Sunday, September 8, 2024
spot_img
spot_img
spot_img
spot_img
spot_img
spot_img
spot_img

ಸೀರೆಯುಟ್ಟು hot ಆಗಿ ಪೋಸ್ ಕೊಟ್ಟ ನಟಿ ; ಫಿಗರ್ ನೋಡಿ ಸುಸ್ತಾದ್ವಿ ಎಂದ ಪ್ಯಾನ್ಸ್.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ತಮ್ಮ ಬೋಲ್ಡ್‌ ಲುಕ್‌ನಿಂದಲೇ (bold look) ಮಲಯಾಳಂ ನಟಿಯಂದಿರು ಆಗಾಗ ವೈರಲ್‌ ಆಗುತ್ತಿರುತ್ತಾರೆ. ಹೀಗೆ ಹಾಟ್ ಲುಕ್‌ನಲ್ಲಿ ಕಾಣಿಸಿಕೊಳ್ಳುವ ನಟಿಯರಲ್ಲಿ ಹನಿ ರೋಸ್‌ ಒಬ್ಬರು.

ಹನಿ ರೋಸ್, ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸದಿದ್ದರೂ ತಮ್ಮ ಬೋಲ್ಡ್ ಲುಕ್‌ನಿಂದಾನೇ ಫೇಮಸ್ ಆಗಿದ್ದಾರೆ. ಇತ್ತೀಚಿಗೆ ಆರೆಂಜ್ ಕಲರ್ ಸ್ಯಾರಿಯುಟ್ಟು (saree) ಪೋಸ್ ಕೊಟ್ಟಿದ್ದು, ನೆಟ್ಟಿಗರು ಫಿಗರ್ ನೋಡಿ ಸುಸ್ತಾದ್ವಿ ಅಂತಿದ್ದಾರೆ.

ಇದನ್ನು ಓದಿ : SSLC ಪಾಸಾಗಿದ್ದೀರಾ : ನವೋದಯ ವಿದ್ಯಾಲಯ ಸಮಿತಿಯಿಂದ 1,377 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ ; ಅಪ್ಲೈ ಮಾಡಿ.!

ಇವರು ತಮ್ಮ ಬ್ಯೂಟಿ ಹಾಗೂ ಅಭಿನಯದಿಂದ ಲಕ್ಷಾಂತರ ಅಭಿಮಾನಿಗಳನ್ನು (fan’s) ಹೊಂದಿದ್ದಾರೆ. ಆಗಾಗ ಸಖತ್ ಹಾಟ್‌ ಆಗಿ ಫೋಟೋಶೂಟ್ ಮಾಡಿಸ್ಕೊಂಡು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ.

ಸದ್ಯ ನಟಿ ಇನ್‌ಸ್ಟಾಗ್ರಾಂನಲ್ಲಿ ಹೊಸ ಫೋಟೋಸ್ ಶೇರ್ ಮಾಡಿದ್ದಾರೆ. ಆರೆಂಜ್ ಕಲರ್ ಸ್ಯಾರಿಯುಟ್ಟು ಮೈಮಾಟ ಪ್ರದರ್ಶಿಸಿದ್ದಾರೆ. ಕಾರ್ಯಕ್ರಮವೊಂದರಲ್ಲಿ ತೆಗೆಸಿಕೊಂಡ ಫೋಟೋಸ್ ಇದಾಗಿದೆ.

ಹನಿರೋಸ್ ಬೋಲ್ಡ್‌ ಲುಕ್‌ಗೆ ನೆಟ್ಟಿಗರು ಹಾಟ್‌, ಸೆಕ್ಸೀ, ಬಾಂಬ್‌, ಬ್ಯೂಟಿಫುಲ್ ಎಂದೆಲ್ಲಾ ಕಮೆಂಟ್ ಮಾಡಿದ್ದಾರೆ. ಸಾವಿರಾರು ಲೈಕ್ಸ್ ಹಾಗೂ ಹಾರ್ಟ್‌ ಎಮೋಜಿಗಳನ್ನು (emoji) ಕಳುಹಿಸಿದ್ದಾರೆ.

2005ರಲ್ಲಿ 14ನೇ ವಯಸ್ಸಿಗೆ ಹನಿರೋಸ್ ಸಿನಿಮಾ ಇಂಡಸ್ಟ್ರಿಗೆ ಬಂದರು. ವಿನಯನ್ ನಿರ್ದೇಶನದ ‘ಬಾಯ್ ಫ್ರೆಂಡ್’ ಸಿನಿಮಾದ ಮೂಲಕ ನಟಿ ಸಿನಿಮಾ ಕೆರಿಯರ್‌ ಆರಂಭಿಸಿದರು. ಆ ನಂತರ ಹಲವು ಮಲಯಾಳಂ, ತೆಲುಗು, ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ.

ಇದನ್ನು ಓದಿ : ರದ್ದಾದ ರೇಷನ್ ಕಾರ್ಡ್ ಪಟ್ಟಿ ಆನ್‌ಲೈನ್‌ನಲ್ಲಿ ಬಿಡುಗಡೆ ; ನಿಮ್ಮ ಹೆಸರು ಈ ಲಿಸ್ಟ್‌ನಲ್ಲಿದೆಯಾ ಹೀಗೆ Check ಮಾಡಿ.!

ವೀರಸಿಂಹ ರೆಡ್ಡಿ ಚಿತ್ರದ ಮೂಲಕ ಹನಿರೋಸ್ ಭಾರಿ ಜನಪ್ರಿಯತೆ ಪಡೆದರು. ಈ ಸಿನಿಮಾ ಮೊದಲ ದಿನ 29 ಕೋಟಿ ಶೇರ್ ಪಡೆದು, ಒಟ್ಟಾರೆ 50 ಕೋಟಿಗೂ ಹೆಚ್ಚು ಗಳಿಕೆ ಕಂಡಿತ್ತು.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img