Saturday, July 27, 2024
spot_img
spot_img
spot_img
spot_img
spot_img
spot_img

ಅಪರೂಪದ ಘಟನೆ : ಒಂದನೇ ಮಗು ಹುಟ್ಟಿದ 22 ದಿನದ ನಂತರ 2ನೇ ಮಗುವಿಗೆ ಜನ್ಮ ನೀಡಿದ ತಾಯಿ.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಓರ್ವ ತಾಯಿಯು ಅತ್ಯಂತ ಅಪರೂಪದ ಅವಳಿಗಳಿಗೆ ಜನ್ಮ ನೀಡಿರುವ ಬಗ್ಗೆ ವರದಿಯಾಗಿದೆ.

ಬೇರೆ ಬೇರೆ ಆಸ್ಪತ್ರೆಗಳಲ್ಲಿ ಮೊದಲ ಮಗು ಜನಿಸಿದ 22 ದಿನಗಳ ನಂತರ ಮತ್ತೊಂದು ಮಗು ಜನಿಸಿದ ಅಪರೂಪದ ಘಟನೆ ಇಂಗ್ಲೆಂಡ್‌ನಲ್ಲಿ ಜರುಗಿದ್ದು, ದುರದೃಷ್ಟವಶಾತ್ ಒಂದು ಮಗು ಮಾತ್ರ ಬದುಕುಳಿದಿದ್ದು, ಮತ್ತೊಂದು ಮಗು ಉಸಿರು ಚಲ್ಲಿದೆ.

Job alert : ಕೇಂದ್ರ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನ.!

ಕೇಲೀ ಡಾಯ್ಲ್ (Kayleigh Doyle) ಎಂಬ ಮಹಿಳೆ ಸಂಪೂರ್ಣವಾಗಿ ಆರೋಗ್ಯಕರ ಅವಳಿಗಳೊಂದಿಗೆ ಗರ್ಭಿಣಿಯಾಗಿದ್ದಳು. ಮೊದಲ ಮಗು ಅರ್ಲೋ (Arlo) ಸ್ವಾಭಾವಿಕವಾಗಿ ಜನಿಸಿತ್ತಾದರೂ 1.1 ಪೌಂಡ್ ತೂಕವಿರುವ ಈ ಮಗು ಹೊಕ್ಕುಳಬಳ್ಳಿಯಲ್ಲಿ ರಕ್ತ ಹೆಪ್ಪುಗಟ್ಟಿ ಕಾರಣ ಸಾವನ್ನಪ್ಪಿತು.

22 ವರ್ಷ ವಯಸ್ಸಿನ ತಾಯಿಯನ್ನು ವಿಶ್ರಾಂತಿಗಾಗಿ ಮನೆಗೆ ಕಳುಹಿಸಲಾಯಿತು. 22 ದಿನಗಳ ನಂತರ ಆಸ್ಟ್ರೋ (Astro) ಸಿಸೇರಿಯನ್ ಮೂಲಕ ಜನಿಸಿದರು ಮತ್ತು ಎಲ್ಲಾ ನಿರೀಕ್ಷೆಗಳಿಗೆ ವಿರುದ್ಧವಾಗಿ ಅದ್ಭುತವಾಗಿ ಬದುಕುಳಿದರು.

ಯುವತಿಯ Hot ಡ್ಯಾನ್ಸ್ ನೋಡಿ ಹುಡುಗರ ಎದೆಯಲ್ಲಿ ಡವಡವ ; ವಿಡಿಯೋ ವೈರಲ್.!

ಆದರೆ ಕೇವಲ 22 ದಿನಗಳ ಅಂತರದಲ್ಲಿ ಮಕ್ಕಳಿಬ್ಬರೂ ಹುಟ್ಟಲು ಹೇಗೆ ಸಾಧ್ಯ ಎಂಬುದು ಈಗ ಚರ್ಚೆಯ ವಿಷಯವಾಗಿದೆ.

spot_img
spot_img
- Advertisment -spot_img