Thursday, April 25, 2024
spot_img
spot_img
spot_img
spot_img
spot_img
spot_img

ಮಹಿಳೆಯನ್ನು ಕಿಟಕಿಯಿಂದ ಹೊರಗೆ ತಳ್ಳಿದ ಪತಿ-ಅತ್ತೆ : ಕಾರಣ ಇಷ್ಟೆ ; ವಿಡಿಯೋ ನೋಡಿ

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಚಿಕನ್‌ಗೆ ಸರಿಯಾಗಿ ಮಸಾಲೆ (masala) ಹಾಕಲಿಲ್ಲ ಎಂಬ ಕಾರಣಕ್ಕೆ ಪತ್ನಿಯ ಮೇಲೆ ಪತಿ ಹಾಗೂ ಅತ್ತೆ ಹಲ್ಲೆ ನಡೆಸಿ, ಬಳಿಕ ಇಬ್ಬರು ಸೇರಿಕೊಂಡು ಕಿಟಕಿಯಿಂದ (window) ಹೊರಗೆ ಎಸೆದ ಘಟನೆ ನಡೆದಿರುವ ಬಗ್ಗೆ ಎಂದು ವರದಿಯಾಗಿದೆ.

ಲಾಹೋರ್‌ನಲ್ಲಿ (Lahore) ಈ ಘಟನೆ ನಡೆದಿದ್ದು, ಆಕೆಯ ಪತಿ ಮತ್ತು ಅತ್ತೆ ಕಿಟಕಿಯಿಂದ ಹೊರಗೆ ಎಸೆದು ದುಷ್ಕೃತ್ಯ ಮೆರೆದಿದ್ದಾರೆ. ಅದೃಷ್ಟವಶಾತ್ ಆಕೆಗೆ ಪ್ರಾಣಹಾನಿಯಾಗಿಲ್ಲ ಎಂದು ವರದಿಯಾಗಿದೆ.

ಇದನ್ನು ಓದಿ : ಭಾರತೀಯ ರೈಲ್ವೆ : SSLC ಆದವರಿಗೆ ಉದ್ಯೋಗವಕಾಶ ; ಕೊನೆಯ ದಿನಾಂಕ ಎಪ್ರಿಲ್ 08.!

ಇನ್ನೂ ಕಿಟಕಿಯಿಂದ ಮಹಿಳೆ ಕೆಳಗೆ ಬಿದ್ದ ದೃಶ್ಯದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಅಷ್ಟಕ್ಕೂ ಆಕೆಯನ್ನು ಕಿಟಕಿಯಿಂದ ಕೆಳಗೆ ಎಸೆಯಲು ಕಾರಣ ಏನು ಅಂತಾ ಗೊತ್ತಾದರೆ ನಿಮಗೂ ಶಾಕ್ ಆಗೋದು ಗ್ಯಾರಂಟಿ. ಈ ಘಟನೆಗೆ ಮುಖ್ಯ ಕಾರಣ ಚಿಕನ್ (chicken).

ಇದನ್ನು ಓದಿ : Job alert : ಕೇಂದ್ರ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನ.!

ಹೌದು, ಚಿಕನ್‌ಗೆ ಸರಿಯಾಗಿ ಮಸಾಲೆ ಹಾಕಲಿಲ್ಲ ಅಂತ ಪತ್ನಿಯ ಮೇಲೆ ಗಂಡ ಹಾಗೂ ಅತ್ತೆ ಹಲ್ಲೆ (attack) ನಡೆಸಿದ್ದಾರೆ. ಮನಬಂದಂತೆ ಥಳಿಸಿದ ನಂತರ ಕಿಟಕಿಯಿಂದ ಆಕೆಯನ್ನು ಕೆಳಗೆ ನೂಕಿದ್ದಾರೆ. ಕೆಳಗೆ ಬಿದ್ದ ಮಹಿಳೆ ಗಂಭೀರ ಸ್ಥಿತಿಯಲ್ಲಿದ್ದಾರೆ (serious injuries).

ಪತಿ ಜುಬೇರ್, ಅತ್ತೆ (mother in law) ಶಾಜಿಯಾ ಮತ್ತು ಆಕೆಯ ಸೋದರ ಮಾವ (father in law) ರೊಮಾನ್ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.

spot_img
spot_img
spot_img
- Advertisment -spot_img