Wednesday, May 22, 2024
spot_img
spot_img
spot_img
spot_img
spot_img
spot_img

ಪಾರ್ಕ್​​ನಿಂದ ಹೊರಗೊಗಲು ಸೂಚಿಸಿದ ಶಾಸಕರು ; ರೂಮ್ ವ್ಯವಸ್ಥೆ ಮಾಡಿಕೊಡಿ ಎಂದ ಲವರ್ಸ್ ; Video viral.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಪಾರ್ಕ್​​​ ಒಳಗೆ ದಾಳಿ ಮಾಡಿ ಅಲ್ಲಿದ್ದ ಲವರ್ಸ್​​ಗಳನ್ನು (lover’s) ಪಾರ್ಕ್​​ನಿಂದ ಹೊರಗೆ ಹೋಗುವಂತೆ ತಿಳಿಸಿದ ಶಾಸಕರಿಗೆ ಲವರ್ಸ್​​​​ಗಳು ವಿಶೇಷ ಬೇಡಿಕೆಯನ್ನು ಇಟ್ಟಿದ್ದಾರೆ.

ಪಾರ್ಕ್​​ನ ಅಕ್ಕಪಕ್ಕದ ನಿವಾಸಿಗಳು ನೀಡಿದ ದೂರಿನ ಆಧಾರದ ಮೇಲೆ ಶಾಸಕರು ಈ ದಾಳಿಯನ್ನು ನಡೆಸಿದ್ದಾರೆ. ಶಾಸಕರ ಈ ನಡೆಗೆ ಪ್ರೇಮಿಗಳು ಕೋಪಗೊಂಡಿದ್ದಾರೆ (angry).

ಇದನ್ನು ಓದಿ : ಗ್ರಾ. ಪಂ. ಗ್ರಂಥಾಲಯಗಳಿಗೆ ನೇಮಕಾತಿ : PUC ಪಾಸಾದ ಪುರುಷ ಮತ್ತು ಮಹಿಳೆಯರು ಅರ್ಜಿ ಸಲ್ಲಿಸಬಹುದು ; ನಾಳೆಯೇ (ದಿ.24) ಕೊನೆಯ ದಿನ.!

ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ.

ಛತ್ತೀಸ್​​​ಗಢದ ಶಾಸಕ ರಿಕೇಶ್​ ಸೇನ್​​​ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗುತ್ತಿದೆ.

ನಮಗೆ OYO ರೂಮ್​​ ನೀಡಿ. ಈಗಾಗಲೇ ಅವುಗಳನ್ನು ಮುಚ್ಚಿಸಿದ್ದೀರಾ (close) ಎಂದು ಶಾಸಕರಿಗೆ ಮುಂದೆ ಪ್ರಶ್ನೆ ಮಾಡಿದ್ದಾರೆ. ನೀವೇ ನಮಗೆ OYO ರೂಮ್​​​​​​​ ವ್ವವಸ್ಥೆ ಮಾಡಿ ಎಂದು ಹೇಳಿದ್ದಾರೆ,

ಈ ವಿಡಿಯೋದಲ್ಲಿ ಶಾಸಕರು ಕಾರಿನಲ್ಲಿ ಬಂದು ಪಾರ್ಕ್​​ ಬಳಿ ಇಳಿಯುತ್ತಾರೆ. ತಮ್ಮ ಸಹಾಯಕರಲ್ಲಿ ಎಲ್ಲವನ್ನು ವಿಡಿಯೋ ಮಾಡಿಕೊಳ್ಳುವಂತೆ ಹೇಳುತ್ತಾರೆ. ಶಾಸಕರು ಪ್ರೇಮಿಗಳ ಬಳಿ ಹೋಗಿ, ಪಾರ್ಕ್​​​ನಿಂದ ಹೊರಗೆ ಹೋಗುವಂತೆ ತಿಳಿಸಿದ್ದಾರೆ.

ಇದನ್ನು ಓದಿ : This weak ಪೂರ್ತಿ ಬಿರುಗಾಳಿ ಸಹಿತ ಗುಡುಗು-ಮಿಂಚಿನ ಮಳೆಯಾಗಲಿದೆ : ಹವಾಮಾನ ಇಲಾಖೆ ಮುನ್ಸೂಚನೆ.!

ಆದರೆ ಇವರ ಈ ಕ್ರಮವನ್ನು ಯುವಕ ನಾವು ಏಲ್ಲಿಗೆ ಹೋಗಬೇಕು. ಈಗಾಗಲೇ ನೀವು OYO ಮುಚ್ಚಿಸಿದ್ದೀರಾ? ನಮಗೆ OYO ವ್ಯವಸ್ಥೆ ಮಾಡಿ ಎಂದು ಕೇಳಿದ್ದಾರೆ. ಇದಕ್ಕೆ ಕೋಪಗೊಂಡ ಶಾಸಕರು, OYO ಬದಲು ನಿಮ್ಮ ಮನೆಯಲ್ಲೇ ಟೈಮ್​​ ಪಾಸ್​​ ಮಾಡಿ ಎಂದು ಹೇಳಿದ್ದಾರೆ.

ಶಾಸಕರು ಭಿಲಾಯಿ ನಗರದಲ್ಲಿರುವ ಈ ಪಾರ್ಕ್​​ನ ಅಕ್ಕಪಕ್ಕದ ಜನರು ಲವರ್ಸ್​​​ಗಳು ಈ ಪಾರ್ಕ್​​ಗೆ ಭೇಟಿ ನೀಡುವ ಕಾರಣ ನಮಗೆ ತೊಂದರೆ ಆಗುತ್ತಿದೆ ಎಂದು ಶಾಸಕರಿಗೆ ದೂರು ನೀಡಿದ್ದಾರೆ. ಹಾಗಾಗಿ ಶಾಸಕರು ಈ ಪಾರ್ಕ್​​ಗೆ ಭೇಟಿ ನೀಡಿದ್ದಾರೆ.

spot_img
spot_img
spot_img
- Advertisment -spot_img