Wednesday, May 22, 2024
spot_img
spot_img
spot_img
spot_img
spot_img
spot_img

ಸೌಥ್ ಈಸ್ಟ್‌ ಸೆಂಟ್ರಲ್ ರೈಲ್ವೆಯಲ್ಲಿ 733 ಹುದ್ದೆಗಳಿಗೆ ಅರ್ಜಿ ಆಹ್ವಾನ ; ಇಂದೇ ಅರ್ಜಿ ಸಲ್ಲಿಸಿ

spot_img

ಜನಸ್ಪಂದನ ನ್ಯೂಸ್‌, ನೌಕರಿ : ಸೌಥ್ ಈಸ್ಟ್‌ ಸೆಂಟ್ರಲ್ ರೈಲ್ವೆ ಅಪ್ರೆಂಟಿಸ್‌ (South East Central Railway) ಹುದ್ದೆಗಳಿಗೆ ಅರ್ಜಿ ಕರೆಯಲಾಗಿದ್ದು, ಈ ಹುದ್ದೆಗಳ ಈ ಕೂಡಲೇ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಹೇಗೆ ಅರ್ಜಿ ಸಲ್ಲಿಸುವುದು ಮತ್ತು ಅರ್ಹತೆ ಹಾಗೂ ಈ ಸಂಪೂರ್ಣ ಮಾಹಿತಿಯನ್ನು ಈ ಕೆಳಗಡೆ ಕೊಡಲಾಗಿದೆ.

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿಯನ್ನು ಅಧಿಕೃತ ಲಿಂಕ್‌ಗಳಲ್ಲಿ ಪರಿಶೀಲಿಸಿ, ಅದರ ನೈಜತೆಯನ್ನು ಖಚಿತಪಡಿಸಿಕೊಂಡು ಅರ್ಜಿ ಸಲ್ಲಿಸಿ.

ಸೌಥ್ ಈಸ್ಟ್‌ ಸೆಂಟ್ರಲ್ ರೈಲ್ವೆ (South East Central Railway) ಇಲಾಖೆಗೆ ಅರ್ಜಿ ಸಲ್ಲಿಸಲುೀ ಕೆಳಗಿಒನ ಲಿಂಕ್ ಬಳಸಿರಿ. 

ಇದನ್ನು ಓದಿ : ಖಾಲಿ ಇರುವ executive​ ಹುದ್ದೆಗಳಿಗೆ ಅರ್ಜಿ ಆಹ್ವಾನ ; ಇಂದೇ ಅರ್ಜಿ ಸಲ್ಲಿಸಿ.!

ಹುದ್ದೆಗಳ ಮಾಹಿತಿ :

 • ಹುದ್ದೆಗಳ ಹೆಸರು : ವೈರ ಮ್ಯಾನ್ ಮತ್ತು ಎಲೆಕ್ಟ್ರಿಷಿಯನ್ ಹುದ್ದೆಗಳು.
 • ಉದ್ಯೋಗಗಳ ಸಂಖ್ಯೆ : 733 ಹುದ್ದೆಗಳನ್ನು ಅರ್ಜಿ ಕರೆದಿದ್ದಾರೆ.
 • ಭಾರತದಲ್ಲಿಡೆ ಉದ್ಯೋಗ ಮಾಡಬೇಕಾಗಿರುತ್ತದೆ.
 • ಈ ಹುದ್ದೆಗೆ ನೀವು ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕು.
  1. ಕಾರ್ಪೆಂಟರ್ – 38
  2. COPA – 100
  3. ಡ್ರಾಫ್ಟ್‌ಮನ್ (ಸಿವಿಲ್)- 10
  4. ಇಲೆಕ್ಟ್ರೀಷಿಯನ್- 137
  5. ಇಲೆಕ್ಟ್ರೀಷಿಯನ್ (ಮೆಕ್ಯಾನಿಕಲ್) -5
  6. ಫಿಟ್ಟರ್ -187
  7. ಮಷಿನಿಸ್ಟ್‌ – 4
  8. ಪೇಂಟರ್ – 42
  9. ಪ್ಲಂಬರ್ – 25
  10. ಮೆಕ್ಯಾನಿಕಲ್ (Rac) – 15
  11. ಎಸ್‌ಎಂಡಬ್ಲ್ಯೂ – 4
  12. ಸ್ಟೆನೊ (ಇಂಗ್ಲಿಷ್) – 27
  13. ಸ್ಟೆನೊ (ಹಿಂದಿ) – 19
  14. ಡೀಸೆಲ್ ಮೆಕ್ಯಾನಿಕ್ – 12
  15. ಟರ್ನರ್ – 4
  16. ವೆಲ್ಡರ್ – 18
  17. ವೈಯರ್‌ಮನ್ – 80
  18. ಕೆಮಿಕಲ್ ಲ್ಯಾಬೋರೇಟರಿ ಅಸಿಸ್ಟಂಟ್ – 4
  19. ಡಿಜಿಟಲ್ ಪೋಟೋಗ್ರಾಫರ್ – 2

