ಜನಸ್ಪಂದನ ನ್ಯೂಸ್, ಡೆಸ್ಕ್ : ಸೋಶಿಯಲ್ ಮೀಡಿಯಾದಲ್ಲಿ ಅರ್ಧ ಮರ್ಧ ಬಟ್ಟೆ ಹಾಕಿಕೊಂಡು ಕ್ಯಾಮರಾಗಳಿಗೆ ಪೋಸು ಕೊಡುವುದನ್ನೇ ಫುಲ್ ಟೈಮ್ ಜಾಬ್ ಮಾಡಿಕೊಂಡಿದ್ದಾರೆ ಈ ಉರ್ಫಿ ಜಾವೇದ್. ಚಿತ್ರವಿಚಿತ್ರ ವಸ್ತುಗಳನ್ನೆಲ್ಲ ಧರಿಸ್ಕೊಂಡು ಸುದ್ದಿ ಮಾಡೋದೇ ಆಕೆ ಕೆಲಸ.
ಅದೇ ರೀತಿ ಈ ಬಾರಿ ಉರ್ಫಿ ಮೈತುಂಬಾ ಸೀರೆಯುಟ್ಟು ಕಾಣಿಸಿಕೊಂಡಿದ್ದಾರೆ. ಆದ್ರೆ ಅದರಲ್ಲೂ ಕೊಂಕು ಕಂಡ ನೆಟ್ಟಿಗರು ಒಳ ಉಡುಪು ಎಲ್ಲಿ ಹೋಯ್ತಮ್ಮಾ? ಇನ್ನೂ ಈ ಕಣ್ಣಲ್ಲಿ ಅದೇನು ನೋಡ್ಬೇಕೋ ಅಂತಾ ಕೆಣಕಿದ್ದಾರೆ.
ಇದನ್ನು ಓದಿ : Health : ಬೆಳಿಗ್ಗೆ ಲವಂಗ ನೆನೆಸಿದ ನೀರು ಕುಡಿಯುವುದರಿಂದ ಆಗುವ ಆರೋಗ್ಯ ಪ್ರಯೋಜನಗಳು.!
ಹೆಸರಿಗೆ ಇವರು ತೊಟ್ಟಿರೋದು ಸೀರೆ. ಆದರೆ ಸೀರೆ ಎಲ್ಲಿದೆ ಅಂತ ಹುಡುಕಬೇಕು ಅಷ್ಟೇ. ನಿಜ. ಸೀರೆ ತೊಟ್ಟಿರೋ ರೀತಿ ನೋಡಿದ ನೆಟ್ಟಿಗರು ಉಫ್ ಉರ್ಫಿ ಎಂದಿದ್ದಾರೆ. ಇದಕ್ಕೆ ಕಾರಣ, ಸೀರೆ ತೊಡುವ ಭರದಲ್ಲಿ ಒಳಗಿನ ಎಲ್ಲಾ ಉಡುಪುಗಳನ್ನು ಉರ್ಫಿ ಹಾಕೋದನ್ನು ಮರೆತು ಬಿಟ್ರಾ ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡ್ತಿದೆ.
ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ಉರ್ಫಿ ಜಾವೇದ್ ಸೀರೆ ಉಟ್ಟುಕೊಂಡು ಪ್ರೋಗ್ರಾಮ್ ಗೆ ಬಂದಿದ್ದಾರೆ.
ಇದನ್ನು ಓದಿ : Onlineನಲ್ಲಿ ಖರೀದಿಸಿದ ಅಂಡರ್ವೇರ್ ಧರಿಸಿದ್ಮೇಲೆ ನನ್ನ ಮಗಳು ಪ್ರೆಗ್ನೆಂಟ್ ಆಗಿದ್ದಾಳೆ ಎಂದು ಕೋರ್ಟ್ ಮೆಟ್ಟಿಲೇರಿದ ತಾಯಿ.!
ಅಚ್ಚರಿಯೆಂದರೆ ಸೊಂಟ, ತೊಡೆ ತುಸು ಕಾಣಿಸುವಂತೆ ಸೀರೆ ಧರಿಸಿದ್ದಾರೆ. ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದಂತೆ ಕೆಲವರು ಒಳ ಉಡುಪು ಎಲ್ಲಿ ಹೋಯ್ತು? ಎಂದು ಪ್ರಶ್ನಿಸಿದ್ದಾರೆ.
ಇನ್ನೂ ಕೆಲವರು ಲುಕಿಂಗ್ ಲೈಕ್ ಎ ವಾವ್ ಎಂದು ಕಮೆಂಟ್ ಮಾಡಿದ್ದಾರೆ. ಅಷ್ಟೇ ಅಲ್ಲ ವೈರಲ್ ಆಗಲು ಇಷ್ಟೊಂದು ಅಶ್ಲೀಲವಾಗಿ ಕಾಣಿಸಿಕೊಳ್ಳಬೇಕಿತ್ತೆ ಎಂದು ಪ್ರಶ್ನೆ ಮಾಡಿದ್ದಾರೆ.
View this post on Instagram