Sunday, September 8, 2024
spot_img
spot_img
spot_img
spot_img
spot_img
spot_img
spot_img

ಈ ನಗರದಲ್ಲಿ ಗೋಬಿ ಮಂಚೂರಿ ಬ್ಯಾನ್ ; ಯಾಕೆ ಗೊತ್ತಾ.?

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಭಾರತದಲ್ಲಿ ಫಾಸ್ಟ್ ಫುಡ್’ಗಳ (Fast food) ಹವಾ ಹೆಚ್ಚಾದ ಬಳಿಕ ದೇಶದ ಮೂಲೆ ಮೂಲೆಯಲ್ಲಿಯೂ ಪ್ರಸಿದ್ದಿ ಪಡೆದ ಆಹಾರ ಪದಾರ್ಥವೆಂದರೆ ಅದು ಗೋಬಿ ಮಂಚೂರಿ.

ಹೂಕೋಸು ತುಂಡುಗಳು ಕೆಂಪು ಸಾಸ್‌ ನಲ್ಲಿ ಲೇಪಿತವಾಗಿರುವ ಗೋಬಿ ಮಂಚೂರಿಯ (Gobi Manchurian) ಬೇಡಿಕೆ ಕಡಿಮೆಯಾಗಿಲ್ಲ.

ಇದನ್ನು ಓದಿ : ಇಂದಿನಿಂದ 29 ರೂ.ಗೆ ‘ಭಾರತ್‌ ಬ್ರ್ಯಾಂಡ್‌’ ಅಕ್ಕಿ ಲಭ್ಯ ; ಎಲ್ಲೆಲ್ಲಿ ಸಿಗುತ್ತದೆ.?

ಆದರೆ ಇದೀಗ ಭಾರತದ ಗೋವಾದ ಮಪುಸಾ ನಗರದಲ್ಲಿ ಗೋಬಿ ಮಂಚೂರಿಯನ್ನು ನಿಷೇಧಿಸಲಾಗಿದೆ (Ban).

ಗೋವಾದ ನಗರವಾದ ಮಾಪುಸಾದಲ್ಲಿ ಸಿಂಥೆಟಿಕ್ ಬಣ್ಣಗಳು ಮತ್ತು ನೈರ್ಮಲ್ಯದ (Sanitation) ಕಾಳಜಿಯ ಕಾರಣದಿಂದ ಸ್ಟಾಲ್‌ಗಳು ಮತ್ತು ಫೆಸ್ಟ್’ಗಳಲ್ಲಿ ಗೋಬಿ ಮಂಚೂರಿಯನ್ ನಿಷೇಧ ಮಾಡಲಾಗಿದೆ.

ಇದನ್ನು ಓದಿ : ಮಥುರಾ ಮಂದಿರ ಕೆಡವಿದ್ದು ಔರಂಗಜೇಬನೇ ; RTI ಅರ್ಜಿಗೆ ಪುರಾತತ್ವ ಇಲಾಖೆ ಉತ್ತರವೇನು.?

ಇನ್ನು 2022 ರಲ್ಲಿಯೂ ಶ್ರೀ ದಾಮೋದರ್ ದೇವಸ್ಥಾನದಲ್ಲಿ ವಾಸ್ಕೋ ಸಪ್ತಾಹ ಮೇಳದ ಸಂದರ್ಭದಲ್ಲಿ, ಆಹಾರ ಮತ್ತು ಔಷಧಗಳ ಆಡಳಿತವು (ಎಫ್‌ಡಿಎ) ಮೊರ್ಮುಗಾವ್ ಮುನ್ಸಿಪಲ್ ಕೌನ್ಸಿಲ್‌ ಗೆ ಗೋಬಿ ಮಂಚೂರಿ ಮಾರಾಟ ಮಳಿಗೆಗಳನ್ನು ನಿರ್ಬಂಧಿಸಲು ಸೂಚನೆಗಳನ್ನು ನೀಡಿತು.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img