Sunday, September 8, 2024
spot_img
spot_img
spot_img
spot_img
spot_img
spot_img
spot_img

ಅಯ್ಯಯ್ಯೋ ಸನ್ನಿ ಲಿಯೋನ್ ಮೇಲೆ ಬಿತ್ತು ಹಾವು ; ಮುಂದೆನಾಯ್ತು.? Video ನೋಡಿ.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಫ್ರಾನ್ಸ್‌ (France) ದೇಶದಲ್ಲಿ ಜೂಲಿಯನ್ ಕ್ಯಾಲೆಂಡರ್ ಅನ್ನು ಬಳಕೆ ಮಾಡಲಾಗುತ್ತಿತ್ತು. ಈ ಜೂಲಿಯನ್ ಕ್ಯಾಲೆಂಡರ್‌ನಲ್ಲಿ ಹೊಸ ವರ್ಷವನ್ನು (new year) ಏಪ್ರಿಲ್ 1ರಂದು ಆಚರಿಸಲಾಗುತ್ತದೆ. ವರ್ಷದ ಆರಂಭದ ದಿನ ಮೂರ್ಖರ ದಿನ ಮಾಡಲಾಗಿದೆ.

ಈ ದಿನ ಹಲವರು ಮೂರ್ಖರಾಗುವುದು (fool) ಗ್ಯಾರೆಂಟಿ. ಇನ್ನು ಕೆಲವರು ಮೂರ್ಖರನ್ನಾಗಿ ಮಾಡಲು ಹೋಗಿ ತಾವೇ ಮೂರ್ಖರಾಗುವುದೂ ಇದೆ. ಸೆಲೆಬ್ರಿಟಿಗಳು ಈ ದಿನವನ್ನು ವಿಶೇಷವಾಗಿಯೇ ಆಚರಿಸುತ್ತಾರೆ.

ಇದನ್ನು ಓದಿ : ಅತ್ಯಂತ ಕೊಳಕು ಪ್ರದೇಶದಲ್ಲಿ ತಯಾರಾಗುತ್ತೆ ನಕಲಿ Coca-Cola ; ವಿಡಿಯೋ ವೈರಲ್..!

ಸದ್ಯ ಮಾಜಿ ನೀಲಿ ತಾರೆ, ಬಾಲಿವುಡ್​​ ನಟಿ (Bollywood heroine) ಸನ್ನಿ ಲಿಯೋನ್​ ಇದೀಗ ಮೂರ್ಖರಾಗಿದ್ದಾರೆ. ಅವರು ಸುಮ್ಮನೇ ಕುಳಿತಿದ್ಷ ವೇಳೆ ರಬ್ಬರ್​ ಹಾವೊಂದನ್ನು ಅವರ ಮೇಲೆ ಬಿಡಲಾಗಿದೆ.

ಇದನ್ನು ನೋಡಿದ ನಟಿ, ಗಾಬರಿಗೊಂಡು ಅಲ್ಲಿಂದ ಎದ್ನೋ, ಬಿದ್ನೋ ಅಂತ ಕಾಲ್ಕಿತ್ತಿದ್ದಾರೆ. ಈ ವಿಡಿಯೋ ಸಖತ್ ವೈರಲ್​ ಆಗಿದೆ.

ವಿಡಿಯೋದಲ್ಲಿರುವ ದೃಶ್ಯ :

ಸನ್ನಿ ಮುಕ್ಕಾಲು ತನಕ ಹರಿದ ಜೀನ್ಸ್​ ಬಟ್ಟೆ ಹಾಕಿಕೊಂಡು ಕುರ್ಚಿಯ ಮೇಲೆ ಕುಳಿತಿದ್ದರು. ಆ ಸಮಯದಲ್ಲಿ ಹಾವನ್ನು (snake) ಪ್ಲಾಸ್ಟಿಕ್ ನಿಧಾನಕ್ಕೆ ಅವರ ಬಳಿ ತರಲಾಗಿದೆ. ಇದರ ಸ್ಪರ್ಶ ಆಗುತ್ತಿದ್ದಂತೆಯೇ ನಟಿ ಏನು ಎಂದು ನೋಡಿದ್ದಾರೆ.

ಹಾವು ಎಂದು ತಿಳಿದ ತಕ್ಷಣ ಗಾಬರಿಯಿಂದ ಎದ್ದು ಓಡಿ ಹೋಗಿದ್ದಾರೆ. ಇದು ನೋಡುಗರಿಗೆ ತಮಾಷೆಯಾಗಿ (funny) ಕಂಡಿದ್ದು, ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಗುತ್ತಿದ್ದಾರೆ.

ಇದನ್ನು ಓದಿ : ರಾಜ್ಯದ ಉತ್ತರ ಒಳನಾಡಿನಲ್ಲಿ Heat wave ಎಚ್ಚರಿಕೆ ; ಮನೆಯಿಂದ ಹೊರಗೆ ಬರುವ ಮುನ್ನ ಎಚ್ಚರಿಕೆ.!

ಈ ವಿಡಿಯೋಗೆ ಹಲವು ಕಮೆಂಟ್ ಬಂದಿವೆ. ಈ ರೀತಿಯ ಯಾವುದೇ ಜೋಕ್​ ಮಾಡಲು ಹೋಗಬೇಡಿ. ಹೆಚ್ಚಿನ ಸಮಯದಲ್ಲಿ ಹೃದಯ ವೀಕ್​ ಇದ್ದವರ ಪ್ರಾಣಕ್ಕೂ ಅಪಾಯವಾಗುವ ಸಾಧ್ಯತೆ ಇರುತ್ತದೆ.

ಮೂರ್ಖರನ್ನಾಗಿ ಮಾಡಲು ಹೋಗಿ, ಪ್ರಾಣಕ್ಕೆ ಕುತ್ತು ತರಬೇಡಿ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.

 

View this post on Instagram

 

A post shared by Varinder Chawla (@varindertchawla)

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img