Thursday, April 25, 2024
spot_img
spot_img
spot_img
spot_img
spot_img
spot_img

ಗಂಡಿಗೆ ತಾಳಿ ಕಟ್ಟಿ ಮದುವೆಯಾದ Actress ; ಏನಂದ್ರು ನೆಟ್ಟಿಗರು.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ನಟಿ ತ್ರಿಷಾ ಹಾಗೂ ನಟ ವಿಜಯ್ ಸೇತುಪತಿ ನಟಿಸಿದ 96 ಸಿನಿಮಾದಲ್ಲಿ ತ್ರಿಷಾ ಬಾಲ್ಯದ ಪಾತ್ರದಲ್ಲಿ ಗೌರಿ ಕಿಶನ್, ವಿಜಯ್ ಸೇತುಪತಿ ಬಾಲ್ಯದ ಪಾತ್ರವನ್ನು (childhood character) ಆದಿತ್ಯ ನಿರ್ವಹಿಸಿದ್ದರು.

ಈ ಜೋಡಿ ತಮ್ಮ ನಟನೆಯಿಂದ ಪ್ರೇಕ್ಷಕರಿಗೆ ಹತ್ತಿರವಾಗುವಲ್ಲಿ ಯಶಸ್ವಿಯಾಗಿದ್ದರು (successful). ಇದೀಗ ಇಬ್ಬರು ಮದುವೆಯಾಗಿದ್ದಾಗಿ ತಿಳಿದು ಬಂದಿದೆ.

ಇದನ್ನು ಓದಿ : Health : ಹಲ್ಲಿನ ಹಳದಿತನವನ್ನು ಹೋಗಲಾಡಿಸುವುದು ಹೇಗೆ ಗೊತ್ತಾ.?

ಆದರೆ ವಿಚಿತ್ರ ಏನಂದ್ರೆ ನಟಿ ಗೌರಿಗೆ ಆದಿತ್ಯ ತಾಳಿ ಕಟ್ಟಬೇಕಿತ್ತು. ಆದರೆ ಗೌರಿಯೇ ನಟ ಆದಿತ್ಯಗೆ ತಾಳಿ ಕಟ್ಟುವ ಮೂಲಕ ವಿಶಿಷ್ಟವಾಗಿ ವಿವಾಹವಾಗಿದ್ದಾರೆ (marriage). ಈ ಕುರಿತು ವಿಡಿಯೋ ಸಹ ವೈರಲ್‌ ಆಗಿದೆ.

ಫೋಟೋಗಳನ್ನು ನೋಡಿದ ಅವರ ಫ್ಯಾನ್ಸ್ ಈ ಜೋಡಿ ರಹಸ್ಯವಾಗಿ ಮದುವೆ ಆಗಿದ್ದಾರೆ ಎಂದೇ ಊಹಿಸಿದ್ದರು. ಯಾವುದೇ ಆಡಂಬರವಿಲ್ಲದೆ ರೇಷ್ಮೆ ಪಂಚೆ ಅಂಗಿಯಲ್ಲಿ ಆದಿತ್ಯ ಭಾಸ್ಕರ್ ಕಂಡರೆ, ಹಸಿರು ಬಣ್ಣದ ಸೀರೆಯಲ್ಲಿ ಗೌರಿ ಕಂಗೊಳಿಸಿದ್ದಾರೆ.

ಆದರೆ ಇಲ್ಲೊಂದು ಬಿಗ್‌ ಟ್ವಿಸ್ಟ್ (big twist) ಇದ್ದು, ಸದ್ಯ ವೈರಲ್‌ ಆಗಿರುವ ಫೋಟೋ ‘ಹಾಟ್ ಸ್ಪಾಟ್’ ಎಂಬ ಚಿತ್ರದಾಗಿದ್ದು, ಈ ಸಿನಿಮಾದಲ್ಲಿ ಗೌರಿ ಆದಿತ್ಯ ಒಟ್ಟಿಗೆ ನಟಿಸಿದ್ದಾರೆ.

ಇದನ್ನು ಓದಿ : ಬ್ಯಾಂಕ್‌ ಆಫ್‌ ಇಂಡಿಯಾ (BOI) ದಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಮಾರ್ಚ್ 29 ತಮಿಳಿನಲ್ಲಿ ಬಿಡುಗಡೆಯಾದ ಚಿತ್ರದ ಪ್ರಚಾರದ (promotion) ಭಾಗವಾಗಿ ಚಿತ್ರತಂಡ ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದೆ.

ಆದಿತ್ಯ ಮತ್ತು ಗೌರಿ ಕಿಶನ್ ಮದುವೆಯಾಗುತ್ತಿರುವ ಚಿತ್ರಗಳು ಅಂತರ್ಜಾಲದಲ್ಲಿ (internet) ವೈರಲ್ ಆಗಿವೆ. ಇದನ್ನು ಅರಿಯದ ಅವರ ಅಭಿಮಾನಿಗಳು ಇಬ್ಬರೂ ರಹಸ್ಯವಾಗಿ ಮದುವೆಯಾಗಿದ್ದಾರೆ ಎಂದು ಶುಭ ಕೋರಿದ್ದಾರೆ.

spot_img
spot_img
spot_img
- Advertisment -spot_img