Saturday, July 27, 2024
spot_img
spot_img
spot_img
spot_img
spot_img
spot_img

Health : ಹಾಲಿನಲ್ಲಿ ಈ 5 ಪದಾರ್ಥ ಸೇರಿಸಿ ಕುಡಿಯಿರಿ ; ಆಮೇಲೆ ಚಮತ್ಕಾರ ನೋಡಿ.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ನೀರಿನ ಬಳಿಕ ನಮ್ಮ ದೇಹಕ್ಕೆ ಅಮೃತ ಸಮಾನವಾದ ದ್ರವ ಒಂದಿದ್ದರೆ ಅದು ಹಾಲು (Milk). ಹಾಲಿನ ಉತ್ತಮ ಪ್ರಯೋಜನಗಳಿಂದ ಹಾಲನ್ನು ಸಂಪೂರ್ಣ ಆಹಾರ ಎಂದು ಕರೆಯಲಾಗುತ್ತದೆ.

ಇನ್ನೂ ಹಾಲಿಗೆ ಈ 5 ಪದಾರ್ಥಗಳನ್ನು ಸೇರಿಸಿ ಕುಡಿಯುವುದರಿಂದ ಎಷ್ಟೊಂದು ಲಾಭಗಳಿವೆ ಗೊತ್ತಾ.?

ಇದನ್ನು ಓದಿ : ಪಾರ್ಕ್​​ನಿಂದ ಹೊರಗೊಗಲು ಸೂಚಿಸಿದ ಶಾಸಕರು ; ರೂಮ್ ವ್ಯವಸ್ಥೆ ಮಾಡಿಕೊಡಿ ಎಂದ ಲವರ್ಸ್ ; Video viral.!

* ಅರಿಶಿನ ಹಾಲು ದೇಹಕ್ಕೆ ಹಲವಾರು ಪ್ರಯೋಜನಗಳನ್ನು ಹೊಂದಿದೆ. ಅರಿಶಿನವನ್ನು ಹಾಲಿನೊಂದಿಗೆ ಬೆರೆಸಿ (mix) ಕುಡಿಯುವುದರಿಂದ ಸೀಸನಲ್ ಕಾಯಿಲೆಗಳು ವಾಸಿಯಾಗುತ್ತವೆ. ರೋಗ ನಿರೋಧಕ ಶಕ್ತಿ (immune) ಹೆಚ್ಚಾಗುವುದು. ಇದರಿಂದ ಶೀತ, ಕೆಮ್ಮು ಸಹ ವಾಸಿಯಾಗುತ್ತದೆ.

* ಬಾದಾಮಿ ಹಾಲು ಲೆಕ್ಕವಿಲ್ಲದಷ್ಟು ಪ್ರಯೋಜನಗಳನ್ನು ಹೊಂದಿದೆ. ಇದರಿಂದ ಮೆದುಳು, ಹೃದಯ, ಚರ್ಮ ಆರೋಗ್ಯಕರವಾಗಿರುತ್ತದೆ.

* ಹಣ್ಣುಗಳೊಂದಿಗೆ ಹಾಲು ಕುಡಿಯುವುದರಿಂದ ದೇಹದಲ್ಲಿನ ದೌರ್ಬಲ್ಯವು ಸಂಪೂರ್ಣವಾಗಿ ದೂರವಾಗುತ್ತದೆ. ಮೂಳೆಗಳನ್ನು ಬಲಪಡಿಸುತ್ತದೆ (strengthens bones). ಕೀಲು ನೋವು, ಮಂಡಿ ನೋವು ಗುಣವಾಗುತ್ತದೆ.

* ಏಲಕ್ಕಿ (cardamom) ಬೆರೆಸಿದ ಹಾಲು ಕುಡಿಯುವುದರಿಂದ ಅನೇಕ ರೀತಿಯ ರೋಗಗಳು ದೂರವಾಗುತ್ತವೆ. ದೇಹವು ಅಗತ್ಯವಾದ ಕಬ್ಬಿಣ ಮತ್ತು ಪೋಷಕಾಂಶಗಳನ್ನು ಪಡೆಯುತ್ತದೆ. ಇದರಿಂದ ದೇಹದಲ್ಲಿ ಚೈತನ್ಯ ತುಂಬುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.

* ಹಾಲಿನಲ್ಲಿ ದಾಲ್ಚಿನ್ನಿ ಪುಡಿ ಬೆರೆಸಿ ಕುಡಿಯುವುದರಿಂದ ನಿದ್ರಾಹೀನತೆ ಸಮಸ್ಯೆ ದೂರವಾಗುತ್ತದೆ. ಒತ್ತಡ ಮತ್ತು ಆತಂಕವೂ (stress and anxiety) ದೂರವಾಗುತ್ತದೆ.

ಇದನ್ನು ಓದಿ : Video : ಚುನಾವಣಾ ಪ್ರಚಾರದ ವೇಳೆ ದಿಢೀರನೆ ಕುಸಿದು ಬಿದ್ದ ಕೇಂದ್ರ ಸಚಿವ ಗಡ್ಕರಿ ; ತುರ್ತು ಚಿಕಿತ್ಸೆ.!

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

ಜನಸ್ಪಂದನ ನ್ಯೂಸ್‌, ಕಳಕಳಿ : ಮತದಾನ ಪ್ರತಿಯೊಬ್ಬ ಭಾರತೀಯನ “ಹಕ್ಕು” ಮತ್ತು “ಕರ್ತವ್ಯ”ವಾಗಿರುತ್ತದೆ. ತಪ್ಪದೇ ಮತ ಚಲಾಯಿಸಿ ಯೋಗ್ಯ ಸಂಸದರನ್ನು ಆಯ್ಕೆ ಮಾಡಿ.

spot_img
spot_img
- Advertisment -spot_img