Saturday, July 27, 2024
spot_img
spot_img
spot_img
spot_img
spot_img
spot_img

ಭೀಕರ ಅಪಘಾತ : ಕಣ್ಣೆತ್ತಿ ನೋಡದೇ ಅಮಾನವೀಯತೆ ತೋರಿದ ಜನರು, Video Viral.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ವ್ಯಕ್ತಿಯೊಬ್ಬ ಬೈಕ್​ನಲ್ಲಿ ಬರುತ್ತಿರುವಾಗ ಅಡ್ಡವಾಗಿ ಬಂದ ಬಸ್​ವೊಂದು ಏಕಾಏಕಿ​ ಡಿಕ್ಕಿ ಹೊಡೆದು ಎಸ್ಕೇಪ್ ಆದ ಘಟನೆ ಅಹಮದಾಬಾದ್​ನಲ್ಲಿ (Ahmadabad) ನಡೆದಿದೆ ಎಂದು ವರದಿಯಾಗಿದೆ.

ಅಪಘಾತದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇದನ್ನು ಓದಿ : Belagavi : ಮಹಿಳೆ ವಿವಸ್ತ್ರ ಗೊಳಿಸಿ ಹಲ್ಲೆ ನಡೆಸಿದ ಪ್ರಕರಣ ; ಆರೋಪಿಗಳ ಬಿಡುಗಡೆ, ಪಟಾಕಿ ಸಿಡಿಸಿ ಸಿಹಿ ತಿನ್ನಿಸಿ ಸಂಭ್ರಮಾಚರಣೆ .!

ಇನ್ನೂ ಈ ಅಪಘಾತದಲ್ಲಿ ಬಸ್​​ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಸ್ಥಳದಲ್ಲೇ (spot death) ಸಾವನ್ನಪ್ಪಿದ್ದಾನೆ.

ಜನಜಂಗುಳಿ ಮಧ್ಯ ಹಾಡಹಗಲೇ ಈ ದುರ್ಘಟನೆ ಸಂಭವಿಸಿದ್ದು, ಸಾರ್ವಜನಿಕರು (public) ಏನೂ ಆಗೇ ಇಲ್ಲ ಎನ್ನುವ ರೀತಿ ಓಡಾಡುತ್ತಿದ್ದಾರೆ.

ವ್ಯಕ್ತಿಯ ಸಮೀಪ ಯಾರೂ ಸುಳಿಯದೇ ತಮ್ಮಷ್ಟಕ್ಕೆ ತಾವೇ ಸುತ್ತಾಟ ನಡೆಸಿದ್ದಾರೆ. ಕೆಲ ಹೊತ್ತಿನ ನಂತರ ಜನರು ಸ್ಥಳಕ್ಕೆ ಬಂದಿದ್ದಾರೆ. ಆದರೆ ಯಾರೊಬ್ಬರು ವ್ಯಕ್ತಿಗೆ ಸಹಾಯ ಮಾಡಲಿಲ್ಲ. ಕೆಲ ಕಾಲ ಸ್ಥಳದಲ್ಲೇ ಟ್ರಾಫಿಕ್​ ಜಾಮ್​ ಉಂಟಾಗಿತ್ತು.

ಇದನ್ನು ಓದಿ : ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ದಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ ; ನಾಳೆಯೇ (ದಿ.25) ಕೊನೆಯ ದಿನ.!

ಒಂದು ವ್ಯಕ್ತಿಯ ಜೀವ ಹೋಗುತ್ತಿದ್ದರೂ ಜನರ ಆತನ ನೆರವಿಗೆ ಬಾರದಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ.

spot_img
spot_img
- Advertisment -spot_img