವುದೋ ಲಾಭಕ್ಕಾಗಿ ಹಂಚಿಕೊಂಡಿದ್ದಾರೆಯೇ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಹರಿಯಾಣ ಪೊಲೀಸರು ISI ಪರವಾಗಿ ಬೇಹುಗಾರಿಕೆ (Espionage) ನಡೆಸಿದ ಆರೋಪದ ಮೇಲೆ ಒಟ್ಟು 6 ಜನರನ್ನು ಬಂಧಿಸಿದ್ದಾರೆ. ಇದರಲ್ಲಿ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಕೂಡ ಸೇರಿದ್ದಾರೆ ಎಂದು ವರದಿಯಿಂದ ತಿಳಿದು ಬಂದಿದೆ.

spot_img
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments