ಜನಸ್ಪಂದನ ನ್ಯೂಸ್, ಡೆಸ್ಕ್ : ನಿರ್ದಿಷ್ಟ ಪ್ರೇಕ್ಷಕರಲ್ಲಿ ಕಿರಿಯರಿಂದ ಹಿಡಿದು ಹಿರಿಯರು ತನಕ ರೊಮ್ಯಾಂಟಿಕ್ ಸಿನಿಮಾಗಳನ್ನು ಇಷ್ಟ ಪಡುತ್ತಾರೆ.
ಸದ್ಯ ಅಂಥದ್ದೆ ಒಂದು ಸಿನಿಮಾ ಈಗ ತೆರೆಕಾಣುತ್ತಿದೆ. ಅದೂ ಕೂಡ ಯಾವುದೇ ಚಂದಾದಾರಿಕೆ ಇಲ್ಲದೆ, YouTube ನಲ್ಲಿ ನೀವು ಉಚಿತವಾಗಿ ನೋಡಬಹುದು. ಆ ಚಿತ್ರದ ಬಗ್ಗೆ ನಿಮ್ಮ ಅಭಿಪ್ರಾಯವೇನು? ಅನ್ನೋದನ್ನು ಕಾಮೆಂಟ್ ಮೂಲಕ ತಿಳಿಸಬಹುದು ಕೂಡ.
ಇದನ್ನು ಓದಿ : Health : ಬೆಳಿಗ್ಗೆ ಈ ನೀರು ಕುಡಿದ್ರೆ ಸಾಕು; ಬೆಣ್ಣೆಯಂತೆ ಕರಗಿ ಹೋಗುವುದು ಬೊಜ್ಜು.!
ಆ ಸಿನಿಮಾ ಯಾವುದೆಂದರೆ ‘Sindhu Samaveli’ ಸಿಂಧು ಸಮಾವೇಲಿ ಸಿನಿಮಾ. 14 ವರ್ಷಗಳ ಹಿಂದೆ ತಮಿಳಿನಲ್ಲಿ ಬಿಡುಗಡೆಯಾದ ಈ ಚಿತ್ರ ಸರಾಸರಿ ಹಿಟ್ ಆಗಿತ್ತು. ಈ ಸಿನಿಮಾದಲ್ಲಿ ಕಾಲಿವುಡ್ ಬ್ಯೂಟಿ ಅಮಲಾಪಾಲ್ ನಾಯಕಿಯಾಗಿ ನಟಿಸಿದ್ದು, ಹರೀಶ್ ಕಲ್ಯಾಣ್ ನಾಯಕನಾಗಿ ನಟಿಸಿದ್ದಾರೆ. ಮೂಲ ಹಿಂದಿ ಸಿನಿಮಾವನ್ನು ತೆಲುಗಿನಲ್ಲಿ ಡಬ್ಬಿಂಗ್ ಮಾಡಲಾಗಿದ್ದು, ಈ ಆವೃತ್ತಿಯನ್ನು ನೇರವಾಗಿ YouTube ನಲ್ಲಿ ಬಿಡುಗಡೆ ಮಾಡಲಾಗಿದೆ.
ಸಿನಿಮಾ ಕಥೆ :
ಒಂದು ದಿನ ವೀರಾಸಾಮಿ (ಮಾವ) ಉಗ್ರಗಾಮಿಗಳ ದಾಳಿಯಲ್ಲಿ ಗಾಯಗೊಂಡು ಸ್ವಯಂ ನಿವೃತ್ತಿ ಪಡೆದು ಮತ್ತೆ ಹಳ್ಳಿಗೆ ಬರುತ್ತಾನೆ. ವೀರಾಸಾಮಿ ತನ್ನ ಕುಟುಂಬದ ಮೇಲೆ, ವಿಶೇಷವಾಗಿ ಅವನ ಮಗನನ್ನು ಪ್ರೀತಿಸುತ್ತಾನೆ, ಆದರೆ ಅವನ ಹೆಂಡತಿ ಹಾವು ಕಡಿತದಿಂದ ಸತ್ತಾಗ ದುರಂತ ಸಂಭವಿಸಿತು.
