Saturday, July 27, 2024
spot_img
spot_img
spot_img
spot_img
spot_img
spot_img

ಖಾಲಿ ಇರುವ executive​ ಹುದ್ದೆಗಳಿಗೆ ಅರ್ಜಿ ಆಹ್ವಾನ ; ಇಂದೇ ಅರ್ಜಿ ಸಲ್ಲಿಸಿ.!

spot_img

ಜನಸ್ಪಂದನ ನ್ಯೂಸ್‌, ನೌಕರಿ : ಎನ್.ಎಲ್.ಸಿ ಇಂಡಿಯಾ ಲಿಮಿಟೆಡ್‌ (ನೆಯ್ವೇಲಿ ಲಿಗ್ನೈಟ್​ ಕಾರ್ಪೊರೇಷನ್​ ಇಂಡಿಯಾ ಲಿಮಿಟೆಡ್/NLC India Limited) ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ಆನ್​ಲೈನ್ (Online)​ ಮೂಲಕ ಅರ್ಜಿ ಸಲ್ಲಿಸಬೇಕು. ಎನ್​ಸಿಎಲ್​ನ ಅಧಿಕೃತ ವೆಬ್​ಸೈಟ್​​ಗೆ ಭೇಟಿ ನೀಡಿ ನೇಮಕಾತಿ ಬಗೆಗಿನ ಅಧಿಸೂಚನೆಯನ್ನು ಓದಬಹುದು.

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾದ ಎಲ್ಲದರ ಇಲ್ಲಿದೆ ಮಾಹಿತಿ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಈ ಲೇಖನದಲ್ಲಿ ನೀಡಲಾಗಿರುವ ಅಧಿಕೃತ ಲಿಂಕ್‌ಗಳನ್ನು ಪರಿಶೀಲಿಸಿ, ಅದರ ನೈಜತೆಯನ್ನು ಖಚಿತಪಡಿಸಿಕೊಂಡು ಅರ್ಜಿ ಸಲ್ಲಿಸಿ.

Health : ಹಾಲಿನಲ್ಲಿ ಈ 5 ಪದಾರ್ಥ ಸೇರಿಸಿ ಕುಡಿಯಿರಿ ; ಆಮೇಲೆ ಚಮತ್ಕಾರ ನೋಡಿ.!

ಹುದ್ದೆಯ ಮಾಹಿತಿ :

  • ಎಕ್ಸಿಕ್ಯೂಟಿವ್ – ಆಪರೇಷನ್​ : 24.
  • ಎಕ್ಸಿಕ್ಯೂಟಿವ್ – ಮೈಂಟೆನನ್ಸ್ : 12.

ವಿದ್ಯಾರ್ಹತೆ :

  • ಎಕ್ಸಿಕ್ಯೂಟಿವ್ – ಆಪರೇಷನ್​ : ಕೆಮಿಕಲ್/ಸಿ&ಐ/ಇ&ಐ/ಇಸಿಇ/ಎಲೆಕ್ಟ್ರಿಕಲ್/ಇಇಇ/ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ/Degree in Chemical/C&I/E&I/ECE/Electrical/EEE/Mechanical Engineering.
  • ಎಕ್ಸಿಕ್ಯೂಟಿವ್ – ಮೈಂಟೆನನ್ಸ್ : ಸಿವಿಲ್/ಕೆಮಿಕಲ್/ಸಿ&ಐ/ಇ&ಐ/ಇಸಿಇ/ಎಲೆಕ್ಟ್ರಿಕಲ್/ಇಇಇ/ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಪದವಿ/Degree in Civil/Chemical/C&I/E&I/ECE/Electrical/EEE/Mechanical Engineering.

ಮುಂದಿನ 4 ದಿನ ರಾಜ್ಯದ 18ಕ್ಕೂ ಅಧಿಕ ಜಿಲ್ಲೆಗಳಲ್ಲಿ ಭಾರಿ ಮಳೆ : ಹವಾಮಾನ ಇಲಾಖೆ ಮುನ್ಸೂಚನೆ.!

ವಯೋಮಿತಿ :

  • ನೆಯ್ವೇಲಿ ಲಿಗ್ನೈಟ್​ ಕಾರ್ಪೊರೇಷನ್​ ಇಂಡಿಯಾ ಲಿಮಿಟೆಡ್ (NLC India Limited) ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಗರಿಷ್ಠ 63 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ವೇತನ :

  • ಮಾಸಿಕ ರೂ.70,000 ದಿಂದ1,00,000ದ ವರೆಗೆ.

ಅರ್ಜಿ ಶುಲ್ಕ :

  • SC/ST/ಮಾಜಿ ಸೈನಿಕ ಅಭ್ಯರ್ಥಿಗಳು : ರೂ.354/-
  • UR/EWS/OBC (NCL) ಅಭ್ಯರ್ಥಿಗಳು : ರೂ.854/-
  • ಪಾವತಿ ವಿಧಾನ : ಆನ್‌ಲೈನ್.

ಆಯ್ಕೆ ಪ್ರಕ್ರಿಯೆ :

  • ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ದಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ ; ನಾಳೆಯೇ (ದಿ.25) ಕೊನೆಯ ದಿನ.!

ಉದ್ಯೋಗದ ಸ್ಥಳ :

  • ಭಾರತದಲ್ಲಿ ಎಲ್ಲಿ ಬೇಕಾದರೂ.

ಪ್ರಮುಖ ದಿನಾಂಕಗಳು :

  • ಅರ್ಜಿ ಸಲ್ಲಿಕೆ ಆರಂಭ ದಿನಾಂಕ : 29/04/2024.
  • ಅರ್ಜಿ ಸಲ್ಲಿಸಲು ಕೊನೆಯ ದಿನ : 20/05/2024.

ಅರ್ಜಿ ಹಾಕೋದು ಹೇಗೆ :

ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅಪ್ಲೈ ಮಾಡಬೇಕು ಎಂದು ನೋಟಿಫಿಕೇಶನ್​ನಲ್ಲಿ ತಿಳಿಸಲಾಗಿದೆ. ನೇರವಾಗಿ ಅಪ್ಲೈ ಮಾಡಲು ಲಿಂಕ್​ನ್ನು ಈ ಕೆಳಗೆ ನೀಡಲಾಗಿದೆ.

ಆನ್​ಲೈನ್ ಮೂಲಕ ಅರ್ಜಿ ಹಾಕಲು ಇಲ್ಲಿ ಕ್ಲಿಕ್ ಮಾಡಿ

Disclaimer : All information provided here is for reference purpose only. While we try to list all the scholarships for the convenience of students, this information is available on the internet. Please refer official website for official information.

ಜನಸ್ಪಂದನ ನ್ಯೂಸ್‌, ಕಳಕಳಿ : ಮತದಾನ ಪ್ರತಿಯೊಬ್ಬ ಭಾರತೀಯನ “ಹಕ್ಕು” ಮತ್ತು “ಕರ್ತವ್ಯ”ವಾಗಿರುತ್ತದೆ. ತಪ್ಪದೇ ಮತ ಚಲಾಯಿಸಿ ಯೋಗ್ಯ ಸಂಸದರನ್ನು ಆಯ್ಕೆ ಮಾಡಿ.

spot_img
spot_img
- Advertisment -spot_img