Sunday, September 8, 2024
spot_img
spot_img
spot_img
spot_img
spot_img
spot_img
spot_img

ಮುಂದೆ ಸರಿ ಎಂದ ವಾಹನ ಸವಾರರು ; ಸೊಂಡಿನಿಂದ ಎತ್ತಿ ಹಾಕಿದ ಆನೆ ; ವಿಡಿಯೋ Virul.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಆನೆ ತುಂಬಾ ಸೌಮ್ಯ ಪ್ರಾಣಿ. ಅದು ತಾನಾಗಿಯೇ ಯಾರ ತಂಟೆಗೂ ಹೋಗೋದಿಲ್ಲ. ಒಂದು ವೇಳೆ ಯಾರಾದರೂ ತನ್ನ ತಂಟೆಗೆ ಬಂದ್ರೆ ಬಿಡಾಂಗಿಲ್ಲ ಅನ್ನೋದನ್ನು ಸಾಬೀತು ಮಾಡಿ ಕೊಟ್ಟಿದೆ.

ವಿಷಯ ಎನ್ನಪ್ಪ ಅಂದ್ರೆ, ಕಾಡಾನೆಯೊಂದು ಸಫಾರಿ ವಾಹನದ ಮೇಳೆ ದಾಳಿ ಮಾಡಿದ ಘಟನೆ ನಡೆದಿರುವ ಬಗ್ಗೆ ವರದಿಯಾಗಿದೆ.

ದಕ್ಷಿಣ ಆಫ್ರಿಕಾದ ಪಿಲಾನೆಸ್‌ಬರ್ಗ್ ರಾಷ್ಟ್ರೀಯ ಉದ್ಯಾನವನದಲ್ಲಿ (Pilanesberg National Park) ಕಾಡಾನೆಯೊಂದು ಸಫಾರಿಗೆ ಬಂದಿದ್ದ ಟ್ರಕ್ ಮೇಲೆ ದಾಳಿ ನಡೆಸಿದ ಘಟನೆ ನಡೆದಿದ್ದು, ಸದ್ಯ ಈ ಘಟನೆಯ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (viral) ಆಗಿದೆ.

Health : ಕಿಡ್ನಿ ಕಲ್ಲು ಕರಗಿಸುವುದು ಹೇಗೆ ಗೊತ್ತಾ.?

ಸಫಾರಿಗೆಂದು ಹೊರಟಿದ್ದ ವೇಳೆ ವಾಹನಕ್ಕೆ ಆನೆ ಅಡ್ಡ ಬಂದಿದೆ. ಈ ವೇಳೆ ಚಾಲಕ ಆನೆಗೆ (elephant) ಮುಂದೆ ಸರಿ ಎಂದು ಹೇಳಿದ್ದಾರೆ.

ಇದರಿಂದ ರೊಚ್ಚಿಗೆದ್ದ ಬುಲ್​ (Bull) ಎಂಬ ಆನೆ ಪ್ರವಾಸಿಗರಿದ್ದ ಸಫಾರಿ ಟ್ರಕ್‌ನ್ನು (Safari truck) ತನ್ನ ಸೊಂಡಿನಿಂದ ಎತ್ತಿ ಹಾಕಿದೆ. ಈ ವೇಳೆ ಟ್ರಕ್​ನಲ್ಲಿ ಇದ್ದವರ‌ ಎದೆ ಝಲ್ ಎಂದಿರಬಹುದು.

New scheme of Govt : ದಂಪತಿಗಳಿಗೆ ಪ್ರತಿ ತಿಂಗಳು 10 ಸಾವಿರ ರೂ.!

ಸದ್ಯ ಟ್ರಕ್​ನಲ್ಲಿ ಇದ್ದ ಪ್ರವಾಸಿಗರಿಗೆ ಯಾವುದೇ ಅಪಾಯ ಸಂಭವಿಸಿಲ್ಲ.

Africa In Focus ಎಂಬ X ಖಾತೆಯಿಂದ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಆನೆ ಟ್ರಕ್​ಅನ್ನ ಎತ್ತುತ್ತಿರುವ ದೃಶ್ಯವನ್ನು ಈ ವಿಡಿಯೋದಲ್ಲಿ ನೀವು ನೋಡಬಹುದು.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img