Thursday, April 25, 2024
spot_img
spot_img
spot_img
spot_img
spot_img
spot_img

ರಸ್ತೆ ಅ*ಪ*ಘಾ*ತ : ಹೆಡ್ ಕಾನ್ಸ್‌ಟೇಬಲ್ ಸಾ*ವು.!

spot_img

ಜನಸ್ಪಂದನ ನ್ಯೂಸ್, ಹಾಸನ : ಹಾಸನ (Hasan) ಜಿಲ್ಲೆಯ ಅರಕಲಗೂಡು ತಾಲೂಕಿನ ಜೋಡಿಗುಬ್ಬಿ ಕ್ರಾಸ್ ಸಮೀಪ ರೋಡ್‌ ಹಂಪ್‌ ಇರುವುದು ಗೊತ್ತಾಗದೆ ಬೈಕ್‌ನಿಂದ ಹಾರಿ ಬಿದ್ದು ಹೆಡ್‌ ಕಾನ್ಸ್‌ಟೇಬಲ್‌ ‌(head constable) ಸಾ*ವಿಗೀ*ಡಾದ ಘಟನೆ ನಡೆದಿದೆ.

ಮೃ*ತ ಹೆಡ್‌ ಕಾನ್ಸ್‌ಟೇಬಲ್‌ ವೆಂಕಟೇಶ್ (55) ಎಂದು ತಿಳಿದು ಬಂದಿದೆ.

ಇದನ್ನು ಓದಿ : Health : ಹಲ್ಲಿನ ಹಳದಿತನವನ್ನು ಹೋಗಲಾಡಿಸುವುದು ಹೇಗೆ ಗೊತ್ತಾ.?

ಕೊಣನೂರು ಪೊಲೀಸ್ ಠಾಣೆಯಲ್ಲಿ ಹೆಡ್‌ ಕಾನ್ಸ್‌ಟೇಬಲ್ ಆಗಿದ್ದ ವೆಂಕಟೇಶ್ ಅವರು ಸಮನ್ಸ್ ನೀಡಿ ಬೈಕ್‌ನಲ್ಲಿ ಪೊಲೀಸ್ ಠಾಣೆಗೆ ಮರಳಿ ಬರುತ್ತಿದ್ದರು (return). ಈ ವೇಳೆ ಹಂಪ್ಸ್‌ ಕಾಣದೆ ಆಯತಪ್ಪಿ ರಸ್ತೆಗೆ ಬಿದ್ದಿದ್ದು, ತಲೆಗೆ ತೀವ್ರ ಪೆಟ್ಟಾಗಿದೆ.

ಗಂ*ಭೀ*ರ ಗಾ*ಯ*ಗೊಂ*ಡಿದ್ದ (serious injuries) ವೆಂಕಟೇಶ್ ಅವರನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃ*ತಪ*ಟ್ಟಿ*ದ್ದಾರೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮ*ರ*ಣೋ*ತ್ತರ ಪರೀಕ್ಷೆ (postmortem) ಬಳಿಕ ಮೃ*ತದೇ*ಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನು ಓದಿ : Savadatti ಯಲ್ಲಮ್ಮನ ದೇವಸ್ಥಾನದಲ್ಲಿ ಹುಂಡಿ ಎಣಿಕೆ ; ಹರಿದು ಬಂದ ಕಾಣಿಕೆ ಎಷ್ಟು ಗೊತ್ತಾ.?

ಅರಕಲಗೂಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಕುರಿತು ಪ್ರಕರಣ ದಾಖಲಾಗಿದೆ.

spot_img
spot_img
spot_img
- Advertisment -spot_img