Thursday, April 25, 2024
spot_img
spot_img
spot_img
spot_img
spot_img
spot_img

ಯುವತಿಯ Hot ಡ್ಯಾನ್ಸ್ ನೋಡಿ ಹುಡುಗರ ಎದೆಯಲ್ಲಿ ಡವಡವ ; ವಿಡಿಯೋ ವೈರಲ್.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಸಾಮಾಜಿಕ ಜಾಲತಾಣಗಳಲ್ಲಿ ಇಂದಿನ ಯುವ ಜನತೆ ತಾವು ಪ್ರಸಿದ್ಧಿಯಾಗಲು ಯಾವ ಮಟ್ಟದ ದೇಹ ಪ್ರದರ್ಶನಕ್ಕೆ ಮುಂದಾಗುವುದು ಸಹಜವಾಗಿ ಬಿಟ್ಟಿದೆ.

ಅದರಲ್ಲಿಯೂ ಹುಡುಗಿಯರು ರೀಲ್ಸ್ ಮಾಡುವುದು ತುಂಬಾ ಹೆಚ್ಚಾಗಿದೆ. ಅದರಿಂದ ಸಮಾಜ ಬಹಳಷ್ಟು ದಾರಿ ತಪ್ಪುತ್ತಿದೆ.

ಇದನ್ನು ಓದಿ : Health : ಬೆಳಿಗ್ಗೆ ಕಾಳು ಜೀರಿಗೆ ನೀರು ಕುಡಿದರೆ ಏನಾಗುವುದು ಗೊತ್ತೇ.?

ಸಾಮಾಜಿಕ ಜಾಲತಾಣ ಇಂದು ಎಷ್ಟು ಎಫೆಕ್ಟಿವ್ ಆಗಿದೆ ಅನ್ನೋದು ಎಲ್ಲರಿಗೂ ಗೊತ್ತು. ನಿಮ್ಮ ಸುತ್ತಮುತ್ತ ಸಾಕಷ್ಟು ಮಂದಿ ಸೋಶಿಯಲ್ ಮೀಡಿಯಾವನ್ನ ಹೆಚ್ಚಾಗಿ ಬಳಸುತ್ತಿರುತ್ತಾರೆ.

ಅದರಲ್ಲೂ ಇನ್ಸ್ಟಾಗ್ರಾಮ್ ಮಹಿಮೆ ತುಸು ಜೋರಾಗಿಯೇ ಇದೆ. ಸಾಮಾನ್ಯರಿಂದ ಸೆಲಿಬ್ರೆಟಿಗಳ ವರೆಗೆ ಎಲ್ಲರೂ ಇನ್ಸ್ಟಾಗ್ರಾಮ್ಅನ್ನು ಇಂದು ಹೆಚ್ಚಾಗಿ ಬಳಸುತ್ತಿದ್ದಾರೆ.

ಇದನ್ನು ಓದಿ : ಗೃಹಜ್ಯೋತಿ ಬಳಕೆದಾರರಿಗೆ ಶಾಕ್ ; ಯೂನಿಟ್‌‌ 200 ಗಿಂತ ಜಾಸ್ತಿ ಬಳಸಿದ್ರೆ ಕಟ್ಬೇಕು ಫುಲ್ ಬಿಲ್.!

ಇಂದು ಸಾಕಷ್ಟು ಮಂದಿ ಫೇಮಸ್ ಆಗ್ತಾ ಇರೋದೇ ಇನ್ಸ್ಟಾಗ್ರಾಮ್ ನ ಮೂಲಕ. ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಫೇಸ್ಬುಕ್ ನಲ್ಲಿ ಜನ ಹೆಚ್ಚಾಗಿ ಆಕ್ಟಿವ್ ಇರುತ್ತಿದ್ದರು. ಆದರೀಗ ಕಾಲ ಬದಲಾಗಿದ್ದು, ಇನ್ಸ್ಟಾಗ್ರಾಮ್ ನತ್ತ ಎಲ್ಲರ ಚಿತ್ತ ಮೂಡಿದೆ.

ಸದ್ಯ ಯುವತಿಯ ವಿಡಿಯೋವೊಂದು ವೈರಲ್ ಆಗಿದ್ದು, ಆಕೆ ಹಾಟ್ ಆಗಿ ಡ್ಯಾನ್ಸ್ ಮಾಡಿದ್ದಾಳೆ. ವಿಡಿಯೋದಲ್ಲಿ ಯುವತಿ ತನ್ನ ದೇಹವನ್ನು ಪ್ರದರ್ಶಿಸುವುದನ್ನು ನೋಡಬಹುದಾಗಿದೆ.

 

View this post on Instagram

 

A post shared by SUHANA KHAN (@__suhuuu__)

spot_img
spot_img
spot_img
- Advertisment -spot_img