ಇದನ್ನು ಓದಿ : ಟೆಟ್ರಾ ಪ್ಯಾಕ್ನಲ್ಲಿರುವ ಜ್ಯೂಸ್ ಕುಡಿತೀರಾ.? ಹಾಗಿದ್ರೆ ನೀವು ಈ Video ನೋಡಲೆಬೇಕು.!
ಆಬಳಿಕ ಕೆಲವು ತಿಂಗಳ ನಂತರ, ಮಗ ಹರೀಶ್ ಕಲ್ಯಾಣ್ ತನ್ನ ಲವ್ವರ್ ಅಮಲಾಪಾಲ್ ಅನ್ನು ಹಿರಿಯರ ಒಪ್ಪಿಗೆಯೊಂದಿಗೆ ವಿವಾಹವಾಗುತ್ತಾನೆ. ಮದುವೆಯ ನಂತರ ಕೆಲವೇ ದಿನಗಳಲ್ಲಿ ಉನ್ನತ ಶಿಕ್ಷಣಕ್ಕೆ ದೂರ ಹೋಗುತ್ತಾನೆ.
ವೀರಾಸಾಮಿ ತನ್ನ ಹೆಂಡತಿಯ ಮರಣದ ನಂತರ ಲೈಂಗಿಕ ಸಂಗಾತಿಗಾಗಿ ಹಂಬಲಿಸುತ್ತಾನೆ. ಬಳಿಕ ಅಮಲಾಪೌಲ್ ಮಾವ ವೇಶ್ಯೆಯರ ಸಹವಾಸ ಮಾಡುತ್ತಾನೆ. ಒಂದು ದಿನ ಆತ ತನ್ನ ಸೊಸೆಯನ್ನೇ ಕಾಮದ ದೃಷ್ಟಿಯಿಂದ ನೋಡುತ್ತಾನೆ. ಒಮ್ಮೆ ಅನಿರೀಕ್ಷಿತ ಎಂಬಂತೆ ಸೊಸೆಯೊಂದಿಗೆ ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸಿಕೊಳ್ಳುತ್ತಾನೆ.
ಮೊದ ಮೊದಲು ಸೊಸೆ ಹಿಂಸೆ ಅನುಭವಿಸಿದರೂ ನಂತರ ಹೆಂಡತಿಯಿಲ್ಲದ ಮಾವ ಮತ್ತು ಗಂಡ ದೂರ ಇರುವ ಹೆಂಡತಿ (ಸೊಸೆ) ಇಬ್ಬರು ವಿರಹ ವೇದನೆಯಿಂದ ಅನಿವಾರ್ಯವಾಗಿ ಲೈಂಗಿಕ ಸಂಪರ್ಕವನ್ನು ಸುಖಿಸಿಕೊಳ್ಳಬೇಕಾಗುತ್ತದೆ.
ಇದನ್ನು ಓದಿ : Police ಪರೀಕ್ಷೆ ಬರೆಯಲು ಹೋದ ಪತಿ : ಬಾಯ್ ಫ್ರೆಂಡ್ ನನ್ನು ಮನೆಗೆ ಕರೆದ ಪತ್ನಿ; ಮುಂದೆನಾಯ್ತು ಗೊತ್ತಾ.?
ಸೊಸೆಯೂ ಮಾವನ ಜೊತೆ ಸಂಬಂಧ ಮುಂದುವರೆಸುತ್ತಾಳೆ. ಆಮೇಲೆ ಏನಾಯ್ತು? ಅಪ್ಪ-ಹೆಂಡತಿ ನಡುವಿನ ಸಂಬಂಧ ತಿಳಿದ ಹೀರೋ ನಾಯಕ ನಟ ಮಗ ಮಾಡಿದ್ದೇನು ಎಂಬುದು ಸಿನಿಮಾದ ಕಥೆ.
ಆದರೆ ನಿಮ್ಮ ಕುಟುಂಬದೊಂದಿಗೆ YouTube ನಲ್ಲಿ ಈ ಚಲನಚಿತ್ರವನ್ನು ವೀಕ್ಷಿಸಬೇಡಿ. ಒಬ್ಬರೇ ಇದ್ದಾಗ ಮಾತ್ರ ನೋಡಿ.