Thursday, April 25, 2024
spot_img
spot_img
spot_img
spot_img
spot_img
spot_img

ಬಿಪಿಎಲ್ ಕಾರ್ಡ್‌ದಾರರಿಗೆ ಗುಡ್ ನ್ಯೂಸ್ : ಉಚಿತ LPG ಸಿಲಿಂಡರ್‌ಗಾಗಿ ಇಷ್ಟು ಮಾಡಿ ಸಾಕು.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : 2024 ರ ಲೋಕಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದ್ದು, ಈ ಹೊತ್ತಲ್ಲೇ ಬಿಪಿಎಲ್ ಕಾರ್ಡ್‌ದಾರರಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ (Good news) ನೀಡಿದೆ.

ಏನದು ಗುಡ್‌ ನ್ಯೂಸ್‌ :

ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು 2016 ರಲ್ಲಿ ಕೇಂದ್ರ ಸರ್ಕಾರ (Central Govt) ಜಾರಿಗೊಳಿಸಿತು. ಇದು ದೇಶದ ಬಡ ಮಹಿಳೆಯರಿಗೆ ಉಚಿತ ಗ್ಯಾಸ್‌ ಸಿಲಿಂಡರ್‌ಗಳನ್ನು ಒದಗಿಸುವ ಯೋಜನೆಯಾಗಿದೆ.

ಬ್ಯಾಂಕ್‌ ಆಫ್‌ ಇಂಡಿಯಾ (BOI) ದಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಈ ಯೋಜನೆಯ ಅಡಿಯಲ್ಲಿ ವಾರ್ಷಿಕವಾಗಿ 3 ಸಿಲಿಂಡರ್‌ ಉಚಿತವಾಗಿ ಸಿಗುತ್ತದೆ. ಉಚಿತ ಸಿಲಿಂಡರ್‌ಗಾಗಿ ಈ ಕೆಳಗಿನ ಸೈಟ್‌ಗೆ ಹೋಗಿ ಅರ್ಜಿ ಸಲ್ಲಿಸಿ.

www.pmuy.gov.in

ಉಚಿತ ಸಿಲಿಂಡರ್‌ ಪಡೆಯಲು ಏನು ಅರ್ಹತೆ : 

  • ಬಿಪಿಎಲ್‌ ಪಡಿತರ ಚೀಟಿ (BPL Card) ಹೊಂದುವುದು ಕಡ್ಡಾಯವಾಗಿದೆ.
  • ಆಧಾರ್‌ ಕಾರ್ಡ್‌ (Aadhar card).
  • ಲಿಂಕ್‌ ಮಾಡಿರುವ ಬ್ಯಾಂಕ್‌ ಖಾತೆ ಪುಸ್ತಕ (Aadhar linked Bank pass book).

ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಅಥವಾ ಇಲ್ವಾ ; ಹೀಗೆ Check ಮಾಡಿಕೊಳ್ಳಿ.!

ಈ ಎಲ್ಲಾ ಡಾಕ್ಯುಮೆಂಟ್‌ ನಿಮ್ಮಲ್ಲಿದ್ದರೆ ನೀವು ಉಚಿತ ಸಿಲಿಂಡರ್ ಪಡೆಯಬಹುದಾಗಿದೆ.

spot_img
spot_img
spot_img
- Advertisment -spot_img