ಇದನ್ನು ಓದಿ : SSLC ಪಾಸಾದ ವಿದ್ಯಾರ್ಥಿನಿ ಕೊಂದು ರುಂಡದೊಂದಿಗೆ ಪರಾರಿಯಾದ ಆರೋಪಿ.!

WhatsApp Group : Join Now

ವಯೋಮಿತಿ :

ಅಭ್ಯರ್ಥಿಗೆ ವಯೋಮಿತಿ ಕನಿಷ್ಠ 15 ವರ್ಷ ಹಾಗೂ ಗರಿಷ್ಠ 24 ವರ್ಷ ಮೀರಿರಬಾರದು ಎಂದು ಅಧಿಕ ಸೂಚನೆಯಲ್ಲಿ ಪ್ರಕಟಿಸಲಾಗಿದೆ.

ವೇತನ ಮಾಹಿತಿ :

ಸೌಥ್ ಈಸ್ಟ್‌ ಸೆಂಟ್ರಲ್ ರೈಲ್ವೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ಇಲಾಖೆ ಪ್ರಕಾರ ಸಂಬಳ ಕೊಡಲಾಗುತ್ತದೆ.

ಶೈಕ್ಷಣಿಕ ಅರ್ಹತೆ :

ಈ ಹುದ್ದೆಗೆ ನೀವು ಅರ್ಜಿ ಸಲ್ಲಿಸಬೇಕಾದಲ್ಲಿ 10ನೇ ತರಗತಿ/12ನೇ ತರಗತಿ/ITI ಪಾಸಾಗಿದ್ದರೆ ಮಾತ್ರ ಅರ್ಜಿ ಸಲ್ಲಿಸಬಹುದು.

ಪ್ರಮುಖ ದಿನಾಂಕಗಳು :

 • ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ : 12-03-2024.
 • ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ : 12-04-2024.

ಇದನ್ನು ಓದಿ : KPSC : ವಿವಿಧ ಇಲಾಖೆಯಲ್ಲಿ ಖಾಲಿ ಇರುವ ಗ್ರೂಪ್​ ʼBʼ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಅರ್ಜಿ ಸಲ್ಲಿಸುವ ಲಿಂಕ್ :

Link : https://portal.mhrdnats.gov.in/boat/login/user_login.action 

ಅರ್ಜಿ ಸಲ್ಲಿಸುವ ವಿಧಾನ :

 • ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ವೆಬ್‌ ವಿಳಾಸ https://portal.mhrdnats.gov.in/boat/login/user_login.action ಕ್ಕೆ ಭೇಟಿ ನೀಡಿ.
 • ತೆರೆದ ವೆಬ್‌ಪೇಜ್‌ನಲ್ಲಿ ಇಮೇಲ್‌ ವಿಳಾಸ, ಮೊಬೈಲ್‌ ನಂಬರ್ , ಪಾಸ್‌ವರ್ಡ್‌ ನೀಡಿ ಲಾಗಿನ್ ಆಗುವ ಮೂಲಕ ಅರ್ಜಿ ಸಲ್ಲಿಸಬಹುದು.
spot_img
spot_img
spot_img
- Advertisment -spot_img